ಕೆಲ ಹುಡುಗೀಯರು ಮನಸ್ಸು ಮುಟ್ಟುತ್ತಾರೆ 💕How did Madagascar girl treat Indian Boy | ENG SUBS

  Рет қаралды 162,128

Global Kannadiga

Global Kannadiga

Күн бұрын

Пікірлер: 293
@krishnagowda5528
@krishnagowda5528 6 ай бұрын
ಆಯನಾಗೆ ತುಂಬಾ ಧನ್ಯವಾದಗಳು ಬ್ರೋ ಎಸ್ಟ್ ಚನ್ನಾಗಿ ಆವರ ಸಿಟಿ ಯನ್ನು ತೋರಿಸಿ ಕೊಟ್ಟರು 🥰🥰ಬೆಸ್ಟ್ girl ನಮಗೆ ತುಂಬಾ ಸಂತೋಷ ಅಯ್ಯತು ಬ್ರೋ ನೀವು ಯಾವ ದೇಶಕ್ಕೆ ಹೋದರು ಆ ದೇಶದ ಪೂರ್ತಿ ನಾಗರೀಕತೆ ತಿಳಿಸಿ ಕೊಡತೀರಾ 🙏ನಿಮ್ಮ್ ಮಾಡಗಾಸ್ಕರ್ blogs ಸೂಪರ್ ಹಿಟ್ ಬ್ರೋ 👌👌👍👍🙏
@kishankini3473
@kishankini3473 6 ай бұрын
ಅಯಾನಳಾ ಆ ಮುಗ್ಧ ನಗು ಅವಳು ವಿವರಿಸುವ ರೀತಿ ನನಗೆ ಮುದ ನೀಡಿತು. ರಾಮಗೆ ಅತ್ಯಂತ ಹತ್ತಿರದಿಂದ ಅಲ್ಲಿನ ಸ್ಥಳೀಯ ಮಾರುಕಟ್ಟೆ ತೋರಿಸಲು ಸಾಧ್ಯವಾಯಿತು, ಅಯಾನ ಹಾಗೂ ರಾಮ ನನ್ನ ತುಂಬಾ ಹೃದಯದ ಧ್ಯನವಾದಗಳು❤️💕💐
@globalkannadiga
@globalkannadiga 6 ай бұрын
❤️❤️🤩
@jayachandrak2109
@jayachandrak2109 5 ай бұрын
​@@globalkannadigaishtralle drug case nail thika hodskontyo
@poorneshmelpal63
@poorneshmelpal63 6 ай бұрын
ಅಯ್"ನ ನಗು ನಗುತ ಗೆದ್ದಿಹಳು ಕನ್ನಡಿಗರ ಮನ ❤ Love❤ FROM CKM TO MADAGASKAR AYNA 😊
@AbhiBhagya-d7q
@AbhiBhagya-d7q 6 ай бұрын
ನಾವೇ ಜರ್ನಿ ಮಾಡುತ್ತಿದ್ದೇವೆ ಅಂತ fill ಆಗುತ್ತಿದೆ ಅಷ್ಟು ಮನಸ್ಸಿಗೆ ಇಷ್ಟ ಆಗಿದೆ ನಿಮ್ಮ ಪಯಣ all the best Ram 👍💐❤️💛❤️💛❤️🙋💕🌹😌💃💃🏞️
@mahantesh1972
@mahantesh1972 6 ай бұрын
ರಾಮ್ ಅವರೇ, ಆಯಾನಗೆ ಎಲ್ಲಾ ಬಗ್ಗೆನೂ ಗೊತ್ತು... ನಮ್ಮಲ್ಲಿನ ಹುಡುಗರಲ್ಲಿ ರಾಗಿ ಹೆಂಗೆ ಬೆಳಿಯುತ್ತೆ ಗೊತ್ತಿರೋಲ್ಲ... ತುಂಬಾ ವಿಷಯದ ಮಾಹಿತಿ ಇರೋ ಹುಡುಗಿ.. Great girl.. God bless you Ayana..
@praveensungar7409
@praveensungar7409 6 ай бұрын
ಮಹಾಬಲ ಬಲ ಅಂತು ayna ಅನ್ನೋ ಹುಡುಗಿ ಇಂದ ಸಿಕ್ಕಿದೆ ಮತ್ತೆ ಯಾಕೆ ತಡ ...... ರಾಮ್ ಅನ್ನುವ ಹೆಸರಲ್ಲಿ ..... ಇನ್ನೂ ಶಕ್ತಿ ಇದ್ದೆ .... ಮತ್ತೆ ಯಾಕೆ ತಡ ಬರಲಿ ಇನ್ನೊಂದು ವಿಡಿಯೋ......# ಮಹಾಬಲರಾಮ್ ❤️
@KavithaTR
@KavithaTR 6 ай бұрын
ಆಯಾನ ಎಷ್ಟು ಸೊಗಸಾಗಿ ವಿವರಣೆ ಮಾಡಿದಾಳೆ ಸೂಪರ್ Bro nimma vlog tgumba ne ಇಸ್ಟ ನಮಿಗೆ ತುಂಬಾ ಖುಷಿ ಆಗುತ್ತೆ ನೀವು ನಗು ಯಾವಾಗಲೂ ಹೀಗೆ ಇರಲಿ Bro
@VishalJogannvar-oi8kj
@VishalJogannvar-oi8kj 6 ай бұрын
ಅಯಾನ ನಗು ತುಂಬಾ ಇಷ್ಟ ಆಯ್ತು ಮತ್ತು ಅವರು ವಿವರಿಸಿದ ರೀತಿ ☺️🌹
@AnandAnanda-b2y
@AnandAnanda-b2y 6 ай бұрын
ಸರ್ ನಿಮ್ಮ ಮತ್ತು Dr. ಬ್ರೋ ಅವರ ನೀವು ಹೋದ ದೇಶದ ಲೋಕಲ್ ಕಲ್ಚರ್ ನೋಡಲು ತುಂಬಾ ಖುಷಿಯಾಗುತ್ತೆ ಯಾಕಂದ್ರೆ ಈ ತರ ಹಿಂದಿ ವಿಡಿಯೋದಲ್ಲಿ ಮಾತ್ರ ಸಿಗೋದು..👍👍👍👍👍🚩
@Mohit_kumar68
@Mohit_kumar68 6 ай бұрын
ವಿಚಿತ್ರ ರೀತಿಯ ಸಂಸ್ಕೃತಿ, ಬಡತನದಲ್ಲೂ ಅವರು ಒತ್ತಡ ಇಲ್ಲದೇ ಮುಖದ ಭಾವನೆಯಲ್ಲಿ ವ್ಯಕ್ತಪಡಿಸೋ ಸಂತೋಷ ಎಷ್ಟು ಸುಂದರ ಜೀವನ ಅನಿಸ್ತು. ಲವ್ ಯುವರ್ experiences.. ❤️👍.
@ranganathgaranganath901
@ranganathgaranganath901 6 ай бұрын
ರಾಮ್ ಸರ್ ನಮಸ್ತೇ ವಿಡಿಯೋ ತುಂಬಾ ಚನ್ನಾಗಿತ್ತು ನಿಮ್ಮ ಜೊತೆ ಬಂದು ಆ ದೇಶವನ್ನು ಪರಿಚಯ ಮಾಡಿದ ಆ ಹೆಣ್ಮಗಳಿಗೆ ಧನ್ಯವಾದ ಸುಪರ್ ರಾಮ್ ಸರ್❤❤❤❤
@vilasmv502
@vilasmv502 6 ай бұрын
Iyana is very cute and kind hearted girl .......iyana come to Bangalore you can do job here also we all are your brothers come to Bangalore iyana sis......❤
@SowjanyaG1990
@SowjanyaG1990 6 ай бұрын
My previous colleague's daughter got married to a family settled in Madagaskar. They are also Gujarati's owning a Supermarket at Madagaskar.
@vineeth9s
@vineeth9s 6 ай бұрын
ನೀವು ಮತ್ತು ಅಯನ ಮಾತಾಡುತ್ತ ವಿಡಿಯೋ ಮಾಡಿದ್ದು ಸೊಗಸಾಗಿದೆ. ಆಕೆ ಮುಗ್ದ ನಗು ಮತ್ತು ನಿಮ್ಮ ವಿವರಣೆ ಎಲ್ಲವೂ ಚನ್ನಾಗಿದೆ. ಅಣ್ಣ ತಂಗಿ ಇಬ್ಬರು ಮಾರ್ಕೆಟ್ ಪರಿಚಯಿಸಿದ ವಿಡಿಯೋ ಚನ್ನಾಗಿ ದೆ.
@usefulChannel07
@usefulChannel07 6 ай бұрын
She is Really Good person AYANA ❤ From India ( Karnataka) please reply me once Ayana
@usefulChannel07
@usefulChannel07 6 ай бұрын
Love you ❤ Ayina
@vijihs1988
@vijihs1988 4 ай бұрын
ಹೃದಯ ಮುಟ್ಟಿದ ಚೆಲುವೆ ಅಯ್ನ್
@nanaiahys9721
@nanaiahys9721 6 ай бұрын
ಮಹಾಬಲ ಅವರೇ ನಿಮ್ಮ ಮತ್ತು ಆಯನಳ combination ಚೆನ್ನಾಗಿ ಇತ್ತು.ಸೊಗಾಸಾದ explanation ಚೆನ್ನಾಗಿ ಇದೆ.ಧನ್ಯವಾದಗಳು❤❤❤
@roopa...paaruuu4904
@roopa...paaruuu4904 6 ай бұрын
Ayna sis na smil face so butful😘❤️Lockl jeevana estu sundara♥️♥️♥️so suprrrr brooooo🥰❤️
@Manjunath-jm1vn
@Manjunath-jm1vn 6 ай бұрын
Madagascar series thumba chennagi barthide makkalige ice cream kodisidiri nimge thumba dhanyavaadagalu sir ❤
@mohanmohan-ch9qr
@mohanmohan-ch9qr 6 ай бұрын
ಪ್ರಯಾಣ ಕ್ಷೇಮವಾಗಿ ಸುರಕ್ಷಿತವಾಗಿರ್ಲಿ 💐. ಲೋಕಲ್ ಗೈಡ್(ಹುಡುಗಿ)ಸಿಕ್ಕಿದ್ದು explain ಮಾಡಲು ಅನುಕೂಲ ಆಗಿದೆ ನಿಮಗೆ
@rameshg9710
@rameshg9710 6 ай бұрын
innocent people and Mr. Mahabala sir, you are showing a different world. All the best sir,
@vinodrai7731
@vinodrai7731 6 ай бұрын
ಸರ್ ನಿಮಗೆ ಅಭಿನಂದನೆಗಳು ನಿಮ್ಮ ವಿಡಿಯೋ ತುಂಬಾ ಚೆನ್ನಾಗಿ ಮೂಡಿ ಬರ್ತಾ ಇದೆ ನಿಮ್ಮ ಪಯಣ ಸದಾಕಾಲ ಹೀಗೆ ಮುಂದುವರೆಯಲಿ ನನಗಂತೂ ನಿಮ್ಮ ವಿಡಿಯೋ ನೋಡಿದ್ರೆ ತುಂಬಾ ಖುಷಿ ಆಗುತ್ತೆ ಧನ್ಯವಾದಗಳು🙏❤😊
@RameshRamesh-ug7xt
@RameshRamesh-ug7xt 6 ай бұрын
Bro nammanta middel class hudugrige bere bere country nodoke agalla😊 nimminda ella maneli kutkonde nodutivi👍 hats of globel kannadiga❤ tq Ram bro❤
@ananthaavav8217
@ananthaavav8217 6 ай бұрын
ಆಯನ ನಿಮ್ಗೆ ತುಂಬಾ ಧನ್ಯವಾದಗಳು 🙏💐 ನಮ್ಮ ಸ್ನೇಹಿತರಿಗೆ ಸಹಾಯ ಮಾಡಿದ್ರಿ ನಿಮ್ಮ ಪ್ರೀತಿಗೆ ಧನ್ಯವಾದಗಳು 🙏
@chethankumar6547
@chethankumar6547 6 ай бұрын
Wherever we go.. The emotion of laugh(smile) and sad(cry), will never change...
@venkateshathimmaiah5407
@venkateshathimmaiah5407 5 ай бұрын
Beautiful& nice girl god bless her
@vilasmv502
@vilasmv502 6 ай бұрын
Nam maneli nanu nan amma nan appa nan ajji yelru nim fans .......nim new vlogs yella nam maneli tv nalli connect madkond nodtivi .......only the best kannada vlogger according to us is ONLY GLOBAL KANNADIGA it's U .......thank you for showing madgaskar in meaningful way ........we like ur friendly nature towards people ......and you are really great sir ❤😊
@karthikveer2053
@karthikveer2053 6 ай бұрын
Very humble,frendly and innocent people.. they are really whatever they have got.. so beautiful people and country❤
@vilasmv502
@vilasmv502 6 ай бұрын
Yen sir allina jana astu friendly agidhare ......and iyana thank you soo much for guiding our global kannadiga ..... lots of love and best wishes to your future iyana
@Mahi_kannadiga_
@Mahi_kannadiga_ 6 ай бұрын
ನಿಮ್ಮ video ತುಂಬಾ ಚೆನ್ನಾಗಿದೆ ಅಣ್ಣ ನೀವು ಇನ್ನು ಹೆಚ್ಚಿನ ವೀಕ್ಷಕರನ್ನು ಪಡಿಯಬೇಕು all the best Anna 🫶❤️‍🩹
@manjunathujjain93
@manjunathujjain93 6 ай бұрын
We are waiting for this video just because to see the ayanaa and her smile .. enthusiastic girl 😊😊😊 brother u have to meet ayana parents and post video Thank you brother ... ❤❤❤
@boxofficeboss678
@boxofficeboss678 6 ай бұрын
ಮಹಾಬಲ ಅವರೇ ನಿಮ್ಮ ಮತ್ತು ಆಯನಳ combination ಚೆನ್ನಾಗಿ ಇದೆ. ನಮ್ಮ ಬೆಂಗಳೂರಿನ ಕೆ.ಆರ್.ಮಾರ್ಕೆಟ್ 35 ವರ್ಷದ ಹಿಂದೆ ಸಂಡೇ ಬಜಾರ್‌ತರನೇ ಇದೆ.
@Mahantesh416
@Mahantesh416 6 ай бұрын
Wait for this video ...Thank u ಅಯಾನಾ ❤
@ashwinikulal2135
@ashwinikulal2135 6 ай бұрын
Beautiful girl beautiful smile 🥰ayana
@globalkannadiga
@globalkannadiga 6 ай бұрын
❤️
@sagarraghav650
@sagarraghav650 6 ай бұрын
ಆಯ್ನ್ ಅವರ ಆ ಮುಗ್ದನಗು ತುಂಬಾನೇ ಇಷ್ಟ ಆಯ್ತು ಹಾಗೆ ಅಲ್ಲಿಯ ಜನರ ಜೀವನ ತುಂಬಾ ವಿಶೇಷ ವಾಗಿತ್ತು
@vcp3164
@vcp3164 6 ай бұрын
ಪಕ್ದಮನೆ ಹುಡುಗಿ ತರ feel ಕೊಡ್ತಾ ಇದ್ದಾಳೆ ಆಯನ 🎉
@sunikrish7777
@sunikrish7777 6 ай бұрын
ಇಯನ ನ ಬೆಂಗಳೂರು ಗೆ ಕರ್ಕೊಂಡ್ ಬನ್ನಿ ಒಳ್ಳೆ ಜಾಬ್ ಕೊಡ್ಸೋಣ ಬ್ರದರ್ ❤❤❤
@ravindrag8277
@ravindrag8277 6 ай бұрын
ಅಲೆಲೆ. 😅
@sunikrish7777
@sunikrish7777 6 ай бұрын
ಯಾಕೆ ಬ್ರದರ್ ಬೇಡ್ವ
@shilpashilpa1933
@shilpashilpa1933 6 ай бұрын
ನಿಮ್ಮ ವೀಡಿಯೋ ಗಳು ನೋಡೋದೇ ಒಂಥರಾ ಚಂದ ಅಣ್ಣ
@govindmegharaj2336
@govindmegharaj2336 Ай бұрын
Huge respect for ayna from Karnataka❤❤
@ಅರುಣ್-ತ3ಟ
@ಅರುಣ್-ತ3ಟ 6 ай бұрын
ಮಡಗಾಸ್ಕರ್ ಸಿರೀಸ್ ಯಾರ್ಯಾರು ಮಿಸ್ ಮಾಡದೆ ನೋಡ್ತಿದ್ದೀರ?
@hkp2621
@hkp2621 7 күн бұрын
24:46 abdulla is everywhere 😮
@desiinamerica
@desiinamerica 6 ай бұрын
Fantastic VLOG Ram! This town looks like an Indian town from early 90s.
@sachin28378
@sachin28378 5 ай бұрын
Madagascar was once part of India. India africa and Madagascar was one continent. ಗ್ಲೋಬಲ್ ವಾರ್ಮಿಂಗ್ ಇಂದ ಆಫ್ರಿಕಾ, ಮಡಗಾಸ್ಕರ್, ಭಾರತ ಬೇರೆ ಬೇರೆ ಆಗಿತ್ತು.
@C0MM0N_MANN24
@C0MM0N_MANN24 6 ай бұрын
She is very nice bro.... big applause to her.
@HsHugar-kl4vo
@HsHugar-kl4vo 6 ай бұрын
Daliy vlog ಬರುತಿದೆ good brother
@yamanappanayak4499
@yamanappanayak4499 6 ай бұрын
Mr. Ram nivu kuda avranna namma karnataka /India ge invite madi like nimge help madida Ayana.. etc If possible you should take care their travel Axpensives when travel with you❤❤
@yamanappanayak4499
@yamanappanayak4499 6 ай бұрын
aa hudugige yenadru tinnoke kodiso.. Cheap adru paravagilla.. Paapa aa hudugi❤😮
@ashwininandibeur9699
@ashwininandibeur9699 6 ай бұрын
Its happy to c different culture with superb visualization n superb explanation brother
@manjunathasr4239
@manjunathasr4239 6 ай бұрын
Ayana you are so sweet and so innocent, all the best for your furure
@digitalnomader
@digitalnomader 6 ай бұрын
I think you should start adding subtitles to your content to reach a wider audience. This way, people like this girl and new people you meet can also understand your future and past videos.
@hemalokesh1235
@hemalokesh1235 5 ай бұрын
ಅಧೀನ ತುಂಬಾ ಒಳ್ಳೆಯ ಹುಡುಗಿ
@globalkannadiga
@globalkannadiga 5 ай бұрын
❤️
@SmithaPrakash-h7t
@SmithaPrakash-h7t 2 ай бұрын
ತುಂಬಾ ಚೆನ್ನಾಗಿದೆ ಅಣ್ಣ ವಿಡಿಯೋ❤
@kiranofficial9503
@kiranofficial9503 6 ай бұрын
ಜೈ ಶ್ರೀ ರಾಮ್🚩🚩🚩
@arathinarayanappa7716
@arathinarayanappa7716 6 ай бұрын
MadGaskAr very nice people, God bless you and universe 💐💐💐❤️❤️❤️❤️
@globalkannadiga
@globalkannadiga 6 ай бұрын
🌹
@SanthoshKumar-z4u
@SanthoshKumar-z4u Ай бұрын
Very good and friendly girl super
@manojkulal1909
@manojkulal1909 6 ай бұрын
Thank you Ram bro for showing rural life of Madagascar tots of love from Mangalore
@NandiniKhotresh
@NandiniKhotresh 6 ай бұрын
Niu thumba channagi yalla sthalagalanu thorisi thumba channagi vivarisuthera anna
@FYIKAnnada
@FYIKAnnada 6 ай бұрын
#globalkannadiga. Thank you 😊😊
@chaanakya1241
@chaanakya1241 6 ай бұрын
ಅಯಾ ನಾಳ ಮಾತು ತುಂಬಾ ಚೆನ್ನಾಗಿದೆ ಅವಳ ನಗು ಕೂಡ ತುಂಬಾ ಚೆನ್ನಾಗಿದೆ
@chinakamaalmattle
@chinakamaalmattle 6 ай бұрын
Very beautiful girl Ayana. Wish her the best in life ❤
@ambikaa7586
@ambikaa7586 6 ай бұрын
Super vlog Ram bro iyana is very cute and kind hearted girl.... iyana come to Bangalore you can do job here also we all are your sisters come to Bangalore iyana sis....❤️❤️
@RaghumSwadi
@RaghumSwadi 6 ай бұрын
She is very good English speaker in madagaskar 😊 Vedio is very nice brother ❤
@rashmipavan4655
@rashmipavan4655 6 ай бұрын
Hi bro I like ur all video’s It’s all different places, different peoples..thank you for giving a such a wonderful videos….
@tejasgowda203
@tejasgowda203 5 ай бұрын
ಜೈ ಕಸ್ತೂರಿ ಕನ್ನಡ. ಜೈ ಕರ್ನಾಟಕ ಮಾತೆ ❤❤❤
@VenkateshHalepete-k1t
@VenkateshHalepete-k1t Ай бұрын
ಈ ವಿಡಿಯೋ ಸ್ವಲ್ಪ ಭಾರತದಲ್ಲಿನ ತರ ಇದೆ.❤
@rksvision7309
@rksvision7309 6 ай бұрын
unexpected things brings real experience! Rams episodes is simply special! so special thanks always.
@VPBIKER
@VPBIKER 6 ай бұрын
ಅಣ್ಣಾ ಅಯಾನಳ ಹುಡುಗಿ ತುಂಬಾ ಚೆನ್ನಾಗಿ ಇದಾರೆ
@kannadajwale
@kannadajwale 6 ай бұрын
ತುಂಬಾ ಚೆನ್ನಾಗಿದೆ ನಿಮ್ಮ ವೀಡಿಯೋ
@globalkannadiga
@globalkannadiga 6 ай бұрын
❤️❤️
@shivanandkallangoudar4250
@shivanandkallangoudar4250 6 ай бұрын
ಡೈರಿಂಗ ಸ್ಟಾರ್ 🌟 ಮಹಾಬಲ ರಾಮ್ ಸರ್ ❤
@thripuramurthy7923
@thripuramurthy7923 6 ай бұрын
Super Market Street❤❤❤nice 👌👌👌😘😘😘Beautiful girl Ayana 🥰💕❤💛🙏
@Anime-world916
@Anime-world916 6 ай бұрын
Ram avre nimge ayana sikilla andidre estondu city nodoke agtirlilla navu nodok agtirlilla so all thanks to ayana 🤩💘
@krupasagara3365
@krupasagara3365 6 ай бұрын
She has wonderful smile ❤
@varalakshmi5725
@varalakshmi5725 6 ай бұрын
Hi Ram nice vlog anthu inthu Madagascar ali Aayana guide ali local market local ariya nodiko sikidu super ❤❤❤❤
@S1KrrSoCal
@S1KrrSoCal 6 ай бұрын
ayaana naanu previous vlog nalle comment maaddhe, yeshtu olle hudugi anta, avalige crowd support start maadi raam, paapa ansutte avlige enadru help maadbeku anta, naanu donate maadtini
@globalkannadiga
@globalkannadiga 6 ай бұрын
♥️
@sudhabv3042
@sudhabv3042 4 ай бұрын
20ವರ್ಷಗಳ ಹಿಂದೆ ಬೆಂಗಳೂರಿನ ಶಿವಾಜಿನಗರ ಇದ್ದಂತಿದೆ. Super
@annappamk6739
@annappamk6739 6 ай бұрын
Pls introduce Ms. AYYNA family.
@itzmesarwesh5149
@itzmesarwesh5149 5 ай бұрын
I love iyana❤
@globalkannadiga
@globalkannadiga 5 ай бұрын
❤️
@manjurock-cg6ov
@manjurock-cg6ov 5 ай бұрын
ನೀವು ನಾರ್ತ್ ಕೊರಿಯಾ ದೇಶ ಮತ್ತು ಜಪಾನ್ ದೇಶಕ್ಕೆ ಪ್ರವಾಸ ಮಾಡಿ ಅಲ್ಲಿರುವ ಮಾಹಿತಿಗಳನ್ನು ಕಲೆ ಹಾಕಿ ತಿಳಿಸಿ ನಿಮ್ಮ ಗ್ಲೋಬಲ್ ಕನ್ನಡಿಗ ಪ್ರೋಗ್ರಾಮ್ ತುಂಬಾ ಚೆನ್ನಾಗಿ ಬರುತ್ತಿದೆ
@hari26478
@hari26478 6 ай бұрын
Sir Tamatave is best place & Ilakaka is Gems town both are good place
@bhaskark4654
@bhaskark4654 6 ай бұрын
ಆಯನ ಮರುಭೂಮಿಲಿ ಸಿಕ್ಕ ಓಯಸಿಸ್ ನಂತೆ ❤
@omsairam62
@omsairam62 6 ай бұрын
Bengalurina city market reethi ide madagaskar👍
@Isrealdifenceforce
@Isrealdifenceforce 6 ай бұрын
ಮಡಗಾಸ್ಕರ್ super life 🎉🎉🎉🙏🙏👌👌
@harishts6655
@harishts6655 2 ай бұрын
Thank you verymuch Ramanna
@allinonewatch4109
@allinonewatch4109 6 ай бұрын
Bro agriculture ಹೇಗೆ ಮಾಡ್ತಾರೆ ಅದು ವಿಡಿಯೋ ಮಾಡಿ.
@chaithrayogish1350
@chaithrayogish1350 6 ай бұрын
Awesome video.....our family is fan of u and ur channel...My both daughters see ur channel by connecting to TV..... Aayana is very good hearted human being...Convey our thanks to her for showing her city❤
@globalkannadiga
@globalkannadiga 6 ай бұрын
ನಿಮ್ಮ ಮುದ್ದಾದ ಮಕ್ಕಳಿಗೆ ನನ್ನ ಪ್ರೀತಿಯನ್ನು ❤️ತಿಳಿಸಿ 🤩
@chaithrayogish1350
@chaithrayogish1350 6 ай бұрын
@@globalkannadiga Dhanyavadagalu..... thumba kushi patru
@Rockingstr
@Rockingstr 6 ай бұрын
Bro video chennagide🎉🎉❤❤
@venkateshkaki5351
@venkateshkaki5351 6 ай бұрын
Ayana is nice girl and her English language is good
@abhishekabhi8823
@abhishekabhi8823 6 ай бұрын
❤ ಜೈ ಶ್ರೀ ರಾಮ್ ❤️🚩❤️
@harininaiduvlogs
@harininaiduvlogs 6 ай бұрын
In hindi Ayana means Mirror nice name Best video and people r not tooo modernized and leading there best life Nice video Ram 😊
@razaksabrazaksab-rn5sx
@razaksabrazaksab-rn5sx 5 ай бұрын
ಚೆನ್ನಾಗಿದೆ ಗುರು
@mkbasavaraj3592
@mkbasavaraj3592 6 ай бұрын
Thanks Ayana I am waiting for next video ❤❤ram bro
@SampathKumar-t6b
@SampathKumar-t6b 6 ай бұрын
ನಮಸ್ಕಾರ ಹೇಗಿದ್ದೀರ ಅಣ್ಣ ❤
@PradeepGumbira-wl3gt
@PradeepGumbira-wl3gt 6 ай бұрын
Ayan...you are so sweet❤
@globalkannadiga
@globalkannadiga 6 ай бұрын
❤️
@jagadeeshr7363
@jagadeeshr7363 6 ай бұрын
How nice these people are❤
@praveenap4184
@praveenap4184 6 ай бұрын
Super sir your all videos extraordinary ❤️❤️❤️❤️🤩❤️🤩🤩
@thimmarajuvt3774
@thimmarajuvt3774 6 ай бұрын
Natural life in Madagaskar
@udayamurnal5777
@udayamurnal5777 6 ай бұрын
Sir you are really great 👍 👌 👏
@AshrayGiri
@AshrayGiri 6 ай бұрын
🏠🙏..., All the best very nice vlogs Sir
@manjunathasr4239
@manjunathasr4239 6 ай бұрын
Really nice episode
@vigneshvssskannada8195
@vigneshvssskannada8195 6 ай бұрын
Nice video guru
@872248
@872248 6 ай бұрын
@12:07 it's rambutan bro not litchi
兔子姐姐最终逃走了吗?#小丑#兔子警官#家庭
00:58
小蚂蚁和小宇宙
Рет қаралды 10 МЛН
Ouch.. 🤕⚽️
00:25
Celine Dept
Рет қаралды 23 МЛН
This dad wins Halloween! 🎃💀
01:00
Justin Flom
Рет қаралды 15 МЛН
SISTER EXPOSED MY MAGIC @Whoispelagheya
00:45
MasomkaMagic
Рет қаралды 14 МЛН
RICH FARMER'S HOUSE IN CHINA | ಕನ್ನಡದಲ್ಲಿ |
3:20
Global Kannadiga Shorts
Рет қаралды 7 М.
MY FAMILY'S REACTION TO BULALO SOUP! No one expected this!
12:56
Global Kannadiga | Mahabala Ramm| Thanx Helona with Naagu | Nagamani | SymphoNy Amps | Podcast
45:06
SymphoNy Amps - A Shashi's Music Hub
Рет қаралды 12 М.
兔子姐姐最终逃走了吗?#小丑#兔子警官#家庭
00:58
小蚂蚁和小宇宙
Рет қаралды 10 МЛН