#ಗುರುವಾರ ಲಕ್ಷ್ಮೀ ಪೂಜಾ ವಿಧಾನ ಶಾಸ್ತ್ರೋಕ್ತವಾಗಿ ಸಂಕಲ್ಪ ಪೂರ್ವಕ ಇಲ್ಲಿದೆ ನೋಡಿ 👇 • ಗುರುವಾರ ಲಕ್ಷ್ಮೀ ಪೂಜಾ ವ...
Пікірлер: 393
@shobhap8029Күн бұрын
Amma nevu helida Rayara aradhana pooje 2varahadida madide. Nan maganige job aytu. Nim video nodlikke shuru madidaginda tumba olleyad agtide namge. Koti koti vandanegalamma nimge hege innu hechu. Mahiti tilsi kodza irri . Amma. Nan friend s gella nim vedio s nodlikke helidini avarigu tumba olleydagide ante. Dhanyavaadagalamma nimge🙏🙏🙏
@lokeshMayachari10 сағат бұрын
Amma thank you so much Amma ❤❤❤❤
@ashwinihalingali903313 сағат бұрын
Hare srinivasa 🙏🏾🙏🏾 amma
@harshakpl2739Күн бұрын
ನಮಸ್ತೆ ಅಮ್ಮ 2 ಗುರುವಾರದ ಲಕ್ಷ್ಮಿ ಪೂಜೆ ನಿಮ್ಮ ಆಶಿರ್ವಾದದಿಂದ ತುಂಬಾ ಚೆನ್ನಾಗಿ ಆಗಿದೆ ಅಮ್ಮ 3 ನೇ ವಾರದ ಲಕ್ಷಿ ಪೂಜೆ ಸೂಸುತ್ರವಾಗಿ ನೆರವೇರಲಿ ಎಂದು ಆಶಿರ್ವದಿಸಿ ಅಮ್ಮ👣🪷🙏🙏
@shailajashailajamanjunath7716Күн бұрын
🙏💐ಯಾರದಾದರೂ ಕಮಿಟ್ಮೆಂಟ್ ಕೆಳಗಡೆ ನೀವು ಉತ್ತರಿಸಿದರೆ ತುಂಬಾ ಉಪಕಾರವಾಗುತ್ತದೆ ಅಮ್ಮ...🙏
@ananyaarunkv0870Күн бұрын
ವಿಸರ್ಜನೆಯ ಸಮಯವನ್ನೂ ತಿಳಿಸಿದ್ದರಿಂದ ತುಂಬಾ ಸಂತೋಷವಾಯಿತು.❤
@suhaschougale335623 сағат бұрын
ಸಾಯಂಕಾಲ ನಾವು ಪೂಜೆ ಮಾಡುವಾಗ ಆ ಒಂದು ಸಂಕಲ್ಪವನ್ನು ನಮ್ಮಿಂದ ನಮ್ಮ ಮನಸ್ಸಿನಿಂದ ಹೇಳಬೇಕು ಅನ್ನುವುದು ನನ್ನ ಒಂದು ಸ್ವಚ್ಛ. ಯಾಕಂದ್ರೆ ನೀವು ಹೇಳುವಾಗ ನಮಗೆ ಅನ್ನಕ್ಕೆ ಬರುವುದಿಲ್ಲ. ಬರೆದು ಹಾಕಿದರೆ ನಾವು ಸಹಿತ ಅದನ್ನ ಮನಸ್ಸಿನಿಂದ ಹೇಳುತ್ತೇವೆ
@VeenaJoshi22 сағат бұрын
ಅನ್ನಲು ಹೋಗಬೇಡಿ ಕೇಳಿ ಸಾಕು
@suhaschougale335618 сағат бұрын
ಆಯ್ತು ಅಮ್ಮ ಧನ್ಯವಾದಗಳು ಆದರೆ ದೇವರಿಗೆ ಇವತ್ತು ಹೂವನ್ನು ತರಬಹುದಲ್ವಾ
🙏🏻ಅಮ್ಮ ನಾನು ಮೊದಲನೇ ವರ್ಷ ಪೂಜೆ ಮಾಡೀನಿರಿ ಒಬ್ಬರು ಪರಿಚಯ ಇರುವರು ನಾನು ಪೂಜೆ ಮಾಡತೀನಿ ನಂಗೂ ಪೂಜಾ ಬುಕ್ ಕೊಡು ಅಂತ ಹೇಳ್ತಾ ಇದಾರೆ ಅಮ್ಮ ನಾನು ಮೊದಲನೇ ಮಾಡಿ ಬುಕ್ ಕೊಡಬಹುದಾ ಅಮ್ಮ ಪ್ಲೀಸ್ 🙏🏻🙏🏻🙏🏻🙏🏻🙏🏻ಹೇಳಿ
@tusharbg207322 сағат бұрын
🌻JaiMaShakthi 🙏 🌞 ಶುಭೋದಯ ಅಮ್ಮಾ 🌹❤️ ☺️😘
@bhagyalakshmik.g.2136Күн бұрын
ಹರೇ ಶ್ರೀನಿವಾಸ 🙏🙏ಧನ್ಯವಾದಗಳು 🙏🙏ಶುಭ ಸಂಜೆ 🌹🌹🌹🌹👍👍👍👍
@lakshmign9498Күн бұрын
Tq amma ವಿಸರ್ಜನೆ ಸಮಯ ನು helidke
@trivenistribalu2742Күн бұрын
ಧನ್ಯವಾದಗಳು ಮೇಡಂ... 🌹🙏
@omkarPatil-ck9lfКүн бұрын
Amma koneya Guruvara udi tumbhuva baghe Tilisi kodi
@ashwinir.hiremath8699Күн бұрын
Amma plz sankaahta chaturrhi time heli plz
@nikhilparamanji8473Күн бұрын
ಅಮ್ಮ ನಿಮ್ಮ ಪೂಜೆ ತುಂಬಾ ತುಂಬಾ ವಳೇ ದ ಆಗಿ ದ ಧನ್ಯವಾದಗಳು
@shwetham3977Күн бұрын
ಈ ಗುರುವಾರ ಮೊದಲ ವಾರ ನಾನುಪೂಜೆ ಮಾಡಬಹುದ ಅಮ್ಮ
@ASHWINIASHU-gv3wbКүн бұрын
ನಿಮ್ಮ ವಿಡಿಯೋ ge ತುಂಬಾ wait ಮಾಡ್ತಿದೆ ಅಮ್ಮ ನಾಳೆ ಪೂಜೆ madakke
@sarithas.4776Күн бұрын
ಧನ್ಯವಾದಗಳು🙏🙏🙏🙏🙏
@AdyaNadig13 сағат бұрын
Amma pooje nantara kathe kelabeke? Please tilisi
@jayabhandari2429Күн бұрын
Tq amma neevu helida margashira masada rangoli haki deepa hachidaga nijvagiu lakshminarayana rangoliyalli iddare anisuyhe tq amma
@anuradhaloknath9391Күн бұрын
ನಮಸ್ತೆ ವೀಣಾ ಸಹೋದರಿ🙏🙏 ನಿಮ್ಮ ಈ ವಿಡಿಯೋಗಾಗೆ ಕಾಯುತ್ತಿದ್ದೆ ಧನ್ಯವಾದಗಳು🙏🙏
@lipishreec.a926322 сағат бұрын
ಶುಭೋದಯ ಅಮ್ಮ
@shivakumaraswamy2959Күн бұрын
ಧನ್ಯವಾದಗಳು ಮೇಡಂ 🌹
@arunashrinath6705Күн бұрын
Namasthe Amma❤❤❤
@pallavigandolkar2186Күн бұрын
Thank you Mathaji 🙏🙏❤
@Preranakulkarni743Күн бұрын
ನಮಸ್ಕಾರ ಮಾಮಿ 🙏 ಧನ್ಯವಾದಗಳು 🙏
@MahadevisMalipatilКүн бұрын
Amma padavindaragalige namaste Amma 🙏🙏❤️❤️🙏🙏
@SujataBhagavatiКүн бұрын
Namaskar amma
@BhavyaWali-cx4jxКүн бұрын
Namaste amma nimma ashirvad namma mele irali
@vasanthashivakumar951Күн бұрын
Amma bellage visarjane one time heli amma please
@saraswathisaraswathi4864Күн бұрын
Thanks amma
@jahnavidhananjay9963Күн бұрын
Thanku amma 🙏 pooja end valydu aagli ant ashirwad maadi amma