Wow great idea !!!!!!! I mean in puliyogare powder lets try tomorrow
@VlogsinGoodHand5 жыл бұрын
ಧನ್ಯವಾದಗಳು
@sangeetham55735 жыл бұрын
Lengthy video, nodoke ast time kodbeku, navu working women, nam hatra ast time irala, solpa short & sweet agi thorsi
@VlogsinGoodHand5 жыл бұрын
ಕಲಿಯುವವರ ದೃಷ್ಟಿಕೋನದಿಂದ ನೀವೂ ಯೋಚಿಸಿ, ನಾನು ಕಲಿಸಲು ಮಾಡುತ್ತಿರುವುದು ( ನನ್ನ ಉಧ್ಯೋಗವೇ ಟೀಚಿಂಗ್) ಅದರಲ್ಲೂ ಬಿಗಿನರ್ಸ್ ಗಾಗಿ ಹೆಚ್ಚು ವತ್ತು ಕೊಡಬೇಕೆಂದಿದ್ದೇನೆ, ಏಕೆಂದರೆ, ಯಾವ ಹೆಣ್ಣು ಮಕ್ಕಳನ್ನೂ ಅಡಿಗೆ ಬರಲ್ಲ ಎಂದೂ ಯಾರೂ ಮೂದಲಿಸಬಾರದು, ಅಷ್ಟರ ಮಟ್ಟಿಗೆ ನಮ್ಮ ಕನ್ನಡದ ಹೆಣ್ಣು ಮಕ್ಕಳು ಕಲಿಯಲೆಂದೇ ನಾನು ಎಲ್ಲಾ ವಿವರ ಹೇಳ್ತಾ ಇರ್ತೇನೆ, ಗೊತ್ತಿರುವ ಮಹನೀಯರುಗಳು ಸ್ವಲ್ಪ ಓಡಿಸಿ ನೋಡಿ ಅಡ್ಡಿ ಇಲ್ಲ, ನನ್ನ ಉದ್ದೇಶ ಆದಷ್ಟು ಸರಿ ಇದೆ ಎಂದೇ ನನ್ನ ಭಾವನೆ, ಈಗಿನ ಕಾಲದಲ್ಲಿ ಆನ್ ಲೈನ್ ಹೊರತುಪಡಿಸಿ, ಚಿಕ್ಕ ಚಿಕ್ಕ ಕುಟುಂಬವಿರುವುದರಿಂದ ಹಿರಿಯರು ಅಂತ ಏನನ್ನೂ ಹೇಳಿಕೊಡುವವರೇ ಇಲ್ಲ, ಆದ್ದರಿಂದ ಯಾರಿಗಾದರೂ ಸ್ವಲ್ಪ ಜನರಿಗಾದರೂ ಅನುಕೂಲವಾಗಲೆಂದೇ.... ಇದು ನನ್ನ ಅಳಿಲು ಸೇವೆ ಎಂದೂ ನನ್ನ ಬಾವನೆ, ಹಾಗೆಂದು ನಾನೇನು ಜಗತ್ತನ್ನು ಬದಲಿಸಲಾಗುವುದಿಲ್ಲ ಅದರ ಅರಿವು ನನಗಿದೆ, ನನ್ಗೆ ಹೇಳಬೇಕೆನಿಸಿದ್ದನ್ನ ಕೆಲವರ ಉಪಯೋಗಕ್ಕೆ ಬರಬಹುದಲ್ಲಾ ಎಂದು ಹೇಳುವೆ ನನಗೂ ಹೀಗೆ ಮಾಡುವುದು ಮನಸ್ಸಿಗೆ ತೃಪ್ತಿ ಕೊಡುತ್ತದೆ, ಆ ತೃಪ್ತಿಗೆ ನೀವಾರೂ ಕಡಿವಾಣ ಹಾಕದಿರಿ, ನಾನು ಜಾಸ್ತಿ ವಿವರಣೆ ಈಗ ಕೊಟ್ಟಿದ್ದಕ್ಕೆ ನಿಮಗೆ ಸಹ್ಯವಾಗದಿದ್ದರೆ, ಇದು ನನ್ನ ಮನವಿ ಎಂದು ತಿಳಿಯಿರಿ, ನನ್ನದೇ ಧಾಟಿಯಲ್ಲಿ ನಾನು ಮುಂದುವರಿಯುತ್ತೇನೆ, ನಾನು ಮಾಡಬೇಕೆಂದಿರುವುದರ ಬಗ್ಗೆ ನನಗೆ ಸ್ಪಷ್ಟ ಅರಿವಿದೆ, ನಾನಾರಿಗೂ ಬೇಸರಿಸಬೇಕೆಂದಿಲ್ಲ, ಲೆಂತಿ ಆದರೆ ಸ್ಕಿಪ್ ಮಾಡಿ ಅಷ್ಟೇ, ಜೊತೆಗೆ ಕನ್ನಡದವರನ್ನು ಪ್ರೋತ್ಸಾಹಿಸಿ, ಎಂದೆಂದಿಗೂ ನೋಡುವ ನೀವೇ ನಮ್ಮ" ದಾರಿದೀಪ " , ನನ್ನ ಮನದಾಳದ ಮಾತಿಗೆ ನಿಮ್ಮಗಳ ಉತ್ತರ ಏನು? ಅಂದರೆ ಎಲ್ಲರಿಗೂ........ ಥ್ಯಾಂಕ್ಯೂ ವೆರಿ ಮಚ್..... ನಿಮಗಾಗಿ.....ನಾನು....ಧನ್ಯವಾದಗಳು
@rvladvadhani14315 жыл бұрын
Super avalakkki
@VlogsinGoodHand5 жыл бұрын
ಧನ್ಯವಾದಗಳು
@srikanthkanakapura22285 жыл бұрын
U R great....
@VlogsinGoodHand5 жыл бұрын
ಧನ್ಯವಾದಗಳು
@sunildsouza97864 жыл бұрын
Thanks
@VlogsinGoodHand4 жыл бұрын
ಧನ್ಯವಾದಗಳು
@vedavathih98515 жыл бұрын
Vedio can cut shorted or edited by 5 minutes
@VlogsinGoodHand5 жыл бұрын
ಮಾಡುಉದಿಲ್ಲ,ಏಕೆಂದರೆ.....ಕಲಿಯುವವರ ದೃಷ್ಟಿಕೋನದಿಂದ ನೀವೂ ಯೋಚಿಸಿ, ನಾನು ಕಲಿಸಲು ಮಾಡುತ್ತಿರುವುದು ( ನನ್ನ ಉಧ್ಯೋಗವೇ ಟೀಚಿಂಗ್) ಅದರಲ್ಲೂ ಬಿಗಿನರ್ಸ್ ಗಾಗಿ ಹೆಚ್ಚು ವತ್ತು ಕೊಡಬೇಕೆಂದಿದ್ದೇನೆ, ಏಕೆಂದರೆ, ಯಾವ ಹೆಣ್ಣು ಮಕ್ಕಳನ್ನೂ ಅಡಿಗೆ ಬರಲ್ಲ ಎಂದೂ ಯಾರೂ ಮೂದಲಿಸಬಾರದು, ಅಷ್ಟರ ಮಟ್ಟಿಗೆ ನಮ್ಮ ಕನ್ನಡದ ಹೆಣ್ಣು ಮಕ್ಕಳು ಕಲಿಯಲೆಂದೇ ನಾನು ಎಲ್ಲಾ ವಿವರ ಹೇಳ್ತಾ ಇರ್ತೇನೆ, ಗೊತ್ತಿರುವ ಮಹನೀಯರುಗಳು ಸ್ವಲ್ಪ ಓಡಿಸಿ ನೋಡಿ ಅಡ್ಡಿ ಇಲ್ಲ, ನನ್ನ ಉದ್ದೇಶ ಆದಷ್ಟು ಸರಿ ಇದೆ ಎಂದೇ ನನ್ನ ಭಾವನೆ, ಈಗಿನ ಕಾಲದಲ್ಲಿ ಆನ್ ಲೈನ್ ಹೊರತುಪಡಿಸಿ, ಚಿಕ್ಕ ಚಿಕ್ಕ ಕುಟುಂಬವಿರುವುದರಿಂದ ಹಿರಿಯರು ಅಂತ ಏನನ್ನೂ ಹೇಳಿಕೊಡುವವರೇ ಇಲ್ಲ, ಆದ್ದರಿಂದ ಯಾರಿಗಾದರೂ ಸ್ವಲ್ಪ ಜನರಿಗಾದರೂ ಅನುಕೂಲವಾಗಲೆಂದೇ.... ಇದು ನನ್ನ ಅಳಿಲು ಸೇವೆ ಎಂದೂ ನನ್ನ ಬಾವನೆ, ಹಾಗೆಂದು ನಾನೇನು ಜಗತ್ತನ್ನು ಬದಲಿಸಲಾಗುವುದಿಲ್ಲ ಅದರ ಅರಿವು ನನಗಿದೆ, ನನ್ಗೆ ಹೇಳಬೇಕೆನಿಸಿದ್ದನ್ನ ಕೆಲವರ ಉಪಯೋಗಕ್ಕೆ ಬರಬಹುದಲ್ಲಾ ಎಂದು ಹೇಳುವೆ ನನಗೂ ಹೀಗೆ ಮಾಡುವುದು ಮನಸ್ಸಿಗೆ ತೃಪ್ತಿ ಕೊಡುತ್ತದೆ, ಆ ತೃಪ್ತಿಗೆ ನೀವಾರೂ ಕಡಿವಾಣ ಹಾಕದಿರಿ, ನಾನು ಜಾಸ್ತಿ ವಿವರಣೆ ಈಗ ಕೊಟ್ಟಿದ್ದಕ್ಕೆ ನಿಮಗೆ ಸಹ್ಯವಾಗದಿದ್ದರೆ, ಇದು ನನ್ನ ಮನವಿ ಎಂದು ತಿಳಿಯಿರಿ, ನನ್ನದೇ ಧಾಟಿಯಲ್ಲಿ ನಾನು ಮುಂದುವರಿಯುತ್ತೇನೆ, ನಾನು ಮಾಡಬೇಕೆಂದಿರುವುದರ ಬಗ್ಗೆ ನನಗೆ ಸ್ಪಷ್ಟ ಅರಿವಿದೆ, ನಾನಾರಿಗೂ ಬೇಸರಿಸಬೇಕೆಂದಿಲ್ಲ, ಲೆಂತಿ ಆದರೆ ಸ್ಕಿಪ್ ಮಾಡಿ ಅಷ್ಟೇ, ಜೊತೆಗೆ ಕನ್ನಡದವರನ್ನು ಪ್ರೋತ್ಸಾಹಿಸಿ, ಎಂದೆಂದಿಗೂ ನೋಡುವ ನೀವೇ ನಮ್ಮ" ದಾರಿದೀಪ " , ನನ್ನ ಮನದಾಳದ ಮಾತಿಗೆ ನಿಮ್ಮಗಳ ಉತ್ತರ ಏನು? ಅಂದರೆ ಎಲ್ಲರಿಗೂ........ ಥ್ಯಾಂಕ್ಯೂ ವೆರಿ ಮಚ್..... ನಿಮಗಾಗಿ.....ನಾನು....ಧನ್ಯವಾದಗಳು
@vijayavramesh65202 жыл бұрын
l
@VlogsinGoodHand2 жыл бұрын
ಧನ್ಯವಾದಗಳು
@vedavathin28915 жыл бұрын
Same idetharane naanu morning breakfastge madthene ide tharane vaangibath powder haaki kudaa madbahudhu
@VlogsinGoodHand5 жыл бұрын
ಧನ್ಯವಾದಗಳು
@manjunathnathkb4485 жыл бұрын
Very nice dish
@VlogsinGoodHand5 жыл бұрын
ಧನ್ಯವಾದಗಳು
@mandakinimujumdar26575 жыл бұрын
Modalu patrayna badlsi
@mandakinimujumdar26575 жыл бұрын
Neeu yalliavru mam
@VlogsinGoodHand5 жыл бұрын
ಉದ್ದೇಶ ಪೂರ್ವಕವಾಗಿ ಬಿಗಿನರ್ಸ್ ಗಾಗಿ ಮಡಿಕೆಯ ಪ್ರಾಮುಖ್ಯತೆಯ ಅರಿವು ಮೂಡಿಸಲು ಈ ಪಾತ್ರೆ ಬಳಸಿರುವುದು, ಆರೋಗ್ಯ ದೃಷ್ಟಿಯಿಂದ ಕೂಡ ಒಳ್ಳೆಯದು, ನಿಮಗೇಕೆ ಅದರ ಬಗ್ಗೆ ತಾತ್ಸಾರ?,
@mandakinimujumdar26575 жыл бұрын
@@VlogsinGoodHand I am sorry ma'am
@KhushiKhushi-mc9mq5 жыл бұрын
Fast coment bere patre use madi nim yalla video nodidini chanagide
@VlogsinGoodHand5 жыл бұрын
ಬೇರೆ ಯಾಕೆ? ಧನ್ಯವಾದಗಳು
@kinz915 жыл бұрын
Earthen wares or utensils are good for health if maintained well.