ರಾಣಿ ಹೇಳ್ತಿದಾಳೆ ವಿಡಿಯೋ ನೋಡಿದ ಮೇಲೆ like ಮಾಡಿ share ಮಾಡಬೇಕೆಂದು.. ತಪ್ಪದೆ ಮಾಡಿ 🥰🙏❤️🎉 ಶುಭ ಭಾನುವಾರ
@Bikeandcarskannada Жыл бұрын
Kandita share madthivi ❤
@mainumulla2954 Жыл бұрын
Yes sir
@Rnskannadiga1 Жыл бұрын
Shore sir❤😊
@allround1999 Жыл бұрын
Rani ge heli Nan keldeanta
@Belliiii Жыл бұрын
Rani helud mele kanditha like share comment Ella madthivi bro.. don't worry about that... Keep it up
@mainumulla2954 Жыл бұрын
Muskan smile 😊 is beautiful
@pandubagilad Жыл бұрын
Ofcourse ❤
@Bikeandcarskannada Жыл бұрын
Yes❤
@jasminemahala9088 Жыл бұрын
Stunning , super cute beauty 😍
@Kaiser_Kroos Жыл бұрын
@@pandubagilad aith bidappa.😂😂😂
@pandubagilad Жыл бұрын
@@Kaiser_Kroos i book the fight ticket 🤗
@raghuraghavendra7615 Жыл бұрын
Hai ಸರ್ ನನ್ನದು ಚನ್ನರಾಯಪಟ್ಟಣ ನಿಮ್ಮ ಎಲ್ಲಾ ವಿಡಿಯೋ ನೋಡುತೀನಿ ತುಂಬಾ ಚೆನ್ನಾಗಿ ಬರ್ತಾ ಇದೆ All the best
@trimurthya149 Жыл бұрын
ಸುಂದರ ರೋಮಾಂಚನಕಾರಿ ಪಯಣಗಳು. ಮರೆಯಲಾಗದ ನೆನಪುಗಳು.👌👌👌
@prakashspb6866 Жыл бұрын
ಜಾಗತಿಕ ಕನ್ನಡದ ಕಿಂಗ್, 👑 ಜೈ ಕನ್ನಡಾಂಬೆ 💛❤️🙏
@naveenyadav9607 Жыл бұрын
❤️🔥❤️⚡️
@nagaraj5326 Жыл бұрын
ಇಲ್ಲಿಯೂ ಒಂದು ಸುಂದರ ಮಧುರ ಹಾಡು ರಚಿಸಿ ಹಾಕಿರಿ ❤ .
@ganeshkuradekar2202 Жыл бұрын
ನಮಸ್ಕಾರ 🙏ಗ್ಲೋಬಲ್ ಕನ್ನಡಿಗನಿಗೆ.... ತುಂಬಾನೇ ಚೆನ್ನಾಗಿ ಇರುತ್ತವೆ ನಿಮ್ಮ ಎಲ್ಲ ವಿಡಿಯೋಗಳು.... ಶುಭವಾಗಲಿ💛❤️ಜೈ ಕರ್ನಾಟಕ ಮಾತೆ.. ನಿಮ್ಮ ಪ್ರಯಾಣ ಸುಖಕರವಾಗಿರಲಿ ಅಣ್ಣ
@anilkumarn6091 Жыл бұрын
ಓದೋ ಕೆ ನಮ್ಮ ಹೆಣ್ಣುಮಕ್ಕಳು ಎಷ್ಟು ಕಷ್ಟ ಪಡುತ್ತಿದ್ದ ದಾರೇ ,
@guruprathap60609 ай бұрын
Seriously u got a friends over there, these 3 r very helpful to u
@srik4umn Жыл бұрын
😂, Raja costume was thumba cool and funny😂😂😂
@ganitravelguide2193 Жыл бұрын
One of the best kannada youtuber i have seen after DR Bro your videos are really really nice sir keep entertaining us
@sandeepnayakasandeep.kicchasud Жыл бұрын
ಸೂಪರ್ ಅಣ್ಣಯ್ಯ ಥ್ಯಾಂಕ್ಸ್ ನಿಮ್ಮ ಈ ಸೇವೆ ❤😘😘🙏🙏🙏🙏🙏
@kirancr2831 Жыл бұрын
💛❤ಬೆಂಗಳೂರು banglore alla & I like it Kajakistan & all the best anna ❤
@sandeepnayakasandeep.kicchasud Жыл бұрын
ಅಣ್ಣ ಎಷ್ಟು ಸೂಪರ್ ಆಗಿ ಕಾಣ್ತಾ ಇದ್ದೀರಾ 😘😍😍
@joywithlove Жыл бұрын
ಸೂಪರ್ ಆಗಿ ಕಾಣಿಸುತ್ತಿದ್ದೀರಿ.😂❤ ಮಹಾರಾಜರಿಗೆ ಬಹುಪರಾಕ್...❤❤❤ಜಯವಾಗಲಿ🎉🎉🎉ತುಂಬಾನೇ ವೀಡೀಯೋ ಚೆನ್ನಾಗಿ ಬಂದಿದೆ,ಧನ್ಯವಾದಗಳು. ಪ್ರೀತಿಯಿಂದ, ಕಾಂತರಾಜ್, ಬೆಂಗಳೂರು.
@rajeshsm1616 Жыл бұрын
....Less Population...9 th Largest country...Clean Country Kazakhstan ❤
@allroundkannada1405 Жыл бұрын
Bro... ಸಿಂಹಾಸನದ ಮೇಲೆ ನಮ್ಮ ರಾಜ್ಯ ಲಾಂಛನ ಗಂಡುಬೇರುಂಡ....
@sunilgowdas2464 Жыл бұрын
Muskan my fev 😊
@MuskanUpadhyay1 Жыл бұрын
You look like a king because you are one 😘❣️❣️ love you ram .. miss you so much come back soon 🥺❤️
@SANJAYKUMAR-yv2to Жыл бұрын
Your also queen muskan.🥰♥️
@Nonnudi98 Жыл бұрын
What's ur insta I'd mam
@sannarayappa910 Жыл бұрын
Namaste anna❤
@DDskannada28 Жыл бұрын
Raja costume alli thumba chenagidri 😁 mathe heege video's agta iri ☺️ Kaytha irtivi
@kallappas9418 Жыл бұрын
Baashe matu desha yavade agli manushya onde mansu onde Preethi onde devaru adke manushya januma anta madidane❤
@pandubagilad Жыл бұрын
Beautiful country beautiful girls ❤
@crsirnaik17 Жыл бұрын
Same to same CHENGISH KHAN babage Jai 😂😂😂😂 Super Anna ನೀನು ಮತ್ತೆ ನಿನ್ನ ರಾಣಿ
@justarockything Жыл бұрын
2:44 bro it's a gumboot naanu geddege hakond hogtini daily
@sandhyashetty2235 Жыл бұрын
ಒಂದು ಪ್ರದೇಶದ ನಾನಾ ವಿಷಯಗಳನ್ನು ಆದಷ್ಟು ನಿಮ್ಮ Vlog ನಲ್ಲಿ ತೋರಿಸುವುದರ ಜೊತೆಗೆ ಅಲ್ಲಿನ ಜನ ಜೀವನವನ್ನು ನಮಗೆ ಆಪ್ತವಾಗಿ ಮಾಡುತ್ತಿರುವುದು ನಿಮ್ಮ ಹೆಗ್ಗಳಿಕೆ.... ನಿಮ್ಮ ವಯಸ್ಸಿಗಿಂತ ನೀವು ತೀರಾ ಸಣ್ಣವರಾಗಿ ಕಾಣುತ್ತಿರುವುದು ನಿಜ Bro. ..ಇಷ್ಟಕ್ಕೂ ಪ್ರಾಯ ಒಂದು ಸಂಖ್ಯೆಯಷ್ಟೇ....ಅದರ ಸುದ್ದಿಗೇ ನಾವು ಹೋಗದೆ ದಿನ + ಕ್ಷಣಗಳನ್ನು ಉತ್ಸಾಹ ಮತ್ತು ಉಲ್ಲಾಸ ದಿಂದ ಕಳೆಯುವಲ್ಲಿದೆ ಜೀವನದ ಸಾರ್ಥಕ್ಯ.... ರಾಜನಂತೇ ಕಾಣಿಸಿದಿರಿ ಆ ದಿರಿಸಿನಲ್ಲಿ......ರಾಣಿಯ ಜಾಗದಲ್ಲಿ ಮೀನಾ ತುಂಬಾ ನೆನಪಾದರು...ನಿಮಗೆ ಊರನ್ನು ಪರಿಚಯಿಸುತ್ತಿರುವ ನಮ್ಮ ಭಾರತೀಯ ವಿದ್ಯಾರ್ಥಿಗಳಿಗೆ ವಂದನೆಗಳು.....💛❤
@MonsterVerseClothing Жыл бұрын
ಶುಭೋದಯ ಗುರು ❤❤❤
@themahendra001 Жыл бұрын
Wow Very nice journey!
@Harshavardhan_cn Жыл бұрын
Muskaan ಮತ್ತು ನಿಮ್ಮ ಜೋಡಿ ಸೂಪರ್ ಬ್ರೋ ❤
@azhar8924 Жыл бұрын
No we want only meena for him 😁
@charanhm Жыл бұрын
Thank you bro...🎉we need to knw the other country....🎉
@shankar9565 Жыл бұрын
Your vlog superb bro. Love from Mandya
@harishs1988 Жыл бұрын
King of kazakistan ❤❤❤❤
@Manjunath-jm1vn Жыл бұрын
Wow it's amazing naane alli idda anubhava aytu thank you sir
@rajarishi5256 ай бұрын
Super ramu ❤❤❤❤❤
@pratapnayak7776 Жыл бұрын
E video tumba colourful agide🎨
@kalpnagn4097 Жыл бұрын
Nice vlog bro 😊👍
@Graphic-yu1ke Жыл бұрын
Global kannadiga👑👑 👍👍👍
@vijayalakshmiramakrishna34416 ай бұрын
Thank you very much?my dear.,your video is nice., taking much pain can make our.take care.be happy
@SureshM-vp9wg Жыл бұрын
Looking like ಕಳ್ಳ
@rameshtalawar6454 Жыл бұрын
ರಾಣಿ ರಾಜ ಸೂಪರ್ ಆಗಿದ್ರು, ಕಜಕ್ ಹಳ್ಳಿ ಸೂಪರ್
@nandangowdru208 Жыл бұрын
Muskan is so beautiful 😍
@Learncrypto7073 ай бұрын
Yes❤
@chitraramamurthy7700 Жыл бұрын
You are looking as like Udaya Kumar in the film Ratnagiriya Rahasya holding a mantradhanda
@vijayhiremath4749 Жыл бұрын
Waiting for nxt video Anna😍🥰. Big fan of ur voice😘