ಖಂಡಿತ balcony ಯಲ್ಲಿ ಬೆಳೆಸಬಹುದು. ಸಣ್ಣ pot ನಲ್ಲಿ ಬೆಳೆಸಿ, ಆಗಾಗ್ಗೆ ಪೋಷಕಾಂಶಗಳನ್ನು ನೀಡಿ, ಮುಖ್ಯವಾಗಿ sun light ಬೀಳುವ ಹಾಗಿರಬೇಕು.
@nandajay43632 жыл бұрын
ತುಂಬಾ thanks ನಿಮ್ಮ ಸ್ಪಂದನೆಗೆ!🙏🏻🙏🏻🙏🏻@@JnanaVijnana yenella poshakamsha, yeshteshtu, yeshtu dinagaligomme haakbeku antha pls heltheera. ಸೇವಂತಿಗೆ ಗಿಡಗಳಿಗೆ ಹಾಕಿದ ಪೋಷಕಶವು ಬೇರೆ =ಗುಲಾಬಿ, ಜಾರ್ಬೇರ, ಬಾಲಸೊಮ್, ಜೀನ್ಯ, ಮಲ್ಲಿಗೆ ಗಿಡಗಳಿಗೆ ಹಾಕಬಹುದಾ ಪ್ಲೀಸ್ ಹೇಳಿ. ವೊಂದೇ msg ನಲ್ಲಿ ತುಂಬಾ ಪ್ರಶ್ನೆ ಕೇಳಿದೆ ಅಂತ ಬೇಸರ or ಸಿಟ್ಟಗಬೇಡಿ pls🙏🏻 ದಯವಿಟ್ಟು ಉತ್ತರಿಸಿ!!🙏🏻
@PushpaPrapancha2 жыл бұрын
ಉತ್ತಮ ಮಾಹಿತಿ
@cindrukitchen74672 жыл бұрын
Nice sharing 👌👌
@shridhars56232 жыл бұрын
Sir pot alli yavade gida hakidru soil,sand,cow dung, compost, cocopeat estu pramandali hakbeku pls heli sir.. reply madi sir
@usharani185011 ай бұрын
Nama gida ongogide hege reporting madodu pls helikodi
@gayathrims84752 жыл бұрын
Thank you sir
@shashikanthreddy11962 жыл бұрын
sir nan hatira 2type aste colour ide purple colour bekitu sir ...seeds sigutena henge
@JnanaVijnana2 жыл бұрын
ಹತ್ತಿರದ ನರ್ಸರಿಯಲ್ಲಿ ವಿಚಾರಿಸಿ.
@rupalikaradkar-om2rh3275 ай бұрын
Namaskar sar
@girijakodambahalli62762 жыл бұрын
👌👌👌👌
@akcalling Жыл бұрын
Namage sevanti ge plant sigutta nim kade
@milanamanjula25222 жыл бұрын
sir swalpa shevanthige bega develop agbeku andre One video aki Sir adra kare Yavthara Madbeku plz sir One video aki Sir
@KasturiShankarBhaktiGeetegalu2 жыл бұрын
ಸೇವಂತಿಗೆ ಬೆಳೆಯನ್ನು ತುಂಬಾ ಚೆನ್ನಾಗಿ ತೋರಿಸಿಕೊಟ್ಟರಿ.ಧನ್ಯವಾದಗಳು. ಸಾಮಾನ್ಯವಾಗಿ , ಪಾಟ್ನಲ್ಲಿರುವ ಮಣ್ಣನ್ನು ತೆಗೆದು ಎಷ್ಟು ವರ್ಷಗಳಿಗೊಮ್ಮೆ ಹೊಸ ಮಣ್ಣನ್ನು ಹಾಕಬೇಕು ತಿಳಿಸುವಿರಾ...
@annapoornavaidya69232 жыл бұрын
ಸೇವಂತಿಗೆ ಯಸಸಿಎಲ್ಲೀ ಸಿಗುತ್ತವೆ ತಿಳಿಸಿರಿ
@JnanaVijnana2 жыл бұрын
After 2 years.
@JnanaVijnana2 жыл бұрын
ನಿಮ್ಮ ಹತ್ತಿರದ nursary ಯಲ್ಲಿ ಪ್ರಯತ್ನಿಸಿ.
@fullgardening2 жыл бұрын
Very lovely ✌️👌
@mangalak31022 жыл бұрын
tq very fine
@rajeshwaricv48262 жыл бұрын
Sooper
@vinayakakashigavi1217 Жыл бұрын
Sir ನಮ್ಮ ಮನೆಯ ಸೇವಂತಿಗೆ ಗಿಡದಲ್ಲಿ ಹೂವು ಮೊಗ್ಗು ಇರುವಾಗಲೇ ಕೀಟಗಳು ತಿನ್ನುತ್ತವೆ.. ಇದಕ್ಕೆ ಪರಿಹಾರ ಹೇಳಿ sir
@JnanaVijnana Жыл бұрын
1 ltr ನೀರಿಗೆ 1 spoon neem oil ಸೇರಿಸಿ ಗಿಡಕ್ಕೆ ವಾರಕ್ಕೆ ಒಮ್ಮೆ spray ಮಾಡಿ.
@shashikalaumashankar13962 жыл бұрын
Sir nimmalli Sevanthige sasi siguttha. Nimma Nursery yellide, Navu visit madabahuda
@mpshylaja5500 Жыл бұрын
🙏👌👌👌👌
@leelaleela9820 Жыл бұрын
Where should we get sand please let me know
@geethaudupigeetha62342 жыл бұрын
Thank you
@mohenimoheni6711 Жыл бұрын
Super photo super 😋👌👌👌👌👌👌👌🌹🌹👍👌👌👌👌🙏
@thippaiahthippiah7243 Жыл бұрын
ನಮ್ಗೆ ಬೇಕು
@mangalasaya62692 жыл бұрын
Sir Nanna gidada yale ela black agi mealy bug bandu sayta ede enu madbahudu pesticide spray madi sakaytu
@JnanaVijnana2 жыл бұрын
ಇದಕ್ಕಾಗಿಯೇ ಒಂದು video ಮಾಡಿದ್ದೆ... ನೋಡಿ kzbin.info/www/bejne/hZO9aqesqJKEbKc kzbin.info/www/bejne/iWmwnXipa8Sdeqs kzbin.info/www/bejne/nYi6fqadn8mAkNk
@susheelaraomatti30502 жыл бұрын
ತುಂಬಾ ಇಷ್ಟ ಆಯಿತು.ಉಪಯುಕ್ತ ಅಂತ ಸಹ ಅನ್ನಿಸಿತು.
@bramarambikadesai91510 ай бұрын
ಸರ್ ಹೊಂಗೆ ಮರದ ಗೊಬ್ಬರ ಹೇಗೆ ತಯಾರಿಸಬೇಕು ದಯವಿಟ್ಟು ಮತ್ತೊಮ್ಮೆ ತಿಳಿಸಿ
@JnanaVijnana10 ай бұрын
kzbin.info/www/bejne/h5K4hYuhqbF-iac
@maryantonette2825 Жыл бұрын
🙏
@sgs45622 жыл бұрын
sir sevanthige godagalu sigutta nimmalli
@JnanaVijnana2 жыл бұрын
ಹತ್ತಿರದ ನರ್ಸರಿಗಳಲ್ಲಿ ಪ್ರಯತ್ನಿಸಿ.
@lakshmammadh11452 жыл бұрын
Bananna hannu sametha fertilizer madakoboda
@JnanaVijnana2 жыл бұрын
ಬೇಡ... ಸಿಪ್ಪೆಯನ್ನಷ್ಟೇ ಉಪಯೋಗಿಸಿ
@lakshmammadh11452 жыл бұрын
@@JnanaVijnana thank you sir
@mygarden17102 жыл бұрын
Dasavala repot madodu torisi
@sharuprathyush16842 ай бұрын
Sir ಇದನ್ನ ಮಳೆಯಲ್ಲಿ ಇಟ್ರೆ ತೊಂದ್ರೆ ಇಲ್ಲ ಅಲ್ವಾ
@sathyabhamahegde18922 жыл бұрын
👌👍😀
@VijayaLakshmi-fz6dc2 жыл бұрын
Insects plantsge baruthe yenu madabeku
@JnanaVijnana2 жыл бұрын
ಈ channel ನಲ್ಲಿ ಸಾವಯವ ಕೀಟನಾಶಕ ತಯಾರಿಯ ಬಗ್ಗೆ video ಗಳು ಇವೆ. ದಯವಿಟ್ಟು ವೀಕ್ಷಿಸಿ.
@sandhya63522 жыл бұрын
ಸರ್ ನನ್ನ ಸೇವಂತಿಗೆ ಗಿಡದ ಹೂವಿನ ಮೊಗ್ಗುಗಳು ಅಲ್ಲೇ ಕರಟಿದಂತೆ ಕಪ್ಪಾಗುತ್ತಿವೆ ಇದಕ್ಕೆ ಏನು ಮಾಡಬೇಕು
@tarahalesh1648 Жыл бұрын
ಸರ್ ಸೇವಂತಿಗೆ ಗಿಡವನ್ನು ಯಾವ ಸಮಯದಲ್ಲಿ ಸಣ್ಣ ಗಿಡ ಅಂದರೆ ಬೇರಿನಿಂದ ಬಂದತಹ ಗಿಡ ನೆಡಬೇಕು
@JnanaVijnana Жыл бұрын
ಮೇ ಜೂನ್ ತಿಂಗಳಲ್ಲಿ ನೆಡಬಹುದು.
@tarahalesh1648 Жыл бұрын
@@JnanaVijnana Thankyou sir 🙏
@rathnaudupa3200 Жыл бұрын
ನಿಮ್ಮ ಕೈಲಿ ಜಾದೂ ಇದೆಯಾ
@premagangadharbhat9972 жыл бұрын
Ondu Sala nanu shevanthige nattyu flower yellow aagith thu. Next year neladalle thumba gidagalayethu. Adare flower Ella .Ellaru helthre Adu kattu gida antha. Howda. Modalu hu agith thallia. Artha vagilla Sar. Enu antha helthira?
@nethranethra52152 жыл бұрын
A gida na kittu bere kade aki
@shridhars56232 жыл бұрын
Sir niu heliro kitchen weast compost Madta iro bucket alli white hulugalu aagta ive, adakke en madbeku sir..pls reply madi
@JnanaVijnana2 жыл бұрын
ಈ ಬಗ್ಗೆ ನನ್ನ ಹಿಂದಿನ video ನೋಡಿ.
@lalitanaik46722 жыл бұрын
@@JnanaVijnana p⁰
@ratnashankar1985 Жыл бұрын
I like ur narration very much
@dhanushcm1120 Жыл бұрын
Avu nidhanavaagi sattu gobra agutte bidi.
@shrividyas6047 Жыл бұрын
@@JnanaVijnanaķ😊m😮
@hanumantharayas51022 жыл бұрын
Where we get the plant
@JnanaVijnana2 жыл бұрын
Try in nearby nursaries
@nagarajasokki12362 жыл бұрын
🙏🌲🙏👌
@shanthashetty5035 Жыл бұрын
ಲಿಂಬೆ ಗಿಡದಲ್ಲಿ ಹೂ ಬಿಡಲು ಏನು ಮಾಡಬೇಕು? ನನ್ನ ಗಿಡ ಸುಮಾರು ೮ ವರುಷ.ಇವರೆಗೂ ಕಾಯಿ ಬಿಟ್ಟಿಲ್ಲ
@shanthashetty5035 Жыл бұрын
ನನ್ನ ಪೃಶ್ನೆಗೆ ಉತ್ತರ ಬಂದಿಲ್ಲ
@chandrbagamandare11802 жыл бұрын
Ela.tard.hoovn.giada.beku.shigatta
@susheelaraomatti30502 жыл бұрын
ಯಾವ ಕಾಲದಲ್ಲಿ ಹೀಗೆ ನೆಡಬೇಕು ಎಂದು ತಿಳಿಸುತ್ತೀರಾ ಪ್ಲೀಸ್. 🙏🙏
@JnanaVijnana2 жыл бұрын
ಮಳೆಗಾಲಕ್ಕೆ ಮೊದಲು.
@susheelaraomatti30502 жыл бұрын
@@JnanaVijnana ಅಂದರೆ ಮೇ ಕೊನೆಗೆ. ಅಲ್ಲವಾ?thanks.
@gopaldesai15532 жыл бұрын
Kmweep Aero Wii and Oct p
@bhagyanagendra80442 жыл бұрын
Sir I brought red , violet and yellow sapplings from Lalbagh nursery...it is hybrid... after one week i planted to big pots...with mud and cocopeat I came to know after blooming, the plant will dry...is it?? What should I do to remain it as fresh?
@JnanaVijnana2 жыл бұрын
Some varieties of rose plants will dry after blooming. Normally chemical fertilizers are being used in nurseries for more flowers. Once the flowers start drying, cut them (Dead heading) cut the dried branches, use organic fertilisers.
@shanthammas1146 Жыл бұрын
😊😊
@harinakshihosoklu7397 Жыл бұрын
ಯಾವ ಮಣ್ಣು
@praneethakotyan56292 жыл бұрын
ನರ್ಸರಿಯಿಂದ ತಂದ ಸೇವಂತಿಗೆ ಗಿಡದಲ್ಲಿ ತಂದಾಗ ಇದ್ದ ಹೂವಿನ ಬಣ್ಣ ಮತ್ತೆ ಆದಾಗ ಬದಲಾಗುತ್ತದೆ ಯಾಕೆ ಸರ್. ಅದಕ್ಕೆ ಅದೇ ಬಣ್ಣ ಆಗಲು ಏನು ಮಾಡಬೇಕು?
@krishnaveni-mv4or2 жыл бұрын
Dumbe thankes
@shylaaradhya92452 жыл бұрын
ಗಾರ್ಡನ್ ಸಾಯಿಲ್ ಅಂದ್ರೆ ಏನು ಸಾರ್
@JnanaVijnana2 жыл бұрын
ವಿಶೇಷವೆನಿಲ್ಲ, ನೀವು ಸಾಮಾನ್ಯವಾಗಿ ಗಿಡಗಳಿಗೆ ಉಪಯೋಗಿಸುವ ಫಲಭರಿತ ಮಣ್ಣು. ನಿಮಗಿದು online ನಲ್ಲೂ ಸಿಗತ್ತೆ.