ಮಜ್ಜಗೆ ಬಗ್ಗೆ ಮಾಹಿತಿ ಚೆನ್ನಾಗಿದೆ ಮಜ್ಜಿಗೆ ಅಮೃತ ಸಮಾನ 👌👍
@govindraju89762 жыл бұрын
Lower limb lschemia bagge tilisi
@manugaja41092 жыл бұрын
Majjige hege madodu
@yuvaneetharts68802 жыл бұрын
ಗುರುಗಳೇ ನನಗೆ ಜಿ ಇ ಆರ್ ಡಿ ಪ್ರಾಬ್ಲಂ ಇದೆ ಹರ್ನಿಯ ಪ್ರಾಬ್ಲಂ ಇದೆ
@ravindrahr11312 жыл бұрын
ನಾನು ನಿನ್ನೆ ದಿನ ನನಗೆ ಊಟ ಮಾಡಿದ ನಂತರ ಕಫ ಹೋಗುತ್ತೆ ಹಾಗೂ ಬಿಸಿ ಕಾಫೀ ಕುಡಿದ ನಂತರ ಕಫ ಹೊರಗೇ ಹೋಗುತ್ತೆ ಇದರ ಅರ್ಥ ನನಗೆ ಏನೂ ತೊಂದರೆ ಇಲ್ಲವೇ ಎಂಬುದನ್ನು ತಿಳಿಸಿ
@adnanmubarak41012 жыл бұрын
Avascular necrosis hip joint pain ge parihara tilisi
@nagarajunag6272 жыл бұрын
guruji super
@MStupidVlogs2 жыл бұрын
ನಾನು ಒಂದು ತಿಂಗಳಿಂದ ಪ್ರತಿದಿನ ಮಜ್ಜಿಗೆ ಕುಡಿಯುತ್ತಿರುವೆ. ಇಲ್ಲಿ ನನ್ನದೊಂದು ಪ್ರಶ್ನೆ ಇದೆ, 250ml ಮೊಸರಿಗೆ ಅಧಿಕ ಅಂದರೆ ಎಷ್ಟು ಲೀಟರ್ ನೀರು ಹಾಕಿ ಮಜ್ಜಿಗೆ ಮಾಡಬಹುದು. ದಯವಿಟ್ಟು ತಿಳಿಸಿ.
@vijayalakshmisrirama50182 жыл бұрын
ಮಜ್ಜಿಗೆ ಕುಡಿದರೆ ತುಂಬಾನೆ ತಲೆನೋವು ಬರುತ್ತೇ ಕಾರಣ ತಿಳಿಸಿ ಗುರುಗಳೇ