Guruprasad Part : 3 | Puneeth Raj Kumar ಅವ್ರ ಒಡನಾಟದ ಮೆಲುಕು | Puneet Rajkumar | Keerthi ENT Clinic

  Рет қаралды 64,349

Keerthi ENT Clinic

Keerthi ENT Clinic

Күн бұрын

Join us as renowned filmmaker Guruprasad takes us on a captivating journey, reminiscing about his unforgettable experiences working with the legendary Puneet Rajkumar. From behind-the-scenes anecdotes to heartfelt moments, this exclusive interview offers a unique glimpse into the extraordinary bond between these two icons of the Kannada film industry.
#puneethrajkumar #kannadainterviews #appu #seetharam #colorskannada #starsuvarna #prkaudio #bigbosskannada #zeekannada #guruprasad #prk #mata #biggbosskannada #keerthientclinic #mata
Subscribe to my channel - / @keerthientclinic
-----------------------------
About me
ಈ ಕಾರ್ಯಕ್ರಮದಲ್ಲಿ ಯಾವುದೇ Format ಮತ್ತು Formality ಇರುವುದಿಲ್ಲ. ಇದು Candid ಆಗಿ ಇರುವ ಕಾರ್ಯಕ್ರಮ. ಹಾಗಂತ Edit ಮಾಡದೇ ಹಾಕುವುದಿಲ್ಲ. Edit ಮಾಡಿದ ಮಾತ್ರಕ್ಕೆ ಯಾವುದನ್ನೂ ಮುಚ್ಚಿಟ್ಟು ತಿರುಚುವುದಾಗಲಿ ಮಾಡುವುದಿಲ್ಲ.
ನಮ್ಮ ಚಾನೆಲ್ ನಲ್ಲಿ ಧೂಮಪಾನ ಮತ್ತು ಮದ್ಯಪಾನಕ್ಕೆ ಅವಕಾಶವಿದೆ.ಅದು ವೀಕ್ಷಕರಿಗೆ ಮಾತ್ರ.
ನನ್ನ ಮಾತು ನಿಮಗೆ ಪ್ರಚೋದನೆ ಎನಿಸಿದರೆ, ಇನ್ನು ಮುಂದೆ ಅವುಗಳನ್ನ ಬಿಟ್ಟು ಬಿಡಿ.
ಯೂಟ್ಯೂಬ್ ಚಾನಲ್ಲೇ ನಮ್ಮ ಪ್ಯಾಶನ್ನು. ನಿಮ್ಮ ವೀಕ್ಷಣೆಯ ನಮ್ಮನೆಯ ರೇಶನ್ನು.
Like, Share, subscribe ಫ್ರೀಡಮ್ಮು ನಿಮಗೆ ಬಿಟ್ಟಿರುತ್ತೇವೆ.
Hello everyone, It's me Keerthi Narayana.
Welcome to my official KZbin channel. I will entertain you by doing celebrity interviews with lots of fun. Here you’ll get more information about your favorite celebrities. Stay tuned for more exciting interviews.
Follow me on
Facebook - bit.ly/FB_Keer...
Instagram - bit.ly/Insta_K...
Instagram - bit.ly/Insta_K...
****Association with TrendLoud****
Facebook: / trendloud
Instagram: / trendloud
Twitter: / trendloud

Пікірлер: 89
@KeerthiENTClinic
@KeerthiENTClinic 11 ай бұрын
7:27 - ಖಾಕಿ ಮತ್ತು ಖಾದಿ ಎರಡೂ ಸಂಸ್ಕೃತ ಪದ ಅಲ್ಲ. ನಾನು ಸಂಸ್ಕೃತ ಅಂತ ಹೇಳಿದಿನಿ. ಖಾಕಿ ಪರ್ಷಿಯನ್ ಪದ. ಖಾದಿ ಹಿಂದಿ ಪದ. ತಪ್ಪಾಗೋದ್ ದೊಡ್ ವಿಷ್ಯ ಅಲ್ಲ. ತಿದ್ದಿಕೊಳ್ಳೋದು ಸಣ್ ವಿಷ್ಯ ಅಲ್ಲ . ಸರಿಗನ್ನಡಮ್ ಗೆಲ್ಗೆ. ಪುಸ್ತಕ ತೊಗೊಂಡು ಓದಿ. ಎಲ್ರಿಗೂ ಒಳ್ಳೇದಾಗ್ಲಿ. ಮತ್ತೊಮ್ಮೆ ರಘು ಅಪಾರ ಅವ್ರಿಗೆ Thanks.
@dravidashivugowda
@dravidashivugowda 10 ай бұрын
Persian bhashe ya thammane Samskrutha..., MidAsia da Pulchaar Ghomukha Vyaagragalu Devabhashe antha apsprachara bahala vyavasthitha vaagi egalu maadthiddare.
@charlesroshan8180
@charlesroshan8180 11 ай бұрын
ಕಣ್ಣೆರಡು ತುಂಬಿ ಹೋಗಿವೇ...ಖುಷಿಗೊಂದು ಒಂದು ದುಃಖಕ್ಕೆ.. ದೇವರ ಮಗ.. ಅಪ್ಪು 🙏
@premanandcscs8251
@premanandcscs8251 11 ай бұрын
ಅಪ್ಪು ಬಗ್ಗೆ ಮಾಹಿತಿ ಕೇಳಿದರೆ ಖುಷಿ, ದುಖಃ ಒಟ್ಟಿಗೆ ಆಗುತ್ತದೆ
@sanjeevhasarani8127
@sanjeevhasarani8127 11 ай бұрын
ಗುರುಪ್ರಸಾದ್ ಅವರೇ.. ನೀವು ತುಂಬಾ ಪುಣ್ಯ ಮಾಡಿದ್ದೀರಿ ಕಣ್ರೀ..ನಮ್ಮ ಕಂದ ಅಪ್ಪು ಜೊತೆ ಇಷ್ಟೊಂದು ಕೆಲಸ ಮಾಡಿದ್ದೀರಿ..ನಿಮಗೆ ಒಳ್ಳೆಯದು ಮಾಡಲಿ ದೇವರು ಗುರು ಅವರೇ...🎉🎉🎉🎉🎉🎉😊
@sunilbrsunilbr3986
@sunilbrsunilbr3986 11 ай бұрын
ನನ್ನ ಗುರುಗಳು ❤🙏ಮಠ ಗುರುಪ್ರಸಾದ್ ಸರ್ ❤ ನಿಮ್ಮ ಸಿನಿಮಾ ಶೈಲಿಯ ವಿಭಿನ್ನತೆಗೆ ನನ್ನ 🙏🙏❤️
@pradeephegdepradeepkashyap3966
@pradeephegdepradeepkashyap3966 4 ай бұрын
ನೇರ ದಿಟ್ಟ ನಿರಂತರ.... ಗುರುಪ್ರಸಾದ್ ಸರ್ ಇಷ್ಟ ಆಗೋದೇ ಅವರ ನೇರವಾದ ಮಾತಿಗೆ....😍😍😍
@amareshkumbar5446
@amareshkumbar5446 11 ай бұрын
Appu forever❤❤
@sanjeevhasarani8127
@sanjeevhasarani8127 11 ай бұрын
Dear ರಘು.. ನೀವು ನಮ್ಮ ಅಣ್ಣಾ ರಾಜಣ್ಣನ ತರ ಕೆಲವು ಸಂದರ್ಭದಲ್ಲಿ ಮಾತನಾಡಿ ದ್ದಿ ರ...ನಿಮಗೆ ಧನ್ಯವಾದಗಳು...🎉🎉🎉🎉🎉
@shivanandamadiwalar4717
@shivanandamadiwalar4717 4 ай бұрын
Jai Appu Boss
@guruprabhu_39915
@guruprabhu_39915 11 ай бұрын
Thanks for quick upload… Guruprasad maatu kelidre time hogode gottagalla❤
@shivarthcreations8295
@shivarthcreations8295 11 ай бұрын
3days aytanna😅
@sethuram4325
@sethuram4325 10 ай бұрын
❤❤❤❤❤❤ APPU BOSS ❤️ ♥️ 💖
@virajdyamagonda6034
@virajdyamagonda6034 11 ай бұрын
Power star❤❤❤❤
@harshamudly3078
@harshamudly3078 7 ай бұрын
Most underrated KZbin channel keep it up keerthana
@KeerthiENTClinic
@KeerthiENTClinic 7 ай бұрын
😊 thank you
@nuthannl
@nuthannl 11 ай бұрын
Appu ❤️
@kanita2198
@kanita2198 11 ай бұрын
Appu sir ❤
@Mysoreboyyy2006
@Mysoreboyyy2006 11 ай бұрын
APPU😍
@vabhykd6952
@vabhykd6952 10 ай бұрын
Appu ❤️ Forever ♾️
@SnehaRaj-g8b
@SnehaRaj-g8b 11 ай бұрын
Appu for ever
@mrkrjvlogs6180
@mrkrjvlogs6180 9 ай бұрын
Super ent❤❤❤
@SharadaBanjan-xn8xx
@SharadaBanjan-xn8xx 10 ай бұрын
Nama appu sir yavagalu super ever for ever ❤
@vinaykiccha8
@vinaykiccha8 11 ай бұрын
All three episodes were damn good Thank you guru prasad ji
@nagarajuv-o4t
@nagarajuv-o4t 10 ай бұрын
ಸರ್ ನಿಮ್ಮ ಚಾನೆಲ್ ಮೊದಲ ಬಾರಿ ನೋಡದೇ, ತುಂಬಾ ಖುಷಿ ಕೊಡ್ತು, ಗುರುಪ್ರಸಾದ್ ಜ್ಞಾನ ಭಂಡಾರ, "KEERTHI ENT "TITYLE ಚೆನ್ನಾಗಿಧೆ
@KeerthiENTClinic
@KeerthiENTClinic 10 ай бұрын
Thank you
@madhubajarangi9033
@madhubajarangi9033 11 ай бұрын
Appu❤
@swethasantosh4325
@swethasantosh4325 10 ай бұрын
ಇ ಸಂಚಿಕೆನ್ನು ಇನ್ನು ಚೆನ್ನಾಗಿ editing ಮಾಡಬಹುದಿತ್ತು
@arunr9526
@arunr9526 11 ай бұрын
Annavru & Appu forever 🔥❤️
@kartikk2300
@kartikk2300 6 ай бұрын
ಅಪ್ಪು sir u r always great....( ಅಪ್ಪು final word aftr secret service - ಇದನ್ನ ಯಾರಿಗೂ ಹೇಳಬೇಡಿ )ಇನ್ನು ಎಷ್ಟ್ ಜನಕ್ಕೆ ಸಹಾಯ- ಸಮಾಜ ಸೇವೆ ಮಾಡಿದ್ದೀರಿ? ಲೆಕ್ಕಕೆ ಸಿಗ್ತಿಲ್ಲ ಗುರುವೇ ....ನೀವು ಎಂದಿಗೂ ದ್ರುವ ತಾರೆ....
@bharathraj3654
@bharathraj3654 11 ай бұрын
AppUuuuuuuuuuu;a living god❤❤❤❤
@Darshan4990
@Darshan4990 10 ай бұрын
Plz continue mote episode with guru sir
@MHRavikumar
@MHRavikumar 11 ай бұрын
ಸರಿಗನ್ನಡಂ ಗೆಲ್ಗೆ... ಸರಿಗನ್ನಡಂ ಬಾಳ್ಗೆ...🎉❤❤
@mrkrjvlogs6180
@mrkrjvlogs6180 9 ай бұрын
Gurusir nim maatgalu super nivondu yotube channel Maadi deadly today sir thara Maadi sir nivu mast iratte. Nivu comedy nim style nalli Maadi sir pls super iratte❤❤❤
@forwardkannadayoutubechann4229
@forwardkannadayoutubechann4229 11 ай бұрын
Namma appu boss devru.
@YuvaRathnaa316
@YuvaRathnaa316 11 ай бұрын
Jai Appu BosS🔥🔥❤️
@sanjeevhasarani8127
@sanjeevhasarani8127 11 ай бұрын
ಪ್ರೀತಿಯ ಗುರು ಪ್ರಸಾದ ಅವರ ಎಪಿಸೋಡ್ ಮತ್ತೆ ಬೇಗ ಬೇಗ ಬರಲಿ...🎉🎉🎉🎉🎉
@umashastry3414
@umashastry3414 2 ай бұрын
ತೆರೆದ ಹೃದಯದ ಪ್ರತಿಭಾವಂತ 🎉
@udaygowda6723
@udaygowda6723 11 ай бұрын
20 episode barli guru 🎉
@anuradha966
@anuradha966 4 ай бұрын
ಗುರುಪ್ರಸಾದ್ ಅವರ ಮಾತು ಕೇಳಲು ಚೆನ್ನ 👏👏 ದಯವಿಟ್ಟು ಇವರ ಜೊತೆ ಇನ್ನಷ್ಟು ಸಂಚಿಕೆಗಳನ್ನು ಮಾಡಿ..
@PrajwalKik
@PrajwalKik 8 ай бұрын
9:18 Guru trolling prem's in second...lol
@rajap9526
@rajap9526 11 ай бұрын
Tqsm guruji❤❤❤❤
@JayashreeReddy-x4j
@JayashreeReddy-x4j 4 ай бұрын
ಇಬ್ರಿಗೂ ತುಂಬಾ ಒಳ್ಳೆಯ ಮನಸ್ಸಿದೆ
@ashwinspr
@ashwinspr 7 ай бұрын
Appu sir... ❤
@nagarajm5422
@nagarajm5422 11 ай бұрын
ಜೈ ಅಪ್ಪು ಬಾಸ್ 🙏🏻❤️
@anuradha966
@anuradha966 4 ай бұрын
ಗುರುಪ್ರಸಾದ್ ಅವರು ಇನ್ನಷ್ಟು ಸಿನಿಮಾ ಗಳನ್ನು ಮಾಡಲೆಂದು ಆಶಿಸುತ್ತೇವೆ.. 👍
@Darshan4990
@Darshan4990 10 ай бұрын
As guru sir said, if wany to watch episode viewer should not get bored that is what he did. 100% entertainment.
@malinimysore6978
@malinimysore6978 11 ай бұрын
ಇದು ತುಂಬಾ ಚೆನ್ನಾಗಿದೆ😊😊
@balakrishnahbalakrishna2733
@balakrishnahbalakrishna2733 11 ай бұрын
Sarswathi putra Gurugalu❤appu sir
@akarshms7487
@akarshms7487 7 ай бұрын
Enjoyed this series
@maritammappahaveri6091
@maritammappahaveri6091 11 ай бұрын
Appu boss
@santhoshkumarn8461
@santhoshkumarn8461 11 ай бұрын
Super hagiettu sir enu 5 6 episode erabiktu
@ags5218
@ags5218 11 ай бұрын
guruprasad wasted talent in karnataka u r real jem for kannnada industry monthly yeraduu cinemaa mattuuu realityy show barbekuuu nimma atalent geyy sirrr hattts offfff
@PRAVEENKUMAR-vq2lv
@PRAVEENKUMAR-vq2lv 11 ай бұрын
Very nice sir
@seasonalfruit1673
@seasonalfruit1673 10 ай бұрын
Correct. ಈ ಕೀರ್ತಿ ಗೆ ಖಂಡಿತ ಒಂದು ರಂಜನೀಯ ಸಿನೆಮಾ ಮಾಡುವ ಒಂದು ಪ್ರತಿಭೆ ಅಡಗಿದೆ. ಅವನ ಮಾತಲ್ಲೇ ಒಂದು ಹಾಸ್ಯ, ಒಂದು ಕಿಕ್ ಇರುತ್ತೆ. ಮುಂದೆ ಕೂತಿರುವ ಅತಿಥಿ ಗಳ ಮುಖದ ಮೇಲೆ ನಗು ತರಿಸ್ತಾನೆ. ಆಲ್ ದ ಬೆಸ್ಟ್ ಕೀರ್ತಿ. I enjoyed Divya interview. Insure Winsure I can remember still.
@KeerthiENTClinic
@KeerthiENTClinic 10 ай бұрын
Hahaha thank you. khushi aaythu
@KeerthiENTClinic
@KeerthiENTClinic 10 ай бұрын
@seasonalfruit ನಿಮ್ಮ ಸೀಸನಲ್ ಫ್ರೂಟ್ ಆಯಾ ಸೀಸನ್ ನಲ್ಲಿ ಮರೀದೆ ಹಣ್ಣಾಗ್ಲಿ ..
@seasonalfruit1673
@seasonalfruit1673 10 ай бұрын
@@KeerthiENTClinic ಹ ಹ ಹ.... ಬರೀ ಇಂತವೇಯಾ. I can tell you are no less than ಗುರುಪ್ರಸಾದ್ in talking. I wish absolutely no controversies like him in your career. ಅಂದಹಾಗೆ ನನ್ನ ಹೆಸರು ಅಭಿನೈ. ಸುಮ್ಮನೆ ಕಾಮೆಂಟ್ ಮಾಡಿದ್ದಾಗ ಹೆಸರು ಗೌಪ್ಯವಾಗಿ ಇರಲಿ ಅಂತ seasonal fruit ಹೆಸರು ಕೊಟ್ಟೆ. ನಿಮ್ಮ reply ನೋಡಿ ನಂಗೂ ಖುಷಿ ಆಯ್ತು.
@KeerthiENTClinic
@KeerthiENTClinic 10 ай бұрын
@@seasonalfruit1673 haha Thank you ಅಭಿನೈ.. ಖುಷಿ ಆಯ್ತು.. ಒಳ್ಳೇದಾಗ್ಲಿ..
@arjunmh6449
@arjunmh6449 11 ай бұрын
ಸರಿಗನ್ನಡಂ ಗೆಲ್ಗೆ: ಕೆಲ್ಪಟ್ಟೆ - ಪದದ ತಪ್ಪು ಪ್ರಯೋಗ ಕೆಳಲ್ಪಟ್ಟೆ - ಸರಿಯಾದ ಪದ
@arunr9526
@arunr9526 11 ай бұрын
Guruprasad Sir helidhru antha Subscribe maadidhini👍🏻
@madhujoguru
@madhujoguru 4 ай бұрын
ನೇರ ನೇರ ಗುರುಪ್ರಸಾದ್ ಉತ್ತಮ ಕಾರ್ಯಕ್ರಮ ಆದ್ರೆ ಸ್ವಲ್ಪ ಜೀರ ವಾಟರ್ ಜಾಸ್ತಿ ಆಯಿತು ಅನ್ಸತ್ತೆ..
@nitheen8680
@nitheen8680 3 ай бұрын
gajalakshmi one off the sisya sir
@VRKtaka
@VRKtaka 10 ай бұрын
Gurugalu yaavagly jeera neeru kuditara ? ha ha haha.. anyway, thanks for this episode.. #APPUDevru
@deepakbh6150
@deepakbh6150 11 ай бұрын
Hi everyone..
@pampanagoudapatil2823
@pampanagoudapatil2823 11 ай бұрын
@ravikumarhl22
@ravikumarhl22 10 ай бұрын
Subscribe madidini sir, innu olle episode barli guru sir jothe
@Aatreya_Records
@Aatreya_Records 11 ай бұрын
ಎಲ್ಲಿ ಸಾರ್ ಅವ್ರ್ ದೇವಸ್ಥಾನ…!!😂😂🔥🔥
@KeerthiENTClinic
@KeerthiENTClinic 10 ай бұрын
😂🎉
@kartikk2300
@kartikk2300 6 ай бұрын
13.10 -14.10
@veerajsr5879
@veerajsr5879 11 ай бұрын
Innu episode beku guru
@meghashyam6142
@meghashyam6142 2 ай бұрын
Sir ee jeera drink 🍷 henge maadodu
@meri4339
@meri4339 11 ай бұрын
Ayyo aagoyta 😢
@adarshreddy4737
@adarshreddy4737 2 ай бұрын
Sir Guru avranna matte kare tanni. Success formula yake fail aytu anta keli
@nitheen8680
@nitheen8680 3 ай бұрын
gruhalakshmi silk cigratte
@veermarga
@veermarga 11 ай бұрын
sadhya aadre innomme innu hecchu mathadisi guruprasad avaranna.. bahala chennagive yalla episode galu..
@ARUN_HENCHINAMANE
@ARUN_HENCHINAMANE 11 ай бұрын
Full timepass as usual.
@sbhb56
@sbhb56 9 ай бұрын
ಗುರುಗಳೇ ಘಂಟೆ ಹೊಡಿಯೋಕೆ ಹೇಳಿದ್ಮೇಲೆ ಶಿಷ್ಯಂದಿರು ಸುಮ್ಮನಿರೋಕಾಗತ್ಯೇ...? ನಾವು ಒಂದು ಜೋರಾಗಿ ಅಲ್ಲಾಡಿಸಿದೀವಿ ಬಿಡಿ!! (YT ಘಂಟೆನ) 😂
@KeerthiENTClinic
@KeerthiENTClinic 7 ай бұрын
Thank you
@PRAMODYVshastry
@PRAMODYVshastry 11 ай бұрын
"ಒಂಭತ್ತು" ಯಾವ ಭಾಷೆಯ ಶಬ್ಧ ಅಣ್ಣ ? ಮಹಾಪ್ರಾಣ ಇದೆ ಅಲ್ಲವೇ ?
@KeerthiENTClinic
@KeerthiENTClinic 11 ай бұрын
ಒಂಬತ್ತು ಅಂತ ಕಲ್ತಿದ್ದ ನೆನಪು ನನಗೆ..
@sannu474
@sannu474 9 ай бұрын
Prem ge counter kotiddu mast ettu…a kara Ha kara sariyagi ucharo maaddeerorige sariyaage kottang ettu…aasana Harsikere😂😂😂
@Nabhu
@Nabhu 11 ай бұрын
Nija jeera water or?!!!😅
@harshajm3524
@harshajm3524 11 ай бұрын
Keerthi energy kadime aythu compared to other interviews, yakappa keerthi
@KeerthiENTClinic
@KeerthiENTClinic 10 ай бұрын
Haha.. Haagenilla.. avru mathadidhre naavu madhye mathadbardhu jasthi antha ashte.😊. Next nodana innu energy kodana.thank you
@santhosh.p9540
@santhosh.p9540 11 ай бұрын
Sir pls nim number kodi
Spongebob ate Patrick 😱 #meme #spongebob #gmod
00:15
Mr. LoLo
Рет қаралды 21 МЛН
Which One Is The Best - From Small To Giant #katebrush #shorts
00:17
Spongebob ate Patrick 😱 #meme #spongebob #gmod
00:15
Mr. LoLo
Рет қаралды 21 МЛН