ಉಗಾಂಡದಲ್ಲಿ ಅಳಿವಿನಂಚಿನಲ್ಲಿರುವ ಗೊರಿಲ್ಲಾಗಳ ದರ್ಶನ ಮಾಡಿಸಿದ್ದಕ್ಕೆ ಧನ್ಯವಾದಗಳು ದೇವ್ರು 🙏
@somushekar4641 Жыл бұрын
Dr ಬ್ರೋ ಅವರನ್ನು ಭೇಟಿ ಮಾಡಲು ಏಷ್ಟು ಜನರಿಗೆ ಇಷ್ಟ ಇದೆ ಲೈಕ್ ಮಾಡಿ ಜೈ ಕರ್ನಾಟಕ ಮಾತೆ ❤️
@MalatheshaG Жыл бұрын
❤
@MuttuNayakYadivala7 ай бұрын
❤
@akshayappi1114 Жыл бұрын
82 years old ನಮ್ಮ ಅಜ್ಜಿಗು ಗೊತ್ತು ದೇವ್ರು Dr. bro ಯಾರು ಅಂತ 💥❤️
@priyagowda6498 Жыл бұрын
ಹುಣಸೆಹಣ್ಣು ರಾಘವೇಂದ್ರ ಅವರ ಅಜ್ಜಿ ಗೇ ಗೊತ್ತಿಲ್ಲಾ ಪಾಪ ನಮ್ Dr bro .. ಇಡೀ ದೇಶಕ್ಕೆ ಗೊತ್ತು ನಮ್ Dr bro.. ಈವಾಗ ನಿಮ್ ಅಜ್ಜಿಗೆ ತೋರ್ಸಿ ❤Dr bro ❤ನ... ರಾಘವೇಂದ್ರ ಅವ್ರೆ ..ನೀವು ಅಂತೂ ರೆಸ್ಪೆಕ್ಟ್ ಕೊಡಲ್ಲ ..ನಾವ್ ಅದ್ರು ಕೊಡ್ತೀವಿ .. Dr bro ಕಡೆ ಇಂದ💛❤️ ರೆಸ್ಪೆಕ್ಟ್..
@petslovers1043 Жыл бұрын
Raghavendra Andre yavan bro🤣
@priyagowda6498 Жыл бұрын
@@petslovers1043 ನನ್ಗೂ ಗೊತ್ತಿಲ್ಲಾ😅
@kotekoogu8408 Жыл бұрын
@@petslovers1043raghavendra na? 😅😅😂
@sushilak9604 Жыл бұрын
Nanna ammanige 82 years avarigu gothu.dr.bro vidio nodi Kushi padthare.mysore
@karnatalavarkarnatalavar8991 Жыл бұрын
ನಿಮ್ಮ ಈ ಶ್ರಮಕ್ಕೆ ಕೋಟಿ ಕೋಟಿ ಪ್ರಣಾಮಗಳು 🙏 Dr Bro ❤️
@venkivenki8358 Жыл бұрын
ಇತ್ತೀಚಿಗೆ ನೀವು ನಮಗೆ ತುಂಬಾ ಅದ್ಭುತವಾದ ಸ್ಥಳಗಳನ್ನು ತೋರಿಸ್ತಾ ಇದ್ದೀರಾ ನಿಮಗೆ ನಿಜಕ್ಕೂ ಎಷ್ಟು ಧನ್ಯವಾದಗಳು ಹೇಳಿದರು ಸಾಲದು ನಾವು ಇಂತಹ ಸ್ಥಳಗಳನ್ನು ಕಣ್ಣಿಂದ ನೋಡುತ್ತೇವೆ ಎಂದು ಭಾವಿಸಿಯೇ ಇರಲಿಲ್ಲ ಅದರಲ್ಲೂ ಅಚ್ಚ ಕನ್ನಡದಲ್ಲಿ ನೀವು ನೀಡುವ ವಿವರಣೆ ಕನ್ನಡಿಗರ ಮನಸೂರೆಗೊಂಡಿದೆ
@Shekh-x8s Жыл бұрын
Dubai Shekh
@LifeishortMakeitsweet-iy5km Жыл бұрын
ಸಾಧನೆಗೆ ವಯಸ್ಸು ಬೇಕಿಲ್ಲ..ಛಲ ಸಾಕು...ಅದಕ್ಕೆ ಉತ್ತಮ ಉದಾಹರಣೆ ನಮ್ಮ ಡಾ..ಬ್ರೋ..❤️
@sirilokachannel4960 Жыл бұрын
👍😍
@Tejas911 Жыл бұрын
ತಿನ್ನೋಕೆ ಬೇಕು ಅನ್ನ ನಮ್ಮ ಡಾಕ್ಟರ್ ಬ್ರೋ ಚಿನ್ನ ❤🔥
@anandbk4878 Жыл бұрын
ವಿಶ್ವದ ಪ್ರತಿ ಮೂಲೆ ಮೂಲೆಯಲ್ಲಿ ಕನ್ನಡ ಭಾಷೆ ಹರದೂಸುತ್ತಿರುವ ಏಕೆ ಏಕೈಕ ಕನ್ನಡಿಗ dr bro💛♥️
@jvijayakumar8962 Жыл бұрын
From Trekking in Kudremukha to Trekking in Bwindi....DrBro has come a long way❤
@Fan_Of_Kannadisiam Жыл бұрын
ನ್ಯೂಸ್ ಅಂದ್ರೆ *ಮಸ್ತ್ ಮಗ* ಕಾಮಿಡಿ ಅಂದ್ರೆ *ಶಿವಪುತ್ರ ಶೋಸ್ಸ್* ಟ್ರಾವೆಲ್ ವ್ಲ್ಯಾಗ್ *ಡಾ.ಬ್ರೊ* ಊಟಕ್ ಬಂದ್ರೆ *ಅನ್ಬಾಕ್ಸ್ ಕನ್ನಡ* ನೀಲಿ ರಾಣಿ ಅಂದ್ರೆ *ಸನ್ನಿ ಲಿಯೋನ್* Do u agreeee???
@devaraja9387 Жыл бұрын
😂
@VeereshGK874 Жыл бұрын
😂😂😂😂😅
@sangameshkh106 Жыл бұрын
@@VeereshGK874😊 ko nl. 11:57 11:57 11:5l. K 11:57 nn 11:57 s and may be 11:57 in a I 😮😮😅😅 kholi😊 ho ho i8iui.... L . Nai
@kannadainfotainer9732 Жыл бұрын
1M viewers but 100k likes RIP for 900k viewers
@Praven389 Жыл бұрын
He is Born to make a History..... Keep Rocking Devru... ಜೈ ಕರ್ನಾಟಕ ❤
@Shekh-x8s Жыл бұрын
Bro fan frm Dubai
@subhashgowda1506 Жыл бұрын
@@Shekh-x8s❤
@Sujays_raj Жыл бұрын
@@Shekh-x8s ಮುಲ್ಲ😂😂
@Ahnrdbsknsna133 Жыл бұрын
@@Shekh-x8s14:16
@VidyaGoorgeri-fp8ix Жыл бұрын
@@Sujays_raj98 1⁹qw Is on
@sstastu1669 Жыл бұрын
ಯಾರಿಂದನು Bad Cmt ಪಡೆದುಕೊಳ್ಳದ KZbinr ಅಂದ್ರೆ ಅದು ನಮ್ಮ Dr Bro ನಮಸ್ಕಾರ ದೇವ್ರು ❤️
@muralitharank1736 Жыл бұрын
Dr.Bro .Ajaatha Shathru. (No enemies at all.)
@jayashankarkr4738 Жыл бұрын
Media master
@vengeance5071 Жыл бұрын
Even flying passport and global kannadiga.e mooru channel yavthu success .
@yogishkumarm7279 Жыл бұрын
❤
@nateshnataraj9315 Жыл бұрын
ನೂರಕ್ಕೂ ನೂರು ಸತ್ಯ ಬ್ರೋ ❤
@youtuber-px4zn Жыл бұрын
ಅಣ್ಣ ನಿಮ್ಮಿಂದ ನಾವು ಇಡೀ ಪ್ರಪಂಚ ನೋಡೋ ಭಾಗ್ಯ ಮಾಡಿ ಕೊಟ್ರಿ ನಿಮಗೆ ಒಂದನೆಗಳು❤️god bless you anna
@snehapattadkall4937 Жыл бұрын
ಜನರಿಗೆ ಜಗತ್ತನೇ ತೋರಿಸುವ ದೇವರು ಈ ನಮ್ಮ dr ಬ್ರೋ 💥✨❤
@Adventus-s Жыл бұрын
😂
@husenappahuseni8207 Жыл бұрын
Nija akka ❤
@manjunathgurikar4809 Жыл бұрын
Yes
@SAJAN0001 Жыл бұрын
And also watch flying passport and support those as well
@allrworld6487 Жыл бұрын
ಇದನೆಲ್ಲ ನೋಡ್ವಾಗ ನಾವೆಷ್ಟು ಪುಣ್ಯವಂತರು ಅಂತ ಖುಷಿಯಾಗುತ್ತೆ.... ಈ ಭಾರತ ದೇಶದಲ್ಲಿ ಹುಟ್ಟಿರೋದೇ ನಮ್ಮ ಭಾಗ್ಯ 😇🥰
@Meat_cooker Жыл бұрын
ಸ್ವಲ್ಪ usa, ಸ್ವಿಜರ್ಲ್ಯಾಂಡ್ , ರಷ್ಯಾ ಎಲ್ಲಾ ನೋಡು.ಭಾರತದಲ್ಲಿ ಹುಟ್ಟುದಕ್ಕೆ ಬೇಸರ ಪಡ್ಕೊತಿ yaa
@himahimanthini8862 Жыл бұрын
Your vedios are superb
@AvinashK-en5qc Жыл бұрын
🥰🥰🥰🥰🥰
@_____chaemin___1 Жыл бұрын
Great job thank you
@odaadu-4463 Жыл бұрын
ನಮಸ್ಕಾರ ದೇವ್ರು ನಮ್ಮ ಬೆಂಗಳೂರಿನಿಂದ 🙏 ಉಗಾಂಡ ಎಂಬ ವಿಶಿಷ್ಟ ದೇಶವನ್ನ ದರ್ಶನ ಮಾಡಿಸಿದ್ದಕ್ಕೆ ಧನ್ಯವಾದಗಳು ❤
@shailajagt5354 Жыл бұрын
ಅದ್ಭುತವಾದ ಕಾಡು ಸಂಚಾರ ಬ್ರದರ್ , ಅಳಿವಿನಂಚಿನ ಗೊರಿಲ್ಲಾ ಗಳು, ಬಟುವಾ ಟ್ರೈಬ್ಸ್ ಗಳ ಜೀವನ ಶೈಲಿ ನಮಗೆ ಹತ್ತಿರದಿಂದ ನೋಡಿದಂತೆ ಆಯ್ತು .ನಿಮ್ಮ ಆಡುಭಾಷೆ ನಮಗೆ ತುಂಬಾ ಅಚ್ಚುಮೆಚ್ಚು . ಪ್ರೀತಿಪೂರ್ವಕ ಧನ್ಯವಾದಗಳು ,,,,,
@eshwaracharikammar9111 Жыл бұрын
ಅಧ್ಬುತ ವನಸಂಚಾರ ಹಾಗೂ ಅಳಿವಿನಂಚಿನಲ್ಲಿರುವ ಗೋರಿಲ್ಲಾಗಳ, ಬಟುವಾ ಟ್ರೈಬ್ಸಿನ ಇತಿಹಾಸ,ಜೀವನ ಶೈಲಿ ದರ್ಶನ ಮಾಡಿಸಿದ Dr bro ಗೆ ಹೃದಯಪೂರ್ವಕ ಧನ್ಯವಾದಗಳು 🙏🙏🙏
@ravitenginakai9994 Жыл бұрын
success is not a destination it's a journey 🔥 And Dr.Bro is in that journey ❤️🤗
@ravitenginakai9994 Жыл бұрын
@@vinay.n.gvinay.n.g9282 Whatever it is.. that line meant to Dr. Bro 😎.. It's not a dialogue.. it's fact Bye the way that's a quote and after that it is used in that movie..
@Talent_yt Жыл бұрын
💗👌
@sajeentaj3693 Жыл бұрын
U got maharshi film dialog keep it up
@ningarajshrihari8791 Жыл бұрын
ಮುಂದಿನ ಜನ್ಮ ಭಾರತೀಯನಾಗಿ ಹುಟ್ಟು bro We are proud to be a Indian
@Mr.naveen1361 Жыл бұрын
ಇಡೀ ಜಗತ್ತೆ ತೋರುಸುತ್ತಿರುವ ನಮ್ಮ dr bro ನಿಮ್ಮ ಮುಂದಿನ ಪಯಣ ಸುಖವಾಗಿ ಇರಲಿ ಆ ದೇವರು ಒಳ್ಳೆದು ಮಾಡಲಿ 💛❤️
@ManjunathPattanashetti-p2z Жыл бұрын
This man is literally born to make history 🥺👑💥
@muttavvamuttamna453 Жыл бұрын
Super Dr bro
@bindubindu9152 Жыл бұрын
😂❤
@amigoboyz190 Жыл бұрын
🤦
@rahulbv1108 Жыл бұрын
ನಮ್ಮ ದೇವ್ರು 💛❤ ನಮ್ಮ ಕನ್ನಡಿಗ , ನಮ್ಮ ಹೆಮ್ಮೆ... Always take care of your health devru❤
@manojbharadwaj8930 Жыл бұрын
After Gagan crosses his age of 50... He watching his own channel itself would give him an amazing feeling.
@hanumantappa6643 Жыл бұрын
ಅಣ್ಣಾ ನೀವು ತುಂಬಾ ದೂರ ಹೋದ್ರಿ ವಾಪಾಸ್ ಬನ್ನಿ ವಾಪಾಸ್ ಬನ್ನಿ
@manava03 Жыл бұрын
ITS MAGIC EXPERIENCE
@Vasanthadevi-ip4yv Жыл бұрын
Murthy chikkadaadaru , కీర్తి doddadu. E g aade ninage anvaisute mr. Gagan. Really you are great.
@DJALOKGAMER2.0 Жыл бұрын
*LOVE FORM TULUNAD* 💛❤️ *JAI SHREE RAM* 🏹
@tejomaya4817 Жыл бұрын
From
@afridkhan21 Жыл бұрын
Thanks for taking us Middle-classesd people for World Tour love seeing things which we cannot see live in this life 😄 thank you❤
@smithashetty117 Жыл бұрын
My Favourite KZbinrs, 1. Dr Bro 2. Global Kannadiga 3. Flying Passport
@rajashekharca2417 Жыл бұрын
ಸೂಪರ್ ಗುರು ನಿಮ್ಮ ಧೈರ್ಯ, ಸಾಹಸ ಒಳ್ಳೆಯ ಮನಸ್ಸು ನಿಮ್ಮದು, ❤🎉😊 ನಿಮ್ಮ ಜೀವನ ಸುಖಮಯವಾಗಿರಲಿ, ತುಂಬಾ ತುಂಬಾ ಇಷ್ಟ ವಾದ ವ್ಯಕ್ತಿ
@anjank26 Жыл бұрын
No doubt if he completes whole word tour in next 4-5 years. 🥳🔥🔥
@ravi23039 Жыл бұрын
197 countries iddave guru minimum 7 to 8 years adoo kooda minimum 20-25 desha suttabeku 1 varshakke aga Matra sadya. Innu European countries ge and north America ge Visa sigoke rumba kasta
@anjank26 Жыл бұрын
@@ravi23039 But DR.BRO will do it dude.... He has capability ✌️
@mamtha5137 Жыл бұрын
@@ravi23039dr bro ge Aden dod kelsa alla bidi just encourage him
@PRASHANTHRAJ-pr2ie Жыл бұрын
love from ಚಿಕ್ಕಮಗಳೂರು💝
@Malenadu_moto_vloger Жыл бұрын
Kadur
@ShreyasShreyas-yk9tg Жыл бұрын
Balehonnur
@AdiAchar Жыл бұрын
ನರಸಿಂಹರಾಜಾಪುರ❤🩹🐾
@nithingowdaraina6872 Жыл бұрын
Mudigere ❤
@manojarekal Жыл бұрын
Birur
@vighneshpoojariviggi1142 Жыл бұрын
ನಾನೇ ಹೋದಂಗಾಯ್ತು ಧನ್ಯವಾದಗಳು ದೇವ್ರು ❤️❤️❤️❤️❤️👏👏👏👏
@gopalkengar625 Жыл бұрын
ನಮಸ್ಕಾರ ದೇವರು ಪ್ರಪಂಚ ಸುತ್ತಿತ್ತಾ ಇದಿಯಾ ಧನ್ಯವಾದಗಳು ನೀ ನೋಡದಂತೆ ಜನರಿಗೂ ತೋರಿಸ್ತಾ ಇದ್ದೀಯ❤❤❤❤❤
@masthtechmedia1564 Жыл бұрын
ಉಗಾಂಡದ ಮಾಹಿತಿಗೆ ಧನ್ಯವಾದಗಳು ದೇವ್ರು❤️ Love you bro❣️
@devprasad17 Жыл бұрын
A man with zero haters who going to explore the world namaskara devru jai Dr bro ❤️🔥💥
@Ravana131 Жыл бұрын
❤
@RKDays Жыл бұрын
I am a Big hater of @drbro
@devprasad17 Жыл бұрын
@@RKDaysiam telling about fans and human not you ok😂
@basavaraj99kembhavi48 Жыл бұрын
@@RKDaysಯಾಕ್ ದೇವ್ರು?
@ALLROUND_KANNADIGA Жыл бұрын
@@devprasad17😂😂
@im_mehaboob Жыл бұрын
DR ಬ್ರೋ ವಾಹಿನಿಗೆ ೨೦೦೦೦೦೦ ಚಂದಾದಾರರು ಆಗಲಿ ಎಂದು ಆಶಿಸುತ್ತೇನೆ... ಕನ್ನಡ ತಾಯಿಯ ಮಗು ನಮ್ಮ ಗಗನ್ DR ಬ್ರೋ 😊
@honeycacke Жыл бұрын
❤❤❤
@Amoghavarsha. Жыл бұрын
200 ಕೋಟಿ subscribers 😂
@im_mehaboob Жыл бұрын
@@Amoghavarsha.hogi google maadu🤣 Maths alli 35 anta ansute ninge😁
@Amoghavarsha. Жыл бұрын
@@im_mehaboob 35 alla bro actually it's 30 ... ಬೇರೆ ವಿಷಯಗಳಲ್ಲಿ pass ಆಗಿದ್ನಲ್ಲ ಅದಕ್ಕೇ 30 ಕ್ಕೇ pass ಮಾಡಿದ್ರು. ಲೇಯ್ ಪೆಂಗ ನೀನ್ ಬರೆದಿರೋ ನಂಬರ್ ಪಕ್ಕ ಇದ್ದಿದ್ದ k ನಾ ಎಡಿಟ್ ಮಾಡಿಬಿಟ್ಟ ನನ್ಗೆ ಹೇಳ್ತಾನೆ 😂😆 k ಅಂದ್ರೆ 1000 ಅಂತ... ಎಲ್ಲಿಂದ ಬರ್ತಾವೋ ಇವು ☕
@shivakumararakeri1063 Жыл бұрын
@@Amoghavarsha.20l Avru helirodhu
@trupti.o.617610 сағат бұрын
ನಿಮ್ಮ ಮಾತು ಕೇಳೋದೇ ಒಂದು ಅದ್ಭುತ ಅಣ್ಣ ನಿಜವಾಗಲೂ ನೀವು ಕನ್ನಡದಲ್ಲಿ ಹುಟ್ಟಿರುವುದಕ್ಕೆ ನಮ್ಮ ಪುಣ್ಯ
@navnee Жыл бұрын
This man is literally ruling KZbin industry❤🔥
@Max_Manu_121 Жыл бұрын
This man deserve to ಕರ್ನಾಟಕ ರತ್ನ ಪ್ರಶಸ್ತಿ ❤️
@procountries Жыл бұрын
Long way to go bro but he is the best Kannada youtuber
@AbhiShek-vy9cb Жыл бұрын
Super bro
@ravitenginakai9994 Жыл бұрын
@@procountriessuccess is not a destination it's a journey 🔥 brother.. And Dr.Bro is in that journey ❤️🤗
@poornachandra4777 Жыл бұрын
ಈ ವ್ಯಕ್ತಿ ಕರ್ನಾಟಕ ರತ್ನ ಪ್ರಶಸ್ತಿ 💛❤️ ತಗೋಳೋಕೆ ಹುಟ್ಟಿರೋದು ದೇವ್ರು He deserve karnataka ratna award 💛❤️
@rajubp Жыл бұрын
Super ಮಗ, ನಾವು ಮನೆ ಕುಳಿತ ಉಗಾಂಡ ನೋಡುವಂತೆ ಮಾಡಿದ್ದೀರಿ ತುಂಬಾ ಅಭಿಮಾನ ನಿನ್ನ ಬಗ್ಗೆ....
@sachinsachu3307 Жыл бұрын
ಬ್ರೋ ನೀವು ಸಮಾನ್ಯದವರಲ್ಲ ಅವತಾರಪುರುಷ 🙏ನೀವು ನಮ್ಮ ಕನ್ನಡದವರೆಂದು ನಮಗೆ ಹೆಮ್ಮೆ❤️
@devumadnal43 Жыл бұрын
ನಮಸ್ಕಾರ ದೇವ್ರು 🙏 ನಮ್ಮ ಕನ್ನಡಿಗ, ನಮ್ಮ ಹೆಮ್ಮೆ❤❤❤
@csparashu1718 Жыл бұрын
ಸಾಧನೆಗೆ ವಯಸ್ಸು ಬೇಕಿಲ್ಲ .. ಉತ್ತಮ ಉದಾಹರಣೆ ನಮ್ಮ ಡಾ. ಬ್ರೋ..🔥🔥
@madhanraju6300 Жыл бұрын
A great youtuber who travels full world
@ckj007 Жыл бұрын
This is what is called Quality Content! Keep up the Good work brother ❤❤
@hanumantappa6643 Жыл бұрын
No one man can not do the world tour. This man is amazing, wonder, fearless boy. No word's to comment. He is make history no doubt. We are all love you DR.BRO ❤❤❤❤
@saadahuddar5766 Жыл бұрын
ಕರ್ನಾಟಕದ ಪವರ್ ಫುಲ್ ಯೂಟ್ಯೂಬರ್ DR. Bor❤❤ ಇಂಡಿಯಾದ ನಂಬರ್ ಒನ್ ಯೂಟ್ಯೂಬರ್ ಆಗಲಿ 😘😍🥰
@murthysln4203 Жыл бұрын
The down to earth comments, lucid style, sincere expression , acceptance of unknown things. Quite natural narration are excellent.
@angeljanuofficial03 Жыл бұрын
ರಾಜ್ಯಗಳಲ್ಲಿ ಮತ್ತು ವಿದೇಶಗಳು ಅಲ್ಲಿನ ವಿಶೇಷತೆ ಗಳನ್ನು ನಮ್ಮ ಕಣ್ಣು ಮುಂದೆ ಇಡುತ್ತೀರಲ್ಲ ನೀವು ಒಂದು ಅದ್ಭುತ DR bro🌱💕
@anandkumarn4267 Жыл бұрын
Your talent is almost like that Yash sir. This video like KGF movie stress. All the best DR BRO JAI KANNADAMATHE
@karunadaraajahuliyashannthamma Жыл бұрын
ಅದೃಷ್ಟದಲ್ಲೆ ಅದೃಷ್ಟವಂತ ನಮ್ಮ ಡಾ ಬ್ರೋ ❤️❤️❤️ ಕನ್ನಡಿಗರ ಹೆಮ್ಮೆಯ ಕನ್ನಡದ ಕಂದ 💛❤️
@maruthi.882 Жыл бұрын
ನಮಸ್ಕಾರ ದೇವ್ರು ನಿಮ್ಮಂತ ಸಾಹಸಿಗ ನಮ್ಮ ಕನ್ನಡಿಗ ಎಂಬ ಹೆಮ್ಮೆ ನಮಗೆ.
@thimmappathimmappanayaka3352 Жыл бұрын
ಕರ್ನಾಟಕ Number 01 Hero Dr Bro ❤️🔥
@sanjeevhasarani8127 Жыл бұрын
ಮೆಚ್ಚಿದೆ ಗಗನ್ ನಿನ್ನ ಸಾಹಸಕ್ಕೆ..ಆರೋಗ್ಯದ ಬಗ್ಗೆ ಎಚ್ಚರ ಕಂದಾ..🎉🎉🎉🎉
@MADDY881000 Жыл бұрын
Wonderful moment in Uganda🇺🇬🇺🇬🇺🇬🇺🇬 I love it gagan super
@manjunathn8639 Жыл бұрын
Dr bro ur amazing bro Suitable for national award
@yashavanthn5990 Жыл бұрын
You are the luckiest person in the world devru..❤ hats off devruuu...😊
@BANGTAN.girl12345 Жыл бұрын
He never said to subscribe to his channel ❤ a big applause to this history maker❤
@MadhuMadhu-xr2vg Жыл бұрын
ನಾನಂತೂ ಫುಲ್ ಖುಷ್ ಆದೆ ದೇವರು 😁😁😁🥰😍 for the first time ನೀವು ಈ ತರ ಗೊರಿಲ್ಲಾ ಗಳನ್ನ ತೋರಿಸಿದ್ದು love u bro 🙏🙏🙏🙏😀
@shivammabasavaiah7885 Жыл бұрын
Your narrative is very super Mr bro .I remembering my karnataka ,mysore language. Iam so happy to hear. Please continue your journey . I am 74year .Still i am your fan. God bless you.
@Travelwithguru51 Жыл бұрын
ನಟಭಯಂಕರ ಖ್ಯಾತಿ ವಜ್ರಮುನಿ❤
@meghanadevang4465 Жыл бұрын
This video is no less than a documentary ❤️❤️
@moviehub7595 Жыл бұрын
No single negative comment to him ,, this is called man with zero hater lv u huli 👬❤
@umakumak2681 Жыл бұрын
gorilla supper we enjoyed lote water falls channagettu
@JeevanSamagar Жыл бұрын
The only channel almost everyone watch without skipping 👊🏻🔥
@nagareddy310 Жыл бұрын
ನಮ್ಮ ನಿಮ್ಮ ಅಚ್ಚು ಮೆಚ್ಚಿನ ನಾಯಕರಾದ ಡಾಕ್ಟರ್ ಬ್ರೋ ಜಯವಾಗಲಿ ಜೈ ಕರ್ನಾಟಕ❣️ ಸೂಫಿಗಳ ನಾಡು ಬೀದರ್ 💛❤️
@srinidhi7140 Жыл бұрын
ಬಸವಣ್ಣನ ನಾಡು ಬೀದರ್ ಜಿಲ್ಲೆ ❤
@sathyanarayanakc4880 Жыл бұрын
Dr. Bro is great and inspiring teacher. He is giving first hand experiences of world and its culture. May God give him good health and courage so that we can learn a lot of our planet Hats off to Dr Bro👌👌👌🙏🙏🙏
@irannakalyani6021 Жыл бұрын
ನಮಸ್ಕಾರ ದೇವ್ರು 🙏🙏
@royalnbj41 Жыл бұрын
This shows the power of pure content 💥 Dr bro we all are with you ❤️ ಜೈ ಕರ್ನಾಟಕ ಮಾತೆ ❤
@royalstarsharan2645 Жыл бұрын
Namskara devru ,,,, ಇತಿಹಾಸ ಸೃಷ್ಟಿಸುವ ಹಾದಿಯಲ್ಲಿ ಸಾಗುತ್ತಿದ್ದಿರಿ ,,,, good job bro 🙏🙏
@ChethanKm-m7g Жыл бұрын
ಕನ್ನಡ ದ National geography Dr.bro channel ❤❤
@pranithacoorgpammycoorg9841 Жыл бұрын
Very decent vedios-full package world class knowledge -each n every generation cn watch without boring...i n my kids dnt watch movies n tv shows .Very addicted to ur vedios..god bless u..jai karnataka -jai hind-jai bharatha
@ashwinishetty457 Жыл бұрын
Honestly I have got to know many countries, places, people, culture and many more through your KZbin channel.A big thanks and keep growing.😊
@manoharn8784 Жыл бұрын
Advance Congratulations for 2M Subscribers Bro💙💫🔥🔥🔥
@rohanshetty9118 Жыл бұрын
He is top youtuber of india for sure the way he shoot his video and the communication with subscribes detailed information his view with pure soul it's feel like watching documentry every time .Comedy, information,seriousness,emotions in one video at ths age really commendable and that too with zero haters.
@shreyaspandith8626 Жыл бұрын
Great , really great !!!! Kindly take care dear Gagan brother
@ArtTown_mrartist Жыл бұрын
ಕನ್ನಡದ ಕಂದ ದೇಶ ತೋರಿಸುವುದೇ ಚಂದ ❤️❤️❤️
@m-nyk6255 Жыл бұрын
Namaskara Devru🙏🙏 It was a amazing bro, thank u so much👌🏽👌🏽🎀🎀🌷💕👍👍😇😇😍
ಭಾಗ್ಯವಂತ, ಪುಣ್ಯವಂತ, ಅದೃಷ್ಟವಂತ,.. ದೇವರ ಅದ್ಭುತ ಸೃಷ್ಟಿ ನೋಡೋ ಭಾಗ್ಯ ನಿನ್ನದು.. ದೇವರು ನಿಮಗೆ ಒಳ್ಳೆ ಅರೋಗ್ಯ ಕೊಟ್ಟು ಆಶೀರ್ವದಿಲಸಲಿ..... ನಾವು ಎಲ್ಲೋ ಅಲ್ಪ ಸ್ವಲ್ಪ ಪುಣ್ಯ ಮಾಡಿರಬೇಕು.. ಅದಕೆ ನಿಮ್ಮ ವಿಡಿಯೋ ನೋಡೋ ಅವಕಾಶ ಸಿಕ್ತ ಇದೆ ❤️❤️❤️
@yashwithareddy7098 Жыл бұрын
Man with lots of talent.......creating lots of memories I hope that the journey continues 🌍
@rajugali37609 ай бұрын
Devru ಉಗಾಂಡದ ಗೊರಿಲ್ಲ ಗಳ ದರ್ಶನ ಮಾಡಿದ್ದಕ್ಕಾಗಿ ನಿಮಗೆ ತುಂಬಾ ತುಂಬಾ ಧನ್ಯವಾದಗಳು ಮುಂದಿನ ಪ್ರಯಾಣ ಸುಖಕರವಾಗಿರಲಿ
@naveennn2164 Жыл бұрын
ದೇವ್ರು 2 ವಾರದಿಂದ ಕಾಯುತ್ತಿದ್ದೇನೆ ನಿಮ್ಮ ಹೊಸ ವಿಡಿಯೋಗಳಿಗೆ
@msg555yrgh5 Жыл бұрын
yes
@msg555yrgh5 Жыл бұрын
I am also waiting
@auto__mobiletendency3823 Жыл бұрын
Bro living the dream of IT employees 😂😂🎈
@myleshahimalayan2026 Жыл бұрын
ದೇವ್ರು ನಿಮ್ಮ ಧೈರ್ಯ ಸಾಧನೆಗೆ ನಮ್ಮದೊಂದು ಸಲಾಮ್ ದೇವ್ರು ❤ ❤❤
@odaadu-4463 Жыл бұрын
ಗುರು ಐಟಿ ಬಡ್ಡೆತವ್ಕೆ ರಜಾ ಸಿಗೋದೆ ಕಷ್ಟ 😅
@ShivaKumar-hh1px Жыл бұрын
💯😅 Bro
@kiran5203 Жыл бұрын
Dream of every middle class boys ❤
@AKASH-sh7by Жыл бұрын
No dbt 😂😂
@ck_editer Жыл бұрын
He is created new history in Karnataka ❤
@Sadashivchaudhary Жыл бұрын
Dr..bro you are good communicator and well knowledge person...
@GaneshKumar-rl2to Жыл бұрын
Amazing experience ❤❤ Love from ಕೊಡಗು❤
@vinaykumarvinugowda6792 Жыл бұрын
ಕೊಡಗಿನಲಿ ಎಲ್ಲಿ
@GaneshKumar-rl2to Жыл бұрын
@@vinaykumarvinugowda6792 ಸೋಮವಾರಪೇಟೆ
@thenameis1432 Жыл бұрын
ನಮಸ್ಕಾರ ದೇವ್ರು... 🙏🥰 ಆದಷ್ಟು ಬೇಗ 2 ಮಿಲಿಯನ್ ಆಗ್ಲಿ... 🚩👻...... 😚💥 ದೇವ್ರು ಆಯಸ್ಸು ಆರೋಗ್ಯ್ ಕೊಟ್ಟು ಸದಾ ಕಾಪಾಡಲಿ....❤🎉 ಜೈ ಯಶ್ ಬಾಸ್.......... ❣️💥
@prasannapuranik6604 Жыл бұрын
People comes and goes but very few like Dr Bro remains in heart Leading every one for the tour with the finest explanations Bro best wishes and blessings to continue ur journey like this 🙏🙏
@arjunacharya4267 Жыл бұрын
You r so so smart .I watch all ur videos feeling I too with all videos.its so live and gives good vibes everyday while watching videos.
@madhavibhat8223 Жыл бұрын
Best of best is UGANDA series❤ Thank you and I appreciate all your efforts😊 Keep going
@guruganeshnbhat7169 Жыл бұрын
Proud to be kannadiga @drbro ❤❤❤❤❤
@Hindi__beats846 Жыл бұрын
He is born to make a history❤
@nagarajmundasada77910 ай бұрын
ನಾವಂತೂ ಯಾವ ದೇಶನೂ ನೋಡ್ಲಿಕ್ಕೆ ಆಗ್ತಾ ಇರಲಿಲ್ಲ ನಿಮ್ಮ ವಿಡಿಯೋ ನೋಡಿ ನಾವು ಎಲ್ಲ ದೇಶಗಳನ್ನು ನೋಡಿದ್ದೇವೆ 🙏🙏 ಸೂಪರ್ ಡಾಕ್ಟರ್ ಬ್ರೋ
@Kaafir-f9s Жыл бұрын
From Sunday Bazaar VLOG to Uganda. Our Dr.Bro a man with a zero haters. ❤❤❤ Gagan
@mounurs47 Жыл бұрын
DR BRO RESPECT BUTTON : ❤❤❤
@vhs742 Жыл бұрын
Age21 Exploring 21+ country Hats off you bro
@GurulingayyaPujar11 ай бұрын
Nimma video's nodta idre navu nim jote NE traveling madta iddeve ansatte 😊