ವೀಕ್ ವ್ಯಕ್ತಿಗಳು ನೋಡಲೇಬೇಡಿ ಈ ಎಪಿಸೋಡ್...!|S K Umesh Rtd Sp|Police Officer|History of Dandupalya Gang

  Рет қаралды 518,321

Gaurish Akki Studio

Gaurish Akki Studio

Күн бұрын

................................................................
ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್ ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
For One Time Payment -
gaurishakkistudio@upi
......................................................................
Join this channel to get access to perks:
/ @gaurishakkistudio
...............................................
/ gaurishakkistudio
................................................
www.instamojo....
Support our Work...It Matters..!
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
............................................................
ನಿಮಗೆ ಪತ್ರಿಕೋದ್ಯಮಲ್ಲಿ - ಸುದ್ದಿ ನಿರೂಪಣೆಯಲ್ಲಿ, ರೇಡಿಯೋ ಜಾಕಿ ವೃತ್ತಿಯಲ್ಲಿ, ಅಥವಾ ನ್ಯೂಸ್ ಚಾನೆಲ್, ನ್ಯೂಸ್ ಪೇಪರ್ , ರೇಡಿಯೋ ಅಥವಾ ಡಿಜಿಟಲ್ ಮೀಡಿಯಾದ ಕಲಿಕೆಯಲ್ಲಿ ಆಸಕ್ತಿ ಇದ್ದಲ್ಲಿ ಇಲ್ಲಿದೆ ಮಾಹಿತಿ..
Alma Media School -
A Finishing School for Journalism Aspirants
Admissions are open for 2021-22 Batch.
This school is headed by renowned Journalist-News Anchor Gaurish Akki
Alma Media School has the integrated course in Print, Tv, Radio And Digital Media. Its a practical oriented course with exposure to all streams of Media.
From This year we are also starting Online Course..!
If you are interested in pursuing journalism in Alma Media School,
pls call 76187 46667
The eligibility to join the course is any bachelor degree in any stream or Puc (10+2)
To see Alma Media School's student's work in visual media, please visit
/ almanews24​
To see Alma Media School students write-ups ,news and articles pls visit
www.almanews24
Follow me on:
Facebook: / gaurishakkistudio
....................................
Twitter: / gaurishakki
................................
Instagram: / gaurishakki
..........................
Email : gaurishakkistudio@gmail.com
.........................................
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #Gourish Akki Channel Gourish Akki KZbin

Пікірлер: 900
@narayanan6572
@narayanan6572 3 жыл бұрын
ನಿಮ್ಮ ಮಾತು ನಿಮ್ಮ ಅನುಭವ ನಿಮ್ಮ ಧೈರ್ಯಕ್ಕೆ ನನ್ನ ಕೋಟಿ ಕೋಟಿ ನಾಮಸ್ಕಾರಾಗಳು 💐💐💐✊✊✊
@selectedstories9175
@selectedstories9175 3 жыл бұрын
ಅಬ್ಬಬ್ಬಾ ಎಷ್ಟೊಂದು ಕಷ್ಟ ಪಟ್ಟು ಹರ ಸಾಹಸದಿಂದ ಈ ಪಶುಗಳನ್ನು ಜೈಲಿಗೆ ಸೇರಿಸಿದ್ದೀರಾ !!! ನಿಮ್ಮ ತ್ಯಾಗಕ್ಕೆ ಎಷ್ಟು ಕೊಟ್ಟರೂ ಕಡಿಮೆಯೇ ! ಹೃದಯಾಂತರಾಳದಿಂದ ಧನ್ಯವಾದಗಳು
@coastalkannada2884
@coastalkannada2884 3 жыл бұрын
ಉಮೇಶ್ ಸರ್.. ನಿಮಗೆ ಸಾಷ್ಟಾಂಗ ನಮಸ್ಕಾರ.. ಅತ್ಯದ್ಭುತ.. ಚಲಪತಿ ಸರ್ ಅವ್ರ ಫೋಟೋ ತೋರಿಸಿ..!!!
@MANJUshetty597
@MANJUshetty597 3 жыл бұрын
ಉಮೇಶ್ ಸರ್ 🙏🌹💐🙏🙋‍ ನಾವು ಇವತ್ತು ರಾತ್ರಿ ಆರಾಮಾಗಿ ಮಲಗುತ್ತಿದ್ದೇವೆ ಅಂದ್ರೇ ನಮ್ಮ ವಾಹನಗಳು ಸುರಕ್ಷಿತಾವಾಗಿ ಇರ್ತವೆ ಅಂದ್ರೇ ಅದಕ್ಕೆ ಪೊಲೀಸ್ ನವರೇ ಕಾರಣಾ ಅದಕ್ಕೆ ಈ ನಮ್ಮ ರಕ್ಷಕರಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು ಸರ್ 🙏🙏🙏🌹💐🙋‍♂
@kamalkumu9311
@kamalkumu9311 3 жыл бұрын
Hi super 👌👏 but navu derya madabeku pa hoysala erodhudhane paragila ega phycho ewarigta navu phycho hagabeku
@kamalkumu9311
@kamalkumu9311 3 жыл бұрын
Awagale badhukoke hagodhu phycho world anna😁
@MANJUshetty597
@MANJUshetty597 3 жыл бұрын
@@kamalkumu9311 😊🙋‍♂️💐🌹👌
@kamalkumu9311
@kamalkumu9311 3 жыл бұрын
@@MANJUshetty597 how you dear my brother 🙏 i will happy again i chat with you👍🙏
@bhagathsingh9447
@bhagathsingh9447 2 жыл бұрын
Hii dear how r u
@blrakshith6054
@blrakshith6054 3 жыл бұрын
ಧರ್ಮ V/S ಅಧರ್ಮ ಧರ್ಮ:- UMESH SIR....Salute🚩🇮🇳👏🙏 ಅಧರ್ಮ:- who are opposite to truth like criminals, rowdies, etc........ Etc "ಧರ್ಮಕ್ಕೆ ಜಯವಾಗಲಿ"..........🇮🇳🚩 We are all with you..... Sir.
@sunishetty2400
@sunishetty2400 3 жыл бұрын
ಉಮೇಶ್ ಸರ್ ನಿಮ್ಮಂತ ಅಧಿಕಾರಿಗಳು ನಮ್ ಸಮಾಜಕ್ಕೆ ಬೇಕು ಸರ್ we really proud of you ❤️ ನಿಮ್ struggle ಕೇಳಿ ಕಣ್ಣಲ್ಲಿ ನೀರ್ ತುಂಬಿದೆ ಸರ್
@pushathulasiraman9784
@pushathulasiraman9784 3 жыл бұрын
Ur comment is 100% correct👍👍
@srki878
@srki878 2 жыл бұрын
ꪮ ꫝꪮ᭙ᦔꪖ 😆
@humantouchservices
@humantouchservices 3 жыл бұрын
First time... SKU sir is super emotional while describing the incidents... Shows how authentic the incidents were and how terrific efforts they had put! I can only salute sir!
@byannaabyanna1683
@byannaabyanna1683 3 жыл бұрын
Super sir
@harishs957
@harishs957 3 жыл бұрын
💯 percent agree!
@geetharaj5343
@geetharaj5343 2 жыл бұрын
ಒಳ್ಳೆಯವರಿಗೆ, ಒಳ್ಳೆಯತನಕ್ಕೆ ಬೆಲೆ ಸಿಗೋದಿಲ್ಲ ಸರ್, ಆದರೆ ನಿಮ್ಮ ಪ್ರಾಮಾಣಿಕ ಪ್ರಯತ್ನ, ನಿಮ್ಮ ಛಲಕ್ಕೆ hatts .Off sir.
@b.sanandaanand7000
@b.sanandaanand7000 3 жыл бұрын
ಉಮೇಶ್ ಸರ್ ಅವರೇ ನೀವು private detective ಏಜೆನ್ಸಿ ಮಾಡಬಹುದಲ್ಲವೇ ಸ್ವಲ್ಪ ಜನಕ್ಕೂ ಮತ್ತು ಸಮಾಜಕ್ಕೆ ಒಳ್ಳೆದಾಗುತ್ತದೆ 🙏🇮🇳
@chethankumar7079
@chethankumar7079 3 жыл бұрын
Yes sir👍
@praveenkumar-li6id
@praveenkumar-li6id 3 жыл бұрын
Yes sir... Please do Private investigation Agency ✌🏻
@lokesh1nanjaraju
@lokesh1nanjaraju 3 жыл бұрын
Brother this was in my mind always. Yes you are Right atleast it will help few peoples for sure.🙌🙌
@veereshma3325
@veereshma3325 3 жыл бұрын
Super messege
@geethanjaliupadhya6065
@geethanjaliupadhya6065 3 жыл бұрын
Yes
@ganeshagani8747
@ganeshagani8747 3 жыл бұрын
ನೀವು ‌ಸಂದರ್ಶನ ಮಾಡೂ ಮಧ್ಯ ಮಧ್ಯದಲ್ಲಿ. ತೋರಿಸುವ ಅಪರಾಧಿಗಳ ಪೊಟಸ್‌ ಮತ್ತೆ ಅಧಿಕಾರಿಗಳ ಪೊಟಸ್‌ ತುಂಬಾ ಚೆನ್ನಾಗಿದೆ ಸಾರ್. Umesha sir Great Police 🙏🙏
@akirapramod9680
@akirapramod9680 3 жыл бұрын
ನಿಮ್ಮ ಹಾದಿ ಯಲ್ಲಿ ನಾವು ಕೂಡ ಬರುವೆವು. u r tha best inspiration sir🙏🙏🙏🙏
@jagadishhosamani8359
@jagadishhosamani8359 3 жыл бұрын
🙏🙏
@m-raj685
@m-raj685 3 жыл бұрын
ಸರ್ ನಿಮ್ಮ ಬಗ್ಗೆ ಎಷ್ಟು ಹೇಳಿದರು ಸಾಲದು ಈ ಸಮಾಜದಲ್ಲಿ ಇದ್ದರೆ ನಿಮ್ಮ ತರ ಆಫಿಸರ್ ಇರಬೇಕು ಸರ್ ಆಗಲೇ ಜನ ನೆಮ್ಮದಿಯಾಗಿ ಇರೋದು ಒಳ್ಳೆ ಮಳೆ ಬೆಳೆ ಆಗೋದು ದೇವರು ಒಳ್ಳೇದು ಮಾಡಲಿ ನಿಮಗೆ ನಿಮ್ಮ ಕುಟುಂಬಕ್ಕೆ ಸರ್ 🙏🙏🙏🌹🌹🌹
@sunisunil8221
@sunisunil8221 3 жыл бұрын
ಮೊದಲು ಹಾಗೆ.ಹನ್ನಿಸುತ್ತೆ. ಆದರೆ ಅವರ ಬಗ್ಗೆ ನೆಗಿಟಿವ್. ವಿಡಿಯೋ ಬಂದ್ರೆ ಅದು ಬದಲಾಗುತ್ತೆ... Because. ಡ್ರೋನ್ ಪ್ರತಾಪ್. ಹೌದ ಹಲ್ವಾ.
@m-raj685
@m-raj685 3 жыл бұрын
ನೀವು ಹೇಳಿದ್ದು ಸರಿ ಸರ್ ಏನ್ ಮಾಡೋದು ಮನುಷ್ಯನ ಗುಣಾನೇ ಹಾಗೆ ಕೆಲವು ವ್ಯಕ್ತಿಗಳೇ ನಮ್ಮ ಮನಸ್ಸಿಗೆ ತುಂಬಾ ಹತ್ತಿರ ಆಗುತ್ತಾರೆ ಆರಾಧನೆ ಕೂಡ ಮಾಡುತ್ತೇವೆ ಅವರಿಂದ ಒಂದೇ ಒಂದು ನೆಗೆಟಿವ್ ವಿಷಯ ಬಂದರು ಮನಸ್ಸಿಗೆ ತುಂಬಾ ಬೇಜಾರು ಆಗುತ್ತೆ ಏನೂ ಮಾಡಲಿಕ್ಕೆ ಆಗೋದಿಲ್ಲ ಸರ್ ನಮ್ಮನ್ನ ನಾವೇ ಸಮರ್ಥನೆ ಮಾಡಿಕೊಳ್ಳಬೇಕು ಒಂದಂತೂ ಸತ್ಯ ನಮ್ಮ ಉಮೇಶ್ ಸರ್ ಹಾಗಲ್ಲ 😄😄😄
@umaramesh2730
@umaramesh2730 3 жыл бұрын
@@m-raj685 Super anna
@ullasbharadwaj8220
@ullasbharadwaj8220 2 жыл бұрын
24:00 to 24:30 His words 🔥🔥 Got goosebumps listening to those lines. Salute to you Umesh sir 🙏 became a true fan of your works.
@ManjuManju-py6rx
@ManjuManju-py6rx 3 жыл бұрын
ನಿಮ್ಮ ಮತ್ತು ಚಲಪತಿ ಸರ್ ಕಾರ್ಯಾಚರಣೆಗೆ ಧನ್ಯವಾದಗಳು ಸರ್ 🙏🙏🙏🙏🙏
@vijayraghukumar8694
@vijayraghukumar8694 3 жыл бұрын
I dont even keep a reminder for my meetings but cannot miss SK Umesh sirs interview. Much waiting !!!
@Sanaatananbhaarateeya
@Sanaatananbhaarateeya 3 жыл бұрын
ನಿಮ್ಮ ನೈಜ ಅನುಭವ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು ಉಮೇಶ್ sir, ಮುಂದೆ ನಿಷ್ಠಾವಂತ ಪೊಲೀಸ್ ಆಗಲು ಬಯಸುವವರಿಗೆ ಸಮಾಜದಲ್ಲಿ ಒಳ್ಳೆ ಕೆಲಸ ಮಾಡಲು ನೀವು ದಯವಿಟ್ಟು ಒಂದು ಟ್ರೈನಿಂಗ್ ಸೆಂಟರ್ ತೆಗೆದು ತರಬೇತಿ ಕೊಡಬೇಕೆಂದು ನಮ್ಮ ಅಭಿಲಾಷೆ.
@kinggamer-qw5bq
@kinggamer-qw5bq 3 жыл бұрын
ನಿಮ್ಮ ಮಾತು ಕೇಳಿದ ಮೇಲೆ ನಿಜವಾದ ಹೀರೋ ನೀವೇ ಅನಿಸುತ್ತದೆ. ಸೂಪರ್ ಸರ್ ನೀವು
@ramesh.a1571
@ramesh.a1571 3 жыл бұрын
ಸರ್ ನಿಮ್ಮಂಥ ಅಧಿಕಾರಿಗಳು ಯೆಲ್ಲರಿಗೂ ಮಾರ್ಗದರ್ಶಿಗಳು ನಿಮ್ಮ ಮುಂದಿನ ಸಮಯ ಚೆನ್ನಾಗಿರಲಿ ಸರ್
@Lohithhanur
@Lohithhanur 3 жыл бұрын
I am in Saudi and I never miss any episode of Umesh sir , sir should direct series and encourage, boost police morale to do better work.
@jyothisundar8067
@jyothisundar8067 3 жыл бұрын
ಉಮೇಶ್ ಸರ್ ನಿಮಗೆ ಧನ್ಯವಾದಗಳು ನಿಮ್ಮಂತ ಅಧಿಕಾರಿ ಇರುವುದು ಕರ್ನಾಟಕದ ಅದ್ರಷ್ಟ ನಿಲುವೇನು ಅಂತ ಸಮಾಜಕ್ಕೆ ತಿಳಿ ಬೇಕು ಇವರ ಬಗ್ಗೆ ತಿಳಿಸಿ ಕೊಟ್ಟಿದ್ದಕ್ಕೆ ನಿಮ್ಮ ಚಾನಲ್ ಗೆ ಅಭಿನಂದನೆಗಳು
@basavarajag9674
@basavarajag9674 3 жыл бұрын
Umesh sir is GEm of Indian police 🔥🔥!!He is inspiring and filling energy for young generation through his stories and experience!!He is setting example for upcoming police aspirants!!! Country needs you sir 🙏🙏!!He Is pride of karanatka police 🔥🔥🔥🔥🔥 Jai hind Jai Karnataka
@yogibm2144
@yogibm2144 3 жыл бұрын
Kadak police officer SK Umesh Sir, our Police department should learn from him about his simplicity, work culture and goodness, god bless you Sir👍👍👍👍
@pushpavs8416
@pushpavs8416 2 жыл бұрын
ನಿಮ್ಮ ಕಾರ್ಯ ವೈಖರಿಗೆ ನಂಮದೊಂದು ಸಲಾಂ ಸರ್. ನಿಮ್ಮಂತ ಪೊಲೀಸ್ ಆಫೀಸರ್ಸ್ ಪ್ರತಿಯೊಂದು ಠಾಣೆಯಲ್ಲು ಇದ್ದರೆ ಪ್ರತಿ ರಾಜ್ಯ ಸುಭೀಕ್ಷವಾಗಿರುತ್ತದೆ
@travelguru5185
@travelguru5185 3 жыл бұрын
ನಮಸ್ಕಾರಗಳು ನಿಮಗೆ ಉಮೇಶ್ ಸರ್ ನಮ್ಮ ಕರ್ನಾಟಕ ಕಂಡ ಅತ್ಯುತ್ತಮ ಪ್ರಾಮಾಣಿಕ ಹಾಗೂ ದಷ್ಟ ಅಧಿಕಾರಿ ಅಂದರೆ ತಪ್ಪಾಗಲಾರದು ನಿಮ್ಮ ಪ್ರಾಮಾಣಿಕತೆ ಈ ಗೌರವವನ್ನು ನಿಮಗೆ ನೀಡಿದೆ ಪೊಲೀಸ್ ಇಲಾಖೆಯಲ್ಲಿ ಇತಿಹಾಸ ಸೃಷ್ಟಿಸಿರುವ ನಿಮಗೆ ನನ್ನ ಅನಂತ ಅನಂತ ಧನ್ಯವಾದಗಳು ಈ ನಿಮ್ಮ ಕಥೆಗಳನ್ನ ಕೇಳುತ್ತಿದ್ದರೆ ನಾವು ಈ ಸಮಾಜಕ್ಕೆ ಒಂದು ಒಳ್ಳೆ ವ್ಯಕ್ತಿಯಾಗಿ ಬೆಳೆಯಬೇಕೆಂಬ ಆಸೆ ಆಗುತಿದೆ ನಿಮ್ಮ ಜಾಣತನಕ್ಕೆ ಹಾಗೂ ಬುದ್ಧಿಶಕ್ತಿಗೆ ಮಾತು ನಿಮ್ಮ ಕಾನೂನು ನಿಷ್ಠೆಗೆ ನನ್ನದೊಂದು ಸಲಾಂ
@kumarhegde122
@kumarhegde122 3 жыл бұрын
ನಿಮ್ಮಂತಹ ಕಡಕ್ ಆಫೀಸರ್ ನಮ್ಮ ಜಿಲ್ಲೆಯವರು ಎಂದು ಹೇಳುವುದಕ್ಕೆ ನಮಗೆ ಹೆಮ್ಮೆ 🙏🙏🙏💐💐💐
@ShriRam-by1dj
@ShriRam-by1dj 4 ай бұрын
ಯಾವ ಜಿಲ್ಲೆಯವರು ಉಮೇಶ್ ಸರ್
@kingdavid8814
@kingdavid8814 3 ай бұрын
Nimma jillege hesaru ilwa😂
@kingdavid8814
@kingdavid8814 3 ай бұрын
Nimma jillege hesaru ilwa😂
@mahadevhunsur9341
@mahadevhunsur9341 3 жыл бұрын
ರಿಯಲಿ ಯು ಆರ್ ಗ್ರೇಟ್ ಜಂಟಲ್ ಮ್ಯಾನ್ ಸರ್ ಮುಂದಿನ ನಿಮ್ಮ ಜೀವನ ಚೆನ್ನಾಗಿರಲಿ.. ಎಲ್ಲಾ ಹೆಣ್ಮಕ್ಕಳ ಒಳ್ಳೆಯವರ 🙏🙏 ಆಶೀರ್ವಾದ ಇದೆ ಸರ್ 🙏🙏🙏
@abhishekshankar808
@abhishekshankar808 3 жыл бұрын
ತಲೇಲಿ ಏನಾದ್ರೂ ಸಾಮನಿದಿಯ 😂😂😂 heavy punch sir 😁, yaar ಹೋಗಿದ್ರು ಅನ್ನೋದಕ್ಕೆ ಕರೆಕ್ಟ್ ಆಗಿ ಹೇಳಿದ್ರೂ ಗುರುಗಳು
@gpraveenkumargpraveenkumar9896
@gpraveenkumargpraveenkumar9896 3 жыл бұрын
💞What.. a.. Officer... Brilliant👍 frm Indian Army 🇮🇳🇮🇳🇮🇳🇮🇳🇮🇳
@ShivaKumar-qq8qm
@ShivaKumar-qq8qm 2 жыл бұрын
After watching these episodes (OFFICERS) , specifically dandupalya gang My perspective towards POLICE has changed a lot , Sir we salute to your efforts that you have taken to catch this gang If we are sleeping peacefully it is because of these kind of police personnel , Hats off 💐💐
@pubgmobilelitekannadaka.1169
@pubgmobilelitekannadaka.1169 3 жыл бұрын
SK. ಉಮೇಶ್ ಸರ್ legend police officer ❤️👍🙏
@kamalkumu9311
@kamalkumu9311 3 жыл бұрын
Yava soole magan lawyer enttawarige supporting awara magalo go hendati hagidre ege madttara ettara ke lawyer odhabeka che yantta jana
@sandhyarao3542
@sandhyarao3542 3 жыл бұрын
Umesh sir,ur dedication, towards policing is amazing,u r our Sherlock Holmes sir 🙏🙏👍👍
@shivashankar9367
@shivashankar9367 3 жыл бұрын
Sir tq ivatte first time nim voice and face nodiddu en kadak officer neevu really great neevu namge hemme agutte nimmanta pramanikaru Namma india dalli idare anta really proud agutte sir 36.38 min nim maat keli nange sakkat dairya bandide and swalpa family bagge nu care jaasti agidhe neevu 100 years chennag irbeku Nan ayasalli one 10% extra neeve tagoli yakandre nim indane naav maneli aramag irodhu anda carefull agirodhu u r a great full police officer and gud human being sir
@sriharshaav9032
@sriharshaav9032 3 жыл бұрын
Sir .... forget you being a police officer 👮‍♀️ You are the best human being and gift from thaye kannadambe
@humantouchservices
@humantouchservices 3 жыл бұрын
Before watching your episodes...I always felt police were nothing but pimps and corrupt people... But After watching your episodes... I'm encouraging my kids to become a police officer! Hats off sir!
@prashant7577
@prashant7577 3 жыл бұрын
That too sincere police officer👍
@pushathulasiraman9784
@pushathulasiraman9784 3 жыл бұрын
Ur correct hats off
@naveenps189
@naveenps189 3 жыл бұрын
Eeee episode antu 🔥🔥🔥🔥🔥🔥 sir his honesty needs appriciation from public as well as from our government 🎉🎉
@chethanachandrakala
@chethanachandrakala Жыл бұрын
I am addicted to these interviews. What a daring heart you have umesh sir . Really hatts off to you sir 🙏
@vishweshwarabs3898
@vishweshwarabs3898 3 жыл бұрын
A great police officer and a competent interviewer 👏🏼👏🏼
@nareshpallavisg2298
@nareshpallavisg2298 3 жыл бұрын
Such a beautiful...sir en neevu yapppa maind onedu Sali boost aythu sir en estondu tilkondidera .... .... Great sir neevu
@manjunaths50
@manjunaths50 3 жыл бұрын
Chalapathi And umesh Team Super👮 🚔cop's
@manjumusictech2737
@manjumusictech2737 2 жыл бұрын
Hatsof sir,, ಮಾತೇ.. ಬರ್ತಿಲ್ಲ ಸರ್ ನಿಮ್ಮ ಅದ್ಭುತವಾದ ಅನುಭವದ ಮಾತಿಗೆ 🙏🏽💯💯💯🎖️🥇🎖️💯💯💯
@omkarkotematt
@omkarkotematt 3 жыл бұрын
28:59 "ಈಚೆ ಬಂದ್ರೆ ಕುಯ್ದಕ್ಬಿಡ್ತಾರೆ ಕತ್ನ "ಅನ್ನೋವಾಗ ಉಮೇಶ್ sir ಅವರ voice ಅಲ್ಲಿ ನೋವು ಎದ್ದು ಕಾಣುತ್ತಿದೆ.
@rajakumarapuneetha891
@rajakumarapuneetha891 3 жыл бұрын
Great officer 👮‍♀️ Upcoming police officers should listen and learn from Umesh sir..
@mohankv6872
@mohankv6872 3 жыл бұрын
Umesh sir.... College galige hogi youngster's guide madbeku I hope ee episodes na nodi ega ero munde baro police avra duties yenu antha artha madkothare.... Thank you Umesh sir n Akki sir 👏👌🙏
@pritamsri
@pritamsri 3 жыл бұрын
What Umesh sir told in the last 15 mins is so meaningful.. Its a philosophy and applies not just for his police profession but with respect to each and every stream and department.
@thyagaraj665
@thyagaraj665 2 жыл бұрын
ಉಮೇಶ್ ಸರ್ 👌 ಗೌರೀಶ್ ಅಕ್ಕಿ ಸರ್ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ ಸರ್ 👌
@shivarajraki3020
@shivarajraki3020 Жыл бұрын
ಇಂತಹ ಪೋಲಿಸ್ ಸಾವಿರಕ್ಕೆ ಒಬ್ಬರು...😢
@jaiprakashjp5121
@jaiprakashjp5121 2 жыл бұрын
The real experienced police officer umesh sir thank you sir 🙏
@Shockingtruth1-1
@Shockingtruth1-1 3 жыл бұрын
The passion in Sir's words is just inspirational and next level!!
@deepu540
@deepu540 3 жыл бұрын
🙏🙏🙏 SK suresh sir, we should be proud to have legend police officer👮‍♂️ like you, jai Karnataka
@iworld7304
@iworld7304 2 жыл бұрын
Raksha shetty hats off🙏🏻😭...ಒಳ್ಳೆಯವರಿಗೆ ಕಾಲ ಅಲ್ಲ ಸರ್ ಇದು
@VijayKumar-nv5pg
@VijayKumar-nv5pg 3 жыл бұрын
ನಿಮ್ಮ ಸೇವೆಗೆ ಆ ಭಗವಂತನು ಎಲ್ಲಾ ಜನ್ಮಗಳಲ್ಲೂ ನಿಮಗೆ ಒಳ್ಳೆಯದನ್ನೇ ಮಾಡುತ್ತಾನೆ ಸರ್.
@AnilRaj-xj9gk
@AnilRaj-xj9gk 3 жыл бұрын
Exactly sir, Now SIT is full of those kind of officers
@krishnabugudi2512
@krishnabugudi2512 3 жыл бұрын
Best shows in kannada!! Police officer is indeed brave and bold! Hats off, sir! We need more police officers like you!
@shreedharkannur9921
@shreedharkannur9921 3 жыл бұрын
1st I hats off Raksha Shetti she is brave.... And she we missed..... I think she is the real women.... And after I tell umesh sir u r great.... U achieved because dandupalya team is in jail now....
@sanjeev856
@sanjeev856 3 жыл бұрын
Great sir ... no one is 100 % ... we should apprciate and encourage police .... All policemen think like you sir .. peacful soceity needs you and your police department ... hats of you sir ...
@donadona1680
@donadona1680 3 жыл бұрын
My neighbor 2 years old child mother was killed by this dandupalya gang when I was in 1st year puc...I have not come out from that trauma still...What a bad law
@samiullasamiullasamiulla2326
@samiullasamiullasamiulla2326 2 жыл бұрын
🙄
@preethanadig6252
@preethanadig6252 2 жыл бұрын
hope you don't blame yourself for it..it wasn't your fault nor you couldn't do anything
@mukundrv4254
@mukundrv4254 Жыл бұрын
MY DEAR GREAT UMES SIR,,,, YOU ARE A VERY VERY BRAVE OFFICER,,,, SIR,, HAT'S OF YOU SIR,,, GOD BLESS YOU AND YOUR FAMILY,,,,,🙏🙏🙏🙏🙏 HAT'S OF THIS CHANNEL ALSO,,,🙏🙏🙏
@Prashanthgs70
@Prashanthgs70 3 жыл бұрын
ಎಂತಹಾ ಅದ್ಭುತ ಆಫೀಸರ್ 🙏
@subbuthelion
@subbuthelion 3 жыл бұрын
Sir you are a encyclopedia for police dept.. Hope our state police use your knowledge one day.. Hats off to you.
@yammie96
@yammie96 3 жыл бұрын
Big salute to Umesh sir🙏👏👏👏🇮🇳🇮🇳🇮🇳
@prashantraj4690
@prashantraj4690 3 жыл бұрын
Gourish sir good choice for interview and Umesh Sir Hats off
@jayramgowda1197
@jayramgowda1197 3 жыл бұрын
God bless raksha Shetty in heaven 🙏 thanks sku sir
@k.s.muralidhardaasakoshamu6478
@k.s.muralidhardaasakoshamu6478 3 жыл бұрын
UMESH sir you are simply great human being, Namaste 🙏🏼 😍 👍🏻 👌 😌 🙏🏼 Eee deshada etihaasa, naguvudo aluvudo, ಸಾರ್ ಈ deshada ದಲ್ಲಿ manassu BUDDI ellaa MAANAVATE ಗೆ mudupaagittavrige, ayyo auyyoyo 😭 😭 😭 😭 ಬಹಳ bejaaraagi type ಮಾಡಿ heluve ಒಂದು HUCHAA antaare or criminal aagi maaduttare, Adu samsaara ದಲ್ಲಿ or ಸಮಾಜ or sarkaara or SAMVIDAANA. Sir sumaaru deshadalli police ಗೆ estu power ede ನಾನ್ tilsbekilla, immediately action immediately punishment on the spot,. ಒಟ್ಟಿನಲ್ಲಿ ಈ deshada prajeyaagi ellaa reethi ಯ ಅನುಭವ ದಿಂದ besattu heluve ಈ deshada ದಲ್ಲಿ AAGODE heege,. 100 ಅಲ್ಲ 1000 varsha ಆದರu ನಮ್ಮ amaanaveeya ಸಮಾಜ ದಲ್ಲಿ a AMAAYAKARU naraluttaaa ne saaya ಬೇಕು, ENNUVA maatu nannadu 😂 Because education systems. Humanism elli worst. Edekkella kaarana politics and leadership antha ERUVA nara BHAKSHAKARANNA NAAVE vote ಮಾಡಿ belusutteve. Swachha ಭಾರತದ kanasu hagalu kanasu aste,, 😭 vidya BUDDI eroru just escape to foreign country aste ಸಾರ್. Nimma nna omme bheti yaagabeku, haagu dear gowrish ನನ್ನ KARESIKOLLI tumba veekshakarige ಖಂಡಿತಾ khushi ಮತ್ತು life ಗೆ turning point koduve, 6362296926 /9353376835 - what's 🆙 ಮಾಡಿ 🙏🏼 please 🆗 😌
@krishnamurthysudeepkrishna7915
@krishnamurthysudeepkrishna7915 3 жыл бұрын
ಸರ್ ಈ ಬಡ್ಡಿ ಮಕ್ಕಳಿಗೆ ಫಿಲ್ಮ್ನಲ್ಲಿ ಟೈಗರ್ ಪ್ರಭಾಕರ್ ಹೊಡಿತಾರಲ್ಲ ಹಾಗೆ ಹೊಡಿಬೇಕ್ಕಿತು ಸರ್ ನೀವು
@mysteriousHands_MPS
@mysteriousHands_MPS Жыл бұрын
Hatsoff to your braveness. Salute to your dedication and commitment.
@sourabhbhat3281
@sourabhbhat3281 3 жыл бұрын
The cases like these are too brutal and cruel. But on the other side, officers who have dealt with such kind of cases will certainly be an asset to the department.
@hemanthashokan3555
@hemanthashokan3555 3 жыл бұрын
True bro.
@byravgangatkar6248
@byravgangatkar6248 3 жыл бұрын
Umesh sir nima dirya keali nama mundina yuvakarige spurthi hagutay danyavadaglu sir🙏
@gireeggowda859
@gireeggowda859 3 жыл бұрын
Sir,Hats off to you... !!!!. We can feel your anger / Pain in your words,..i feel very very bad that these creatures are still alive ..bcz of other creatures support...
@tuskerflexfitnessbanashank5769
@tuskerflexfitnessbanashank5769 3 жыл бұрын
Hats off to you sir.... What an guts u has still u remain same... Police Andre neeve sir.... Jaya Karanataka jai hind
@freak-out123mr8
@freak-out123mr8 2 жыл бұрын
I can see the pain with SK Umesh Sir... Yes if there is no evidence & no proof nothing can be done.... only thing is Encounter is the solution... Great police officer's ( Only for honest officers)
@lokik5602
@lokik5602 3 жыл бұрын
Dharmo Rakshati Rakshitah "truely" I remember this sentence when i listen to your conversation sir. Hat's off to you 🙏
@hsm8710
@hsm8710 3 жыл бұрын
ಸರ್ ನಿಮ್ಮ ಮಾತುಗಳಲ್ಲಿ ನಿಮ್ಮ ಅಸಹಾಯಕತೆ ಎದ್ದು ಕಾಣಿಸ್ತಾ ಇದೆ ಸರ್ ಇಷ್ಟೆ ನಮ್ಮ ದೇಶದ ಹಣೆಬರಹ...
@timetravel8918
@timetravel8918 3 жыл бұрын
Sir your Real inspiration to open up and by this we get to know what level is our law..!! We are in such a worst system. Sir please keep inspiring to young police.
@pramodrekhamys
@pramodrekhamys 3 жыл бұрын
I saw 76 dislikes for this vedio. And it is very evident that because of this (76) phycopaths, they are being well fed and kept safe in the jail.
@hellohi-mg5vo
@hellohi-mg5vo 3 жыл бұрын
ಉಮೇಶ್ sir please teach all these lessons of your experience in ಪೊಲೀಸ್ academy. It might help new joinies,
@leelasr686
@leelasr686 3 жыл бұрын
Human rights does the most inhuman acts.they need to be subdued first. Umesh Ji you are an admirable person.
@maruthikumarsubramani7210
@maruthikumarsubramani7210 3 жыл бұрын
Hi umesh sir. I bought your eye witness book. Awesome book one of the finest I read in recent times. Waiting for your upcoming episodes....
@karthik3707
@karthik3707 3 жыл бұрын
*TAKAT* has separate fan base
@avinashbiocategory1035
@avinashbiocategory1035 3 жыл бұрын
Nija
@hzjds2433
@hzjds2433 3 жыл бұрын
Mange momma mathu kaltha idhre bombay yalli Shankar daya Nayak hoddhu hakidhralla have madbaku sir.raktha kudhithade sir.namma kanoon kaldre
@venkateshass8461
@venkateshass8461 3 жыл бұрын
your are the most inspired person to joining police department😍😍😘😘😍
@bipinshetty1042
@bipinshetty1042 3 жыл бұрын
I watch your episode before rcb match ♥️
@praveenkumar-li6id
@praveenkumar-li6id 3 жыл бұрын
Umesh sir bagge ondu vaakyadalli helabeku andre.... Sir neevu namma Karnatakadha Nyayadevatheya Hemmeya maga sir.... Hats off to you sir ✌🏻✌🏻✌🏻
@imranmangalore2668
@imranmangalore2668 3 жыл бұрын
ಸರ್ ಇಂತವರಿಗೆ ಸೌದಿ ಅರೇಬಿಯ ಕಾನೂನನ್ನು ಇವರಿಗೆ ಇಲ್ಲಿ ಜಾರೀ ಮಾಡಬೇಕು
@Mixeddatainfo416
@Mixeddatainfo416 3 жыл бұрын
Baralla yake Andre rajkiya ide adu hogbek Andre prajakeya barbeku
@imranmangalore2668
@imranmangalore2668 3 жыл бұрын
@@Mixeddatainfo416 100%
@naveennaveengr6046
@naveennaveengr6046 3 жыл бұрын
Andu marre 🔥🔥 enchina police bodu 👍👍🙏🙏
@karthiknayak4293
@karthiknayak4293 3 жыл бұрын
@@Mixeddatainfo416 kittu goddehakbidtare congress b team
@tanvalmarvar3181
@tanvalmarvar3181 3 жыл бұрын
@@karthiknayak4293 nota
@gopigopitiger9840
@gopigopitiger9840 19 күн бұрын
ನಿಮ್ಮಂತ ಪೊಲೀಸ್ ಆಫೀಸರ್ಗಳು ನಮ್ಮ ಕರ್ನಾಟಕಕ್ಕೆ ಬೇಕು 🙏🏿🙏🏿
@pradeepgovindaraju8821
@pradeepgovindaraju8821 3 жыл бұрын
Huge respect for you Sir 🙏🙏
@rajanikanthdn4898
@rajanikanthdn4898 3 жыл бұрын
Really heart touching sir. Nice narration from Umash sir
@manurajmrmanurajmr4958
@manurajmrmanurajmr4958 3 жыл бұрын
Sir your a real legendary police officer.
@raonagesh
@raonagesh 2 жыл бұрын
ಸುಮ್ನೆ ಇರೋ ಕಾಗಲ್ಲ ... ನನ್ ಮಗಂದು ದಂ ಬೇಕು .... ಉಮೇಶ್ ಸರ್ ... ಹಾಟ್ಸ್ ಅಪ್ ಟು ಯು ... 26.05 what a motivation.. take my bow..
@yoganandart396
@yoganandart396 3 жыл бұрын
Private detective agency open maadi umesh sir, thakath police officer SIR, hat's of you
@mamatha6369
@mamatha6369 3 жыл бұрын
ಸರ್... ನಾನು ಸಹ ವಕೀಲರು ನಿಮ್ಮ ಮಾತುಗಳು ಸಮಾಜದ ಬಗ್ಗೆ ನಿಮಗೆ ಇರುವ ಕಾಳಜಿ ಅರ್ಥ ಆಗುತ್ತೆ ..
@hemanthgowda9429
@hemanthgowda9429 3 жыл бұрын
Umesh sir , you are the best officer 🙏🙏
@melwynclarence1852
@melwynclarence1852 3 жыл бұрын
Hats off S K Umesh Sir... Love from Ireland...
@srinivasabr388
@srinivasabr388 3 жыл бұрын
Sk Umesh sir definitely legendary police officer
@ravikirans9739
@ravikirans9739 3 жыл бұрын
Sir, Hats off to you sir.. Inspired sir, what a commitment.. what a dedication 🙏 A real HERO of our society
@divyadiya3994
@divyadiya3994 3 жыл бұрын
I got tears by listening to tat rksha shetty girl story...😭just think Umesh sir is loosing his cool n upset Abt this cruel incidents not becoz their hard work went in vain...bt he is upset only becoz these scoundrels rapists culprits are not punished yet properly🙏..I hope god punish thm at last..I hope
@raghavendravk2976
@raghavendravk2976 3 жыл бұрын
Surely god will punish them.......we should not bog down and loose our courage instead we have to be prepared to face these dirty things.........we have to prepare ourselves in such a way we have to kill them....its not sin
@dushyanthsd2586
@dushyanthsd2586 3 жыл бұрын
I'm also crying 😭 listen raksha Shetty story
@maddynaidu2597
@maddynaidu2597 Жыл бұрын
first time I felt like saluting, hats off to you sir 👏👌
@yogeshyogiyogi616
@yogeshyogiyogi616 3 жыл бұрын
Legend 👏 super Cup really Singam
@chethanlingadahalli8988
@chethanlingadahalli8988 3 жыл бұрын
ಧನ್ಯವಾದಗಳು ಉಮೇಶ್ ಸರ್,ಅಂಡ್ ಗೌರೀಶ್
@ಪ್ರಶಾಂತ್ಪಂಚರಂಗಿ
@ಪ್ರಶಾಂತ್ಪಂಚರಂಗಿ 3 жыл бұрын
ಅನ್ಲೈಕ್ ಮಾಡಿರೋರು ಯಾರೋ ದಂಡುಪಾಳ್ಯದವರೇ ಆಗಿರಬೇಕು....
@jayramgowda1197
@jayramgowda1197 3 жыл бұрын
Sku sir is so perfect in saying u should be non diplomatic n open in your works n statements after retirement it's an eye opener I would love GAS to interview working officer with same mindset n statements 😉
@harishs957
@harishs957 3 жыл бұрын
There are no words to Praise the service of Umesh sir and police officers on same page.. Sir did you get this braveness by birth or after getting police job.. Nevertheless you deserve the most respect for protecting the innocents of society.. 🙏🙏🙏🙏
1 сквиш тебе или 2 другому? 😌 #шортс #виола
00:36
didn't manage to catch the ball #tiktok
00:19
Анастасия Тарасова
Рет қаралды 27 МЛН
pumpkins #shorts
00:39
Mr DegrEE
Рет қаралды 94 МЛН