ನಾನು ಪುಸ್ತಕ ಓದಿ ಓದಿ rank ಬಂದೆ ಅನ್ನುವ ಕಿಂತ ಇಂತ ಸಮಾಜ ಸೇವೆ ಮನಸ್ತಿಯ ವ್ಯಕ್ತಿಗೆ ಒಲಿದ ಜಯಕ್ಕೆ 1000 ತೂಕ ಇದೆ ❤
@chidanandruddewadi63906 ай бұрын
Exactly❤
@mithunnkengaramaiah42854 ай бұрын
Truly Deserving Candidate!!!
@VinayKumar-jq3vq7 ай бұрын
ನಾನು ಪೆನ್ನ್ ಇಟ್ಟರೆ Interview ಗೆ!! That is the confidence level!!
@ningarajappatl64026 ай бұрын
Alaava aap apni apna aaa aa aap aawaaz aap kaha pe bhi ni ho rha aaj aa aaa😊😊😊😊😊😊😊😊😊😊😊😊a😊😊😊😊😊😊😊😊😊😊😊😊😊😊😊😊😊😊😊😊😊😊😊😊aaaaaaaaaaaaaaaaaaaaaaaaaaaaaa❤qaqqqq L😊😊😊😊😊😊😊😊😊😊😊😊😊😊😊😊😊a😊😊😊aa😊a😊a😊😊😊a😊q
@chaitanterani26 күн бұрын
ನಾನ್ ಎಷ್ಟು ಚಾನಲ್ ನೋಡಿದ್ದೆ ಸರ್. ಆದ್ರೆ ಇದು ತುಂಬಾ ಗುಣಮಟ್ಟದ ಸಂದರ್ಶನವಾಗಿದೆ. ಧನ್ಯವಾದಗಳು🎉🎉🎉
@veerupaxappasajjanar80677 ай бұрын
ಶಾಂತಪ್ರ ಕುರುಬ ನವರಿಗೆ ಅಭಿನಂದನೆ ಗಳು ಸರ್ ನಿಮ್ಮ ಬದುಕು ಹಸನವಾಗಲೆಂದು ಹಾರೈಸುವೆ. ಸಜ್ಜನರ ಸರ್ ನಿವೃತ್ತ ದೈಹಿಕ ಶಿಕ್ಷಣ ಅಧಿಕಾರಿಗಳು ಗದಗ.೯೪೪೮೭೪೬೬೦೩
@sharanappnayaka71797 ай бұрын
ಶೌಚಾಲಯ ನಿರ್ಮಾಣ ಹಾಗೂ ನಿಜವಾದ ಐಕ್ಯತೆಯ ಪರಿಕಲ್ಪನೆ, ಈ ನಿಮ್ಮ ಕಾರ್ಯಕ್ಕೆ ಶುಭವಾಗಲಿ ಸರ್.
@agastyaprince-rs6zl7 ай бұрын
Hindi 12th fail manojkumar sharma sir Kannada 12th fail shantappa kurubar sir really inspiration... 💐
@basavarajh18603 ай бұрын
ನೀವು ಯಾವಾಗಲೂ ದೈರ್ಯ ಕಳೆದುಕೊಳ್ಳುವ ಬದಲು, ಆ ಕಷ್ಟಗಳನ್ನು ಎದುರಿಸಿದ ರೀತಿ ಈಗಿನ ಯುವ ಜನತೆಗೆ ಮಾರ್ಗದರ್ಶನ ಆಗಲಿ ಎಂದು ಹಾರೈಸುತ್ತೇನೆ 💐💐🙏🙏🙏💐🙏🙏💐💐🙏
@rajusiddaiah21177 ай бұрын
ನಿಮ್ಮ ಮಾತು ನಿಷ್ಕಲ್ಮಶ... Honest... You are true inspiration... God bless you sir.. Gowrish ಅವರೇ ನಿಮ್ಮ ಪ್ರಶ್ನೆಗಳು ಕೂಡ ಅವರಿಂದ ಒಳ್ಳೆಯ ವಿಷಯಗಳನ್ನ ನಮಗೆ ಮಕ್ಕಳಿಗೆ UPSC ASPIRANT ಗಳಿಗೆ ಹೇಗೆ PREPARE ಆಗ್ಬೇಕು ಅನ್ನೋ CONFINDECE ಕೊಟ್ಟಿವೆ.. THANKU BOTH OF YOU... 💐💐💐
@hitheshshridhar7 ай бұрын
ನಿಜವಾದ ಜಾತ್ಯತೀತ ಸ್ಥಳ "ಶೌಚಾಲಯ" ಎಂತ ಒಳ್ಳೆಯ ಮಾತು ಸರ್ 🙏
@harishb3817 ай бұрын
ನಮ್ಮ ಜಿಲ್ಲೆಯ ಕೀರ್ತಿಯನ್ನು ಗಳಿಸಿದ ಶಾಂತಪ್ಪ 🎉🎉🎉🎉
@carekempanna59757 ай бұрын
UPSC ಅವ್ರು ಕನ್ನಡದಲ್ಲಿ ಪ್ರಶ್ನೆ ಕೊಡದ ಮೇಲೆ ಹಿಂದಿಯಲ್ಲೂ ಕೊಡಬಾರದು.. ಅವರಿಗೆ ಅವರ ಮಾತೃ ಭಾಷೆ ಇರುತ್ತೆ.. ನಮಗೆ ಇರಬಾರದ..? ಇಂಗ್ಲೀಷ್ ಅಲ್ಲಿ ಮಾತ್ರ ಪ್ರಶ್ನೆಪತ್ರಿಕೆ ಇರಲಿ.
@ravishettysuperkavyashree1317 ай бұрын
ನಿಮ್ಮ ಇಡೀ ಸಂದರ್ಶನದಲ್ಲಿ ನನಗೆ ತುಂಬಾ ಇಷ್ಟ ಆಗಿರುವ ಮಾತು ಅಂದ್ರೆ, ಎಲ್ಲರನ್ನೂ ಬಹುವಚನದಲ್ಲಿ ಮಾತಾಡಿಸಬೇಕು. ಅಧಿಕಾರ ಇದೆ ಅನ್ನೋ ಒಂದೇ ಕಾರಣಕ್ಕಾಗಿ, ದರ್ಪ ಅಹಂಕಾರ ತೋರಿಸಬಾರದು. ಪ್ರತಿಯೊಬ್ಬರಿಗೂ ಅವರದ್ದೇ ಆದ ಸ್ವ ಅಭಿಮಾನ ಇರುತ್ತೆ. ಅದಕ್ಕೆ ದಕ್ಕೆ ತರಬಾರದು. ಅನ್ನುವಂತ ಮಾತು ಪ್ರತಿಯೊಬ್ಬ ಸರಕಾರಿ ನೌಕರರಿಗೆ ಪರೋಕ್ಷವಾಗಿ ಹೇಳಿದಂತಿತ್ತು.. ನಿಮ್ಮ ಈ ಪಯಣ ಸುಗಮವಾಗಿ ಸಾಗಲಿ ಸರ್...
@abhirasi53757 ай бұрын
Sir , ನಿಜವಾಗಿ ನಿಮ್ಮಂತ ವ್ಯಕ್ತಿ ಸಮಾಜಕ್ಕೆ ಅಗತ್ಯ ಇದೆ ,ನಿಮ್ಮ ಸಾಧನೆ ಗ್ರಾಮೀಣ ಅಭ್ಯರ್ಥಿಗಳಿಗೆ ನೀವು ಒಂದು ಗೌರೀಶಂಕರಾ.
@kkrr8543 ай бұрын
ನಿಮ್ಮಂಥ ಹೃದಯವಂತರು ನಮ್ಮ ಜಿಲ್ಲೆ ಅವರು ಅತ್ಯಂತ ಸಂತೋಷ ಸಾರ್. ಹೃದಯಪೂರ್ವಕ ಅಭಿನಂದನೆಗಳು ಸಾರ್.
@followurpassions7 ай бұрын
No upsc aspirant after clearing won't this transparent.., his words directly reaching my heart...❤❤❤ Shantappa jadammanavar sir., u are soo inspiring
@shivashankard.k52927 ай бұрын
ಕರ್ನಾಟಕದಿಂದ ಆಯ್ಕೆಯಾದ ಎಲ್ಲಾ UPSC ಸಾಧಕರ ಬಗ್ಗೆ interview ಮಾಡಿ
@abhishekbr43667 ай бұрын
Bere states ge compare maadidre UPSC toppers interview kannada thumba kadime. It's my request to you sir, please interview all the toppers. As a UPSC aspirants we terribly need it.❤
@shantabaim11087 ай бұрын
Congratulations Sir... 💐🙏ತುಂಬಾ ಒಳ್ಳೆಯ ಸಂದರ್ಶನ... ತುಂಬಾ ಧನ್ಯವಾದಗಳು... 🙏
@basavarajh18603 ай бұрын
ಶಾಂತಪ್ಪ ಸರ್ ನಿಮಗೆ ನನ್ನ ಕೋಟಿ ಕೋಟಿ ಪ್ರಣಾಮಗಳು 💐💐💐🙏💐💐
@computerplaza28677 ай бұрын
ನಿಮಗೆ ಅಭಿನಂದನೆಗಳು ತುಂಬಾ ಒಳ್ಳೆಯ ಮಾಹಿತಿ ನೀಡಿದಿರಿ ಈ ಮಾನವೀಯ ಗುಮಾನವೀಯ ತುಂಬ ಇಷ್ಟವಾಗಿದೆ ದೇವರ ಕೃಪೆ ಸದಾ ನಿಮ್ಗೆ ಇರಲಿ❤
@KHA_1017 ай бұрын
Namma gurugalu🙏 Man with a golden heart!!
@sushmitabadiger14933 ай бұрын
ನಮ್ಮಂತ ಬಡ ಮಕ್ಕಳಿಗೆ ಸ್ಪೂರ್ತಿ ತುಂಬುವ ನಿಮ್ಮ ಈ ಸಂದರ್ಶನದ ಮಾತುಗಳು ನಾವು ಸಾಧನೆ ಮಾಡಬೇಕು ಎಂಬ ಛಲ ಹುಟ್ಟಿಸುವಂತಿವೆ ಸರ್. ಗೌರೀಶ್ ಸರ್ ಶಾಂತಪ್ಪ ಸರ್ ನಿಮಗೆ ಧನ್ಯವಾದಗಳು ಸರ್.
@LaavyaN7 ай бұрын
ಖಂಡಿತ ನಿಮ್ಮ ಮಾತು ತುಂಬಾ ಸ್ಪೂರ್ತಿ ಸರ್, ಯುಪಿಎಸ್ ಅನ್ನು ತುಂಬಾ ರಿಯಲಿಟಿ ಅಲ್ಲಿ ವಿವರಿಸಿದ್ದೀರಿ. Thank u sir❤
@sunilchavanabhavi63407 ай бұрын
ಛಲದಂಕ ಮಲ್ಲ..... ಸರ್ you are beauty....🎉🎉🎉
@ReshmaPawar-o8rАй бұрын
You are real leader!! you are real society changer!!
@tejasga3137 ай бұрын
Every one's life story becomes inspiration after becoming successful.....and solute to this man...... Really amazing❤
@lakshmilakshmidevi-ur9wl7 ай бұрын
Nijavada vastavadhi Andre adhu neeve sir nimma mathu ellavu satyavagittu, neeve nan inspiration. I will respect you sir.
@basavarajh18603 ай бұрын
ಸರ್ ನೀವು ಸತ್ಯವನ್ನೇ ಹೇಳುತ್ತಿರುವಿರಿ ನಿಮಗೆ ನನ್ನ ಕೋಟಿ ಕೋಟಿ ಪ್ರಣಾಮಗಳು 💐💐💐💐🙏💐
@RaviNMunje7 ай бұрын
ತುಂಬಾ ಉತ್ತಮವಾದ ಸಂದರ್ಶನ ಸರ್...🎉🎉
@AnilKumar-nu7rk4 ай бұрын
Sir nangu nim tharane upsc madbeku antha ase agidhe and koneli nivu heliro constable bagge kottiro respect really great and nanu ivanglindane upsc ge thayari madtini yaste varsha agli ene agli kasta pattu nim tharane social work madkondu psi agi work madkondu yaste varsha adru bidalla nan upsc li nim tharane rank thakondu pass agi munde bartini edhe nan guri and dream sir nive nanage inspire ...... thank you and hats off you sir .....❤❤❤❤❤
@ReshmaPawar-o8rАй бұрын
You real police officer and deserve to be IAS officer!!!
@Ka_ninja-z1u3 ай бұрын
ಒಳ್ಳೆಯದಾಗಲಿ ಸರ್ ❤🎉
@malateshduragannavar23017 ай бұрын
Sir nimmanna nodidre appu sir nenapu aytu sir namma kurabarige mattu jeevanadalli fail agi nondavarige nivu spurti sir 🙏
@entertainment...4997 ай бұрын
Ella interviewe nalli onde tara matadidira alli ondu illi ondu helilla super sir ❤❤
@Imhuman9996 ай бұрын
Shantappa is pure diamond in all ways, finally he carved it show his ability!!!
@sunilgowda20577 ай бұрын
Just Wow,...What an Episode,he has set the life with Lot of Examples , really Informative ,Thank you Ji🌱✨
@MrInnocent-d3n7 ай бұрын
sslc fail puc 3 time fail today upsc pass this is called success ❤
@keerthikumarv10217 ай бұрын
Your social work and your words really made me cry sir.
@roopavamivani8206 ай бұрын
Beautiful interview sir.Gid bless u .very good speech