GST ಎಂದರೆ ಏನು? ಬೇರೆ ದೇಶಗಳಲ್ಲಿ ಎಷ್ಟಿದೆ? | Goods and Services Tax Facts | Masth Magaa | Amar Prasad

  Рет қаралды 278,742

Masth Magaa

Masth Magaa

2 жыл бұрын

ಮಸ್ತ್​ಮಗಾ.ಕಾಮ್​ UPI ID: Q62736056@YBL
ನಮ್ಮ ನಿಷ್ಪಕ್ಷಪಾತ ಹಾಗೂ ಉತ್ತಮ ಗುಣಮಟ್ಟದ ಕೆಲಸಕ್ಕೆ ನಿಮ್ಮ ಬೆಂಬಲ ನೀಡಲು ನೀವು ಈ ಕೆಳಗಿನ UPI IDಗೆ ನಿಮ್ಮ ಗೂಗಲ್ ಪೇ, ಫೋನ್​​ಪೆ, ಪೇಟಿಯಂ ಇತ್ಯಾದಿ ಬಳಸಿ ಕೊಡುಗೆ ನೀಡಬಹುದು. ಇದು ಮತ್ತಷ್ಟು ಉತ್ತಮ ರೀತಿಯಲ್ಲಿ ಹಾಗೂ ಪರಿಣಾಮಕಾರಿಯಾಗಿ, ದೊಡ್ಡ ಮಟ್ಟದಲ್ಲಿ ನಮ್ಮ ಕಾರ್ಯ ಮುಂದುವರಿಸಲು ನೆರವಾಗುತ್ತದೆ.
UPI ID: Q62736056@YBL
..............
Contact For Advertisement in Our Channel
masthads@gmail.com
..............
.
.
.
.
.
.
.
.
.
.
.
#GST #PMModi #Congress #BJP #MasthMagaa #AmarPrasad #NarendraModi #Tax

Пікірлер: 632
@sharathkumar1257
@sharathkumar1257 2 жыл бұрын
GST ಹಾಕಿ ಸಾಯಲಿ... ಆರೋಗ್ಯ ಮತ್ತು ಶಿಕ್ಷಣ ಉಚಿತವಾಗಿ ನೀಡಲಿ ಎನ್ನುವುದು ನನ್ನ ಅಭಿಪ್ರಾಯ
@fantasysports3092
@fantasysports3092 2 жыл бұрын
Uchita antha yelranni sayisali
@prasannakumar6873
@prasannakumar6873 2 жыл бұрын
ಜಾಸ್ತಿ ಆಸೆ ಬೇಡ. ಅದು 1 ವೇ ಅಷ್ಟೇ😃 ಎಲ್ಲ ಅವರು ಮಾಡ್ಕೊತಾರೆ. ಜನರಿಗೆ ಏನೂ ರಿಟರ್ನ್ ಬರಲ್ಲ.
@nizarahmed7351
@nizarahmed7351 2 жыл бұрын
Uchithavaagi koamu galabhe maadisbahudu ea sarkara
@dayanandas5271
@dayanandas5271 2 жыл бұрын
ಪುಗಸಟ್ಟೆ ದೇಶದ್ರೋಹಿಗಳು ತಿನ್ನೋದು ಮೊದಲು ನಿಲ್ಲಿಸಿ. ಕಾನೂನು ಪಾಲಿಸಿ ಹಿಂದೂ ಕಡು ಬಡವರಿಗೆ ಮಾತ್ರ ಪುಗಸಟ್ಟೆ ಅಕ್ಕಿ ಹಾಗೂ ಸೌಲಭ್ಯ ಕೊಡಿ. ಕಲ್ಲು ತೂರುವ ಜನರನ್ನು ಹೊಟ್ಟೆ ತುಂಬಿದವರು ಯಾವುದೆ ಸರಕಾರಿ ಸೌಲಭ್ಯಕ್ಕೆ ಯೋಗ್ಯರಲ್ಲ. ಅವರನ್ನು ಗುರುತಿಸಿ.,ಅವರು ಕಷ್ಟ ಪಟ್ಟು ದುಡಿದು ತಿನ್ನಲಿ.
@athiestrepublic
@athiestrepublic 2 жыл бұрын
@@nizarahmed7351 peaceful spotted
@praveenjilfoncy2149
@praveenjilfoncy2149 2 жыл бұрын
ನಮ್ಮೆಲ್ಲರ GST amount ರಾಜ್ಯದ ಮತ್ತು ದೇಶದ ಒಳತಿಗಾಗಿ ಆದರೆ ಪರವಗಿ ಇಲ್ಲ ಬ್ರಷ್ಟ ರಾಜಕಾರಣಿಗಳ ಜೋಬು ತುಂಬಿಸುತ್ತಿದೇವೆ ಅನಿಸುತ್ತಿದೆ 🤬🤬🤬🤬
@rukminik8190
@rukminik8190 2 жыл бұрын
Praveen jilfoncy pm is honest and he is streamlining .no one can do anything in this situation govt spent lot on covid ,antiindia elements strike for form laws burning public properties etc. But all national highways ,airports are so good and railway lines also repaired
@chandrashekar-kg7oi
@chandrashekar-kg7oi 2 жыл бұрын
Ex MLA MP MLC and Govt bodies pension amount frst tagibeku Telugu superstar chiranjeevi ge 27 k per month pension antha odhudhvi Avranna just example ge balsirodhu bere kaaanakke alla Nija heli channagi beldiro ivrigella pension beka Tendulkar ge, hema malini ge ivrgella pension kodbeka
@praveenjilfoncy2149
@praveenjilfoncy2149 2 жыл бұрын
@@rukminik8190 ಮೇಡಂ ನಾನು ಮೋದಿ ಅವರನ್ನು ನಿಂಡಿಸುತ್ತಿಲ್ಲ ಆದರೆ ಅವರ ರೀತಿ ಎಲ್ಲರೂ ಇದ್ದರೆ ನಮ್ಮ ದೇಶ ಇನ್ನು depvalop ಆಗ್ತಿತ್ತು ಮೋದಿ PM ಅದ 8 ವರ್ಷದಲ್ಲಿ ತುಂಬಾ ಕೆಲಸಗಳು ಆಗುತ್ತಿತ್ತು
@praveenjilfoncy2149
@praveenjilfoncy2149 2 жыл бұрын
@@chandrashekar-kg7oi 100% ನಿಜಾ sir Otte ತುಂಬಿದವರು ಜೊಬು ತುಂಬಿಸಲು ಸರ್ಕಾರನು ಸಹಾಯ ಮಾಡುತ್ತದೆ 🤬🤬🤬
@manjunathmullur4524
@manjunathmullur4524 2 жыл бұрын
Not only politician.. and also government officer's.. packet
@panduranganayaka1193
@panduranganayaka1193 2 жыл бұрын
ಅಮರ ಸರ್ ನಿಮ್ಮಲ್ಲಿ ಒಂದು ಮನವಿ. ದೇಶ ಕಂಡ ಮಹಾನ್ ವ್ಯಕ್ತಿ ಮಾಜಿ ಪ್ರಧಾನಿ.ಅಡಲ್ ಬಿಹಾರಿ ವಾಜಪೇಯಿಜೀ ಬಗ್ಗೆ ಸಂಕ್ಷಿಪ್ತ ಸರಳ ರೂಪದ ಒಂದು ವಿಡಿಯೋ ಏಕೆ ಮಾಡಬಾರದು ಸರ್ ತಾವು?
@gangushastri
@gangushastri 2 жыл бұрын
MLA, MP, CM, PM, RASTRAPATI ಇವರಿಗೆ ಸಧ್ಯಕ್ಕೆ ಎಸ್ಟು ಸ್ಯಾಲರಿ ಇದೆ..ಹಾಗೂ ಇವರಿಗೆ ಇರುವ ಸೌಲಭ್ಯಗಳೇನು ಎಂಬುದನ್ನು ದಯವಿಟ್ಟು ತಿಳಿಸಿ..
@Darshan4990
@Darshan4990 2 жыл бұрын
Yes video plz amar sir
@athiyaaa
@athiyaaa 2 жыл бұрын
full salary ministers ge yella indian citizens doo ,loti loti ,
@santhoshkotian1895
@santhoshkotian1895 2 жыл бұрын
ಉತ್ತಮ ವಿವರಣೆಗೆ ದನ್ಯವಾದ 👌👌👌🙏🙏🙏
@onlyrajlakshmi
@onlyrajlakshmi 2 жыл бұрын
ಒಳ್ಳೆಯ ಮಾಹಿತಿಗೆ ಧನ್ಯವಾದಗಳು .ತೆರಿಗೆ ಆಚಾರ್ಯ ಚಾಣುಕ್ಯರು ಹೇಳಿದಂತೆ ಇರಬೇಕು. ಆಹಾರ ವಸ್ತುಗಳು ತೆರಿಗೆಯಿಂದ ದೂರ ಇರಬೇಕು. ತೆರಿಗೆ ಹಣ ದೇಶದ ಅಭಿವೃದ್ಧಿಗಾಗಿ, ರಕ್ಷಣೆಗಾಗಿ ಉಪಯೋಗವಾಗಬೇಕು.
@madevgowda6752
@madevgowda6752 2 жыл бұрын
ಅದರೂ GST tax ಜಾಸ್ತಿ ಆಯಿತು.
@jayalaxmi248
@jayalaxmi248 4 ай бұрын
Karnataka dalli eega hakiruva terige. ..tumba kammi
@madevgowda6752
@madevgowda6752 4 ай бұрын
@@jayalaxmi248 GST ಬರುವುದಕ್ಕಿಂತ ಮೊದಲು ಬೆಲೆಗಳು ಮತ್ತು ಪ್ರಸ್ತುತ ಬೆಲೆಗಳ ವ್ಯತ್ಯಾಸ ನೋಡಿ ಗೊತ್ತಾಗುತ್ತೆ. ಪ್ರಪಂಚದಲ್ಲೆಲ್ಲ ಅತ್ಯಧಿಕ GST 28% ತೆರಿಗೆ ಇರುವುದು ಕೆಲವೇ ದೇಶಗಳಲ್ಲಿ ಅದರಲ್ಲಿ ನಮ್ಮ ಭಾರತವು ಒಂದು ಆದ್ದರಿಂದಲೆ.
@maruthimaruthi8100
@maruthimaruthi8100 2 жыл бұрын
ಈ ವಿಡಿಯೋ ನೋಡಿ ದೇ ಹೇಗೆ ನಮ್ಮ ದೇಶದಲ್ಲಿ ರಾಜಕೀಯ ನಡೆಯುತ್ತೆ ಅಂತ ಗೊತ್ತಾಗುತ್ತೆ ಅಲ್ವಾ
@enlightwisdom4381
@enlightwisdom4381 2 жыл бұрын
GST ಬಗ್ಗೆ tax office ನಲ್ಲೂ ಸರಿಯಾಗಿ ತಿಳುವಳಿಕೆ ಇರಲ್ಲ.
@hkm...9960
@hkm...9960 2 жыл бұрын
Correct bro
@manjunathmanju-tt5ff
@manjunathmanju-tt5ff 2 жыл бұрын
@@bigbirdup 😭😭😭😭
@raghuveershetty1241
@raghuveershetty1241 2 жыл бұрын
@@manjunathmanju-tt5ff tax office nalli work maadtidiren matte
@vishwesha9607
@vishwesha9607 2 жыл бұрын
GST ಗೆ ಬಂತು ಅಚ್ಛೇದಿನ್ ಹ್ಹ ಹ್ಹ ಹ್ಹಾ
@madhusudanvasisht2441
@madhusudanvasisht2441 2 жыл бұрын
ಬೇರೆ ದೇಶಗಳಿಗಿಂತ ನಮ್ಮ ದೇಶದಲ್ಲಿ ಹಾಕಿರುವ ಶೇಕಡ 28 ಟ್ಯಾಕ್ಸ್ ಜಾಸ್ತಿ ಅನ್ನಿಸುತ್ತೆ.
@vinodkumarshivaram
@vinodkumarshivaram 2 жыл бұрын
No only 28% . it goes upto 50% for cars and other sin goods
@gururaj606
@gururaj606 2 жыл бұрын
MOĎI OPPOSED THE GST AT THAT TIME. WHAT MADE HIM TO IMMPLEMENT GST. NOW IT HAS BECOME LIKE A BLOOD SUCKER. GAY MEANS GUNDAYU ILLADA SAYUSUVA TANTRA. GAY SHOULD BE REMOVED AT ONCE ON FOOD ITEMS. CENTRAL GOVERNMENT SHOULD TAKE IMMEDIATE ACTION.
@gururaj606
@gururaj606 2 жыл бұрын
PACKED ITEMS GST MEANS THE RETAILER WILL CHAGR GET FOR LOOSE PACKAGE. THIS IS MEANINGLESS.
@ashaam4476
@ashaam4476 2 жыл бұрын
839
@sunandaandsairamk5281
@sunandaandsairamk5281 2 жыл бұрын
Very nicely explained. Simple & Clear Amar Prasad avarice Thank you . 🙏🙏
@jnanasabha8134
@jnanasabha8134 2 жыл бұрын
ಚಾಣಕ್ಯರಿಗೆ ನಮಸ್ಕಾರ ..ಸಾರ್ವಕಾಲಿಕ ನಿಯಮಗಳನ್ನು ಎಷ್ಟು ಸುಲಭವಾಗಿ ಅರ್ಥವಾಗುವಂತೆ ಹೇಳಿದ್ದಾರೆ...
@Imraanullalbail12345
@Imraanullalbail12345 2 жыл бұрын
ನಿಮ್ಮಿಂದ ಸತ್ಯ ಕೇಳಿದೆ ಒಳ್ಳೆಯ ವಿಷಯ ಅದೆನ್ನ ಇನ್ನೂ ಮುಂದುವರಿಸಿ ದೇವರು ಒಳ್ಳೇದು ಮಾಡುತಾನೆ
@maruthimaruthi8100
@maruthimaruthi8100 2 жыл бұрын
ಆಹಾರ ಸಾಮಗ್ರಿ ಮೇಲೆ 000%ತನ್ನಿ
@prakashshetti8738
@prakashshetti8738 2 жыл бұрын
ಒಳ್ಳೆಯ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು ಸರ್....
@RAVIKIRAN-zj3jo
@RAVIKIRAN-zj3jo 2 жыл бұрын
ನಮ್ಮ ಮೋದಿ ನಟ ಭಯಂಕರ ಕಳ್ಳ ಮಳ್ಳ ಎರಡು ಪಾತ್ರವನ್ನು ಚೆನ್ನಾಗಿ ಮಾಡ್ತಾನೆ 😂😀😂😀😂😀😂😀
@ramaiahr6772
@ramaiahr6772 2 жыл бұрын
Nimma. Matu Satya hest Dudd. Bandu. He sarkarake. Sakagalla. M, P. M, L , A. Gala jebu. Tumbta Hillvante. Bidri
@madhavarao7470
@madhavarao7470 2 жыл бұрын
ರವಿ ನಮಸ್ತೆ . ನಿಜ ಮೋದಿ ನಟ ಭಯಂಕರ, ಕಳ್ಳ ಸುಳ್ಳ. ಎಷ್ಟು ಜನ ಏನೆಲ್ಲಾ ಸರ್ಕಸ್ ಮಾಡಿ (ಇನ್ ಕಂಟ್ಯಾಕ್ಸ್) ಆದಾಯ ತೆರಿಗೆ ಕೊಡದೆ ವಂಚಿಸುತ್ತಾರೆ. ಈ ಹಿಂದೆ ಗ್ರಾಹಕ ಏನೇ ಖರೀದಿಸಿದ್ರು ಗ್ರಾಹಕನಿಂದ ತೆರಿಗೆ ಎಂದು ಸುಳ್ಳು ಲೆಕ್ಕ ತೋರಿಸಿ ಕೋಟಿ ಕೋಟಿ ರೂಪಾಯಿ ಸಂಪಾದಿಸಿ ವಂಚನೆ ಮಾಡಿಲ್ಲ. ಉದಾ: ಹಿಂದಿನ ವಿತ್ತ ಮಂತ್ರಿ ಚಿದಂಬರ . ತನಾಡಿನ ರಾಜಾ, ಕನ್ನಿಮೋಳಿ ಎಷ್ಟು ಕೋಟಿ ಕೊಳ್ಳೆ ಹೊಡೆದು ಏನಾದ್ರೂ ತೆರಿಗೆ ಪಾವತಿ ಮಾಡಿದ್ದಾರಾ! ಕೇಂದ್ರದಲ್ಲಿ ಎಷ್ಟೊಂದು ಇಲಾಖೆ, ಅಲ್ಲಿ ಎಷ್ಟೊಂದು ನೌಕರರು ಸಂಬಳ ಹೇಗೆ ಎಲ್ಲಿಂದ ತರಬೇಕು? ಯಾವುದೇ ಸರಕಾರ BJP ಬೇಡ. ಬೇರೆ ಸರ್ಕಾರ ಯಾವುದೇ ತೆರಿಗೆ ವಿಧಿಸದೆ ಸರಕಾರ ಆಡಳಿತ ನಡೆಸಿದರೆ ಅದಕ್ಕೆ ಜನ ಜೈ.
@shobhad1134
@shobhad1134 2 жыл бұрын
Ekavachana bekilla... alva.... adu.. neevu enu antha gotthagatthe
@shobhad1134
@shobhad1134 2 жыл бұрын
Desha antha yochne madidre.. bereyavarigintha ok alva... swanyhakke enu maadilla.. so kalla nu alla mallanu alla
@mahadevgudage7389
@mahadevgudage7389 2 жыл бұрын
Modi Kalla sulla 😃
@Trendingkannadatech
@Trendingkannadatech 2 жыл бұрын
Very nicely and clearly explained...👏
@prasadravi054
@prasadravi054 2 жыл бұрын
ಉತ್ತಮ ವಿಶ್ಲೇಷಣೆ ವಿವರಣೆ 👏👌🙏UAE ದುಬೈ ನಲ್ಲಿ 0% ಟ್ಯಾಕ್ಸ್.. ಹಾಗಾದ್ರೆ govt ಹೇಗೆ ನಡಿಯುತ್ತೆ 🤔🤔
@p.ibrahimibrahimp2884
@p.ibrahimibrahimp2884 2 жыл бұрын
ಅಲ್ಲಿ ನೈಸರ್ಗಿಕವಾಗಿ ತೈಲ ಸಂಪತ್ತು ಸಿಗುವುದರಿಂದ ಮತ್ತು ಭ್ರಷ್ಟಾಚಾರ ಇಲ್ಲವೇ ಇಲ್ಲವೆಂದು ಹೇಳಬಹುದು . ಒಂದು ವೇಳೆ ಲಂಚ ತೆಗೆದದ್ದು ಸಾಬೀತಾದರೆ , ಕದ್ದರೆ ಏನು ಶಿಕ್ಷೆ ಇದೆಯೋ , ಅದೇ ಶಿಕ್ಷೆ . ಅದೇ ಕೈ ಕಡಿಯುವ ಶಿಕ್ಷೆ . ಅತ್ಯಾಚಾರಕ್ಕೆ ಸಾರ್ವಜನಿಕವಾಗಿ ನೇಣು ಶಿಕ್ಷೆ .
@akshaykumarrai5055
@akshaykumarrai5055 2 жыл бұрын
Oil
@spatika3608
@spatika3608 2 жыл бұрын
Elli ide 0 tax salary mele aste tax illa inna elladru melu tax and vat ide nodi
@jyothir5914
@jyothir5914 2 жыл бұрын
Hat's off to Chaanakya, Legend, great words. 🙏🙏
@kirangowda5973
@kirangowda5973 Жыл бұрын
🎉hi chinnu
@sharathkumar1257
@sharathkumar1257 2 жыл бұрын
ಎಲ್ಲರೂ ಒಟ್ಟಿಗೆ ಸೇರಿ ಕುತ್ತಿಗೆ ಒತ್ತಿದರು ಅನ್ನಿ...
@jayalakshmi4375
@jayalakshmi4375 2 жыл бұрын
ಹೌದು ಅಂಗ್ಲರು ಕೂಡ ಒಂದು ಕಾಲದಲ್ಲಿ ಇಲ್ಲಿ ಸಿಕ್ಕುವ ಸಾಮಾನ್ಯ ಉಪ್ಪಿನ ಮೇಲೆ ಕೂಡ ತೆರಿಗೆಗಳನ್ನು ಹಾಕಿದರೆಂದು ಎಂದು ಇದೆಯಲ್ವ ಅವರ ಇತಿಹಾಸದಲ್ಲಿ 🙈🙊🙉??
@techandtricks4009
@techandtricks4009 2 жыл бұрын
Thanks for information Best of luck Keep it up 👍👍
@supreethgowda1482
@supreethgowda1482 2 жыл бұрын
Simple and beautiful explanation 👏👏👏
@ramesharadhya7440
@ramesharadhya7440 2 жыл бұрын
ಅಣ್ಣಾ ನಾವು ತಿನ್ನೋ ಆಹಾರಕೆ gst ಇದೆ, ಆದ್ರೆ ಉಸಿರಾಡೋ ಗಾಳಿಗೆ, ಕುಡಿಯುವ ನೀರಿಗೆ ಯಾವಾಗಣ್ಣ gst ಹಾಕೋದು
@ramaiahr6772
@ramaiahr6772 2 жыл бұрын
Next hide. Sarkara Bandere Avaru yava. Tax. Helidaru. Bay. Muchokndu. Kattbekagutte yochane. Madi matadbeku. Hinta comnte. hella Desadro. Da patta kattare.
@suryaprakashk9653
@suryaprakashk9653 2 жыл бұрын
As usual👌 too good analysis👍👍👍👍
@raaginiraagini205
@raaginiraagini205 2 жыл бұрын
Government should collect tax from rich farmers who earn in crores every year Rich industrialists and rich politicians should be given loan with proper records To reduce burden of GST on middle class people Only middle class people and working people are paying income tax every year including GST All vote banking politics...
@vijayshinde1807
@vijayshinde1807 2 жыл бұрын
GST has replaced earlier Excise Duty, Surcharges, Turn over Taxes, Octri, State Taxes CST & in some States Entry Taxes. Example before 2017, the taxes on Industrial Adhesives was Excise Duty 12% Surcharge on Excise 10% Central Sales Tax 2% & 4% in some cases Total 15% Approximately Add State Taxes in Karnataka on Adhesives 12% Turnover Tax 1.5% Total Taxes on Adhesive 15%+13.5=28 or 29% Approx In Maharastra Add Octri 3% Today all the above is replaced by GST @ 18% on Adhesives + No Checkpost Problems
@retrobgmkannada
@retrobgmkannada 2 жыл бұрын
ಆಚಾರ್ಯ ಚಾಣಕ್ಯ 🙏🙏
@prasadravi054
@prasadravi054 2 жыл бұрын
UAE ದುಬೈ ನಲ್ಲಿ 0% ಟ್ಯಾಕ್ಸ್ (no tax) ಆದ್ರೂ ವಸ್ತು ಗಳ ಬೆಲೆ ಯಾಕೆ ದುಬಾರಿ (ಪೆಟ್ರೋಲ್ ಡೀಸೆಲ್ ಬಿಟ್ಟು )
@Nannedeyamaathu
@Nannedeyamaathu 2 жыл бұрын
Because all products is imported
@divyahomecare5673
@divyahomecare5673 Жыл бұрын
Dubai dalli dollars india dalli rupees adakke difference
@gurumurthydevappa6064
@gurumurthydevappa6064 2 жыл бұрын
ಅತಿ ಉತ್ತಮ ಮಾಹಿತಿ. ಧನ್ಯವಾದಗಳು.ಹೀಗೆ ಯಲ್ಲ ವಿಷಯದಬಗ್ಗೆ ಯಂದಿನಂತೆ ಮಾಹಿತಿ ನೀಡಿ.
@shivaappashivu7665
@shivaappashivu7665 2 жыл бұрын
Valuable information
@jayashreeguruprasadrao1109
@jayashreeguruprasadrao1109 2 жыл бұрын
Very nicely explained sir
@vivekanandrolli3977
@vivekanandrolli3977 2 жыл бұрын
Very Informative video Tq sir
@prasannamanjappa5299
@prasannamanjappa5299 2 жыл бұрын
ಧನ್ಯವಾದಗಳು ಸರ್👌
@praveenjilfoncy2149
@praveenjilfoncy2149 2 жыл бұрын
ಚಾಣಕ್ಯನ tax ಬಗ್ಗೆ ಮಾಹಿತಿ ನೀಡಿದ ನಿಮಗೆ ಧನ್ಯಾದಗಳು 🙏👌👌👌👌
@nammabengaluru4305
@nammabengaluru4305 2 жыл бұрын
ನಾನು ಮೋದಿ ಅಭಿಮಾನಿ ಆದರೆ next ನಾನು ಮೋದಿ ಗೆ ವೋಟ್ ಆಕೊದಿಲ್ಲ ಮೋದಿ ಅಭಿಮಾನಿ ಸಹವಾಸ 🙏
@chowdappats7182
@chowdappats7182 2 жыл бұрын
Yes
@sandeepcreations07
@sandeepcreations07 6 ай бұрын
Esala Nimma vote yarige bro
@jayalaxmi248
@jayalaxmi248 4 ай бұрын
Bomb. Hskidorige support mado rige. Haki. Pak madtare
@sudhapoojari3665
@sudhapoojari3665 2 жыл бұрын
Thanks for information 🙏
@firststike
@firststike 2 жыл бұрын
Gujarat CM Modiji was completely different from PM Modiji 😀
@murthydns936
@murthydns936 2 жыл бұрын
Good information thanks 🙏
@Ravikumar-ze9bs
@Ravikumar-ze9bs 2 жыл бұрын
Very Good Information Thanks Sir
@gb8613
@gb8613 2 жыл бұрын
Chanakya the legend ♥️
@stargold1932
@stargold1932 2 жыл бұрын
Think about present
@uppi_alaburu
@uppi_alaburu 2 жыл бұрын
🤝👌 very useful sir...
@ganadithkumar7405
@ganadithkumar7405 2 жыл бұрын
Good information
@cvshenoy3920
@cvshenoy3920 2 жыл бұрын
Thanks for vital information
@umeshd5645
@umeshd5645 2 жыл бұрын
Good very useful information thank you sir
@shivaputragobbaragumpi3738
@shivaputragobbaragumpi3738 2 жыл бұрын
Love you sir good information
@calaxminarayana
@calaxminarayana 2 жыл бұрын
Super explanations
@BrahmaNetralaya
@BrahmaNetralaya 2 жыл бұрын
Great Thanks ♡.....please explain what Is the meaning of "One India One Tax" Thanks in Advance
@ishwarar7508
@ishwarar7508 Жыл бұрын
Good information,keep it up👌
@malathipbhat4005
@malathipbhat4005 2 жыл бұрын
Amarprasad sir very good explanation Tq
@udaykumarg8327
@udaykumarg8327 2 жыл бұрын
Thank you🌹
@oblibalakrishn
@oblibalakrishn 2 жыл бұрын
Good information 🙏
@pradeepkittur8140
@pradeepkittur8140 2 жыл бұрын
Acharya chanikya given well explanation.
@RockingStarYashOfficial
@RockingStarYashOfficial Жыл бұрын
GST should not apply to any food items Whether it is Packaged or Non packaged. Food is every one's right to receive
@anishsk1769
@anishsk1769 2 жыл бұрын
The most wanted video of the season
@nishandsilva3513
@nishandsilva3513 2 жыл бұрын
DUBAI ( UAE) has 2 VAT system 0 ( rare) and 5% (Mostly all items).
@muraliputtam5439
@muraliputtam5439 Жыл бұрын
Nemma news super benz car & sliper nemma example thumba chennagide.
@sanjaybr433
@sanjaybr433 2 жыл бұрын
Superb mast maga ❤️❤️❤️
@KannadaInstagram
@KannadaInstagram 2 жыл бұрын
Thought super sir🙏🙏🙏
@jayaraja4549
@jayaraja4549 2 жыл бұрын
Good information 👍
@rammohan9779
@rammohan9779 2 жыл бұрын
Good information 🙏🚩
@jayaramujayaramu8488
@jayaramujayaramu8488 Жыл бұрын
Actually good this can go as itiß without any disturbance,thank you mr Amar for the information 💐🙏🏽🇮🇳
@kaveriaunty7478
@kaveriaunty7478 2 жыл бұрын
Dhanyavadagalu 👌👍💐🙏
@supreethdraj3749
@supreethdraj3749 2 жыл бұрын
Super information
@miltonrodrigues4607
@miltonrodrigues4607 2 жыл бұрын
UAE 🇦🇪 there is tax sir, few items are exempted and rest are 5% and few 100% like cigarettes
@apoorvarudresh515
@apoorvarudresh515 2 жыл бұрын
Yes true
@prakashrao8732
@prakashrao8732 2 жыл бұрын
Good message 👏 👍
@venkateshp1216
@venkateshp1216 2 жыл бұрын
ನಮ್ಮ ದೇಶದಲ್ಲಿ ಒಂದೇ ಸರ್ಕಾರ ಬೆಕು ಬೆರೆ ಬೆರೆ ರಾಜ್ಯದಲ್ಲಿ ಬೆರೆ ಬೆರೆ ಸರ್ಕಾರ ಬೆಡ
@ranjinirai3863
@ranjinirai3863 Жыл бұрын
🎉thank u for giving information
@sureshkoppal5233
@sureshkoppal5233 Жыл бұрын
Good information U r rightly said
@sachidanandamurthyamb6640
@sachidanandamurthyamb6640 Жыл бұрын
Informative
@naveenm4618
@naveenm4618 2 жыл бұрын
Monthly current affairs bage video madi sir... Competitive exam ga student ga help aguthe... Mathe nimge sa olle views siguthe
@indiras7504
@indiras7504 2 жыл бұрын
GST ಅಷ್ಟು ಘನಘೋರವಾಗಿ ವೀರೋಧಿಸಿದ ಮೋದಿ ತನ್ನ ಅಧಿಕಾರಾವಧಿಯಲ್ಲಿ ಅದನ್ನು ಜಾರಿಗೆ ತಂದಿದ್ದು ಯಾಕೆ ಅರ್ಧ ಆಗಲೇ ಇಲ್ಲ ನನಗೆ 🤔
@manojgowdamanoj857
@manojgowdamanoj857 Жыл бұрын
Super sir
@Lingayathwedding
@Lingayathwedding 2 жыл бұрын
Really you are Real journalist
@itzChethan
@itzChethan 2 жыл бұрын
Your Mercedes Benz theory is good to hear. I’ve also heard the same opinion often elsewhere. In practical it’s a bogus theory. Why do we forget that the graded taxation theory is already applied with income tax. It’s not fair to do so again with goods and services. Let me break this down. Middle class man, say a teacher earns a nominal 10 LPA. After all exemptions pays income tax at the rate of 10%. Let’s say around Rs. 35,000/- He buys a Maruti car worth 5L and pays a tax of say 18%. ie Rs. 90,000/- So his total contribution to the society is Rs. 1.25 L. Now let’s take a rich businessman. Say his annual income is 50 LPA, five fold that of the teacher. In todays tax rates he would pay roughly Rs. 11.5 L. Let’s say he wants to buy a Mercedes worth 25L (five fold price of the Maruti, so it’s fair per their income). Now he pays a 28% GST on the price of the car. ie Rs. 7 L. His total contribution to the society is Rs. 18.5 L. Compare the two cases. The man who earned 5 fold, spends 5 fold but contributes 15 fold in terms of tax. Compare their contributions in absolute value 1.25 L vs 18.5 L. This is called harassing and swindling tax payers. This is cruelty (not like what you said, flat taxation for everyone is “krowrya”) More over more than 90% of the tax money goes into pockets of ministers and their murky business. Otherwise why would roads have to be laid every year in India, while once laid they last a lifetime in other countries. How much does the govt spend digging up drains all over Bengaluru every year. Have you seen or heard of such in other countries. I’m sure Chanakya didn’t mean this kind of inequality of the rich and poor. Theories are good to listen. It’s time to think, it’s 21st century. Peace.
@vinodkumarshivaram
@vinodkumarshivaram 2 жыл бұрын
It's really tru bro. all the government ultimate agenda is to loot public. but different government has different idelogies to fool the people that's all
@shankanaada8430
@shankanaada8430 2 жыл бұрын
These farmer leaders and govt officers will not book new car in their name, pl understand, 1st purchaser is a contractor but he will not drive it will be driven by govt officer or politician or farmer leader, after one or two years only owner name will changed it wil be 2nd hand car for 1/4th prize or even high quality buildings constructed with good interiors after 4-5 yrs building to sold to aforesaid persons for 1/4th prize such things are going in India, when kalla/police/Politicians are one no one can change them god only knows everything
@jyothibabu471
@jyothibabu471 2 жыл бұрын
Funny thing is the business person take loan to buy car, pay interest and claim it in his business account as expenditure. Car used fod business ourpise hs would claim. Not only that petrol kr diesel expenses and repaif expenses also he claims it as for business anx ghuz reduce his profit from business and pay less or no taxes.
@kasturiarnold7904
@kasturiarnold7904 Жыл бұрын
despite paying taxes why poverty is exists in India. Why is India still a developing country. better control all freebies. Amar prasad hats off.
@m.n.jakkannavar8422
@m.n.jakkannavar8422 Жыл бұрын
Thanks!
@davalasahebtegginamani7039
@davalasahebtegginamani7039 2 жыл бұрын
Super information sir
@drrajeshwarikurle1589
@drrajeshwarikurle1589 2 жыл бұрын
Good information.Every one has to pay tax..but many are not paying. It's our responsibility to pay tax.
@shobharajashekar1347
@shobharajashekar1347 2 жыл бұрын
Super. Super 🙏
@harikrishna00200
@harikrishna00200 2 жыл бұрын
Perfect explain
@prashanthkumar3952
@prashanthkumar3952 2 жыл бұрын
Good topic
@SURYAPRAKASH-xn2nn
@SURYAPRAKASH-xn2nn 2 жыл бұрын
Sir everyone has to pay tax depending on their capacity. Government also should properly channelise the tax collected to correct path. But we are observing quite reverse direction. Both politicians and unscrupulous different government officials are swindling tax money for their individual benefits. Genuine tax payers are harressed.
@vinodkumarshivaram
@vinodkumarshivaram 2 жыл бұрын
Basically all general public should comply with government law. but it won't applicable for politicians ans beurocrats who r continue looting the country
@dhanalakshmin3158
@dhanalakshmin3158 2 жыл бұрын
Ayyo naavu baayi badkobeku ashte. Scientific aagi yenu maadode illa.
@henryrodrigues8809
@henryrodrigues8809 Жыл бұрын
Ooooh of a good time in a week 9ppppppoo9pppppp0909o9ppppp00í999p9 poo 9oo9
@mahendrashetty6714
@mahendrashetty6714 2 жыл бұрын
Good information sir
@kumarbkumar3245
@kumarbkumar3245 2 жыл бұрын
Very nice speak and good message tq
@naveenbhandary1524
@naveenbhandary1524 2 жыл бұрын
Thank u sir
@rajankrjjaishreeram5464
@rajankrjjaishreeram5464 2 жыл бұрын
Super 👍 🙏
@dayanandbs7239
@dayanandbs7239 2 жыл бұрын
No problem sir correct ide
@manjunathaswamy5489
@manjunathaswamy5489 2 жыл бұрын
Thank you sir
@bhoomika208
@bhoomika208 2 жыл бұрын
Thank you so much sir 🥰
@sharathkumar4228
@sharathkumar4228 2 жыл бұрын
Please explain what is the state’s contribution to central govt and what state’s get in return .
@lathavijayakumar1798
@lathavijayakumar1798 2 жыл бұрын
Well said sir
@thousidk8229
@thousidk8229 2 жыл бұрын
GST navare party 40%comission thinnthare . MLA deal madhuthare. Desakkanu laba enuilla.
@gopil6740
@gopil6740 2 жыл бұрын
Before 2014 tax was 4% and after 2014 tax was raised to 18%(GST) and higher. This is just looting people.
@Harish.B.S.
@Harish.B.S. 2 жыл бұрын
Not true. VAT was also having different slabs..
@gopil6740
@gopil6740 2 жыл бұрын
@@Harish.B.S. before VAT only tax was there. It never crossed 4% for about 95% of goods.
@UmeshUmesh-uq7jr
@UmeshUmesh-uq7jr 2 жыл бұрын
Thanks so much sir every video p d o class helped
@nagarajkamat6833
@nagarajkamat6833 2 жыл бұрын
Very good narration
@Darshan4990
@Darshan4990 2 жыл бұрын
Good info. So most of south people like Kerala people go to Dubai to avoid tax.
@nagarajsetty5714
@nagarajsetty5714 2 жыл бұрын
Very Nice
@gavidesai
@gavidesai 2 жыл бұрын
Awesome
@clickforstories
@clickforstories 2 жыл бұрын
ಮೋದಿ ಸಾಹೇಬರು ಬಣ್ಣ ಬದಲಿಸೋ.... ಉ......... ಳ್ಳಿ ಅನ್ನಿಸ್ತು ಅಷ್ಟೇ 😂😂😂
@ancienthistoricplacechanne2227
@ancienthistoricplacechanne2227 2 жыл бұрын
Good evening sir 🙏 Love from chickballapur sir ❤
@ramuc1483
@ramuc1483 2 жыл бұрын
Nice Information 👍👌 GST Bagge Amar Prasadaravare
@AnilKumar-sm1zv
@AnilKumar-sm1zv 2 жыл бұрын
Why don't we as a nation keep separate union budget for monitoring Taxpayers ? I mean just like budget reserved for Indian military 😊. Insiders are more terror than outsiders. Isn't friends?
НРАВИТСЯ ЭТОТ ФОРМАТ??
00:37
МЯТНАЯ ФАНТА
Рет қаралды 8 МЛН
Inside Out 2: Who is the strongest? Joy vs Envy vs Anger #shorts #animation
00:22
Женская драка в Кызылорде
00:53
AIRAN
Рет қаралды 511 М.
لقد سرقت حلوى القطن بشكل خفي لأصنع مصاصة🤫😎
00:33
Cool Tool SHORTS Arabic
Рет қаралды 22 МЛН
Cash Deposit Limit As Per Income Tax In Kannada - How To Avoid Income Tax Notice | Sonu Upaddhya
18:13
НРАВИТСЯ ЭТОТ ФОРМАТ??
00:37
МЯТНАЯ ФАНТА
Рет қаралды 8 МЛН