ಜೈಲಿನಲ್ಲಿ ದರ್ಶನ್.! ಹೇಗಿರುತ್ತೆ ಸೆರೆವಾಸ? Darshan in Jail| Renuka Swamy |S K Umesh| Gaurish Akki Studio

  Рет қаралды 140,795

Gaurish Akki Studio

Gaurish Akki Studio

Күн бұрын

Join this channel to get access to perks:
/ @gaurishakkistudio
ಸ್ನೇಹಿತರೆ ನಮಸ್ಕಾರ,
ಗೌರೀಶ್‌ ಅಕ್ಕಿ ಸ್ಟುಡಿಯೋದ ಬಳಗವಾಗಲು ಇಚ್ಛಿಸ್ತಿದಿರಾ? ಹಾಗಾದ್ರೆ Join(ಜಾಯಿನ್)‌ ಬಟನ್‌ ಮೂಲಕ ನೀವು ಗೌರೀಶ್‌ ಅಕ್ಕಿ ಸ್ಟುಡಿಯೋದ ಮೆಂಬರ್‌ ಆಗಬಹುದು..!
ಏನಿದು ಜಾಯಿನ್‌ ಬಟನ್?
ನಿಮ್ಮ ನೆಚ್ಚಿನ ಕಂಟೆಂಟ್‌ ಕ್ರಿಯೇಟರ್ಸ್‌ಗೆ ನೀವು ಸಪೋರ್ಟ್‌ ಮಾಡೋಕೆ ಯೂಟ್ಯೂಬ್‌ ನೀಡಿರುವ ಒಂದು ಅವಕಾಶ ಈ ಜಾಯಿನ್‌ ಬಟನ್‌. ಜಾಯಿನ್‌ ಬಟನ್‌ ಒತ್ತಿ ನೀವು ನಮ್ಮ ಬಳಗದ ಭಾಗವಾಗಿ.
ಮೆಂಬರ್‌ ಯಾಕೆ ಆಗಬೇಕು..?
ಗೌರೀಶ್‌ ಅಕ್ಕಿ ಸ್ಟುಡಿಯೋ ಮೆಂಬರ್‌ಶಿಪ್‌ ಪಡೆದರೆ.. ನಿಮಗೆಂದೇ ಒಂದಷ್ಟು ವಿಶೇಷ ಕಂಟೆಂಟ್‌, ವಿಶೇಷ ಸಂದರ್ಶನಗಳು, ತೆರೆಯ ಹಿಂದಿನ ಕತೆಗಳು(Behind the Scenes), ಗೌರೀಶ್‌ ಅಕ್ಕಿ ಸ್ಟುಡಿಯೋ ಅತಿಥಿಗಳೊಂದಿಗೆ ಸಂವಾದ ಮತ್ತು ಭೇಟಿಯಾಗುವ ಅವಕಾಶ ಜೊತೆಗೆ ನಿಮ್ಮ ಹೆಸರಿನ ಪಕ್ಕದಲ್ಲಿ ಒಂದು ಸ್ಪೆಷಲ್‌ ಬ್ಯಾಡ್ಜ್‌ ಕೂಡ ಕಾಣಿಸಿಕೊಳ್ಳುತ್ತದೆ.
ಹೀಗಾಗಿ ಜಾಯಿನ್‌ ಬಟನ್‌ ಮೂಲಕ ನೀವು ನಮ್ಮ ಚಾನೆಲ್‌ ಮೆಂಬರ್‌ ಆಗಿ, ಸ್ವತಂತ್ರ ಪತ್ರಿಕೋದ್ಯಮಕ್ಕೆ ನಿಮ್ಮ ಸಹಾಯಹಸ್ತ ನೀಡಿ.
Join Now : / @gaurishakkistudio
====================
To Advertise or Promote Your Brand in Gaurish Akki Studio Please Contact : 7406946667
ಗೌರೀಶ್‌ ಅಕ್ಕಿ ಸ್ಟುಡಿಯೋದಲ್ಲಿ ಜಾಹೀರಾತು ನೀಡಲು ಸಂಪರ್ಕಿಸಿ : 7406946667
=====================
ಸ್ನೇಹಿತರೆ ನಮಸ್ಕಾರ,
ಆಲ್ಮಾ ಮೀಡಿಯಾ ಸ್ಕೂಲ್‌ನ "Aug - 2024 ರ ಆರು ತಿಂಗಳ ಡಿಪ್ಲೋಮಾ ಇನ್‌ ಪ್ರ್ಯಾಕ್ಟಿಕಲ್‌ ಜರ್ನಲಿಸಮ್‌ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌" ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್‌ ಮತ್ತು ಪ್ಲೇಸ್‌ಮೆಂಟ್‌ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು : forms.gle/uM5m...
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
========
Hello everyone
Admissions are open for "Diploma In Practical Journalism And Media Management " in Alma Media School for ‌Aug 2024 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
Pls fill this Google form and submit : forms.gle/uM5m...
For more details contact : 74069 46668/ 74069 46667
====================
FOLLOW US ON :
Our Official website: www.almamedias...
Our Official Website : www.gaurishakk...
Facebook Page : / gaurishakkistudio
Instagram : / gaurishakkistudio
X : / gastudiopro
Share Chat : sharechat.com/...
LinkedIn : / gaur. .
========================
ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
For One Time Payment -
gaurishakkistudio@upi
......................................................................
Join this channel to get access to perks:
/ @gaurishakkistudio
...............................................
/ gaurishakkistudio
................................................
Support our Work...It Matters..!
==========================
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
===========================
#darshan #prisoned #jail #police #skumesh
#darshanarrest #darshan #renukaswamy #pavithragowda #darshan #challengingstardarshan
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiKZbin #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

Пікірлер: 171
@manjunathasv7645
@manjunathasv7645 Ай бұрын
ಏನ್ ಫಿಟ್ ಇದ್ದೀರಾ ಉಮೇಶ್ ಸರ್ 🎉
@masterrr6556
@masterrr6556 Ай бұрын
Ivaru fit iddare...ivara magalu samsardalli fitting idthare...😂😂😂
@chethankumara741
@chethankumara741 Ай бұрын
ನಾನು ಅಪ್ಪು ಸರ್ ಅಭಿಮಾನಿ tv9 ನಿರೂಪಕರಾದ ರಂಗನಾಥ್ ಭಾರದ್ವಾಜ್ ಅವರು ನಾನೇ ದರ್ಶನ್ ಅವರಿಂದ 50 ರಿಂದ 60 ಜನರಿಗೆ ಸಹಾಯ ಮಾಡಿಸಿದ್ದೆ ಅಂತ ಹೇಳಿದ್ದಾರೆ ದರ್ಶನ್ ಸರ್ ಹೊರಗಡೆ ಬಂದರೆ ಇನ್ನೂ ಕೆಲವು ಬಡವರಿಗೆ ಸಹಾಯ ಮಾಡುತ್ತಾರೆ ದರ್ಶನ್ ಸರ್ ನೇರ ನುಡಿ ನೇರ ನಡೆ ಯಾರು ನೇರವಾಗಿ ಮಾತನಾಡುತ್ತಾರೋ ಅವರಿಗೆ ಕಲ್ಮಶ ಇರುವುದಿಲ್ಲ ಯಾರು ಅಭಿಮಾನಿಗಳು ಏನೇ ಹೊಡೆದಾಡಲಿ ಬಡಿದಾಡಲಿ ಐ ವಿಲ್ ಸಪೋರ್ಟ್ ದರ್ಶನ್ ಸರ್
@user-lf9jo6cv7s
@user-lf9jo6cv7s Ай бұрын
ಹೌದು 💯
@user-hu4zr2kk9m
@user-hu4zr2kk9m Ай бұрын
Thank You Chetan bro for sharing good things about darshan 🙏
@vineethkamath
@vineethkamath 20 күн бұрын
Thank u sir🙏🙏🙏
@sanjeevareddy6458
@sanjeevareddy6458 10 күн бұрын
Devru adhru thappu madidhre punishment kodbeku anubavisabeku..
@sanjeevhasarani8127
@sanjeevhasarani8127 Ай бұрын
ಪ್ರೀತಿಯ ಉಮೇಶ್ ಅಣ್ಣಾ... ನೀವು ನಮ್ಮನ್ನ ರಾಜಣ್ಣನ ತರ ಫಿಟ್ ಆಗಿದ್ದೀರಿ ಅಣ್ಣಾ.ಹಾಗೆ ಪ್ರೀತಿಯ ಗೆಳೆಯ ಗೌರೀಶ್ ಸಹ.. ನಮಸ್ಕಾರಗಳು ..🎉🎉🎉🎉🎉
@AkshayMS-xx3dn
@AkshayMS-xx3dn Ай бұрын
ಇಬ್ಬರಿಗೂ ( ಸರ್) ನಮಸ್ಕಾರ.
@ChandruA.K-ri8gb
@ChandruA.K-ri8gb Ай бұрын
ಹೊಸ ಸ್ಟುಡಿಯೋ ಒಳ್ಳೆದಾಗಲಿ ಸರ್
@kummarachandrashekhar1429
@kummarachandrashekhar1429 Ай бұрын
Super sir 👏🇮🇳
@gurumurthymurthy2055
@gurumurthymurthy2055 Ай бұрын
Gaurish sir👌👌👌👌
@devarajgovidappa5949
@devarajgovidappa5949 Ай бұрын
Super sir Umesh sir
@jadeja.srinivasjadejaboss6237
@jadeja.srinivasjadejaboss6237 Ай бұрын
ಸೌಲಭ್ಯ ಸಿಗುತ್ತೆ ಸರ್ ಸ್ಟವ್ ಹೀಟರ್ ಎಲ್ಲ ಇದೆ ಕೆಲವು ಕಡೆ ಒಳ್ಳೊಳ್ಳೆ ಊಟ ಬರುತ್ತೆ ರೆಗ್ಯುಲರ್ ಕೈಡಿಗೆ
@divya.ndivya.n9076
@divya.ndivya.n9076 Ай бұрын
Thumba olle maahithi thilisi kotidhira dhanyavaadhagalu umesh sir & gauri sir
@9902035518
@9902035518 Ай бұрын
ನಮಸ್ಕಾರ ದೇವರು
@jhonmanju4219
@jhonmanju4219 Ай бұрын
Welcome sir ❤
@shivarajkb5900
@shivarajkb5900 Ай бұрын
Proper information. Umesh Sir you are giving proper and perfect information.
@girishpatil6417
@girishpatil6417 Ай бұрын
ಉಮೇಶ ಸರ್ ಗೆ ನಮಸ್ಕಾರಗಳು 🙏
@user-rh5dz9od2p
@user-rh5dz9od2p Ай бұрын
Darshan hesaru helkonde views mathe mane samsara nadeyodu.. let him face law why make him a news everyday
@ganeshgani2980
@ganeshgani2980 Ай бұрын
ಹೋಗೊ ಬಡ್ಡಿದೆ 😂😂😂
@user-rh5dz9od2p
@user-rh5dz9od2p Ай бұрын
@@ganeshgani2980 hogo tikla
@ganeshgani2980
@ganeshgani2980 Ай бұрын
ಮೀಡಿಯಾದವ್ರು ಎರಡು ವರ್ಷ ಬ್ಯಾನ್ ಮಾಡಿದ್ರೂ ,, ಅವಾಗ ಅವ್ರು ಊಟನೇ ಮಾಡಿಲ್ವ.... ಎಲ್ಲಾ ಚಾನಲ್ ಗಳು ಮುಚ್ಕೊಂಡು ಹೋದ್ವಾ...😂😂😂😂 ಕೊನೆಗೆ ಮಾದ್ಯಮದವರಿಗೆ ಕ್ಷಮೆ ಕೇಳಿಲ್ವ 😂😂😂😂
@Geetha-tl9mx
@Geetha-tl9mx Ай бұрын
Howdu kolegara team
@user-rh5dz9od2p
@user-rh5dz9od2p Ай бұрын
@@Geetha-tl9mx hoge tikli
@ramuavft
@ramuavft Ай бұрын
Dodhmane hodedha pitha maha 🙏
@Geetha-tl9mx
@Geetha-tl9mx Ай бұрын
Kolegara😡😡😡 jailalle sayi..
@user-rx2ug4ob8o
@user-rx2ug4ob8o Ай бұрын
Nin ammn netug mathaduu
@Geetha-tl9mx
@Geetha-tl9mx Ай бұрын
@@user-rx2ug4ob8o nim ammunna urella denga suleg huttid sulemagne..jalagra..kolegara
@user-rx2ug4ob8o
@user-rx2ug4ob8o Ай бұрын
Kamuka swamya syisya na ninu🤣
@chandanshet4537
@chandanshet4537 16 күн бұрын
Killer darshan
@jyothisundar8067
@jyothisundar8067 Ай бұрын
ಧನ್ಯವಾದಗಳು
@UmeshUmi-xr9uu
@UmeshUmi-xr9uu Ай бұрын
ಅಲ್ಪ ತಿಳುವಳಿಕೆ ಉಮೇಶಣ್ಣ
@krishnasham8710
@krishnasham8710 Ай бұрын
Adikke Karnataka Sarkara avrna SP agi promotion madiddu yaavdukku neeve bandhu poorthi tilvalike heli avrige ide channel ge bandu 😊
@manjunathamanju5401
@manjunathamanju5401 Ай бұрын
Sir ಭಾನುವಾರ ದ ನನ್ನ ಪ್ರೆಶ್ನೆಗೆ ನೀವು ಉತ್ತರ ಕೊಡಲೇ ಇಲ್ಲ ನೀವು ಉತ್ತರ ಕೊಡಲ್ಲ ಅಂದ ಮೇಲೆ ಕಾಮೆಂಟ್ಸ್ ಹಾಕಿ ಅಂತ ಯಾಕೆ ಹೇಳ್ತೀರಾ
@MaheshaGSMaheshaGS
@MaheshaGSMaheshaGS Ай бұрын
Good information .sir tq.
@RiyazSyedriyaz-cl9tb
@RiyazSyedriyaz-cl9tb Ай бұрын
🙏🙏
@user-mn9ei4db5x
@user-mn9ei4db5x Ай бұрын
ಉಮೇಶ್ ಸರ್ 🙏🏽🙏🏽🙏🏽
@RC-qw9we
@RC-qw9we Ай бұрын
Sir ask these question What Happened to Uttam , IIT nagendra reddy frnd case
@yogeshl.n4388
@yogeshl.n4388 Ай бұрын
Good informations Thanks
@PrabhakarGC
@PrabhakarGC Ай бұрын
Good
@claradsilva9071
@claradsilva9071 Ай бұрын
Thanks sir😊
@tayketezi
@tayketezi Ай бұрын
THIS IS THE FINEST TRUE CRIME PODCAST TO have come out of INDIA bruh!! UMESH saar n Gaurish Akki Supermacy! 👏🫂
@ashokashu5972
@ashokashu5972 Ай бұрын
D Boss king of TRP 🔥
@rohithp358
@rohithp358 Ай бұрын
D Boss king in jain 😂😂 boom 💥
@rohithp358
@rohithp358 Ай бұрын
D Boss king in jail 😂🎉
@ashokashu5972
@ashokashu5972 Ай бұрын
@@rohithp358 d boss yaleidru king
@rohithp358
@rohithp358 Ай бұрын
@@ashokashu5972 aythu hogi 3 times unnbidu Boss du 🐘
@ashokashu5972
@ashokashu5972 Ай бұрын
@@rohithp358 nin bandu nand 4 times unnbidu
@bhargavanseshadri1614
@bhargavanseshadri1614 Ай бұрын
Good Explanation Sir
@gurumurthymurthy2055
@gurumurthymurthy2055 Ай бұрын
Jail olage CCTV camera edava Sir
@kumarramu4103
@kumarramu4103 Ай бұрын
S, ಇದೆ
@vinay_Rajkumar
@vinay_Rajkumar Ай бұрын
ಮಹಾಭಾರತ ರಹಸ್ಯಗಳು ಸಂಚಿಕೆಗಳನ್ನು ಮುಂದುವರೆಸಿ ಯಾಕೆ ಕೆಲವು ದಿನ ಆದ್ರೂ ಇನ್ನು ಮಾಡ್ತಿಲ್ಲ.
@chandrachandu484
@chandrachandu484 Ай бұрын
ಹಾಗೇನೇ sir ಯಾವ ಕೆಲಸನು ಫುಲ್ ಮಾಡಲ್ಲ.....😅
@varuniravinder8580
@varuniravinder8580 Ай бұрын
Excellent and very informative interview.💐
@Mohd-p3x
@Mohd-p3x Ай бұрын
33.57 beautiful said umesh sir ❤
@Swathi-cm8kn
@Swathi-cm8kn Ай бұрын
Saujanya case nalli charge sheet halla hattisiddare. Case moorabatte agide
@sanath999
@sanath999 Ай бұрын
ಬಟ್ ಈ ಕೇಸ್ ಹಳ್ಳ ಹಿಡಿಯೋದು ಸಾಧ್ಯವೇ ಇಲ್ಲ. ಪಕ್ಕಾ ಜೀವಾವಧಿ.
@Swathi-cm8kn
@Swathi-cm8kn Ай бұрын
Continue maadi sir ee episode. Olle information sikkithu. Ellara manasalli jail bagge thumba questions irutte. Innu onderadu episode maadi. Clear agi thilisikodi. Yakandre eno gottillade or gottiddu thappu maadi olage hogirthare. Avaru horage baruvaga olleya manushyaragi barali antha ellara ashaya.
@kumarsantoshbangari6268
@kumarsantoshbangari6268 Ай бұрын
👌sir
@Preethamachar624
@Preethamachar624 23 күн бұрын
🙏🏾
@skumesh8245
@skumesh8245 Ай бұрын
ನಿಮ್ಮ ಕಾಮೆಂಟ್ಗಗಳು ಉತ್ತರಿಸುವ ಗುಣವಿದ್ದರೆ ಉತ್ತರಿಸುತ್ತೆವೆ
@prathibaramachandran1812
@prathibaramachandran1812 Ай бұрын
Let it be anybodies case it is very educative no need for any TRP
@ChandruA.K-ri8gb
@ChandruA.K-ri8gb Ай бұрын
ವೆಸ್ಟ್ ಜಲಗಾರ
@user-jr4cy3kw6u
@user-jr4cy3kw6u Ай бұрын
Athruptha aathma
@JillarajuRaju
@JillarajuRaju Ай бұрын
In the rules all or equal
@mahanteshsr744
@mahanteshsr744 Ай бұрын
All Judges will have court like "Home Office" in their Residence
@muralimuralimuralia9275
@muralimuralimuralia9275 Ай бұрын
Magistrate court and session court eruva difference enidae
@DeepakKumar-uu4jk
@DeepakKumar-uu4jk 28 күн бұрын
Sir i like your hat😊😊😊
@prakasha.g.d.prakasha.g.d5118
@prakasha.g.d.prakasha.g.d5118 Ай бұрын
Darsan casenalli chargseet baggy 90 days na police navaru marutru e news navare nenapu madthare.
@maheshkumarimaheshkumari
@maheshkumarimaheshkumari Ай бұрын
🙏🙏🙏🙏👌💯
@kinglaugerofficial
@kinglaugerofficial Ай бұрын
Gurish sir ondh sala umesh sir jothe ogi nim anubhava helli sir
@GaribonkaHumDard
@GaribonkaHumDard Ай бұрын
Sk ಉಮೇಶ್ ಸರ್ 🌹👌❤️🙏❤️👌🌹🙏
@siddappajisiddu02
@siddappajisiddu02 Ай бұрын
ನೀವು ಬೇಕು ಅಂತ ದರ್ಶನ ಬಗ್ಗೆ ಕಾರ್ಯಕ್ರಮ ಮಾಡುತ್ತ ಇದ್ದೀರಾ.. ನಿಮ್ಮ ಚಾನಲ್ trp ಗೋಸ್ಕರ ... ಅನ್ನಿಸುತ್ತೆ... ಜನ ನೋಡಲಿ ಅಂತ .. 😅
@dindxb2435
@dindxb2435 Ай бұрын
ಈಗ ಗೊತ್ತಾಯ್ತು banglore ಲ್ಲಿ ಎಲ್ಲಿ ನೋಡಿದ್ರು nonveg ಹೋಟೆಲ್ ನಲ್ಲಿ 250 combo ಹಾಕಿರ್ತಾರೆ ನಾನು ಅಂದೊಳಿದ್ದೆ ಇಬ್ರಿಗೆ ಏನ್ ಲಾಭ ಅಂತಾ ಈಗ ಗೊತ್ತಾಯ್ತು😅😅😅😅😅
@gangagangadhrsb7728
@gangagangadhrsb7728 Ай бұрын
ಬೇಕು ಅಂಥ ಮಾಡ್ತಾ ಇಲ್ಲ ಅವೆರನು ಫ್ರೀ ಡಮ್ ಫೈಟರ್ ಅಲ್ಲ ಇರೋದನ್ನ ಏಳ್ತಾ ಇದಾರೆ
@amruthraj7140
@amruthraj7140 Ай бұрын
Guru trp Andre gotha ninge
@thedon7429
@thedon7429 Ай бұрын
Yella nodali anta ne channel madodu….neen yake nodtidya pedda
@doncorleone3901
@doncorleone3901 Ай бұрын
Maadidre nimgenri kashta? Avra channel, avara program
@bhaskarp3499
@bhaskarp3499 Ай бұрын
Sir correct ag mathadudre yaru nambala
@laxmanpujeri343
@laxmanpujeri343 Ай бұрын
👌👍🙏🙏🌹💯🆗
@JillarajuRaju
@JillarajuRaju Ай бұрын
Wt rules is there will follow
@sampathshetty8613
@sampathshetty8613 Ай бұрын
Singham of kalasi palya Umesh sir.
@malavalli.avinashyoutubech4731
@malavalli.avinashyoutubech4731 Ай бұрын
Umesh sir fitness vedio plz
@KK-mc8mk
@KK-mc8mk Ай бұрын
Sir saptha Sagara movie li niv helotharane ede.
@darshankgowda8750
@darshankgowda8750 Ай бұрын
Alla e manushya retaire aadmele barri bejan build up tagotare pakka e manusya service time nidde madirtane😅😅😅
@higgsboson67
@higgsboson67 Ай бұрын
Ivr maglu na saryagi belsoke bandilla, bere avrge neeti paata madtane ee manushya
@pramodbc3039
@pramodbc3039 Ай бұрын
ದರ್ಶನ್ ಒಬ್ಬ ಮನೆ ಹಾಳ
@TheFranky64
@TheFranky64 Ай бұрын
Atleast try to give some facility or a party inside to darshan with income of this video
@muralimuralimuralia9275
@muralimuralimuralia9275 Ай бұрын
Sholay film tharana sir
@dindxb2435
@dindxb2435 Ай бұрын
ಈಗ ಗೊತ್ತಾಯ್ತು banglore ಲ್ಲಿ ಎಲ್ಲಿ ನೋಡಿದ್ರು nonveg ಹೋಟೆಲ್ ನಲ್ಲಿ 250 combo ಹಾಕಿರ್ತಾರೆ ನಾನು ಅಂದೊಳಿದ್ದೆ ಇಬ್ರಿಗೆ ಏನ್ ಲಾಭ ಅಂತಾ ಈಗ ಗೊತ್ತಾಯ್ತು😅😅😅😅😅
@Mls9872
@Mls9872 Ай бұрын
Kolegara Darshan
@JillarajuRaju
@JillarajuRaju Ай бұрын
Wt is the issue sir
@annappaswamyannappaswamy8868
@annappaswamyannappaswamy8868 Ай бұрын
umesh sir and gowrish sir ennu jasti darshan bagge episode madi sir. ultimately peoplesge darshan madiruva kachada crime bagge gothagbeku. darshan kurudu abimanigala bagge talekedoskobedi. avu bogoluvudu mamuli.
@puneethpuneeth2382
@puneethpuneeth2382 Ай бұрын
Sir underworld Kathe maadi sir yesterday you have told today why are you not doing sir
@ViratSurpur
@ViratSurpur Ай бұрын
D boss ❤
@Mls9872
@Mls9872 Ай бұрын
Jail
@sanath999
@sanath999 Ай бұрын
ಕೊಲೆಗಾರ ಬಾಸ್. ನಿನ್ನ ಅಣ್ಣನನ್ನು ಅವನು ಕೊಂದಿದ್ದರೇ ಆಗ ಅವನಿಗೆ ಜೈ ಅನ್ನುತ್ತಿದ್ದ?
@vibharak
@vibharak Ай бұрын
D ಅಂದ್ರೆ ದರಿದ್ರ 😂
@Madhura_Meena
@Madhura_Meena Ай бұрын
TRP ge Darshan vichara bekebeku . Thamma maneyalli kavalige thuthu biddidde ennobbara maneya dose bagge charche debet anagathya. Ede reethiyagi bere bere kole case bagge kalaji vahididre adastu crime kammi agthithu. Hige updates soujanya Dharmasthala athyachara kole bagge charche madi. Dharmasthalada bagge mathnadlikke yogyaru alla ansuthe. Channel ge band ago beethi alva ? Darshan andre bit sikkisiddare yar bekadru mathnadbahidu. Athana abhimanigalu bossgoskara papa nim channel nodthare TRP baruthe
@krishnskadalagerekrishnsks1967
@krishnskadalagerekrishnsks1967 Ай бұрын
Sir avnge shikshe agutta agalva heli sir
@sathishraju9523
@sathishraju9523 21 күн бұрын
Chappar boss
@gurulingappq812
@gurulingappq812 Ай бұрын
ಪಿಎಸ್ಐ ಗಳ ವರ್ಗಾವಣೆ ದಂದೆ ಬಗ್ಗೆ ವಿಡಿಯೋ ಮಾಡಿ
@GiriThimmappa13
@GiriThimmappa13 25 күн бұрын
ಜೈಲಿನಲ್ಲಿ ಇರುವ ದರ್ಶನ್ ಫೋಟೋ ಹಾಕಿ ಸರ್ ಯಾಕೋ ನೋಡಬೇಕು ಅನ್ನಿಸ್ತಾ ಇದೆ 😄
@saicharandoddmani4579
@saicharandoddmani4579 Ай бұрын
ಉಮೇಶ್ ಬಹಳು free ಇರ್ತಿತ್ತು ರು
@sampathgowda9466
@sampathgowda9466 Ай бұрын
ಸರ್ ರವಿ episode helli
@Darling143ap
@Darling143ap Ай бұрын
Sir nivu bere kole kes bage yak mathu adta ella bari darshan sir bage yak mathu adta edhira bere kes bage kuda mathu adi
@GaurishAkkiStudio
@GaurishAkkiStudio Ай бұрын
Officer series nodi. Nooraru kole case bagge matadidivi
@indirakumari8811
@indirakumari8811 7 күн бұрын
Katthe munde warning madi sari madikolbekitthu ishtondu Jana halumadabeka avalannu bidabardu
@muralimuralimuralia9275
@muralimuralimuralia9275 Ай бұрын
Nothing doing
@Lovely-kw7h
@Lovely-kw7h Ай бұрын
De boss trp
@bharathiravikumar1581
@bharathiravikumar1581 Ай бұрын
Namgenu jail nodo aase illa
@anandmb2673
@anandmb2673 Ай бұрын
Bare topic elva guru nimge, suraj revanna bail agidhe yenge yeli
@sathyachetan6982
@sathyachetan6982 Ай бұрын
Dasa damarrr 😂😂😂
@purvikgwda80
@purvikgwda80 Ай бұрын
Nimage thakath idre prajwal revanna mathe suraj bagge ond episode madi Thuuu nimantor indha ne ee desha namma nadu ee reethi irodhu 😢
@hemjeevithhem5097
@hemjeevithhem5097 Ай бұрын
Umesh avra mele thumba mariyade ittu ittichige thikal Tara matadtare mostly vayasina problem irabeku pension barutte innu yake durase family jote iroke baysi
@chandrashekarchandru6610
@chandrashekarchandru6610 Ай бұрын
Appa build up magalu build up ke badshah 😂super
@jatinteju4173
@jatinteju4173 Ай бұрын
Thikka tholda belige Sule magane
@hemanthgowda9429
@hemanthgowda9429 Ай бұрын
Aithu amele neenu enu boli magne
@shreyasdakshinamurthy3526
@shreyasdakshinamurthy3526 Ай бұрын
Excuse me. Sir is a former police officer respect it
@sharathmahendra5961
@sharathmahendra5961 Ай бұрын
ಹೇಳ್ದು ಹೇಳ್ದು ಹೇಳಿದ್ನೇ ಹೇಳ್ತಿರೋ ಈ ಸಂದರ್ಶನ waste of time...
@naveecaptures5461
@naveecaptures5461 22 күн бұрын
Any Nothing doing fans ?
@sanathlucky3799
@sanathlucky3799 Ай бұрын
Our karanataka police is super
@ravikiran434
@ravikiran434 Ай бұрын
We don't know yet if siddharooda is right or wrong but being a gentleman you're referring to him in singular,yaak gowrish aware ee aham nimmantavrige Sarina?nim mele olle respect ide adanna ulskolli!
@bhaskarp3499
@bhaskarp3499 Ай бұрын
Dis episode am nt impressed.sry Gauri sir bye
@SujathaM-sj3wi
@SujathaM-sj3wi Ай бұрын
🙏🙏🙏
طردت النملة من المنزل😡 ماذا فعل؟🥲
00:25
Cool Tool SHORTS Arabic
Рет қаралды 33 МЛН
女孩妒忌小丑女? #小丑#shorts
00:34
好人小丑
Рет қаралды 100 МЛН
Dad Makes Daughter Clean Up Spilled Chips #shorts
00:16
Fabiosa Stories
Рет қаралды 7 МЛН
Matching Picture Challenge with Alfredo Larin's family! 👍
00:37
BigSchool
Рет қаралды 53 МЛН
طردت النملة من المنزل😡 ماذا فعل؟🥲
00:25
Cool Tool SHORTS Arabic
Рет қаралды 33 МЛН