ಗಟ್ ಆರೋಗ್ಯದ ಬಗ್ಗೆ ಒಳ್ಳೆ ಮಾಹಿತಿ ನೀಡಿದರು. ನಾವು ಏನು ತಿನ್ನಬೇಕು, ಏನು ತಿನ್ನಬಾರದು ಎಂದು ತಿಳಿಸಿದರು. ಕಾರ್ಯಕ್ರಮ ತುಂಬಾ ಚೆನ್ನಾಗಿ ಮೂಡಿಬಂದಿದೆ. ಧನ್ಯವಾದಗಳು.
@mehaboobsab6742 ай бұрын
ಯಾವುದೇ ಸಂಕೋಚವಿಲ್ಲದೆ ಡಾಕ್ಟರ್ ಮಾಲಿನಿ ಅವರು ಅದ್ಭುತವಾಗಿ ಮಾತನಾಡಿದ್ದಾರೆ
@padmaleelamadivala958917 күн бұрын
ಒಳ್ಳೆಯ ತಿಳಿವಳಿಕೆಯ ಕೊಟ್ಟ ನಿಮ್ಮಗೋ ಆ ಮಹಾ ತಾಯಿಗೂ ಧನ್ಯವಾದಗಲು
@eshwarappaag91436 күн бұрын
ಮೇಡಂ ಈ ಬಗ್ಗೆ ಸಂಬಂಧಪಟ್ಟ ವಿಷಯ ದಲ್ಲಿ ಒಂದು ಪುಸ್ತಕ ಬಿಡುಗಡೆ ಮಾಡಿ. ತುಂಬಾ ಚೆನ್ನಾಗಿದೆ. ತಮ್ಮ ವಿದ್ಯಾ ಸಾರ್ವಜನಿಕ ರಿಗೆ ಕೊಡಿಗೆ ಯಾಗ ಬೇಕು. ಬೇಕು ನೂರು ಕಾಲ ದೇವರು ಆಶೀರ್ವಾದ ಮಾಡಲಿ, 🙏
@Naga143-c6r2 ай бұрын
Dr ಮಾಲಿನಿ ಮೇಡಂ ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ ಒಳ್ಳೆ ಸಂದೇಶ 🎉🎉🎉
@ashraf4142 ай бұрын
ಮಾಲಿನಿ ಮೇಡಂ ಎಲ್ಲೂ ಓದದ ಮಾಹಿತಿ ನಿಮ್ಮಿಂದ ದೊರೆತಿದೆ, ಅಭಿನಂದನೆಗಳು ಮೇಡಂ 🙏🙏❤️
@KRISHNA-hg4wt2 ай бұрын
ಅತ್ಯಂತ ಉತ್ತಮವಾಗಿ ಆರೋಗ್ಯ ಕುರಿತು ಮಾಹಿತಿ ತಿಳಿಸಿದಕ್ಕಾಗಿ ಧನ್ಯವಾದಗಳು ಮೇಡಮ್, ಹಾಗೂ ಅಕ್ಕಿ ಸರ್ ಅವರಿಗೂ ಹೃದಯಪೂರ್ವಕ ಧ್ಯವಾದಗಳು.
@gaganabhuvana41512 ай бұрын
ಅತಿಯಾದ ಮಾಂಸ ಸೇವನೆ ಮನುಷ್ಯನ ಕ್ರೂರತೆಯನ್ನು ಹೆಚ್ಚಿಸುತ್ತದೆ ಇದು ನಮ್ಮ ಮನೆಯಲ್ಲಿ ನೆಡೆದ ಅನುಭವ
@gcraghunatharaghu916811 күн бұрын
ಧನ್ಯವಾದಗಳು. ಸಾಧ್ಯ ವಾದರೆ ಒಂದಷ್ಟು ಜನಕ್ಕೆ ಇದನ್ನು ತಿಳಿಸಿಕೊಡಿ.
@raghavendrayn990420 сағат бұрын
madam nimage tumba dhanyavadagalu ee mahiti bahala upayogavagide
@sudhakarakundar6722 ай бұрын
👌ಸರ್ ಧನ್ಯವಾದಗಳು ಇತ್ತೀಚಿನ ಪೀಳಿಗೆಗೆ ತುಂಬಾ ಉಪಯುಕ್ತ ಮಾಹಿತಿಗಳು 🙏
@somashekar205818 күн бұрын
Sister information given by u is really very great
@somashekar205818 күн бұрын
Nimma yella videos exellent nd unformative
@somashekar205818 күн бұрын
Informative
@VijayKumar-s4b2q2 ай бұрын
ತುಂಬಾ ಒಳ್ಳೆಯ ಕಾರ್ಯಕ್ರಮ 🙏🙏🙏
@MahabalaRao20 күн бұрын
Akki sir we thank you to very good information given by dr malati please continue this
@MaliniTv-c3y2 ай бұрын
Thank you so much Madam and Gowrish Akki sir
@pritamsri2 ай бұрын
ಬಹಳ ಒಳ್ಳೆಯ ಮಾಹಿತಿ ನೀಡಿರುವ ಸಂದರ್ಶನ... 👏👏👍👍
@kss2066Ай бұрын
wonderful episodes of Prof Malini Madam
@veerappapattanshetti87311 күн бұрын
Really good program
@sumathisuresh988Ай бұрын
Thank u sirElla vidios usefull madam hattira samanya vishaya adru esto vishaya namage gotte erolla ennu vidios madi sir
@ashab462120 күн бұрын
Good topic Sir, thank u Dr. Malini mam
@lokeshnk325824 күн бұрын
ಗೌರೀಶ್ ಸರ್ ಡಾಲರ್ ಟ್ಯಾಬ್ಲೆಟ್ ಬಗ್ಗೆ ಡಾ|| ಬಿ.ಎಮ್.ಹೆಗ್ಡೆ ಸರ್ ಹೇಳಿದ್ರು ಮೇಡಮ್ ಕೂಡ ಅದನ್ನೆ ಹೇಳಿದ್ರು ನನಗೆ ತುಂಬಾ ನಗುಬಂತು ಇನ್ನು ಒಂದು ಆಹಾರದ ಕಲಬೆರಕೆ ವಿಷಯದ ಬಗ್ಗೆ ತಿಳಿಸಿಕೊಡಿ ಧನ್ಯವಾದಗಳು🙏🙏🙏🙏🌹🌹🌹🌹👍 19:44 4 19:44 19:44 19:44
@SavithaSuresh-n4oАй бұрын
Thank you doctor for giving more information about foods
@balashekar62382 ай бұрын
ಸೂಪರ್ ಕಾರ್ಯಕ್ರಮ ಧನ್ಯವಾದಗಳು ಗೌರಿಶ್ ಸರ್
@NavyaShree-t2p2 ай бұрын
Super information, explain also mam tq,this type teacher important for youths
Very very informative sir. Please continue session with madam Malini. Thank you
@sangannadoddamani48412 ай бұрын
Very useful information provided by Dr Malinini in simple language Thanks
@nagajyotibhat34452 ай бұрын
Adyatmavanna vaijnakivagi vivarisiddera 💐💐🙏🙏🙏
@BasavarajMohare2 ай бұрын
Good video sir namaste
@sunilgowda20572 ай бұрын
Very Informative,Thanks for the video Akki sir and Malini mam..✨
@vkskbl2331chettier2 ай бұрын
Very well explained. Thanks doctor
@nataraju.nroshan99662 ай бұрын
ಉತ್ತಮ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು🙏🙏🙏
@shekappav3824Ай бұрын
Thanks
@BasavarajMohare2 ай бұрын
Good video sir
@rameshs13052 ай бұрын
ಸಸ್ಯಾಹಾರದ ಬಗ್ಗೆ ಒಂದು ವೀಡಿಯೋ please
@savithajainapur9 күн бұрын
🙏🙏👌👌
@mohamedilyas70292 ай бұрын
Very useful information thanks
@vijethac55812 ай бұрын
Good information, thank u.
@tarunhalesh21352 ай бұрын
Good information
@BasavarajMohare2 ай бұрын
Hi sir 👨🚒
@Anuradha-fu8lk2 ай бұрын
Good
@kamalahegde813515 күн бұрын
Ittichege hannu, tarakari, soppugalu estu sefagirutte mam ? Ellavannu chemical Nindale beleyodu. Higiddaga enmadodu?
@kumarkamashi2 ай бұрын
Sir madam nice
@Mallika-z9bАй бұрын
ಮತ್ತಷ್ಟು ಕೇಳಬೇಕು ಎನ್ನುವಂತಿದೆ
@kantharju.a74492 ай бұрын
ನಮ್ಮ ಋಷಿಗಳು ಮುನಿಗಳು ತುಂಬಾ..ಹಿಂದೆ.ಹೇಳಿದ್ದಾರೆ..ಆಹಾರನೆ.ಆರೋಗ್ಯಹಂತ..ಸಾತ್ವಿಕ.ಆಹಾರವೆ.ಉತ್ತಮವೆಂದು.ಬಲ್ಲಾವರು.ಹೇಳುತ್ತಾರೆ..
@gcraghunatharaghu916811 күн бұрын
ಹಾಗೆ ಹೇಳಬಾರದು ತುಂಬಾ ಜನಕ್ಕೆ ಬೇಜಾರು ಆಗುತ್ತದೆ. ದನದ ಮಾಂಸ ತಿನ್ನುವುದು ಹಕ್ಕು ಎಂದು ಟೌನ್ ಹಾಲ್ ಬಳಿ ಜಾತ್ರೆ ಮಾಡಲಿಲ್ಲವ?
@Anuradha-fu8lk2 ай бұрын
Dantu soppu from we get vitamin k good for obserbtion other vitamins
@Anuradha-fu8lk2 ай бұрын
Sir please talk about rhumatoid orthroids
@ravindrabudni84402 ай бұрын
❤❤❤
@jayshree51412 ай бұрын
🙏🏻🙏🏻🙏🏻🙏🏻🙏🏻🙏🏻
@dhhamsaveni49432 ай бұрын
Stress also alter the gut microibe know madam..even if fallow veg with satvika ahara
@nataraju.nroshan99662 ай бұрын
🙏🙏🙏
@ajajju172 ай бұрын
One biryani hotel evolving in every road of Bangalore
@parameshwarappakankanahall49422 ай бұрын
What happens when antibiotic tablets administered on gut health. So also laxatives (tablets or castor oil) given for constipation on gut biome and it's after effects of such intake
@gopugopu69019 күн бұрын
,🙏🙏🙏🙏
@sumitrapatil86562 ай бұрын
😂 pickle should be always prepared at home. What we buy from shop is fully preservative. please note this my people.
@MuttannaHadapad-b5t2 ай бұрын
Pancasist ಅಂದರೆ ಕರುಳು ನೊವಿನ ಬಗ್ಗೆ ಮಾಹಿತಿ ನೀಡಿ
@Anuradha-fu8lk2 ай бұрын
Night did rice morning good bacteria develop for eat good
@vijayasiddappa20222 ай бұрын
🤭🤭🤭so, ಇನ್ನು ಮೇಲೆ ಅರ್ಥ ಮಾಡಿಕೊಂಡು ಪ್ಯೂರ್ ಸಸ್ಯಾಹಾರಿ ಆಹಾರವನ್ನೇ ತಿನ್ನೋಣ 😄😄
@somshekarvasantha86032 ай бұрын
White patchesge yava food beku medam
@sutturmalini2 ай бұрын
ಬಿಳಿ ಕಲೆ ಬರುವುದು ಮೆಲನಿನ್ ಎನ್ನುವ ಬಣ್ಣ ಕೊಡುವ ವಸ್ತುವು ದೇಹದಲ್ಲಿ ಕಡಿಮೆಯಾದಾಗ.. ಆಹಾರ ಸೇವನೆಯಿಂದ ಅದನ್ನು ಸರಿಪಡಿಸಲು ಸಾಧ್ಯವಿಲ್ಲ. ಚರ್ಮರೋಗ ತಜ್ಞರ ಬಳಿ ತೋರಿಸಬೇಕು. ಅದಕ್ಕೆ ಹಲವಾರು ಕಾರಣಗಳಿವೆ. ಚರ್ಮ ವೈದ್ಯರನ್ನು ಭೇಟಿಯಾಗಿ.
@nagarajababu95042 ай бұрын
Prof malini says from mouth to Anus bacteria living. Being married and loving my wife, kissing almost everyday her on mouth and occasionally.... Part, now I realizing my feel my weaknesses are going bad daily.. .
@parameshwarappakankanahall49422 ай бұрын
Don't worry it is normal to harbour bacteria from saliva to the gut. Most of the bacteria are symbiotic. But load can be reduced by cleaning mouth before and after sleep especially salt water gargling and keeping the mouth moist often drinking water to freshen the mouth. Inhale air by rounding the lips after the wash. Chew areca beetle leaves with lime after dinner and brush.