ದೇವರ ದಯೆಯಿಂದ ಏನು ಬೇಕಾದರೂ ಸಾಧ್ಯ, ಇದೂ ಕೂಡ ಪಾಂಡುರಂಗನ ಕೃಪೆ 🎉🎉
@veenas166918 күн бұрын
ಮಾನವೀಯತೆ ಸ್ವಚ್ಛ ಮನ ಪರಸ್ಪರ ಪ್ರೀತಿ ಎಲ್ಲವರು ನನ್ನವರು ಎನ್ನುವ ಭಾವ ಶಾಂತ ಸ್ಥಿತಿ ಇದು ಪ್ರತಿ ಮಾನವನಲ್ಲಿ ಬೇಕು. ಅಹಂಕಾರ ಖಂಡಿತ ಇರ ಬಾರದು
@ranganaths781219 күн бұрын
ದೇವರು ಅಂತ ಯಾರೂ ಇಲ್ಲ ಅಂತ ನನ್ನ ಅನಿಸಿಕೆ. ದೇವರು ನಿರಾಕಾರ, ನಿರ್ಗುಣ. ದೇವರು ಎನ್ನುವುದು ಒಳ್ಳೆಯ ಗುಣಗಳು ಅಷ್ಟೇ. ಒಳ್ಳೆಯ ವ್ಯಕ್ತಿಗಳೆಲ್ಲರೂ ದೇವರೇ.
@AJ-fo3hp18 күн бұрын
ಈ ಯೋಚನೆ ನಿನಗೆ ಎಲ್ಲಿಂದ ಬಂತು ಅದನ್ನು ಶೋಧಿಸು, ಆ ಯೋಚನೆ ಮೂಲಕ್ಕೆ ಹೊಗು. ಮನಸ್ಸು ಅನ್ನುವುದು ಯೋಚನೆಗಳ ಸಮೂಹ,ಗುಂಪು, ಗುಚ್ಛ ಮನಸಿಗೆ ಯೊಚನೆ ಬಿಟ್ಟು ಬೇರೆ ಏನೂ ಇಲ್ಲ. ಸ್ವಲ್ಪ ಹೊತ್ತು ಶಾಂತವಾಗಿ ನಿನ್ನ ಉಸಿರನ್ನು ಗಮನಿಸು, ಅದರ ಮೂಲ ಹುಡುಕು. ಮನಸ್ಸಿನ ಯೋಚನೆಗಳನ್ನು ನಿಯಂತ್ರಣ ಮಾಡಬೇಡ, ಆದರೆ ಆ ಯೋಚನೆಗಳ ಬಗ್ಗೆ ಗಮನ ಕೊಡಬೇಡ, ಸುಮ್ಮನೆ ಇದ್ದು ಬಿಡು. ಕ್ರಮೇಣ ಯೋಚನೆಗಳು ಹುಟ್ಟುತ್ತಿದ್ದಂತೆಯೆ ಅದರ ಮೂಲದಲ್ಲಿಯೆ ನಾಶವಾಗುತ್ತದೆ. ಆ ಸ್ಥಿತಿಗೆ ತಲುಪಿದ ನಂತರ ನಿನಗೆ ಬೆಳಕಿನ ರೂಪದಲ್ಲಿ ನಿನೆ ನಿನಾಗಿರುವೆ. ಒಟ್ಟಿನಲ್ಲಿ ಯೋಚನೆಗಳನ್ನ ಮೂಲದಲ್ಲಿ ನಾಶವಾಗುವಂತೆ ಮಾಡಿ ಮನಸ್ಸು ಲಯವಾಗಿ ನಂತರಮನೋನಾಶದತ್ತ ಹೋದರೆ ನಿನೆ ಬೆಳಕಿನ ರೂಪವಾಗುವೆ. ದೇವರು, ಇದು "ದಿವ" ಅನ್ನುವ ಪದದಿಂದ ಬಂದಿದೆ. "ದಿವ" ಅಂದರೆ ಬೆಳಕು, ಇದರಿಂದ ದಿವ್ಯ, ದಿವಸ, ದೇವರು ಈ ಪದಗಳು ಬಂದಿವೆ. "ದಿವ" ಬೆಳಕು, ಬೆಳಕು ಅಂದರೆ ಜ್ಞಾನ, ಹೊಳೆಯಿತು. ಬೆಳಕು ಯಾರಿಗೆ ಬೇಡ.
@padmasuresh578417 күн бұрын
ವ್ಯಕ್ತಿಗಳಿಗೆ ಒಂದು ದುರ್ಗುಣ ಇದೆ ತಾನು ಬೆಳಿಬೇಕು ಅನ್ನೋದು ಇದಿಯಲ್ಲ ಇದು ಪ್ರಪಂಚಾನೇ ಹಾಳು ಮಾಡುತ್ತೆ
@jyothisatishchannel6960 ದೇವರಿಗೆ ನೀವು ಯಾಕೆ ಕಂಡೀಶನ್ ಹಾಕ್ತಿರಾ, ಭೌತಿಕ ದೇಹದಲ್ಲಿ ಬರಬಹುದಲ್ವೆ ಏನು ಕಷ್ಟ ಇದೆ ಈ ಜಗತ್ತು ಸೃಷ್ಟಿಸಿದವನಿಗೆ ಉಪನಿಷತ್ ಅಂತಿಮ ಅಲ್ಲ ಒಂದು ದಾರಿ ಅಷ್ಟೇ ಸಾಗಬೇಕಾದದ್ದು ಇನ್ನು ಇದೆ. ಕೃಷ್ಣವಾತಾರ ಅಂದ್ರೇನು 🙏 ಇದು ಖಂಡಿತ ಚರ್ಚೆ ಅಲ್ಲ ಸತ್ಯ ತಿಳ್ಕೊಳ್ಳು ಪ್ರಯತ್ನ 🙏
@vinayakashenoyk462216 күн бұрын
@jyothisatishchannel6960 ಪ್ರಹ್ಲಾದ ಹಿರಣ್ಯಕಶಿಪು ಗೆ ನರಸಿಂಹವತಾರ ತೋರಿಸಿಲ್ವೆ 🙏
@मृत्युंजयविजयनगर19 күн бұрын
ಕಸ್ಮಿನ್ನು ಭಗವೋ ವಿಜ್ಞಾತೇ ಸರ್ವಮಿದಂ ವಿಜ್ಞಾತಂ ಭವತೀತಿ"ಅಥಾತೋ ಬ್ರಹ್ಮ ಜಿಜ್ಞಾಸಾ" Be a seeker "KNOW BY KNOWING WHICH EVERYTHING BECOMES KNOWN" प्रणाम 🙏👍❤️🇮🇳🕉️🔱🚩
@ShivaRaka-t5i13 күн бұрын
ಇದೆಲ್ಲ ಯಾಕ್ರೋ ಬೇಕು ನಿಮ್ಗೆ, ಒಳ್ಳೆ ಗಾಳಿ, ಒಳ್ಳೆ ನೀರು, ಒಳ್ಳೆ ಅಪ್ಪ ಅಮ್ಮ, ಒಳ್ಳೆ ಸುಂದರ ಪರಿಸರ ಅನುಭವಿಸಿ ಸತ್ತೋಗೋದನ್ನ ಕಲಿರೋ,, ಇದೆಲ್ಲ ಯಾಕ್ರೋ ಬೇಕು ನಿಮ್ಗೆ.
Pls discuss such topics with Jagadish Sharma Sampa sir also
@SrinivasN-o8p20 күн бұрын
🙏🙏
@AJ-fo3hp18 күн бұрын
ದೇವರು, ಇದು "ದಿವ" ಅನ್ನುವ ಪದದಿಂದ ಬಂದಿದೆ. "ದಿವ" ಅಂದರೆ ಬೆಳಕು, ಇದರಿಂದ ದಿವ್ಯ, ದಿವಸ, ದೇವರು ಈ ಪದಗಳು ಬಂದಿವೆ. "ದಿವ" ಬೆಳಕು, ಬೆಳಕು ಅಂದರೆ ಜ್ಞಾನ, ಹೊಳೆಯಿತು. ಬೆಳಕು ಯಾರಿಗೆ ಬೇಡ
@baligar950020 күн бұрын
Adbhuta Sir, Please make vidoe for Sharanagati, Thank you ❤❤🙏
@Ashokg-wu5kw17 күн бұрын
19:45 19:48 🙏
@shivanarayanabhat182020 күн бұрын
👌👌👌👌👌👌👌👌
@keshavakmarbr298913 күн бұрын
😂u r talking nonsense. nobody has seen god. u cant ask anybody to show god. itis ur problem
@rcb058320 күн бұрын
Gourish direct mega serial for ladies this guest will give very good content ... indian ladies become great fans for both of you
@vedamysore172722 сағат бұрын
ಶಿವನ ಧ್ಯಾನ ಮಾಡುವಾಗ ಕೃಷ್ಣ ದರ್ಶನ ಕೊಟ್ಟರೆ ಅದನ್ನು ಎನ್ನನುತೀರಿ? ದಯವಿಟ್ಟು ತಿಳಿಸಿ
@ravishankar638419 күн бұрын
❤
@ravishankar638419 күн бұрын
🎉🎉
@manjulachoragi898212 күн бұрын
Sir sharangati bagge heli plz
@rcb058320 күн бұрын
What a comedy episode... first person in the world ready to show the God...😂😂
@jyothisatishchannel696016 күн бұрын
He can guide you. But you have to do sadhana and experience it.
@murthyg990619 күн бұрын
Nima nu neevaa noodi sakku voolagee idanee. By guru Ramana maharishi
@swamydinesh238520 күн бұрын
It belongs to subconscious mind
@devendradevendra274115 күн бұрын
👍
@मृत्युंजयविजयनगर19 күн бұрын
12:11 ಧ್ಯಾನದ ಸಮಾಧಿ ಸ್ಥಿತಿ ಯನ್ನು ಸೈನ್ಸ್ ಕೋಮಾ ಅಂತೇಳುತ್ತೆ 😂
@Mallesh.R.Talwar16 күн бұрын
ನನಗೆ ದೇವರನ್ನು ನೋಡಬೇಕು ಎಂದು ಆಸೆ ಆದರೆ ಯಾವ ರೀತಿ ನೋಡಬೇಕು ತಿಳಿಸಿ ನಾನು 10 ವರ್ಷಗಳ ಹಿಂದೆ ಶಿರಡಿ ಸಾಯಿಬಾಬಾರವರು ನನಗೆ ಏನಾದರೂ ತೊಂದರೆ ಅನಿಸಿದರೆ ಸಾಯ ಬಾಬಾರವರು ಕನಸಿನಲ್ಲಿ ಬಂದು ನನ್ನ ಬೆನ್ನು ಮೇಲೆ ಕೈಯಿಂದ ಡುಬ್ಬ ತಪ್ಪಡಿಸಿ ನಾನು ಇದೆನೂ ನೀನು ಏನು ಯೋಚನೆ ಮಾಡಬೇಡ ಎಂದು ಹೇಳುತ್ತಿದ್ದರು
@VishwanathKolurmath19 күн бұрын
Sir you can meet a avadhoota Sri Satupasi Appa in Dodderi tq challakere dist chitradurga
@SivanandaSivananda-hl7tg20 күн бұрын
Want to See God? Remove selfishness. Calm the passions. Remove egoism. Purify the heart. Analyse your thoughts. Scrutinise your motives. Cleanse the dross or impurity. Realise God. " This has been the essence of the preachings of all prophets, seers and sages of all times. Read the teachings of Buddha, Jesus, Mohammed, Confucius, Shinto, Chaitanya, Sankara or any other prophet. This is the essence of Sadhana. This is the way to God. God‑realisation is your chief duty. By Swami Sivananda Saraswati Maharaj. 1864-1963 a yogic saint.
@murthyg990619 күн бұрын
True words great sir
@radhakrishnadevaraju732719 күн бұрын
ದೇವರನ್ನು ಕಾಣಲು ತಪಸ್ಸು ಮಾಡಿದ ಶಂಭೂಕನ ಕಥೆ ಏನಾಯ್ತು ?
@shravyaSbharadwaj17 күн бұрын
ಆ ಕಾಲದಲ್ಲಿದ್ದ ವಾಲ್ಮೀಕಿ ಮಹರ್ಷಿಗಳು ಇದಕ್ಕೆ ಉತ್ತರ ಕೊಡಬೇಕು
@@jyothisatishchannel6960 ಗೊತ್ತಿದ್ದೂ ಕುಚೋದ್ಯ ಮಾಡುವವರು ಅವರು
@vinayakashenoyk462216 күн бұрын
@@radhakrishnadevaraju7327 ಸಂಪೂರ್ಣ ರಾಮಾಯಣ ಓದಿದರೆ ಎಲ್ಲಾ ಪ್ರಶ್ನೆಗೆ ಉತ್ತರ ಸಿಗುತ್ತದೆ. ನನ್ನನು ಸೇರಿ ಹೇಳುದು ನಾವು ಮೂಲ ಗ್ರಂಥ ಓದದೇ ಇದ್ದರೆ ಆಗುವ ಸಮಸ್ಯೆ, ವಾಲಿಗು ರಾಮ ಅಲ್ಲೇ ಉತ್ತರ ಕೊಟ್ಟು ಕೇಸ್ ಕ್ಲೋಸ್ಡ್ ಮಾಡಿದ್ದಾರೆ. ನಾವೇ ಎಲ್ಲ ಮೂಲ ಗ್ರಂಥ ಓದಿದರೆ ಒಳ್ಳೇದು 🙏
@@sarvamangalammarrachana6884 Ma'am, olle du kettadu anta e prapanchadalli srustiyalli enu ella , Adunna namma anukulake naav maadiridu . Adre nature na darma / adarma ede.. That will punish at it's time
Karanatakadalli Rajkumar matthe hutti banddidaralla avere nijvada devaru.......111...... Kavirathna kalidasa movie kalikaduragaparameswari Devi song beautiful....... Allu Arjun kalikaduragaparameswari Devi song not good....... Allu Arjun KZbin nalli Last video 632=22.12.2024...nelamangala accident video..... it's God created small drama
@A2Z-z2y13 күн бұрын
Ella bullet train 😂😂😂 please misleading the people of karnataka
@vibin819320 күн бұрын
Surprise to see this kind of irrationality and ignorence promotion in this channel