Check Out Tanzania Kannada Vlogs 👇👇 Ep.1 - Dolphin Hunting - kzbin.info/www/bejne/mWjFaKOIYrSdo9U Ep.2 - Hadzabe Tribe - kzbin.info/www/bejne/sKKlgpmDj5umeJI Ep.4 - Toy Plane - kzbin.info/www/bejne/qZfYlpVmea2AZqs
@ananyaashokofficial4863 Жыл бұрын
Dolphin Hunting is superb 🥰😍🤩
@sumasuma8946 Жыл бұрын
I'm dr. Bro big fan
@neelanakshe4593 Жыл бұрын
Dr Bro ಅಡ್ಡ ಬಿದ್ದೇ.....,ದೇವ್ರು you are the man with no limits.
@papa-lo5ej Жыл бұрын
Beautiful narration.. tumba chennagede.. please add subtitles in English, so we can share with other state people also..let them also enjoy and get informative from your great videos..
@karthikhe6326 Жыл бұрын
Super
@rajesham55732 жыл бұрын
ಯಾರೇ ಬರಲಿ ಯಾರೇ ಇರಲಿ ನಿನ್ನ ರೆಂಜಗೆ ಯಾರಿಲ್ಲ 🙏🙏🙏Dr.Bro
@@Automobile_enthusiast_06 Dr bro hale vedio nodidru bejar aagalla nimge gotta avra night camping 2 vedios naanu sumaru sala nodini..such a great guy adhu nam kannadiga annodhu nange vipareetha kushi preethi. Ella kade kannada alle matadodh andre super alava 🥰🥰🥰
@venkateshareddypm63412 жыл бұрын
ಇದು ನಿಜಕ್ಕೂ ಸಾಹಸ ಕೆಲಸವೇ ಸರಿ . ಜೀವದ ಆಸೆ ಕಮ್ಮಿ ಇಟ್ಟಿದ್ದರೆ ಮಾತ್ರ ಈ ವಿಡಿಯೋ ಮಾಡಲು ಸಾದ್ಯ . ದೇವರು ಒಳ್ಳೆಯದು ಮಾಡಲಿ.
@manjunathtalavar3302 жыл бұрын
ಅವನು ಕರ್ನಾಟಕ ಅಂದಾಗ ಬಹಳ ಖುಷಿಆಯ್ತು ದೇವ್ರು 😍👌
@roopakannadateacher2 жыл бұрын
ಹೌದು
@researcher.c2774 Жыл бұрын
S shocked!
@jeevansaghrithaya92032 жыл бұрын
👌ಮಸ್ಸಾಯಿ ಲುಕ್ ಬ್ರೋ. ❤ಆ ಮಕ್ಕಳೆಲ್ಲ ತಾವು ಹೇಳ್ಕೊಟ್ಟಾಗ ಕನ್ನಡ ಮಾತಾಡೋದು ನೋಡಿದ್ರೆ ನೀವು ಅಲ್ಲೇ ಇದ್ರೆ ಅದೇ ಒಂದು ಕನ್ನಡ ರಾಜ್ಯವಾಗಬೋದು. 😄
@sanjeevhasarani81272 жыл бұрын
ಪ್ರೀತಿಯ ಗಗನ್.. ಆರೋಗ್ಯದ ಬಗ್ಗೆ ಕಾಳಜಿ ಇರಲಿ ಕಂದಾ .. ನಿನ್ನ dhairya mechchuvantahadu... ಧನ್ಯವಾದಗಳು ಗಗನ್....
@praveenmkummi19932 жыл бұрын
ಬ್ರಹ್ಮ ಪುರ್ಸೊತ್ತಾಗಿದ್ದಾಗ ಸೃಷ್ಠಿ ಮಾಡಿರೋ ಪೀಸ್ ಇದು ಪಕ್ಕ....being different....love you bro...🥰
@roopakannadateacher2 жыл бұрын
ಸುಂದರ ಶಬ್ಧಗಳು😊
@chanduchandu3130 Жыл бұрын
😘😘😍😍
@suchithashetty9315 Жыл бұрын
Very true😂
@user.srqtls2 жыл бұрын
02:25...KGF ಹವಾ ಎಲ್ಲೆಲ್ಲಿಗೆ ಹಬ್ಬಿದೆ ನೋಡಿ...ಯಶ್ you are really a great achiever 💥
@shekharmurthy9733 Жыл бұрын
I like the way you interact with stranger in a friendly manner. Awesome. I am proud of you being kannadiga.
@rajath_upp2 жыл бұрын
ಈ ಕನ್ನಡದ ಕಂದನಿಗೆ , ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಕೊಡದಿದ್ದದ್ದೇ ಬೇಸರ. ಮುಂದಿನ ಭಾರಿ ಖಂಡಿತ ಪ್ರಶಸ್ತಿ ಸಿಗುತ್ತದೆ @Dr bro ಗೆಳೆಯಾ 💛❤️🤝
@vsravindra9232 жыл бұрын
ಹೆಮ್ಮೆ ಪಡೋಣ ನಾವು ಭಾರತದಲ್ಲಿ ಹುಟ್ಟಿರುವುದಕ್ಕೆ.. ನಮ್ಮ ನಾಡು ನೂರು ಪಾಲು ಮೇಲು... ಧನ್ಯವಾದಗಳು ಡಾ. ಬ್ರೋ..
@shwethagirish40292 жыл бұрын
100%
@nandagopalm72322 жыл бұрын
Mathematically 100% more means just 2x times🫡
@shridhariokur60532 жыл бұрын
ತುಂಬಾ ಸೊಗಸಾಗಿ ತೋರ್ಸಿಕೋಟ್ಟುದಿರಾ ಆದಿವಾಸಿಗಳ ಮಕ್ಕಳಂತ ಜೀವನವನ್ನು 👏👏🤗🤗❤️
@yashavanthyashu17972 жыл бұрын
ಎಲ್ಲರೊಳೊಂದಾಗು ಸರ್ವಜ್ಞ 💛❤️
@sanjaysanju9992 жыл бұрын
ಬೆಳಗ್ಗಿನ ವಂದನೆಗಳು ದೇವ್ರು 🙏😍😍
@mohammedfareed9916 Жыл бұрын
Proud to hear our state name from African people.. 😊. KARNATAKA
@revanasiddakadatagar19052 жыл бұрын
ನಮ್ಮ ದೇವ್ರು ಯಾರ್ಯಾರಿಗೆ ಇಷ್ಟ ಇದ್ದರೆ ಲೈಕ ಮಾಡಿ
@naviinanaviina41492 жыл бұрын
👍👍👍👍🙏🙏💐💐💐
@ashokdeepExperiments2 жыл бұрын
Hi
@arjunarju64222 жыл бұрын
Yallargu esta ollle mugdha mansu
@SS-in9fo2 жыл бұрын
👍
@sga12922 жыл бұрын
ಸಧ್ಯಕ್ಕೆ 10 ಲಕ್ಷ ಜನಕ್ಕೆ ಇಷ್ಟ .
@narasimhamurthydn69712 жыл бұрын
ನಮಸ್ಕಾರ ದೇವ್ರು...ಯಾರು ಯಾರು ಈ ದೇವ್ರು ದರ್ಶನಕ್ಕೋಸ್ಕರ ಕಾಯ್ತಾ ಇದ್ರೀ. ನಾನು ಅಂತೂ ತುಂಬಾ ಕಾಯ್ತಾ ಇದ್ದೆ..Keep Rocking Dr.Bro❤️❤️❤️
@iam.deepak_064 ай бұрын
2:00 ,,they speak Kannada ❤❤❤❤❤❤❤ ಕರ್ನಾಟಕ ❤❤❤❤❤
@ravihosamani55552 жыл бұрын
ದೇವ್ರು ನೀವು ಬೇಗನೆ ಭಾರತಕ್ಕೆ ಬಂದುಬಿಡಿ ಏಕೆಂದರೆ ಕೊರೊನಾ ಬಹಳ ಹೆಚ್ಚಾಗಿದೆ 👍
@basavarajpujari88382 жыл бұрын
ದೇವ್ರು ನಿಮಗೆ ಭಾರತ ರತ್ನ ಪ್ರಶಸ್ತಿಯನ್ನು ಕೊಡಬೇಕು ನಿಮ್ಮ ಸಾಧನೆ ಮೆಚ್ಚಿ 🙏🙏
@rashidm3175 Жыл бұрын
Super msg ಬ್ರೋ ಇವರನ್ನು ನೋಡಿದಮೇಲೆ ಒಂದು ವಿಚಾರ ಅರ್ಥವಾಯಿತು ಭಗವಂತ ನಮಗೆ ಕೊಟ್ಟದ್ದು ಎಷ್ಟೊಂದು ಸೌಭಾಗ್ಯ ಎಂದು
@yogiyogish18202 жыл бұрын
ದೇವ್ರು ಒಂದು ಮೂವಿ ನೋಡೂಕ್ಕಿಂತ ನಿಮ್ಮದು ಒಂದು ವಿಡಿಯೋ ನೋಡುದ್ರೆ ತುಂಬಾ ಖುಷಿ ಆಗುತ್ತೇ
@chetangadeppa14412 жыл бұрын
ದೇವ್ರು ಕಂಡ್ರೆ ಯಾರ್ಯಾರಿಗೆ ಇಷ್ಟ 🤗🤗🙏🙏 ಗೆಳೆಯರೆ
@bannappar7532 Жыл бұрын
ವಿಶ್ವದ no one u tuber ನೀವೇ.
@azyc1152 жыл бұрын
ಕೆಜಿಎಫ್ ಕನ್ನಡ ಚಿತ್ರರಂಗದ ಹೆಮ್ಮೆ 💛❤️. ಕನ್ನಡವನ್ನ ಪ್ರಪಂಚದಾದ್ಯಂತ ಪಸರಿಸುತ್ತಿರುವ ಡಾಕ್ಟರ್ ಬ್ರೋ ನಿಮಗೆ ಹೃತ್ಪೂರ್ವಕ ಧನ್ಯವಾದಗಳು...💛❤️
@rockingsantu30812 жыл бұрын
ಗುರು ನಿನ್ನ ಜೊತೆ ದೇವ್ರು ಇದಾನೆ ಬಿಡು... 😍
@Missile_Gopi-Maharaj.2 жыл бұрын
I Don't understand kannada. But Love Kannada Brothers From the land of Telangana 🥀🤝
@srinivasashree0000 Жыл бұрын
ಧನ್ಯವಾದಾಲು 🙏 ధన్యవాదాలు 🙏
@DrBro Жыл бұрын
kzbin.info/www/bejne/pmW7e2Cvn7GcorM Check the Hindi version
@DrBro Жыл бұрын
kzbin.info/www/bejne/nKPVmaWqiJ2SqMU👈 Hindi version Burjkalifa video😍
@Sangumadri2 жыл бұрын
ಯಾರು ಹೇಗೆ ತೋರಿಸಿದರೆ ಏನು ನಿನ್ನ ಅಷ್ಟು ಚನ್ನಾಗಿ ತೋರಿಸುವ ಯಾರು ಇಲ್ಲ ದೇವ್ರು🥰
@praveengaji55962 жыл бұрын
ನಮ್ಮ ಭಾಷೆನಾ ಬೇರೆ ದೇಶಕ್ಕೆ ಹೋಗಿ ಅಲ್ಲಿನ ಆದಿವಾಸಿಗಳಿಗೆ ಕಲಸ್ತಿದಿಯಲ್ಲಾ ಸಹೋದರ ನಿನಗೆ ಅನಂತ ಪ್ರಣಾಮಗಳು👍🙏🙏
@roopakannadateacher2 жыл бұрын
ಕನ್ನಡದ ಗಂಧವ ಹರಡುತ್ತಿರುವ ಕಂದ
@krishnahalemani45432 жыл бұрын
ನಿಮ್ಮ ವೀಡಿಯೋ ನೋಡಿದ ಮೇಲೆ ಅದು ಹೇಗೆ ಸಾಧ್ಯ ಅಂತ ಗೊತ್ತಾಗ್ತಿಲ್ಲ. ನೀವು ನನಗಿಂತ ವಯಸ್ಸಿನಲ್ಲಿ ಚಿಕ್ಕವರು ಪರವಾಗಿಲ್ಲ ಆದರೆ ನೀವು ಎಲ್ಲರಿಗಿಂತ ಹೆಚ್ಚು ಸಾಧಿಸುತ್ತೀರಿ. ನಾನು ಖಿನ್ನತೆಗೆ ಒಳಗಾದಾಗ ನಿಮ್ಮ ವೀಡಿಯೊವನ್ನು ನೋಡಲು ನಾನು ಒಂದು ಕೆಲಸವನ್ನು ಮಾಡಬೇಕಾಗಿದೆ. ನಿಮ್ಮ ವೀಡಿಯೊ ಸ್ಪೂರ್ತಿದಾಯಕವಾಗಿದೆ all d best bro
@vijay20672 жыл бұрын
Bangalore..k g f ...is so famous even tribal Africans also know it... shocked😯
@chandraprasad15492 жыл бұрын
Not tribals that city people
@shivaya682 жыл бұрын
Tamil people
@bindushrees67672 жыл бұрын
Tamil aficans same right .... Its not famouse tamilians its karantaka place mind it tamil afficans kongas
@manjunathv6402 жыл бұрын
Universal Star Yash and Neel and hombale kannada industry international level
@harikrishna67152 жыл бұрын
We know Kolar Kgf i am from Bangalore
@CGTheRider862 жыл бұрын
ಅವರೂ ಗ್ರೇಟು ನೀನೂ ಗ್ರೇಟ್.... U r creating Your footprints all over the world. And that's ur lifetime achivement. World is your territory man. Namskaara devruuu......
@prakashch17542 жыл бұрын
Mr. bro ಅವರೇ ತಯಾರಿಸಿ ಕೈ ಗೆ ಹಾಕಿಕೊಂಡಿದ್ದು ಖಡ್ಗ ಅಲ್ಲ ಅದು ಕಡಗ ನಿನ್ನ ಉಚ್ಚಾರಣೆ ಸರಿ ಇರಬಹುದು ಆದರೆ ನಮಗೆ ನಿನ್ನ ದ್ವನಿ ಕೇಳಿಸುವುದೇ ಖಡ್ಗ ಎಂದು thanku all the best bro.
@raviravit4102 жыл бұрын
ಆಫ್ರಿಕಾದವರ ಜೊತೆ ಕನ್ನಡ ಮಾತಾಡಿದ್ದಕ್ಕೆ ತುಂಬಾ ಖುಷಿಯಾಯಿತು ದೇವ್ರು 👌🏻👌🏻👌🏻🙏🙏🙏
@yashdhool51882 жыл бұрын
ದೇವ್ರು ಬೇಗ ಬೇಗ ವಿಡಿಯೋ ಅಪ್ಲೋಡ್ ಮಾಡು ದೇವ್ರು 💞
@mumtazv98752 жыл бұрын
Uneducated agidru kuda namage respect kodtharalla soo beautiful tributes. Thumba ishtavaythu nim video. Paapa poor people but good quality
@shashikiran14242 жыл бұрын
ನಮಸ್ಕಾರ ದೇವ್ರು ರಾಯಚೂರಿನಿಂದ ,ದೇವರು ನಿಮಗೆ ಒಳ್ಳೇದು ಮಾಡಲಿ ❤️
@simplegruhiniindu2 жыл бұрын
ನಿಮ್ ವಿಡಿಯೋಗಳನ್ನು ನೋಡಿದ್ರೆ ಬ್ರೋ ಒಂದು ನಿಮಿಷ ಕೂಡ ಬೋರಾಗಲ್ಲ ಅಷ್ಟು ಚೆನ್ನಾಗಿರುತ್ತೆ ನೋಡೋ ವೀಕ್ಷಕರಿಗೂ ಮೋಸ ಆಗಲ್ಲ ಸೂಪರ್ Bro 🙏 Dr Bro
@mohammedirfan3035 Жыл бұрын
I’m in love with your way of explaining and beautiful talk… subscribed… u seem to be very pure hearted soul… wishing y best in life …
@muthuraj65152 жыл бұрын
🤝🎉ನಾವು ನೋಡಲು ಆಗದ ಪ್ರಪಂಚವನ್ನು ತೋರಿಸಿದಕ್ಕಾಗಿ ನಿನಗೊಂದು ಧನ್ಯವಾದ ದೋಸ್ತಿ 😊❤️
@k-raj36612 жыл бұрын
* ಭಾನುವಾರದ ಬೆಳಬೆಳಗ್ಗೆ ನನ್ನ ಮುಖದಲ್ಲಿ ನಗು ಮೊಡಿಸಿದ ಎರಡನೆಯ ವ್ಯಕ್ತಿ The Dr Bro. * ಮೊದಲನೆಯವರು. - ನಮ್ಮ ' ನಾಯಿ ಗುಂಡ '
@siddhantsh59412 жыл бұрын
" Namskara Devru " is an emotinal ❤
@siddeshnm43372 жыл бұрын
ನಿಂದು ನಿಜ್ವಾಗ್ಲೂ ಮುಗ್ದ ಮನಸ್ಸು ದೇವ್ರು 🥰😍☺🙏
@anjuphenomenon39922 жыл бұрын
Amazing efforts ಗಗನ್..!!!!! ನಿಮ್ಮ ಹೆಸರಿಗೆ ತಕ್ಕಂತೆ ನಿಮ್ಮ ಖ್ಯಾತಿ ಕೂಡಾ ಗಗನಕ್ಕೇರಲಿ....👍
@dineshsriyan1414 Жыл бұрын
ಕೆಜಿಎಫ್ ಮೂವಿ ಇಂದ ಆಫ್ರಿಕನ್ವರಿಗೂ ನಮ್ ಕನ್ನಡ ಬೆಲೆ ಗೊತ್ತಾಯ್ತು ಜೈ ಕರ್ನಾಟಕ🇮🇳
@Riskypandaff2 жыл бұрын
How many people happy with hearing "karnakata'' (ಕರ್ನಾಕತ) 🥰😅 Edited : thanks for 300 likes
@puneethgowda99692 жыл бұрын
Goosebumps broh🔥🔥
@prabhu83372 жыл бұрын
👍🥰
@shreeramya99242 жыл бұрын
Me
@viraatmpaldar52172 жыл бұрын
ಕರ್ನಾಟಕ ಅಂತ ಕೇಳಿದಾಗ " ಜಾಮೂನ್ "ತಿಂದ ಹಾಗೆ ಆಯ್ತು 🤩🤩
@roopakannadateacher2 жыл бұрын
👍
@shareephsab53522 жыл бұрын
ನಿನ್ನ ವೀಡಿಯೋ ನೋಡೋದೇ ನಮ್ಮ ಬಾಗ್ಯ, ತುಂಬಾ dedicative ಆಗಿ ಮಾಡ್ತೀಯ Dr bro we Love you 💕💕💕💕
@kalpavrakshakalpavraksha76982 жыл бұрын
ಸತ್ಯ ಏನೋ ಒಂಥರಾ ಮನಸು ಅಲ್ಲಿಗೆ ಹೋಗಿ ಸುತ್ತಿದ ಹಾಗೆ ಅನಿಸುತ್ತದೆ ದೇವ್ರು, ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಆರೋಗ್ಯ ನೋಡಿಕೊಳ್ಳಿ, ಚೆನ್ನಾಗಿ ಇರಿ , ಸತ್ಯ ನಿಮ್ಮ ಮಾತು ನೀವು ಮಾಡುವ ವೀಡಿಯೊ ಸೂಪರ್ ಸೂಪರ್ ಸೂಪರ್ ನೂರಕ್ಕೆ ನೂರು ಶೇಕಡಾ ಸೂಪರ್ ದೇವ್ರು
@ManingTractor2 жыл бұрын
ಶುಭ ಮುಂಜಾನೆ ದೇವ್ರು🤗 Dr Bro ವಿಡಿಯೋಗಾಗಿ ಯಾರು ಕಾಯಿತಾ ಇದ್ರಿ ಅವರು ಲೈಕ್ ಮಾಡಿ ನೋಡೋಣ🥰🥰
@manishgowdak2 жыл бұрын
🖐️
@sandeshsandy15712 жыл бұрын
Nimdu video nodbeku madum
@basavarajraj60842 жыл бұрын
I am from Amingad
@roopakannadateacher2 жыл бұрын
✋
@_DS67672 жыл бұрын
ನಮ್ಮದು ಬಾಗಲಕೋಟೆ ನೇ..
@vijayalakshmiviji40742 жыл бұрын
ಜೈ ಕನ್ನಡಮ್ಮ ಜೈ ಕರ್ನಾಟಕ ❤️ ನೀವ್ ಯಲ್ಲೇ ಇದ್ರೂ ಅಚ್ಚ ಕನ್ನಡದಲ್ಲಿ ಮಾತಾಡ್ತಿರ ಬ್ರೋ ಸೂಪರ್ ಗಾಡ್ ಬ್ಲೆಸ್ ಯು ಆಲ್ವೇಸ್ ಬ್ರದರ್💐💐🙏
@BasavarajK-zp5xu8 ай бұрын
This video is improving world breve people clubs . it is beautiful single kannada boy video. Who are going that place. Thanks gagn.
@basavarajry2 жыл бұрын
ಎಲ್ಲರೂ ಹೆಮ್ಮೆ ಪಡುವ ಮನುಷ್ಯ Love from Koppal Dr bro ..💕😇💥
@narasappatavaragera24032 жыл бұрын
ದೇವ್ರು ನಮಸ್ಕಾರ. ನೀನು ಅಲ್ಲುಲಲಲೇ ಅನ್ನೋದು ಮಾತ್ರ ಬೆಂಕಿ ❤️ . ಕೊರೊನ ಹೆಚ್ಚಾಗ್ತಿದೆ ಗುರು ಹುಷಾರು.ಜೈ ಆಂಜನೇಯ🙏🏼
@BharathkumarKrb2 жыл бұрын
ಎಲ್ಲಾ ವಿಡಿಯೋ ಗಳಿಗಿಂತ ಈ ವಿಡಿಯೋ ತುಂಬಾ ಇಷ್ಟ ಆಯ್ತು bro
@rathnakarahegde79102 жыл бұрын
ಅದ್ಭುತ ದೇವ್ರು... ನೀವು ಪ್ರತಿಯೊಬ್ಬರ ಜೊತೆ ನಡೆಸುವ ಸಂಭಾಷಣೆ ಸೂಪರ್....
@Gowda129052 жыл бұрын
ಕರ್ನಾಟಕ proud to be kannadigaa 🔥❤️
@supermaga7396 Жыл бұрын
ನಿನ್ನ beat ಮಾಡೋಕೆ ಯಾರಿಂದಲೂ ಸಾಧ್ಯವಿಲ್ಲ ಗುರು 💐
@TKDESTROYER-nh2tp2 жыл бұрын
ನಮ್ಮಹೆಮ್ಮೆಯ ಕನ್ನಡಿಗ 👑❤💛🌍😍🙏 👇
@TKDESTROYER-nh2tp2 жыл бұрын
@@Naveen_shiva 🤦♂🙄🤗
@madhushreemadhu49072 жыл бұрын
ಶುಭೋದಯ ದೇವ್ರು..Love from ತುಮಕೂರು ❣️❣️😍😍..
@naveenkumarsn87402 жыл бұрын
Sira...😜🙌
@darksoulravi9532 жыл бұрын
Gubbi
@vishwanathhs19032 жыл бұрын
Pavagada 🤗
@rockingbharath8642 жыл бұрын
Love from tumkur
@sschannel59942 жыл бұрын
Tvk Kalpataru nadu💙
@dangertoufiq Жыл бұрын
ಸೂಪರ್ ಗುರು ಅವರಿಂದ ಹೆಚ್ಚಾಗಿ ನಿವೇ enjoy ಮಾಡಿದ್ದೀರ i am a big fan of you and your hobby bro "ಜೈ ಕರ್ನಾಟಕ ಮಾತೇ".
@siddappajib6122 жыл бұрын
ಬೆಳಗಿನ ಶುಭೋದಯಗಳು ದೇವ್ರು... ನೀವು ನಮ್ಮ ಕರ್ನಾಟಕದ ಹೆಮ್ಮೆ 🙏🙏
@moulianwari50752 жыл бұрын
ನಮಸ್ತೆ ದೇವರ್ರು ಹ್ಯಾಪಿ ಕ್ರೀಸ್ ಡೇ ನನ್ನ ಎಲ್ಲಾ ಕನ್ನಡ ನಾಡಿನ ಕನ್ನಡಿಗರಿಗೆ 💛❤️
@smputtaraju47092 жыл бұрын
ಒಳ್ಳೆ ಬ್ಯೂಟಿಫುಲ್ ಮೂವಿ ನೋಡಿರೋ ತರ ಫೀಲಿಂಗ್ಸ್ ಆಗುತ್ತೆ ತುಂಬಾ ಅದ್ಭುತವಾಗಿದೆ ಒಳ್ಳೆ ಸೆಂಟಿಮೆಂಟ್ ಮ್ಯೂಸಿಕ್ ಸೇರಿಸಿ ಇನ್ನ ಚೆನ್ನಾಗಿರುತ್ತೆ 👌🙏
@Ajith_gowda2 жыл бұрын
ಹೆಮ್ಮೆಯ ಕನ್ನಡಿಗನಿಗೆ ನಮಸ್ಕರ 🙏🇮🇳❤️
@karthikr28702 жыл бұрын
Devru Pride of Karnataka 💛🌟🔥💥
@Naveen_shiva2 жыл бұрын
ದಯವಿಟ್ಟು ಕನ್ನಡ ಬಳಸಿ
@thippeshauto26972 жыл бұрын
ಎನ್ ಬ್ರೋ 20 ನಿಮಿಷ ಓಸಾ ಲೋಕನೇ ತೋರುಸ್ತೀರಾ...ಸೂಪರ್ ಬ್ರೋ 👌👌
@nvcrazyhacker2 жыл бұрын
ದೇವ್ರು ಆದಷ್ಟು ಬೇಗನೆ ನಿಮ್ಮ ಕನಸು ನನಸಾಗಲಿ ...... ನಿಮ್ಮ STUNTS ಇಂದ ನಾವು World ನ ನೋಡ್ತಾ ಇದಿವಿ.....thanks 🙏 ದೇವ್ರು....And ದೇವ್ರು BE SAFE ....BE CARE 😘
@srivishnuvolety43432 жыл бұрын
ದೇವ್ರು ಶುಭೋದಯ, ನಮ್ಮ ಬೆಂಗಳೂರಿನಿಂದ 💛❤️
@gadnahallibernardjoseph1693 Жыл бұрын
Best part of the worst. ಅವರ ಜೊತೆ ಜೀವಿಸಿದಾಗ ಗೊತ್ತಾಗುತ್ತೆ. Very beautiful east Africa
@vikasnd91782 жыл бұрын
KGF becomes identity for every kannadigas outside India❤ Thankful for Yash and Prashant Neel🤩
@swathibhat501510 ай бұрын
You are honest about your thoughts and values and dont compromise with it. Yet you respect and honour other people's values and lifestyle. Thats the reason we love your videos❤🎉 Devru nimge olled madli❤🙏
@Lol-qy1dy2 жыл бұрын
Their pronounciation of Kannada words are so good compared to other abroad country people
@Smith-zc9bj2 жыл бұрын
Not abroad other than north indians
@Lol-qy1dy2 жыл бұрын
@@Smith-zc9bj Yes, much better than North Indian Kannad
@pruthviprasad47902 жыл бұрын
@@Lol-qy1dy kannada 🤦
@Lol-qy1dy2 жыл бұрын
@@pruthviprasad4790 bro thats how North Indian people say
@pruthviprasad47902 жыл бұрын
@@Lol-qy1dy ooh okay bro 🙂
@karunadaraajahuliyashannthamma2 жыл бұрын
ನಮಸ್ತೇ ದೇವ್ರು 🙏 ನಮ್ಮ ಗಗನ್ ಬ್ರೋ 🥰 ನಮ್ಮ ಹೆಮ್ಮೆ 💛❤️ He Enjoyed Lot 😍 ನಮ್ಮ ಊರಿನವರೆಂದು ಎಂದು ಹೇಳುವುದಕ್ಕೆ ಹೆಮ್ಮೆ ಪಡುತ್ತೇವೆ 🙏🙏
@gaanavivideos-and-vlogs Жыл бұрын
ಜೈ ಆಂಜನೇಯ.. ಸೂಪರ್ ಬ್ರೋ... ಮಕ್ಕಳು ಕೂಡ ಜೈ ಆಂಜನೇಯ ಅಂತ ಹೇಳಿದ್ದು ಅದ್ಭುತ ಬ್ರೋ...
@vishvaroopa21992 жыл бұрын
Happy to know Tanzania people pronouncing kannada clearly
@wolfspidygaming9312 жыл бұрын
ತುಂಬಾ ಧನ್ಯವದಗಳು ದೇವ್ರು ಎಲ್ಲ ಕಡೆಯೂ ಹೋಗಿ ಅವರ ಜೀವನದ ಶೈಲಿ ತೋರಿಸುತಿರ. ಇದು ಸುಲಭವಲ್ಲ ಅಂತ ನಮಗೆ ಗೊತ್ತಿದೆ ನಿಮಗೆ ಧನ್ಯವಾಗಳು.🙏🙏🙏
@pramod.1706 Жыл бұрын
ಮಸಾಯಿ ಜನಾಂಗದವರು ಬುಡಕಟ್ಟು ಜನರಲ್ಲಿ ತುಂಬಾ ಅಭಿವೃದ್ಧಿ ಆಗಿದ್ದಾರೆ ಅನ್ಸುತ್ತೆ.
@Im_looser2 жыл бұрын
ಇದೆಲ್ಲಾ ನೋಡಿದರೆ ನಮ್ಮ ದೇಶ ಎಸ್ಟೋ ಬೆಟ್ಟರ್ ಅನ್ಸುತ್ತೆ ಅಲ್ವಾ❤️
@dontbeafraidimhere54212 жыл бұрын
ಸ್ವಚ್ಛತೆಯಲ್ಲಿ ಅವರು ನಮಗಿಂತ ಉತ್ತಮರು!
@vedananda2951 Жыл бұрын
ಹೌದು ಸರ್ ಆದರೆ ನಮ್ಮ ಸಂಸ್ಕೃತಿ ಸಂವಿಧಾನವನ್ನೆದ್ವೇಷೀಸುವರೆ ಬಾಳಜನರಿದಾರೇ
@queen4954 Жыл бұрын
@Aaryan Beats ,,yes true😍
@Rahul_bro_89532 жыл бұрын
💛❤️ ಕನ್ನಡವೇ ಸತ್ಯ ಕನ್ನಡವೇ ನಿತ್ಯ 🙏
@Radian7 Жыл бұрын
The good thing about dr bro is he interacts with peoples very good and makes a good bond ❤
@haridhruva032 жыл бұрын
ನಿಮ್ಮನ್ನು ಪಡೆದ ನಾವೇ ಧನ್ಯ ☺️ Love from Hoskote devru❤️❤️
@srinidhi71402 жыл бұрын
ಎಲ್ಲರಿಗೂ ಸಹ ಕ್ರಿಸ್ಮಸ್ ಹಬ್ಬದ ಹಾರ್ದಿಕ ಶುಭಾಶಯಗಳು ಈ ವರ್ಷದ ಕ್ರಿಸ್ಮಸ್ ಎಲ್ಲರಿಗೂ ಬೆಳಕಿನ ಕಡೆಗೆ ಸಾಗುವಂತೆ ಮಾಡಲಿ 🙏
@anjank26 Жыл бұрын
Dr.Bro , I liked your daring to reach such place....😳 May god bless you with more strength to explore the world 🙌👍
@anithalakshmiba31972 жыл бұрын
ಅಣ್ಣ ನಾನು ಈ ವಿಡಿಯೋ ನೋಡಿ ತುಂಬಾ ಸಂತಷವಾಯಿತು ಜೈ ಜವಾನ್ ಜೈ ಕಿಸಾನ್
@parashuramainapur22092 жыл бұрын
ನಮ್ಮ ದೊಡ್ಡ ದೇವರು ನೀವು ನಮಸ್ಕಾರ 🙏🙏
@venkatakrishnaacharya8291 Жыл бұрын
ಎಂತಹಾ ಅದ್ಬುತ ಪ್ರಪಂಚ ತೋರಿದಿರಿ. ಧನ್ಯವಾದಗಳು. ಸ್ವಚ್ಛತೆ ಯಲ್ಲಿ ನಾವು ಅವರಿಗಿಂತ ಕಳಪೆ ಅಲ್ಲವೆ?
@shankararabar44992 жыл бұрын
ನಮಸ್ಕಾರ ದೇವ್ರು.. ತುಂಬಾ ದಿನ ಆಯ್ತು ನಿಮ್ಮ ನೋಡಿ
@krishnadore84242 жыл бұрын
ದೇವ್ರು ನಿನ್ನ ವಿಡಿಯೋ ಗೋಸ್ಕರ ಕನ್ನಡಿಗರೆಲ್ಲರೂ ಸದಾ ಕಾಯ್ತಾ ಇರ್ತಾರೆ 😍 ನಿನ್ನ ಪ್ರಯಾಣ ಸುಖಕರವಾಗಿರಲಿ ದೇವ್ರು 🙏
@dileepkumardgowda1816 Жыл бұрын
Paapa e makkalanella nodudre tumba bejaragutte.. Keep it up dr bro🥰
@surendarsam83972 жыл бұрын
Bro I personally feel proud to be a kannadiga only because of you❤️❤️
@kirangowdak59832 жыл бұрын
Bro be proud because u r kannadiga not becoz of him.
@balcknwhite52012 жыл бұрын
Looo . Kannada came first' he came next . Stop typing bullshit. 🤦
@Sunil_sd2 жыл бұрын
The only 1 channel everyone watch without skipping 😍⚡⛓️
@goodsmile9014 Жыл бұрын
Never seen these many kannada comments in kannada language in any other channels. You made people write in kannada. Super..
@sharanu7402 жыл бұрын
2:10 he know our Karnataka 😍🥺
@pandurangjadhav5872 жыл бұрын
Hi gagan Covid cases are increasing everywhere so please take care of you and avoid a few trips for sometime and stay safe... Really appreciate your efforts and you are kind hearted person ❤️ lots of love to u man.
@kothval53792 жыл бұрын
Don't wry bro u have only ont brain but Dr bro have biggest brain he know everything which is safe which is not 😊
@tradingbull0072 жыл бұрын
@@kothval5379 wth 🤣🤣
@aruarun60672 жыл бұрын
ದೇವ್ರ್ ನಿಮ್ನ್ ನೋಡಕ್ಕೆ ತುಂಬಾ ಜನ ಕಾಯಿತ ಇದ್ದಾರೆ ಆದಷ್ಟು ಬೇಗ ಬೆಂಗಳೂರ್ ಗೆ ಬನ್ನಿ. 🙏🙏
@krishnadore84242 жыл бұрын
ಕನ್ನಡಿಗರ ಆಶೀರ್ವಾದ ನಿನ್ನ ಮೇಲೆ ಇರಲಿ ದೇವ್ರು 😍 🙏
@GOPAL.TERADAL02 жыл бұрын
ದೇವರು ನಿನ ಯಾಕೆ *intenational space agency* ಯಲ್ಲಿ ಲೈವ್ ವಿಡಿಯೋ ಮಾಡಬಾರದು....🌟🌟
@lalithambasriraksha41742 жыл бұрын
ಹೌದ ಪ್ಪಾ, ಪ್ರಪಂಚ ಎಲ್ಲಾ ಕಂಡ ರೆ, ನಾವು ಎಷ್ಟು, ಸುಖ ವಾಗಿದ್ದೀವಿ, ಅವರ, ಬದುಕನ್ನೇ, ಎಷ್ಟು ಪ್ರೀತಿಸುತ್ತಾರೆ, ಇಷ್ಟು ಇದ್ದು, ನಾವು ಎಷ್ಟು, ಒಳ್ಳೆ ಕೆಲಸ ಮಾಡಬಹುದು, ಆತ್ಮ ವಿಮರ್ಶೆನೆಗೆ, ಒಳ್ಳೆ ಅವಕಾಶ
@sudigalisudheershorts16362 жыл бұрын
ಸದಾ ಇದೇ ರೀತಿ ನಗ್ತಾ ಇರಿ ಗಗನ್ ಅಣ್ಣ ❤️ ನಾನು ನಿಮ್ಮ ಅಭಿಮಾನಿ ❤️ and love you bro 🤗😊