ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. kzbin.infovideos
@anandsanagundi50092 жыл бұрын
Namaste sir Sir IAS IPS officers du interview madi students and aspirants ge tumba use full agutte
@santu_cteation_____462 жыл бұрын
Sir 1 million completed ❤️
@bheerabheerar93912 жыл бұрын
Shivuputra yasarada avar bagge video Madi 👍🙏🙏
@shashikantpatil95192 жыл бұрын
😂
@shivuarsu4642 жыл бұрын
Alla Sir Niu Shivuputra yashardh Avrn yak intervew Madlill, Valle team adu prathi ondu video dalli ondu valle Sandesh ittirtan, 1Milian innu jastine subscriber Agidare,mallu jamkandi Avru 1M Agostralli Shivuputra yashardh yavago 1M subscriber Agidru, mallu video dalli En Sandesh irute En irall Bari udgi bagge ಹೊಡುದಾಟ ನೇ ಇರುತ್ತೆ , ok vallede Madi, but Shivuputra yashardh Avru Valle Actors plz interview Madi sir..shivuputra yashardh ivattu ondu video uplod madidare ವೇಶ್ಯೆ ವಾಟಿಕೆ ಬಗ್ಗೆ Nodi ಎಷ್ಟು ಅಬ್ದುತಾ ಮಾಡಿದರೆ, ಅಂಥವರು ಕಡೆ Swalpu ಕಣ್ಣು ತೆರಿರಿ..kalamadhyama ಕಲಮಾಧ್ಯಮ?
ಸೂಪರ್ ಮಲ್ಲು ಅಣ್ಣಾ ನಿಮ್ಮನ್ನ ಭೇಟಿ ಆಗಬೇಕಿತ್ತು. ನಾವು ನಾವಲಗಿಯಿಂದ..
@maheshsatigoudar59052 жыл бұрын
Super ann
@bharath62992 жыл бұрын
Shivaputra yasharada annana interview madi
@roopananvi592 жыл бұрын
😍👌
@vishwa_from_dharwad2 жыл бұрын
ಅರ್ಥಬದ್ಧವಾದ ಸಂದರ್ಶನ, ಈ ಅಣ್ಣಾ ನಿಜವಾದ ಕಲಾವಿದ, ಈತನಿಗೆ ದೇವರು ಆಯುರ್ ಆರೋಗ್ಯ ಆಯುಷ್ಯ ಕೊಟ್ಟು ಕಾಪಾಡಲಿ
@veereshsajjan66552 жыл бұрын
ನಮ್ಮ ಉತ್ತರ ಕರ್ನಾಟಕದ ಹೆಮ್ಮೆ, ಮಲ್ಲು ಜಮಖಂಡಿ . ಎಲ್ಲ ಕಲಾವಿದರು ಬೆಂಗಳೂರಿಗೆ ಹೋದರೆ , ಮಲ್ಲು ಅವರು ತಾವು ಇರುವ ಊರಲ್ಲಿ ಇದ್ದು ಅದ್ಬುತ ಸಾಧಿಸಿದವರು. ನಮ್ಮನ್ನು ಮನೋರಂಜಿಸಿದ್ದಕ್ಕೆ ಧನ್ಯವಾದಗಳು . ನಿಮ್ಮ ಮುಂದಿನ ಸಾಧನೆಗೆ ಶುಭಾಶಯಗಳು.
@malunipnalnewjanapadasong20112 жыл бұрын
ಮಲ್ಲು ಜಮಖಂಡ್ಡಿ ಅವರ ಬದುಕಿನ ಕತೆ ಕೇಳಿ ತುಂಬಾ ಸಂತೋಷವಾಯಿತು Super👌👌
@Sumakrishna24152 жыл бұрын
15 ನಿಮಿಷ ಆಗಿದ್ದೆ ಗೊತ್ತಾಗಲಿಲ್ಲ, ತುಂಬಾ ತುಂಬಾ ಸಂತೋಷವಾಯಿತು, ಆಲ್ ದಿ ಬೆಸ್ಟ್ ಮಲ್ಲು ಜಮಖಂಡಿ 🌹🌹👍👍👍👌👌👌
@Anamika143-2 жыл бұрын
ನಮ್ಮ ಉತ್ತರಕರ್ನಾಟಕ ದ ಪ್ರತಿಭೆ ❣️🤩💚
@97434319472 жыл бұрын
ಮಲ್ಲು ಜಮಖಂಡಿ ಅವರ interview ನಾ ನೋಡಿ ತುಂಬಾ ಖುಷಿಯಾಯ್ತು ಸರ್, ಹೀಗೆ ಮುಂದುವರಿಯಲಿ ನಿಮ್ಮ ಜರ್ನಿ
@dayanandgadadkonnur77312 жыл бұрын
ಜಮಖಂಡಿ ಗೇ ಬಂದದಕ್ಕೆ ಧನ್ಯವಾದಗಳು
@guruputrapujari48652 жыл бұрын
ನಮ್ಮ ಉತ್ತರ ಕರ್ನಾಟಕದ ಮಲ್ಲು ಜಮಖಂಡಿ ನಮ್ಮ ಹೆಮ್ಮೆ
@kannadiga93432 жыл бұрын
Super param sir nimma bagge innu tumba proud feel agtide sir yak andre namma uttara karnatakada necchina hero mallu jamakhandi avara bagge tilisaddake
@amoghlittlestarvlog2 жыл бұрын
ಮಲ್ಲು ಜಮಖಂಡಿ ಅಣ್ಣಾವ್ರು ಮಾಡುವಂತಹ ಪ್ರತಿಯೊಂದು ವಿಡಿಯೋಗಳನ್ನು ನಾವು ನೋಡ್ತಾ ಇರ್ತೀವಿ. ಇದೇ ರೀತಿ ನಿಮ್ಮ ಯೂಟ್ಯೂಬ್ ವೀಡಿಯೋಸ್ ಗಳು ಅದ್ಭುತವಾಗಿ ಇನ್ನು ಹೆಚ್ಚು ಮೂಡಿಬರಲಿ ಅಂತ ಕೇಳ್ಕೋತೀನಿ
@nijagunguddapur56722 жыл бұрын
ಅವರ ಪ್ರತಿಯೊಂದು ವಿಡಿಯೋ (99%) 1M+ ವೀಕ್ಷಣೆ ಪಡೆಯುತ್ತವೆ😍😍😍
@ashalatha26232 жыл бұрын
ನಮ್ಮ ತಂದೆಯವರ ವೃತ್ತಿಯು ಸಹ ಹೇರ್ ಕಟ್ಟಿಂಗ್ ಮಾಡುವುದು. ಒಳ್ಳೆಯ ಸಂದರ್ಶನ.
@saddammullabijapurvijayapu8062 жыл бұрын
ಪರಮ್ ಸರ್ ಒಳ್ಳೆಯ ಕಾರ್ಯ....... ಧನ್ಯವಾದಗಳು ರೀ ಸರ್ 🙏🙏💐💐🌹🌹🥰🥰
@basavagouda99792 жыл бұрын
ನಮ್ಮ ವೃತ್ತಿ ಕೂಡ ಕಟಿಂಗ್ ಶಾಪ್ ಅಣ್ಣ. ಆ ದೇವ್ರು ನಿಮಗೆ ಒಳ್ಳದನ್ನ ಮಾಡಲಿ all the best... Mallanna 👍🙏♥️
@kannadaagriculture99282 жыл бұрын
🙏♥️
@basavagouda99792 жыл бұрын
@@kannadaagriculture9928 hi
@marutinaik97442 жыл бұрын
🌹🌹ಪರಮ ಸರ್ ಮಲ್ಲು ಜಮಖಂಡಿ ಯವರ ಸಂದರ್ಶನಕ್ಕೆ ಧನ್ಯವಾದಗಳು ಹಾಗೆ 🌹ಶಿವಪುತ್ರ 🌹ಅವರ ಸಂದರ್ಶನ ಮಾಡಿ & 🌹Dr Bro 🌹ಅವರ ಸಂದರ್ಶನ ಮಾಡಿ ದಯವಿಟ್ಟು ಅವರ ಸಂದರ್ಶನ ದ ವಿಡಿಯೋ ಗಾಗಿ ಕಾಯತಾ ಇರುತೇನಿ ಪರಮ ಸರ್ 🙏🙏🌹🌹👍👍👌👌
@mrsharifdundshi51092 жыл бұрын
Hage mukliypa do made sir plz
@sjc48362 жыл бұрын
ನಾನು ಅವರ ಎಲ್ಲಾ vedio ನೋಡಿದ್ದೇನೆ..talented team...kalamadhyam ಇವರನ್ನು ಗುರುತಿಸಿ interviews ಮಾಡ್ತಾ ಇದ್ದೀರಾ..I am ಹ್ಯಾಪಿ
@jagadesha26802 жыл бұрын
ಯಲ್ಲಾರನ್ನು ನಗಿಸೋ ಮನುಷ್ಯ ಮಲ್ಲು ಜಮ್ಮ ಕಂಡಿ ಆಲ್ ದ್ ಬೆಸ್ಟ್ ಯು ♥️♥️♥️👌👌👌💖💖💖
@praveenab86752 жыл бұрын
All the best mallu 🔥🔥🔥🔥
@sidduksploves23272 жыл бұрын
ಶಿವಪುತ್ರ ಯಶಾರಾದಾ ಅವರನ್ನು ನಿವು ಸಂದರ್ಶನ ಮಾಡಲೇಬೇಕು
@sharmoddinsagar36702 жыл бұрын
Mallu jamakandi Bigger fan Gulbarga,... ❤️
@prajwalkolur76802 жыл бұрын
ನಮ್ಮ ಜಮಖಂಡಿಯ ಹೆಮ್ಮೆಯ ಕಲಾವಿದ
@haleshbhanase2392 жыл бұрын
ಕೊನೆಗೂ int ಬಂತು kalamadhyam 🙏
@manjumurgod942 жыл бұрын
ದೇವರು ಇನ್ನೂ ಒಳ್ಳೆಯದು ಮಾಡಲಿ ಮಲ್ಲು ಬ್ರದರ್❤️❤️👏👏👏👏👏
@vishwasshettyvishwas59702 жыл бұрын
U and ur team deserve this mallu brother I'm so happy to see u now
@ahmedtidigundi69832 жыл бұрын
ತುಂಬಾ ಧನ್ಯವಾದಗಳು ಸರ್ 💐💐
@umeshsk73122 жыл бұрын
ಸುಪರ್ಬ್ ಪರಮ್ ಅಣ್ಣಾರ್... ಆಲ್ ದ್ ಬೆಸ್ಟ್ ಮಲ್ಲು ಬ್ರದರ್
@kirankumarh20522 жыл бұрын
ನಮ್ಮ ಉತ್ತರ ಕರ್ನಾಟಕದ ಪ್ರತಿಭೆ ಮಲ್ಲು ರವರಿಗೆ ಶುಭವಾಗಲಿ..
@savitah21092 жыл бұрын
Both are down to earth....all the best
@santureddysparmakarnataka58382 жыл бұрын
Idanna kayakatidde mallu jamakandi myale ivatta kanna bitta yenari sar tank you sar, parameshwa, sir
@shankaragoudab69192 жыл бұрын
Down to earth person nijavagalu kushi aitu sir nim maatu keli...nijavaada saadhane andre edu👌👌👌
@prashanthalakeri83652 жыл бұрын
Talented person from small community happy to see you at this level
@kalavidasidda2 жыл бұрын
Love from side, more power to you Mallu and Team
@ravichavdrakaravalli54512 жыл бұрын
ನಿಮ್ಮ ಬದುಕಿನ ಸಾದನೆ ತಿಳಿಯಲು ನಮಗೆ ತುಂಬಾ ಸಂತೋಷ
@ಮಂಜು-ಖ1ಡ2 жыл бұрын
Good mallu avare decent vektitva ide nimdu God may always bless you...
@DkSportsKannada2 жыл бұрын
Wow superb brother ❤️😘
@devilfordevil2 жыл бұрын
Param sir elrannu eshtu preetiyinda sandarshana maadtare avranna sandarshana maadlebek elru seri ❤️ Param sir nim bagge eshtu helidru kadime ne ❤️❤️ Naanobba aarakshaka endigu nimma aaptarrakshaka ❤️❤️ Jewargi aarakshakaninda haaraikeya vandane Param sir ❤️❤️❤️
@mohanhullur46692 жыл бұрын
8 ಲಕ್ಷ ಸಬ್ಸ್ಕ್ರೈಬ್ರ್ಸ್ ಕಂಗ್ರಾಜುಲೇಷನ್🎊 🌹👌👍🍰🎊
@manjukamble38822 жыл бұрын
He is so innocent 😇
@sharatappu40772 жыл бұрын
ಹಾಗೆ ಶಿವಪುತ್ರ ಯಶರದ ಮತ್ತೆ dr ಬ್ರೋ ಅವರ ಸಂದರ್ಶನ ಮಾಡಿ. 🙏
@siddaramnavi80462 жыл бұрын
Congratulations bro proud of you mallu anna🙏🏽❤️
@RafikaShekha5 ай бұрын
ಥ್ಯಾಂಕ್ಸ್ ಅಣ್ಣಾ ಮಲ್ಲು ಅಣ್ಣನ ಬಗ್ಗೆ ವಿಡಿಯೋ ಮಾಡಿದಕ್ಕೆ ಮಲ್ಲು ಅಣ್ಣಾ ಯಾವ ಹೀರೋ ಗಿಂತ ಕಮ್ಮಿ ಇಲ್ಲ.
@apans43262 жыл бұрын
I am Big fan of you param sir
@dayanandgadadkonnur77312 жыл бұрын
ನಮ್ಮ ಉತ್ತರ ಕರ್ನಾಟಕ ದ ಹೆಮ್ಮೆಯ ಹುಲಿ
@Om-hb4dj2 жыл бұрын
All the best.. reach more and more heights Mallu 👍
@adiveppaholeppanavar70142 жыл бұрын
Kalamadhyama super episodes
@vinod37812 жыл бұрын
Sir..niv vds nan nodtirtini... Adra..jamakhandi ge bandu.. Mallu brother na matadistiri ankondorlill.. Tumb thanks.. 🙌💕
@anushachethankumar2 жыл бұрын
It's 1M now ✌️
@khushivarsha83742 жыл бұрын
Mallu brother is real talented please make him to grow in cinema industry
@siddukhilari5362 жыл бұрын
Tq u sir for interviewed our beloved Mallu bro.. 😍..... I m Master degree holder and best government job holder.. I like him for his success
@NavarasaAdugemane2 жыл бұрын
Ellarannu nagisuva nimgu kooda novide anyway all the best mallu nd team.tq for kalamadyama
@chandrasani6192 жыл бұрын
ಪರಮೇಶ್ವರ ಸರ್. ನಮ್ಮ ಮಲ್ಲು ಮಾಡುವ ಪ್ರತಿ ವಿಡಿಯೋಗಳಲ್ಲಿ ಸಮಾಜಕ್ಕೆ ಹಾಗೂ ಈಗಿನ ಯುವಕರಿಗೆ ಏನಾದರೊಂದು ಸಂದೇಶ ಇದ್ದೇ ಇರುತ್ತೆ.ಅದೇ ಭರವಸೆಯೊಂದಿಗೆ ನಾನು ಕೊನೆಯ ವರೆಗೂ ವಿಡಿಯೋ ನೋಡುತ್ತೇನೆ. ಇವನ ಮಿತ್ರರಾದ ಶಂಕರ,ಆನಂದ,ಇವರ ಅಭಿನಯವಂತು ಅದ್ಬುತ.ಈತನ ಪ್ರಯತ್ನದಿಂದ ಎಷ್ಟೋ ಜನ ಯುವ ಕಲಾವಿದೆಯರು ಬೆಳಕಿಗೆ ಬಂದಿದ್ದಾರೆ. ಅವರೇನು ಸಿನೆಮಾ ಹೀರೋಯಿನ್ ಗಿಂತ ಯಾವುದರಲ್ಲೂ ಕಡಿಮೆ ಇಲ್ಲ.ಅವರು ನಿಜವಾದ ಉತ್ತರ ಕರ್ನಾಟಕದ ಸುಂದರಿಯರು.ವಿಶೇಷವಾಗಿ ನೀವು ಈ ಮಲ್ಲೂನ ""ಬಯಸದೆ ಬಂದ ಅಳಿಯ "" ಕಿರು ಚಿತ್ರದಲ್ಲಿ ಮಾವನ ಪಾತ್ರ ಮಾಡಿದ ಕಲಾವಿದನ ಸಂದರ್ಶನ ಮಾಡಿ.ನೀವು ಆ ವಿಡಿಯೋ ನೋಡಿದರೆ ಎಲ್ಲ 3 ಎಪಿಸೋಡಗಳಲ್ಲಿ ಮಾವನೇ ಹೀರೋ ಆಗಿ ಹೊರಹೊಮ್ಮಿದ್ದಾನೆ ಆ ಕಲಾವಿದ.ದಯಮಾಡಿ ಅವನ ಸಂದರ್ಶನವನ್ನು ಪರಿಚಯಿಸಿ.
@rameshmg41982 жыл бұрын
ಮಾವನ ಪಾತ್ರ ಮಾಡಿರೋ ಅವರ ಧ್ವನಿ ಚೆನ್ನಾಗಿದೆ
@sidduhiremath47632 жыл бұрын
KM TEAM E KELASA MADIDDU NAMGE TUMBA KUSHI KOTTIDE MALLU BROTHER NAMMANE MEMBER TARA AGIDDARE.BAGALKOT❤️
@yankappaarjunagi65942 жыл бұрын
ನಮ್ಮ್ ಉತ್ತರಕರ್ನಾಟಕದ ಕಾಮಿಡಿ ಕಿಂಗ್ ಮಲ್ಲು ಅಣ್ಣಾ
@arunarubiradar0fficial5272 жыл бұрын
super experience mallu. great person from jamkhandi
@mahamuneppapujari64512 жыл бұрын
Mallu jamakhandiyavare nanu nimma team nalli nannalliyu kal ide nim jote natane madbeku
@nagavenik84072 жыл бұрын
All the best 👌👌👌
@amareshaj2 жыл бұрын
my favourite youtuber mallu bro . And his team was very good and talented actors
@sanjudegalmadi40632 жыл бұрын
Super comedy madtiri Mallu avre Good team work
@chandruhadapad51162 жыл бұрын
Waiting for this man in kalamadhyama
@sankarnaik89912 жыл бұрын
Nanu Mallu Jamkhandi aura Abhimani🤝👍❤
@arunpatil20652 жыл бұрын
Super bro nim mat keltaidre time hogode gotta agalla mallu Anna 😍😘😘
@-Mutturaj-hebbal2 жыл бұрын
ಶಿವಪುತ್ರ ವೀಡಿಯೋ ಮಾಡಿ brother
@praveengp79412 жыл бұрын
Welcome to prama sir 💐💞 in jamakandi
@vinayanadakatni71752 жыл бұрын
Mallu plz Mahalingpur ge barri 💞💞
@vidyashreemalakai39472 жыл бұрын
Nim Comedy Video galu chennagi moodi barutte,nam uttar kanatakad bhaasheyalli...All The Best Mallu Anna...💐💐
@shruthiashrith19192 жыл бұрын
All the best mallu 💐💐
@shrutibhavikatti95362 жыл бұрын
All the best mallu anaa
@krishnadasar61912 жыл бұрын
Super mallu avare na nim dodda fan namdu mudhol
@chethangs22432 жыл бұрын
Shivuputra yashoradha avrna interview madi sir🙏
@darshan92052 жыл бұрын
@@professional.writer4121 ninu aa gubard ge huttidavana
@professional.writer41212 жыл бұрын
@@darshan9205 correct agi matadi.sir
@darshan92052 жыл бұрын
@@professional.writer4121 nivu matadiddu sari na
@professional.writer41212 жыл бұрын
@@darshan9205 nanu Nimage.matadidina
@NaguNagu-jt8hn2 жыл бұрын
ಮಲ್ಲು ಜಮಖಂಡಿ ಅವರ ವೀಡಿಯೋ ಅಂದ್ರೆ ನನ್ನ ಮಗನಿಗೆ ತುಂಬಾ ಇಷ್ಟ
@shivukumbar_sk2 жыл бұрын
Super mallu bhai❤🔥
@kumarhuleppanavarkumarhule27802 жыл бұрын
Super Anna mallu Anna 🙏
@veereshpattar10212 жыл бұрын
🙏👏👌👍💓 no comments both of you
@praveensk88462 жыл бұрын
ಅಣ್ಣಾ ಶಿವಪುತ್ರ ಅಣ್ಣಂದ ಸಂದರ್ಶನ ಮಾಡಿ plz🙏
@journeywithu71832 жыл бұрын
Thank you parama for interview my jamkhandi hero
@siddeshasiddesha7582 жыл бұрын
U r life journey is great sir
@hmmallesh98672 жыл бұрын
Dears, We have seen other side of Mallu. Such a poor boy lost his father, through dedicated efforts he is reaching sky. All the best Mallu.
@parasappajogennavar6072 жыл бұрын
All the best mallu anna
@pramodalabal1922 жыл бұрын
Nimma kathe keli bejara aayitu but nivu valle dari kandukondirala adu tunba santhosh aayitu anna nivu matina madde onda mata helidri kalavidaru ista aadre tamma mane yavara tara nodatare anta helidri i mati satyavada matu navu kuda nimmanna namma maneyavara andre namma jitege huttida anna antane tiladivi anna aa devaru nimage valleda madli innu hechchu hechchu video maduvanta avakash &buddi shakti kodli valleda aagli anna🌹🌹💐💐