ಈ ವಿಡಿಯೋದಲ್ಲಿನ ವಿಷಯಗಳಿಗೆ ಸಾಕ್ಷಿ ಕೇಳುತ್ತಿರುವವರಿಗೆ ಉತ್ತರ ಇಲ್ಲಿದೆ 👉 kzbin.info/www/bejne/gKa8h2OmZ61lqsU
@onlybackupk83510 ай бұрын
Is there any proof of this story what are you telling
@raghuvishnu256211 ай бұрын
ಸಾವಿರ ಜನ. ಸಾವಿರ ಮಾತನಾಡಲಿ. ಆದರೆ ವಿಷ್ಣು ದಾದಾ ಅಪ್ಪಟ ಚಿನ್ನ. ಲವ್ ಯೂ ಬಾಸ್❤
@CrazyHarsha072410 ай бұрын
ತುಂಬಾ ಧನ್ಯವಾದಗಳು ಸರ್ ಧರ್ಮೇಂದ್ರ ಸರ್ ನೀವು ನಿಜವಾಗಿಯೂ ಒಳ್ಳೆಯ ವ್ಯಕ್ತಿ ಜೈ ವಿಷ್ಣು ದಾದಾ..🙏🙏🙏👌👌🙌🙌
@anandgowda524611 ай бұрын
ವಿಷ್ಣು ದಾದ 👌🏻🎉🎉🥰🌹ಅವರ ನೋಡುದ್ರೆನೇ ಅವರ ಕಣ್ಣಲ್ಲಿ ಅಂತಾ ಮೋಡಿ ಇದೆ ಉತ್ತಮ ವಾದ ಸಂದೇಶ ಸರ್ ಧನ್ಯವಾದಗಳು ನಿಮಗೆ
@hariprasadforever949911 ай бұрын
ಅಪರೂಪದ ಸಂಗತಿಗಳನ್ನೊಳಗೊಂಡ ಅದ್ಭುತವಾದ ಸಂಚಿಕೆ👌 ಹೀಗೆ ಇನ್ನು ಹತ್ತು ಹಲವು ವಿಷಯಗಳನ್ನು ತಿಳಿಸುವ ಸಂಚಿಕೆ ಬರಲಿ 🙏
@raghavendravs530611 ай бұрын
ನಿಜವಾದ ಮಾಣಿಕ್ಯ ನಮ್ಮ ಮೆಚ್ಚಿನ ಸಾಹಸಸಿಂಹ ವಿಷ್ಣುವರ್ಧನ್ ❤❤❤
@manjunathsanganal525111 ай бұрын
ಥಾಂಕ್ಸ್ ಬ್ರೋ ನಮ್ಮ ಅಪ್ಪಾಜಿ ಅವರ ಬಗ್ಗೆ ನೆನಪು ಮಾಡಿ ವಿಡಿಯೋ ಹಾಕಿದಕ್ಕೆ ಐ ಲವ್ ಅಪ್ಪಾಜಿ
@manjunathg424711 ай бұрын
ನಮ್ಮ ಕನ್ನಡ ಚಿತ್ರರಂಗದಲ್ಲಿ ಅಂಬರಿಷ್ರವರಿಗೆ ಅಸಂಖ್ಯಾತ ಮಿತ್ರರು ಹೇಗೋ,ಹಿಂದಿ ಚಿತ್ರರಂಗದಲ್ಲಿ ಧರ್ಮೆಂದ್ರರವರವರಿಗು ಅಷ್ಟೇ ಮಿತ್ರರು ಇದ್ದಾರೆ ನಮ್ಮ ಸಾಹರಸಿಂಹ ಇಬ್ಬರಿಗೂ ಆತ್ಮೀಯರು✌️✌️✌️🤝🤝🤝
@bhaskarhegde680411 ай бұрын
ಸ್ನೇಹ, ನಂಬಿಕೆಗೆ ಇನ್ನೊಂದು ಹೆಸರೇ ಡಾ.ವಿಷ್ಣು.
@jeethus511 ай бұрын
7Koti Kannadigara manadalada matu 👌👌🙏🙏🙏🙏🙏
@bhaskarhegde680411 ай бұрын
@@jeethus5 🙏🙏
@Asnkannada1911 ай бұрын
ನಮ್ಮ ವಿಷ್ಣುವರ್ಧನ್ ಸರ್💛❤️🫶🙌 ತುಂಬಾ ಒಳ್ಳೆಯ ಮಾಹಿತಿ ಧನ್ಯವಾದಗಳು ಸರ್🙏
@jeethus511 ай бұрын
The real Gold of Sandalwood Dr Vishnuvardan Sir 👍👍🙏🙏Jai Karnataka 🙏🙏🙏🙏 🙏
@mrdhoom2pls3229 ай бұрын
Nanna Guru ,Nammaaa Dada, Namaaaaaaaa SAHASA SIMHA DR. VISHNUVARDAN still a Fan & always a Fan boy
@JaksanjaKsan-s4s11 ай бұрын
What a great personality Dr Vishnuvardan❤
@manasaairani910311 ай бұрын
ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ 👌
@SingatagereShashi11 ай бұрын
ಸೂಪರ್ ವಿಡಿಯೋ ಧನ್ಯವಾದಗಳು
@ramasubbaiahps672811 ай бұрын
ಧನ್ಯವಾದಗಳು ಸರ್
@SantoshKumar-su6im11 ай бұрын
Gem of a person Vishnu Appaji 🙏🏻
@PrakashShetty-tz5jw11 ай бұрын
ಬಣ್ಣದ ಲೋಕದ..... ಸಂತ..... ನಮ್ಮ..... ವಿಷ್ಣು ಜೀ.... ವಿಭಿನ್ನ ರೀತಿಯ ಶಕ್ತಿ.... ಚಿಂತಕ....
@chandanr63911 ай бұрын
Boss DADA ❤❤❤
@jagadishbjagadishb2599Ай бұрын
ಧನ್ಯವಾದಗಳು ಅಣ್ಣ ದಾದಾ ಗೆ ಜೈ
@ManjunathManjunath-zl1ye11 ай бұрын
Adakke helodu nam Dada superrrrrrrrrrrr love you Dada 🙏🙏🙏🙏❣️❣️❣️
@abhisarika96011 ай бұрын
ವಿಷ್ಣು I miss u ❤❤
@rameshm806311 ай бұрын
Ji Vishnu dada ❤
@prakashanchan911 ай бұрын
super sir
@yeschannel35811 ай бұрын
Great ದಾದ
@sujatha33suji7911 ай бұрын
Suppr Vishnu dada💕💕🌹🙏🙏
@mkalavathi150610 ай бұрын
Vishnu sir gentle man 🙏🏻🙏🏻🧚♂️
@balajirs917110 ай бұрын
Sahasa Simha Vishnuvardhan Sir we miss you ❤❤❤❤❤❤❤❤
@sadanandbendigeri697710 ай бұрын
Thank you for this information sir.
@nirmalach-p9e10 ай бұрын
Suuuuper set memories❤
@anuradha478011 ай бұрын
Vishnu sir 👌👌👌🙏🏻💕🙏🏻🌹💕
@asvijaykumar824511 ай бұрын
Good human being, great actor, lion
@premalathavenkatesh669210 ай бұрын
Vishnu sir, namma usiru eruva varegu namna nenapinalli eruthare 🙏🇮🇳
VISHNU LEGEND IS KARNATAKA STAR DONT COMPARE TO HEMAMALINI SHE IS INDIAN STAR LEGEND
@aarirose607210 ай бұрын
Mr Vishnuvardhan is kannada Hemamalini is Tamil both are south Indian brother Hemaji hindi movies actors Mr visunu Many more language's acting kannada tamil telugu Malayalam and hindi Only one karnataka handsome and great actor ❤