ಶಕ್ತಿ ಕ್ರಿಯಾ - ನಿಮ್ಮೊಳಗಿನ ಶಕ್ತಿ ಜಾಗೃತಿಗೆ ಶಿಬಿರದಲ್ಲಿ: ✅ಸೂಕ್ಷ್ಮ ಯೋಗಕ್ರಿಯೆ. ✅ಶಕ್ತಿಕ್ರಿಯಾ ಪ್ರಾಣಾಯಾಮ. ✅ಮುದ್ರಾ ಸಂಯೋಜನೆ. ✅ಕುಂಡಲಿನಿ ಧ್ಯಾನ. ✅ಪ್ರಣವೋಪದೇಶ. ✅ಶರೀರಗಳ, ಪ್ರಾಣಗಳ, ಶಕ್ತಿಕೇಂದ್ರಗಳ ಅರಿವು. ✅ಯೋಗಿಕ ಆಹಾರ ಪದ್ಧತಿಯ ಅರಿವು. ONLINE zoom meeting : ಸೆಪ್ಟೆಂಬರ 09 ರಿಂದ 15 2024 ಸಂಜೆ 7:00 ರಿಂದ 9:00 OFFLINE ಕುಂಡಲಿನಿ ದೀಕ್ಷಾ : ನವೆಂಬರ 9 ಶನಿವಾರ ಸಂಜೆ 4:00 ರಿಂದ 10 ಭಾನುವಾರ ಸಂಜೆ 5:00 ರವರಗೆ ನಿವಾಸಿ ಧ್ಯಾನ Location : The School of Ancient Wisdom I.V.C Road, Near Kannamangala Palya (After Bangalore International Airport - before Devanahalli) ಲಿಂಕ್ ಮೇಲೆ ಕ್ಲಿಕ್ ಮಾಡಿ ✅ ನೋಂದಾಯಿಸಿ✅ rzp.io/l/septeshaktikriya ವಿ,ಸೂ : ●14 ವರ್ಷದಿಂದ 60 ವರ್ಷ ವಯಸ್ಸಿನವರಿಗೆ ಪ್ರವೇಶ. ● ಹೃದಯ, ಹೊಟ್ಟೆ ಸಂಬಂಧಿತ ಮೇಜರ್ ಆಪರೇಷನ್ ಆಗಿರಬಾರದು. ● ನೋಂದಣಿಯ ರದ್ದತಿ ಮತ್ತು ವರ್ಗಾವಣೆ ಮಾಡಲಾಗುವುದಿಲ್ಲ. ☎️ 9482346950, 9482330850
@RajShakar-xb2oz4 ай бұрын
THEREWERE no devil or Imps It is wrong Bilives It is a weakness of natives or weakness mind Swmiji please say me Why did animals became Devils Why men become devil why the birds warms reptilesbecame imps or devils no Tebirth No atmas there is completely untruth
@NagarajCR-i7i4 ай бұрын
5r4 lip
@shivashankarpujar12994 ай бұрын
ವಿಡಿಯೋ ನೋಡಿದ್ದಕ್ಕಿಂತ ಅವರ ಅಚ್ಚ ಕನ್ನಡ ಕೇಳಿದ್ದೆ ಜಾಸ್ತಿ ಎಂತ ಸರಳ ಸ್ವಚ್ಛ ಕನ್ನಡ 💛♥️💛♥️🙏🙏
@jayajai71395 ай бұрын
ದೇವರು ದೆವ್ವ ಎರಡು ನಮ್ಮೊಳಗೇ ಇದೆ. ಬೇರೆ ಎಲ್ಲೂ ಇಲ್ಲ.ಒಳ್ಳೆ ಯೋಚನೆಗಳೇ ದೇವರು ಕೆಟ್ಟ ಯೋಚನೆಗಳೇ ದೆವ್ವ.
@Sunil-vx6gd5 ай бұрын
ನಾಸ್ತಿಕರ ಅನಿಸಿಕೆ.
@Nkbtst2225 ай бұрын
, super ❤❤
@Shashikal-b4n5 ай бұрын
enilla nanu kannare nodidhini . anubhavisiddini.
@Sunil-vx6gd5 ай бұрын
ನಾನು ನೋಡಿಲ್ಲ ದೆವ್ವ.. ಆದರೆ ಬಹಳ ಅನುಭವಿಸಿದ್ದೇನೆ.
@Shashikal-b4n5 ай бұрын
@@Sunil-vx6gd thumba kashta aa novu😭
@psonlineworldpvs45135 ай бұрын
ನಮಗಿಂತ ಪವರ್ ಜಾಸ್ತಿ ಇರೋನಿಗೆ ನಾವು ದೇವರು ಅಂತೀವಿ..... ದೇವರು ಎಂಬುದು ಶಕ್ತಿ.... ಆ ಶಕ್ತಿ ಯನ್ನು ನಮ್ಮೊಳಗೇ ಹುಡುಕುವುದನ್ನು ಬಿಟ್ಟು... ಬೇರೆ ಕಡೆ ಹುಡುಕುತ್ತ ಇರೋದು ಎಲ್ಲಾ ಸಮಸ್ಯೆಗಳಿಗೆ ಮೂಲ ಕಾರಣ..... ನಮ್ಮನ್ನು ನಾವೇ ಧ್ಯಾನ ಮಾಡಿ.... ಎಲ್ಲಾ ಬ್ರಮೇ ಗಳು ಹೊರಟು ಹೋಗುತ್ತದೆ
@KeshavaKeshava-t1w4 ай бұрын
ನೂರಕ್ಕೆ ನೂರು ಸತ್ಯವಾದ ಮಾತು.
@vishnuprasad67513 ай бұрын
God is both within and without....
@ajathaajatha23165 ай бұрын
ಅನುಭವ ಆಗುವ ವರೆಗೂ ಕಾಯಿರಿ.ಎರಡು ಇದೆ
@SoumyaBajpe5 ай бұрын
🎉🎉🎉🎉 wow exactly true
@radhaponnappa24185 ай бұрын
ನಮಸ್ತೆ ಗುರುಗಳೇ..🙏🌹🙏 ತುಂಬಾ ಇಷ್ಟ ನಿಮ್ಮ ನುಡಿಗಳನ್ನ ಕೇಳಿಸಿಕೊಳ್ಳೋಕೆ... ತಮಗೆ ತುಂಬು ಹೃದಯದ ಧನ್ಯವಾದಗಳು ❤ ತಮಗೂ ಧನ್ಯವಾದಗಳು ಗೌರೀಶ್ರವರೆ🙏💐🙏
@dnhonnaiah58653 ай бұрын
ಗುರುಗಳೇ ನಿಮಗೆ ನನ್ನ ನಮುಸ್ಕಾರಗಳು. 🙏ನೀವೇಳಿದ್ದು ಸತ್ಯ ಒಮ್ಮೆ 2004 ಒಂದು ರಾತ್ರಿ ನನ್ನ ಕನಸ್ಸು ನಲ್ಲಿ ಈಶ್ವರ ದೇವಸ್ಥಾನಕ್ಕೆ ಎಷ್ಟು ಮಂದಿ ಬೆತ್ತಲೆಯಾಗಿ ಹೋಗುತ್ತೀದ್ದರು ಅವರ ಹಿಂದೆ ನೀರಿನ ಒಂದು ದೊಡ್ಡ ಅಲೆ ಬರುತ್ತೀತ್ತು ನಾನು ಬೆಳಿಗ್ಗೆ ನನ್ನ ಪತ್ನಿ ಗೆ ಹೇಳಿದೆ ಎಷ್ಟು ಜನ ನೀರಿನಲ್ಲಿ ಕೊಚ್ಚಿ ಹೋಗುಬಹುದೇನು ಅಂತ.. ಅವತ್ತು ಸುನಾಮಿ ಯಿಂದ ಲಕ್ಷ ಗಟ್ಟಲೆ ಜನಗಳು ಸತ್ತು ಹೋದರು.. ನನಗೆ ಇತರಾ ಯಾವಾಗಲೊ ಒಮ್ಮೆ ಆಗುತ್ತೆ.. ಇದು ಏಕೆ ಅಂತ ಗೊತ್ತಿಲ್ಲ.
@PrasannaKumar-gt4lt4 ай бұрын
ನಂಗೆ ತುಂಬ ಸಾರಿ ಅನುಭವ ಆಗಿದೆ ಪ್ರೇತ ಇದೆ.
@aaaaa79594 ай бұрын
Please heli story please please please
@vijipower87534 ай бұрын
@@aaaaa7959anubhava agide nan malgirbekadre melbiddu full bodyella tait mathdok agalla amel bershit yaro elitha idru idella yak agutthe devva illa andre nang anthu gothilla
@prajjupoojary23523 ай бұрын
@@aaaaa7959 story innu rediyagilla😂 e rithi ಫೇಕ್ coment ಸಾಕಷ್ಟು jana haktare.
@AnandlaxmiAnand-i1eАй бұрын
ಹೇಗಿತ್ತು ಸರ್ ನೋಡೋಕೆ
@renkadevi70234 ай бұрын
ಆತ್ಮಗಳ ಹಾಗೂ ದೆವ್ವಗಳ ಅನುಭವ ಆಗಿರೋ ನನಗೆ ತುಂಬಾ ಹೆಮ್ಮೆಯ ವಿಚಾರ ಅನಿಸುತ್ತದೆ ಇನ್ನೊಂದು ಲೋಕದ ವಿಚಾರ ತಿಳಿದುಕೊಂಡಂಗೆ ಅನಿಸುತ್ತದೆ ಆತ್ಮಗಳ ತಪ್ಪಾದರೂ ಏನು
@abhishekabhiks56244 ай бұрын
ನನಗೆ ಪಿಶಾಚಿ ನನ್ನ ಬೆನ್ನಿಗೆ ಹೊಡೆದಿದೆ.. ಇದು ದೇವರ ಸಾಕ್ಷಿಯಾಗಲು ಸತ್ಯ
@nanjapparbtalur44774 ай бұрын
ಏನೇ ಆಗಲಿ ವಿಚಾರಗಳು ಚೆನ್ನಾಗಿವೆ ನನ್ನದೂ ವಿಚಿತ್ರ ಚೆನ್ನಾಗಿದ್ಧೇನೆ ಎನ್ನುವಸತ್ಯವೂ ಗೊತ್ತು ಆದರೂ ಆತಂಕವೆಂಬುದು ಮರು ಕ್ಷಣದಲ್ಲೆ ಆಪ್ಪಳಿಸುತ್ತೆ.ಸುಳ್ಳುಸತ್ಯಗಳ ಮದ್ಯೇ ತೊಳಲಾಟ ಗೌರೀಶ್ ಅಕ್ಕಿಯವರಿಗೆ ಧನ್ಯವಾದಗಳು ಕಾರಣ ಸತ್ಯಸುಳ್ಳುಗಳನ್ನು ಕೆದಕಿ .ತೆಗೇಯುವುದಕ್ಕಾಗಿ.
@GanapatiGorte4 ай бұрын
ಇದು ನೀಜ ಗುರುಗಳೇ ನೀವು ಹೇಳಿದ ಹಾಗೆ ನ ನಗೂ ಮತ್ತು ನಮ್ಮ ತಂದೆಗೆ ಕೂಡಾ ಇ ಅನುಭವ ಆಗಿದೆ ಗುರುಗಳೇ
@kumarikumari66955 ай бұрын
ನಿಜ. ನನಗೂ ಕೂಡ ಈ ಅನುಭವ ಆಗಿದೆ
@venugopalr.shimoga3 ай бұрын
ಗುರೂಜಿ ನೀವು ಹೇಳಿದ್ದು ಸತ್ಯ ನನಗೆ ಅನುಬವ ಆಗಿದೆ
@sudhakarakundar6725 ай бұрын
🙏 ಧನ್ಯವಾದಗಳು ಇಬ್ರಿಗು ಅಧ್ಬುತ ವಾದ ಕಾರ್ಯಕ್ರಮ ಸರ್ ಎಷ್ಟೋ ನೊಂದ ಜೀವಗಳಿಗೆ ಚೈತನ್ಯ ತುಂಬುವಂತ ಕಾರ್ಯಕ್ರಮ ಹೀಗೆ ಮುಂದುವರಿಯಲಿ ಸರ್ 🙏
@vasanthavasantha55024 ай бұрын
ಸತ್ಯ ವೇದದ ಸತ್ಯ ದೇವರ ಸತ್ಯ ವಾಕ್ಯಕ್ಕೆ ಜೈ ಜೈ ಜೈ
@gklohithgowda91815 ай бұрын
ಮನುಷ್ಯನಿಗೆ ದೇವರ ಅವಶ್ಯಕತೆ ಇದೆಯಾ... ಅಥವಾ ದೇವರ ಇರುವಿಕೆಯನ್ನು ನಿರೂಪಿಸುವುದಕ್ಕೆ ಮನುಷ್ಯನ ಅವಶ್ಯಕತೆ ಇದೆಯಾ...
@AJ-fo3hp5 ай бұрын
ದೇವರು, ಇದು "ದಿವ" ಅನ್ನುವ ಪದದಿಂದ ಬಂದಿದೆ. "ದಿವ" ಅಂದರೆ ಬೆಳಕು, ಇದರಿಂದ ದಿವ್ಯ, ದಿವಸ, ದೇವರು ಈ ಪದಗಳು ಬಂದಿವೆ. "ದಿವ" ಬೆಳಕು, ಬೆಳಕು ಅಂದರೆ ಜ್ಞಾನ, ಹೊಳೆಯಿತು. ಬೆಳಕು ಯಾರಿಗೆ ಬೇಡ
@southtonorth-original5 ай бұрын
ಮನುಷ್ಯ ದೇವರ ಋಣದಲ್ಲಿ ಇದ್ದಾನೆ. ಈ ಋಣದಿಂದ ಮನುಷ್ಯರು ಎಂದಿಗೂ ಮುಕ್ತವಾಗೋದು ಸಾಧ್ಯವಿಲ್ಲ.
@vasanthavasantha55024 ай бұрын
ಮನುಷ್ಯರ ಮರಣದ ನಂತರ ಮನುಷ್ಯರ ಆತ್ಮಗಳು ಪರಲೋಕ ಸ್ವರ್ಗ ಮುಕ್ತಿ ಮೋಕ್ಷ ನಿತ್ಯ ಜೀವ ಆತ್ಮ ರಕ್ಷಣೆಯನ್ನು ಹೊಂದಿ ಕೊಳ್ಳಲು ಭೂಲೋಕದಲ್ಲಿ ಇರುವಾಗಲೇ ಸತ್ಯ ವೇದದ ಸತ್ಯ ದೇವರ ಸತ್ಯ ವಾಕ್ಯದ ಪ್ರಕಾರ ಪರಿಶುದ್ಧವಾಗಿ ಜೀವನ ಮಾಡ ಬೇಕು.
@rajgopal69114 ай бұрын
ಬೆಳಕು ದೇವರು, ಕತ್ತಲೆ ದೆವ್ವಾ, ಇದನ್ನೊರತುಪಡಿಸಿ ದೇವರು ಇಲ್ಲಾ,ದೆವ್ವವೂ ಇಲ್ಲಾ,
@kushalbidar66594 ай бұрын
ದೇವರು ಇದ್ದಾರೆ ❓
@gangekumba73744 ай бұрын
ನಾವು ನಮ್ಮದೇ ಆದ ಆಧ್ಯಾತ್ಮಿಕ ಅದಕ್ಕಿಂತ ಭಗವದ್ಗೀತೆ ವೇದ ಉಪನಿಷತ್ತುಗಳ ಮೂಲಕ ಭಗವಂತನನ್ನು ಹುಡುಕುವುದು ಉತ್ತಮ
@Natarajc5c634 ай бұрын
ಹೆದರಿದವರಿಗೆ ದೆವ್ವದ ಅನುಭವ ಆಗುತ್ತದೆ ಹೆದರದೆ ಮುಂದೆ ನೆಡೆದರೆ ಏನೂ ಆಗೋಲ್ಲ ನಾನು ಬಾಲ್ಯದಲ್ಲಿ ಹೊಳೆ ಮತ್ತು ಸ್ಮಶಾನ ದಾಟಿ ನಮ್ಮ ಕಡೆ ಕಣ ಅಂತಾರೆ ಬತ್ತ ಒಕ್ಕುವ ಸಮಯ ಬತ್ತ ರಾಶಿ ಕಾಯಲು ಅಲ್ಲಿ ನಮ್ಮ ಅಣ್ಣ ಇರ್ತಿದ್ರು ಆಗ ರಾತ್ರಿ ಊಟಕ್ಕೆ ಒಯುತ್ತಿದ್ದೇನು ರಾತ್ರಿ ಅಲ್ಲಿ ಶಬ್ದ ಬೇರೆನೇ ಇರ್ತಿತ್ತು ಒಂದೊಂದು ಸಲ ಭಯವಾಗಿತ್ತು ಆದ್ರೆ ಧೈರ್ಯ ಮಾಡ್ಕೊತ್ತಿದ್ದೆ
@siddalingeshvh67885 ай бұрын
It's nought enough. Pls start asking deep questions.plz dig him deep knowledge.. to understand our upcoming generation,
@GaurishAkkiStudio5 ай бұрын
You have any questions, pls send
@vinutrend40925 ай бұрын
Ask like quantum physics and frequency
@premahegde39505 ай бұрын
Very good, suggestions. God realisation..... Mimd Handsome mind.....❤
@muralikrishna48485 ай бұрын
Thank you so much guruji 🙏🙏🙏🙏🙏🦚🦚🎉🎉🎉❤❤❤
@thirthaprasad6055 ай бұрын
🙏🙏🙏Guruji, providing evidence shows to public on subject matter, ,few examples , we like guruji
@nrk19765 ай бұрын
Uttama ಕಾರ್ಯಕ್ರಮ. 🙏🙏
@prabhavathib99622 ай бұрын
ನಾವು ಹೇಗೆ ಯೋಚಿಸುತೇವೆಯೋ ಹಾಗೆ ದೈವ. ದೆವ್ವ ಕಾಣುತ್ತದೆ.
@annappaunkal94055 ай бұрын
ಗುರೂಜಿ ನನಗೆ ರಾತ್ರಿ 12ಗಂಟೆಯ ಮೇಲೆ ಕೂಗೋದು ಕಿರೀಚಟ್ ತುಂಬಾ ಕೇಳುತೆ
@SatyaAnger5 ай бұрын
Jai Anjaneya🚩🚩💪💪🙏
@priyush-1005 ай бұрын
Maybe some animals or drunken people
@vasanthavasantha55024 ай бұрын
ಸತ್ಯ ವೇದದ ಸತ್ಯ ದೇವರನ್ನು ಪ್ರಾರ್ಥಿಸಿ ಮಲಗಿದರೆ ಯಾವ ಕೂಗಾಟ ಕೇಳುವುದಿಲ್ಲ
@SandeepPoojary-b7p4 ай бұрын
Manasika erabeku
@vasanthavasantha55024 ай бұрын
ಮಾನಸಿಕ ಇದ್ದರೆ ಮನುಷ್ಯರನ್ನು ಸೃಷ್ಠಿ ಮಾಡಿ ಮನುಷ್ಯರಿಗೆ ಉಸಿರು ಜೀವ ಶ್ವಾಸ ಕೊಟ್ಟ ಸತ್ಯ ವೇದದ ಸತ್ಯ ದೇವರನ್ನು ಬೇಡಿ ಕೊಳ್ಳಿರಿ. ಸತ್ಯ ವೇದದ ಸತ್ಯ ದೇವರ ಸತ್ಯ ವಾಕ್ಯದ ಪ್ರಕಾರ ಪರಿಶುದ್ಧವಾಗಿ ಜೀವನ ಮಾಡಬೇಕು ಪ್ರತಿ ಭಾನುವಾರ ಆತ್ಮಿಕ ಸಭೆಗೆ ಹೋಗಿ ಸತ್ಯವನ್ನು ತಿಳಿದು ಕೊಳ್ಳಿರಿ ಸತ್ಯವು ನಿಮ್ಮನ್ನು ಸ್ವರ್ಗಕ್ಕೆ ಸೇರಿಸುತ್ತದೆ ಸತ್ಯವು ನಿಮ್ಮನ್ನು ಕಾಪಾಡುತ್ತದೆ
@amar.mamar.m45144 ай бұрын
ನಮ್ಮ ನಂಬಿಕೆ ಯನ್ನು ದೇವರ ಮೇಲೆ ಇದ್ದರೆ ಹೋಗುವ ದಾರಿ ಒಳ್ಳೇದು ಆಗಿರುತ್ತದೆ.
@nikitharamyabhadya4665 ай бұрын
🙏🙏🙏namaskaragalu gurugale
@hanamanthbisanal63735 ай бұрын
ಸದ್ಗುರು 🙏🙏🙏
@Kamalakshi-bc5cx5 ай бұрын
ನನಗೆ ತುಂಬಾ ಅನುಭವ ಅಗಿದೇ ದೇವರು ಮತ್ ದೆವ್ವ ಎರಡು ಒಂ ಧೆ ನಣ್ಣ್ಯಾ ಧಾ ಎರಡು ಮುಖ
@Subhas-mh5xn5 ай бұрын
ಇಲ್ಲಿಲ್ಲ ನೀನು ದೆವ್ವ ನಾಣ್ಯದ ಎರಡು ಮುಖ 😜😂😂
@vasanthavasantha55024 ай бұрын
ಮನುಷ್ಯರ ಮರಣದ ನಂತರ ಮನುಷ್ಯರ ಆತ್ಮಗಳು ಪರಲೋಕ ಸ್ವರ್ಗ ಮುಕ್ತಿ ಮೋಕ್ಷ ನಿತ್ಯ ಜೀವ ಆತ್ಮ ರಕ್ಷಣೆಯನ್ನು ಹೊಂದಿ ಕೊಳ್ಳಲು ಮನುಷ್ಯರು ಭೂಲೋಕದಲ್ಲಿ ಇರುವಾಗಲೇ ಸತ್ಯ ವೇದದ ಸತ್ಯ ದೇವರ ಸತ್ಯ ವಾಕ್ಯದ ಪ್ರಕಾರ ಪರಿಶುದ್ಧವಾಗಿ ಜೀವನ ಮಾಡಬೇಕು
@manageraimindians1925 ай бұрын
It really happened in my childhood two times.
@LakshmiLakshmi-ru2gk5 ай бұрын
Namecof school is nice “School of ancient wisdom”
@naveenmattur81575 ай бұрын
ನಮ್ಮ ನ್ಯೂನ್ಯತೆಗಳನ್ನು ಒಪ್ಪಿಕೊಳ್ಳದೆ, ಬೇರೆ ಶಕ್ತಿಯ ಮೇಲೆ ಹಾಕಿ ಪಲಾಯನ ಮಾಡುವುದು ಕೆಲವು ವ್ಯಕ್ತಿಗಳಿಗೆ ಹುಟ್ಟಿನಿಂದ ಬಂದಿರುತ್ತದೆ.
@LakshmiLakshmi-ru2gk5 ай бұрын
He speaks very well
@shivarambantwal11415 ай бұрын
ಉತ್ತಮ ಮಾಹಿತಿ. ಧನ್ಯವಾದಗಳು ❤👌🏼👌🏼. ಸಾತ್ವಿಕ ಆಹಾರ ಸೇವಿಸಿ ನಿರಂತರ ತ್ರಿಕಾಲ ಧ್ಯಾನ ಮಾಡಿದರೆ ಆಗುವ ಪ್ರಯೋಜನಗಳು, ಇದರ ಬಗ್ಗೆ 20ನಿಮಿಷ ಮಾಹಿತಿ ಕೊಡಬಹುದೇ 🙏🏼🙏🏼🙏🏼
@cecylialobo88254 ай бұрын
Yes guruji I so swzarland
@naveenacharya40695 ай бұрын
ಮಂಗಳೂರ್ ನಲ್ಲಿ ಶ್ರೀನಾಥ್ ಸರ್ ಅಂತ ಇದ್ದಾರೆ ಅವರನ್ನು ಇಂಟರ್ವ್ಯೂ ಮಾಡಿ pls. Mind mecanisum.
@Kalpanak7775 ай бұрын
Maind machanism srinath shetty sir🙏
@Ramu.vHosalli4 ай бұрын
Nanagu e thara anubhava agide
@FrontPageKarnataka5 ай бұрын
True guruji ❤
@maryjagadish2943 ай бұрын
ಗಣಗಳಿಗೆ ಸಂಭಂದ ಪಟ್ಟ ಹಾಗೆ ಕಾಣುತ್ತದೆ ಅನ್ನುತ್ತಾರೆ ನನಗೆ ಹಳ್ಳಿಯಲ್ಲಿ ಅನುಭವ ಆಗುತ್ತಿರುತ್ತದೆ ಶಬ್ದ ಮಾಡಿಕೊಂಡು ಹತ್ತಿರ ಗಾಳಿ ಹೋದ ರೀತಿ ಆಗಿ ಮೈ ಕೈ ನೋವು ಆಗಿ ರೋಮ ನೆಟ್ಟಗೆ ನಿಲ್ಲುವ ಹಾಗೆ ಎರಡು ಬಾರಿ ಆಗಿದೆ 😲
@kalyankumar4153 ай бұрын
Gourish sir nivu helta iro jaaga. GANAGAPUR
@niranjannk7864 ай бұрын
very good mshiti
@ChamdrashekaraK4 ай бұрын
Grete Swameje🙏
@dramakrishna67875 ай бұрын
ಶಹಭಾಷ್ ಗೌರೀಶ್ ಅಕ್ಕಿ ಶಹಭಾಷ್
@muralikrishna48485 ай бұрын
Thank you so much sir and thank you so much guruji 🎉🎉🎉🎉🎉🎉❤❤❤❤❤🎉🎉🎉🎉❤❤❤❤
@niranjannk7864 ай бұрын
olle vichsra good goud5
@shivab85855 ай бұрын
Super sir keep it up
@goutam26444 ай бұрын
ಗೌರೀಶ್ ಸರ್, ನಿಜಗುನಾನಂದ ಸ್ವಾಮೀಜಿಯನ್ನು please interview ಮಾಡಿ 🙏
@shantharamify5 ай бұрын
ಅನುಭವಕ್ಕೆ ಬಂದಾಗ ಮಾತ್ರ ಸತ್ಯ ಅರ್ತವಾಗೋದು,MBBS ಪದವಿ ಓದಿದ್ರೆ ಮಾತ್ರ Medication ಮಾಡೋಕೆ ಸಾಧ್ಯ,ಹಾಗೆಯೇ ಧ್ಯಾನದಲ್ಲಿ ಮನಸ್ಸು,ಬುದ್ದಿಯನ್ನ ಆತ್ಮದಲ್ಲಿ ಮುಳಿಗಿಸಬೇಕು ಇದು ಪದವಿ ಇದನ್ನ ಪಡೆದವನಿಗೆ ಮಾತ್ರ ಆಧ್ಯಾತ್ಮದ ಅನುಭವ ಆಗತ್ತೆ.
@sandeep-mc1ti5 ай бұрын
Yes devva & devaru 2du ide..... Amavase & hunnime dina many times nanage body jarugida anubhavagalu agide.....
@LakshmiLakshmi-ru2gk5 ай бұрын
Correct. Without that devva word cannot be there
@Mahesh-w7k8s5 ай бұрын
Sir eneno ಹೇಳ್ಬೇಡಿ ಅನುಭವ irorgee gothu sumne enwno mathdbedi
@FrontPageKarnataka5 ай бұрын
Good speech
@muralimuralimuralia92755 ай бұрын
Vicharae edae experience adraenae gotha godu Garuda purana. Fully explained ok.
@unknownuser001125 ай бұрын
E vishayagala ಬಗ್ಗೆ ಆಸಕ್ತಿ ಇದ್ದವರು "ಆತ್ಮ ಲೋಕದ ನಿಯಮಗಳು" ಲೇಖಕರು khorshed ಭಾವನಗರಿ, jaiko publishing company. ಬಹಳ vishayagalu ಇವೆ.
@kkr-1005 ай бұрын
Gaurish Sir Avadhootha Venkatachalyya avara bagge ondu episode maadi.
ಮನಸ್ಸು ನಿಜವಾಗಿ ಇದೆಯಾ? ಮನಸ್ಸನ್ನು ನೋಡಿದವರು ಯಾರು? ಸೂಕ್ಷಮವಾಗಿ ವಿಚಾರ ಮಾಡಿದ್ರೆ ಮನಸ್ಸುಕೂಡ ಇರುವದಿಲ್ಲ
@sandhyashastry27414 ай бұрын
Namaste guruji, when ever I sit for meditation, after few minutes I get drowse why, whet to do
@ramachandraramachandra80044 ай бұрын
Shakthi ya swarthave Raksharu pishachigalu,
@oziGlen4 ай бұрын
❤
@hkmurthy40754 ай бұрын
ಆತ್ಮ ಇದೆ 100000000000000000000000000000000000000000000000000000000000000000000000000000000000000000000000000000000000000000000000000000000000000000000000%
@Jaihind-qh9vk5 ай бұрын
Thank you
@dsureshbabu39725 ай бұрын
ನಿಜ ಗುರೂಜಿ ಇಂಥಾ ಅನುಭವ ನನ್ನ ಚಿಕ್ಕ ವಯಸ್ಸಿನಲ್ಲಿ ಆಗಿತ್ತು ಈಗಲೂ ಕೆಲವು ಬಾರಿ ಅನಿಸುತ್ತದೆ
Veg And Non veg Bagge Eceplain madikodi il means veg Tinnuvavaru showrgaprapty Anubavisuttare non veg TinnuvavNaraka praptyi Anubavisuttare Embudara bagge Tilisi sir
@venkatanarayanareddypc91974 ай бұрын
ತಿನ್ನುವುದು ಉಳಿವಿಗಾಗಿ. ತಿಳಿಯುವುದು ಅರಿವಿಗಾಗಿ ಮನಸ್ಸಿನ ನಿಗ್ರತೆ ಯ ಆಹಾರ ಬಳಕೆ ಮುಖ್ಯ
@kummarachandrashekhar14295 ай бұрын
Om 🙏🏼🇮🇳
@STRANGESTORE5 ай бұрын
Which temple is that, I also have mental desorder from other perspective but through my observation I was possessed so please let me know which temple is that. I want to visit there.
@RakeshR-wp4xg5 ай бұрын
Ganigapura ಶ್ರೀ ದೇವ ದತ್ತಾತ್ರೇಯ ದೇವಸ್ಥಾನ
@STRANGESTORE5 ай бұрын
@@RakeshR-wp4xg ನಿಮಗೆ ಹೇಗ್ ಗೊತ್ತು ಬ್ರೋ ಇದೆ ಅಂಥ ಆ ವೀಡಿಯೋದಲ್ಲಿ ಅವರು ಎಲ್ಲೂ ಹೇಳಿಲ್ಲ
@RakeshR-wp4xg5 ай бұрын
@@STRANGESTORE ನೀವು KZbin ಅಲ್ಲಿ ಕೂಡ ನೋಡಬಹುದು. ತುಂಬಾನೇ ಫೇಮಸ್ ದೇವಸ್ತಾನ ಅದು.
@niceinternetzone12715 ай бұрын
🙏🙏🙏🙏🙏🙏🙏🙏🙏🙏🙏🙏🙏🙏🙏
@vasanthavasantha55024 ай бұрын
ಮನುಷ್ಯರ ಮರಣದ ನಂತರ ಮನುಷ್ಯರ ಆತ್ಮಗಳು ಪರಲೋಕ ಸ್ವರ್ಗ ಮುಕ್ತಿ ಮೋಕ್ಷ ನಿತ್ಯ ಜೀವ ಆತ್ಮ ರಕ್ಷಣೆಯನ್ನು ಹೊಂದಿ ಕೊಳ್ಳಲು ಮನುಷ್ಯರು ಭೂಲೋಕದಲ್ಲಿ ಇರುವಾಗಲೇ ಸತ್ಯ ವೇದದ ಸತ್ಯ ದೇವರ ಸತ್ಯ ವಾಕ್ಯದ ಪ್ರಕಾರ ಪರಿಶುದ್ಧವಾಗಿ ಜೀವನ ಮಾಡಬೇಕು
Short movie Director Amith Raj interview madi, he is very talented please!!
@GaurishAkkiStudio4 ай бұрын
Which movie ?
@sureshvsrk4 ай бұрын
@@GaurishAkkiStudio he directed famous short movies like ಬ್ರಾಂಡೆಡ್ ಭಾಗ್ಯಮ್ಮ ಬೇಳೆ ಮತ್ತು ಮೂಳೆ,ಭಾವಪೂರ್ಣ ಶ್ರದ್ಧಾಂಜಲಿ, ಅಂತ್ಯ ಸಂಸ್ಕಾರ, ಬಂಪರ್ ಆಫರ್ etc. all are very creative episodes please make his interview about short movies