ಡ್ಯಾನ್ಸ್ ರಾಜ ಡ್ಯಾನ್ಸ್‌ಗೂ ಮುನ್ನ ಇರದಿದ್ದ ಡೌಟು ಆಮೇಲೆ ಏಕೆ ಬಂತು..? | Prakash Raj Mehu | Ep 05

  Рет қаралды 1,342,999

Total Kannada Media - ಟೋಟಲ್ ಕನ್ನಡ ಮೀಡಿಯ

Total Kannada Media - ಟೋಟಲ್ ಕನ್ನಡ ಮೀಡಿಯ

Күн бұрын

Пікірлер: 1 200
@ManjulaManjula-jt4wj
@ManjulaManjula-jt4wj 2 жыл бұрын
ಪ್ರಕಾಶ್ ಮೇಹು ಸರ್, ನೀವು ತುಂಬಾ ಚೆನ್ನಾಗಿ ಮಾತನಾಡುತ್ತೀರ. ನಿಮ್ಮ ಎಲ್ಲಾ ಸಂಚಿಕೆಗಳು ಖುಷಿ ಕೊಡ್ತಾ ಇವೆ. ಆದಷ್ಟು ಬೇಗ ನಿಮ್ಮ ಪುಸ್ತಕಗಳನ್ನು ತಂದು ಓದ್ತೀನಿ. ನಿಮ್ಮನ್ನು ಪರಿಚಯಿಸಿದ total Kannada ಬಳಗಕ್ಕೆ ಹಾಗೂ ಮಂಜುನಾಥ್ ಸರ್ ಅವರಿಗೆ ಧನ್ಯವಾದಗಳು. 👌👌🙏🙏
@janasenaanamika6369
@janasenaanamika6369 2 жыл бұрын
Take a look at this Antharangada Anna on Flipkart dl.flipkart.com/s/U5Xp_UuuuN
@jkuyujgng
@jkuyujgng 2 жыл бұрын
ಈ ಸಂಚಿಕೆಯು ಬಹಳ ಚೆನ್ನಾಗಿದೆ. ನಮಗೆ ಗೊತ್ತಿಲ್ಲದ ವಿಷಯಗಳು ತಿಳಿದವು. ಬಹಳ doubts clear ಆಯಿತು. ನಂದಿನಿಯಂತಹ ನಮ್ಮ ನಾಡಿನ ಹೆಮ್ಮೆಯ productdu advertisement ಕೊಟ್ಟಿರುವುದನ್ನು ನೋಡಿ ತುಂಬಾ ಖುಷಿ ಆಯಿತು. ನಂದಿನಿ ನಮ್ಮ ನಾಡಿನ ಹೆಮ್ಮೆ.
@geethag2276
@geethag2276 2 жыл бұрын
ಇದು ತಿಳಿಸಿದಕೆ‌ ನಿಮಗೆ ಧನ್ಯವಾದಗಳು ರಾಜಕುಮಾರ್ ಸಾರ್ ಗೆ ಜೈ ಎಷ್ಟು ಜನಕ್ಕೆ ತಪ್ಪು ಕಲ್ಪನೆ ಇದೆ
@shivrajd.b.p2246
@shivrajd.b.p2246 2 жыл бұрын
WOW !!! ಎಂತಹ ಅದ್ಭುತ ನಿಜ ಸಂಗತಿ. ತುಂಬು ಹೃದಯದ ಧನ್ಯವಾದಗಳು ಶ್ರೀಮಾನ್ ಪ್ರಕಾಶ ರಾಜ ಮಾಹೆ ಅವರಿಗೆ. ಕೊನೆಗೆ ಸತ್ಯಕ್ಕೆ ಜಯ. ದೇವತಾ ಮನುಷ್ಯ Dr. ರಾಜಕುಮಾರ ಅವರಿಗೆ ನಿಜವಾದ ಭಾವಪೂರ್ಣ ಶ್ರದ್ಧಾಂಜಲಿ. ನಿಮ್ಮ ಟೋಟಲ್ ಕನ್ನಡ ದ ಧ್ವಜ ಯಾರು ಊಹಿಸದ ಎತ್ತರಕ್ಕೆ. ಜೈ ಹೋ. ಬಹು ಪರಾಕ್!!(
@vinayakscreenprinters
@vinayakscreenprinters 2 жыл бұрын
ತುಂಬಾ ಖುಷಿ ಆಯಿತು ಗುರುಗಳೇ ಇ ನಿಮ್ಮ ಎಪಿಸೋಡ್ ನಲ್ಲಿ ನಿಮ್ಮ ಇಬ್ಬರು ಮಾತುಗಳು ಕೇಳಿ ಧನ್ಯರಾದೆವು ನಮಗೆ ಅಣ್ಣಾವ್ರು ಯಾವಾಗಲೂ ಮಾಣಿಕ್ಯ ಅವರಬಗ್ಗೆ ಅಪ ಪ್ರಚಾರ ಮಾಡುವವರಿಗೆ ಕೈಗನ್ನಡಿ ಆಯಿತು ಗುರುಗಳೇ ಇದು ಧನ್ಯವಾದಗಳು 🙏 ಇಬ್ಬರಿಗೂ 🙏💐🧘‍♂️
@ravindrakrishnappa5166
@ravindrakrishnappa5166 2 жыл бұрын
ಪ್ರಕಾಶ ರಾವ್ ನೀನು ನಿನ್ನ ಅಪ್ಪ ಯಾರೆಂದು - ನಿನ್ನ ಅಮ್ಮ ನಿನಗೆ ಇವರೇ ನಿಮ್ಮ ಅಪ್ಪ ಎಂದು ನಿನಗೆ ತಿಳಿದಿದ್ದು, ಹಾಗೆ ನಿನ್ನ ಅಂತಹ ಕಂತ್ರಿ ಯನ್ನು ಮನೆಯೊಳಗೆ ಸೇರಿಸಿಕೊಂಡು ಅನ್ನ - ಹಾಕಿದ ತಟ್ಟಿಗೆ - - ಏನೋ ಮಾಡಿದಂತೆ ಕೇವಲ ನಿನ್ನ ಪ್ರಚಾರದ ಗೀಳಿಗೆ ಇಂತಹ - ವಸ್ತು ನಿನಗೆ ಬೇಕಾದಂತೆ ಬರೆದುಕೊಂಡಿದ್ದು ರಾಜ್ ಕುಟುಂಬವಾಗಲಿ ಅವರಿಗೆ ಸಂಬಂಧಿಸಿದವರ್ಯಾರು "ಕೆಸರಿಗೆ ಕಲ್ಲು ಹೊಡೆಯುವ ಕೆಲಸ ಹೌದು ಅಲ್ಲ, ಎಂದು. ವಾದ ಮಾಡುವರಿಲ್ಲದರಿಂದ ನಿನ್ನ ಅಡ್ಡಗೋಡೆ ಮೇಲಿನ ಪ್ರಲಾಪ ನೀನೆ ಹೇಳಿಕೊಳ್ಳಿತ್ತಾ ಕೂರಬೇಕು ಯಾವ ಪ್ರಯೋಜನವಿಲ್ಲ.
@sujataraddi
@sujataraddi 2 жыл бұрын
Ok good
@radhamani5434
@radhamani5434 Жыл бұрын
ಅದ್ಭುತ ಮಾಹಿತಿ..sir.... ಬೆಳಗೆರೆ ಅಂತಹ ಸಾವಿರ ಜನ ಏನೇ ಹೇಳಿದ್ರು.. ಅವರ ಮೌಲ್ಯ ಕಿಂಚಿತ್ತೂ ಕಡಿಮೆ ಆಗದು... ಅವರ ಬದುಕಿನ ರೀತಿ ಕೋಟ್ಯಾಂತರ ಜನಕ್ಕೆ ಸ್ಪ್ಪೂರ್ತಿ.... ರಾಜ್ ಯುಗದಲ್ಲಿ ಹುಟ್ಟಿದ ನಾವೇ ಧನ್ಯರು....🙏🙏🙏🙏🙏🙏🙏
@crazybeatzz6593
@crazybeatzz6593 Жыл бұрын
Yar sari idaare ilvo gottilla adre belagere sir enadru bardidaare andre adke avru eshto dinagalinda research madi amele adu avrge sari anisdaaga matra adna baritaare, adu obru bagge olledu irli kettadu irli, adu nijvaglu enirutto ade baritaare
@gayathridevibasavaiah2983
@gayathridevibasavaiah2983 Жыл бұрын
Over confidence of Ravi belligere but the prakash telling about Dr Raj it is kannige kanada sathya
@RatnaS-v5w
@RatnaS-v5w Жыл бұрын
Ravi was a characterless Man.
@shashikala6983
@shashikala6983 2 жыл бұрын
ತುಂಬಾ ಜನ ಅಭಿಮಾನಿಗಳಿ ಈ ಉತ್ತರ ಒಗಟಾಗಿಯೇ ಇತ್ತು ಸತ್ಯವನ್ನು ತಿಳಿಸಿದ್ದಕ್ಕಾಗಿ ನಿಮಗೆ ಧನ್ಯವಾದಗಳು 🙏
@vijayachanbasvanna2739
@vijayachanbasvanna2739 Жыл бұрын
ಅಂತರಂಗದ ಅಣ್ಣ ಬಹಳ ಅದ್ಭುತವಾಗಿ ಮೂಡಿಬಂದಿದೆ ಅಣ್ಣಾವ್ರು ಅಂತರಂಗದಲ್ಲಿ ಹೇಗಿದ್ದರು ಅವರ ಮಹೋನ್ನತ ಗುಣಗಳು ಅದನ್ನೆಲ್ಲ ಚೆನ್ನಾಗಿ ತಿಳಿಸಿದ್ದೀರಿ ಪುಸ್ತಕ ಓದುತ್ತಿದ್ದರೆ ಇಡಲು ಮನಸ್ಸು ಬರುವುದಿಲ್ಲ ಓದಿಸಿ ಕೊಂಡು ಹೋಗುತ್ತೆ ನನಗೆ ತುಂಬಾ ಇಷ್ಟ ಆಯ್ತು ಅವರ ಬಗ್ಗೆ ಯಾರು ಏನೇ ಹೇಳಿದರು ವ್ಯಕ್ತಿತ್ವ ಬದಲಾಗಲ್ಲ ಅವರು ದೇವತಾ ಪುರುಷ ಅಷ್ಟೇ ಪ್ರಕಾಶ್ ಅವರಿಗೆ ಧನ್ಯವಾದಗಳು ಹಾಗೆ ಅಭಿನಂದನೆಗಳು
@anjalishreeranga4746
@anjalishreeranga4746 2 жыл бұрын
Dr ರಾಜ್ಕುಮಾರ್ ನೀವು ಏನು ಹೇಗೆ ಎಂದು ನಿಮ್ಮನ್ನು ಪ್ರೀತಿಸುವವರಿಗೆ ಮಾತ್ರ ಅರ್ಥವಾಗುತ್ತದೆ.... ಯಾರ್ ಏನೇ ಅನ್ಕೊಂಡರು ಅದು ನಿಮ್ಮ ನಡತೆಗೆ ಯಾವುದೇ ದಕ್ಕೆ ತರುವುದಿಲ್ಲ....ನೀವು ಇಲ್ಲದೆ ಇಷ್ಟು ವರ್ಷಗಳು ಕಳೆದರೂ ನಿಮ್ಮ ಮೇಲಿನ ಪ್ರೀತಿ ಕೋಟ್ಯಂತರ ಅಭಿಮಾನಿಗಳಲ್ಲಿ ಕಿಂಚಿತ್ತೂ ಕಡಿಮೆ ಆಗಿಲ್ಲ.....ಆಗೋದು ಇಲ್ಲ Love you sooo much dr Rajkumar 😍❤️😘
@deepamareddy1697
@deepamareddy1697 2 жыл бұрын
ನನಗೆ ಎಂದೂ ಇದ್ದ ನಂಬಿಕೆಯನ್ನ‌ ಪುನಃ ಕೇಳುವಂತಾಯಿತು ಧನ್ಯವಾದಗಳು 💛❤️🪔🙏
@indiraputtannaputtanna7570
@indiraputtannaputtanna7570 2 жыл бұрын
Tnq ma 🌹🙏Indira
@rudrakumar6398
@rudrakumar6398 2 жыл бұрын
ತುಂಬಾ ಉಪಯುಕ್ತವಾದ ವಿಷಯಗಳ ನಿಜವಾದ ಸಂಚಿಕೆಯನ್ನು ನೀಡಿದ್ದಕ್ಕೆ ಧನ್ಯವಾದಗಳು ಸಾರ್
@ravikiran3716
@ravikiran3716 2 жыл бұрын
ರಾಜಕುಮಾರ್ ಗೆ ಲೀಲಾವತಿ ಜೊತೆ ಸಂಬಂಧ ಇದ್ದಿದು ನಿಜ ಇವರ ಸಂಬಂಧ ಕಟ್ ಆದ ಮೇಲೆ ಮಹಾಲಿಂಗ್ ಭಾಗವತ್ ರವರನ್ನು ಮದುವೆ ಆದರೂ ಅವರಿಗೆ ಹುಟ್ಟಿದ ಮಗನೆ ವಿನೋದ್ ಆದರೆ ಡಾನ್ಸ್ ರಾಜ ಡಾನ್ಸ್ ಚಿತ್ರ ರಿಲೀಸ್ ಆದಾಗ ಹೆಚ್ಚಿನ ಪ್ರಚಾರ ಬೇಕಿತ್ತು ಅದಕ್ಕೆ ವಿನೋದ್ ಅನ್ನು ವಿನೋದ್ ರಾಜ್ ಮಾಡಿದ ದ್ವಾರಕೀಶ್ ಗಾಸಿಪ್ ಮಾಡಿದರು ಇದನ್ನು ಈಗಲೂ ಲೀಲಾವತಿ ಆಗಲಿ ವಿನೋದ್ ಆಗಲಿ ಓಪನ್ ಆಗಿ ಹೇಳಿಲ್ಲ ಇಲ್ಲಿ ರಾಜಕುಮಾರ್ ಆಗಲಿ ಲೀಲಾವತಿಯಾಗಲಿ ಯಾರು ಸಾಚ ಅಲ್ಲ ತಮ್ಮ ಆಸೆಗಳಿಗೆ ಬೆಳೆವಣಿಗೆಗೆ ಕಾಲಕ್ಕೆ ತಕ್ಕಂತೆ ಒಬ್ಬರನ್ನು ಒಬ್ಬರು ಉಪಯೋಗಿಸಿ ಕೊಂಡಿದ್ದಾರೆ ಆದರೆ ರಾಜಕುಮಾರ್ ಅದ್ಬುತ ನಟ ಕರ್ನಾಟಕದ ಕೀರ್ತಿ ಅದನ್ನು ಒಪ್ಪಲೆ ಬೇಕು ಎಂತಾ ಒಳ್ಳೆ ವ್ಯಕ್ತಿಯಾದರು ಸ್ವಲ್ಪ ಕೆಟ್ಟತನ, ಅನ್ಯಾಯಗಳನ್ನು ಮಾಡೆ ಇರ್ತಾನೆ ಇದು ಪ್ರಕೃತಿ ನಿಯಮ ಶೇಕಡಾ 100 ರಷ್ಟು ಒಳ್ಳೆಯವರು ಪ್ರಪಂಚದಲ್ಲಿ ಎಲ್ಲೂ ಸಿಗೊಲ್ಲ
@akshaydushyanth9720
@akshaydushyanth9720 2 жыл бұрын
Very well said👏🏻👏🏻. A perfect definition for imperfection on this planet is nothing but we humans
@GuruPrasad-md8gf
@GuruPrasad-md8gf 2 жыл бұрын
Well said it fact
@lakshmilaki3029
@lakshmilaki3029 2 жыл бұрын
Adre thande Rajkumar avre
@citizen408
@citizen408 2 жыл бұрын
@@lakshmilaki3029 Nim thande yaru antha tilko putta modlu.
@Rockstar57877
@Rockstar57877 2 жыл бұрын
Idella aa kulla bolimaga madiddu ivarige Vinod raj anta hesru ittiddu beku antha
@sreelakshmichandramohan7115
@sreelakshmichandramohan7115 2 жыл бұрын
ಇದನ್ನು ಲೀಲಾವತಿಯವರೇ ಹೇಳಿಬಿಟ್ಟರೆ ಚೆನ್ನಾಗಿರುತ್ತೆ.!ನಾವೆಲ್ಲಾ ಆಗ ಪುಟ್ಟ ಮಕ್ಕಳು, ರಾಜ್ ಅವರನ್ನು ಬಹಳ ಇಷ್ಟಪಡುತ್ತಿದ್ದೆವು. ಇದೆಲ್ಲಾ ಅವರ ವೈಯಕ್ತಿಕ ವಿಚಾರಗಳು.
@sriauditor
@sriauditor 2 жыл бұрын
ಹೌದು ಲೀಲಾವತಿ ಹೇಳಿದ್ರೇನೇ ಇಷ್ಟು ವರ್ಷದಿಂದ ಇದ್ದ ಉಹಾಪೋಗಳಿಗೆ ತೆರೆ ಬೀಳೋದು. ಇವರ್ಯಾರು ಹೇಳಿದ್ರು ನಂಬಲು ಆಗುವುದಿಲ್ಲ
@girijal9785
@girijal9785 2 жыл бұрын
ಹೌದು. ಲೀಲಾವತಿ,ಯವರು ಅದ್ಯಾಕೆ ಅಡ್ಡ ಗೋಡೆಮೇಲೆ, ದೀಪ ಇಟ್ಟ ಹಾಗೆ ಹೇಳ್ತಾರೋ ಗೊತ್ತಿಲ್ಲ. ಅದರಿಂದ ಅವರ ಮರ್ಯಾದೆ ಕಮ್ಮಿ ಆಗುತ್ಯೇ ಹೊರತು ಇನ್ನೇನಿಲ್ಲ
@user-oz7li8ch3g
@user-oz7li8ch3g 2 жыл бұрын
ಆಕೆ ಹೇಳಲ್ಲ, ಘಾಟಿ
@manjunathaks607
@manjunathaks607 Жыл бұрын
ಇಲ್ಲಾ ಬಿಡಮ್ಮ.. ಸಂತ ತುಕಾರಾಂ ಶೂಟ್ ಆಗಿದ್ದು 1962/63ರಲ್ಲಿ, ವಿನೋದ್ ಹುಟ್ಟಿದ್ದು 1967ರಲ್ಲಿ, ಆನೆಗೆ max 20ತಿಂಗಳು ಗರ್ಭ, ಇನ್ನ ಲೀಲಾವತಿ ಗೆ 40ತಿಂಗಳು ಗರ್ಭ ಧರಿಸುವ ಸಾಧ್ಯತೆ/ಸಾಮರ್ಥ್ಯ ಇತ್ತಾ...
@byregowdabg271
@byregowdabg271 Жыл бұрын
ಲೀಲಾವತಿ ತನ್ನ ಆಸ್ತಿ ಪತ್ರದಲ್ಲಿ ಗಂಡನ ಹೆಸರು ಮಹಾಲಿಂಗ ಭಾಗವತರ್ ಅಂತ ಹೇಳಿದ್ದಾರೆ.
@veerubhadra1290
@veerubhadra1290 2 жыл бұрын
ಸತ್ಯ ಮಾಹಿತಿ ತಿಳಿಸಿದ್ದೀರಿ ಧನ್ಯವಾದಗಳು 🙏🙏🙏ವಿಶ್ವಕ್ಕೆ ಒಬ್ಬರೇ ರಾಜಕುಮಾರ...
@honnurswamy564
@honnurswamy564 2 жыл бұрын
Rajakumar sir..Karnataka dha legend..entha swabhava nodi..innobru belili andiddu.. super
@ammu.291
@ammu.291 2 жыл бұрын
ನಿಮ್ಮ ಸಂದರ್ಶನ ಸಂದರ್ಭವನ್ನು ವೀಕ್ಷಿಸಲಾಗಿ ನಮಗೆಲ್ಲ ಬಹಳ ಸಂತೋಷ ವಾಯಿತು. ಇದಕ್ಕಾಗಿ ತಮಗೆ ಚಿರಋಣಿ ಹಾಗೂ ಅಬಾರಿಯಾಗಿದ್ದೇವೆ. ಸದ್ಯ ನಾವು ಬದುಕಿರುವಾಗಲೆ ಅಣ್ಣಾವ್ರು ಕಳಂಕಿತರಲ್ಲಾ ಎಂಬ ವಿಚಾರ ತಿಳಿಯಿತಲ್ಲ ಅಷ್ಟು ಸಾಕು ನಮಗೆ. ಆದರೂ ಮುಖ್ಯವಾದ ವಿಷಯವೆಂದರೆ ಅವರ ಮೇಲೆನ ಭಕ್ತಿಬಾವನೆ ನೂರ್ಮಡಿ ಹೆಚ್ಚಾಹಿತೇ ವಿನಃ ಎಳ್ಳಷ್ಟು ಕಡಿಮಿಯೇನೂ ಆಗಿಲ್ಲ. ಅದೂ ಅಲ್ಲದೆ ನಾವು ಆಗಿನ ಕಾಲದ ಕಟ್ಟಾ ರಾಜ್ಕುಮಾರ್ ಭಕ್ತರು ನಮಗೆ ಆಗಿನ ಸಂದರ್ಭದಲ್ಲಿ ಸುಮಾರು ಜನಗಳು ಅಗಗಾಗ ಅಣ್ಣಾವ್ರ ಬಗ್ಗೆ ನಮ್ಮನ್ನು ಪ್ರಶ್ನೆ ಮಾಡುತ್ತಿದ್ದರು ಆ ಸಮಯದಲ್ಲಿ ನಮಗೇನು ಹೇಳಬೇಕೆಂಬುದೇ ತೋಚುತ್ತಿರಲಿಲ್ಲ. ಈಗ ಅವರೆಲ್ಲರ ಪ್ರಶ್ನೆಗಳಿಗೆ ತಕ್ಕ ಉತ್ತರ ಸಿಕ್ಕಿದಂಗಾಯ್ತು. ಧನ್ಯವಾದಗಳೊಂದಿಗೆ. ನಮ್ಮ❤️ದಿಂದ 🙏ಗಳು. 👍🥰🙏
@chikkammabasavaraj9716
@chikkammabasavaraj9716 18 күн бұрын
Super conversation, ಇದೊಂದು ಸತ್ಯ ಕಥೆ 🙏🙏🙏
@n.k.murthy88
@n.k.murthy88 2 жыл бұрын
ಪ್ರಕಾಶ್‌ರಾಜ್‌ ಸರ್‌, ನಿಮ್ಮ ಮಾತುಗಳು, ವಿಷಯಗಳು, ವಾದಮಂಡನೆ.... ತರ್ಕಬದ್ಧವಾಗಿವೆ ಹಾಗೂ ಪ್ರಾಮಾಣಿಕವಾಗಿವೆ. ಧನ್ಯವಾದಗಳು.
@harishmn3952
@harishmn3952 2 жыл бұрын
ಹೌದು ನಿಜ ಅಣ್ಣಾವ್ರ ನಮ್ಮ. ಅಪ್ಪಾಜಿ ಅವರಲ್ಲಿ annavralli ನಮ್ಮ ಅಪ್ಪಾಜಿ ಕಂದೆ ನಾ ಧನ್ಯ
@gopalkrishna8713
@gopalkrishna8713 2 жыл бұрын
Dr Raj is legand. Lelavathie falsley encashing,,,, lelavathie husband is Mahalinga bhagavathar
@rathnavathipoorvi4883
@rathnavathipoorvi4883 2 жыл бұрын
🙏🙏 ಧನ್ಯವಾದಗಳು 💐💐. ಪ್ರಕಾಶ್ ಸರ್ ಅವರ ಪುಸ್ತಕಗಳು ದೊರೆಯುವ ವಿವರ, ವಿಳಾಸ ದಯಮಾಡಿ ತಿಳಿಸಿ 🙏🙏.
@VinayKumar-rn8wp
@VinayKumar-rn8wp Жыл бұрын
ರಾಜ್ ಅಂತಾ ಒಳ್ಳೆಯ ವ್ಯಕ್ತಿ ಬಗೆ ಸತ್ಯ ವಾದ ವಿಷಯ ತಿಳಿಸಿದ್ದಕ್ಕೆ ಧನ್ಯವಾದಗಳು, ಪ್ರಕಾಶ್ ಸರ್
@shekarmmuniyallappa4964
@shekarmmuniyallappa4964 2 жыл бұрын
ತುಂಬಾ ಸತ್ಯವಾದ ಸಂಗತಿಗಳನ್ನು ತಿಳಿಸಿದ್ದಕ್ಕೆ ಅಣ್ಣಾವ್ರ ಅಭಿಮಾನಿಯಾಗಿ ನಿಮಗೆ ಧನ್ಯವಾದಗಳು🙏🙏🙏🙏
@jagadeeshs6263
@jagadeeshs6263 2 жыл бұрын
L
@ShivSidharthGowda
@ShivSidharthGowda 2 жыл бұрын
..... ಬಹುಷಃ ನೀವು .... ಈ ಕಾಮೆಂಟ್ ಓದುತ್ತಿದ್ದರೆ .. ..ನಿಮ್ಮ ಚರಣಗಳಿಗೆ ..... ನಮನಗಳು ರಾಜ್ .....ಎಂಬ ಕನ್ನಡದ ಅಸ್ಮಿಥೆಯ ಮೂಲ ಉದ್ದೇಶಕ್ಕೆ ....ಕೆಲ ಪುರೋಗಾಮಿ ಗರ್ಭಗುಡಿ ....ಮಸಲತ್ತು ಗಳು .....ಹುಟ್ಟು ಹಾಕಿದ .....ಹಲವು ಅಪಶಂಕೆಗಳಲ್ಲಿ .... ಈ ಕಥೆ.... ಯೂ ಕೂಡ ... ಬಲಿಷ್ಠ ವಾದ್ದು ...ಆದರೆ ಲೀಲಾವತಿ ಎಂಬ .... ಉದಯಕುಮಾರನ ...ಸಹ ನಿರ್ಮಾಪಕಿಯ ಕಥೆ ....ಮೊದಲೆ ಗೊತ್ತಿದ್ದು ....ಮದುವೆ ಯಾದ ಮಹಾಲಿಂಗ ಭಾಗವತ ಎಂಬ ತುಳುವ ನ ಕಥೆ .... ಈಗಲು ಲೀಲಾವತಿ ತುಳುವಳಾಗೆ ಉಳಿದು ಕೊಂಡರೂ ...ನಮ್ ....ಕನ್ನಡ ಜನ ... ಕಡೆಗೂ ನಂಬುವುದು ..... ರವಿಬೆಳಗರೆ ಎಂಬ .... ಕ್ಷುಲ್ಲಕ ಕಾಮಿ ಬರಹಗಾರನ ....ಕಥೆಗಳನ್ನ‌... ನಾವು ..... ಎಷ್ಟೋ ಕಡೆ ಹೇಳಿದರೂ .....ನಂಬದ ..ಈಗಿನ ವಾಟ್ಸಪ್ ಯೂನಿವರ್ಸಿಟಿ ಯ ಜನತೆಗೆ .... ಹೇಗೆ ಅರ್ಥೈಸುವುದು ...ಹೇಳಿ .... ಈಗಿನ ..... ಜನ ...ಕೇವಲ .....ಗ್ರಾಹಕರಾಗಿ ಉಳಿದು ಹೋಗಿದ್ದಾರೆ ....ಇವರು ಮತ್ತೆ ಜನತೆ ಆಗುವ ತನಕ‌..... ಈ ಸತ್ಯ ಅರ್ಥವಾಗೊಲ್ಲ......
@ajastha1876
@ajastha1876 2 жыл бұрын
My guru of simplicity, modesty & humbleness is definitely Dr.Raj Kumar.
@shivappashivappa1025
@shivappashivappa1025 Жыл бұрын
😅
@TotalKannadaMedia
@TotalKannadaMedia 2 жыл бұрын
ಶ್ರೀಯುತ ಪ್ರಕಾಶ್ ಅವರು ಅಣ್ಣಾವ್ರ ಬಗ್ಗೆ ಹಾಗು ತಮ್ಮ ವೃತ್ತಿ ಜೀವನದ ಬಗ್ಗೆ ಸಾರ್ವಜನಿಕವಾಗಿ ಹೇಳಬೇಕಾದ್ದಷ್ಟನ್ನು ಈ ಏಳು ಸಂಚಿಕೆಗಳ ಸಂದರ್ಶನದಲ್ಲಿ ತಿಳಿಯಪಡಿಸಿದ್ದಾರೆ. ಮತ್ತಷ್ಟು ವಿಚಾರಗಳನ್ನು ತಿಳಿಯುವ ಉತ್ಸಾಹವಿದ್ದರೆ ಅವರ "ಅಂತರಂಗದ ಅಣ್ಣ" ಪುಸ್ತಕವನ್ನು ಓದಬಹುದು. ಪ್ರತಿಗಳಿಗಾಗಿ ನಮ್ಮ ಟೋಟಲ್ ಕನ್ನಡ ಸಂಸ್ಥೆಯನ್ನು ಸಂಪರ್ಕಿಸಿ ಅಥವಾ ಪ್ರಕಾಶ್ ರಾಜ್ ಮೇಹು (7975687773) ಅವರನ್ನು ಸಂಪರ್ಕಿಸಬಹುದು.
@RukminiBallur
@RukminiBallur Жыл бұрын
ನಮ್ಮ ಅಣ್ಣಾವ್ರು ಬಗ್ಗೆ ಏನೂ ತಪ್ಪು ಇಲ್ಲ ಅಂತ ತುಂಬಾ ಚನ್ನಾಗಿ ಹೇಳಿದರೆ ನಿಮಗೆ ನನ್ನ ನಮಸ್ಕಾರಗಳು ಸರ್ 🙏🙏🙏🙏
@PrakashKumar-xt4hx
@PrakashKumar-xt4hx 2 жыл бұрын
Great news Thank you Brother 🙏 my boss Rajkumar always great 🙏🙏♥️💕♥️💕♥️
@pntpnt1765
@pntpnt1765 2 жыл бұрын
ರವಿ ಬೆಳಗೆರೆ ಒಬ್ಬ ಲೋಪರ್
@sreedharv5719
@sreedharv5719 2 жыл бұрын
1000 % sathya adhakke avanige barabaradha roga bandhu sathya. Beedhi naiee avanu.
@chandarasheakarv9579
@chandarasheakarv9579 2 жыл бұрын
Nija
@lokeshloki8713
@lokeshloki8713 4 ай бұрын
​@@chandarasheakarv9579 yes
@ramprahalad5579
@ramprahalad5579 5 ай бұрын
Yen amazing interview guru idhu. AMAZING! Correct time nalli YT ad bere. Ha ha!. As a 70's Kannadiga and a huge fan of Da Raj and Da Vishnu, this was FASCINATING to listen to! Kannada language book odhi varshangatle aagogidhe, living in the US. But I am definitely paying my hard-earned money to buy this man's book, only because he is SO MATURED AND SO ARTICULATE AND SUCH A GREAT GUY! Monney finally I bought and read Rahul Dravid's Biography. Time to read about annauru in my native language.
@nirmalakumari7262
@nirmalakumari7262 2 жыл бұрын
ರಾಜ್ ಕುಮಾರ್ ರವರ ವ್ಯಕ್ತಿತ್ವ ಬಗ್ಗೆ ಅವರ ಮನಸ್ಸಿನ ಬಗ್ಗೆ ತುಂಬ ಚೆನ್ನಾಗಿ ಹೇಳಿದ್ದೀರ. ನಿಮಗೆ ಧನ್ಯವಾದಗಳು. ವಿನೋದ್ ರಾಜ್ ನ ತಂದೆ ಹೊನ್ನಪ್ಪ ಭಾಗವತರ್ ಎಂದು ಸ್ವಷ್ಟಪಡಿಸಿದ್ದೀರ. ಧನ್ಯವಾದಗಳು. ಲೀಲಾವತಿ ತನ್ನ ಮಗನ ತಂದೆ ಯಾರು ಅಂತ ಜನರ ಎದುರಿಗೆ ಹೇಳಿದ್ರೆ ಇನ್ನೂ ಆಕೆಯನ್ನು ಹೆಚ್ಚು ಗೌರವಿಸುತ್ತಾರೆ. ಹೆಸರಿನ ಮುಂದೆ ರಾಜ್ ಇಟ್ಟ ತಕ್ಷಣ ರಾಜ್ ಕುಮಾರ್ ಮಗ ಅಂತ ಯಾರೂ ಹೇಳಲ್ಲ. ರವಿ ಬೆಳಗೆರೆ ಹಣ ಮಾಡಲು ಈ ಪುಸ್ತಕ ಬರೆದದ್ದು. ರಾಜ್ ಕುಮಾರ್ ದೊಡ್ಡ ಮನೆಯ ದೊಡ್ಡ ಮನುಷ್ಯ. 👍👍👍👍
@n.k.murthy88
@n.k.murthy88 2 жыл бұрын
ಹೊನ್ನಪ್ಪ ಭಾಗವತರ್ ಅಲ್ಲ, ಮಹಾಲಿಂಗ ಭಾಗವತರ್.
@truth1570
@truth1570 2 жыл бұрын
ಸಣ್ಣ ತಿದ್ದುಪಡಿ ಮೇಡಂ ಅವರ ಹೆಸರು ಹೊನ್ನಪ್ಪ ಭಾಗವತರಲ್ಲ, ಮಹಾಲಿಂಗ ಭಾಗವತರ...ಅವರು ಸಹಾ ಬಹುಮುಖ ನಾಟಕ ಕಲಾವಿದರೂ ಮತ್ತು ಅನೇಕ ಹಳೆಯ ಚಲನಚಿತ್ರಗಳಲ್ಲಿ ಲೀಲಾವತಿ ಮೇಡಂ ಒಟ್ಟಿಗೆ ನಟಿಸಿದ್ದಾರೆ ...
@srikantadathahs8101
@srikantadathahs8101 2 жыл бұрын
ಹೊನ್ನಪ್ಪ ಭಾಗವತರ್ ಅಲ್ಲ, ಮಹಾಲಿಂಗ ಭಾಗವತರ್.
@shivugowda6394
@shivugowda6394 2 жыл бұрын
Mahalinga Bhagavathar was husband of Leelavathy not Honnappa Bhagavathar
@jayaramnavagrama123
@jayaramnavagrama123 2 жыл бұрын
ಏನು ಹೇಳಲಾಗದು ನನ್ನಿಂದ. ಡಾ ರಾಜ್ ಅವರ ರೂಪ ಹೇಗೆ ಅಂತ ಗೊತ್ತಾಗುವ ಮೊದಲೇ ರಾಜ್ ಅಭಿಮಾನಿ ನಾನು. ದೇವರು ನನ್ನ ಅಂದಿನ ಮುಗ್ಧ ನಂಬಿಕೆಗಳಿಗೆ ಮೋಸ ಮಾಡಲಿಲ್ಲ. ನಾನು ನನ್ನ ಬಾಲ್ಯದಲ್ಲಿ ಮುಡಿದುಕೊಂಡದ್ದು ಅಪ್ಪಟ ಮೈಸೂರ ಮಲ್ಲಿಗೆಯನ್ನೇ... ನನಗೆ ಈಗಲು ಹೆಮ್ಮೆಯಿದೆ ನನ್ನ ದೇವರ ಬಗ್ಗೆ
@radhaguru9783
@radhaguru9783 Ай бұрын
Thanking you sir
@the-name-is-rafiq-3705
@the-name-is-rafiq-3705 2 жыл бұрын
ಪ್ರಕಾಶ್ ಮೆಹು ಅದ್ಭುತವಾದ ಮಾತುಗರಿಕೆ Dr ರಾಜಕುಮಾರ್ ಅಂದ್ರೆ ಬಂಗಾರದ ಮನುಷ್ಯ.. 💚
@ManoharMS-u4l
@ManoharMS-u4l Жыл бұрын
❤❤❤❤❤
@KiranGowdru-f3p
@KiranGowdru-f3p 9 ай бұрын
ಸೂಪರ್ ಅಣ್ಣ ದೇವರು ಬಂಗಾರದ ಮನುಷ್ಯ ನಮ್ ಬಾಸ್ ಡಾಕ್ಟರ್ ರಾಜಕುಮಾರ್❤❤❤
@bhavanim6195
@bhavanim6195 2 жыл бұрын
ಡಾಕ್ಟರ್ ರಾಜಕುಮಾರ್ ಅವರ ಬಗ್ಗೆ ಮಾತಾನಾಡುವುದಕ್ಕೂ ಒಂದು ಯೋಗ್ಯತೆ ಅರ್ಹತೆ ಮತ್ತು ಸಂಸ್ಕಾರ ಜೀವನದ ಮೌಲ್ಯಗಳ ತಿಳುವಳಿಕೆಯಅರಿವು ಇರುವವರು ಮಾತ್ರ ಮಾತಾನಾಡುವುದಕ್ಕೆ ಅರ್ಹತೆ ಇದೆ.ಡಾಕ್ಟರ್ ರಾಜ್ ಕುಮಾರ್ ಅವರ ಬಗ್ಗೆ ಇನ್ನೂ ಈ ವಿಷಯದ ಕುರಿತು ಕೆಲವರು ಕುಹಕದ ಮಾತುಗಳನ್ನು ಆಡುತ್ತಲೇ ಇದ್ದಾರೆ ಇದು ಬಹಳ ವಿಪರ್ಯಾಸವೇ ಸರಿ. ಏನೇ ಆದರೂ ಡಾಕ್ಟರ್ ರಾಜ್ ಕುಮಾರ್ ಅವರು ಕನ್ನಡ ಚಿತ್ರರಂಗದ ಎಂದೂ ಮರೆಯಾಗದ ಧ್ರುವತಾರೆ 🌟🌟🙏🙏
@rathnavathipoorvi4883
@rathnavathipoorvi4883 2 жыл бұрын
S Sir 🙏. ಮೂರ್ಖರು, ಅಸೂಯೆವುಳ್ಳವರು ಇದ್ದೇ ಇರುತ್ತಾರೆ 😡,,
@rtsharanrt6099
@rtsharanrt6099 2 жыл бұрын
100%☑️
@chandarasheakarv9579
@chandarasheakarv9579 2 жыл бұрын
S
@jagadeeshacjagadeeshac1095
@jagadeeshacjagadeeshac1095 Жыл бұрын
ಸತ್ಯಕ್ಕೆ ಸಾವಿಲ್ಲ ಯಾರಿಗೂ ಕೆಡಕನ್ನು ಬಯಸದವರು ನಮ್ಮ ಅಣ್ಣಾವ್ರು 🥰🙏🌹ಸತ್ಯ ಸಂದೇಶ ತಿಳಿಸಿದ್ದಕ್ಕೆ ನಿಮಗೆ ಧನ್ಯವಾದಗಳು 😊🙏🙏💐
@SharmilaRaju1
@SharmilaRaju1 2 жыл бұрын
ಲೀಲಾವತಿ ಅಮ್ಮ ವಿನೋದ್ ಸರ್ ಅವರ ತಂದೆ ಹೆಸರು ವಗತಾಗಿ ಇಟ್ಟಿದ್ದಾರೆ ಅದು ಕೂಡ ಸಂಶಯಕ್ಕೆ ಆಸ್ಪದ ಆಗಿದೆ 🙏🙏
@anandamurthy1141
@anandamurthy1141 2 жыл бұрын
ಪ್ರಕಾಶ್ ಸರ್ ನಿಮ್ಮ ಮಾಹಿತಿಗೆ ತುಂಬುಹೃದಯದ ಧನ್ಯವಾದಗಳು ನಾನು ಟೋಟಲ್ ಕನ್ನಡದಲ್ಲಿ ಬಂದು ಕೊಂಡು ಹೋದಬೇಕು
@ravindrakrishnappa5166
@ravindrakrishnappa5166 4 ай бұрын
ಕರ್ನಾಟಕ ಚಿತ್ರರಂಗದ ಸ್ವಾರ್ಥಿ ಹತ್ತಿದ ಏಣಿ ಒದೆಯುವ ಕುಹಕಿ ಜಾತಿ ಅಸ್ತ್ರದಿಂದ ರಾಜ್ ರವರನ್ನು ತುಳಿಯುವ ವರ್ಗದ ಮುಂದಾಳತ್ವ ವಹಿಸಿದ ಕುಳ್ಳ ದ್ವಾರಕೀಶ್ ಬ್ರಾಹ್ಮಣ್ಯವರ್ಗದ ಮೂಲಕ ರಾಜ್ ರನ್ನು ತುಳಿಯಲು ಮಾಡಿದ ಎಲ್ಲಾ ಪ್ರಯತ್ನ ದೇವರ ದಯೆಯಿಂದ ಫಲಿಸಲಿಲ್ಲ
@SharmilaRaju1
@SharmilaRaju1 2 жыл бұрын
ರಾಜಕುಮಾರ್ ಅಪ್ಪಾಜಿ ಮಹಾನುಭವರೇ 🙏🙏🙏🙏ಎಂಥ ಒಳ್ಳೆ ಮನಸ್ಸು
@achuthabangalore8671
@achuthabangalore8671 2 жыл бұрын
ಅದಕ್ಕೆ ಕುಳ್ಳ ಅನುಭವಿಸಿರುವದು, ಅಣ್ಣನಾ ಬಗ್ಗೆ ಸುಳ್ಳು ಪ್ರಚಾರ ಮಾಡಿದ ಬೇವರ್ಸಿ. ಅಣ್ಣಾವ್ರು always great.
@prabhakargs8727
@prabhakargs8727 Жыл бұрын
ದೇವತಾ ಮನುಷ್ಯ ಡಾ. ರಾಜ್ ಕುಮಾರ್... ಪ್ರಕಾಶ್ ರಾಜ್ ಮಾಯೆ... ಕನ್ನಡ ಟೋಟಲ್.... ಈ ವೀಡಿಯೊ ತುಂಬಾ ಅರ್ಥಪೂರ್ಣ... ಧನ್ಯವಾದಗಳು
@prakashys139
@prakashys139 2 жыл бұрын
ಹೌದು ರಾಜಕುಮಾರ್ ಒಮ್ಮೆ ಬಯ್ಯುವ್ವಾರ ಬಗ್ಗೆ ಹೇಳುತ್ತಾಅವರಿಗೆ ನನ್ನನ್ನು ಬಯುವುದರಿಂದ ಅವರಿಗೆ ಸಂತೋಷ ಬರುವುವದಾದರೆ ಬಯ್ಯಲಿ ಬಿಡಿ ಎಂಧಿದ್ದರು
@pruthviraj9634
@pruthviraj9634 Жыл бұрын
ಸರ್ ನಮಗೆ ಬೇಕಾಗಿದ್ದು ಇದೆ ಸರ್ ತುಂಬಾ ಕನ್ಫ್ಯೂಸ್ ಇತ್ತು ಸರ್ ಈಗ ಖುಷಿ ಆಯ್ತು 🙏🙏💐
@gnarendraprasad3250
@gnarendraprasad3250 2 жыл бұрын
Sir, Raj Kumar is always evergreen Hero of my time, main reason for this problem is dwarkish, today is in trouble, good job you have done . Raj Kumar is always a master piece..
@shobharaju9022
@shobharaju9022 Жыл бұрын
Super ser nivu
@chandrashekarrahul9473
@chandrashekarrahul9473 Жыл бұрын
ಖಂಡಿತ ಅಣ್ಣಾವ್ರು ಹೇಳಿರೋದು ನಿಜ ,ನೀವು ಹೇಳುತ್ತಿರುವುದು ನಿಜ ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ
@bnsrinivasa5007
@bnsrinivasa5007 2 жыл бұрын
Dr Raj Namma General University. We Learned What is our Duty in our Life in all character Like Father, son, Brother, Relative, Officer, etc.
@rathnavathipoorvi4883
@rathnavathipoorvi4883 2 жыл бұрын
👌sir 🙏.
@prashanthp1989
@prashanthp1989 2 жыл бұрын
Nija sir 🙏
@bhagirathyps7784
@bhagirathyps7784 Жыл бұрын
​HastoffuPrakshasri😊
@govindrajraj5936
@govindrajraj5936 2 жыл бұрын
ಅಣ್ಣಾವ್ರು ಮಹಾಸಂಸ್ಕಾರವುಳ್ಳ ಮಹಾನುಭಾವ. ಸತ್ಯ ಎಂದೂ ಸತ್ಯವೆ. ಜೈ ರಾಜಕುಮಾರ್ ❤
@jayshree5141
@jayshree5141 2 жыл бұрын
Good news 👍🙏🌷👌💐
@devammasubbu3064
@devammasubbu3064 Жыл бұрын
I tb
@justforfun19429
@justforfun19429 Жыл бұрын
Adre relationship ethu avarige
@siddrajursiddu5876
@siddrajursiddu5876 2 жыл бұрын
ನಮ್ಮ ಅಣ್ಣಾವ್ರು ನಮ್ಮ ಕರ್ನಾಟಕದ ಹೆಮ್ಮೆಯ ಸುಪುತ್ರ ನಮ್ಮ ಅಣ್ಣಾವ್ರು ಪದ್ಮ ಭೂಷಣ ಡಾಕ್ಟರ್ ರಾಜಕುಮಾರ್
@srinivasak3332
@srinivasak3332 Жыл бұрын
ನಾವು ಚಲನಚಿತ್ರ ವೀಕ್ಷಕರು ಚಿತ್ರದ ಕತೆ ಅಭಿನಯ ಹಾಡು ಇವುಗಳನ್ನು ನೋಡಿ ಕೇಳಿ ಅದನ್ನು ಆಸ್ವಾದಿಸಿ ಸಂಭ್ರಮಿಸುವವರು ಆದ್ದರಿಂದ ಕಲಾವಿದರ ವೈಯಕ್ತಿಕ ಬದುಕು ನಮಗೆ ಅಪ್ರಶುತ ಎಂಬುದು ನನ್ನ ಭಾವನೆ
@murugeswamysd8469
@murugeswamysd8469 2 жыл бұрын
ನಟಿ ಭಾರತಿಯವರು ಒಂದು ಟಿವಿ ಸಂವಾದದಲ್ಲಿ ಫೋನ್ ಮೂಲಕ ಹೇಳಿದರು "ಗಂಗೆ ಗೌರಿ" ಸಿನಿಮಾ ಶೂಟಿಂಗ್ ಸಮಯದಲ್ಲಿ ನೀನು ಗರ್ಭಿಣಿಯಾಗಿದ್ದೆ ಎಂದು ಲೀಲಾವತಿಯವರಿಗೆ ತಿಳಿಸಿದ್ದು ನನಗೆ ನೆನಪಿದೆ.
@rajuraj3959
@rajuraj3959 Ай бұрын
ನಮ್ಮ ದೊಡ್ಮನೆ ರಾಜವಂಶ 🎉❤🎉
@narayanabhandary3797
@narayanabhandary3797 2 жыл бұрын
Ultimate.... Never mind... " HE " is father of all!! (??) 😄😇🙏
@vittalkumar1239
@vittalkumar1239 2 жыл бұрын
I do agree that Dr Rajkumar is a Great Guru
@krishnamurthyyr9386
@krishnamurthyyr9386 Жыл бұрын
ಪ್ರಕಾಶ್ ಸರ್ ನೀವೇ ಧನ್ಯರು. ಅಣ್ಣಾವ್ರ ಸಾನಿಧ್ಯ ದೊರೆತವರು.
@gopalsr1134
@gopalsr1134 10 ай бұрын
What a beautiful explanation by Manjunath sir. Beautiful kannada sir. Love u
@bbsubhash
@bbsubhash 2 жыл бұрын
6:55 ವಿನೋದ್ ರಾಜ್ ಕಥೆ.
@janakisrinivas1847
@janakisrinivas1847 2 жыл бұрын
Jai rajavamsha Jai appu devaru
@rajeshwariprabhu7798
@rajeshwariprabhu7798 2 жыл бұрын
Correct
@shadaksharis2366
@shadaksharis2366 2 жыл бұрын
, H
@shadaksharis2366
@shadaksharis2366 2 жыл бұрын
ಹಾಗಾದ್ರೆ ವಿನೋದ್ ರಾಜ್ ಯಾರ ಮಗ ಗೆದ್ದೆತ್ತಿನ ಬಾಲ ಹಿಡಿಯೊ ಜನ ಮಕ್ಕಳನ್ನು ಮಾಡೊವಾಗ ಯಾರೂ ನಿಮಗೆ ಹೇಳಿ ಮಾಡಿ ಕೊಳ್ಳೊಲ್ಲ ಪಿಲ್ಮ್ ಫೀಲ್ಡ್ ನಲ್ಲಿ ವಿನೋದ್ ರಾಜ್ ತುಳಿದಿದ್ದು ಯಾರು ಎಲ್ಲರನ್ನು ನೀವು ಬುದ್ದಿವಂತರೆಂದು ಮುರ್ಖರನ್ನಾಗಿಸಬೇಡಿ
@prakashbabu4366
@prakashbabu4366 Жыл бұрын
ಯಾರು ಏನೇ ಹೇಳಿದರೂ.. ಎಲ್ಲರ ಬಂಡವಾಳ ದೇವರಿಗೆ ಚೆನ್ನಾಗಿ ಗೊತ್ತಿದೆ...😊😅😂
@hemanths9891
@hemanths9891 Жыл бұрын
Rajkumar avarannu este Sullu apavada maadidru jana Raj kai bidalla egalu raj hesaru Jeevantavagide
@dravidashivugowda
@dravidashivugowda Жыл бұрын
Devaru annodanna huttisidde Manushya... K Shivarama kaaranth
@bksbks1812
@bksbks1812 Жыл бұрын
S it's a true 👍
@druvaskumars3297
@druvaskumars3297 Жыл бұрын
1000% Correct Brother 🙏
@leelashivaprakash2095
@leelashivaprakash2095 Жыл бұрын
Yess
@manjunathb3604
@manjunathb3604 2 жыл бұрын
Your 💯 % true sir as you are explaining with proof
@jayaprakashshetty9089
@jayaprakashshetty9089 2 жыл бұрын
True
@shadaksharis2366
@shadaksharis2366 2 жыл бұрын
ಅಣ್ಣಾ ಪ್ರಕಾಶ್ ನಿಮ್ಮ ವಾದನೇನೋ ಕೇಳಲು ಚೆನ್ನಾಗಿದೆ ಆದ್ರೆ ವಿನೋದ್ ರಾಜ್ ಯಾರ ಮಗ ಕನ್ನಡ ಪಿಲ್ಮ್ ಫ್ರೀಲ್ಡ್ ನಲ್ಲಿ ಅವರನ್ನ ತುಳಿದಿದ್ದು ಯಾರು . ಕರ್ನಾಟಕದ ಎಲ್ಲ ಜನರನ್ನು ಮಾರ್ಖರನ್ನಾಗಿಸ ಬೇಡಿ
@prathimavs3099
@prathimavs3099 2 жыл бұрын
Wow what a great episode sir. Really I loved this episode. Our Appaji is always great. What ever people say negative things about our Appaji i never never believed. Because iam a big fan of our Appaji from my school days. Now iam 40+ still i love our Appaji. I don't want any proof about our Appaji. Because I never seen him directly but I don't know i respect him sooooo much. Thank you for this episode for other people who talks negatively about our Appaji.
@nageshwarrao4639
@nageshwarrao4639 2 жыл бұрын
Raj leela vinoda.... bagge sathyasha thilisida nimge koti koti namaskara sir, Raj hesarigge kalanka tharo prayathna patta kunthari, avivekigalu inmundaaru arithu kondre olleyadu...
@rathnavathipoorvi4883
@rathnavathipoorvi4883 2 жыл бұрын
🙏👏👌👍😊
@ramuc1483
@ramuc1483 2 жыл бұрын
E Pusthaka Ega Karidhi Madhini Oodatha iddinie Antharangada Anna Graminaa Kannada Bhase Chennagedhie Prakasha Mehuravarege Dhanyavadagalu
@rathnavathipoorvi4883
@rathnavathipoorvi4883 2 жыл бұрын
Sir 🙏. ಪುಸ್ತಕ ಕೊಂಡುಕೊಂಡ ವಿಳಾಸ ವನ್ನು ಈ ಕಮೆಂಟ್ಸ್ ನಲ್ಲಿ ದಯಮಾಡಿ ತಿಳಿಸಿ ಸರ್. 🙏.
@nanisudha7748
@nanisudha7748 2 жыл бұрын
ಸತ್ಯ ಅನ್ನೋದು ಲೀಲಾವತಿ ಮೇಡಂ ಅವರಿಗೆ ಮಾತ್ರ ಗೊತ್ತು ಅವರೇ ಹೇಳ್ಬೇಕು ಇದೆ ಸತ್ಯ. ಅನ್ನೋದು ನನ್ನ ನಂಬಿಕೆ
@hemanths9891
@hemanths9891 Жыл бұрын
Satya helidre tondre jasti Adke sumnagidare
@sunandatara7784
@sunandatara7784 Жыл бұрын
Avaru eega hogi aayithalla
@nanisudha7748
@nanisudha7748 Жыл бұрын
@@sunandatara7784 ಈವಾಗ ಇಲ್ಲ ಅಸ್ಟೆ ನಾನ್ ಮೆಸ್ಸೇಜ್ ಅಕ್ದಾಗ ಇದ್ರು 10ತಿಂಗ್ಲ್ ಆಗಿದೆ ನಾನ್ ಮೆಸ್ಸೇಜ್ ಆಕೀ
@kantharajs431
@kantharajs431 Жыл бұрын
ಸತ್ಯ ತಿಳಿಸಿದಕ್ಕಾಗಿ ನಿಮಗೆ ಧನ್ಯವಾದಗಳು
@chethanaj7176
@chethanaj7176 2 жыл бұрын
14:00 💯 true 🙏🙏🙏, thank you Prakash, 15:50 adakke evatu devaru takka nyaya kottidare
@sriramaiahsetty
@sriramaiahsetty Жыл бұрын
Your efforts is very very good.
@bharathgowda9446
@bharathgowda9446 2 жыл бұрын
Hats off to u Prakash Sir 🔥
@nagoprak
@nagoprak Жыл бұрын
Dignified Interview 🎉😊
@Snehajeevi7623
@Snehajeevi7623 Жыл бұрын
ಹೆಣ್ಣು ಗುರು,,,,, ಸತ್ಯ ತೆಗೀಬಾರದ್ದು..... ರಾಜಕುಮಾರ್ ಮನೆ ಇವತ್ತು ತುಂಬಾ ಚನ್ನಾಗಿ ಇದೇ ......
@shubhangiyerandekar2277
@shubhangiyerandekar2277 2 жыл бұрын
ಈ ಪುಸ್ತಕ out of stock ಅಂತ ಇದ್ದಾರೆ ಈ ಪುಸ್ತಕ ಎಲ್ಲಿ ಸಿಗುವುದು?
@gopalkrishna6489
@gopalkrishna6489 2 жыл бұрын
I do agree with the great man Rajkumar, he is aparanji
@basavarajbasavaraj7505
@basavarajbasavaraj7505 5 ай бұрын
ಇದನ್ನು ತಿಳಿಸಿದ್ಕೆ ನಿಮಗೆ ಧನ್ಯವಾದಗಳು 🙏ಸರ್ 🙏
@snehalatha8767
@snehalatha8767 2 жыл бұрын
ಇದನ್ನ ಇವಾಗ ಏತಕ್ಕೆ ಹೇಳುತ್ತಿದ್ದಿರಿ... ಮೊದಲೇ ಹೇಳಬಹುದಿತ್ತು ಅಲ್ವಾ ಸರ್...? ಪಾಪ ಲೀಲಾವತಿ ಅಮ್ಮನ ಮನಸಿಗೆ ಈ ವಯಸ್ಸಲ್ಲಿ ನೋವು ಕೊಡಬೇಕಾ? ಲೀಲಾವತಿ ಅಮ್ಮ ಇದರ ಬಗ್ಗೆ ಎಲ್ಲಿಯಾದ್ರೂ ಯಾರಬಳಿಯಾದ್ರು ಮಾತನಾಡಿದಾರ? ಇಂತ ವಿಷಯ ಗಳು ತುಂಬಾ ಸೂಕ್ಷ್ಮ ವಾಗಿರುತ್ತೆ... ಸುಸಂಕೃತ ಹೆಣ್ಣುಮಕ್ಕಳು ಇಂತ ವಿಷಯದಲ್ಲಿ ಸುಳ್ಳು ಹೇಳೋದಿಲ್ಲ.. ಸಾಮಾಜಿಕ ಕಾಳಜಿ ಇರುವ ತಾಯಿ ಅವರು.. ಅವರ ಜೀವನ ಅವರು ಬದುಕುತಿದ್ದಾರೆ.. Plz ಅವರ ಮನಸಿಗೆ ನೋವು ಕೊಡಬೇಡಿ
@SS-fm5mt
@SS-fm5mt 2 жыл бұрын
ನಿಮ್ಮ ಮಾತು ಸರಿ
@annapurnamahantinmath3194
@annapurnamahantinmath3194 24 күн бұрын
S e media davarigei avar vishaya charche maduvadu tumba ashya tamma Maneya inta vishayane charche madtara.thhu
@maximmonis6575
@maximmonis6575 Жыл бұрын
Good explanation....there is logic
@lakshman134
@lakshman134 2 жыл бұрын
ನೀನು ಹೇಳುತ್ತಿರುವುದು ನನಗೆ ನಂಬಿಕೆ ಇಲ್ಲ. ಲೀಲಾವತಿಯವರು ಎಂದೂ ಎಲ್ಲೂ ರಾಜ್ ನನ್ನ ಗಂಡ ಎಂದು ಟಾಮ್ ಟಾಮ್ ಹೊಡೆದಿಲ್ಲ. ತಮ್ಮ ಪಾಡಿಗೆ ತಾವು ಇದ್ದಾರೆ. ನಿನ್ನಂತಹವರು ಬದುಕಲು ಪ್ರಚಾರಕ್ಕೆ ಲೀಲಾವತಿ ವಿಚಾರ ಮಾಡುತ್ತಿದ್ದೀಯ. ದಯವಿಟ್ಟು ನೀನು ಲೀಲಾವತಿ ವಿಚಾರ ಬಿಟ್ಟು ಬೇರೆ ವಿಷಯ ಮಾತನಾಡು.
@neelakshisunitha2844
@neelakshisunitha2844 Жыл бұрын
Ella kathe ktti ಹೇಳೋಕೆ ಚೆನ್ನಾಗಿದೆ ..
@monishagowda1940
@monishagowda1940 2 жыл бұрын
Same as you sir I am also Dr raj Kumar's & Punith sir's great follower.
@arunr9526
@arunr9526 2 жыл бұрын
Slipper shot to all Haters 🔥 Yaar yeste arkondru Annavru Annavre 🔥 Jai Dr.Rajkumar
@Tit_for_Tat512
@Tit_for_Tat512 Жыл бұрын
Howdu thanage huttirodna berevrige huttironu antha helo halka nanmaga 😂😂😂
@dravidashivugowda
@dravidashivugowda Жыл бұрын
Mahalinga bhagavathar & Leelavathy huttirodna berevrige huttironu antha helo halka nanmaga Vinod Mahalinga bhagavathar kzbin.info/www/bejne/e4OWiaWGnM51ndU
@kingofking472
@kingofking472 Жыл бұрын
@@Tit_for_Tat512 gottayteno Akshay rascal. Yaru nijwad appa anta thukali
@Tit_for_Tat512
@Tit_for_Tat512 Жыл бұрын
@@kingofking472 rascal thunnege hurtidone DNA test madsidre gottagutte modlu madsi amele mathadu….
@kingofking472
@kingofking472 Жыл бұрын
@@Tit_for_Tat512 DNA test madsi prove madbekagirodu avnu .. neenogi heli madsu 🤣🤣 vinod ML maga na neenu
@anilkumarpbanil7766
@anilkumarpbanil7766 Жыл бұрын
ಇಷ್ಟೊಂದು ಜ್ಞಾನದ ಕಾಲದಲ್ಲಿ ಇಷ್ಟೊಂದು ಮಾತುಗಳು ಬೇಕೆ ಕೇವಲ ಒಂದು ಡಿಎನ್ಎ ಪರೀಕ್ಷೆಯಿಂದ ಸಾಧ್ಯವಲ್ಲವೇ😂😂😂 ಸತ್ಯಾಂಶ ಹೊರ ಬೀಳುತ್ತದೆ❤❤
@hemanths9891
@hemanths9891 Жыл бұрын
Dna ok maadidru upayogavilla Vinoda dr..raj putra allave alla
@hemanths9891
@hemanths9891 Жыл бұрын
Dna maadisidre adakku kelavu Kantrigalu oppalla yaake duddu kottu raj maga alla anta Helisiddare anta apavada Maduttare raj virodhigalu Haageye iddare dr.raj badukiddaga summanidru Raj satta mele sullu helidru Ega yaava upagogavilla
@anilkumarpbanil7766
@anilkumarpbanil7766 Жыл бұрын
@@hemanths9891 🤣😅ಬಯವೆ
@RavindraKumar-br4bb
@RavindraKumar-br4bb 5 ай бұрын
Hatts off to you and your team doing good job. Most of youth in Detroit city, and California U S A, which has gone out of control.
@ajk1071
@ajk1071 2 жыл бұрын
ಒಬ್ಬರು ಸಮಾದಿಯಾಗಿದ್ದಾರೆ ಇನ್ನೊಬರು ಅಂತ್ಯಕಾಲದಲ್ಲಿ,ಮತ್ತೊಬ್ರು ನಿಲಿ೯ಪ್ತರು ನೀವುಮಾತ್ರ TRP ಗಾಗಿ ಇಲ್ಲದ ವಿಷಯ ಯುವಪೀಳಿಗೆ ಒಳ್ಳಯದಾ
@raghu1131
@raghu1131 2 жыл бұрын
ಸಮಾಧಿ ಯಾಗಿಲ್ಲ ಕೋಟ್ಯಂತರ ಅಭಿಮಾನಿ ಗಳ ಹೃದಯ ದಲ್ಲಿ ನೆಲೆಸಿದ್ದಾರೆ.
@rajraju4291
@rajraju4291 2 жыл бұрын
Nimmage hotte Uri Na
@Ravikumar-dn2mn
@Ravikumar-dn2mn 2 жыл бұрын
@@rajraju4291 unne uri 🤭🤭🤭😂😂😂🤣🤣
@NUP82
@NUP82 Жыл бұрын
ಸತ್ಯಂ ಶಿವಂ ಸುಂದರಂ... 🙏🙏🙏🙏
@power-hs6cv
@power-hs6cv 2 жыл бұрын
ಅಣ್ಣಾವ್ರು ❤🙏
@prashanth_pk
@prashanth_pk 2 жыл бұрын
Still many misinterpret our demi god Dr.Rajkumar.. ಇನ್ನೊಂದ್ ಸಾವಿರ ವರ್ಷ ಹೋದ್ರು ಈ ಹೆಸರಿನ brand, trade markನ ಯಾರೂ ಅಳಿಸಕ್ಕಾಗಲ್ಲ!!
@aryanl6393
@aryanl6393 Жыл бұрын
ಡಿಎನ್ಎ ಚೆಕ್ ಮಾಡ್ಸಿ ಆವಾಗ ಗೊತ್ತಾಗುತ್ತದೆ ತಾನೆ ಸತ್ಯ
@hemanths9891
@hemanths9891 Жыл бұрын
Tagondu enu maaduttiri Raj magu huttisi droha bageyallanta avara nadate Helutte sundaravagiro leelavatige kuurupi maga hege Huttuttane raj leela sundara Mukhakke cheluvu maga Huttabeku adake vinoda Raj maga alve allaaaaa
@thammaiah6976
@thammaiah6976 Жыл бұрын
Thank you so much sir Dr Rajakumar ahpaji bage sathya helidake Nima thra sahethya barayabeku
@nageshbbhajantri724
@nageshbbhajantri724 2 жыл бұрын
Wow great job sir i am happy
@manjeshmanjunath9887
@manjeshmanjunath9887 10 ай бұрын
ವಿಶ್ವ ಶಾಂತಿ ಪ್ರಿಯ ಅಣ್ಣಾವ್ರು ❤️❤️👌👌❤️❤️👌👌❤️❤️👌👌
@chandanapple2935
@chandanapple2935 2 жыл бұрын
Namma hemmeya nijavada kannadigara hemmeya nayaka namma Rajanna jai Karnataka
@bloattech1333
@bloattech1333 2 жыл бұрын
Annavrige masi baliyokogi ebbaru masi balakondaru. Devaru sariyada shikshe kottidane
@soldier3823
@soldier3823 2 жыл бұрын
ದೇವತಾ ಮನುಷ್ಯ 🙏ನಮ್ಮ ಅಣ್ಣಾವ್ರು
@sumesh6747
@sumesh6747 Ай бұрын
ಈ ಪ್ರಕಾಶ್ ಏಕೆ ಎಲ್ಲಾ ವಿಷಯಗಳಲ್ಲೂ ಮೂಗು ತೂರಿಸುತ್ತಾನೆ
@gurukirangurukiran5851
@gurukirangurukiran5851 2 жыл бұрын
Sir nimmellarigu namaste, Prakash sir heliddu sattyavide nanu nambuttene thanks sir
@gmanjun
@gmanjun Жыл бұрын
Rama Nama, Rama Bana, Raja Nama cannot be destroyed by any personality on the planet earth because it is very much safeguarded by Anjaneya Swamy without a shadow of doubt. Divine Gratitude 🌸🌻🌾🔔🔔🔔
@fathimarodrigues633
@fathimarodrigues633 Жыл бұрын
ರಾಜಕುಮಾರ್ ರವರು ಸತ್ಯವನ್ನೇ ಹೇಳಿದ್ದಾರೆಂದು ಹೇಗೆ ಹೇಳುತ್ತೀರಿ?
@NAANU007
@NAANU007 4 ай бұрын
ದೇವ ಮಾನವ ಅವರು.. ನಿನಗೇನು ಗೊತ್ತು ಅವರ ಬಗ್ಗೆ..
@DarshanKm-h5g
@DarshanKm-h5g 2 ай бұрын
Thikaa muchappa kandodini rajkuarnaa​@@NAANU007
@vivekanandshinde7365
@vivekanandshinde7365 4 ай бұрын
Thanks for the clarity.. then why did he continued acting with Leelavati ?
@vijayarvijaya5372
@vijayarvijaya5372 2 жыл бұрын
Dr rajkumar 🙏🙏🙏🙏🙏
@nageshcn2410
@nageshcn2410 Жыл бұрын
Sathyamsha tilisiddakke danyavada sir❤
@Mr247772
@Mr247772 Жыл бұрын
Great ನೀವು ಲೀಲಾವತಿ ಅವರಿಗಿಂತ ಹೆಚ್ಚು ಅವರಿಗೆ ಗೊತ್ತಿಲ್ಲದ ಅವರ personal ವಿಷಯ ತಿಲ್ಕೊಂಡಿದ್ದಿಕ್ಕೆ .ನೀವು ಸಿಬಿಐಗೆ ಸೇರಿದರೆ ತುಂಬಾ ಅನುಕೂಲ ಆಗುತಿತ್ತು
@byregowdabg271
@byregowdabg271 Жыл бұрын
ಲೀಲಾವತಿ ಮಹಾಲಿಂಗ ಭಾಗವತರ್ ಅಂತ ಹೇಳಿದ್ದಾರೆ.
@shamanthkrishnamurthy3411
@shamanthkrishnamurthy3411 Жыл бұрын
Purest Soul namma annavru❤
@papus1875
@papus1875 2 жыл бұрын
A good job.. Tnk u Sir... 🙏🙏🙏
@manjuicedolly7521
@manjuicedolly7521 2 жыл бұрын
Superb episode # very nice video # any chance to our kannada language old audio CDs & lps ???
Beat Ronaldo, Win $1,000,000
22:45
MrBeast
Рет қаралды 158 МЛН
She made herself an ear of corn from his marmalade candies🌽🌽🌽
00:38
Valja & Maxim Family
Рет қаралды 18 МЛН
When you have a very capricious child 😂😘👍
00:16
Like Asiya
Рет қаралды 18 МЛН
UFC 310 : Рахмонов VS Мачадо Гэрри
05:00
Setanta Sports UFC
Рет қаралды 1,2 МЛН
"ಭಕ್ತ ಪ್ರಹ್ಲಾದ" ಚಿತ್ರದ ಶೂಟಿಂಗ್ ಅನುಭವಗಳು.. | Aditya Chikkanna Interview | Ep 6
19:25
Total Kannada Media - ಟೋಟಲ್ ಕನ್ನಡ ಮೀಡಿಯ
Рет қаралды 211 М.
Ravi belagere talks about Raj Leela Vinoda book
31:37
Mastermind Productions
Рет қаралды 150 М.
RAVI BELAGERE TALKS ON Dr. RAJKUMAR
31:53
Harsha Maddur
Рет қаралды 3 МЛН
Beat Ronaldo, Win $1,000,000
22:45
MrBeast
Рет қаралды 158 МЛН