ಈ ಸೃಷಿಗೆ ಮೂಲ ಕಾರಣ ಯಾರು! ದೇವರು ಇದಾನಾ?| K Praveen Nayak| Gaurish Akki Studio|GaS

  Рет қаралды 21,062

Gaurish Akki Studio

Gaurish Akki Studio

Күн бұрын

Пікірлер: 134
@acharya-karthikeya
@acharya-karthikeya 12 күн бұрын
Ee podcast tumba useful anstu.
@vijayasiddappa2022
@vijayasiddappa2022 Ай бұрын
Where were you these days sir😊we are waiting for your videos.plz,do once again.thank you Gowrish sir for inviting him once again 😊😊
@prakashj8829
@prakashj8829 Ай бұрын
Correct Right Talk ❤
@dheemanth5656
@dheemanth5656 Ай бұрын
ರಾಯರಿದ್ದಾರೆ... ಭಗವಂತನಿದ್ದಾನೆ❤❤❤
@NagendraKumar-bl9of
@NagendraKumar-bl9of Ай бұрын
ಗೌರಿಶ ಅವರಿಗೆ ತುಂಬ ದನ್ಯವಾದಗಳು ನಾನು ನಿಮ್ಮ ಇತ್ತಿಚೆನ youtube ಪಾಲಹರ್ ಹಾಗಿರುವಿ ತುಂಬ ಚೆನ್ನಾಗಿ ಒಳ್ಳೆಯ ಆರೋಗ್ಯ ಹಾಗು ಮನಸ್ಸಿನ ಕಾರ್ಯಕಮಗಳು ಮಾಡಿ ಬರುತ್ತಿದೆ ಅನಂತ ಅನಂತ ವಂದನೆಗಳು❤❤❤
@JagadishJagadish-mb8eg
@JagadishJagadish-mb8eg Ай бұрын
😔😔😔😔😔😔😔😔😔😔😔😭😔😔😔😔😔😔😔😔😔😔😔😔😔😔😔😔😔😔😔😔😔😔😭😔😔😔😔😔😔😭
@gangareddyreddy1634
@gangareddyreddy1634 Ай бұрын
Super sir
@nagarajab7689
@nagarajab7689 Ай бұрын
ಅಣ್ಣಾವ್ರ ಅಭಿಮಾನಿ ನಾಯಕ್ ರವರ ಆಧ್ಯಾತ್ಮ ಜ್ಞಾನಕ್ಕೆ ನಮ್ಮ 🙏
@nileshshanbhag
@nileshshanbhag Ай бұрын
🙏🏼🙏🏼ನೈಸ್... ಮುಂದುವರೆಸಿ...
@nareshshet6963
@nareshshet6963 Ай бұрын
ಬುದ್ಧ ಇಂಥಹ ದೇವರು ಆತ್ಮ ಕೆಲವು ಪ್ರಶ್ನೆಗಳಿಗೆ ಉತ್ತರವಿಲ್ಲ ಅಂತ ಸ್ಪಷ್ಟವಾಗಿ ಹೇಳಿದ್ದಾನೆ ಹೀಗೆ ಸುಮಾರು 16 ಮೂಲಭೂತ ಪ್ರಶ್ನೆ ಇವೆ ಆದರೆ ಮುಂದಿನ ದಿನ ವಿಜ್ಞಾನ ಈ ಪ್ರಶ್ನೆಗೆ ಉತ್ತರ ಹುಡುಕುವ ಸಾದ್ಯತೆ ಇದೆ
@manjunatha9707
@manjunatha9707 Ай бұрын
ವಿಜ್ಞಾನ ಎಲ್ಲಾದಕ್ಕೂ ಉತ್ತರ ಹುಡುಕುವುದಾಕ್ಕಾಗುವುದಿಲ್ಲ. ಅದಕ್ಕೂ ಅದರದೇ ಆದ ಮಿತಿ ಇದೆ. ಅಣು ಯಾವ ಪದಾರ್ಥದಿಂದ ಮಾಡಲ್ಪಟ್ಟಿದೆ ಅನ್ನುವ ಪ್ರಶ್ನೆಗೆ ಉತ್ತರವಿಲ್ಲ. ಓಂ ಸ್ವಾಮಿ ಯವರು ಹೇಳುವ ಹಾಗೆ ಮಾನವ ಜನಾಂಗದ (collective consciousness of the mankind) ಏಕೀಕೃತ ಪ್ರಜ್ಞೆಯಲ್ಲಿ ರೂಪುಗೊಂಡಿರುವ ಒಂದು ಶಕ್ತಿ ದೇವರು. ರಾಮಕೃಷ್ಣ ಪರಮಹಂಸ,ರಮಣ,ಇನ್ನು ಮುಂತಾದ ಅನೇಕ ಅನುಭಾವಿಗಳು ಆ ದೇವರನ್ನು ನೋಡಿದ್ದೇವೆ ಅಂತ ಹೇಳಿದರೆ ಅವರ ಮಾತನ್ನು ಸುಳ್ಳು ಅಂತ ಹೇಳುವ ಹಾಗಿಲ್ಲ.ಅವರ್ಯಾರಿಗೂ ಜನರನ್ನು ಮೆಚ್ಚಿಸುವ ಇರಾದೆ ಇರಲಿಲ್ಲ.
@ChandraKala-uh8gs
@ChandraKala-uh8gs Ай бұрын
@@nareshshet6963 hagadre evaru heluva manassu Andre yavudu adu hegide
@deepaknp640
@deepaknp640 Ай бұрын
Hmm yes, all are secrets
@chikknaykanhallikrishnappa243
@chikknaykanhallikrishnappa243 Ай бұрын
ಬುದ್ಧ ಒಬ್ಬ ದಡ್ಡ. ಅವನು ಹೇಳಿದ್ದು ಆಸೆಯೇ ದುಃಖಕ್ಕೆ ಕಾರಣ ಎಂದು.ಆಸೆ ಕನಸು ಇಲ್ಲದಿದ್ದರೆ ಮನುಷ್ಯ ಬದುಕೇ ಅರ್ಥರಹಿತವಾಗುತ್ತದೆ.ಅವನ ಮಾತಿಗೆ ಬೆಲೆ ಕೊಡಬೇಡಿ.😊😅😮😢
@gcraghunatharaghu9168
@gcraghunatharaghu9168 Ай бұрын
ಯೋಚಿಸಬೇಕಾದ ವಿಷಯ ​@@chikknaykanhallikrishnappa243
@sudhakarakundar672
@sudhakarakundar672 Ай бұрын
👌 ಖಂಡಿತ ಸತ್ಯವಾದ ಮಾತುಗಳು
@HanamanthMirji
@HanamanthMirji Ай бұрын
👍
@manjeshak2111
@manjeshak2111 Ай бұрын
ನಾವು ಉಸಿರು ಆಡುತ್ತಿರುವ ಗಾಳಿ ಇದೆ ಎನ್ನುವುದು ಎಷ್ಟು ಸತ್ಯವೋ ಆಗೇನೆ ದೇವರು ಇದಾನೆ ಅನ್ನೋದು ಅಷ್ಟೇ ಸತ್ಯ.
@preethamacharya5010
@preethamacharya5010 13 сағат бұрын
Rip logic😊
@UmeshGuruRayaru
@UmeshGuruRayaru Ай бұрын
Praveen Nayak Sir ❤❤
@SBPADASALI
@SBPADASALI Ай бұрын
ಅರ್ಥವಾಗದ / ಅಗೋಚರವಾದ ವಿಷಯದ ಮೇಲೆ ಹುಟ್ಟುಹಾಕಿದ ಹೆಚ್ಚು ಕಡಿಮೆ ಶಬ್ದಗಳ / ಪದಗಳ ಬಳಕೆ / ಪ್ರಯೋಗ. ಈಗ ಅದು ವ್ಯಾಪಾರ / ವ್ಯವಹಾರದ ಸರಕಾಗಿದೆ.
@ShambhuGowda-ng8so
@ShambhuGowda-ng8so Ай бұрын
Very very good and useful information, thanks 👌👌👌👍🌷
@ramesharadhya7440
@ramesharadhya7440 Ай бұрын
ಆ mixture of whole universe is as follows Energy-electricity Freequency-light Vibrations magnetism Programme super
@vinayakashenoyk4622
@vinayakashenoyk4622 Ай бұрын
.... Trigonometry, Relativity, Tensor Analysis, Quarks.........
@sporthidarshan979
@sporthidarshan979 9 күн бұрын
Correct sir ❤ 6:08 6:10 6:11 6:12
@tejasj5485
@tejasj5485 Ай бұрын
Devru illa, nave devru..
@sadashivag7888
@sadashivag7888 Ай бұрын
ಶಂಕರಾಚಾರ್ಯರ ಅಧ್ವೈತವೇ ಅಂತಿಮ ‌‌‌‌‍‌❤
@Rajaram-ez6bx
@Rajaram-ez6bx Ай бұрын
Only spiritual interested people understand his every words
@gsmanjunath1177
@gsmanjunath1177 Ай бұрын
🙏🙏
@Creator369-p7b
@Creator369-p7b Ай бұрын
ನಾನು ದೇವರು
@Rajaram-ez6bx
@Rajaram-ez6bx Ай бұрын
Please ask about his panchaamakara life
@parashuramtambe9350
@parashuramtambe9350 Ай бұрын
Good information sir.
@sadashivaramachandragowda1712
@sadashivaramachandragowda1712 Ай бұрын
Thunder wonder curiosity creates God
@MdImran-fp9po
@MdImran-fp9po Ай бұрын
ಸೃಷ್ಟಿ ಇದೆ ಅಂದಮೇಲೆ ಅದರ ಸೃಷ್ಟಿ ಕರ್ತ ಜಗದೊಡೆಯ ಜಗತ್ ಪಾಲ ಇದ್ದಾನೆ!
@internationalidols7640
@internationalidols7640 Ай бұрын
ನಿನ್ನ ಸೃಷ್ಟಿ ಮಾಡಿದ್ದು ನಿಮ್ಮ ಅಪ್ಪ ಅಮ್ಮನ ಅಥವ ದೇವ್ರ
@vasanthavasantha5502
@vasanthavasantha5502 Ай бұрын
ಬೈಬಲ್ ಸತ್ಯ ವೇದ ವಾಕ್ಯಕ್ಕೆ ಜೈ ಜೈ ಜೈ
@vasanthavasantha5502
@vasanthavasantha5502 Ай бұрын
@@MdImran-fp9po ಮನುಷ್ಯರನ್ನು ಸೃಷ್ಠಿ ಮಾಡಿ ಮನುಷ್ಯರಿಗೆ ಉಸಿರು ಜೀವ ಶ್ವಾಸ ಕೊಟ್ಟ ಬೈಬಲ್ ಸತ್ಯ ವೇದದ ಸತ್ಯ ದೇವರ ಸತ್ಯ ವಾಕ್ಯಕ್ಕೆ ಜೈ ಜೈ ಜೈ
@vinayakashenoyk4622
@vinayakashenoyk4622 Ай бұрын
ಸೃಷ್ಟಿಯೇ ಇಲ್ಲಾ ಭ್ರಮೆ, ಮಾಯೆ ಅಂತ ತುಂಬಾ ಲಾಜಿಕಲ್ ಉತ್ತರ ಅದ್ವೈತಿಗಳದು 😊
@MdImran-fp9po
@MdImran-fp9po Ай бұрын
ಕಣ್ಣಿಗೆ ಕಾಣದ ನಾಟಕ ಕಾರ! ನಿನಗೆ ನನ್ನ ಸಾಷ್ಟಾಂಗ ನಮಸ್ಕಾರ!
@MdImran-fp9po
@MdImran-fp9po Ай бұрын
ದೇವನು ಎಲ್ಲರಿಗು ಸದ್ಬುದ್ಧಿ ನೀಡಲಿ!
@vasanthavasantha5502
@vasanthavasantha5502 Ай бұрын
ಬೈಬಲ್ ಸತ್ಯ ವೇದ ವಾಕ್ಯದ ಪ್ರಕಾರ ಪರಿಶುದ್ಧವಾಗಿ ಜೀವನ ಮಾಡಿದರೆ ಮನುಷ್ಯರ ಮರಣದ ನಂತರ ಮನುಷ್ಯರ ಆತ್ಮಗಳು ಪರಲೋಕ ಸ್ವರ್ಗಕ್ಕೆ ಸೇರಬೇಕಾದರೆ ಬೈಬಲ್ ಸತ್ಯ ವೇದ ವಾಕ್ಯದ ಪ್ರಕಾರ ಪರಿಶುದ್ಧವಾಗಿ ಜೀವನ ಮಾಡಿರಿ.
@acharya-karthikeya
@acharya-karthikeya 12 күн бұрын
Gaurish and uppi interview ond beku. Ide topic alli ondu interview madi.
@irannakammar372
@irannakammar372 Ай бұрын
ದೇವರು ಇದ್ದಾರೆ
@mouneshmichael2351
@mouneshmichael2351 Ай бұрын
ಎಲ್ಲಿ ಇದ್ದರೆ ದೇವರು
@jyothisatishchannel6960
@jyothisatishchannel6960 14 күн бұрын
​​@@mouneshmichael2351 Nimma hrudayadalle iddane devaru. Adyatma sadhaneyannu madi Neevu realize madikollabeku.
@deviprasad1466
@deviprasad1466 29 күн бұрын
mind mechanism channl na gurugalu idakella scientific aagi ansr kodtare..
@Tharanath.G
@Tharanath.G Ай бұрын
@yashodanaveenkumar1310
@yashodanaveenkumar1310 Ай бұрын
@vinayakashenoyk4622
@vinayakashenoyk4622 Ай бұрын
ವಿದ್ಯೆ ಅವಿದ್ಯೆ ಕ್ಕಿಂತ ಘೋರ ಅಂಧಾಕಾರಕ್ಕೆ ತಳ್ಳುತದೆ ಅಂತೆ 😂 ತಪ್ಳು ತಿಳಕೋಬೇಡಿ ನನ್ನ ಮಾತಲ್ಲ ಈಶೋಪನಿಷತ್ ಮಾತು ಮಂತ್ರ 9 ಅನ್ಧಂ ತಮಃ ಪ್ರವಿಶನ್ತಿ ಯೇsವಿದ್ಯಾಮುಪಾಸತೇ | ತತೋ ಭೂಯ ಇವ ತೇ ತಮೋ ಯ ಉ ವಿದ್ಯಾಯಾಂ ರತಾಃ ||೯|| ತಂತ್ರ ದುರ್ಬಲರದಲ್ಲ. ವೀರ ರದು ಅಂತ ಶಿವಸೂತ್ರ ತಿಳಿಸುತ್ತೆ.
@hemanthkumarbr3042
@hemanthkumarbr3042 Ай бұрын
Mahabharata continue madi please
@praveenyatagiri9986
@praveenyatagiri9986 Ай бұрын
Sir Thomes Manro avarige 150 years aadmele Shri Guru Rayaru darshan kottirodanna Ballari Gezett nalli Thomes munro barediddannu eglu nodbahudu
@kumardoddannanavar3544
@kumardoddannanavar3544 Ай бұрын
Bible said God created whole universe
@ravikumarm1400
@ravikumarm1400 Ай бұрын
🎉🎉🎉🎉🎉🎉🎉🎉
@mlaxminarayanarao7590
@mlaxminarayanarao7590 Ай бұрын
ಶಿಲಾಯುಗ ಎಷ್ಟು ವರ್ಷಗಳ ಹಿಂದೆ?
@srinivasmathubd4601
@srinivasmathubd4601 Ай бұрын
God characteristics are The most Holy, Almighty, Agape Love, Spirit, Alpha Omega, infinite, These characteristics have only in Bible God.
@shivaraju9948
@shivaraju9948 Ай бұрын
Nice sir
@shibocreation8851
@shibocreation8851 Ай бұрын
ದೇವರು ಇಲ್ಲ ಅಂತಾದರೆ... ದೈವಗಳ ಕುರಿತ ನಿಲುವು ಏನು..?
@KemparajuHS-d6t
@KemparajuHS-d6t Ай бұрын
ದೇವರು ಅನ್ನುವ ಅಂತಿಮ ಭಾವ ನಮ್ಮೊಳಗೇ ಇದೆ. ಅದನ್ನು ದೇವಸ್ಥಾನ , ಚರ್ಚು, ಮಸೀದಿಗಳಲ್ಲಿ ನೆಲೆಗೊಳಿಸಿರೋದು.. ಕೇವಲ ಅವರವರ ಹೊಟ್ಟೇಪಾಡಿಗಾಗಿ ಅಷ್ಟೇ..! (ಆದಾಗ್ಯೂ.. ದೇವರು ಅಂದರೇ :- ಅವರವರ "ನಂಬಿಕೆ" ಅಷ್ಟೇ..! ಅದು , ಅವರಿಗೆ ಎಲ್ಲಿ ಇದ್ದಾನೆ ಅಂತ "ನೂರಕ್ಕೆ ನೂರು" ಪರ್ಸೆಂಟ್.. "ನಂಬಿರುತ್ತಾರೋ....." ಅಲ್ಲಿ ಅವರ ದೇವರು ಇದ್ದೇ ಇರುತ್ತಾರೆ..! ❤❤❤
@Rameshsubramanya
@Rameshsubramanya Ай бұрын
ಖಂಡಿತ ದೇವರು ಇದ್ದಾನೆ, ಯಾಕೆಂದ್ರೆ ಇಷ್ಟೊಂದು ದೊಡ್ಡ ಪ್ರಪಂಚ ಯಾರು ನೋಡ್ಕೊಳ್ಳೋದು😂😂
@vasanthavasantha5502
@vasanthavasantha5502 Ай бұрын
ಬೈಬಲ್ ಸತ್ಯ ವೇದ ವಾಕ್ಯಕ್ಕೆ ಜೈ ಜೈ ಜೈ
@Karthikkumar-bh8mm
@Karthikkumar-bh8mm Ай бұрын
​@@vasanthavasantha5502😂😂😂😂
@sunilkumarp5699
@sunilkumarp5699 Ай бұрын
Ee question nanige 5 years munchene bandittu
@SudarshanBhat-tu4ku
@SudarshanBhat-tu4ku Ай бұрын
Duddu iddavaru bhoo loka Aalthate... Duddu illadavaru paathala loka Aalthate... ( devaru) .de.. Ilaa... Varu iddare
@MdImran-fp9po
@MdImran-fp9po Ай бұрын
ಪರಲೋಕ ಆಲ್ಥಾರೆ !
@politicalak4763
@politicalak4763 Ай бұрын
Devaru.un known energy.means .janisuhudu nam known energy.sayuhudu un known energy .devaru sadakaru animal water known energy.trees oxygen universal un known energy.finally control over .one and each other.some time this control that one some time that one.altimatliy There's energy.energy can convert one from to another form but we can't destroy.that energy have also own thoughts and power one day it will convert to form human.but still I think it doesn't happen.but I think one day it will.at that time we will get god
@girishv7799
@girishv7799 Ай бұрын
Jesus son of God . Bible sathyavada pustaka
@naveenraj6597
@naveenraj6597 Ай бұрын
ಮತ್ತೆ ನಿನ್ನ ಹೆಸರು ಯಾಕೆ ಗಿರೀಶ ಅಂತ ಇದೆ ಜೀಸಸ್ ಅಂತ ಇಟ್ಕೋ
@girishv7799
@girishv7799 Ай бұрын
@naveenraj6597 hesaru badalavane inda yava prayojana illa anta brother. Nane satyavu margavu jevavu endu helida nijavada devarannu tiliyuvude sathyavu brother
@ChandraKala-uh8gs
@ChandraKala-uh8gs Ай бұрын
Jesus thande yaru
@girishv7799
@girishv7799 Ай бұрын
@@ChandraKala-uh8gs iruvathanu agiddane. Yehova.
@Rajaram-ez6bx
@Rajaram-ez6bx Ай бұрын
😂😂😂 Please read old Testament and understand it And Hindu religion is root of all religion🙏🙏🙏🙏🙏🙏 Everyone should take birth in hindu religion to get real meaning of human life
@devicesscience6278
@devicesscience6278 Ай бұрын
😂 ಗೌರೀಶರಿಗೆ ವಿವ್ಸ್ ಬೇಕು ಅಷ್ಟೇ.. . . . . , . . . ಅಷ್ಟೇ.,. 😂😂😂
@madhusudhanm.kkrishanamurt9299
@madhusudhanm.kkrishanamurt9299 Ай бұрын
Pracharakkaggi😂😂
@ajinspiresu8990
@ajinspiresu8990 Ай бұрын
Nayak sir explain madidu fure ISLAAM But kannadadalli heliddare aste bekandre QURAAN reffer maadi moulvi hathra hogbedi kathehelbidthare
@lakshmipolukonda9176
@lakshmipolukonda9176 Ай бұрын
Srishti and Srishtikarta both are not different.
@hemachandraullala4015
@hemachandraullala4015 Ай бұрын
Devaru andare gali air adu kannige kanisalla. Adare nammannu badukisutjade yavaga nammadevaru namma bittu hoguthane aga navu sayutheve edakkintha dodds devaru prapanchadalle illa.
@bharathig6604
@bharathig6604 Ай бұрын
ಹಾಗಾದರೆ ಭಾಷೆಗಳು ಹೇಗೆ ಹುಟ್ಟಿದವು?
@vasanthavasantha5502
@vasanthavasantha5502 Ай бұрын
ಬೈಬಲ್ ಸತ್ಯ ವೇದದಲ್ಲಿ ಆದಿಕಾಂಡದಲ್ಲಿ ಇದೆ ಓದಿ ನೋಡಿ
@vinayakashenoyk4622
@vinayakashenoyk4622 Ай бұрын
ಇದಕ್ಕೆ ಸಮರ್ಪಕ ಉತ್ತರ ಸಿಗುದು ಬೈಬಲ್ ನಲ್ಲಿ ಮಾತ್ರ 🙏
@laxmanrathod3895
@laxmanrathod3895 Ай бұрын
ನಿಲುಕದ ಪ್ರಶ್ನೆ ಅದು ಬಾಂಗ್ಲಾದೇಶ ಹಿಂದೂಗಳ ಬಗ್ಗೆ ಮಾತ್ತಾಡರಿ😢
@NSBhat-fi9tj
@NSBhat-fi9tj Ай бұрын
👍👍
@vasanthavasantha5502
@vasanthavasantha5502 Ай бұрын
ಬೈಬಲ್ ಸತ್ಯ ವೇದ ಓದಿ ಸತ್ಯವನ್ನು ತಿಳಿದು ಕೊಳ್ಳಿರಿ ಸತ್ಯವು ನಿಮ್ಮನ್ನು ಸ್ವರ್ಗಕ್ಕೆ ಸೇರಿಸುತ್ತದೆ ಸತ್ಯವು ನಿಮ್ಮನ್ನು ಕಾಪಾಡುತ್ತದೆ
@raaghavraju1999
@raaghavraju1999 Ай бұрын
Naastikana musuginalli "murty rayaru" Christian Mata promote madidaare
@basavannakc9068
@basavannakc9068 Ай бұрын
Waste disguestion....from waste.....
@suksheelb
@suksheelb Ай бұрын
😂😂😂😂
@VishwanathG-e5q
@VishwanathG-e5q Ай бұрын
Avathinda uthara sikila andre nivu yake charche maduthira time west namma time west maduthira
@gcraghunatharaghu9168
@gcraghunatharaghu9168 Ай бұрын
😀😀
@rcb0583
@rcb0583 Ай бұрын
Baseless explanation... useless topic ... waste of time
@samarthsprasad2258
@samarthsprasad2258 Ай бұрын
Then don't waste your time commenting
@Rajaram-ez6bx
@Rajaram-ez6bx Ай бұрын
Base explanation, useful topic, gain of time When you come to spiritual life then you will understand his words
@puneethkumar5672
@puneethkumar5672 Ай бұрын
Sullu ivnu helodu, scientific yochana maadi, 2 thale nagara haavu ivnu. Basavanna my god
@spacetime8802
@spacetime8802 29 күн бұрын
There is no God
@dheemanth5656
@dheemanth5656 Ай бұрын
Half knowledge
@HemeshTSHemeshaTS-s3w
@HemeshTSHemeshaTS-s3w Ай бұрын
ದೇವರು ಅಥವಾ ಭಗವಂತ ಅಥವಾ ಪರಮಾತ್ಮ ಈ ಧರೆಗೆ ಬಂದು ತನ್ನ ಪರಿಚಯ ಕೊಟ್ಟಿಧಾರೆ. Coontact Prajapitha Brahma Kumari Eshwariya Vjishwavidyalaya
@sukumarppc
@sukumarppc Ай бұрын
❤❤❤
@jagannathjagu7295
@jagannathjagu7295 Ай бұрын
❤❤❤❤❤❤
@vasanthavasantha5502
@vasanthavasantha5502 Ай бұрын
ಬೈಬಲ್ ಸತ್ಯ ವೇದ ಓದಿ ಸಮಸ್ತವನ್ನೂ ಸೃಷ್ಟಿಸಿದ ಸೃಷ್ಟಿ ಕರ್ತ ಯೆಹೋವ ಪವಿತ್ರ ಆತ್ಮ ಯೇಸು ದೇವರ ಸತ್ಯವನ್ನು ತಿಳಿದು ಕೊಳ್ಳಿರಿ ಸತ್ಯವು ನಿಮ್ಮನ್ನು ಸ್ವರ್ಗಕ್ಕೆ ಸೇರಿಸುತ್ತದೆ ಸತ್ಯವು ನಿಮ್ಮನ್ನು ಕಾಪಾಡುತ್ತದೆ
The Lost World: Living Room Edition
0:46
Daniel LaBelle
Рет қаралды 27 МЛН