ಮಾನ್ಯರೆ ನೀವು ಹಂಚುತ್ತಿರುವ ಬದುಕಿನ ಬುತ್ತಿ ನಮ್ಮ ಗ್ರಾಮೀಣ ಸಹೋದರಿಯರಿಗೆ ನಿಜವಾದ "ಬದುಕಿನ ಬುತ್ತಿ" ಯಾಗಿದೆ.ನಿಮಗೆಎಲ್ಲ ಗ್ರಾಮೀಣ ಮಹಿಳೆಯರ ಪರವಾಗಿ ತುಂಬುಹೃದಯದ ಧನ್ಯವಾದಗಳು 🙏💐🇮🇳
@hb.karibasappa11 ай бұрын
🌱🇮🇳💐 ಸಹೋದರಿಯರೇ ನಿಮ್ಮ ಪ್ರೀತಿ ವಿಶ್ವಾಸ ಹೊಂದಾಣಿಕೆ ಸದಾ ಹೀಗೆ ಇರಲಿ ಮತ್ತು ಮುಂದಿನ ಎಲ್ಲಾ ರೀತಿಯಿಂದಲೂ ಒಳ್ಳೆಯದು ಆಗಲಿ 💐🇮🇳🌱
@TheChander5510 ай бұрын
I am happy to see very hard working dedicated ladies doing business. Very good video
@shankargoudapatil540511 ай бұрын
ಧೈರ್ಯಂ ಸರ್ವತ್ರ ಸಾಧನಂ ತುಂಬಾ ಸಂತೋಷವಾಯಿತು ಧನ್ಯವಾದಗಳು 🙏
@thyagaraj665 Жыл бұрын
ಬದುಕಿನ ಬುತ್ತಿ ಮಾಧ್ಯಮಕ್ಕೆ ಶುಭವಾಗಲಿ ಇನ್ನೂ ಹೆಚ್ಚು ಹೆಚ್ಚು ಉತ್ತಮ ಮಾಹಿತಿ ನೀಡಿ ಧನ್ಯವಾದಗಳು
@aditi_prabhudeva Жыл бұрын
Dudiyuva manasiddare daari adaagiye sigutte annodikke ide udaharane❤ inspired ❤
@ShruManevlogs57339 ай бұрын
Woooo👌
@santoshsantu6860 Жыл бұрын
ಈ ಮೂರು ಜನ ಅಕ್ಕಂದಿರು. ನಮ್ಮ ಹಳ್ಳಿಯ ಹೆಣ್ಣುಮಕ್ಕಳಿಗೆ ಸ್ಪೂರ್ತಿ .ಯಾಗಿದ್ದಾರೆ.🙏
@rameshpparandaje9633 Жыл бұрын
ಬದುಕು ಹಂಗೆನೆ ತುಂಬಾ ಕಷ್ಟರೀ.ದೇವರು ಕೊಟ್ಟ ಪ್ರಸಾದ ಒಳ್ಳೆದಾಗಲಿ.
@rukmangadab2730 Жыл бұрын
🎉🎉 ಒಳ್ಳೆಯದಾಗಲಿ ಇನ್ನೂ ಹೆಚ್ಚಾಗಿ ಬೆಳೆಯಲಿ🎉🎉
@mravieditsinkannada5059 Жыл бұрын
ಅದ್ಬುತ,, ನಿಮ್ಮ ಹೊಂದಾಣಿಕೆ,, ಸದಾ ಹೀಗೆ, ಇರಲಿ,,, ನಿಮಗೆ ಒಳ್ಳೆಯದಾಗಲಿ❤🙏
@nathaliadsouza7074 Жыл бұрын
🫡🫡👏👏👏 ವಿಷಕಾರಿ ಮ್ಯಾಗಿಗೆ ಮುಗಿ ಬೀಳೋರಿಗೆ ಇದೊಂದ್ ಒಳ್ಳೆ ಆರೋಗ್ಯಕರ ಆಹಾರ 🌹🌹🌹🌹🌹.. ಅಕ್ಕಂದಿರೇ ನೀವು ಹೀಗೇ ಸದಾ ಕುಷೀಯಾಗಿ ಒಗ್ಗಟ್ಟಾಗಿ ಇರಿ 💪 . ದೇವರು ನಿಮಗೆ ಸದಾ ಕಾಪಾಡಲಿ 🙏🙏🙏👍👍. ಇದೇ ನನ್ ಪ್ರಾರ್ಥನೆ 🙏🙏👍👍👍
@diwakarv2287 Жыл бұрын
I appreciate North Karnataka people eventhough I am from south Karnataka. After seeing ladies from Hombala a village near Gadag , it has been Multiplied. God bless them all in any of the Bussiness venture.
@nagarajabillurrao Жыл бұрын
So happy so thrilled. I am 72 and from Chikkaballapur district now living in Bengaluru. My mother would have loved this.
@syedrazahussaini618911 ай бұрын
ನಮ್ ಧಾರವಾಡ ಭಾಷೆ ಕೇಳೋಕ್ಕೆ ಬಹಳ ಚಂದ.
@ashan7894 Жыл бұрын
I didn't forward this video for first time great ladies very inspirational that lady veena she should be given award eshtu kushi ivra mukhadalli independence has done this matte yava success talege erilla good bit very neat agi madidru shavige madodu nodidre tinnode beda ansatte idu super
@ketchup3684 Жыл бұрын
ದೇವರು ನಿಮಗೆ ಒಳ್ಳೇದು ಮಾಡಲಿ
@keerthishetty8868 Жыл бұрын
One of the best video from badukina butti..very inspiring
@pankajasuresh6737 Жыл бұрын
ಒಗ್ಗಟ್ಟಿನಲ್ಲಿ ಬಲವಿದೆ, ದೇವರು ನಿಮ್ಮೆಲ್ಲರಗೂ ಒಳ್ಳೇದನ್ನು ಮಾಡಲಿ.
@mahadevid.r4827 Жыл бұрын
I am very proud of your work and good cooperation god bless you so meny un employees are inspired for you thanks keep it up .
@pgtamse Жыл бұрын
ನಿಮಗೆ ಹಾಗು ಮೂರು ಅಕ್ಕಂದಿರಿಗೆ ತುಂಬಾ ಧನ್ಯವಾದಗಳು.
@nawaz11316 ай бұрын
ನಿಜವಾಗಿಯೂ ತುಂಬಾ ಒಳ್ಳೆಯ ಮನಸ್ಸುಳ್ಳವರು 👍👍👍
@puttamallegowdaputtamalleg2776 Жыл бұрын
ನಿಜವಾಗಿ ನೀವು ಬೇಳಯೊ ಲಕ್ಷಣ ಕಾಣುತ್ತಿದೆ.. ಬೇರೆನುಾ ಬೇ಼ಡ ಒಗ್ಗಟ್ಟಿನಲ್ಲಿ ದೊಡ್ಡ ಬಲವಿದೆ.
@nagarajdn7385 Жыл бұрын
Sir, very smiling people, face is the index of success. Hope they will jack up their business.
@shailajab7468 Жыл бұрын
Really empowered women 💐 without wasting time in gossiping . Let them move forward to establish a big company
@anandbg8684 Жыл бұрын
Beautiful Machine. Good business and hard work ladies.
@shashikumarhs9283 Жыл бұрын
Very inspiring story. Please look at their josh and energy. God bless them. Jai nari shakti.
God bless you all three of you keep going you all will be role model
@savitridoddamani23484 ай бұрын
ತುಂಬಾ inspirational story of three sisters
@veerannashintri80204 ай бұрын
Greater motivation and suggestion to the startup business. Great work sir
@shabanabanu633610 ай бұрын
Very grateful 💕
@anandaprasad4124 Жыл бұрын
Best aythu chalo aythi ri sharanu sharathigalu🙏🙏🙏👍👍👍👍
@Amarjoythi-r9q Жыл бұрын
Amarjoythi south vellor ranipet nimma savige tumba suppar 22:18
@padmaswamy510610 ай бұрын
ಅಕ್ಕಂದಿರೆ ನಿಮ್ಮ ಕೆಲಸ ನೋಡಿ ತುಂಬ ಸಂತೋಷವಾಯಿತು 🎉🎉
@musturappapatel2256 Жыл бұрын
ಅಕ್ಕರೆ ನಿಮಗೆ ಒಳ್ಳೇದಾಗಲಿ You three are all great🙏🙏🙏🙏
@nagrajj3961 Жыл бұрын
ಮುಂದೆ ಮ್ಯಾಗಿಗೆ ಸವಾಲ್ ಇದು. ನಿಮ್ಮ ಶ್ರಮಕ್ಕೆ ಪ್ರತಿಫಲ ಸಿಗಲಿ ಆ ದೇವರು ನಿಮಗೆ ಒಳ್ಳೆಯದು ಮಾಡಲಿ.
@sirajahmed90609 ай бұрын
q
@sirajahmed90609 ай бұрын
q
@sirajahmed90609 ай бұрын
1
@shashisai1998 Жыл бұрын
Super, very nice, congratulations 🎉
@thrivenisharma83297 ай бұрын
❤❤ಓಳ್ಳೆಯದಾಗಲಿ
@ChandruL-zn9ru Жыл бұрын
Super good luck🤞🍀
@mynakumaris1400 Жыл бұрын
ಚೆನ್ನಾಗಿ ಇರಿ. ಗೆಳತಿ ಯರೆ ತುಂಬಾ ಸಂತೋಷವಾಯಿತು ಭಲೇ ಬೇಸ್ 💐💐🍬🍬🍬 ಶುಭವಾಗಲಿ
@vidyaprabhu225910 ай бұрын
Bless you .❤
@vidyasatya4861 Жыл бұрын
Super sir Madam you r an inspiration to many Very great you are madam Devru nimge ollede madtane
@rajeshmakam1400 Жыл бұрын
ನಮ್ಮ ಹೆಮ್ಮೆಯ ಅಕ್ಕಂದಿರು❤
@umamurthy6579 Жыл бұрын
Nodi tumba kushi aytu hige Mundelein baanni ❤❤❤
@umangbhaisadrani7085 Жыл бұрын
Great 👍 super, all the best ❤️
@malathia.k65736 ай бұрын
All the best sisters
@dhanraj69609 ай бұрын
God Bless you Sister
@narsingrao9126 Жыл бұрын
Good evening sir,god bless you.give more strength to present very motivating small and medium cottage units. Iam from hyd,i understand kannada language.i regular ly watch your channel . I salute to women entrepreneurs.
@poojakesarkar Жыл бұрын
Very good nice akka
@hemashetty1729 Жыл бұрын
Veena aunty is very bold empowered supportive women...i liked her helping nature.. very nice story...its very difficult to survive in this male oriented society...here its nice to see their story.