ಯಾವುದೇ ಗೊಬ್ಬರವನ್ನಾದರೂ ನಿಗಧಿತ ಪ್ರಮಾಣದಲ್ಲಿ ಹಾಕುವುದು ಬಹಳ ಮುಖ್ಯ. ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಸೇರಿಸುವುದೂ ಸಹ ಮುಖ್ಯ. ಸಾವಯವ ಗೊಬ್ಬರವಾದರೂ ಸಹ ಅಗತ್ಯಕ್ಕಿಂತ ಹೆಚ್ಚು ಉಪಯೋಗಿಸಬಾರದು.
@philomenabraggs85758 ай бұрын
Hello sir since I am not able to understand this language can you please subtitles in English
@chandrama774 Жыл бұрын
How many times a year mallige gida gives flower? Which season I can put the cuttings?
@JnanaVijnana Жыл бұрын
Normally you will get Jasmine from April to June. In fact, there are few varieties of Jasmine which give flowers throughout the year. Best season for growing plant from cutting is ust before the Mansoon.
@nagamanias90336 ай бұрын
Brahma kamalakke yenu madabeku
@JnanaVijnana6 ай бұрын
kzbin.info/www/bejne/oaLcemuJbpx9pas
@lakshmipathi8694 Жыл бұрын
Sir yaav month alli dhaasavaala aagu mallige plants na prooning maadabeku sea weeder enu cost aaguthe thilisi kodi
@JnanaVijnana Жыл бұрын
ಮಾನ್ಸೂನ್ ಗಿಂತ ಮೊದಲು pruning ಮಾಡುವುದು ಒಳ್ಳೆಯದು. ಆದರೆ pruning ಅನ್ನು ನಿಗದಿತ ಸಮಯದಲ್ಲೇ ಮಾಡಬೇಕಾಗಿಲ್ಲ. ಗಿಡ ಉದ್ದವಾಗಿ ಬೆಳೆದಾಗ, ಹೂವುಗಳು, ಎಲೆಗಳು ಸರಿಯಾಗಿ ಬಾರದಿರುವಾಗ, ಕೀಟಗಳ ಬಾಧೆ ಅತಿಯಾದಾಗ.... ಹೀಗೆ ಗಿಡದ ಸ್ಥಿತಿಯನ್ನು ಅವಲಂಬಿಸಿ pruning ಮಾಡಬಹುದು.
@v1e1e1n1a1 Жыл бұрын
Idu ಬರೀ ಮಲ್ಲಿಗೆ ಗಿಡಕ್ಕೆ ಮಾತ್ರ ನಾ? ಬೇರೆ ಗಿಡಗಳಿಗೂ ಹಾಕಬಹುದಾ?