ತುಂಬಾ ಚೆನ್ನಾಗಿ ಹೇಳಿದ್ದೀರಿ ಮೇಡಂ,ನಾನು 18 ವರ್ಷ ದಿಂದ ಎರಡು ಹೊತ್ತು ಮಾತ್ರ ಊಟ ಮಾಡುತ್ತೇನೆ, ದಪ್ಪ ಆಗಿಲ್ಲ ಅಸಿಡಿಟಿ ಬಂದಿಲ್ಲ, ರೋಗ ಕೂಡ ಕಡಿಮೆ, ನಿಮ್ಮ ಮಾತು ನೂರಕ್ಕೆ ನೂರರಷ್ಟು ನಿಜ
@sridharhebbar64432 күн бұрын
ಇನ್ನು ಮಿದುಳಿನ ಬಗ್ಗೆ ಮಾಹಿತಿ ಕೊಡಿ ಒಳ್ಳೊಳ್ಳೆ ಕಾರ್ಯಕ್ರಮ ತಿಳಿಸಿಕೊಡುತ್ತಿದ್ದಿರಾ ಅನಂತಾನಂತ ಧನ್ಯವಾದ
@sumaprasad28752 ай бұрын
ಮೇಡಂ ನಿಮ್ಮ ಮಾತುಗಳನ್ನ ಕೇಳ್ತೆದ್ರೆ ಕೇಳ್ತಾನೆ ಇರ್ಬೇಕು ಅನ್ಸುತ್ತೆ ಯಾಕೆಂದ್ರೆ ಅಷ್ಟೊಂದು ಉಪಯುಕ್ತ ಮಾಹಿತಿಗಳನ್ನು ನಮ್ಮ ಜೀವನ ಶೈಲಿ ಬಗ್ಗೆ ಊಟದ ಬಗ್ಗೆ ತುಂಬಾನೇ ಚೆನ್ನಾಗಿ ವಿವರವಾಗಿ ವಿಸ್ತಾರವಾಗಿ ಹೇಳ್ತೀರಿ....ಧನ್ಯವಾದಗಳು ಮೇಡಂ....ಗೌರೀಶ್ ಅವರೆ ಹೀಗೆ ಇಂತಹ ಉಪಯುಕ್ತ ಮಾಹಿತಿಗಳನ್ನು ನೀಡುವ ಕಾರ್ಯಕ್ರಮ ಮಾಡಿ especially ಮಾಲಿನಿ ಮೇಡಂ ಅವರಿಂದ
@riteshsajjan717315 күн бұрын
Mdm ತುಂಬು ಹೃದಯದಿಂದ ಧನ್ಯವಾದಗಳು ಈಗ ಒಳ್ಳೇ ಡಾಕ್ಟರ್ ಸಿಗೋದು ಅಪರೂಪ
@prakashhn10082 ай бұрын
ಉತ್ತಮ ಮಾಹಿತಿ, ಊಟದ ವಿಷಯದಲ್ಲಿ ಜನರು ತಿದ್ದಿಕೊಳ್ಳುವ ಸಾಧ್ಯತೆ ತುಂಬಾ ತುಂಬಾ ವಿರಳ
@vrushabendrababu217321 күн бұрын
ತುಂಬ ಧನ್ಯವಾದಗಳು ಸ್ವಾಮಿ
@JavaraiahGowda7 күн бұрын
ಆ ರೊ ಗ್ಯ್ ದ ಬಗ್ಗೆ ಒಳ್ಳೆ ಮಾಹಿತಿ ಕೊಟ್ಟಿದ್ದಕ್ಕೆ ತುಂಬಾ ತುಂಬ ಧನ್ಯವಾದಗಳು
@shivagangapattanshetti7812 ай бұрын
ನಿಮ್ಮ ಎಲ್ಲಾ episode ನೋಡಿದೆ ತುಂಬಾ ಕುತೂಹಲ ದಿಂದ nodta idini. ಬಹಳಷ್ಟು vishayagalannu tilkondivi. ಧನ್ಯವಾದಗಳು sir.
@obalesha13432 ай бұрын
ಮೆಮ್ ಈ ನಿಮ್ಮ ಈ ವಿಷಯ ಜ್ಞಾನ ನಾ ಈಗಿನ ಯುವ ಪೀಳಿಗೆಗೆ ಅತಿ ಅವಶ್ಯಕತೆ ಇದೆ ರೀ ಒಳ್ಳೆ ಮಾಹಿತಿ ಕೊಡತಿದಿರಾ ನಿಮಿಗೆ ಒಳ್ಳೆದಾಗಲಿ 🙏🙏🙏
@hemaganga69335 күн бұрын
ಅತ್ಯಂತ ಉಪಯುಕ್ತ ಸಂದರ್ಶನ.....ಮೇಡಂಗೆ ಹಾಗೂ ನಿಮಗೆ ಧನ್ಯವಾದಗಳು ಗೌರೀಶ್ ಅವರೇ....
@shivaprasadbn41492 ай бұрын
ಎಲ್ಲಾ ಸಮಯದಲ್ಲೂ ಮನೆ ಊಟಾನೇ ಮಾಡೋದು ಸ್ವಲ್ಪ ಕಷ್ಟ ಆಗುವಂತ ಜನಗಳಿಗೆ ಹೊರಗಡೆ ಹೋಟೆಲ್ ನಲ್ಲಿ ಉತ್ತಮವಾದ ಆಹಾರ ಯಾವುದು ಹಾಗೂ ನಮ್ಮ ಮನೆಯಲ್ಲಿ ದಿನನಿತ್ಯ ಮಾಡುವಂತ ಊಟದ ಕ್ರಮವನ್ನು ಸ್ವಲ್ಪ ವಿವರವಾಗಿ ತಿಳಿಸಿ ಕೊಡಿ ತುಂಬಾ ಅತ್ಯುತ್ತಮವಾದ ಕಾರ್ಯಕ್ರಮ 🙏👌👍
@Mallika-z9bКүн бұрын
ಕನ್ನಡದಲ್ಲಿ ನಿಮ್ಮದು ಅತ್ಯುತ್ತಮ ವೈದ್ಯಕೀಯ ಮಾಹಿತಿ
@ngbasanakatti98902 ай бұрын
ಅತೀ ಉತ್ತಮ ಮಾಹಿತಿ ಕೊಟ್ಟರು ವೈದ್ಯರು ಅವರಿಗೂ ನಿಮಗೂ ತುಂಬು ಹೃದಯದ ಧನ್ಯವಾದಗಳು ನಮಸ್ಕಾರಗಳು.
@goutam26442 ай бұрын
ಉತ್ತಮ episode sir. ಗೌರೀಶ್ ಸರ್ please ಇನ್ನೂ ಕೆಲವು ಎಪಿಸೋಡ್ಗಳನ್ನು ಮಾಲಿನಿ ಮೇಡಮ್ ಅವರೊಂದಿಗೆ ಮಾಡಿ🙏
@BheemuNelogi-r6cАй бұрын
ಪ್ರತಿಯೊಬ್ಬರೂ ನೋಡಲೇಬೇಕಾದ ಮಾಹಿತಿ thanks 🙏🙏🙏🙏🙏👍👍👍👍👍
@kamalahegde813515 күн бұрын
Ille knowledge kottidira mam.. tumba tumba Dhnyavadagalu
@2889manuАй бұрын
Sir, mosru tinbeki sari but adunna huli barbardu anta fridge Alli idtiralla adru bagge maatadi. Eppu haaki mosragi adunna yav time olage tinbeki?? Mosru anta alla uppinkayi kuda fridge allidtare. So dayamaadi adru bagge maatadi
@ammaamma87868 күн бұрын
ಒಳ್ಳೆಯ ಸಲಹೆ 👌👌👌👌🌷🌷🌷🌷🙏
@nanjapparbtalur44772 ай бұрын
ಸರ್ ನಾವು ಐವತ್ತರ ದಶಕದಲ್ಲಿ ಹುಟ್ಟಿದವರು ಸರಿಯಾದ ಊಟವೇ ಇರುತ್ತಿರಲಿಲ್ಲ ದಿನಕ್ಕೆ ಒಂದುಹೊತ್ತು ಹೊಟ್ಟೇತುಂಬಾ ಊಟವಿರುತ್ತಿರಲಿಲ್ಲ.ಆದರೂ ತುಂಬಾ ಕಸ್ಟದ ಕೆಲಸಮಾಡುತ್ತಿದ್ಧೆವು ಸೋಲೆಂಬುದೇ ಇರುತ್ತಿರಲಿಲ್ಲ ಹಗಲೆಲ್ಲ ತಿಂಗಳುಗಟ್ಟಲೇ ಉಳುಮೇ ಮಾಡುತ್ತಿದ್ಧೆವು.ಒಂದೆರಡು ಬರಗಾಲಕ್ಕೆ ಸಿಲುಕಿ ಊಟವೆಂಬುದೆ ಅಪರೂಪವಾಗುತ್ತಿತ್ತು ಸೊಪ್ಪುಕಾಡುಗೆಣಸು ತಿಂದುಬದುಕಿದೆವು .
@GaurishAkkiStudio2 ай бұрын
Tough times they were
@veerappapattanshetti87312 күн бұрын
Good message to society How to Eat, maintain health Thanks
@varadarajaluar28832 ай бұрын
ಗೌರೀಶ್ ಅಕ್ಕಿ ಸ್ಟುಡಿಯೋಗೆ ನಮಸ್ತೆ, ಸರಿಯಾದ ಸಮಯದಲ್ಲಿ ಅತ್ಯುತ್ತಮ ಕಾರ್ಯಕ್ರಮ.
@subramanisubbi94452 ай бұрын
Maximum persons even though kids too do as you said, thanks for good information Madam.
@arunshanbhag24922 ай бұрын
Excellent madam. Thank you
@chandregowdaask342521 күн бұрын
Extrordinary
@shobhasreenivas873711 күн бұрын
Thumba channagide
@BMNaik-B-D2 ай бұрын
Good information 🙏🏻
@gayathriprasad281920 күн бұрын
Excellent video.... 🙏🏼🙏🏼🙏🏼
@GayathriyrVirupaksh11 күн бұрын
Good message society
@hanumakkaanu478710 күн бұрын
Yes correct madam,
@nayaknayak1422 ай бұрын
ಅಮ್ಮ ನಮಸ್ಕಾರ 🙏🏻
@Anuradha-fu8lk2 ай бұрын
Please talk about rhumatoid orthroid
@SHIVALINGEGOWDA-wd3kx2 ай бұрын
Good video sar
@rameshcc87682 ай бұрын
Real good information madam 🙏🙏🙏🙏
@Anuradha-fu8lk2 ай бұрын
I take tiffin morning afternoon fruits however temperature hot 4 0 clock meals last. Then no need food
@kalpanar5452 ай бұрын
Thank you sir ❤❤❤❤❤❤❤
@Anuradha-fu8lk2 ай бұрын
Really good
@chandrakalab-mc4uc27 күн бұрын
Sir Pls do vedio about slipdisc
@kushi54392 ай бұрын
Sir please edit video which is repeated thing..... And upload.... Keep it crisp
Morning tifin afternoon fruits snaks 4 o clock meals last then no need food
@rajudesai71322 ай бұрын
❤❤❤❤❤❤❤❤ Satya ❤❤❤
@YAKSHALOKAsomashekhar9 күн бұрын
Ivatthu kayile jasthi aagalu karana namma oota . Adannu badalayisalu sadya illa ishtella tantrajnana idru bp . Sugar yake nillislikke agthilla . Yake life time maddu beku. Manushyana dehakke poushtika ahara beku medicine alla. Kayile Banda mele medicine . Arogyavagi irlikke oota sariyagilla . Jana aspatre ge odthadre . Dinakkondu aspatre open agthide .. en helthita
@shrinathu744826 күн бұрын
ಸರ್ ಮೇಡಂ ಟ್ರೈನಿಂಗ್ ತರ ಏನಾದ್ರು ಕ್ಲಾಸ್ ಮಾಡ್ತಾರಾ ಸರ್ ಪ್ಲೀಸ್ ಹೇಳಿ
@Anuradha-fu8lk2 ай бұрын
Morning take lessly then afternoon hungry feels fruits last 4 o clock food hungry more full meals then stop food
@prabha6462 ай бұрын
👌👌👌🙏🙏🙏
@nataraju.nroshan99662 ай бұрын
🙏🙏🙏
@somshekarvasantha86032 ай бұрын
White patchesge oota hege medam place heli
@nijagunibewoor881720 күн бұрын
ಬಾರಿ ಒಳ್ಳೆಯ ತಿಳಿವಳಿಕೆ ಮಾಡುತ್ತಿದ್ದೀರಿ.
@BasavarajMohare2 ай бұрын
Hi sir 😮
@dr.nagaratnak73042 ай бұрын
ನಾನು ಊಟ ಮಾಡ್ತಾ ನಿಮ್ ಕಾರ್ಯಕ್ರಮ ನೋಡ್ತಿದೀನಿ 😅
@Hemanthkumar-gk9xb2 ай бұрын
How much time a sports player should eat in a day
@GajendraSingh-zl5fd2 ай бұрын
ಅಸಿವು ಹಾದ್ಗ ಊಟ ಮಾಡಬೇಕು, ಬಾಯಾರಿಕೆ ಆದಾಗ ನೀರು ಕುಡಿಯಬೇಕೆ ಸಂಡಾಸ್ ಬಂದಾಗ ಹೋಗಬೇಕು. ಇದು ನಿಯಮ ಮೇಡಂ a ಕಾಲದಲ್ಲಿ ಆರೀತಿ strong ಊಟ ಇತ್ತು ಆದ್ರೆ ಈಗ 2 hr ಜೀರ್ಣ ಆಗುತ್ತೆ ವಿಟಮಿನ್ ಕಡಿಮೆ ಇರುವ ಕಾರಣ 3 time ಅನಿವಾರ್ಯ.
@prabhashetty14282 ай бұрын
🙏🙏🙏🙏🙏🙏🌺🌹
@ACHR462 ай бұрын
Malini medam avru suttur avra navnu sutturu avre sar
@Anuradha-fu8lk2 ай бұрын
Castrol taking if mind consider more. No answer from your office
Nav western culture na daily routine alli apply madkond bittidivi namma thana namma culture na slow agi adrinda horag barthidivi for example spoon topic helidralla adu ellanu british culture nav adanna follow madthaidivi ade dodda durantha madam niv helidahage we have go back how our ancestors where living there lifestyle.