No video

ಘಟಿಕಾ ಚಲದಿ ನಿಂತ

  Рет қаралды 19,764

Rashmi Adish

Rashmi Adish

3 жыл бұрын

ಘಟಿಕಾ ಚಲದಿ ನಿಂತಾ ಶ್ರೀ ಹನುಮಂತಾ
ಶ್ರೀ ಹನುಮಂತ
ಘಟಿಕಾ ಚಲದಿ ನಿಂತಾ ಪಟು ಹನುಮಂತನು
ಪಠನೆಯ ಮಾಡಲುತ್ಕಟದಿ ಪೋರೆವೆನೆಂದು
"ಹನುಮಂತಾ ಹನುಮಂತಾಘಟಿಕಾ ಚಲದಿ ನಿಂತ "
ಚತುರಯಗದಿ ತಾನು ಅತಿ ಬಲವಂತನು
ಚತುರಮುಖನಯ್ಯನ
ಚತುರ ಮೂರುತಿಗಳ ಚತುರತನದಿ ಭಜಿಸಿ
ಚತುರ್ ಮೂಖನಾಗಿ ಚತುವಿ೯ದ ಫಲಕೊಡುತ
ಸರಸಿಜಭವಗೋಸ್ಕರ ಕಲ್ಮಷದೂರ
ವರಚಕ್ರ ತೀರ್ಥಸರ
ಮೆರೆವಾಚಲದಿ ನಿತ್ಯ ನರಹರಿಗೆದುರಾಗಿ
ಸ್ಥಿರಯೋಗಸನದಿ ಕರೆದು ವರಗಳ ಕೊಡುತ
ಶಂಖಚಕ್ರವಧರಿಸಿ ಭಕ್ತರ ಮನದ
ಪಂಕವ ಪರಿಹರಿಸಿ
ಪಂಕಜನಾಭ ಶ್ರೀ ಪುರಂದರವಿಠಲನ
ಬಿಂಕದ ಸೇವಕ ಸಂಕಟಕಳೆಯುತ

Пікірлер: 28
@mamatabhat3128
@mamatabhat3128 19 күн бұрын
ತುಂಭಾ ಚಂದದ ಹಾಡು .ಕೇಳಿ ತುಂಬಾ ಸಂತೋಷವಾಯಿತು.
@zeddzee2614
@zeddzee2614 3 жыл бұрын
super haadidira
@girijadani7509
@girijadani7509 Жыл бұрын
ತುಂಬಾ ಚೆನ್ನಾಗಿದೆ ಮೇಡಮ್ ಖುಷಿಯಾಯಿತು ಮನಸ್ಸಿಗೆ ಧನ್ಯವಾದಗಳು ಮತ್ತು ಸಾಹಿತ್ಯ ಮತ್ತು ದನಿ ಕೇಳಿ ಇನ್ನಷ್ಟು ಖುಷಿಯಾಯಿತು 👌👌👏👏
@anithalakshmimohan8384
@anithalakshmimohan8384 Жыл бұрын
Song and voice both❤❤ soooooper
@saihanvith3528
@saihanvith3528 11 ай бұрын
Awesome amazing
@manasanagadi8144
@manasanagadi8144 3 жыл бұрын
Super ❤️🙏
@cream2501
@cream2501 11 ай бұрын
Mam you have very Devine voice
@nagarathnamylarshetty7943
@nagarathnamylarshetty7943 3 жыл бұрын
Jai sri rama tahks super song's nanna neccina song's thanks medam🙏🙏🙏🙏🙏💚🌻👌👌👍
@ghsalangurcross5175
@ghsalangurcross5175 3 жыл бұрын
ಮೇಡಂ, ಈ ಹಾಡು, ಸಾಹಿತ್ಯ ಮತ್ತು ನಿಮ್ಮ ಗಾಯನ ತುಂಬಾ ಚೆನ್ನಾಗಿದೆ
@nareshn6044
@nareshn6044 3 жыл бұрын
ಈ ಹಾಡು ಚೆನ್ನಾಗಿದೆ ಮೇಡಂ.
@govindrajgudisagar5011
@govindrajgudisagar5011 3 жыл бұрын
Super song nice voice and melodious also
@shobhaca
@shobhaca 3 жыл бұрын
So cute song
@trains8726
@trains8726 3 жыл бұрын
ಘಟಿಕಾ ಚಲದಿ ನಿಂತಾ ಶ್ರೀ ಹನುಮಂತಾ ಘಟಿಕಾ ಚಲದಿ ನಿಂತಾ ಘಟಿಕಾ ಚಲದಿ ನಿಂತಾ ಪಟು ಹನುಮಂತನು ಪಠನೆಯ ಮಾಡಲುತ್ಕಟದಿ ಪೋರೆವೆನೆಂದು ಚತುರಯಗದಿ ತಾನು ಮುಖ್ಯಪ್ರಾಣನು ಚತುರಮುಖನಯ್ಯನ ಚತುರ ಮೂರುತಿಗಳನು ಚತುರತನದಿ ಭಜಿಸಿ ಚರುತ ಮೂರ್ಖನಾಗಿ ಜಗಕೆ ಚತುವಿ೯ದ ಫಲವಕೊಡುತ ಸರಸಿಜಭವಗೋಸ್ಕರ ಕಲ್ಮಷದೂರ ವರಚಕ್ರ ತೀರ್ಥಸರ ಮೆರೆವಾಚಲದಿ ನಿತ್ಯ ನರಹರಿಗೆದುರಾಗಿ ಸ್ಥಿರಯೋಗಸನದಿ ಕರೆದು ವರಗಳ ಕೊಡುತ ಶಂಖಚಕ್ರವಧರಿಸಿ ಭಕ್ತರ ಮನ ಪಂಕವ ಪರಿಹರಿಸಿ ಪಂಕಜನಾಭ ಶ್ರೀ ಪುರಂದರವಿಠಲನ ಬಿಂಕದ ಸೇವಕ ಸಂಕಟಕಳೆಯುತ
@mahalakshmi.radhikamrt6761
@mahalakshmi.radhikamrt6761 3 жыл бұрын
Super song super voice also akka 👌👌
@saanvisworld1689
@saanvisworld1689 3 жыл бұрын
👌👌👌singing
@shrimathishrinivasan8921
@shrimathishrinivasan8921 3 жыл бұрын
Very peaceful to listen and we can do dhanyam
@kavithaamarnath1657
@kavithaamarnath1657 3 жыл бұрын
Beautiful👌
@nareshn6044
@nareshn6044 3 жыл бұрын
ನಿಮ್ಮ ಎಲ್ಲಾ ಹಾಡುಗಳು ಚೆನ್ನಾಗಿವೆ ಮೇಡಂ. ನಿಮ್ಮ ಕಂಠ ತುಂಬಾ ಚೆನ್ನಾಗಿದೆ. ನಿಮ್ಮ ಸುಮಾರು ಹಾಡುಗಳು ಕೇಳಿದ್ದೀರಿ.
@pramilaguptha1858
@pramilaguptha1858 3 жыл бұрын
Hai Rashmi ji,💐💐😊 I heard almost all songs of yours, your voice n singing is awesome n amazing, I love your songs like anything, n we would like to listen all sahasranaama sthosthroas in your voice.😊
@padmabadri7847
@padmabadri7847 3 жыл бұрын
👌👌👌 ನೀವು ಹಾಡುವ ಹಾಡಿನ ಲಿರಿಕ್ಸ್ ನ್ನು ಕೂಡಿ
@mamathasrini1989
@mamathasrini1989 3 жыл бұрын
I know
@shashimadhu602
@shashimadhu602 3 жыл бұрын
Super singing .. please put lyrics of possible
@shankarabhat2132
@shankarabhat2132 3 жыл бұрын
ತುಂಬ ಚೆನ್ನಾಗಿ ಹಾಡಿದ್ದೀರಾ... ಆಂಜನೇಯನ ನಿಜ ದರ್ಶನವಾಯಿತು..... ತುಂಬ ಸಂತೋಷ...
@padmabadri7847
@padmabadri7847 3 жыл бұрын
ದಾಸ ಭಾರತಿ ಹಾಡುಗಳನ್ನು ಹೇಳಿ ಕೂಡಿ ಮೈಸೂರು ಭಜನಾ ಸಮಾವೇಶ ಭಜನೆಯ ಪುಸ್ತಕ ದಿಲ್ಲಿ ಇದೆ1ನೇಯ ಭಾಗದಿಂದ ಹೇಳಿ.
@veenadk9553
@veenadk9553 3 жыл бұрын
Tilise pooja telisi kodi
@RaghavendraShirahatti-su2uq
@RaghavendraShirahatti-su2uq 3 ай бұрын
'
@GSPS295
@GSPS295 3 жыл бұрын
plz send lyrics
@SriPrasannaGuruji
@SriPrasannaGuruji 3 жыл бұрын
I want sahitya
Raghavendra swami song# by RASHMI ADISH
5:29
Rashmi Adish
Рет қаралды 14 М.
Inside Out 2: Who is the strongest? Joy vs Envy vs Anger #shorts #animation
00:22
ПРОВЕРИЛ АРБУЗЫ #shorts
00:34
Паша Осадчий
Рет қаралды 7 МЛН
Smart Sigma Kid #funny #sigma #memes
00:26
CRAZY GREAPA
Рет қаралды 2,7 МЛН
Это реально работает?!
00:33
БРУНО
Рет қаралды 1,9 МЛН
ಗಟಿಕಾ ಚಲದಿನಿಂತಾ - Audio Songs | Raichur Sheshagiridas | Praveen Godkindi | Purandaradasaru
5:59
ಸ್ಪಂದನ ಆಡಿಯೋ ವಿಡಿಯೋ - SPANDANA AUDIO VIDEO
Рет қаралды 29 М.
Taguduvammma
4:09
Vaishnavi mukkavilli
Рет қаралды 134
Devi khadgamala sthotram by RASHMI ADISH
9:36
Rashmi Adish
Рет қаралды 115 М.
Ghatikachaldi Nintha - DaPuttur Narasimha Nayak
6:14
Veena Ramabhadran
Рет қаралды 226 М.
Inside Out 2: Who is the strongest? Joy vs Envy vs Anger #shorts #animation
00:22