ಒಂದೊಳ್ಳೆ ಹಾಸ್ಯಮಯ & ಸಾಮಾಜಿಕ ನಾಟಕ, ಅದರಲ್ಲೂ ನಮ್ಮ ಉತ್ತರ ಕರ್ನಾಟಕ ಭಾಷೆ ಗಮ್ಮತ್ತಿನಲ್ಲಿ ಕೇಳಲು ಇನ್ನೂ ಚೆಂದ....
@anilashrit68102 ай бұрын
ಅತ್ಯಂತ ಸುಂದರ ನಾಟಕ. ಕೇಳಿ ಮನಸ್ಸಿಗೆ ತುಂಬ ಸಂತೋಷವಾಯಿತು.
@vanimanjunath66472 ай бұрын
ಹಾಸ್ಯಬರಿತ ನಾಟಕ ತುಂಬಾ ಸೊಗಸಾಗಿದೆ
@Pradeepkumar119142 ай бұрын
ಧಾರವಾಡದಾಗ ನಾ ಸಾಲಿ ಕಲ್ತಿನಿ ಧಾರವಾಡ ಅಂದ್ರ ನಂಗ ಒಂಥರ ಮನೋಭಿಮಾನ ರೀ ಸರ್. ಇವತ್ ಆಕಾಶವಾಣಿಯ ಈ ನಾಟಕ ಕೇಳಾಕತ್ರ ನನ್ನ ಬಾಲ್ಯದ ದಿನದಾಗಿನ ರೇಡಿಯೋ ನ ಕೈಯಾಗ ಐತಿ ಅನ್ನುವಂಗ ಆಗೈತ್ರಿ ಸರ್. ನನ್ನ ಮನಸ್ಪೂರ್ತಿ ಧಾರವಾಡ ಆಕಾಶವಾಣಿಯ ಈ ಕಾರ್ಯಕ್ ನಾ ಶರಣು ಹೇಳ್ತೀನ್ರೀಪಾ 🙏🏻🙏🏻💐💐📻💐📻
@manjuartsartworkinkannada34092 ай бұрын
ಸಣ್ಣವರಿದ್ದಾಗಿನ ನೆನಪಾಯ್ತು, ನಮ್ಮ್ ಬೆಳಗಾವಿ ಮನೆ ನಮ್ಮ್ ಅಜ್ಜ ನೆನಪಾದ್ರೂ
@shivakumaraswamyghsmikkere83762 ай бұрын
ಮಲಗುವಾಗ ಪಕ್ಕದಲ್ಲಿ ರೇಡಿಯೋ ಇಟ್ಟುಕೊಂಡು ನಾಟಕ ಕೇಳುತ್ತಿದ್ದ ನೆನಪಾಯಿತು. ನಾಟಕ ತುಂಬಾ ಹಾಸ್ಯ ವಾಗಿದೆ ಧನ್ಯವಾದಗಳು
@somasundarkadur17792 ай бұрын
ಬಹಳ ದಿನಗಳ ನಂತರ ಆಕಾಶವಾಣಿ ಇಂದ ನಾಟಕ ಕೇಳಿ ಆನಂದಪಟ್ಟೆ. ಸಂಭಾಷಣೆ ಮತ್ತು ಅಭಿನಯ ಚೆನ್ನಾಗಿ ಮೂಡಿಬಂದಿದೆ, ಜೊತೆಗೆ ಧಾರವಾಡ ಶುದ್ಧ ಕನ್ನಡದ ಸೊಗಡು ನಾಟಕಕ್ಕೆ ಮೆರಗು ನೀಡಿದೆ. ಧನ್ಯವಾದಗಳು.
@rajasekharas46482 ай бұрын
ಈ ನಾಟಕ ಹಾಸ್ಯ ಒಂದೇ ಅಲ್ಲ ಪಾಠವನ್ನು ಸಹ ಕಲಿಸುತ್ತದೆ 👍👍👍
@swarnalathavishwanath92062 ай бұрын
ಹಳೇ ಕಾಲದ ಮನೋರಂಜನೆ ತುಂಬಾ ಚೆನ್ನಾಗಿದೆ👌
@RamaswamyC-l3e2 ай бұрын
ಸೂಪರ್ ಹಾಸ್ಯ ನಾಟಕ. ಧನ್ಯವಾದಗಳು
@rameshtalawar64542 ай бұрын
ಹೆಚ್ಚು ಕಮ್ಮಿ 25 ವರ್ಷ ಆದಮೇಲೆ ಆಕಾಶವಾಣಿ ಲಿ ನಾಟಕ ಕೇಳಿ ತುಂಬಾ ಖುಷಿ ಆಯ್ತು
@lathak15252 ай бұрын
ಸೂಪರ್ ಇದೆ ನಾಟಕ.... ಇದೆ ತರಹ ಇನ್ನು ಬರಲಿ..... 👌🏻🙏🏻
@DattatreyaDoni2 ай бұрын
ನಮ್ಮ ಬಾಲ್ಯದಲ್ಲಿ ಯಮುನಾ ಮೂರ್ತಿ ಅವರ ನಾಟಕಗಳನ್ನು ಹೇಳುವುದೆಂದರೆ ತುಂಬಾ ಖುಷಿಯಾಗುತ್ತಿತ್ತು
@bharamurayar30252 ай бұрын
ಪ್ರಭಾ ಶಿರೂರ
@mamatamirji21402 ай бұрын
ಆಕಾಶವಾಣಿಯಲ್ಲಿ ನಾಟಕಾ ಕೇಳುದಂದ್ರ ಭಾಳ ಖುಷಿ ಕೊಡ್ತದ. ನಿಮಗೆ ತುಂಬಾ ಧನ್ಯವಾದಗಳು.🙏🏻🙏🏻
@shivakumarkammar15492 ай бұрын
ನಾಟಕ ತುಂಬಾ ಚೆನ್ನಾಗಿದೆ👌 ಧನ್ಯವಾದಗಳು 🤝HAL ಶಿವಕುಮಾರ್
@raghavendraraval19922 ай бұрын
ತುಲಾಭಾರ ಈ ನಾಟಕ ನಮಗೆ ಕೇಳಲು ಬಹಳ ದಿನಗಳಿಂದ ಕಯುತ್ತಿರುವೇವು
@soubhagya13932 ай бұрын
ನಾಟಕ ತುಂಬ ಚೆನ್ನಾಗಿತ್ತು.
@vinutanaragunde38702 ай бұрын
ನಂಗೆ ಬಾಲ್ಯದ ನೆನಪು ತರ್ಸ್ತು.... ರೇಡಿಯೋ ನಾಟಕ 😊
@DR.MUTTURAJ2 ай бұрын
ಸೂಪರ್ ಆಕಾಶವಾಣಿ ಧನ್ಯವಾದಗಳು
@gururajahebbar65152 ай бұрын
ಬಹಳ ಚನ್ನಾಗಿದೆ. ಇತ್ತೀಚಿಗೆ ಇಂತಹ ನಾಟಕಗಳು ಅಪರೂಪವಾಗಿವೆ. ಧನ್ಯವಾದಗಳು
@basappahorakeri82072 ай бұрын
ಆಕಾಶವಾಣಿ ಧಾರವಾಡಇವರಿಗೆ ಅನಂತ ಅನಂತನಮಸ್ಕಾರಗಳುಮಾನ್ಯಆಕಾಶವಾಣಿ ಸಿಬ್ಬಂದಿಯವರಿಗೆನನ್ನ ಹೃತ್ಪೂರ್ವಕ ವಂದನೆಗಳುನಾಗೇಶ್ ಶಾನ್ ಬಾಗ್ಇವರ ಧ್ವನಿನನಗೆ ಅತ್ಯುತ್ತಮವಾಗಿ ಮೊದಲಿಂದಲೂತಿಳಿಸುತ್ತದೆಆಕಾಶವಾಣಿಧಾರವಾಡಗತ ವೈಭವನೆನಪಿಸುತ್ತದೆಅನಂತ ಅನಂತ ನಮಸ್ಕಾರಗಳು❤❤
@DakshayiniTuppad2 ай бұрын
Thanks akashavani dharavad.
@mohankumarbh85952 ай бұрын
Very beautiful drama; script; direction; super 🎉.
@sadashivshinge43962 ай бұрын
ಕಳ್ಳರು ಮಹಾಕಳ್ಳರು ನಾಟಕ ಪ್ರಸಾರ ಮಾಡಿ... 20-30 ವರ್ಷಗಳ ಹಿಂದೆ ಬುಧವಾರದಂದು ರಾತ್ರಿ 9:30 ಪ್ರಸಾರ ಆಗಿರುವ ಎಲ್ಲಾ ನಾಟಕಗಳನ್ನು ದಯವಿಟ್ಟು ಅಪ್ಲೋಡ್ ಮಾಡಿ...
@MallappaNarasanagi-uh3buАй бұрын
Aitaela ena madtini
@umahiremath65692 ай бұрын
👌👌👍👍Thanks for broadcasting
@AnasuyaHaragapure2 ай бұрын
Navu school dinda hadalu akashvani ge hoguttiddevu agin dinagalu nenapige baruttave. Tq so much 🙏
@ನುಡಿಮುತ್ತುಗಳು-ಧ5ಪ2 ай бұрын
ಧಾರವಾಡದ ಕನ್ನಡ ಸೌಗಂಧ ನಾಟಕ ರೂಪದಲ್ಲಿ ಸುಂದರವಾಗಿ ಮೂಡಿಬಂದಿದೆ.ಆಕಾಶವಾಣಿಯವರಿಗೆ ಧನ್ಯವಾದಗಳು 🙏🙏
@shantamurgod2 ай бұрын
ನಾಟಕವನ್ನು ಕೇಳಿ ತುಂಬಾ ಸಂತೋಷವಾಯಿತು ನಮ್ಮ ಬಾಲ್ಯದ ದಿನಗಳು ನೆನಪಾಗವು ನಾನು ಚಿಕ್ಕವಳಿದ್ದಾಗ ಕಾಶಿ ಯಾತ್ರೆ ಅಂತ ಒಂದು ನಾಟಕವನ್ನು ಕೇಳಿಸಿ ಅದನ್ನು ಕೂಡ ಹಾಕಿದರೆ ತುಂಬಾ
@ashwiniakki3072 ай бұрын
Navu chikkavariddaginind akashvani dharwad kelutta belididdevd eag Yella mobile mayavagide I miss those days bellige sanskrut news makkalige sangeet path yeshtu channagittu
@deepalipatankar92592 ай бұрын
ನನ್ನ ಬಾಲ್ಯದ ದಿನಗಳು ಮರುಕಳಿಸಿದವು. ಯಮುನಾ ಮೂರ್ತಿಯವರ ನೆನಪಾಯಿತು.
@srikuruvatthi89612 ай бұрын
Very good attempt 😁❤😅❤🎉❤❤❤ Thanks for your efforts.
@bharamurayar30252 ай бұрын
ಉಳ್ಳಾಗಡ್ಡಿಯವರ ಮುಂಬೈ ಪ್ರಯಾಣ.❤❤❤
@vanimanjunath66472 ай бұрын
ಹಾಸ್ಯ ನಾಟಕ ಬಹಳ ಸೊಗಸಾಗಿದೆ
@kirankumarbadiger26612 ай бұрын
ಐದು ವರ್ಷಗಳ ಹಿಂದೆ ಕೇಳಿದ್ದೆ ನಾಟಕ ಮತ್ತೆ ಇವತ್ತು ಕೇಳ್ತಾ ಇದೀನಿ ತುಂಬಾ ಖುಷಿಯಾಯಿತು
@user-cahanabasav2 ай бұрын
ಸೂಪರ್ ಡ್ರಾಮಾ ಸರ್ 🙏
@rameshks84492 ай бұрын
ಧಾರವಾಡ ಭಾಷಾ ಕೇಳೋದೆ ಛಂದ ನೋಡ್ರೀಪಾ.,..... ಒಳ್ಳೆ ಪ್ರಸ್ತುತಿ, ಮಧ್ಯಮ ವರ್ಗದ ಕುಟುಂಬದ ಹಿನ್ನೆಲೆ ಒಳ್ಳೆಯ ಪ್ಲಾಟ್
@ravikumargs1472 ай бұрын
ಅದ್ಬುತವಾಗಿ ಮೂಡಿಬಂದಿದೆ ಧನ್ಯವಾದಗಳು
@shanthas4502 ай бұрын
ಆಕಾಶವಾಣಿ ಧಾರವಾಡ ಕ್ಕೆ ಧನ್ಯವಾದಗಳು. ಬಾಲ್ಯದ ನೆನಪುಗಳು ಮರುಕಳಿಸಿದವು.
@chidanandskusur4054Ай бұрын
We are all so lucky to listen to it.
@shivagangashettar36162 ай бұрын
Very beautiful Drama. 😊
@shobhakm87742 ай бұрын
ಭಾಳ್ ಛಂದ ಇತ್ತು ನೋಡ್ರಿ, ಮನಸ್ಸಿಗೆ ಮುದ ತಂತ್ರಿ.😊👌👏👏
@sangannanalatwad79652 ай бұрын
ತುಂಬಾ ಚನ್ನಾಗಿ ಇ ದೇ. ನಾಟಕ
@sandhyaram4418Ай бұрын
🙏🙏🙏👌👌👌
@ramakrishnaramakrishnaramu84332 ай бұрын
E Reethi AIR programme galanna youtube alli sadaakaala keeluvanthagali Godbless you AIR
@ramakrishnaramakrishnaramu84332 ай бұрын
Superrrrrrrrrrrrrrrrrrrrr,programme
@vijaybangodi30372 ай бұрын
Namma fevret karekram matu akashvani ❤❤❤❤❤
@shankaragoudadesai10242 ай бұрын
Danyavadagalu❤❤❤❤❤
@shubhakarahb77462 ай бұрын
ಸೂಪರ್ ಹಾಸ್ಯ ನಾಟಕ
@kurukundarohiniАй бұрын
Super
@shambhubhat54992 ай бұрын
ಧಾರವಾಡ ಭಾಷೆ ಕೇಳಲು ಚಂದ. ಸಂಭಾಷಣೆ ಯಲ್ಲಿ ದೃಶ್ಯವನ್ನು ಕಣ್ಣಮುಂದೆ ತಂದು ನಿಲ್ಲಿಸುವ ಇಂಥ ನಾಟಕಗಳು ಮನಮೋಹಕ. 🌹🙏
@manjulasn87122 ай бұрын
Rememberance of good old days when we would stick to radio to hear dramas, please upload all those dramas.
@KushWalvekar2 ай бұрын
ಪ ಫ ಬ ಬ ಮ ಹಾಸ್ಯ ನಾಟಕ ಪ್ರಸಾಾರ ಮಾಡಿರಿ
@sangameshsangameshkiran34902 ай бұрын
ಚೆನ್ನಾಗಿತ್ತು 🎉
@mahabaleshwarakkasali4832 ай бұрын
👌🏽ಅದ್ಭುತ
@narasimhaswamy.m.n962 ай бұрын
ಉತ್ತಮ ಹಾಸ್ಯ ನಾಟಕ
@mallilarjunkawatagi14172 ай бұрын
👌👌👌👌👍👍👍 Ivarannu nodi kalibeku 😅😅😅😅
@sureshrametri-pz2kkАй бұрын
🎉🎉🎉🎉👍👍👍👍👍
@krishnanv34512 ай бұрын
Nice. Thank you
@dyavappadoddamani24452 ай бұрын
ಧನ್ಯವಾದಗಳು AIR
@shylaja88032 ай бұрын
Super👌👌👌👌
@dara-lifewithjourney43152 ай бұрын
ಈ ಹಿಂದೆ ಬಹುವರ್ಷಗಳ ಹಿಂದೆ ಡಾ.ಆನಂದ ಪಾಟೀಲರು ಧಾರವಾಡ ಆಕಾಶವಾಣಿ ಲಿ ಖೋ ನಾಟಕದ ಹೊಸ ಪ್ರಯೋಗಮಾಡಿದ್ದರು.6 ನಾಟಕಕಾರರು ಒಬ್ಬೊಬ್ಬರು ಬರೆದಿದ್ದ ನಾಟಕದ ಭಾಗ ಕೇಳಿ ಇನ್ನೊಬ್ಬರು ಮುಂದಿನಭಾಗ ಬರೆದು ಪ್ರಸಾರವಾದ ನಾಟಕವದು..ದಯವಿಟ್ಟು ಅದನ್ನಿಲ್ಕಿ ಹಾಕಿ
@shylaadevissee50312 ай бұрын
🎉 thankyou 🎉
@bapujipaste87312 ай бұрын
Nice❤❤❤❤❤
@parimalav.n.57892 ай бұрын
Super 👍
@channabasappayaresimi53832 ай бұрын
ಸುಂದರ ನಾ ಟಕ
@indianirontroll85932 ай бұрын
Great
@maleshtandale80852 ай бұрын
ಸೂಪರ್ 🎉😂😂
@kirankumarbadiger26612 ай бұрын
👌👌👌👌👌👌
@ShambhaviDevarushi2 ай бұрын
ಇದನ್ನ ವಿಡಿಯೋ ಮಾಡಬಹುದಾ ನಾವು????
@laxmik2 ай бұрын
Super drama
@Ammabrother2 ай бұрын
🥹🥹🥹🥹childwood memory's 🙏😊
@rajeshkashyap63392 ай бұрын
ದಯವಿಟ್ಟು ರಚನೆಕಾರರಾದಂತಹ ಜಯಶ್ರೀ ಪಾಟೀಲ ಕುಲ್ಕರ್ಣಿ ಅವರ ಸಂಪರ್ಕ ಸಂಖ್ಯೆ ಇದ್ದರೆ ತಿಳಿಸಿ