Guruve Gatiyennu Manave - ಗುರುವೇ ಗತಿಯೆನ್ನು ಮನವೇ

  Рет қаралды 283,964

Nishanth Sringeri

Nishanth Sringeri

Күн бұрын

भारती करुणापात्रं भारती पदभूषणम् ।
भारती पदमारूढं भारती तीर्थमाश्रये ॥
Salutations at the Lotus feet of His Holiness Jagadguru Shankaracharya Sri Sri Bharathitirtha Mahasannidhanam on the holy occasion of the 68th Vardhanthi Mahotsava.
ಗುರುವೇ ಗತಿಯೆನ್ನು ಮನವೇ
ಗುರುವೇ ಗತಿಯೆನ್ನು ಮನವೇ । ತತ್ತ್ವ ।
ಗುರುವಿನ ಪದಕಿಂತ ಪೆರೆತೊಂದು ಘನವೇ ।। ಗುರುವೇ ।।
ಮರವೆಯಿಂ ಮರುಳನಾಗಿರುವೆ । ಮೂಳೆ ।
ನರಮಾಂಸ ತನುವ ತಾನೆಂಬೋದು ತರವೇ ।
ಅರಿಯದೆ ಹಿಂದೆ ನೊಂದಿರುವೆ । ಮುಂದೆ ।
ಕೊರತೆಯಿಲ್ಲದ ನಿಜಾನಂದದೊಳಿರುವೆ ।। ಗುರುವೇ ।।
ಧನಧ್ಯಾನ ಬಂಧು ಭಾಗ್ಯಗಳು । ನಿನ್ನ ।
ಘನವ ನೀನರಿಯದ ಮಾಯಾಕಾರ್ಯಗಳು ।
ಕೊನೆಗಾಣದಿರುವೋ ದುಃಖಗಳು । ಅಲ್ಲಿ ।
ಮನವಿಟ್ಟ ನರನಿಗೆ ಬಿಡದು ಕೋಳಗಳು ।। ಗುರುವೇ ।।
ತನ್ನ ತಾ ತಿಳಿವ ಸಾಹಸವ । ಬಿಟ್ಟು ।
ನೀನೆಂದು ದೃಶ್ಯವಾಗುವ ಬೀದಿ ಕಸವ ।
ಧ್ಯಾನಿಸುತ್ತಿರುವೋ ಮಾನಸವ । ಬಿಟ್ಟು ।
ನೀನೆಯಾದರೆ ಸೇವಿಸುವೆ ಸಿದ್ಧರಸವ ।। ಗುರುವೇ ।।
ಕುರುಹಿಲ್ಲವದು ಶೂನ್ಯವಲ್ಲ । ನಿತ್ಯ ।
ನಿರತಿಶಯಾನಂದ ನುಡಿಯೋಳಗಿಲ್ಲ।
ಪರವಾದಿ ಇದನೇನ ಬಲ್ಲ । ಅಲ್ಲಿ ।
ಗುರು ಶಂಕರನ ಬಿಟ್ಟು ಪೆರೆತೆಂಬೋದಿಲ್ಲ ।। ಗುರುವೇ ।।
#GuruveGatiyennuManave #Sringeri #Jagadguru #BharathitirthaMahaswamiji #Mahasannidhanam
Audio & script Source - Dakshinamnaya Sri Sharada Peetham, Sringeri
Rendered by: Smt. Sharada Ramanan, Smt.Bharati & Smt. Roopa Shashidhara
Language: Kannada
Like || Comment || Subscribe || Share

Пікірлер: 113
Meet the one boy from the Ronaldo edit in India
00:30
Younes Zarou
Рет қаралды 18 МЛН
КТО ЛЮБИТ ГРИБЫ?? #shorts
00:24
Паша Осадчий
Рет қаралды 3,3 МЛН
The Joker saves Harley Quinn from drowning!#joker  #shorts
00:34
Untitled Joker
Рет қаралды 72 МЛН
Пройди игру и получи 5 чупа-чупсов (2024)
00:49
Екатерина Ковалева
Рет қаралды 4,1 МЛН
'Guruve Gathi Yennu Manave' - Guru Stuthi || Shree Music Academy
7:22
Sharade Paahimaam Shankara Rakshamaam
8:30
Nishanth Sringeri
Рет қаралды 364 М.
Preenayamo vasudevam ಪ್ರೀಣಯಾಮೋ ವಾಸುದೇವಂ - ದ್ವಾದಶ ಸ್ತೋತ್ರ
8:54
Nitya Parayana - ನಿತ್ಯ ಪಾರಾಯಣ
Рет қаралды 48 М.
Sharade Karunanidhe - Shri Sharada Gitam
5:23
Amritha Murali
Рет қаралды 277 М.
LISA - NEW WOMAN feat. Rosalía (Official Music Video)
3:12
LLOUD Official
Рет қаралды 54 МЛН
akimmmich & bimo - SUIE TURA | official M/V
3:15
akimmmich
Рет қаралды 1,8 МЛН
Sabrina Carpenter - Taste
3:19
SabrinaCarpenterVEVO
Рет қаралды 29 МЛН
Nursultan Nazirbaev - Сен бе едің (official video) 2024
2:03
Nursultan Nazirbaev
Рет қаралды 177 М.
Yulduz Usmonova,Shaxboz,Navruz -Uchrashardik(Premyera)#2024
3:26
Yulduz Usmanova
Рет қаралды 1,7 МЛН
GAVRILINA - Drama Queen (ПРЕМЬЕРА КЛИПА 2024)
2:25
Julia Gavrilina
Рет қаралды 2 МЛН