ಹೇಗೆ ನಡೀತಿದೆ ಅಯೋಧ್ಯ ಅಭಿವೃದ್ಧಿ.! ಜಗತ್ತಿನ ರಾಜಧಾನಿಯಾಗಿತ್ತಾ ಈ ಐತಿಹಾಸಿಕ ನಗರಿ.? History Of Ayodhya Part-2

  Рет қаралды 364,326

Media Masters

Media Masters

Күн бұрын

Пікірлер: 541
@lokeshmloki5159
@lokeshmloki5159 Жыл бұрын
ನಾವು ಹಿಂದೂ ಆಗಿ ಹುಟ್ಟಿರೋದೇ ನಮ್ಮ ಪುಣ್ಯ.. ಹಿಂದೆ ಯಾವ್ದೋ ಜನ್ಮದ ಪುಣ್ಯನೇ ಇರ್ಬೇಕು.. ನಾವು ಸನಾತನ ಧರ್ಮ ದಲ್ಲಿ ಹುಟ್ಟಿರೋದು. ನನ್ ಇರೋವರೆಗೂ. ನಮ್ಮ ಧರ್ಮದ ಆಚರಣೆ ಗಳು ಸಂಸ್ಕಾರ ಗಳನ್ನು. ನಮ್ಮ ಮಕ್ಕಳಿಗೂ ಸಹ ರಾಮಾಯಣ ಮಹಾಭಾರತ. ಗ್ರಂಥ ಗಳನ್ನ ಕಲಿಸೋಣ. ಇನ್ನು ಸಾವಿರಾರು ವರ್ಷಗಳಾದರು. ನಮ್ಮ ಹಿಂದೂ ಧರ್ಮನ ರಕ್ಷಣೆ ಮಾಡ್ಕೊಂಡ್ ಹೋಗೋ ರೀತಿಯಲ್ಲಿ. ನಾವು ನಮ್ಮ ಮಕ್ಕಳಿಗೆ ಆದರ್ಶರಾಗಬೇಕು... ಜೈ ಹಿಂದ್ ಜೈ ಶ್ರೀ ರಾಮ್ 💐🚩💐🚩🕉️🕉️💐🙏🕉️🙏🕉️🙏🕉️🙏🚩🙏🚩🙏🕉️💐🚩💐🕉️🙏
@AnandAnand-le7iu
@AnandAnand-le7iu Жыл бұрын
ಏನಕ್ಕೆ ಗುರು ರಾಮಾಯಣ ಮಹಾಭಾರತ ಕಲಿಸೋದು ಹೆಡ್ತಿಯನ್ನೇ ಅವಮಾನಿಸಿ ಬೆಂಕಿಗೆ ತಳ್ಳೊನ್ನ ಇಲ್ಲ ಮಹಾಭಾರತದಲ್ಲಿ ತನ್ನ ಹೆಂಡತಿಯನ್ನೇ ಹಾಡಕ್ಕೆ ಇಡುವುದನ್ನು ನೀನೆ ಹೇಳು ನಿನ್ನ ಮಕ್ಕಳಿಗೆ ಇದನ್ನೇ ಕಲಿಸುವೆ ಎಂದು
@Shiva_priya2228
@Shiva_priya2228 Жыл бұрын
Nija sir
@maruthimaruthi3710
@maruthimaruthi3710 Жыл бұрын
ಮುಂದಿನ ಜನ್ಮ ಅಂತ ಇದ್ರೆ ನಾನು ಸನಾತನ ಧರ್ಮ ಮತ್ತು ಭಾರತದಲ್ಲೆ ಜನ್ಮ ನೀಡು ಎಂದು ಶ್ರೀರಾಮನಲ್ಲಿ ಕೇಳಿಕೊಳ್ಳುತ್ತೇನೆ🔥🚩💪🙏
@shivakanaka
@shivakanaka Жыл бұрын
ಅಯೋಧ್ಯ ನೋಡಿ ಜೀವನ ಪಾವನ ಆಯ್ತು ಜೈ ಶ್ರೀ ರಾಮ್
@praful608
@praful608 Жыл бұрын
ಹಾಗೇ ಬಿಜಿಪಿ ಯವರ ಬದುಕೂ ಕೂಡಾ ಐಷಾರಾಮಿ ಆಯ್ತು
@subrayap1899
@subrayap1899 Жыл бұрын
ಅಯೋಧ್ಯೆಯಲ್ಲಿ ಏನು ಅಭಿವೃದ್ಧಿ ಆದರೂ ದೇಶದ ಬಡಜನತೆಯ ಹಸಿವು ನೀಗುವುದಿಲ್ಲ ಎಂದು ನಿಮಗೆ ನೆನಪಿರಲಿ
@lokeshmloki5159
@lokeshmloki5159 Жыл бұрын
ನಿಮ್ಮ ಧ್ವನಿಯಲ್ಲಿ ರಾಮಾಯಣ ಮಹಾಭಾರತನ. ಕೇಳುವುದೇ ಒಂದು ರೋಮಾಂಚನ ಧನ್ಯವಾದಗಳು🙏💐 ಗುರುಗಳೇ 🙏💐🙏🚩🚩🕉️🚩🕉️🚩
@nikhilnnikhiln7024
@nikhilnnikhiln7024 Жыл бұрын
ಕಟ್ಟಲೆಂದು ಹುಟ್ಟಿರಿವೇವು ಹಿಂದೂ ರಾಜ್ಯವ ಕಟ್ಟೆ ತೀರುವೇವು ರಾಮರಾಜ್ಯವ ಗರ್ವದಿಂದ ಹೇಳು ನಾನು ಹಿಂದೂ ಎಂದು, ಶಿವಾಜಿ ಜೈ ಶ್ರೀರಾಮ್ ಜೈ ವಾಲ್ಮೀಕಿ 🥰😍😘😘😘😘🔥🔥🔥🔥🔥🔥🔥🚩
@ganesha6456
@ganesha6456 Жыл бұрын
ಜೈ ಶ್ರೀರಾಮ🙏🏻🙏🏻🙏🏻🙏🏻🙏🏻🙏🏻🚩🚩🚩🚩🚩🚩🚩🚩
@prakashs-wj7lp
@prakashs-wj7lp Жыл бұрын
ಅಯೋಧ್ಯೆಯನ್ನು ನೋಡ್ದಂಗ್ ಆಯ್ತು ನಮ್ಮ ರಾಘಣ್ಣನನ್ನು ನೋಡಿದಂಗಾಯ್ತು ಜೈ ಶ್ರೀ ರಾಮ್ 🙏🙏
@varadarajul5891
@varadarajul5891 Жыл бұрын
ನಿಮ್ಮಿಂದ ನಮಗೂ ಅಯೋಧ್ಯೆ ದರ್ಶನ ಆಗುತ್ತಿದೆ ಧನ್ಯವಾದಗಳು ನಮಸ್ಕಾರ🙏
@girishpujar2649
@girishpujar2649 Жыл бұрын
ಆ ನಿಷ್ಠಾವಂತ ಕುಂಬಾರಣ್ಣನಿಗೆ ಎಲ್ಲಾ ಸನಾತನ ಭಾರತೀಯರ ಪರವಾಗಿ ಹೃದಯ ಪೂರ್ವಕ ಶಿರಸಾಂಟ್ರಾಂಗ ಪ್ರಾಣಾಮಗಳು❤❤🚩🚩🙏🙏🙏 ಜೈ ಶ್ರೀ ರಾಮ್ 🚩🙏
@nageshneelannavar6725
@nageshneelannavar6725 Жыл бұрын
ರಾಮ ಮಂದಿರ ನಿರ್ಮಾಣಕ್ಕೆ ಪ್ರಮುಖ ಕಾರಣರಾದ ಕರಸೇವಕರಿಗೆ ನನ್ನ ನಮನಗಳು
@Kiran-zo6fj
@Kiran-zo6fj Жыл бұрын
@rahuljainkopp2559
@rahuljainkopp2559 Жыл бұрын
ಕರ ಸೇವಕರು ಯಾರೂ ?
@parashurammelinamane7759
@parashurammelinamane7759 Жыл бұрын
ನಮ್ಮ ಉತ್ತರ ಕರ್ನಾಟಕದ ಮಂದಿಗೆ ನೀವಂದ್ರೆ ತುಂಬಾ ಗೌರವ ಭಾರತದಲ್ಲಿ ಯಾವುದೇ ಮಹಾನ್ ಕಾರ್ಯ ಜರುಗಿದರು ಅಲ್ಲಿ ನಮ್ಮ ಕರ್ನಾಟಕದ ಮಂದಿ ಪ್ರೀತಿ ಮತ್ತು ಸಹಕಾರ ಇದ್ದೆ ಇರುತ್ತದೆ
@dattuptalawar2667
@dattuptalawar2667 Жыл бұрын
ಕಲಬುರಗಿ ಕಂಪು ಉತ್ತರ ಕರ್ನಾಟಕದ ಹುಡುಗರ ಮನ ಬಲು ಇಂಪು ನಮ್ಮ ಕಲಬುರ್ಗಿ ನಮ್ಮ ದೇಶ❤️ ಜೈ ಶ್ರೀರಾಮ🚩
@kashinathghante4321
@kashinathghante4321 Жыл бұрын
ಕಲಬುರಗಿ ಕಂಪು ❤️‍🔥♥️♥️
@exmuslimtobehappy5298
@exmuslimtobehappy5298 Жыл бұрын
7.22 ಕಳಂಕಿತ ಕಟ್ಟಡ , ಈ ಪದ ಕೇಳೀ ಕಿವಿಗಳು ಪಾವನವಾಯಿತು , ಮನಸ್ಸು ಹೂ ಆಗಿ ಅರಳಿತು ಕಳಂಕಿತ ಕಟ್ಟಡ ಪದ ಪ್ರಯೋಗಕ್ಕೆ ಧನ್ಯವಾದಗಳು 🙏🙏🙏 ಜೈ ಶ್ರೀ ರಾಮ
@mohankumar4661
@mohankumar4661 Жыл бұрын
ಅಯೋಧ್ಯ 🚩🚩🚩🚩🙏🙏🙏🙏🙏ಈ ಜನ್ಮದಲ್ಲಿ ರಾಮಮಂದಿರ ನೋಡೋ ಭಾಗ್ಯ ನಮ್ಮ ಈ ಜನರೇಷನ್ಗೆ 🚩🚩🚩🚩
@khaangress-virodhi6996
@khaangress-virodhi6996 Жыл бұрын
ಖಾನ್ ಗ್ರೆಸ್ ಇದ್ದಿದ್ರೆ ಇನ್ನೆಷ್ಟು ವರ್ಷ ಬೆಕಿತ್ತೆನೊ ನೋಡೋಕೆ
@Shridharshashi
@Shridharshashi Жыл бұрын
🚩🚩 ಸನಾತನಿ ನಮ್ಮ ರಾಘಣ್ಣ ಸರ್ ಜೈ ಶ್ರೀರಾಮ್ ❤❤
@panchus8974
@panchus8974 Жыл бұрын
ನಿಮ್ಮ 2 ವಿಡಿಯೋ ನೋಡಿ ಅಯೋಧ್ಯ ಯನ್ನೆ ನೋಡಿದಷ್ಟು ಸಂತಸ ತಂದಿದೆ ಗುರೂಜಿ ..ಆಯೋದ್ಯಯನ್ನ ಪರಿಚಯಸಿದ ನಿಮಗೆ ಅನಂತ ವಂದನೆಗಳು 🙏🙏💐💐🚩🚩🚩
@shivajirao5755
@shivajirao5755 Жыл бұрын
ಅಯೋಧ್ಯಯಲ್ಲಿ ನಿಮ್ಮೆಲ್ಲ ಕಾರ್ಯಕ್ರಮ ನಮ್ಮ ಕನ್ನಡ ಬಂಧುಗಳ ಸಹಕಾರದಿಂದ ಸುಗಮವಾಗಿ ಜರುಗುತ್ತಿರುವ ವಿಷಯ ಸಂತಸವುಂಟುಮಾಡಿದೆ. ರಾಮಕೃಪೆ ನಿಮ್ಮ ಮೇಲಿರಲಿ ನಮ್ಮ ಪ್ರಾರ್ಥನೆ.🙏
@rameshmsunagar4707
@rameshmsunagar4707 Жыл бұрын
ನಮ್ಮೂರಿನ ನೆಚ್ಚಿನ ಯುವ ನಾಯಕ ಪ್ರಕಾಶ್ ಅಣ್ಣನ ಜೊತೆ ಅಯೋದ್ಯ ಗೆ ಹೋಗಿರುವುದು ಸಂತಸದ ವಿಷಯ ಸರ್.🎉
@puneethpuni496
@puneethpuni496 Жыл бұрын
ನಮ್ಮ ರಾಮ ನಮ್ಮ ಹೆಮ್ಮೆ ನನ್ನ ಹಿಂದೂ ಧರ್ಮ ನನ್ನ ಹೆಮ್ಮೆ,ಜೈ ಶ್ರೀ ರಾಮ್ 🚩🚩, ಜೈ ಕನ್ನಡಿಗ ಜೈ ಕರ್ನಾಟಕ 💛❤️🙏🙏
@sudarshangr3400
@sudarshangr3400 Жыл бұрын
ಅಯೋಧ್ಯೆ ನೋಡೊದರ ಜೊತೆಗೆ ನಿಮ್ಮನ್ನು ನೋಡಿಬಿಟ್ಟೆ ಗುರುಗಳೆ ... ❤️❤️🚩✌️✌️ ಜೈ ಶ್ರೀರಾಮ್ 🙏🙏🙏 ಜೈ ಹನುಮಂತ ❤️❤️❤️🚩🚩
@punithrajkumar3017
@punithrajkumar3017 Жыл бұрын
ಜೈ ಹಿಂದ್ ಜೈ ಮೋದಿ ಜೀ 🚩ಜೈ ಯೋಗಿ ಜೀ ಇವರಿಂದಲೇ ನಾವು ಶ್ರೀ ರಾಮ ಮಂದಿರವನ್ನೂ ಕಾಣಲು ಸಾಧ್ಯ ವಾಗಿದೆ 🙏
@RgvBonddu
@RgvBonddu Жыл бұрын
ನಮ್ಮಗೆ ಜನ್ಮ ಭೂಮಿ . ಪುಣ್ಯ ಭೂಮಿ . ಕರ್ಮ ಭೂಮಿ ಇದೆ ನಮ್ಮಗೆ .. ❤ ನಮ್ಮ ಸನಾತನ ಧರ್ಮದಲ್ಲಿ ಹುಟ್ಟಿದಕ್ಕೆ ನಾವೇ ಧನ್ಯಾರು .. ಜೈ ಸನಾತನ ಧರ್ಮ
@pavanraj3771
@pavanraj3771 Жыл бұрын
ನಮ್ಮ ಪ್ರಕಾಶ್(ಕಿಟ್ಟಿ) ಅಣ್ಣಾ ನಮ್ಮ ಹೆಮ್ಮೆ ರಾಣೇಬೆನ್ನೂರಿನ ಮುಂದಿನ ಯುವನಾಯಕ ಪ್ರಕಾಶ್ ಬುರಡಿಕಟ್ಟಿ...❤️🚩🙏
@paddunaragund7719
@paddunaragund7719 Жыл бұрын
🚩ಶ್ರೀರಾಮನ ಜನ್ಮಭೂಮಿ ಅಯೋಧ್ಯೆ ಮತ್ತು ನಿಮ್ಮ ಮುಖ ದರ್ಶನ ನೋಡಿ ತುಂಬಾ ಖುಷಿಯಾಯ್ತು 🙏
@jagadeeshajaggi8534
@jagadeeshajaggi8534 Жыл бұрын
ನಮಸ್ತೆ ಗುರುಗಳೇ ಶುಭ ಸಂಜೆ ಜೈ ಹಿಂದ್ ಜೈ ಕರ್ನಾಟಕ ಜೈ ಜವಾನ್ ಜೈ ಕಿಸಾನ್ ಜೈ ಶ್ರೀ ರಾಮ್.
@veeranagappathopanna6727
@veeranagappathopanna6727 Жыл бұрын
ಆಧುನಿಕತೆಯ ಭರಾಟೆಯಲ್ಲಿ ಗ್ರಾಮೀಣ ಕರಕುಶಲ ಕಲೆಗಳು ನಶಿಸಿ ಹೋಗುತ್ತಿವೆ.. ನಮ್ಮ ಮಣ್ಣಿನ ಕುಲಕಸುಬುಗಳು ದೇಶದ ಎಲ್ಲಾ ಕಡೆ ಮತ್ತೆ ಜೀವತಳೆಯಲಿ ಎಂಬುದು ನನ್ನ ಅನಿಸಿಕೆ ❤🎉
@PraveenA-ez1pl
@PraveenA-ez1pl Жыл бұрын
ಹೆಮ್ಮೆಯಾಗುತ್ತದೆ ರಾಮನ ಆಯ್ಯೋದ್ಯ ನೋಡುವುದಕ್ಕೆ.ತುಂಬ ಖುಷಿಯ ವಿಚಾರ ಏನೆಂದರೆ ಮೂಲಭೂತ ಸೌಕರ್ಯಗಳು ಅಭಿರುದ್ದಿಯಾಗುತಿದೆ. ಜೈ ಯೋಗಿ ಜೈ ಮೋದಿ ಜೈ ಸನಾತನ ಧರ್ಮ. ಬೇರೆ ಪಕ್ಷದವರು ಅಧಿಕಾರ ಅನುಭವಿಸಿದು ಮಾತ್ರ ಅನಿಸುತ್ತೆ. ಜೈ ಜೈ ರಾಮ 🚩🚩🚩🙏🙏
@Powerpower.4002
@Powerpower.4002 Жыл бұрын
ಆಯ್ಯೋಧ್ಯ ಚಿತ್ರಣವನ್ನು ನೋಡಿ ಜೀವನ ಪಾವನ ಆಯ್ತು 🙏🙏🚩🚩🚩ಜೈ ಶ್ರೀ ರಾಮ 🙏🚩🙏🚩
@dnidineshdni7028
@dnidineshdni7028 Жыл бұрын
ಗುರುಗಳೇ😢😢😢 ರಾಮನ ಆದರ್ಶ ಪಾಲನೆ ನಮಗೂ ಇದೆ ಇನ್ನು ಹೆಚ್ಚಿನ ಮಾಹಿತಿ ಕೊಡಿ ರಾಘಣ್ಣ
@varadarajul5891
@varadarajul5891 Жыл бұрын
ನಿಮ್ಮಿಂದ ಅಯೋಧ್ಯೆ ನೋಡುವ ಭಾಗ್ಯ ನಮಗೂ ಸಿಕ್ಕಿತು ಅದಕ್ಕಾಗಿ ತಮಗೊಂದು 🙏
@krsathya6756
@krsathya6756 Жыл бұрын
ಜೈ ಅಯೋಧ್ಯ ರಾಮ🙏 ಜೈ ಕರ್ನಾಟಕ ರಾಘಣ್ಣ 🙏💐ವ್ಹಾ ಅದ್ಭುತ
@prasanthsp1259
@prasanthsp1259 Жыл бұрын
ಗುರುಗಳೇ ಅಯೋಧ್ಯೆಗೆ ನಾನು ಹೋಗಿ ಬಂದಿದ್ದೇನೆ ನಾನೊಬ್ಬ ಅಂಧನಗಿದು ನಾನು ಅವ್ನ ಧೃಷನ ಮಾಡಿಕೊಂಡು ಬಂದಿದ್ದೇನೆ ಜಾಯ್ ಸ್ರಿ ರಾಮ್ ಜೈ ಭರತ್
@SrishylaKumar-rz3rf
@SrishylaKumar-rz3rf Жыл бұрын
Hi
@mr360yt4
@mr360yt4 Жыл бұрын
ಕನ್ನಡಿಗರ ಹೃದಯ ರಾಜ ಮಹಾರಾಜ ನಮ್ಮ ಕನ್ನಡಿಗ ನಾದ ಹನುಮಾನ್ ಗೇ ❤ ಜೈ ಜೈ ಕನ್ನಡ ಜೈ ಹಿಂದೂ ❤ ಸನಾತನ. ❤
@surendarkoteshwara630
@surendarkoteshwara630 Жыл бұрын
ಜೈ ಶ್ರೀ ರಾಮ್ 🚩🚩🚩
@bobbupatgar6706
@bobbupatgar6706 Жыл бұрын
ಯಾವುದೇ ಯೋಗವಾದರು ಆ ಪರಮಾತ್ಮನಿಂದಲೆ ಸಿಗಬೇಕು.ಒಳ್ಳೆ ಪುಣ್ಯ ಮಾಡಿದ್ದಿರಾ.ಆ ಅನಭವವನ್ನ ನಮಗೂ ಹಂಚ್ಚಿದ್ದಿರಾ,ಅಭಿನಂಧನೆಗಳು.
@gauravrajursgaurav474
@gauravrajursgaurav474 Жыл бұрын
ಧನ್ಯವಾದಗಳು ಗುರುಗಳೇ ಶ್ರೀ ರಾಮನ ದರ್ಶನ ಮಾಡ್ಸಿದ್ರಿ 🙏. ಹಾಗೆ ಆ ಕುಂಬಾರನಿಗೆ ದೇವರು ಒಳ್ಳೆಯದು ಮಾಡಲಿ. ಜೈ ಶ್ರೀ ರಾಮ್ 🙏
@ArjunKumarAcharya
@ArjunKumarAcharya Жыл бұрын
ಜಯ ಶ್ರೀ ರಾಮ... ಭಾರತ ಮಾತೆಗೆ ಜೈ.. ಜೈ ಕರ್ನಾಟಕ...ಜೈ ಹಿಂದ್... ವಂದೇ ಮಾತರಂ
@channappahugar2492
@channappahugar2492 Жыл бұрын
ಕುಳಿತಲ್ಲೇ ಶ್ರೀ ರಾಮಜನ್ಮ ಭೂಮಿ ದರ್ಶನ ಅದರಲ್ಲೂ ನಿಮ್ಮ ಧ್ವನಿಯಿಂದ ಕೇಳೋ ಭಾಗ್ಯವೇ ಭಾಗ್ಯ ಜೈ ಶ್ರೀರಾಮ್ 🚩
@ajaykumartalavarajaykumart5922
@ajaykumartalavarajaykumart5922 Жыл бұрын
ಈ ಅದ್ಭುತ ಕ್ಷಣಕ್ಕಾಗಿ ನಾನು ಕಾತುರದಿಂದ ಕಾಯುತ್ತಿದ್ದೇ ಈಗ ನೋಡಿ ತುಂಬ ಖುಷಿಯಾಯ್ತು ಗುರೂಜಿ 🙏🙏🙏🚩🚩🚩🔥🔥🔥
@ajaykumartalavarajaykumart5922
@ajaykumartalavarajaykumart5922 Жыл бұрын
ಪ್ರಕಾಶ್ ಬುರುಡಿಕಟ್ಟಿ ಅವರ ಆದರ್ಶವನ್ನ ಕಂಡು ತುಂಬ ಖುಷಿಯಾಗುತ್ತೆ 🔥🔥🔥
@veeranagappathopanna6727
@veeranagappathopanna6727 Жыл бұрын
ಜೈ ಶ್ರೀ ರಾಮ್.🪷🙏🪷 ಜೈ ಹನುಮಾನ್.🪷🙏🪷
@ArunKumarAE-wd5he
@ArunKumarAE-wd5he Жыл бұрын
ಜೈ ಶ್ರೀರಾಮ್ ಜೈ ಭುವನೇಶ್ವರಿ ನಮಸ್ತೆ... ಗುರುಗಳೇ 🙏
@ajaykumartalavarajaykumart5922
@ajaykumartalavarajaykumart5922 Жыл бұрын
ಅಯೋಧ್ಯೆ ಭಾರತದ ಹೆಮ್ಮೆ 🇮🇳🚩🕉️
@boodeppapoojari6686
@boodeppapoojari6686 Жыл бұрын
ಜೈ ಮೀಡಿಯ ಮಾಸ್ಟರ್ ಅಣ್ಣ ನಾನು ಕುಳಿತಲ್ಲಿಂದಲೇ ನನಗೆ ಆಯೋದ್ಯೆ ನೋಡಿದಷ್ಟು ಸಂತೋಷವಾಯ್ತು 👏👏👏
@manjunathas1560
@manjunathas1560 Жыл бұрын
ನಿಮ್ಮಿಂದ ನಮಗೆ ಅಯೋದ್ಯ ನೋಡುವ ಭಾಗ್ಯ ಕಾಣುತ್ತಿದೆ, ನಿಜಕ್ಕೂ ನಾವೇ ಅಲ್ಲಿ ಇದ್ದೇವೆ ಎನ್ನುವ ಹಾಗೆ ಆಯಿತು. ಆದಷ್ಟು ಬೇಗ ಹೆಚ್ಚಿನ ಸಂಚಿಕೆಗಳನ್ನು ಹಾಕಿ. ಜೈ ರಾಮ್.🙏
@KIRANKUMAR-rx4gf
@KIRANKUMAR-rx4gf Жыл бұрын
ಜೈ ಶ್ರೀ ರಾಮ್ ❤
@manjureddy7656
@manjureddy7656 Жыл бұрын
ಜೈ ಶ್ರೀರಾಮ್ ಜೈ ಭಜರಂಗಿ ❤❤❤
@ajaykumartalavarajaykumart5922
@ajaykumartalavarajaykumart5922 Жыл бұрын
ನಿಮ್ಮ ಪ್ರತಿಯೊಂದು ಅಕ್ಷರದ ವರ್ಣನೆಯೂ ತುಂಬ ಅಮೋಘ ಅದ್ಭುತವಾಗಿದೆ ಗುರೂಜಿ 🙏🙏🔥
@geetha3024
@geetha3024 Жыл бұрын
ಥಾಂಕ್ಸ್ ಬ್ರದರ್ ಅಯೋದ್ಯಕ್ಕೆ ನಾವು ಹೋದಷ್ಟೆ ಸಂತೋಷ ಅಯ್ತು 👌👌🙏
@Kiran-zo6fj
@Kiran-zo6fj Жыл бұрын
ಪ್ರಾಮಾಣಿಕತೆ ಹೊಂದಿರುವ ಜನರು ಇನ್ನೂ ಇದ್ದಾರೆ ಅಂತ ಕೇಳಿ ತುಂಬಾ ಖುಷಿ ಆಯ್ತು.❤ ಎಷ್ಟೇ ಆಗಲಿ ಅದು ಪ್ರಭು ಶ್ರೀ ರಾಮನ ನಾಡು ಅಲ್ಲವೇ....❤❤❤ ರಾಮ ರಾಜ್ಯ ❤
@ajaykumartalavarajaykumart5922
@ajaykumartalavarajaykumart5922 Жыл бұрын
ಜೈಹೋ ರಾಮ್ ಲಲ್ಲಾ 🙏🙏🚩🔥
@brkulkarni89
@brkulkarni89 Жыл бұрын
ನಿಮ್ಮ ಈ ಹೃದಯ ಸ್ಪರ್ಶಿ ಮಾಹಿತಿಗೆ ಕೋಟಿ ನಮನಗಳು ಮಹೋದಯ
@ajaykumartalavarajaykumart5922
@ajaykumartalavarajaykumart5922 Жыл бұрын
ಜೈಹೋ ಬುಲ್ಡೋಜರ್ ಬಾಬಾ 🇮🇳🚩🕉️
@PrakashSingannavar9900
@PrakashSingannavar9900 Жыл бұрын
ಜೈ ಶ್ರೀರಾಮ 🚩🚩
@basuh5583
@basuh5583 Жыл бұрын
ಜೈ ಶ್ರೀ ರಾಮ್ ಜೈ ಭಜರಂಗಿ 🙏🚩
@Badukinabhavaloka
@Badukinabhavaloka Жыл бұрын
ಭಕ್ತಾದಿಗಳು ರಾಮನ ದರ್ಶನ ಮಾಡಿ. ನಮ್ಮ ರಾಮ ಬಂಟ ಹನುಮನ ದರ್ಶನಕ್ಕೆ ಬರುವಂತಗಲಿ. ನಮ್ಮ ಕಿಷ್ಕಿಂಧೆನು ಸಹ ರಾಮಮಂದಿರದಷ್ಟೇ ಪ್ರಸಿದ್ದಿ ಪಡೆಯಲಿ. ಅಲ್ಲಿಯೂ ಸಹ ಅಭಿವೃದ್ಧಿ ಕಾರ್ಯಗಳು ಆಗಲಿ.. 🙏🙏🙏
@chandrubs3828
@chandrubs3828 Жыл бұрын
ಸುಪರ್ಬ್ ರಾಘವೇಂದ್ರ ಸಾರ್. ಒಳ್ಳೆ ಮಾಹಿತಿ. ನಿಮ್ಮನ್ನ ನೋಡಿ ಖುಷಿಯಾಯಿತು. 🙏🏻🙏🏻🙏🏻👌👌👌
@somasekharr9797
@somasekharr9797 Жыл бұрын
ಇದು ಎರಡನೆ ಕಂತು. ಸ್ವಾಗತ. ಮಹನೀಯ ರೊಬ್ಬರು ಅಯೋಧ್ಯೆಯ ಪೂರ್ವ ಚರಿತ್ರೆಯ ರಾಜ ಮಹಾರಾಜರ ಬಗ್ಗೆ ತಿಳಿಸಿದ್ದು ಏನೋ ನಮ್ಮ ತಾತಾ ಮುತ್ತಾದಂದಿರು ದಿವ್ಯ ರಾಜರ ಕಾಲದಲ್ಕಿ ಬಾಳಿ ಬದುಕಿದರಲ್ಲ ಎಂಬ ಬಾವ ಹರಿದಾಡಿತು ಇನ್ನು ನಿಮ್ಮ ಜನ ಸಾಮಾನ್ಯರ ಜೊತೆಯ ಒಡನಾಟದ ಮಾನವೀಯ ಅನುಭವ ಮೆಚ್ಚುಗೆಯಾಯಿತು. ನಿಮ್ಮ ಪುಣ್ಯದ ಕಾಯಕ ನಮಗೆ ಪ್ರಾತ್ಯಷ್ಕಿಕೆ. ❤ಪ್ರೀತಿಯ ಪ್ರಣಾಮಗಳು
@mirchiv8391
@mirchiv8391 Жыл бұрын
అయోధ్య నొడి జీవన పావన అయ్తు గురుగలే🙏 నిమ్మన్న నూర్ కాల చెన్నగి ఇట్టిరలి దేవ్రు 🙏 జై కర్ణాటక
@user-Imgoogle
@user-Imgoogle Жыл бұрын
ತೆಲುಗು ಲಿಪಿಯಲ್ಲಿ ಕನ್ನಡ ಓದಿ ಹೃದಯ ತುಂಬಿ ಬಂತು...ದೇವರು ನಿಮ್ಮನ್ನು ಸಹ ಚೆನ್ನಾಗಿ ಇಡಲಿ...
@prashanthanayaka5782
@prashanthanayaka5782 Жыл бұрын
Jai sree Raam, Jai Sree krishna... 🚩❤️🙏
@bhadrigowda1982
@bhadrigowda1982 Жыл бұрын
ಜೈ ಶ್ರೀ ರಾಮ್
@rajubannur5476
@rajubannur5476 Жыл бұрын
ತುಂಬಾ ಸಂತೋಷ ಸಹೋದರ 💐🙏🚩 🚩🔱🕉️🔱🚩🚩 ಅಲ್ಲಿ ಸೇವೆ ಮಾಡುತ್ತಿರುವ ನನ್ನ ನಾಡಿನ ಸುಪುತ್ರರಿಗೆ ನನ್ನ ಅನಂತ ವಂದನೆಗಳು 💐🙏🚩 🚩🔱🕉️🔱🚩🚩 ಜೈ ಸನಾತನ ಹಿಂದು ಧರ್ಮ 🚩🚩
@hindu263
@hindu263 Жыл бұрын
ಜೈ ಶ್ರೀ ರಾಮ್ ಜೈ ಜೈ ಶ್ರೀ ರಾಮ್ ಜೈ ಭಜರಂಗಿ ಜೈ ಜೈ ಭಜರಂಗಿ 🙏🙏🙏🙏🙏🙏🙏
@PJS_82
@PJS_82 Жыл бұрын
ಜೈ ಹಿಂದ್ ಜೈ ಶ್ರೀ ರಾಮ್ ಭಾರತ್ ಮಾತಾಕಿ ಜೈ
@laxmanhugar6208
@laxmanhugar6208 Жыл бұрын
Jai Shree Ram🚩🚩
@Nagendrahv-z4p
@Nagendrahv-z4p Жыл бұрын
🚩🧡ಜೈ ಹಿಂದೂಸ್ತಾನ್🚩🧡 ಜೈ ಭಾರತ ಮಾತೆ 🧡🚩🕉️
@sharanulawani6355
@sharanulawani6355 Жыл бұрын
ಜೈ ಶ್ರೀರಾಮ ಸರ್..‍ನಾನು ಸಹ ಆಳಂದದವನು..
@AshokKumar-sf4xw
@AshokKumar-sf4xw Жыл бұрын
Jai sri raam jai HANUMAAN 🚩🙏🚩
@ambarayanatikar2253
@ambarayanatikar2253 Жыл бұрын
ಜೈ... ಶ್ರೀರಾಮ್. ಜೈ.. ಜೈ.. ಶ್ರೀರಾಮ್ 🚩🚩🚩🚩
@Om-ix4kx
@Om-ix4kx Жыл бұрын
ಗುರುಗಳೆ ಅಯೋಧ್ಯೆಯಲ್ಲಿ ರಾಮನ ದರ್ಶನ ಮಾಡಿಸಿದಕ್ಕೆ ಧನ್ಯವಾದಗಳು
@mallikarjuntupparotti-bv4du
@mallikarjuntupparotti-bv4du Жыл бұрын
ಸರ್ ಅಯೋದ್ಯೆ ಬಗ್ಗೆ ತುಂಬಾ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು. ನಿಮಗೆ ಕೋಟಿ ಕೋಟಿ ನಮಸ್ಕಾರ ಗಳು. ಜೈ ಹಿಂದ್ ಜೈ ಭಾರತ ಮಾತಾ ಕೀ. 🇮🇳🇮🇳💪💪
@shanmukhm9190
@shanmukhm9190 Жыл бұрын
ಶುಭ ಸಂಜೆ ಸರ್ ಜೈ ಹಿಂದ ಜೈ ಕರ್ನಾಟಕ❤
@VandeMataram64
@VandeMataram64 Жыл бұрын
Jayshree Ram Jai Hanuman
@ajaykumartalavarajaykumart5922
@ajaykumartalavarajaykumart5922 Жыл бұрын
ಜೈ ಶ್ರೀ ರಾಮ್ 🇮🇳🚩🕉️
@Shridharshashi
@Shridharshashi Жыл бұрын
ಬಹಳ Friendly ನಮ್ಮ ಸನಾತನಿ ರಾಘವೇಂದ್ರ ಸರ್❤
@manjunathnayak1302
@manjunathnayak1302 Жыл бұрын
🚩🚩ಜೈ ಶ್ರೀ ರಾಮ್ 🚩🚩🙏
@ravichethan.p9109
@ravichethan.p9109 Жыл бұрын
ಜೈ ಶ್ರೀರಾಮ್ 🙏🙏🙏🙏🙏🙏🙏🙏🙏
@yuvarajaraja2832
@yuvarajaraja2832 Жыл бұрын
ಜೈ ಹಿಂದ್ ಕರ್ನಾಟಕ ಗುರುಗಳೇ 👌🙏🏻👏💐👍♥️
@KannadaRaider
@KannadaRaider Жыл бұрын
ಮೈ ಜುಮ್ಮಿನಿಸುವ ಒಂದು ಪದವೇ ಹಿಂದೂ ಜೈ ಆಂಜಿನೇಯ ಜೈ ಶ್ರೀ ರಾಮ
@Set_number_goal369
@Set_number_goal369 Жыл бұрын
ಅಯೋಧ್ಯ ರಾಮ ನನ್ನ ನೋಡಿ ಜನ್ಮ ಪಾವನ❤
@vijayar5024
@vijayar5024 Жыл бұрын
ಜೈ ಶ್ರೀರಾಮ 🙏🙏🙏🚩🚩
@Sujatagunjal-dk1sx
@Sujatagunjal-dk1sx Жыл бұрын
ನೀವೇ ಪುಣ್ಯವಂತರು ಗುರುಗಳೇ 🙏🙏
@veereshv1787
@veereshv1787 Жыл бұрын
ನಮ್ಮ ಕಲಬುರ್ಗಿ ಜಿಲ್ಲೆಯವರು ನಮ್ಮ ಹೆಮ್ಮೆ ಮತ್ತು ನಿಮ್ಮ ಧ್ವನಿ ಕೇಳುವುದು ನಮ್ಮ್ ಪುಣ್ಯ ❤❤
@preckm7078
@preckm7078 Жыл бұрын
ಶ್ರೀ ರಾಮ್ ಜಯ ರಾಮ್ ಜಯ ಜಯ ರಾಮ್ 🙏🚩
@muktamgmuktamg8523
@muktamgmuktamg8523 Жыл бұрын
Jai sri Ram .. Ram bless u ಕಲಬುರ್ಗಿ ಅಣ್ಣ ... Thnk u Sir.. Love from ಕಲಬುರಗಿ ❤ ..
@Rameshwaram007
@Rameshwaram007 Жыл бұрын
Jai Shree Ram sir..... we are very lucky to see ram lalla today. Thank you so much sir.... Lord Shree Ram and Lord Hanuman always bless you
@SanjaySanju-ir5op
@SanjaySanju-ir5op Жыл бұрын
Nim vedio goskara ❤ wait madthaide sir .
@mallappakbhemapp2328
@mallappakbhemapp2328 Жыл бұрын
ಜೈ ಭಾರತ ಜೈ ಕರ್ನಾಟಕ ❤👏 ಸರ್
@krishnabalaganur8561
@krishnabalaganur8561 Жыл бұрын
ಜೈ ಶ್ರೀ ರಾಮ್ 🕉️🚩❤️🙏🏼
@parasappakhairawadagi88880
@parasappakhairawadagi88880 Жыл бұрын
ಧನ್ಯವಾದಗಳು ಅಕ್ಷರ ಮಾಂತ್ರಿಕ 🙏🙏
@NagarajNaik1275-xg5kz
@NagarajNaik1275-xg5kz Жыл бұрын
ಜೈ ಶ್ರೀರಾಮ್ 🚩🙏🌹🌻🌺🌼
@SriRama7832
@SriRama7832 Жыл бұрын
ನಮಸ್ಕಾರ ಗುರುಗಳೇ🙏🙏🙏
@raghavcm8995
@raghavcm8995 Жыл бұрын
ಜೈ ಶ್ರೀ ರಾಮ
@DeepakDeepak-yy7bb
@DeepakDeepak-yy7bb Жыл бұрын
ಜೈ ಶ್ರೀ ರಾಮ್ 🚩🚩🚩🚩🚩🚩
@bharathk5377
@bharathk5377 Жыл бұрын
ಧನ್ಯೋಸ್ಮಿ❤❤ ಜೈ ಶ್ರೀ ರಾಮ್
@ganeshkakade-tv6lx
@ganeshkakade-tv6lx Жыл бұрын
Master, Ayodhya is Ayodhya. Now a days it's a soul of every Hindu. Jai Sanatan Dharma. Heartful Salute to you.
@shridharshridhar4595
@shridharshridhar4595 Жыл бұрын
ಜೈ ಹಿಂದ್ ❤ ಜೈ ಶ್ರೀ ಕೃಷ್ಣ ಪರಮಾತ್ಮ ❤❤ ಜೈ ಶ್ರೀ ರಾಮ್ ❤❤ ಓಂ ನಮಃ ಶಿವಾಯ ❤
@vishwajalmel7853
@vishwajalmel7853 Жыл бұрын
ನಮ್ಮಉತ್ತರ ಕರ್ನಾಟಕ ಮಂದಿ ನ್ ಹಾಂಗೆ ಸರ್ ಒಂದು ಸಲ ಯಾರನ್ನಾದ್ರೂ ನಂಬಿದ್ರೆ ಪ್ರೀತಿ , ಗೌರವ, ವಿಶ್ವಾಸ,❤
@shambhunagoudagudageri593
@shambhunagoudagudageri593 Жыл бұрын
Jai Shree Ram...
@shreeshailyelameli5165
@shreeshailyelameli5165 Жыл бұрын
Jai ಶ್ರೀ ರಾಮ ಜೈ ಶ್ರೀ krishna🙏🙏🙏❤❤❤
@gopalkrishnan2866
@gopalkrishnan2866 Жыл бұрын
Dear sir It's heart touching I asked for continuing the same in previous videos. Thank you so much. I salute you from the bottom of my heart Jai sree Ram 💐💐💐🙏🙏🙏
@NagendraKumar-zl9ki
@NagendraKumar-zl9ki Жыл бұрын
Jai Shree Ram Jai seetha ram Jai Hanuman Jai Bharat matha Jai Bharat Sena 🇮🇳
What's in the clown's bag? #clown #angel #bunnypolice
00:19
超人夫妇
Рет қаралды 36 МЛН
How I Turned a Lolipop Into A New One 🤯🍭
00:19
Wian
Рет қаралды 13 МЛН
Kluster Duo #настольныеигры #boardgames #игры #games #настолки #настольные_игры
00:47
2 MAGIC SECRETS @denismagicshow @roman_magic
00:32
MasomkaMagic
Рет қаралды 12 МЛН
What's in the clown's bag? #clown #angel #bunnypolice
00:19
超人夫妇
Рет қаралды 36 МЛН