ಎರಡು ಚಿತ್ರಗಳು ಚೆನ್ನಾಗಿ ಓಡಿದವು ಅಂದ ತಕ್ಷಣ ಒಬ್ಬ ವ್ಯಕ್ತಿ ಗ್ರೇಟ್ ಆಗಿ ಹೋಗುತ್ತಾನೆ ಅಂದರೆ, ಕನ್ನಡ ಚಿತ್ರರಂಗ ಯಾವ ದುಸ್ಥಿತಿ ತಲುಪಿದೆ ಅಂತ ಅರ್ಥ ಮಾಡಿಕೊಳ್ಳಿ ಹಿಂದೆ ವರ್ಷ ಗಟ್ಟಲೇ ಓಡಿದ ಹತ್ತಾರು ಚಿತ್ರಗಳನ್ನು ನಿರ್ದೇಶಿಸಿ ಕನ್ನಡವನ್ನು ಉಳಿಸಿ ಬೆಳೆಸಿದ ಪ್ರಖ್ಯಾತ ನಿರ್ದೇಶಕರು ಏನೂ ಹೆಸರಿಲ್ಲದೆ ಕಣ್ಮರೆ ಯಾಗಿದ್ದಾರೆ. ಅವರಾರನ್ನೂ ನೆನಪು ಮಾಡಿಕೊಳ್ಳದೇ ಒಬ್ಬ ದರಿದ್ರ ಕುಡುಕ ಮೋಸಗಾರ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಎಂದು ಅವನನ್ನು ವೈಭವೀಕರಣ ಮಾಡಿ ಹೊಗಳುವುದು ಎಷ್ಟು ಸರಿ?
@shivarajkalgudi4930Ай бұрын
👌🙏
@vasanthkumar29792 ай бұрын
ನಿನ್ನಂತ ಮೂರ್ಖ ಬೇರೆ ಎಲ್ಲೂ ಸಿಗಲ್ಲ ಗುರು. 🙏🙂
@RamaswamyC-l3e2 ай бұрын
ಅದ್ಬುತ ವಿವರಣೆ. ಬಹಳ ವಿಸ್ತೃತ ವಾಗಿ ನೇರವಾಗಿ ಯಾವುದೇ ಅಳುಕಿಲ್ಲದೆ ಆಕರ್ಷಕ ವಾ ಗಿ ವಿವರಿಸಿದ್ದೀರಿ ರವಿ ಅವರೇ. ಧನ್ಯವಾದಗಳು
@ಕನ್ನಡಪರ್ವ2 ай бұрын
ಗುರು ಪ್ರಸಾದ್ ರವಿ ಬೆಳಗೆರೆ ಇಬ್ಬರು ಒಂದೇ...
@parivarthana23112 ай бұрын
ಬ್ರಾಹ್ಮಣ ಜಾತಿ, ಅಷ್ಟೇ, ಮಾಡಿದ್ದೆಲ್ಲವೂ ಮೂರು ಕಾಸಿನ ಕೆಲಸ..
@puneethtv51942 ай бұрын
@@parivarthana2311 ಯಾಕ್ರಿ ಬೇರೆ ಜಾತಿಯಲ್ಲಿ ಯಾರು ಮೋಸಗಾರರು ಇಲ್ವಾ? ಇಲ್ಲಿ ಜಾತಿ ವಿಷಯ ತೇಗಿತಿದ್ಯಾ ಅಂದ್ರೆ ನಿನ್ನಲಿ ಬ್ರಾಹ್ಮಣರ ಬಗ್ಗೆ ಮನಸ್ಸಲ್ಲಿ ಎಷ್ಟು ವಿಷ ಇದೆ ಅಂತ ಗೊತ್ತಾಯಿತು. ನಿನ್ನ ಜಾತಿ ವಿಷಾನೇ ನಿನ್ನ ಸುಡುತ್ತೆ!!
@elegantpersians2 ай бұрын
@@parivarthana2311 ಖಂಡಿತ ಒಪ್ಪಕೊತೀನಿ ಯಾರೊಬ್ಬ ಗುರು ಪ್ರಸಾದ್ ಬ್ರಾಹ್ಮಣ ಅಲ್ಲ ಅಂತಿದ್ದ 🤦🏽♀️ ಕರ್ಮ ಗುರು ಪ್ರಸಾದ್ ಬ್ರಾಹ್ಮಣ ನೇ
@Sunshine1..2 ай бұрын
Ebrallu one difference ede. Ravi belagere bekadastu kalla aasti pasti sampadane maadi bittu hogidaare. Guru prasad creativity maatra bittu hogiddare...🔥
@vijaygangolli10012 ай бұрын
ಗುರುಪ್ರಸಾದ್ ಅವರ ಮಾಡಿರುವ ನೋವಿನ ಬಗ್ಗೆನನ್ನ ಮಿತ್ರ ರವಿಅವರ ನುಡಿಮುತ್ತು 👌ಸೂಪರ್
@RamaswamyC-l3e2 ай бұрын
ಖ್ಯಾತ ನಿರ್ದೇಶಕರು ಗುರುಪ್ರಸಾದ್ ಬಗ್ಗೆ ಯಾರಿಗೂ ತಿಳಿಯದ ವಿವರಗಳು ಅದ್ಬುತ
@tulasinaveen50192 ай бұрын
20:10 ನೀವು ಇಷ್ಟ ಆದದ್ದಲ್ಲ. ನಿಮ್ಮಲ್ಲಿದ್ದ ಹಣ ಇಷ್ಟ ಆದದ್ದು. ಅದಕ್ಕೆ ಮಾತಿನ ಮೂಲಕ attract /impress ಮಾಡಿದ್ದಾರೆ. ಹಣ ಜೇಬಗಿಳಿಸಿಕೊಂಡಿದ್ದಾರೆ😂😂😂😂
@user-km1ly2se6z2 ай бұрын
2024 ಕ್ಕೆ ಗುರು ಪ್ರಸಾದ್ ಗೆ ಸಿಕ್ಕ ಒಬ್ಬ ಶತಮೂರ್ಖ ಇವರು 😂😂😂
@lathim472 ай бұрын
❤u r right..20k loose wastee publicity giraki 😢
@manjunathbennur22392 ай бұрын
Pakka idiot avnu,correct helidri ,
@Lakshminaryan-wk4vj2 ай бұрын
ಅತೀ ಬುದ್ದಿವಂತರು ಗೊಂದಲದಲ್ಲಿ ರುತ್ತಾರೆ, ಹಳ್ಳಕ್ಕೆ ಬೀಳುತ್ತಾರೆ. Except ಉಪೇಂದ್ರ
@kiranbommadere2 ай бұрын
ನಿಮ್ಗೆ first time 500 madgu ಅನ್ನೋ time ನಲ್ಲಿ ಅರ್ಥ ಆಗಿರಬೇಕಿತ್ತು😂😂😂
@srikanthkantha87062 ай бұрын
Sir I really enjoyed the conversation....I saved this video in my favourites...Thank You Sir
@chethankumar70582 ай бұрын
ಬಯಸಿದ ಮಟ್ಟಕ್ಕೆ ಬೆಳೆಯದೆ ಆಗದಾಗ ಕಾಡುವ ಹತಾಶೆ...
@kumarcp48682 ай бұрын
ಉತ್ತಮ ಸಂಭಾಷಣೆ
@bnmuralikrishna92102 ай бұрын
Very Good Explanation Thank You BOSS
@nagaveninv2 ай бұрын
He might have suffered from the 'middle age crisis'; 'middle age 'menopausal crisis', and failed to overcome it.
@sudheerkumarlkaulgud75212 ай бұрын
Exactly.....
@Wihan45992 ай бұрын
I thought so too
@user-jl9jt8ec7o2 ай бұрын
ರವಿ ಸರ್ ಜೊತೇಲಿ ಇನ್ನೊದು ವಿಡಿಯೋ ಮಾಡಿ ಸರ್ ದಯವಿಟ್ಟು 🙏
@hiriyannametikere332 ай бұрын
ರವಿ ನಂದನ್ ಮೊದಲ ಹೆಸರೇನು,ಮೊನ್ನೆ ಚರಾಪ ಸರ್ಕಲ್ ನಲ್ಲಿ ನಿನ್ನ ಬಗ್ಗೆ ವಿಚಾರಿಸಿದೆ,ಫೋ.ನಂ ತಿಳಿಸಿ
@harishshashidhra86382 ай бұрын
Thank you for your open conversation and lessons to people to learn,from this director , drinker are director
ಗುರುಪ್ರಸಾದ್ ಎಲ್ಲರಿಗೂ ಸರಿಯಾಗಿ ಹಲ್ವ ಕೊಟ್ಟಿದ್ದಾರೆ 7ಜನ್ಮಕ್ಕೆ ಸಾಕು ಕೆಲವರಿಗೆ 😂
@sumanahebbar15282 ай бұрын
ಕಡೆಗೆ ಅವರ ಹಲ್ವಾ ಅವರೇ ತಿಂದು ಜಗತ್ತನ್ನೇ ಬಿಟ್ಟರು. ಅಷ್ಟೊಂದು ಬುದ್ದಿ, ಜ್ಞಾನ, ಆದರೆ ಅದಕ್ಕಿಂತ ಮಿಗಿಲು ಅವರ ಹುಚ್ಚುತನ
@tulasinaveen50192 ай бұрын
ಅದೇ ಹೇಳಿದ್ದು. ಅವರಿಗೆ ಎರಡು ರೂಪ ೧) ಸಜ್ಜನ, ತತ್ವ ಒಂದಷ್ಟು ಪುಸ್ತಕ ಓದಿ ಜ್ಞಾನ ಉಳ್ಳವರು. ೨) ದುರಭ್ಯಾಸ ದುಶ್ಚಟ ಜೂಜು ಆಡುವುದು ಅಹಂಕಾರಿ ಬೇಜವ್ದಾರಿ ಎಲ್ಲವೂ😂😂
@gururajbangera54632 ай бұрын
😂😂
@angadhbali-tw5it2 ай бұрын
ಹಲ್ವಾ ಕೊಟ್ಟು ಕೊಟ್ಟು ತಾನೇ ಹಲ್ವಾ ತಿನ್ನೋಕೆ ಹೋದ 😂
@shivaprakashmyname2 ай бұрын
ದೇವರ ಅವತಾರದ ಕತೇನ ಕಟ್ಟು ಕತೆ ಅಂದು ಕೊನೆಗೆ ಅವನ ಜೇವನನೇ ದೇವರು ಒಂದು tragedy ಕತೆಯಾಗಿ ಬರಿತು ಪಾಪ
@mkradha46392 ай бұрын
Even I liked and insfired by that dialogue of Mutt film.
@gauthamdharani2 ай бұрын
Who else can see "ಎರಡು ವೈಟ್, ಒಂದು ರೆಡ್" on forehead of this guy? 😂
@Wihan45992 ай бұрын
@@gauthamdharani me🤣
@gauthamdharani2 ай бұрын
@Wihan4599 😆
@channegowdadas93502 ай бұрын
20000ಸಾವಿರಕ್ಕೆ ಎಷ್ಟು ಪುಂಗುತಿಯೋ
@ChinnaswamyMuthuswamyVenugopal2 ай бұрын
Director Guru Prasad ❤
@SujathaHp2 ай бұрын
ಹಾಕಿರುವ 20,000 ಗೆ 38 ನಿಮಿಷ 40 ಸೆಕೆಂಡ್ ಪುಂಗಿ ಬಿಟ್ಟಿದ್ದಾನೆ ಅಣ್ಣ
@aswiniks54972 ай бұрын
@@SujathaHp 😂😂
@PKN-v4h2 ай бұрын
He also did a similar interview for TotalKannada. Looks like a great publicity for a small investment 😂
@pyaarikhabootar35252 ай бұрын
Mattobbarige 30 laksha Mosa madiddaare
@Dearappu182 ай бұрын
ಗ್ರಹಚಾರ ಕೆಟ್ಟವರೇಲ್ಲ ಅವನನ್ನು ಹುಡುಕಿಕೊಂಡು ಭೇಟಿ ಮಾಡಿದ್ದಾರೆ 😂😂😂
@ramamurthypujari2 ай бұрын
ಈ ಸಂದರ್ಶನ ನೋಡು ಅವರೆಲ್ಲರೂ ಶತಮೂರ್ಖರು
@Scorpionstudios.2 ай бұрын
@@ramamurthypujari neevu video nodi comment haakideera, biggest shathamurkha neevu😁😆
@si501122 ай бұрын
ಇಷ್ಟು ದಿನ ಏನ್ ಗೆಣಸು ಕಿಳ್ತಾ ಇದ್ರಾ ಈ ಚಾನೆಲ್ ರವರು
@manjunathprasad19172 ай бұрын
ಎಲ್ಲರಿಗೂ ಅಂಗೈಯಲ್ಲಿ ಆಕಾಶ ದರ್ಶನ😂😂😂
@MamathaSrinivas-q8p2 ай бұрын
❤❤❤❤❤❤
@giridharv46222 ай бұрын
❤
@naveendigital10082 ай бұрын
ಒಂದು ಪುಂಗಿದಾಸನ ಕಥೆ
@varunkrishnamurthy29402 ай бұрын
Now he is a pro yanne master
@harishashetty52972 ай бұрын
Happy
@sathishvijay10652 ай бұрын
ಮುಂಚೆ ಒಂದು ವಿಡಿಯೋ ಮಾಡಿ ಅಪ್ಪು ಮತ್ತೆ ದರ್ಶನ್ ಅವರ ಅಭಿಮಾನಿಗಳಿಗೆ ತಂದು ಇಟ್ಟು ಹೋದೆ ಈಗ ಯಾರಿಗೆ ತಂದು ಇಡಬೇಕು ಅಂತ ಬಂದು ಇದೀಯಾ ಮತ್ತೆ.
@roopakishen11272 ай бұрын
ಇವರು ಎಷ್ಟು ಪಡುತ್ತಾರೆ ಗುರು ಪ್ರಸಾದ್ ಅವರನ್ನ !
@MeghaSomanna-k6y2 ай бұрын
Jaggesh haglay. Superstar hagidru. Guruji director madiddhey. Jagganna. And kanakapura Srinivas.
@karthikrao89452 ай бұрын
ಏನ್ರೀ ಇದು ಸಮಾಜಕ್ಕೆ ಒಳ್ಳೆ ಮೆಸ್ಸೇಜ್ ಕೋಡಿ ದೇವರು ಇಲ್ಲ ಅಂತಾರೆ
@Ashsuhknot52 ай бұрын
"20000 thousand people "
@udaygowda67232 ай бұрын
Next episode
@shivakumarshekhar66422 ай бұрын
ಇವ್ನಂಥ ಗೂಬ್ತುಲ್ಲು ಇನ್ನೆಲ್ಲೂ ಸಿಗಲಿಕ್ಕಿಲ್ಲ 😂
@krishnanandnaik17652 ай бұрын
Cigrate hegide gottilla wow ಕಿವಿ ಮೇಲೆ ಲಾಲ್ಬಾಗ್
@Akashsshiva2 ай бұрын
Halla guru you told I meet first time before one and half year than tell story lockdown start which one is true lockdown began 2019 Three years ago
@hubliman42642 ай бұрын
ಕುಡಿತದಿಂದ ಹಾಳು 😅
@harishashetty52972 ай бұрын
Happy 5:52
@Mls98722 ай бұрын
😂😂😂😂 Comedy 😃
@roopakishen11272 ай бұрын
ಪೂರ್ತಿ ಕೇಳೋಹಾಗೆ ಮಾಡಿದ್ರಿ!
@hulikalmm2 ай бұрын
Yeera nidhana gante gondu pada maataataare Ganesha
@SarithaShantha2 ай бұрын
In news they are saying baby is 3 year old but this guy is saying he was married n had baby from 2nd wife, looks life this person speaking half lie. He mentioned first time they met before corana so now baby should be arround 5 year as per this person story, y people speak lie after somone death
@Smith-zc9bj2 ай бұрын
Idu yavdu guru😂😂😂 story
@reevanjoswin7002 ай бұрын
Lat pot yaar karma wiskey noorey
@lathim472 ай бұрын
❤
@gauthamdharani2 ай бұрын
27:05 classic symptom of schizophrenia. He also had symptoms of Depressive realism
@harishashetty52972 ай бұрын
Ravi
@sowmyakumar45602 ай бұрын
Ista alla kano goobnanmsgne. 500 rs note aste
@Smith-zc9bj2 ай бұрын
E pekru ge arta agbekalla😂😂
@locomate8182 ай бұрын
😂 udara aythu
@hemanthcr37602 ай бұрын
Alla ri ganesh kasaragood avre , neev yaav seeme patrakartha ri, ivr asthot guruprasad hang 500 kitta, 5000 kitta , yenne astond hodithane antha heltiddare… neev avna samskaaravantha antha keltiralri . Aa yappa correct aagi heludru gnani antha, mangalore avru swalpa kannada vyakarana , padabalake abhyasa maadi , guruprasad bagge interview maadtha iddira , avr muhurtha maadiro adema bagge gottilla… innen kittakakke kootiddira alli…samkaravatha anthe …karma , nimmanthavru irodrindane , jana print media bittu digital media ge shift aagirodhu…. Ega neevu digital media dalli bele bayosakke bandiddira
@lathim472 ай бұрын
❤😊
@manjunatht1182 ай бұрын
❤
@parvathiks54432 ай бұрын
Just missu footh path ge 😂😂😂
@gangadhardoddamani46272 ай бұрын
Anna kannu nodidre kudidu bandidane
@natarajn.g43562 ай бұрын
Evanayavano sede bare 20000 kke pressure hakavne adakke evnna dura bittiddhu
@clarissrinivas2 ай бұрын
🤣🤣🤣🤣
@SkyLakh-f4o2 ай бұрын
Avnu kettavene irali satta mele eno nindu badukidaga ninge samanu irlilva matadoke sede 😅
@SathishKulal-lo3jh2 ай бұрын
Uru uru thirigidavru kosha odidavaru jnani
@TheFranky642 ай бұрын
₹500 kottagle Neenu bakra kano. Bakra interview antha title kodi sir Guruprasad na personal bete galu ivrella
@TheFranky642 ай бұрын
₹20,000/- Share holder producer anthe Be careful before doing interview with dabba fellows
@rrom3692 ай бұрын
Huchhmundevu
@RameshSonna-i3r2 ай бұрын
Third Rated fellow....Eee Kasaragodu....
@parivrajaka3062 ай бұрын
Jyotishi hathrra nin prashne kelidre 500 ge mugitha ittu. Ivnahtra hagi 50,000 ittidya
@chamundaraya27742 ай бұрын
Kudukana interview 😂😂😂😂😂
@Rameshsubramanya2 ай бұрын
Halwa Raj 😂😂
@PrabhakarvPrabha-u2y2 ай бұрын
Obba lathi jeve comi ada😂
@abhishekgowda61202 ай бұрын
Ravi sir, nim number idre share madi sir! Tumba chenagi matadtira...
@MeghaSomanna-k6y2 ай бұрын
Nimdhoo suddhimane alla sullina Mane..
@rtsharanrt60992 ай бұрын
100% ☑️☑️ 😀
@sandeepsanju89182 ай бұрын
😂😂
@keshavgowda50672 ай бұрын
Junior Zameera 😂
@hackerloki_kundapur1502 ай бұрын
Ashistina jeevana. Buddhi heLavrilla.. athva, heLidru keLi thiLkoLo manastiti illa..
@manjunathadn2 ай бұрын
Guru prasad yenu antha Mata & yeddelu manjunatha nodidre saaku.. A tara film KFI history alli illa..