ತಾಯಿಯೇ ದೇವರು ..... ಅದ್ಭುತವಾದ ಸಾಹಿತ್ಯ ಮತ್ತು ಸಂಗೀತ ಗುರುಗಳಿಗೆ ಹೃದಯಪೂರ್ವಕ ಧನ್ಯವಾದಗಳು.....❤
@akmproductiondvgАй бұрын
Nijvaglu e hadu eshtu jana ka kannir tarsirbeku best song bro 🙏🙏
@basavarajkukanur53017 ай бұрын
ಒಳ್ಳೆಯ ಸಂದೇಶ ಕೊಡುವಂತ ಇಂತಹ ಸಾಹಿತ್ಯ ಮತ್ತು ನಟನೆ ಈಗಿನ ದಿನಮಾನಗಳಲ್ಲಿ ಅತೀ ಅಗತ್ಯ ಸ್ವಾಮಿಗಳೇ ಹಾಗೂ ನವೀನ.. ಅಂತಹ ಒಳ್ಳೆಯ ಸಂದೇಶ ಕೊಟ್ಟಿರೋ ನಿಮಗೆಲ್ಲ ಧನ್ಯವಾದಗಳು.. ಇಂತಹ ವಿಡಿಯೋ ಗಳಿಗೆ ಸದಾ ನಮ್ಮ ಸಹಕಾರ ಸದಾ ನಿಮ್ಮೊಂದಿಗೆ ಇರುತ್ತೆ..
@MalappaNidagundiNidagundi6 ай бұрын
ತಾಯಿಯೇ ದೇವರು ಒಳ್ಳೆ ಸಾಂಗ್ ಹಾಡಿದೆ ಅಣ್ಣ ತುಂಬಾ ಧನ್ಯವಾದಗಳು
@BabyBaby-x5tАй бұрын
Spuesonke
@chandrashekharlagamanayak93215 ай бұрын
E Haadu Kelta idre Keltane Irbeku anta Anisuttade Sir Thanks Super Song👌
@VishwaVishwa-or6iq29 күн бұрын
🙏 ಅಣ್ಣ ಸೂಪರ್ ಸಾಂಗ್ ತಾಯಿ ಬೆಲೆ ಅನ್ನೋದು ಯಾರಿಗೆ ಗೊತ್ತಿರುವುದಿಲ್ಲ ಗೊತ್ತಿದ್ದವರಿಗೆ ಮಾತ್ರ ತಾಯಿ ಬೆಲೆ ಏನನ್ನುದು ತಂದೆ ತಾಯಿಯನ್ನು ಅವರಿಗೆ ಮಾತ್ರ ಬೆಲೆ ಗೊತ್ತು ಸೂಪರ್ ಅಣ್ಣ ಸೂಪರ್🙏
@puttamk88989 күн бұрын
❤❤❤❤❤❤❤❤
@neelappabhandari90483 ай бұрын
ಬೆಲೆ ಕಟ್ಟಕೆ ಹಾಗದೆ ಇರೋ ಆಸ್ತಿ ಅಮ್ಮ❤🌎ವರ್ಣಿಸಲು ಪದಗಳೇ ಸಾಲದು ಸರ್ ಒಂದು ಒಂದು ಸಾಲು ಅರ್ಥ ಬಹಳ ಇದೆ ಸರ್ ಕೆಳತಾ ಇದ್ರೆ ಕೇಳ್ತಾನೆ ಇರಬೇಕು ಅನಿಸುತ್ತೆ❤ Heart touching🥺
@ManjunathaHManju-z7hАй бұрын
ತಾಯಿಯ ಋಣ ತೀರಿಸಲಾಗದ ಬಂದ ತಾಯಿಗೆ ಕೋಟಿ ಕೋಟಿ ನಮನಗಳು
@MoneshBadiger-i2g4 күн бұрын
Mom😊
@mahanteshbhajantri16026 ай бұрын
ಎಂತಾ ಸಾಹಿತ್ಯ ಗುರುಗಳೆ ಅಷ್ಟೇ ಸುಮಧುರ ವಾಗಿ ಹಾಡಿದ್ದಿರ ಈಗಿನ ಕಾಲಕ್ಕೆ ಇಂತ ಸಾಹಿತ್ಯಗಳ ಅವಶ್ಯಕತೆ ತುಂಬಾ ಇದೆ
@Lovely_Star_Shri_S18 сағат бұрын
ಬಹಳ ಅರ್ಥಪೂರ್ಣವಾದ ಗೀತೆ🙏🏻❤️ಧನ್ಯವಾದಗಳು ಗುರುಗಳೇ..💐💝""𝐈❤️𝐔 ಅವ್ವ""🫶🫂🌍❤
@chanabasappachougala30336 ай бұрын
ಉತ್ತಮ ಗೀತೆ,ಸಂಯೋಜನೆ,ಎಲ್ಲವೂ ಸಹಜ ಸುಂದರ ಸೊಗಸಾಗಿ ಮೂಡಿ ಬಂದಿದೆ. ಅಭಿನಂದನೆಗಳು ತಮಗೆ.
@soubhagyakoliwad564025 күн бұрын
It's mind blowing song anna ತಾಯಿ ಬಗ್ಗೆ ಹೇಳೋಕೆ ಪದಗಳೇ ಇಲ್ಲ ❤ ತಂದೆ ತಾಯಿ ದರೆಗೆ ಬಂದಂತ ನಿಜವಾದ ದೇವ್ರು ❤🙏
@janakibj64579 күн бұрын
ಶರಣ ಸ್ವಾಮಿಗಳ ❤❤❤❤
@janakibj64579 күн бұрын
ನೆಸ್ಟ್ ಲೆವೆಲ್ ಹಾಡು ಗುರಗಳ
@yashfan30008 күн бұрын
r
@giddapparaju54824 ай бұрын
Super nice 👍👍👍👍
@basavarajupathani46276 ай бұрын
ಹಾಡು ಮತ್ತ yakting ಎಲ್ಲಾ ಸೂಪರ್ ಸರ್ ಇದೆ ರೀತಿ ಅಫ್ಡಲೋಡ ಮಾಡ್ತಾ ಇರಿ ಸರ್ 🙏👍
@DevindrappaHN20 сағат бұрын
🙏🙏🙏 ತುಂಬಾ ಧನ್ಯವಾದಗಳು ಸಾಂಗ್ ಮಾಡಿದ್ದಕ್ಕೆ ಅಣ್ಣ❤❤❤❤
@ShartShart-f7hКүн бұрын
Sir he haadu super haadu Keli kannag niru banthu sir great sir avva great
@shivayyashivayya27054 ай бұрын
Super bro🎉🎉
@ishwarbhajanamasterkanakur88455 ай бұрын
ಇ ನನ್ನ ಸಾಹಿತ್ಯ ಗಾಯನ ಕೆಳಿ ನನ್ನಗೆ ಆಶಿರ್ವದಿಸಿದಂತಾ ಎಲ್ಲಾ ನನ್ನ ಅಭಿಮಾನಿ ದೇವರುಗಳಿಗೆ ಕೊಟಿ ವಂದನೆಗಳು
ಅದ್ಬುತ ವಾದ ಸಾಹಿತ್ಯ, ಅದ್ಭುತ ವಾದ ಧ್ವನಿ.... ತಾಯಿಯೇ ದೇವರು...❤
@NeelagangammaWalikara28 күн бұрын
Guru song super
@SHIVUHUGAR7 ай бұрын
ರಕ್ತ ಸುರಿಸಿ,ಕರಳು ಕತ್ತರಿಸಿ, ಜೀವ ನೀಡುವ ತಾಯಿ ಮಗನ ಕನಸಿನ ಚಿತ್ರಣ ಸಮಾಜಕ್ಕೆ ಅವಶ್ಯಕತೆ ಇದ್ದು, ತೋರಿಸಲು ಪ್ರಯತ್ನಿಸಿದ ಸಂಗೀತಗಾರರಿಗೆ,ಎಲ್ಲಾ ಕಲಾವಿದರಿಗೂ ಅಭಿನಂದನೆಗಳು ❤ super song ❤
@RameshL-yb9ei5 ай бұрын
❤❤😊@@lagamannapujari5084Qq
@GoutamiSagar5 ай бұрын
Love u amma ❤❤❤❤❤❤❤
@dkpk49145 ай бұрын
❤@@lagamannapujari5084
@HoliyappaChoudki5 ай бұрын
Popppp🤝llpp😂😍🤣😂🤣😍😂😍😛😛😍😍😂😂👌🌤️👌🌤️☄️⛄⛄⛄☄️😅😅😅😅😊
@neelambika99914 ай бұрын
😊 11:00 😊😅😂❤ M😊@@HoliyappaChoudki
@princeumesh22173 ай бұрын
ಅದ್ಭುತವಾದ ಗೀತೆ ಅಣ್ಣಾ.. ಈ ಗೀತೆ ಕೇಳಿದ್ರೆ ಕಣ್ಣಲ್ಲಿ ನೀರು ಬಂತು ಗುರು😢
@somashankarawati38613 ай бұрын
ತುಂಬಾ ತುಂಬಾ ಚೆನ್ನಾಗಿ ಮೂಡಿಬಂದಿದೆ ತಾಯಿ ಬೆಲೆ ಈ ಜಗತ್ತಿನಲ್ಲಿ ಕಟ್ಟಲಾಗದ ಸಂಪತ್ತು
@manjunathmanjunath412 ай бұрын
ಸೂಪರ್ ಸಾಂಗ್ ಅಣ್ಣ 🙏❤
@holeppamagdum79363 ай бұрын
ಅದ್ಭುತವಾದ ಸಾಹಿತ್ಯ ಮತ್ತು ಸಂಗೀತ ಒಳ್ಳೆಯದಾಗಲಿ ಈಶ್ವರ ಗುರುಗಳೆ
@vasantagasimani58012 ай бұрын
ತಾಯಿಯೇ ದೇವರು, ಸದಾ ನಾವು ಋಣಿಯಾಗಿರಬೇಕು 🙏🙏
@dongreppasmundaganurmundag2713Ай бұрын
🙏🙏ಥ್ಯಾಂಕ್ಸ್ ಅಣ್ಣ ಸಾಂಗ್ ಸೂಪರ್ 🙏🙏🙏🙏ತುಂಬಾ ದುಃಖ್ಖಬರಿತವಾಗಿದೆ ನಿಮಗೆ ಧನ್ಯವಾದಗಳು
@MarutiGaddiholi20 күн бұрын
ಸೂಪರ್ ಸಾಂಗ್ ಅಣ್ಣಾ ದೇವರ ಒಳ್ಳೇದು ಮಾಡಲಿ ನಿನಗೆ
@RamannaYallappa-lq4lf22 күн бұрын
ತಾಯಿ ದೇವರು ಅಣ್ಣ ಸೂಪರ್ ಶಾಂಗ
@vishwanath5554Ай бұрын
❤ 🙏 Super Song ❤🙏 👍 👌 🙏 ತಾಯಿಗಿಂತ ದೇವರಿಲ್ಲ 🙏
@mahanteshawati75753 ай бұрын
ಈ ಸಾಹಿತ್ಯಕ್ಕೆ ಎಷ್ಟು ಬೆಲೆ ಕಟ್ಟಲಾಗದು ಅಂತಾ ಸಾಹಿತ್ಯ ಸೂಪರ್
@gopalgovanakoppaOfficial7 ай бұрын
ಸೂಪರ್ ಸಾಹಿತ್ಯ ಅದ್ರಲ್ಲಿ ಅಭಿನಯ ಅಂತು ಕಣ್ಣಚ್ಛಲಿ ನೀರು ಬರುವ ಹಾಗಿತ್ತು ಸೂಪರ್ ಸೂಪರ್
@ashwinidapalapur53136 ай бұрын
P
@halappagonde3852 ай бұрын
Goood song........🎉🎉🎉🎉🎉🎉🎉
@MahamedEsak11 күн бұрын
ಧನ್ಯವಾದಗಳು😢😢😢😢ಎಪ್ಪಾ ಎಂತಾ ಹಾಡು ಹಾಡಿದಿರಾ ಗುರುಗಳೆ ಅದ್ಭುತ ಸಾಲು 😢😢😢😢ಕೇಳಿ ತುಂಬಾ ಮನಸ್ಸಿಗೆ ಭಾಸವಾದಂತಾಯಿತು