No video

ಗಲ್ಲು ಕೊನೆಗೂ ಫಿಕ್ಸಾಯ್ತ ಉಮೇಶ್ ರೆಡ್ಡಿಗೆ.!|Umesh Reddy Brutal Saga Comes to End|S K Umesh Sp Rtd|Ep-136

  Рет қаралды 504,592

Gaurish Akki Studio

Gaurish Akki Studio

Күн бұрын

Hi All..Namaskara
Pls Watch and Share
GaS
#UmeshReddy #SKUmeshSpRtd
................................................................
ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್ ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
For One Time Payment -
gaurishakkistudio@upi
......................................................................
Join this channel to get access to perks:
/ @gaurishakkistudio
...............................................
/ gaurishakkistudio
................................................
www.instamojo....
Support our Work...It Matters..!
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
............................................................
ನಿಮಗೆ ಪತ್ರಿಕೋದ್ಯಮಲ್ಲಿ - ಸುದ್ದಿ ನಿರೂಪಣೆಯಲ್ಲಿ, ರೇಡಿಯೋ ಜಾಕಿ ವೃತ್ತಿಯಲ್ಲಿ, ಅಥವಾ ನ್ಯೂಸ್ ಚಾನೆಲ್, ನ್ಯೂಸ್ ಪೇಪರ್ , ರೇಡಿಯೋ ಅಥವಾ ಡಿಜಿಟಲ್ ಮೀಡಿಯಾದ ಕಲಿಕೆಯಲ್ಲಿ ಆಸಕ್ತಿ ಇದ್ದಲ್ಲಿ ಇಲ್ಲಿದೆ ಮಾಹಿತಿ..
Alma Media School -
A Finishing School for Journalism Aspirants
Admissions are open for 2021-22 Batch.
This school is headed by renowned Journalist-News Anchor Gaurish Akki
Alma Media School has the integrated course in Print, Tv, Radio And Digital Media. Its a practical oriented course with exposure to all streams of Media.
From This year we are also starting Online Course..!
If you are interested in pursuing journalism in Alma Media School,
pls call 76187 46667
The eligibility to join the course is any bachelor degree in any stream or Puc (10+2)
To see Alma Media School's student's work in visual media, please visit
/ almanews24​
To see Alma Media School students write-ups ,news and articles pls visit
www.almanews24
Follow me on:
Facebook: / gaurishakkistudio
....................................
Twitter: / gaurishakki
................................
Instagram: / gaurishakki
..........................
Email : gaurishakkistudio@gmail.com
.........................................
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #Gourish Akki Channel Gourish Akki KZbin #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki#ಗಲ್ಲು ಕೊನೆಗೂ ಫಿಕ್ಸಾಯ್ತ ಉಮೇಶ್ ರೆಡ್ಡಿಗೆ #UmeshReddypsychopath #RapistUmeshReddy #psychoUmeshreddy #UmeshReddyTobehanged

Пікірлер: 429
@banuprakashbanu9859
@banuprakashbanu9859 2 жыл бұрын
ತುಂಬಾ ಅದ್ಬುತ ಕಾರ್ಯ ಮಾಡ್ತಾ ಇದೀರ ಗೌರಿ ಸರ್ ,,,, ಸಮಾಜಕ್ಕೆ ಒಳ್ಳೆ ಸಂದೇಶ ಮಾಡಿದ ನಮ್ಮ ತಾಕತ್ತಿನ ದೊರೆಗೆ ನಮ್ಮ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಜನತೆಯ ಪರವಾಗಿ ಅಭಿನಂದನೆ ಉಮೇಶ್ ಸರ್ ,,,,, ಗೌರಿ ಸರ್ ಉಮೇಶ್ ಸರ್ ಅವರ ಸಂದರ್ಶನ ಇನ್ನು ತುಂಬಾ ತುಂಬಾ ಮೂಡಿ ಬರಲಿ ನಮ್ಮ ಗೌರಿ ಸ್ಟುಡಿಯೋ ಇಂದ Thank you sir,,,,
@guruodeyar9822
@guruodeyar9822 2 жыл бұрын
Dislike ಮಾಡಿದವರು ಉಮೇಶ್ ರೆಡ್ಡಿ ಗೆಳೆಯರು ಇರಬೇಕು🤣🤣
@user-xy7oo1sz3x
@user-xy7oo1sz3x 8 ай бұрын
Maybe sir😂😂
@pavansukraj2270
@pavansukraj2270 2 жыл бұрын
ನಿಜ ಸರ್, ಮಹಿಳೆಯರನ್ನು ಗೌರವಿಸುವ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ತಿಳುವಳಿಕೆ ನೀಡುವ ಪ್ರಾಥಮಿಕ ಶಿಕ್ಷಣ ಬೇಕು
@megharajmeghu1873
@megharajmeghu1873 2 жыл бұрын
ಒಳ್ಳೆ ವಿಷಯ ಸರ್ ಉಮೇಶ ರೆಡ್ಡಿ ಬಗ್ಗೆ ಕಾಮೆಂಟ್ ನಲ್ಲಿ ಕೇಳಬೇಕು ಅಂತ ಇದ್ವಿ ಆದ್ರೆ ಎಪಿಸೋಡ್ ಮಾಡ್ತಾ ಇರೋದು ತುಂಬಾ ಖುಷಿ ಅಯ್ತು
@babubujji6093
@babubujji6093 2 жыл бұрын
Chitradurga dali rep ces nali evanu obane edana evana jothe erorana yak kai bitri yak Andre avanu obba halli uduga avana ende dr engineer agiro appandru eralilavala soo adike alava
@sankarlela4191
@sankarlela4191 2 жыл бұрын
ತುಂಬಾ ಚೆನ್ನಾಗಿ ಬಣ್ಣಿಸಿದ್ದರು ಚಿನ್ನದ ಕೆಲಸಗಾರರ ಬಗ್ಗೆ ಅರ್ಥಪೂರ್ಣವಾಗಿ ಬಣ್ಣಿಸ್ ಇದ್ದೀರಾ ಧನ್ಯವಾದ ಎಲ್ಲಾ ಕೆಲಸದಲ್ಲೂ ಎಲ್ಲಾ ರೀತಿ ಶಕ್ತಿ ಇರುತ್ತದೆ ಆದರೆ ನೀವು ಅಕ್ಕಸಾಲಿಗರು ಉದ್ದರಣೆ
@vikaschincholi9541
@vikaschincholi9541 2 жыл бұрын
Every time before going to sleep I open u tube only because of this show only and umesh sir u are gem😍
@MHRavikumar
@MHRavikumar 2 жыл бұрын
ಅವನನ್ನ ಇಷ್ಟುದಿನ ಬಿಟ್ಟಿದ್ದೇ ತಪ್ಪು
@sureshhegde1408
@sureshhegde1408 2 жыл бұрын
Avanige gallu aguvudara bagge Namagamtu vishwasavilla Manava Hakku oratagararemba criminalga chellagalu bitti Duddigagi enadaru ade tade taruttare
@vijethsv5801
@vijethsv5801 2 жыл бұрын
Umesh sir u r simply excellent talented highly common sense intelligent police officer u have more patience to investigate than any...u r a perfect man to society.... Persons having good mindset like u should become MLA
@hanutvkannada5054
@hanutvkannada5054 2 жыл бұрын
ಒಂದು ಸಲ ಎಸ್ಕೇಪ್ ಆದಕೂಡಲೇ ಮುಂದಿನ ಬಾರಿ ನಿಗಾವಹಿಸಲ್ಲ ಯಾಕೆ ಸರ್?ಇದರ ಬಗ್ಗೆನೇ ಒಂದು ಎಪಿಸೋಡ್ ಮಾಡಿ ಪ್ಲೀಜ್
@rameshanna6275
@rameshanna6275 2 жыл бұрын
9
@kashmaranatureschild7108
@kashmaranatureschild7108 Жыл бұрын
Sir ಅವಂದು ತುಂಬಾ ಕರ್ಮ.ಕಥೆಗಳು.
@manjug5200
@manjug5200 Жыл бұрын
​1😅 37:01
@shashikanthm8171
@shashikanthm8171 8 ай бұрын
Report ha Netflix nalli evana full story edhe nodi sir 3hours
@vasanthakumari2355
@vasanthakumari2355 10 ай бұрын
One of the most brilliant and dynamic officer Umesh sir created history in police department
@MohammedIbrahim-vn1vb
@MohammedIbrahim-vn1vb 6 ай бұрын
😂😂😂
@siddeshmc1810
@siddeshmc1810 2 жыл бұрын
Salute to your memory.
@ShettyNithesh
@ShettyNithesh 2 жыл бұрын
ಅಂತಹ ವಿಕೃತ ಕಾಮಿ ಪರ ವಾದಿಸುವ ವಕೀಲರು ಯಾರು???
@kannadadakali1539
@kannadadakali1539 2 жыл бұрын
ಅವನ ಉಮೇಶ್ ರೆಡ್ಡಿ ಶಿಷ್ಯ ಅವನ rape ಮಾಡಿಂದ ಇವನಿಗೆ ಬಿಟ್ಟ ಕೊಡ್ತಿದ್ದ ಅನ್ಸುತ್ತೆ lofer , ಮಾನವೀಯತೆ ಇಲ್ಲದವನು
@harshashetty2086
@harshashetty2086 2 жыл бұрын
Obbru nyayadeesharalle ee math kelde broo adke avru helidu lowyer ge case bandaga nan madalla takollolla anta helo haage ilwante broo law book li atara rules idiyante adke ante Ella case li lowyer iruwantadu Andru highcourt nyayadeesaru avru ...
@itsmeMP97
@itsmeMP97 2 жыл бұрын
As it said in our Indian constitution - Court has to provide it's lawyer to defend the accused person when he is not able to get lawyer by himself
@Sudha943
@Sudha943 2 жыл бұрын
ಅದು ತಿಳಿದು ಏನೂ ಪ್ರಯೋಜನ ಇಲ್ಲ ಅದು ನಮ್ಮ ವೃತಿ ಹಣ ಕೊಡ್ತಾರೆ ಅದಕ್ಕೆ ವಾದಿಸುತೇವೆ ಅಂತ ವಕೀಲ ಗಳ ಅಂಬೋಣ.ಹಾಗಾಗಿ ಹಣಕ್ಕಾಗಿ ವೃತ್ತಿ ಇರೋದಿಂದ ಇಲ್ಲಿ ತನಕ ಬಂದು ತಲುಪಿದೆ .ಮುಂದೆ ಏನೇನು ನೋಡಬೇಕೋ ಗೊತ್ತಿಲ್ಲ.ಹೆಣ್ಣು ಮಕ್ಕಳ ಮಾನ ಕಳೆ ದು ಹುಲಿ ಸಿಂಹ ದಂತೆ. ವರ್ತಿಸಿ ಜನರ ಮದ್ಯೆ ಯೇ ರಾಜಾ ರೋಷ ವಾಗಿ ಜೀವನ ಮಾಡುತಿರುವರಿಗೆಲ್ಲ ಇಂಥಹ ವಕೀಲ ರು ಗಳು ಸಿಕ್ಕಿದ ಕಾರಣವೇ ಅಲ್ವಾ ಸಾಧ್ಯ ವಾಗುವುದು
@ab-nr9nw
@ab-nr9nw 2 жыл бұрын
@@harshashetty2086 Nang astu fees kodoke aagalla anta kammi kotre aaglu reject maado haagilva
@siddeshhosalli
@siddeshhosalli 2 жыл бұрын
ಇಂತವರಿಗೂ ಯಾರ್ ಸರ್ ಬೇಲ್ ಕೊಡ್ತಾರೆ ಸರ್
@mohangowda2770
@mohangowda2770 2 жыл бұрын
Black coat
@VhsakarP9596
@VhsakarP9596 2 жыл бұрын
ಉಮೇಶ್ ಸರ್ ಅವರ ಈ ಸಂಚಿಕೆ ಯಾವ ಮಹಾನುಭಾವಕ್ಕೆ ಇಷ್ಟ ಆಗಿಲ್ಲ ಅಂತ ಗೊತ್ತಾಗ್ತಿಲ್ಲ. ಅದು ಡಿಸ್ ಲೈಕ್ ಮಾಡಿರುವುದು ಸರಿಯಲ್ಲ. ನನಗೆ ಉಮೇಶ್ ಸರ್ ಅವರ ಈ ಸಂಚಿಕೆ ಅದ್ಬುತ ಅದರಲ್ಲಿ ಎರಡು ಮಾತಿಲ್ಲ 👌👌..
@forrestgump9220
@forrestgump9220 2 жыл бұрын
Umesh reddy freinds irbodu 🤣😂
@VhsakarP9596
@VhsakarP9596 2 жыл бұрын
@@forrestgump9220 ಇರಬೇಕು. ಉಮೇಶ್ ಸರ್ ಅವರ ಪ್ರತಿಯೊಂದು ಸಂಚಿಕೆ ಬಹಳ ಅಚ್ಚು ಮೆಚ್ಚಿನ ಸಂಚಿಕೆಗಳು...
@ytcok5646
@ytcok5646 Жыл бұрын
ಬಹುಶಃ ಡಿಸ್ ಲೈಕ್ ಮಾಡರೋದು ಈ ನಮ್ಮ ಕಾನೂನು ಮತ್ತು ನ್ಯಾಯಾಂಗ ವ್ಯವಸ್ಥೆಗೆ ಇರಬಹುದು.
@purushottampujar491
@purushottampujar491 2 жыл бұрын
The energy of the UMESH sir till the end of the programme is highly appreciated....Good job sir....
@subbarao7730
@subbarao7730 2 жыл бұрын
Papa nathadrustavantha
@muralikuttappan3609
@muralikuttappan3609 2 жыл бұрын
Obba vikrutha kaami 5 times police custody inda thappiskothane andre police ge hats off
@pushpalatharaghupathy7426
@pushpalatharaghupathy7426 2 жыл бұрын
ನೀವು ಹೇಳ್ಳಿದ್ದು ನಿಜ ಸರ್, ಆದರೆ ಕ್ರಿಮಿನಲ್ ಮೈಂಡ್ ಇರುವವರು ಯಾವುದೇ ಕಾರಣಕ್ಕೂ ಬದಲಾಗುವುದಿಲ್ಲ
@rajgowdaboregowda1526
@rajgowdaboregowda1526 2 жыл бұрын
ನೆಕ್ಸ್ಟ್ ಸಿಂಗ್ಲಿ ಬಸ್ಯಾ ಬಗ್ಗೇ ಕೇಳಿ
@banuprakashbanu9859
@banuprakashbanu9859 2 жыл бұрын
ಹೌದು ಸರ್ ಸಿಗ್ಲಿ ಬಸ್ಯಾ ನಿಮಗೆ ಗೊತ್ತಿದೆ ಅನ್ನಿಸುತ್ತೆ ದಯವಿಟ್ಟು ಸಿಗ್ಲಿ ಬಸ್ಯಾ ಬಗ್ಗೆ ಹೇಳಿ ಉಮೇಶ್ ಸರ್
@youtubehitler18
@youtubehitler18 2 жыл бұрын
Howdu
@purushothamamurthyhr3129
@purushothamamurthyhr3129 Ай бұрын
Thanks for great job done by both of you which helps thousands of people
@sff8658
@sff8658 2 жыл бұрын
We love Sk Umesh sir ❤️❤️
@megharajmeghu1873
@megharajmeghu1873 2 жыл бұрын
ಸಿಂಗ್ಲಿ ಬಸ್ಯಾ ಬಗ್ಗೆ ಗೌರಿ ಅಕ್ಕಿ ಸರ್ ಉಮೇಶ್ ಸರ್ ಹತ್ರ ಒಂದು ಎಪಿಸೋಡ್ ಮಾಡಿ ಸರ್ ತುಂಬಾ ಇಂಟರೆಸ್ಟಿಂಗ್ ಆಗಿ ಇರುತ್ತೆ ಸರ್ ದಯವಿಟ್ಟು ಮಾಡಿ ಸರ್
@kk12719
@kk12719 2 жыл бұрын
ಸಿಂಗ್ಲಿ ಅಲ್ಲಾ ಪಾ ಅದು ಶಿಗ್ಲಿ ಊರು ಹೆಸ್ರು ಅದು..
@megharajmeghu1873
@megharajmeghu1873 2 жыл бұрын
@@kk12719 ಸರಿ ಶಿಗ್ಲಿ ಆಗಲ್ಲಿ ಅವನ ಬಗ್ಗೆ ಒಂದು ಎಪಿಸೋಡ್ ಮಾಡ್ಲ್ಲಿ
@prathamd7012
@prathamd7012 2 жыл бұрын
ಜನಜಾಗೃತಿ ಚಾನೆಲ್ನಲ್ಲಿ ಬರ್ತಾ ಇದೆ
@ramakrishnagangal
@ramakrishnagangal 2 жыл бұрын
Sigli pa adu, singli alla
@nithishkn05
@nithishkn05 2 жыл бұрын
Indian Penal code need to be revamped especially punishment part. It is pathetic that even though a criminal is proven guilty , he is given ultimate punishment after 20 years or so.
@Buddijeevi
@Buddijeevi 2 жыл бұрын
ಇಷ್ಟೊಂದ್ Active ರೇಪಿಸ್ಟ್ಗಳು ಡಿಸ್ ಲೈಕ್ ಮಾಡಿದ್ದಾರೆ
@mr.sarcasm1988
@mr.sarcasm1988 2 жыл бұрын
Hahaha.....yella avn fans irbeku.....
@kalkinatavlogs
@kalkinatavlogs 2 жыл бұрын
ಇತವರಿಗೆ ನರ ಕಟ್ ಮಾಡಬೇಕು
@srinivassree1340
@srinivassree1340 2 жыл бұрын
Thanks UmeshReddy sir ur story telling is awesome ur enthusiastic n energy in now also verygood, we r proud to be having an officers like u 👌👌👌👌
@lokesh1nanjaraju
@lokesh1nanjaraju 2 жыл бұрын
Sir ur Preparation regarding the Topic is in comparable.. Hats Off to You Sir.👌👌👌
@pradeepaco4945
@pradeepaco4945 2 жыл бұрын
Y
@pradeepaco4945
@pradeepaco4945 2 жыл бұрын
Sal
@mohanraok6138
@mohanraok6138 2 жыл бұрын
ಆವತ್ತೇ ಇವನಿಗೆ Encounter ಮಾಡಬೇಕಾಗಿತ್ತು ಪೋಲಿಸ್ ನವರು
@devaraosb285
@devaraosb285 2 жыл бұрын
Sir. Best narration by about Umeshreddy By S K. Umesh sir.
@sikandarhnp
@sikandarhnp 2 жыл бұрын
Gaurish request you to cast one video from Umesh Sir daily. Hope many agree on this.
@vijayjshankar4948
@vijayjshankar4948 2 жыл бұрын
Sir ennu 1 month ge 200k aguthe paka first namdhe congrats sir👍 all the best sir
@subbasubba8811
@subbasubba8811 2 жыл бұрын
Salute to Super Good police umesh sir 🙏🙏🙏🙏🙏🙏🙏🙏🙏🙏🙏🙏🙏🙏
@ravibm8943
@ravibm8943 2 жыл бұрын
Sir nenne nanu wait madtidde sir
@jayashreen8991
@jayashreen8991 10 ай бұрын
He speaks so well. Both the interviewer and our police officer. He speaks like the minds of v ordinary people n introduction in lower classes is very imp it should be considered
@immanuelpremkumar737
@immanuelpremkumar737 2 жыл бұрын
Hellow sir your natural narration is beautiful, and your sense of humor is scrumptious.
@malashree3941
@malashree3941 2 жыл бұрын
S Umesh sir u r absolutely right, school education is everything
@muthuraju8770
@muthuraju8770 2 жыл бұрын
Super
@kallesht1946
@kallesht1946 2 жыл бұрын
My childhood I heard news about umesh reddy once
@pavany.r7165
@pavany.r7165 2 жыл бұрын
Makkalige patyadalli serpadeya vichara swagathaarha sir. Good suggestion
@badappasl3737
@badappasl3737 2 жыл бұрын
I am dentist I have extracted one of his tooth in hindalga jail Belagaum when was posted for community posting ....
@JerryC6
@JerryC6 2 жыл бұрын
Yaar umesha lawyer, who is paying that lawyer fees..
@sandiyagoa3632
@sandiyagoa3632 Ай бұрын
Super Hero sir ❤
@siddeshasiddesha3051
@siddeshasiddesha3051 Жыл бұрын
👌 ಮಾತುಗಳು ಸರ್
@muzammilahmed5059
@muzammilahmed5059 2 жыл бұрын
Judgement is to become long times this type of criminals to enjoy in life in jail
@jovan3661
@jovan3661 2 жыл бұрын
Public hero 😍😍😍😍😍😍😍😍
@nawaz1131
@nawaz1131 Жыл бұрын
ಕೇಳುವಾಗಲೇ ಮೈ ಜುಮ್ ಅನಿಸುತ್ತೆ 😥
@raghu-le9vs
@raghu-le9vs Ай бұрын
ರೋಪ ಮರ್ಡರ್ ಸತ್ಯ ಹೇಳಿ ಸರ್, ಯಾರು ಮಾಡಿದ್ರು 😡
@chintuchintu1800
@chintuchintu1800 2 жыл бұрын
ಏನ್ಸಾರ್ ಅವನು ಜೈಲಲ್ಲಿದ್ದು ತುಂಬಾ ಸ್ಮಾರ್ಟ್ ಆಗಿದ್ದಾನೆ 20 ವರ್ಷ ಹಿಂದೆ ನೋಡಿದ ಹಾಗೆ ಇದ್ದಾನೆ 🤣🤣
@kavithanarayan2247
@kavithanarayan2247 2 жыл бұрын
🤦🏻‍♀️🤦🏻‍♀️🤦🏻‍♀️🤦🏻‍♀️
@sanjaykumarmk3415
@sanjaykumarmk3415 2 жыл бұрын
good in fom sri umesh sri umesh reedi
@cvhublihubli8156
@cvhublihubli8156 2 жыл бұрын
🙏🙏🙏🙏ಸೂಪರ್ ಸರ್
@pavanr9923
@pavanr9923 2 жыл бұрын
Sir, please ask about IPS officers experience from Umesh sir. He has worked with some amazing IPS officers of our state
@maheshangadi2757
@maheshangadi2757 2 жыл бұрын
ನಮಸ್ಕಾರ ಸರ್
@sumalatha.c.s5650
@sumalatha.c.s5650 2 жыл бұрын
For every person patience is very important, then only we can win in our life.
@BLR_REALITY
@BLR_REALITY 2 жыл бұрын
Dabba judiciary Dabba constitution Dabba secularism
@ab-nr9nw
@ab-nr9nw 2 жыл бұрын
Kelsak baarad kanunu
@muralikuttappan3609
@muralikuttappan3609 2 жыл бұрын
Umesh sir every case nallu tappiskothane andre police navru kadle kaayi thinthirthaara
@nagendraradha7936
@nagendraradha7936 2 жыл бұрын
What a excellent police officer 👌👌👌🌹🌷🙏🙏
@manojmanu5105
@manojmanu5105 2 жыл бұрын
Sir ipl betting cases and gambling bagge keli sir omme
@nightelf1259
@nightelf1259 2 жыл бұрын
If you can afford then only bet .
@naveenshetty4490
@naveenshetty4490 2 жыл бұрын
Sk umesh sir 🔥🔥
@thyagarajraj9367
@thyagarajraj9367 2 жыл бұрын
Gowrish sir Umesh sir du daily video niv upload madle beku plz daily madi.... Request sir plz
@UKtechmedia
@UKtechmedia 2 жыл бұрын
Nim ibra tala mela super, Umesh sir... Nam deportment nam hemme
@sathyajithphotogrpher3224
@sathyajithphotogrpher3224 2 жыл бұрын
Umesh sir, our Indian law Should eliminate these cancer criminals as quick as possible
@hunkhunk728
@hunkhunk728 2 жыл бұрын
Hooo howdu..
@hunkhunk728
@hunkhunk728 2 жыл бұрын
Neenu maadu
@kiranphotograph8267
@kiranphotograph8267 2 жыл бұрын
Super Interview Sir Thank you
@basavaradhyavg6149
@basavaradhyavg6149 2 жыл бұрын
Truth is truth 25years passed but finaly punishment fixed poliçé shown their talent. Thànking you umesh sir
@GIRISHGIRISH-dx1tt
@GIRISHGIRISH-dx1tt 2 жыл бұрын
Waiting
@govindacshastry803
@govindacshastry803 2 жыл бұрын
What an old laws, and premitive courts we have to live with
@shivumpr488
@shivumpr488 2 жыл бұрын
ಇವರಿ ಗೆಲ್ಲ ಯಾರ್ ಬೇಲ್ ಕೊಡ್ತಾರೆ sir
@dr.anilkumarbhattatozkanna2164
@dr.anilkumarbhattatozkanna2164 2 жыл бұрын
Naane belu kodutthene from:-dr.anilkumar bhat
@chethank4528
@chethank4528 2 жыл бұрын
My favorite episode
@sandeepprasad6873
@sandeepprasad6873 2 жыл бұрын
Thanks Gaurish sir for interviewing Umesh Sir, Much Appreciated !!!!, Please Please Please Please interview Tamil Star Vishal's father G K Reddy , he is kannadiga born and bought up from bangalore...please please please sir...............
@kavitakavi8285
@kavitakavi8285 2 жыл бұрын
waiting.........
@rahul-hz8cq
@rahul-hz8cq 2 жыл бұрын
Sk umesh sir abhimanigalu tumakuru
@jkcreation3757
@jkcreation3757 2 жыл бұрын
Sir. Analysis superb @# investigation speshalist S.K Umesh sir #@
@MalleshDoddamani-vk2wj
@MalleshDoddamani-vk2wj 10 ай бұрын
What's super thinks sir urs real salute sir for u
@salmasalmaf4721
@salmasalmaf4721 2 жыл бұрын
selute sir God bless you
@harshashetty2086
@harshashetty2086 2 жыл бұрын
Nam deshada law stiti nodidre munde enenagutte ansutte 😔
@ab-nr9nw
@ab-nr9nw 2 жыл бұрын
@@harshashetty2086 Bhavishya illa bharathakke... innu crimes, corruptions ellavu jasthi aagta hogutthe
@vinodkr5569
@vinodkr5569 2 жыл бұрын
Very nice explanations 🙏
@manjumanju-dp6ju
@manjumanju-dp6ju 2 жыл бұрын
Sir pls explains, what is fir, police rules, sections, and many more police terms to common people... That will help to people
@nightelf1259
@nightelf1259 2 жыл бұрын
Google man
@rameshscshetty1270
@rameshscshetty1270 2 жыл бұрын
ಉಮೇಶ್ ಸರ್ ಈ ಉಮೇಶ ರೆಡ್ಡಿನ ನೀವು ಎನ್ ಕೌಂಟರ್ ಮಾಡಬೇಕಿತ್ತು
@shaiz8452
@shaiz8452 2 жыл бұрын
Your's work experience is very well Umesh sir Boss
@sriks8056
@sriks8056 2 жыл бұрын
FSL Team yavtara work madute heli sir
@GaurishAkkiStudio
@GaurishAkkiStudio 2 жыл бұрын
Very soon it's coming
@sriks8056
@sriks8056 2 жыл бұрын
@@GaurishAkkiStudio tqsm for reply sir
@sandeepbg3194
@sandeepbg3194 2 жыл бұрын
Any way Umesh Sir Acting is Very Funny And Realistic Also.Wonderful Man Umesh Sir.
@dilippalegaradili3333
@dilippalegaradili3333 2 жыл бұрын
Hi Sir I Am Watching All Episode Of U Sir It's Very Helpful And My Self Criminology and Forensicscience Student Sir Plz Say About Loptop Missing in Public places Which You Traced And Solved The Case Sir. The Thing is going on Our Local Bus Stop Regularly
@dr.anilkumarbhattatozkanna2164
@dr.anilkumarbhattatozkanna2164 2 жыл бұрын
Gallu shikshege kaaraaranaraadha yallarigu next janmadhalli gallu aagodhu sathya
@varalakshmi-wo1ll
@varalakshmi-wo1ll 2 жыл бұрын
Thanks sar you are R ,,,,, king
@madans463
@madans463 2 жыл бұрын
ಸೂಪರ್ ಸರ್🙏🙏🙏🙏
@mukundrv4254
@mukundrv4254 11 ай бұрын
MY DEAR SP SIR,,, YOUR INTERVIEW IS WONDERFUL,, YOUR EXPLANATION IS VERY GOOD,,,,HAT'S OF YOU SIR,,,,, FOR CHANNEL ALSO HAT'S OF YOU ALSO🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏👍👍👍👍👍👍👍👍👍👍👍👍👏👏👏👏👏👏👏👏👏👏
@imvishwabharadwaj
@imvishwabharadwaj Жыл бұрын
That cyanide Mohan case is web series now in Hindi called “DAHAAD”
@balajis4632
@balajis4632 2 жыл бұрын
Umesh sir jothe regular agi video madi sir....
@rajun9428
@rajun9428 2 жыл бұрын
thousands of loop hole in indian law lot of changes is needed
@Chandrakala153
@Chandrakala153 10 ай бұрын
ಸರ್ ಖತರ್ನಾಕ್ ಸಿನಿಮಾ ಇವನ ಸ್ಟೋರಿ ನಾ. 😢😢😢😢😢
@pradeepnayaka1684
@pradeepnayaka1684 2 жыл бұрын
Madakarinayakanakote alla sir Umesh Reddy du basappana malige
@narayanakr2640
@narayanakr2640 2 жыл бұрын
Very good suggestion Umesh sir gave, during primary education only v must teach students about punishments for rapists.that impact may definetely lessen crime rate
@downdown1925
@downdown1925 2 жыл бұрын
Ivattina. Mobile. Haavali. Nodidre innestu. Umesh reddy. Huttikoltharo. .gottilla
@allhitsongs9377
@allhitsongs9377 2 жыл бұрын
I am waiting
@r.narayanrmcconmix9629
@r.narayanrmcconmix9629 2 жыл бұрын
I am waiting 136 episode
@malingakd974.
@malingakd974. 2 жыл бұрын
Halo sir 🙏
@satishsati4931
@satishsati4931 2 жыл бұрын
Sir pls change background screen other wise your program very very good and good msg to public
@puttaswamygowda9334
@puttaswamygowda9334 2 жыл бұрын
Good afternoon sir .umesh sir very good police officer.and big human heart person . great full sir.
@krishnamurthy6100
@krishnamurthy6100 2 жыл бұрын
Thank you Umesh sir and GOWRISH sir for very good information
@nishridesdaily
@nishridesdaily 2 жыл бұрын
Watching after 3weeks......? Umesh sir please 🙏 banniii
@Mohankumakumar893
@Mohankumakumar893 5 ай бұрын
ಅವನ ನಿಜವಾದ ಹೆಸರುಕೆಲಿಸರ್
@srinath5535
@srinath5535 2 жыл бұрын
Sk Umesh Sir super .....Umesh reddy SIR allrappa
@rakshith1992
@rakshith1992 2 жыл бұрын
Dislike madiroru mostly Umesh reddy sahachararu...
@yashavanth6788
@yashavanth6788 2 жыл бұрын
Hats off to your memory
@sumalatha.c.s5650
@sumalatha.c.s5650 2 жыл бұрын
There is no words, to explain about our SP sir, such a wonderful police officer. Everyone should listen all the episodes of our sp umesh sir.
@basavarajghasti9082
@basavarajghasti9082 2 жыл бұрын
Hands up sir
王子原来是假正经#艾莎
00:39
在逃的公主
Рет қаралды 9 МЛН
OMG what happened??😳 filaretiki family✨ #social
01:00
Filaretiki
Рет қаралды 13 МЛН
How I Did The SELF BENDING Spoon 😱🥄 #shorts
00:19
Wian
Рет қаралды 36 МЛН
Seg_ 4 - Bhale Bidari - 11 Jan 2013 - Suvarna News
12:06
Asianet Suvarna News
Рет қаралды 311 М.
News Headlines 5 Minutes 21 Headlines | 27-08-2024 | @newsfirstkannada
6:33
王子原来是假正经#艾莎
00:39
在逃的公主
Рет қаралды 9 МЛН