ಮಾಂಸ ಎಂಬ ಪದಕ್ಕೆ ಹಿಂದೂ ಸಂಸ್ಕ್ರತಿಯಲ್ಲಿ ಇರುವ ಅರ್ಥ ಏನು ಗೊತ್ತಾ..?? | VishnuLakshinarayanBhat | EP03

  Рет қаралды 74,861

B Ganapathi

B Ganapathi

Күн бұрын

Пікірлер: 254
@info2cguru258
@info2cguru258 Ай бұрын
ನಮಗೆ ನಮ್ಮ ಧರ್ಮ ಪದ್ದತಿ ಗಳ ಬಗ್ಗೆ ಏನೂ ಗೊತ್ತಿಲ್ಲ.. ನಮ್ಮ ನಮ್ಮ ಮದ್ಯ ಜಗಳ ಜಾತಿ ಸಂಘರ್ಷಕ್ಕೆ ಅಜ್ಙಾನವೆ ಕಾರಣ..
@SureshBhatt-mf4jb
@SureshBhatt-mf4jb 14 күн бұрын
ಸಂಚಿಕೆ ಸೂಪರ್ ಸರ್, ಧನ್ಯವಾದಗಳು ಮತ್ತಷ್ಟು ಬರಲಿ ಯಿಂಥ ವಿಚಾರವುಳ್ಳ ಸಂಚಿಕೆ. ನಮ್ಮ ಹಿಂದೂ ಧರ್ಮಕ್ಕೆ ವೇದಗಳೇ ಮೂಲ, ಅದನ್ನ ವುಪನಿಷತ್ತುಗಳನ್ನಾಗಿ ಮಾಡಿ ಅದರ ಸಾರವೇ ಭಗವದ್ ಗೀತೆ ಮಾಡಿದ್ದು ಅಂತಾ ಹೇಳ್ತಾರೆ. ವೇದಗಳು ಅಪವುರುಷೆಯ ಅಂತಾರೆ, ಧನ್ಯವಾದಗಳು 🙏🏼😌
@sudhakarm9153
@sudhakarm9153 Ай бұрын
ಜ್ಞಾನವೇ ಆನಂದ....!! ಅದ್ಬುತ ವಿವರಣೆ.. ಅವಕಾಶ ಕಲ್ಪಿಸಿದ ವಾಹಿನಿ ಕೂಡ ಪ್ರಶಂಸನೀಯ... ಶ್ರೀ ಗುರುಭ್ಯೋ ನಮಃ..!!❤
@ನುಡಿಮುತ್ತುಗಳು-ಧ5ಪ
@ನುಡಿಮುತ್ತುಗಳು-ಧ5ಪ Ай бұрын
ಗಣಪತಿಯವರೇ ಅಮೋಘ ರತ್ನಗಳನ್ನು ಪರಿಚಯಿಸುವ ನಿಮಗೆ ಧನ್ಯವಾದಗಳು.
@HardikNithik1313
@HardikNithik1313 Ай бұрын
ಅದ್ಬುತವಾದ ಜ್ಞಾನ...ಭಂಡಾರ...
@vidb5684
@vidb5684 Ай бұрын
ಬರೇ ವೖದಿಕರಲ್ಲ! ಜ್ನಾನದ ಖಣಿ. ಹೃತ್ಪೂರ್ವಕ ನಮನಗಳು. 🙏🙏
@bathegowdasuper3830
@bathegowdasuper3830 Ай бұрын
ಜ್ಞಾನದ ಗಣಿ
@hvmahadevappa4779
@hvmahadevappa4779 Ай бұрын
ಬಹಳ ಒಳ್ಳೆಯ ಮಾಹಿತಿ ನೀಡಿದ್ದಾರಿ ತುಂಬಾ ಧನ್ಯವಾದಗಳು ಸರ್ ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕು
@bhaskarhegde6804
@bhaskarhegde6804 Ай бұрын
ಮಾಂಸದ ಬಗ್ಗೆ ವಿಶ್ಲೇಷಣೆ ಚೆನ್ನಾಗಿದೆ. ಅರಿವು ಮೂಡಿಸುವಂತಿದೆ. ಈ ಮಹನೀಯರ ಕಾರ್ಯಕ್ರಮ ಎಲ್ಲರಲ್ಲೂ ಬಾಂಧವ್ಯ ಮೂಡಿಸುವಂತಿದೆ. ಧನ್ಯವಾದಗಳು.
@shantishnaik2945
@shantishnaik2945 Ай бұрын
ಜ್ಞಾನ ಪೀಪಾ ಸುಗಳ ಹಸಿವು ನೀಗಿಸುವ ಇಂತಹ ಕಾರ್ಯಕ್ರಮ ಹೆಚ್ಚಾಗಲಿ, ಧನ್ಯವಾದಗಳು. 🙏🙏
@vijeylakshmi3364
@vijeylakshmi3364 Ай бұрын
, ಇಂತಹ ಪುಣ್ಯಭೂಮಿಯಲ್ಲಿ ಹುಟ್ಟಿದ ನಾವೇ ಧನ್ಯರು🎉
@sureshakprema5462
@sureshakprema5462 Ай бұрын
ಗಣಪತಿ ಮುಖ ನೋಡಿ ಇಂಗು ತಿಂದ ಹಾಗೆ ಆಗಿದೆ😅😅😅
@ExmslmSalmashk
@ExmslmSalmashk Ай бұрын
ನೀನು ಮುಸ್ಲಿಮನಾಗಿ ಹಿಂದುಗಳ ಬಗ್ಗೆ ಚಿಂತೆ ಯಾಕೆ . ನಮ್ಭ ಮುಸ್ಲಿಮರಲ್ಲಿ ಸಾವಿರ ತಪ್ಪಿದೆ , ಅದನ್ನು ಇದೇ ರೀತಿ ಓಪನ್ ಆಗಿ ಚರ್ಚೆ ಮಾಡಲು ಸಾಧ್ಯವೇ? ಕು...ನ್ ಬಗ್ಗೆ ಚರ್ಚೆ ಮಾಡಬಹದೆ? ಕಂಡಿತಾ ಇಲ್ಲ . ಆದರೂ ಬೇರೆ ಧರ್ಮದ ಬಗ್ಗೆ ಟೀಕಿಸುವುದರಲ್ಲಿ ನಾವು ಮುಸ್ಲಿಮರು ಮುಂದೆ ಇದ್ದೇವೆ😂. ಹೇ ಮೊದಲು ನಮ್ಭ ಕು...ನ್ ನೋಡು ಆಮೇಲೌ ಹಿಂದುಗಳ ನೋಡೋಣ ಬಾ.
@ExmslmSalmashk
@ExmslmSalmashk Ай бұрын
ನಿನ್ನ ಮುಖ ನೋಡು 😂. ನನ್ನ ಎಕಡಾ ತಿಕ ತರ ಇದೆ😂
@ExmslmSalmashk
@ExmslmSalmashk Ай бұрын
ನಾನು ಮುಸ್ಲಿಮ್ . ಸನಾತನ ಧರ್ಮ ದಲ್ಲಿ ಸಾವಿರ ವಿಚಾರಗಳಿವೆ ನಿಮಗೆ ಯಾವುದು ಸರಿಯೋ ಅದು ಸರೆ ಯಾವುದು ತಪ್ಪು ಅದು ತಪ್ಪು . ನಿಮಗೆ ಬೇಕಾದಬಾಗೆ ಇರಬಹುದು ಎಲ್ಲರೀಗೂ ಗೌರವವೆದೆ .ಇದೇ ಕಾರಣಕ್ಕೆ ನನಗೆ ಇಷ್ಟ
@Raghucnraghucn
@Raghucnraghucn Ай бұрын
That's not sanatana dharma, it's Hindu dhrama, Sanatana dharama is Bramins culture only mind it
@ExmslmSalmashk
@ExmslmSalmashk Ай бұрын
@Raghucnraghucn who is more knowledgeable he is she is bhramin . Not cast bro . I trying read vedhas some sanatan books. Apka aisa admi jathi ko banadiya . Everyone's each respect give sanatan
@Raghucnraghucn
@Raghucnraghucn Ай бұрын
@@ExmslmSalmashk then I will show one dalit man who is have more knowledge than most of the Bramins, can u tell to Bramins to accept him as Bramin? Don't act here with Muslim name, (if u are a real muslim) u became muslim today because of Bramins cruality and there caste system,
@bharathh.s9782
@bharathh.s9782 Ай бұрын
​@@Raghucnraghucndon't seperate in the name of culturess. Community and we grate they poor.or etc...kelasa karya enda jathi.. every day everytime temple nalli devara japa tapa maduvaru.. satvika food tinbeku.. that will help them.. all are humans... Brahmins believe in Vishnu.. some believe in Shiva. Some basavanna... Sanatana Dharma or Hindu... It's not matter at all..
@Raghucnraghucn
@Raghucnraghucn Ай бұрын
@bharathh.s9782 basavanna kuda bramana , ivaru maado , anachara nodi bere dharma madiddu avaru, kelasa karya inda jaathi antha helodu manusmriti olle grantha antha defend madkolakke aste, e Bramins india origin nore alla, central Asia ge kalsbeku, Jews avr country madkondralla ange nivu Russia Ukraine inda land bidskond madkoli antha
@s.anajundappa8828
@s.anajundappa8828 Ай бұрын
ಅದ್ಬುತ ಅತ್ಯದ್ಬುತ ವಾದ ಸಂದೇಶ ಕೊಟ್ಟಿದ್ದೀರಿ ಗುರುಗಳೇ ತುಂಬು ಹೃದಯದ ಧನ್ಯವಾದಗಳು ನಿಮಗೆ ❤❤❤
@karthikgowda8868
@karthikgowda8868 Ай бұрын
Ganapathiji you are doing very good man interview. This is the real hinduism vakyana sir.on this basis the time is came get unite as a sanathanis in india with out castisam.
@nanjundaiahshivakumar4451
@nanjundaiahshivakumar4451 Ай бұрын
ಧನ್ಯವಾದಗಳು 💐
@arathikanichar9649
@arathikanichar9649 29 күн бұрын
Wonderful interview. Great topics
@hariprasadms7530
@hariprasadms7530 Ай бұрын
ಗುರುಗಳೇ ,ಇಂದಿನಿಂದ ನಾನು ನಿಮ್ಮ ವಿದ್ಯಾರ್ಥಿ.ನಿಮ್ಮ ಮುಂದಿನ ಪ್ರತೀ ಆವೃತ್ತಿಗಾಗಿ ಕಾಯುತ್ತೇನೆ.🙏🙏🙏
@latifbeary
@latifbeary Ай бұрын
ಒಳ್ಳೆಯ ಗುರುಗಳನ್ನು ಹುಡುಕು. ಇಂತಹ ಗುರುಗಳನ್ನು ಹುಡುಕಿ ಅಂಧ ಸೆಗಣಿ ಭಕ್ತ ನಾಗ ಬೇಡ
@SrinivasShetty-jr7bf
@SrinivasShetty-jr7bf Ай бұрын
Really appreciate 🙏 🙌 Hindu 🕉. You are right ✅ Hindu
@sathishgowda8465
@sathishgowda8465 Ай бұрын
ಗಣಪತಿ ಸಾರ್ ಇವರಿಂದ ಸಾಕಾಸ್ಟ್ ನಮ್ಮ ಹಿಂದುವೇದಗಳ ಬಗ್ಗೆ ಪುರಾತನಾದ ಇತಿಹಾಸ ಬಗ್ಗೆ ಸಾಕಾಸ್ಟ್ ವಿಚಾರಗಳನ್ನು ಸಂಗ್ರಹಿಸಿ ಪ್ರಸಾರ ಮಾಡಿ
@Shree_Krishna_preetyartham
@Shree_Krishna_preetyartham Ай бұрын
ಕಣ್ಣಿಗೆ ಕಾಣುವ ಜಗತ್ತು ಸತ್ಯ ಹಾಗೆಯೇ ಕಣ್ಣಿಗೆ ಕಾಣದ ಜಗತ್ತೂ ಸತ್ಯ. ಭಗವಂತನು ಸತ್ಯ, ಹಾಗೆಯೇ ಜಗತ್ತು ಸತ್ಯ...🙏
@splendorlord244
@splendorlord244 Ай бұрын
Sathya mithyate inda enu vyatyasa agolla...kevala Bhagavad upasane matra sathya
@Shree_Krishna_preetyartham
@Shree_Krishna_preetyartham Ай бұрын
ವ್ಯತ್ಯಾಸ ಆಗುವುದಿಲ್ಲ ಅನ್ನುವುದಾದರೆ ಆಚಾರ್ಯರು ಭಗವಂತ ಸತ್ಯ, ಜಗತ್ತು ಮಿಥ್ಯ ಅಂತ ಹೇಳಿದ್ದಾರೆ ಅಲ್ಲವೇ. ಹಾಗಾದರೆ ಸತ್ಯ ಮತ್ತು ಮಿಥ್ಯ ಎಂಬ ವಿಷಯದಲ್ಲಿ ಯಾವುದೇ ವ್ಯತ್ಯಾಸವಿಲ್ಲವೇ?
@splendorlord244
@splendorlord244 Ай бұрын
@@Shree_Krishna_preetyartham vyathyas ir ahudu adre adarinda en pryojana...kevala sidhanth vagi ulidive...idam itham anta yavdu agilla...so ultimately we have to what needs to be done right 👍.
@Shree_Krishna_preetyartham
@Shree_Krishna_preetyartham Ай бұрын
@@splendorlord244 ಭಗವಂತನು ಮಿಥ್ಯವಾದ ಜಗತ್ತನ್ನು ಸೃಷ್ಟಿ ಮಾಡಿದ್ದಾನೆ ಅಂದರೆ ಭಗವಂತನಿಗೆ ದೋಷವಿದೆ ಎಂದರ್ಥವಾಗುವುದಿಲ್ಲವೇ. ಹೀಗೆ ಭಗವಂತ ದೋಷದಿಂದ ಕೂಡಿದ್ದಾನೆ ಅಂತಾದರೆ ಸಕಲ ದೋಷಗಳಿಂದ ಕೂಡಿದ ಜೀವರಿಗೂ ಹಾಗು ಆ ಭಗವಂತನಿಗೂ ಯಾವುದೇ ವ್ಯತ್ಯಾಸವೇ ಇಲ್ಲ ಅಂತ ಹೇಳಬಹುದಲ್ಲವೇ? ಹಾಗಾಗಿ ಭಗವಂತನು ಸತ್ಯ ಅವನು ಸೃಷ್ಟಿಸಿದ ಈ ಜಗತ್ತು ಸತ್ಯ ಅಂತ ಸರಿಯಾಗಿ ತಿಳಿದು ಆಚರಣೆಗೆ ತರಬಹುದಲ್ಲವೇ?
@raghukarnam8850
@raghukarnam8850 Ай бұрын
ಇ ಜಗತ್ತು ಸೃಷ್ಟಿ ಹೇಗಾಯಿತು? ಸೃಷ್ಟಿಕರ್ತ ನಿಂದ,ಅಂದ್ರೆ ಯಾರು? ಸೃಷ್ಟಿಕರ್ತ ಶಾಶ್ವತಾನೋ ಇ ಜಗತ್ತು ಶಾಶ್ವತನೋ.....
@मृत्युंजयविजयनगर
@मृत्युंजयविजयनगर Ай бұрын
शस्त्रमेव जयते ।👍❤️🇮🇳🕉️🚩🔱🙏Bhagava A Hind 🙏👍❤️🕉️🚩🔱🇮🇳 Jai shree Ram Jai shree Krishna Har Har Mahadeva Jai Hindu rashtra
@SanthooshS-tw7cl
@SanthooshS-tw7cl Ай бұрын
ಧನ್ಯವಾದಗಳು ಗುರುಗಳೇ
@Seetharma
@Seetharma Ай бұрын
ಗುರುವಿಗೆ ಅನಂತ ಧನ್ಯವಾದಗಳು
@AbdulKhadar-li6ks
@AbdulKhadar-li6ks Ай бұрын
Gurugalligedanyavadagalu
@muralidharatr8233
@muralidharatr8233 Ай бұрын
Ocean of Knowledge!
@chandrashekharholla787
@chandrashekharholla787 Ай бұрын
Quite interesting. Dhanyavad.
@shripadhebbar-v7v
@shripadhebbar-v7v Ай бұрын
ಜನರಿಗೆ ಒಳ್ಳೆ ಸಂದೇಶ ನೀಡುತಿದ್ದಿರ ನಮಸ್ಕಾರ
@anandatr7659
@anandatr7659 Ай бұрын
ಇಷ್ಟು ಸಾಕು ಎಂದು ನೀವು ಹೇಗೆ ಅಂದುಕೊಂಡಿರಿ. ಮುಂದುವರೆಸಿ.
@marudappat5161
@marudappat5161 Ай бұрын
Great Greater Greteste,thankyou 🎉🎉🎉🎉🎉
@chaithanyabalakrishna1252
@chaithanyabalakrishna1252 Ай бұрын
ಯದ್ ಭಾವಮ್ ತದ್ ಭವತಿ, ಕೃಷ್ಣಾರ್ಪಣ ಮಸ್ತು, ಅಂತ ಅನ್ಕೊಂಡು ಸೋಹಮ್ ಭಾವದಲ್ಲಿರಬೇಕು, ಅಂತರ್ ಮುಖಿಯಾಗಿ, ಸರಿಯಾಗಿ ಹೇಳಿದ್ರಿ 🙏🙏🙏🙏🙏🙏ಆಹಾರ ಅಷ್ಟೇ, ವಿಭಜನೆ ಬೇಡಾ ಅನ್ನುವ ಭಾವ.
@sundaraprutviprutvi9455
@sundaraprutviprutvi9455 18 күн бұрын
🕉️🛐🚩
@muralitharank1736
@muralitharank1736 Ай бұрын
ಶತಾವಧಾನಿ ಗಣೇಶ್ ಅವರ ಸಂದರ್ಶನ ನಡೆಸಿ ಪ್ರಬುದ್ಧ ಚಿಂತನೆಯ ಧರ್ಮ ವ್ಯಾಖ್ಯಾನ ನಡೆಸಿಕೊಡಿ..
@HassainarPA-ek4wf
@HassainarPA-ek4wf Ай бұрын
❤ super ❤ super ❤❤❤
@Homecook17
@Homecook17 Ай бұрын
ನಮ್ಮೂರಿನ ವಿದ್ವಾಂಸರ ಮಾತು ಹಾಗೂ ಅವರ ಜ್ಞಾನಕ್ಕೆ ವಂದನೆಗಳು.🙏🏻.
@kamalakshakamath8452
@kamalakshakamath8452 18 күн бұрын
🙏🙏🙏🙏🙏
@నిర్మల్.శోభన్
@నిర్మల్.శోభన్ Ай бұрын
Guru vandane❤
@harshasp4171
@harshasp4171 Ай бұрын
ನಮಸ್ತೆ ಗುರುಗಳೇ ಸೋಹಂ ಸೋಹಂಭಾವ ಅಂದರೇನು ಗುರುಗಳೇ ಇದರ ವಿವರಣೆ ಕೂಡಿ ಗುರುವರ್ಯ
@narasimhabhat9949
@narasimhabhat9949 Ай бұрын
सः (ಅವನು - ಸಚ್ಚಿದಾನಂದರೂಪಿಯಾದ ಪರಬ್ರಹ್ಮ) अहम् ( ನಾನು) ಅವನೇ ನಾನು. ಅಹಂ ಬ್ರಹ್ಮಾಸ್ಮಿ(ನಾನು ಬ್ರಹ್ಮ ಸ್ವರೂಪ ಆಗಿದ್ದೇನೆ)ಎಂಬ ಅರ್ಥವೇ ಇಲ್ಲಿ ಸಹ ಇದೆ.
@harshasp4171
@harshasp4171 Ай бұрын
ಅಭಿನಂದನೆ​ ಇದು ಪ್ರಾಣಾಯಂಸಲ್ಲಿ ಬೇ ರೆ ಗೂಢಾರ್ಥ ಇರಬಹುದು@@narasimhabhat9949
@sundaraprutviprutvi9455
@sundaraprutviprutvi9455 18 күн бұрын
🕉️🚩
@manojmarch4742
@manojmarch4742 Ай бұрын
Parashuramaru, Sri Man Narayanana avatharave. Om Namo Narayanaya
@ravindranathshetty7215
@ravindranathshetty7215 Ай бұрын
What a knowledge
@narayanabhandary3797
@narayanabhandary3797 Ай бұрын
Read somewhere " If. you think you know it,, you do not know it; If you think you do not know it, you may know it ". ❤🙏🙏🙏
@udayaalva3566
@udayaalva3566 Ай бұрын
Danyavadhgalu
@SudhaBhushan-hd6eg
@SudhaBhushan-hd6eg Ай бұрын
Very good information
@PrasannaM-s1c
@PrasannaM-s1c 25 күн бұрын
In the name of food Our indian did not sit together in dining Nobody eats poison Respect each other's food India May flourish ganapathy You try to solve this You may be remembered
@Mskalkura
@Mskalkura Ай бұрын
Neevu nijavagiu thumba thumba jnanavantharu. Jnanavruddharu. Namo namah. Nimage sashtanga namaskaragalu Swami.
@hvsnsharma
@hvsnsharma Ай бұрын
ಶಬ್ದಜಾಲಂ ಮಹಾರಣ್ಯಂ ಚಿತ್ತವಿಭ್ರಮ ಕಾರಕಂ
@ManuKumar-ot8gz
@ManuKumar-ot8gz Ай бұрын
First like first comment 🚩
@krsnapatil3138
@krsnapatil3138 Ай бұрын
ಹಾಲು ಮಾಂಸವೇ ಹೇಗೆ......?????
@valsd4456
@valsd4456 Ай бұрын
Niu enu odidira .
@_hawk24
@_hawk24 Ай бұрын
ಎಲ್ಲವೂ ಮಾಂಸವೇ ಭಕ್ತ ತಿಳಿದಿಕೋ ಈ ಸತ್ಯ ವ ನೀನ್ ಆಗುವೆ ಮಾನವ 👊👊😂
@_hawk24
@_hawk24 Ай бұрын
ಮಾಂಸಕ್ಕೆ ಮಾಂಸ touch ಆಗ್ತಾ ಇದ್ರೆ ಏನೋ ಒಂತರ ಆನಂದ ಆನಂದ ಪರಮಾನಂದ 👊👊😝
@usmanusman4859
@usmanusman4859 Ай бұрын
Hage
@sureshp3500
@sureshp3500 Ай бұрын
Ye pattinga halu yellena duduthare helu . ...rabber marathindan
@dayanandap3103
@dayanandap3103 Ай бұрын
❤️🙏
@rohinis7401
@rohinis7401 Ай бұрын
ಗುರುಗಳೇ ಭಾರತ ಪದ ಪೂರ್ಣ ವಿವರ ಹೇಳಿ. ನೀವು ಕಡೆಗೆ ಹೇಳಿದ್ದು ಕನ್ನಡ ದಲ್ಲಿ ತಿಳಿಸಿ. 🙏
@hemarao1021
@hemarao1021 Ай бұрын
🙏🙏🙏👌adbutha
@mahammadhanees7980
@mahammadhanees7980 Ай бұрын
@anupam-o1r
@anupam-o1r Ай бұрын
ಮಾಂಸ ಅಂದರೆ ಆಹಾರ ಎಂದು ಯಾವ ಪದಕೋಶ ಹೇಳುತ್ತದೆ
@vijaybhat5379
@vijaybhat5379 Ай бұрын
India has woke culture experience since the independence.
@krishnabidari1959
@krishnabidari1959 Ай бұрын
Dharmavaram gurugale
@Rajashekhar7221
@Rajashekhar7221 Ай бұрын
❤❤❤❤❤❤❤❤
@veenas1669
@veenas1669 Ай бұрын
ಶತಾವಧಾನಿ ಗಣೇಶರವರನ್ನು ಉಪನಿಷತ್ಗಗೋಸ್ಕರ ಸಂದರ್ಶನ ಮಾಡಿ
@gopalaraomadhusudan3093
@gopalaraomadhusudan3093 Ай бұрын
ಸಂಖ್ಯಾಶಾಸ್ತ್ರದಲ್ಲಿ ವ್ಯಾಖ್ಯಾನ ಇದೆ ವ್ಯಾಖ್ಯಾನದಲ್ಲಿ ಭಿನ್ನಾಭಿಪ್ರಾಯ ಇದೆ
@ganapatihegde7355
@ganapatihegde7355 Ай бұрын
ನಮ್ಮ ಉರಿಗೆ ಹತ್ತಿರದವರೇ ಆದರೂ ಶ್ರೀಯುತರ ವಿದ್ವತ್ತು ಮತ್ತು ಜ್ಞಾನದ ಬಗ್ಗೆ ತಿಳಿದಿರಲಿಲ್ಲ...🙏🙏
@ShashidharKoteMusic
@ShashidharKoteMusic Ай бұрын
Great simply great Nahi jnaanena sadrisham
@kishorkumar6754
@kishorkumar6754 Ай бұрын
🙏🙏🙏🙏🙏🙇‍♂🙇‍♂🙇‍♂
@actionaxisvideos6003
@actionaxisvideos6003 3 сағат бұрын
Camera angle wrong
@anupam-o1r
@anupam-o1r Ай бұрын
ಎಮ್ಮೆಯ ಎಲ್ಲಾ ಭಾಗಗಳೂ ಉಪಯೋಗಕ್ಕೆ ಬರೋದಿಲ್ಲವೇ
@AnirudKS
@AnirudKS 29 күн бұрын
ನೀನೇ ಹೇಳೂ ಬುದ್ಧಿವಂತ...
@grhulkund7894
@grhulkund7894 Ай бұрын
ಮಾವಿನ ಹಣ್ಣಿನ ತಿರಳಿಗೂ ಕೂಡ ಮಾಂಸ , mansal - ಮಾಂಸಲ ಎಂದು ಕೂಡ ಅನ್ನುತ್ತಾರೆ , ಅಂದರೆ ಮಾಂಸ ಒಂದು ದೇಹದ ಆಂತರ್ಯ ಅಥವ ರಸ ಅದು ನಿರಾಗಿಯೂ ಇರಬಹುದು ಇಲ್ಲವೇ ಗಟ್ಟಿಯಾಗಿ ಇಲ್ಲವೇ ಕಲ್ಲಿನಂತೆ ಗಟ್ಟಿಯಾಗಿರಲೂಬಹುದು.
@maruthikaranth7152
@maruthikaranth7152 Ай бұрын
Ivara jnanavu adhbhuta. Yellavannu vishwadrishti yinda, samagra drisyti yinda nodi vichara maduvavane JNANI. Namma Rishigalu namage heliddu, vichara madi , satyanveshene maadi satyavannu huduku yendu. Yavadannu yaaro heliddare yendu oppikollabeda.
@raghuveerk7770
@raghuveerk7770 Ай бұрын
ತಾವು ತಿಳಿಸಿದ ಕೆಲ ವಿಷಯ ಅರ್ಥವಾಗುತ್ತೆ ಕೆಲ ವಿಷಯ ಸರಿಯಾಗಿ ಅರ್ಥವಾಗಲಿಲ್ಲ ವಿಷಯಾ೦ತರ ಆಗುತ್ತಿದೆ . ಮಾಂಸ ಅಂದರೆ ಆಹಾರ ಎಂದಾದರೆ, ಮಾಂಸಹಾರ ಮತ್ತು ಸಸ್ಯಾಹಾರ ಎಂದು ಏಕೆ ಕರೆಯಬೇಕು ? ಮಾಂಸಹಾರ ಎಂದರೇನು ತಿಳಿಸಿ.
@subramanisgvc1488
@subramanisgvc1488 Ай бұрын
2 vidhada aahara asiru mama Saannuva 2 vidha adanna aahara anthane kariyou vudu.
@INagarabetta
@INagarabetta Ай бұрын
1:45 1:47 1:48
@Chethan-d5g
@Chethan-d5g Ай бұрын
Sir nannadhondhu prastne nanu somavara rathri 2 gante mele hutteddhene aagdhre nanu yava vara huttidhage antheli please
@balakrishnadevadiga8524
@balakrishnadevadiga8524 Ай бұрын
Prapancha dalli kalamanavannu nigadi maduva bere bere paddatigalu ive. Adare nimage artavagalu pramukha eradu kalamana paddati saku. Western calender mathu Bharatiya paddati. Western paddatiyalli ondu dina andre ratri 12 gantege start aagi marudina ratri 12 ganteg kone agtade. Adre namma paddati yalli andre panchanga prakara suryodayadinda suryodayakke ondu dina anta heltare. So western paddati prakara neev huttida dina mangalavara agtade. Namma paddati prakara somavara agtade. Nimma jatakadalli somavara anta irbodu.
@Chethan-d5g
@Chethan-d5g Ай бұрын
@balakrishnadevadiga8524 thankyou sir 🙏
@balakrishnadevadiga8524
@balakrishnadevadiga8524 Ай бұрын
Welcome.
@SrinivasShetty-jr7bf
@SrinivasShetty-jr7bf Ай бұрын
Mahadeva🎉
@ArunKumar-bf9ur
@ArunKumar-bf9ur Ай бұрын
🙏
@RAVIKIRAN-zj3jo
@RAVIKIRAN-zj3jo Ай бұрын
ನನಗೆ ವಾರದಲ್ಲಿ ಮೂರು ದಿನ ದನದ ಮಾಂಸ ತಿನ್ನುತ್ತೇನೆ . ದನದ ಮಾಂಸ ತುಂಬಾ ರುಚಿಕರವಾಗಿರುತ್ತೆ .ಮಾಂಸಹಾರವೇ ಶ್ರೇಷ್ಠ. ಜೈ ಮಾಂಸಹಾರಿ 🐄🐗🐏🐑🐐🦌🐂🐄
@shivansajjan
@shivansajjan Ай бұрын
🔥🔥🔥🔥🔥😁
@AB-pw9iw
@AB-pw9iw Ай бұрын
Excellent
@Vmurthy1101
@Vmurthy1101 Ай бұрын
Not answering the main question? This is just open conversation with no structure. This is not helpful in learning. I request the presenter to follow some structure. Thanks
@rangaswamyks8287
@rangaswamyks8287 Ай бұрын
Yes you are right brother.🎉🎉🎉🎉
@mohanb655
@mohanb655 Ай бұрын
yes
@bhuvankumars8360
@bhuvankumars8360 Ай бұрын
😮😮😮
@anupam-o1r
@anupam-o1r Ай бұрын
ಈಗ ಬ್ರಾಹ್ಮಣರು ಮಾಂಸ ಅಂದರೆ ಏಕೆ ವಿರೋಧಿಸುತ್ತಾರೆ
@AnirudKS
@AnirudKS 29 күн бұрын
ನೀನೊಬ್ಬ ಪ್ರಶ್ನೆ ಪತ್ರಿಕೆ...ನಿನ್ನ ಬುದ್ಧಿ ಅಗಾದವಾಗಿದೆ
@INagarabetta
@INagarabetta Ай бұрын
2:00
@sudheek700
@sudheek700 Ай бұрын
ಬುದ್ದಿವಂಥ ರನ್ನು sandarshisi sir
@AnirudKS
@AnirudKS 29 күн бұрын
ನೀವೇ ಬನ್ನಿ ಸಾರ್....ಹೆದರಬೇಡಿ....ಅರ್ತವಾಯಿತೆ.....ಸ್ವಲ್ಪ ಮುಚ್ಚಿಕೊಂಡು ಇರೋದನ್ನ....
@DineshDinesh-el6qs
@DineshDinesh-el6qs Ай бұрын
ದನದ ಸೆಗಣಿ ಮಲ ಅಲ್ಲ ಸೆಗಣಿ ಹಸಿರು ಮಲ ಹಳದಿ ನಾವು ಯಾವ ಆಹಾರ ತಿನ್ನು ತ್ತೇವೆ ಅದೇ ಬಣ್ಣ ಹೋಲಿಕೆ ಇರುತ್ತೆ
@ragavendraragavendra522
@ragavendraragavendra522 Ай бұрын
ನೋಡಿ ಸ್ವಾಮಿ ಇಲ್ಲ ಸಲ್ಲದ್ದು ಹೇಳಬೇಡಿ.ಮಾಂಸ ಪದಕ್ಕೆ ವ್ಯಾಖ್ಯಾನ ಕಾರರು,ಆಯುರ್ವೇದ ಮುಂತಾದ ಶಾಸ್ತ್ರ ಏನು ಅರ್ಥ ಹೇಳುವುದೋ ಅದೇ ಸರಿ.ನೀವು ಈಗ ತೇಪೆ ಹಾಕಲು ಹೇಳೋದು ತಪ್ಪು.ಅದು ನೀವೇ ಸುಳ್ಳು ಹೇಳಬಾರದು
@srinivasmurthymv2408
@srinivasmurthymv2408 Ай бұрын
Oledhu helidhare Kelli vithandavadham beda
@ynindira9197
@ynindira9197 Ай бұрын
ಆ ವ್ಯಾಖ್ಯಾನವು ಸರಿ.....ಇವರು ಹೇಳಿದ್ದು ಸರಿಯೆ......ನಮ್ಮ ಗ್ರಂಥಗಳಲ್ಲಿ ಒಂದು ಪದಕ್ಜೆ ಬೇಕಾದಷ್ಟು ವ್ಯಾಖ್ಯಾನಗಳು ಇವೆ......ಸಂಧರ್ಭೋಚಿತವಾಗಿ.....ನಿಮಗೆ ಗೊತ್ತಲ್ಲವೆ
@ceell8089
@ceell8089 Ай бұрын
Evanavano evanu, avaru estu chennagi heliddare
@2020mechanical
@2020mechanical Ай бұрын
In Ayurvaeda, animal based medicene are there, whether u kill it and take or when they die u take it, is left ur choice. Even for plants to plant there are specific meat to be privided to plant while planting, i have a book and i shocked but its a science.
@639suresh
@639suresh Ай бұрын
@@ragavendraragavendra522 obba kudukuna Bali hogi kudiyuvudu eshtu olledu antha kelidare, avanu helodu kudiyoke motivation baruvantha nudigalu... ade reethiyu ee samvada agide. Mamsaha annuva padada arthakke evarigeno special gothide annothara helthare. Today it has become need on social media to say something that nobody is talking. But fact is fact, if it was an apple then people should continue saying there was an apple. Some selfish minded people concoct many things.
@Raju12398
@Raju12398 Ай бұрын
ವೆಜ್ = ಸಸ್ಯಾಹಾರ . ನಾನ್ ವೆಜ್ = ಮಾಂಸಾಹಾರ . ಮಾಂಸ ಪದಕ್ಕೆ ಅರ್ಥವೇ ಆಹಾರ. ಗೋವಧೆ ನಿಷೇದ ಆಗಬೇಕು ಅಂದರೆ, ಈ ಚರ್ಚೆಯ ಉದ್ದೇಶ ಎಂತದು ಮಾರಾಯ್ರೆ ?
@kssetty1130
@kssetty1130 Ай бұрын
ಸರಿಯಾಗಿ ಹೇಳಿದಿರಿ,👏👏
@AnirudKS
@AnirudKS 29 күн бұрын
ನೀವು ತುಂಬಾ ಬುದ್ಧಿವಂತರು
@vijaydore946
@vijaydore946 Ай бұрын
ಸುಳ್ಳು, ಮೋಸ, ಕುತಂತ್ರ, ಮೂಢನಂಬಿಕೆ ಮತ್ತು ಮೌಡ್ಯಾ ಬಿತ್ತೋ ವಿಡಿಯೋ....
@AnirudKS
@AnirudKS 29 күн бұрын
ನೀನೂ ಒಂದು ವಿಡಿಯೋ ಮಾಡಿ ತೋರಿಸಪ್ಪ...ತಂದೆ. ಹೊಟ್ಟೆ ಉರಿ ಒಳ್ಳೆಯದಲ್ಲ
@manojmarch4742
@manojmarch4742 Ай бұрын
Maheshwara Suthragalu , primary shaale nalli kalithiruve. Om Namo Bhagavathe Vasudevaya.
@viessgollarahalli8527
@viessgollarahalli8527 Ай бұрын
ಪತ್ರಕರ್ತ ಗಣಪತಿಯವರುಕೇಳಿದ ಪ್ರಶ್ನೆಗೆ ಉತ್ತರದಲ್ಲಿ ವಿಷಯಾಂತರ ಆಗುತ್ತಿದೆ,ಸ್ವಾಮಿ..!😂
@ssshetty1995
@ssshetty1995 Ай бұрын
Kalaya tasmai Namaha. kalada paristitige ianugunhavaagi manusanu ahaara paddhatiyannu rudisi kodu bandiddaane. Vidheshiyara (Duchess, Frenchs) matantarada kirukula tadeyalade Dakshinha rajagalige Valase baruvaga Maharashtrada Brahmanharu ahaarada abhavadinda meenu tinnalu abhyasa maadi kondaru .
@raghavendradesai6571
@raghavendradesai6571 Ай бұрын
With all information when animal will havea excruciating pain when it dies whateverway of killing after killing pain adds to your kerma if you belive in karma theory ..Nonveg is Tamasa food veg is satvika food choice is yours to be veg or.Nonveg.
@vijethegde5618
@vijethegde5618 Ай бұрын
non veg is not good for reaching god but for material people it is ok is the message.
@mahadevaswamyh.p8916
@mahadevaswamyh.p8916 Ай бұрын
Ivara prakara bavane galige bele illave
@nagarajsociology1787
@nagarajsociology1787 Ай бұрын
Mamsa andare aahara edanna Moodarige sariyagi heli.
@valsd4456
@valsd4456 Ай бұрын
Ivra tale Meke aadu kuri enu waste? Onte waste? Emme waste? Katte waste? Buddi kammi
@manjularumale9992
@manjularumale9992 Ай бұрын
ಕೆಲವರಿಗೆ ಬುದ್ಧಿ ಕಲಿಸಲು ಕೆಲವು ಸಾರಿ ಈ ಮಾಂಸ ತಿನ್ನುವ ಘಟನೆ ಬಂದಿದೆ ಬೇರೆ ಉಪಾಯ ಕೆಲಸಕ್ಕೆ ಬಾರದಿದ್ದಾಗ , ಆದರೆ ಅದು ಋಷಿಗಳ ಪ್ರತಿ ದಿನ ಆಹಾರ ಆಗಿರಲಿಲ್ಲ
@deshapremi5600
@deshapremi5600 Ай бұрын
ಕೆಟ್ಟವನು ಅನ್ನೋಕ್ಕೆ ಒಂದು ಕೊಲೆ ಮಾಡಿದರೆ ಸಾಕು. ದಿನಾ ಮಾಡಬೇಕಿಲ್ಲ
@anandas708
@anandas708 Ай бұрын
ಅರ್ಥ ವಾದದ್ದು ಸತ್ಯ. ಅರ್ಥ ವಾಗದ್ದು ಸುಳ್ಳು ಎಂದು ಹೇಳಲಾಗದು ಅಲ್ಲವೇ?
@anandas708
@anandas708 Ай бұрын
ವಿಚಾರ ಮಾಡಬೇಕು
@ShivaramH
@ShivaramH Ай бұрын
ಅರ್ಥಸ್ಪಷ್ಟತೆಯೇ ಮುಖ್ಯ, ಅದೇ ಇಲ್ಲವೇ
@rajaramrajaram2213
@rajaramrajaram2213 Ай бұрын
ಪದ ವಿಚ್ಛೇದನ ಅಲ್ಲ,,, ಪದ ಚ್ಛೇದನ...
@SiddikSiddik-d8i
@SiddikSiddik-d8i Ай бұрын
ಆಗದಾರೆ, ಅದನ್ನೇ, ತಿನ್ನಿ, ಒಳ್ಳೆದಾಗಲಿ,
@SUBHASHBHARANI-f8s
@SUBHASHBHARANI-f8s Ай бұрын
ವ್ಯಾಸ ಮಗಳ ಸಮಾನರಾದ ತಮ್ಮನ ಹೆಂಡತಿಯರನ್ನು ಬಸಿರು ಮಾಡಿದವ😂😂
@AnirudKS
@AnirudKS 29 күн бұрын
ನೀವು ವ್ಯಾಸರ ಸಹಪಾಠಿ ಅಂತ ಅನ್ನಿಸುತ್ತೆ..
@lakshminarayanababu7580
@lakshminarayanababu7580 Ай бұрын
Kannada
@vaijinathhalhalli3796
@vaijinathhalhalli3796 Ай бұрын
Please don't confuse
@AnirudKS
@AnirudKS 29 күн бұрын
Don't get confused..
@AbdulKhadar-li6ks
@AbdulKhadar-li6ks Ай бұрын
Xportmaduvaruyruyandukaali
@malathik3678
@malathik3678 Ай бұрын
Astadashapuranadalli kuran ide andralla adralii kuranbagge en vyakyana ide
@RAVU514
@RAVU514 Ай бұрын
Please watch & debang the Exmuslim movement activists such as Exmuslim Sajid Faizalam Ahamed Sameer Adam seeker Quranwala Zafar Hartic Salim and famous ExSahil to understand the book 23yrs by ALIDASTI
@SrinivasShetty-jr7bf
@SrinivasShetty-jr7bf Ай бұрын
Andha Bhaktha Think about the world 🌎
@ganeshbhat9417
@ganeshbhat9417 Ай бұрын
👌👌🪷👍👍
@dracharya5037
@dracharya5037 Ай бұрын
Maamsa andre ahaara endu artha 😂😂😂. Yarappa ivaru. Bannanje iddiddare sariyaagi ugidu kalisurhiddaru.
How Strong Is Tape?
00:24
Stokes Twins
Рет қаралды 96 МЛН
Мясо вегана? 🧐 @Whatthefshow
01:01
История одного вокалиста
Рет қаралды 7 МЛН
How Strong Is Tape?
00:24
Stokes Twins
Рет қаралды 96 МЛН