#ಗುರು

  Рет қаралды 2,151

@Bhavi273 tulu vlogs

@Bhavi273 tulu vlogs

Күн бұрын

#ಜೈ ಶ್ರೀಮಾತಾ
#ಭಾನುವಾರ 21 ಜುಲೈ 2024
#ಗುರು ಪೂರ್ಣಿಮೆಯ
ಪ್ರಯುಕ್ತ ಗುರುವಿನ ಸ್ಮರಣೆ ಮಾಡುತ್ತಾ
#ಸದ್ಗುರು ಶ್ರೀಮಾತಾ ಅಪ್ಪಾಜಿ
ಅವರ ಪಾದಕಮಲಗಳಿಗೆ ನಮ್ಮ ಹೃತ್ಪೂರ್ವಕ ನಮನಗಳು.*
ನಮ್ಮನು ಆಶೀರ್ವದಿಸಿ ಕಾಪಾಡಿ
#ಸದ್ಗುರು ದೊರೆತನಮ್ಮಾ ನಮಗೆ ಸದ್ಗುರು ದೊರೆತನಮ್ಮಾ...
#ತಾಯಿಯಾಗಿ ತಂದೆಯಾಗಿ ಸಲಹುತಿರುವನಮ್ಮಾ...*
#ನಮ್ಮನು ತಾಯಿಯಾಗಿ ತಂದೆಯಾಗಿ ಸಲಹುತಿರುವನಮ್ಮಾ...*
#ಸದ್ಗುರು ದೊರೆತನಮ್ಮಾ ನಮಗೆ ಸದ್ಗುರು ದೊರೆತನಮ್ಮಾ...*
#ತಾಯಿಯಾಗಿ ತಂದೆಯಾಗಿ ಸಲಹುತಿರುವನಮ್ಮಾ....*
ನಮ್ಮನು ತಾಯಿಯಾಗಿ ತಂದೆಯಾಗಿ ಸಲಹುತಿರುವನಮ್ಮಾ...
ಕಮನೀಯನಮ್ಮ ಇವನು ಕರುಣಾಕರನಮ್ಮಾ... 2
ಕರ್ಮದ ಕೊಳೆಯನು ಕಳೆಯಲು ಬಂದ ಕರುಣಾಮಯನಮ್ಮಾ... 2
ಇವನು ಕರುಣಾಮಯನಮ್ಮಾ....
ಸದ್ಗುರು ದೊರೆತನಮ್ಮಾ ನಮಗೆ ಸದ್ಗುರು ದೊರೆತನಮ್ಮಾ....
ತಾಯಿಯಾಗಿ ತಂದೆಯಾಗಿ ಸಲಹುತಿರುವನಮ್ಮಾ....
ನಮ್ಮನು ತಾಯಿಯಾಗಿ ತಂದೆಯಾಗಿ ಸಲಹುತಿರುವನಮ್ಮಾ...
ತ್ರಿಮೂರ್ತಿ ರೂಪನಮ್ಮಾ ಇವನು ದತ್ತಾತ್ರೇಯನಮ್ಮಾ...2
*ಮನಸಿನ ದಾರಿದ್ರ್ಯ ದೂರ ಮಾಡುವ ದಯಾಮಯನಮ್ಮಾ...
ಇವನು ದಯಾಮಯನಮ್ಮಾ...
ಸದ್ಗುರು ದೊರೆತನಮ್ಮಾ ನಮಗೆ ಸದ್ಗುರು ದೊರೆತನಮ್ಮಾ...
ತಾಯಿಯಾಗಿ ತಂದೆಯಾಗಿ ಸಲಹುತಿರುವನಮ್ಮಾ....
*ನಮ್ಮನು ಸಲಹುತಿರುವನಮ್ಮಾ..*.
ಮನಃ ಶುದ್ಧನಮ್ಮಾ ಇವನು ಮಮತಾಮಯಿಯಮ್ಮಾ.. 2
ಮುಕ್ತಿಯ ಮಾರ್ಗವ ತೋರಲು ಬಂದ ಮಹಾದೇವನಮ್ಮಾ...
#likeandsubscribe
#ಶ್ರೀಮಾತಾ
#ಅಪ್ಪಾಜಿ

Пікірлер: 22
@gwgwprasadprasad2968
@gwgwprasadprasad2968 Ай бұрын
🙏ಜೈ ಶ್ರೀ ಮಾತಾ ಅಪ್ಪಾಜಿ 🙏ನಿಮ್ಮ ಪೂರ್ಣ ಆಶೀರ್ವಾದ ಸದಾ ನಮ್ ಕುಟುಂಬದ ಮೇಲೆ ಇರಲಿ ಅಪ್ಪ. ಈ ಹಾಡು ಕೇಳಿದರೆ ಸಾಕು ಅಪ್ಪ, ಎಲ್ಲ ನಾವ್ ಕೇಳಬೇಕಾದುದು ಇದೆ ಅಪ್ಪ. ನಿಮ್ಮ ಕೃಪೆ ಇರಲಿ, ನಿಮ್ಮನ್ನು ಪಡೆದ ನಾವೇ ಧನ್ಯರು ಅಪ್ಪಾಜಿ 🙏🙏
@premabanni2582
@premabanni2582 Ай бұрын
Jai shree mata Appaji koti koti pranamagallu Appaji amma 🙏🙏🙏🙏🙏🌹🌹🌹🌹🌹
@padmajapurohit5056
@padmajapurohit5056 Ай бұрын
Jai Shree Maata Appaji 🙏🙏🕉️
@nischiths167
@nischiths167 Ай бұрын
sriGurubyo namaha om Sairam, Ananta koti bramhaanda nayaka rajadi Raja Yogiraja parabramha Sri sachidhananda sriguru Appaji Maharaj ki Jai, sadguru Sainath Maharaj ki Jai, dhanyosmi, yellavu nimma ichey ante aagali jaisrimatha, Jai jaisrimatha 💝💝💝🙏🙏🙏💐💐💐🎉🎉🎉🌹🌹🌹💝💝💝
@RameshR-mt4sl
@RameshR-mt4sl Ай бұрын
Jai shree matha appaji 🙏🌺🙏
@sarojabhatkal6480
@sarojabhatkal6480 Ай бұрын
Jai shree matha 🙏🙏🙏🙏🙏🙏🙏🙏
@annapurnaanu7456
@annapurnaanu7456 Ай бұрын
🌹🌹🙏🙏Jai shreematha jai Appaji🌹🌹🙏🙏
@nirmalahurkadli5884
@nirmalahurkadli5884 Ай бұрын
Jai shreemata Amma Appa nive appa amma guruvu sakalavi nive appa love you so much paaaa
@bharatichabbi4015
@bharatichabbi4015 Ай бұрын
Jai shree mata papaji
@sunilkumarhb5237
@sunilkumarhb5237 Ай бұрын
🙏🙏🙏🙏🙏 Jai Shri Mata appaji
@sunilkumarhb5237
@sunilkumarhb5237 Ай бұрын
Tq🙏🙏🙏🙏♥️♥️♥️🙏🙏🙏 appaji
@laxminaik4521
@laxminaik4521 Ай бұрын
Jai. Shri. Mata. Amma. Appaji. Nanu. Nimma. Magalpp. Yavattu. Ninna. Ashirwad. Nanna. Mele. Nanna. Akkan. Kutmbad. Melirappa.
@anniahayah3034
@anniahayah3034 Ай бұрын
ಜೈ ಶ್ರೀಮಾತಾ ಅಮ್ಮಅಪ್ಪಾಜಿಕೋಟಿ ಕೋಟಿನಮಸ್ಕಾರಗಳು ನಿಮ್ಮಪಾದ ಪದ್ಮಗಳಿಗೆ 🙏🙏🙏😍 ಅಮ್ಮ ನನ್ನ ಮತ್ತು ನನ್ನ ಕುಟುಂಬದ ಮೇಲೆ ಸದಾ ಕಾಲ ನಿಮ್ಮ ಸಂಪೂರ್ಣ ಆಶೀರ್ವಾದ ಇರಲಿ ಎಂದು ಪ್ರಾರ್ಥಿಸಿಕೊಳ್ಳುತ್ತೇನೆ 🙏 ಬೇಡಿಕೊಳ್ಳುತ್ತೇನೆ 🙏 ಅಮ್ಮ ಅಪ್ಪಾಜಿ ಈ ಹಾಡಿನಲ್ಲಿ ನಾವು ಕೇಳ ಬೇಕಾಗಿರುವುದು ಎಲ್ಲಾ ಇದೆ 🙏 ನಿಮ್ಮ ಕೃಪಾ ಆಶೀರ್ವಾದ ನಿಮ್ಮ ಕೃಪಾದೃಷ್ಟಿ ನಮ್ಮ ಮೇಲೆ ಸದಾ ಕಾಲ ಇರಲಿ ಅಮ್ಮ ನಿಮ್ಮನ್ನು ಪಡೆದ ನಾವೇ ಧನ್ಯ ನಾವೇ ಭಾಗ್ಯವಂತರು 🙏🙏 😍 ಪೂರ್ಣಿಮಾ ಪಂಚಾಕ್ಷರಿ, ಪಂಚಾಕ್ಷರಿ,ಮೇಧಿನಿ ಪ್ರೇಕ್ಷ
@sunithalgowda4539
@sunithalgowda4539 Ай бұрын
ಜೈ ಶ್ರೀ ಮಾತಾ ಅಪ್ಪಾಜಿ 🙏🏻🙏🏻🙏🏻❤
@sushilaab7237
@sushilaab7237 Ай бұрын
Jai shree matha amma appa❤
@shobhamareguddi8582
@shobhamareguddi8582 Ай бұрын
🙏🌹🙏🌹🙏🌹🙏🌹🙏🌹❤❤❤
@managalasindagimath3878
@managalasindagimath3878 Ай бұрын
ಜೈ ಶ್ರೀ ಮಾತಾ ಅಪ್ಪಾಜಿ ಅಮ್ಮ, ನಿಮ್ಮ ಪಾದ ಕಮಲ ಗಳಿಗೆ ಕೋಟಿ ಕೋಟಿ ನಮಸ್ಕಾರಗಳು ,ಅಪ್ಪಾಜಿ ಅಮ್ಮ 🙏🙏🙏🙏🙏❤️❤️❤️❤️❤️🌹🌹🌹🌹🌹💐💐💐💐💐 ನಿಮ್ಮ ಸಂಪೂರ್ಣ ಆಶೀರ್ವಾದ ನಮ್ಮ ಕುಟುಂಬದ ಮೇಲೆ ಇರ್ಲಿ ಅಪ್ಪಾಜಿ ಅಮ್ಮ, 🙏❤️🌹💐
@Savitha-kf4mg
@Savitha-kf4mg Ай бұрын
ಜೈ ಶ್ರೀ ಮಾತಾ ಅಪ್ಪಾಜಿ 🙏 ♥️
@sujatahegde6359
@sujatahegde6359 Ай бұрын
ಜೈ ಶ್ರೀ ಮಾತಾ ಅಪ್ಪಾಜಿ 🙏🙏
@anniahayah3034
@anniahayah3034 Ай бұрын
ಜೈ ಶ್ರೀಮಾತಾ ಅಮ್ಮಅಪ್ಪಾಜಿಕೋಟಿ ಕೋಟಿನಮಸ್ಕಾರಗಳು ನಿಮ್ಮಪಾದ ಪದ್ಮಗಳಿಗೆ 🙏🙏🙏😍 ಅಮ್ಮ ಅಪ್ಪಾಜಿ ವ್ಯಾಸ ಪೂರ್ಣಿಮೆ ಗುರುಪೂರ್ಣಿಮೆಯ ಶುಭ ನಮಸ್ಕಾರಗಳು 💐🙏🙏😍 ಅಮ್ಮ ಅಪ್ಪಾಜಿ 🙏🙏🙏🙏 😍 ಪೂರ್ಣಿಮಾ ಪಂಚಾಕ್ಷರಿ, ಪಂಚಾಕ್ಷರಿ, ಮೇಧಿನಿ ಪ್ರೇಕ್ಷ 😍🥰 ಅಮ್ಮ ಅಮ್ಮ ಅಮ್ಮ
An Unknown Ending💪
00:49
ISSEI / いっせい
Рет қаралды 19 МЛН
МЕБЕЛЬ ВЫДАСТ СОТРУДНИКАМ ПОЛИЦИИ ТАБЕЛЬНУЮ МЕБЕЛЬ
00:20
Electric Flying Bird with Hanging Wire Automatic for Ceiling Parrot
00:15
ಬಿದಿರು ನಾನರಿಗಳಲ್ಲದವಳು
16:32
Shivara Umesh(ಶಿವಾರ ಉಮೇಶ್)
Рет қаралды 79 М.