SUPER SUPER SUPER SUPER SUPER GILE SHASTRA SIR 💢💢💢👍👍👍🎉🎉🎉.
@nativenestmanjuАй бұрын
Thank you 😊
@savitharavilifestylevlogsАй бұрын
ನಮ್ಮೂರು ಜುಂಜಪ್ಪ ಸ್ವಾಮಿಯ ದೇವಸ್ಥಾನದಲ್ಲೂ ಗಣೆ ಓದುವ ಶಾಸ್ತ್ರ ಇತ್ತು ಸರ್ ಈಗ ಹೇಗೋ ಗೊತ್ತಿಲ್ಲ ಸರ್ ಕುರೆಹಳ್ಳಿ ಹತ್ತಿರ ಮಣ್ಣಮ್ಮನ ದೇವಿ ದೇವಸ್ಥಾನದಲ್ಲಿ ಅಲ್ಲು ತುಂಬಾನೇ ಚೆನ್ನಾಗಿದೆ ಸರ್ ನಿಮ್ಮೆಲ್ಲ ಅದ್ಭುತ ಮಾಹಿತಿಗಾಗಿ ತುಂಬು ಹೃದಯದ ಧನ್ಯವಾದಗಳು ಸರ್ 🙏🙏💐💐
ವಿಡಿಯೋ ನೋಡಿ ಯಾವ ಸ್ಥಳದಲ್ಲಿ ಅಂತ ತಿಳಿಸಿದ್ದೇನೆ. ಎಲ್ಲರೂ ಹೋಗಬಹುದು
@savitharavilifestylevlogsАй бұрын
ವಾವ್ ಸರ್ ತುಂಬಾ ಅದ್ಭುತವಾಗಿರುವಂತಹ ವಿಡಿಯೋ 🙏👌👌 ತಿಮ್ಮನಹಳ್ಳಿಗೆ ಬಂದ್ಬಿಟ್ಟು ಗಂಟೆಹಳ್ಳಿ ಹತ್ತಿರ ಆಗುತ್ತದೆ ಸರ್ ಮೊದ್ಲೆಲ್ಲಾ ಬಸ್ಸಿನ ಸೌಲಭ್ಯ ಕಡಿಮೆ ಇತ್ತು ಹಾಗಾಗಿ ನಮ್ಮೂರಿಂದ ತಿಮ್ಮನಹಳ್ಳಿಗೆ ಹೋಗುವಾಗ ಕಾಡು ಒಳಗಿಂದ ಗಂಟೆ ಹಳ್ಳಿ ಮುಖಾಂತರ ಕಾಲು ದಾರಿಯಲ್ಲಿ ನಡೆದುಕೊಂಡು ತಿಮ್ಮನಹಳ್ಳಿ ಊರಿಗೆ ಸೇರಿಕೊಳ್ಳುತ್ತಿದ್ದರು ಸರ್ 😊 ನಿಮಗೆ ಸಾಧ್ಯವಾದರೆ ಸೀಡ್ಯಕೆರೆ ಗುಹೆ ಹಾಗೂ ಏಳು ಮಂದಮ್ಮ ಗುಡಿ ವಿಡಿಯೋ ಮಾಡಿ ಸರ್ 🙏😊
@nativenestmanjuАй бұрын
@@savitharavilifestylevlogs ಒಳ್ಳೆಯ ಮಾಹಿತಿ ನೀಡಿದ್ದೀರಿ. ಒಮ್ಮೆ ಆ ವಿಡಿಯೋ ಮಾಡುವೆ. ಧನ್ಯವಾದಗಳು.
@Prakashyadav-qk1zg26 күн бұрын
@@savitharavilifestylevlogs ಎಳು ಮಂದಮ್ಮ ಎಲ್ಲಿ ಇರೋದು
@nativenestmanju25 күн бұрын
ಮುಂದೆ ತಿಳಿಸುತ್ತೇನೆ.
@RameshRock-bx7mhАй бұрын
Super sir ⚘ 🙏
@nativenestmanjuАй бұрын
Thank you 🙏🏻
@ashokermunja5721Ай бұрын
🙏🪷🪷🪷🪷🪷🪷🪷🙏
@nativenestmanju29 күн бұрын
ಥ್ಯಾಂಕ್ಯೂ
@Kalaratimahadev-pm3yjАй бұрын
Ana olle effort hakta idira , olle pala sigutte nimage , haage olle views kuda agta ide
@nativenestmanjuАй бұрын
Thank you mahadev
@HemanthKumar-py3fuАй бұрын
Full address
@nativenestmanjuАй бұрын
ವಿಡಿಯೋದಲ್ಲಿ ಹೇಳಿರುವಷ್ಟು ಮಾತ್ರ ಗೊತ್ತು ಸರ್
@thippeshjtm7191Ай бұрын
Muda nambike
@nativenestmanjuАй бұрын
ಹೌದು, ಥ್ಯಾಂಕ್ಯೂ
@manubhiralingiah2436Ай бұрын
Jai Gantehalli bhootappa
@nativenestmanjuАй бұрын
TQ
@Nagrathna-yg3yrАй бұрын
Nice video.Thank you sir.can you please put the address and the phone no in the video or please reply this comment.