ಭುವಿಯೂಳು ಬಣ್ಣಗಳ ತುಂಬಿಹನೆ ಕಂಗಳಿಗೆ ಕಾವಲಾಗಿ ಮುದದಿ ಮುದ್ದಾಡುವವನೆ...... ಅನಂತರೂಪಗಳ ಹೊತ್ತು ಮನದಿ ಪಂಕಜನು ಕಂಡಿಹನೇ ..... ಇಂಪಾದ ವಿಜಯ ವಾಹನದಿ ರಮಿಸುವನು ಇಳೆಯಲ್ಲಿ ಶ್ರೀ ರಮಣನೆ ..... ಕಾಲವ ಕರುಣಿಸಿಹ ಕರುಣಾಕರಣನೆ ಕಾಲವ ಮರೆತು ಹಾಡುವರು ನಿನ್ನನೆ.. ಹರಿದಾಸರ ಹರಿಯು ಶ್ರುತಿಯೂಳು ನಾದದಿ ಕುಣಿಸಿಹನೆ ದಾಸನು ದಾಸನೆ ಹರಿ ದಾಸಶ್ರೇಷ್ಠನೆ ಹನುಮನೆ ಶ್ರೀ ರಾಮನ ದೂತನೇ ಅನಂತ ಪುರವಾಸನೆ ಪರಮ ಪುನೀತನೆ ಪುರುಷೋತ್ತಮನೆ ಪುರಂದರ ವಿಠ್ಠಲನೆ.... ಮಧ್ವರಾಯರ ನೆನೆದು ಬದುಕಿರೋ...ಗೋವಿಂದ ಆಚಾರ್ಯರುನು ಅನುಸರಿಸಿ ನೋಡಿರೋ... 🙏🏻
@ravindrabhimacharya59833 жыл бұрын
What to comment? No comments, Just hear and be blessed. Just great, a great philosopher, a spiritual preacher in this century and centuries to come.
@shree_purushottama. Жыл бұрын
ಅನುಭವದ ಮಾತುಗಳು ಮನಸ್ಸಿಗೆ ಹತ್ತಿರ ವಾಗುವುದು ಅನುಭವದಲ್ಲಿ ಕರ್ತೃ ಕೇಶವನ ಅನುಗ್ರಹ ಈ ಕಾಲದಲಿ ಕಾಣಲು ಸಿಕ್ಕ ಅದ್ಭುತ ಭಕ್ತರು ಗೋವಿಂದ ಆಚಾರ್ಯರು 🙏🏻
@padmavathirao69422 жыл бұрын
Bhojanarasa vibhaga sandhi🙏🙏
@sugunaravindra91532 жыл бұрын
🙏🙏🙏🏻🙏🙏
@kvrudrapur54324 жыл бұрын
ಶ್ರೀ ಜೈ ರಾಮ್ ಕೆ . ವಿ. ರ್. ಹುಬ್ಬಳ್ಳಿ..
@saraswathinagaraj12763 жыл бұрын
Sri gurubyo namaha harihi om 🙏🙏
@ashalathashankar68404 жыл бұрын
Please, let me know the title of 28/6/1995 morning discourse. Thank you in advance
@savithrisankarshana6964 жыл бұрын
🙏🙏
@raghunarayana47923 жыл бұрын
pl. add 15th and 23rd day discourse as they are not found in you tube.. thanks
@govindaspurana56313 жыл бұрын
Hare Srinivasa 🙏 🙏Namaskara +91 99004 00884 Sri Raghottam Achar Contact for collection. We are unable to upload few videos due to few errors. It may take a while.🙏
@kamalavathivasudev38713 жыл бұрын
23ನೇ ಸಂಚಿಕೆ ಸಿಗುತ್ತಿಲ್ಲ ಕಳುಹಿಸಬೇಕಾಗಿ ವಿನಂತಿ
@govindaspurana56313 жыл бұрын
🙏ಹರೇ ಶ್ರೀನಿವಾಸ 😀 ನಮಸ್ಕಾರ 🙏 ಕೆಲವು videos. Tech error ಯಿಂದ upload ಮಾಡಲಾಗುತ್ತಾ ಇಲ್ಲ .+91 99004 00884 Sri ರಘುತ್ತಮ ಆಚಾರ್ ಇವರು ಆಚಾರ್ಯರ ಹಿರಿಯ ಶಿಷ್ಯರು 🙏 Contact ಮಾಡಿ 🙏