No video

'ಹಳ್ಳಿಯಲ್ಲಿ ಫ್ಯಾಕ್ಟರಿ ಮಾಡಿ 1 ಕೋಟಿ ರೂ ಬಿಸಿನೆಸ್ ಕಟ್ಟಿದ ಸ್ಕೂಲ್ ಟೀಚರ್!'-E01-Millex Millet Health Mix

  Рет қаралды 1,630,163

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

Күн бұрын

#Millex #MillexMilletHealthMix #Churnam #millexchurnam #motherroot
#healthmixpowder #millets #siridhanya #AyurvedaMillex
FB: www.facebook.c...
YT: m.youtube.com/...
Phone number- 76766 98491 and 7619134187
Website- www.millex.in
Available in amazon.in
ಗಣಿತ ಶಿಕ್ಷಕರಾಗಿದ್ದ ಮಲೆನಾಡಿನ ಕಮ್ಮರಡಿಯ ಮಧುರಾ ಅವರು ಕೆಲಸ ಬಿಟ್ಟು ಹಳ್ಳಿಯಲ್ಲಿ ಫ್ಯಾಕ್ಟರಿ ಪ್ರಾರಂಭಿಸಿ 25 ಜನ ಮಹಿಳೆಯರಿಗೆ ಉದ್ಯೋಗ ಕೊಟ್ಟ ಸ್ಪೂರ್ತಿದಾಯಕ ಕತೆ ನಿಮಗಾಗಿ. ಈ ಅಪರೂಪದ ಸಂದರ್ಶನ ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
Interviewed & Directed by: KS Parameshwar
DOP: Raviraj Hombala
Produced by : Kalamadhyama Media Works.
About Kalamadhyama:
We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Our Official Website:
Subscribe to Our KZbin Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
.
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam KZbin Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Life Story Kalamadhyama, Life Story Interviews, Mallu jamakhandi, Kalamadhyama Interview, Mallu jamakhandi LIFE, Mallu jamakhandi Interview, Kannada Videos, Mallu jamakhandi Kalamadhyama, Mallu jamakhandi Param, Shivaputra Interview, Mallu jamakhandi Comedy, Mallu jamakhandi Videos, Rekha aduge, bhagya tv, Rukmini Village Life Interview, Ningaraj Singadi Interview, Kalamadhyama, Kalamadhyam Media Works, KS Parameshwar, Savita Parameshwar, Kalamadhyama KZbin Channel,
Life Story Kalamadhyama, Life Story Interviews, Kalamdhyama Interviews, Millex Factory Tour, Millet Health Mix, Millex Health Mix, Millex Choornam, Millex Mother Root, Kalamadhyama,#param, Kalamadhyama, Health Drink, Kammaradi Madhura Teacher, Kammaradi madhura Interview, Kalamadhyama Factory Tour, Kalamadhyam Media Works, Kala Madhyama, KS Parameshwar, Savita Parameshwar, Kalamadhyama KZbin Channel, Kalamadhyama Videos,

Пікірлер: 509
@KalamadhyamaYouTube
@KalamadhyamaYouTube Жыл бұрын
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzbin.infofeatured
@maddireddyjb5015
@maddireddyjb5015 Жыл бұрын
Qqqq1
@sushmaganachari7394
@sushmaganachari7394 Жыл бұрын
I really glad about you madam for ur initiation
@julekanadaf3249
@julekanadaf3249 Жыл бұрын
Thanks so very happy viiuuuuui
@shivaramushivaramum2177
@shivaramushivaramum2177 Жыл бұрын
XL
@ramaym7388
@ramaym7388 Жыл бұрын
@KurkureCreations
@KurkureCreations Жыл бұрын
ನಮ್ಮ ತೀರ್ಥಹಳ್ಳಿಯ ಹತ್ತಿರವಾದ ಕಮ್ಮರಡಿಯ ಅದ್ಭುತ ಪ್ರತಿಭೆಯನ್ನು ಕರ್ನಾಟಕಕ್ಕೆ ಪರಿಚಯಿಸಿದ್ದಕ್ಕೆ ಧನ್ಯವಾದಗಳು 💞
@shankammab.p3506
@shankammab.p3506 Жыл бұрын
😊😊😮😢🎉🎉😅😅😮😢🎉😂😊
@srinivasamurthyt5047
@srinivasamurthyt5047 Жыл бұрын
ಲಕ್ಷಂತರ ಮಕ್ಕಳಿಗೆ ವಿದ್ಯೆಯನ್ನು ನಿಡುವಂತಹ ಸಾವಿರಾರು ಶಿಕ್ಷಕಿಯರಲ್ಲಿ . ನೀವು ಒಬ್ಬರಾಗಿದ್ದರು. ಲಕ್ಷಂತರ ಜನರ ಆರೋಗ್ಯ ಕಾಪಾಡುವ ಧನ್ವಂತರಿ ಆದ ನಿಮ್ಮ.ಆಲೋಚನೆ ಸಮಾಜ ಸೇವೆಗೆ ಅನಂತಾನಂತ ಅಭಿನಂದನೆಗಳು 🙏🏻
@narayannands468
@narayannands468 Жыл бұрын
Can't follow your language.Translate to English.
@neelamaindan5615
@neelamaindan5615 Жыл бұрын
​@@narayannands468 5
@nanjundappan8743
@nanjundappan8743 3 ай бұрын
❤❤❤ good morning amma good 👍 iam bengalore ok thanks 🙏🙏🙏🙏 you good good morning 🌅🌅🌅❤❤
@Asnkannada19
@Asnkannada19 Жыл бұрын
ಆರೋಗ್ಯಂ ಪರಮ ಬಾಗ್ಯಂ ಸ್ವಸ್ತ್ಯಂ ಸರ್ವಸ್ವ ಸಾಧನಂ... ಎಂತಹ ಒಳ್ಳೆಯ ನುಡಿ...ಮಧುರಾ ಮೆಮ್ ನಿಮ್ಮ ಈ ಕೆಲಸಕ್ಕೆ ಇನ್ನೂ ದೊಡ್ಡ ಮಟ್ಟದ ಯಶಸ್ಸು ಸಿಗಲಿ ಶುಭವಾಗಲಿ ಧನ್ಯವಾದಗಳು ಮೇಡಂ.👌👏✌
@gurulingappahogtapur6185
@gurulingappahogtapur6185 Жыл бұрын
ಅಡಿಕೆಬೆಳೆಗಾರರಿಗೆ ಈಗ ಸಿರಾಧಾನ್ನಗಳನು ಬೆಳೆಯಲು ಪ್ರೋತ್ಸಾಹ ನೀಡುವ ಪಾಠವನ್ನು ಹೇಳಿ.
@prasadpl4683
@prasadpl4683 Жыл бұрын
How to buy this product
@lakshmibhat6658
@lakshmibhat6658 3 ай бұрын
🖕👆☝️👉☀️🌗🌙🌏👉🙏🙏💯👏👏👍👍🤟😴🤟😴🤟😴🤟😴🤟😴👍👍👏👏👏🙏🙏🙏👏👏👍👍🤟🤟😴🤟😴🤟😴...........
@arunachalac.s2313
@arunachalac.s2313 Жыл бұрын
ಪ್ರತಿಯೊಬ್ಬರು ನಿಮ್ಮ ರೀತಿ ಯೋಚನೆ ಮಾಡಿದರೆ ನಮ್ಮ ದೇಶ ಖಂಡಿತ ಸ್ವಾವಲಂಬಿ ಆಗತ್ತೆ! ನಿಜವಾಗ್ಲೂ ನೀವು ಏಷ್ಟೋ ಜನಕ್ಕೆ ಸ್ಪೂರ್ತಿ!!
@vishwabsc3967
@vishwabsc3967 Жыл бұрын
ಮೇಡಂ ನೀವು ಹೇಳಿದ ಮಾತು, ಇಂದಿನ ಪಾಲಕರು ನಮ್ಮ ಮಗ /ಮಗಳು ಓದಿದ ಮೇಲೆ ನೌಕರಿ ಮಾಡಲಿ ಎಂದು ಹೇಳುವ ಬದಲು ನೌಕರಿ ಕೊಡುವನಾಗಲಿ ಹೇಳಿದ ಮಾತು ♥️♥️♥️..
@rameshtalakeri5156
@rameshtalakeri5156 Жыл бұрын
ನಿಮ್ಮ ಸಾಧನೆಗೆ ಕೋಟಿ ನಮಸ್ಕಾರ ಸಿಸ್ಟರ್.. ಲಕ್ಷಾಂತರ ಜನ ಹೆಣ್ಣುಮಕ್ಕಳಿಗೆ ಉದ್ಯೋಗ ಕೊಡುವಷ್ಟು ನಿಮ್ಮ ಫ್ಯಾಕ್ಟರಿ ಬೆಳೆಯಲಿ ಎಂದು ನಾನು ಆಶಿಸುತ್ತೇನೆ..,,
@shylajalokesh8749
@shylajalokesh8749 Жыл бұрын
ನಮ್ಮ ಮಲೆನಾಡಿನ ಕೀರ್ತಿ ಹೆಚ್ಚಿಸಿದ್ದೀರಿ. ನಮ್ಮೂರು ಮೇಗರವಳ್ಳಿ ಇಂದ ಮುಂದೆ. ಮುಂದಿನ ಬಾರಿ ಬಂದಾಗ ಬೇಟಿಯಾಗುತ್ತೇನೆ.👍🏻👍🏻👍🏻👍🏻🙏🙏🙏❤️
@shravanba8212
@shravanba8212 Жыл бұрын
ಇವ್ರು ಧೈರ್ಯಕ್ಕೆ ನನ್ನ ಸಾಷ್ಟಾಂಗ ನಮಸ್ಕಾರ 🙏🔥💯👌✍️💚
@nagamani8969
@nagamani8969 Жыл бұрын
ಒಳ್ಳೆ ಯದಾಗಲಿ ಮೇಡಂ ನಿಮ್ಮ ಂತಹವರು ಇನ್ನೂ ಲಕ್ಷ ಲಕ್ಷ ಜನರೂ ಈತರ ಉದ್ಯೋಗ ಮಾಡಿ ಜನರಿಗೆ ಆಸರೆಯಾಗಿ ಎಂದುಭಗವಂತನಲ್ಲೀ ಬೇಡಿಕೊಳ್ಳುತ್ತೇನೆ 🙏🙏🙏🙏🙏🙏🙏
@nagamani8969
@nagamani8969 Жыл бұрын
ನಮ್ಮೂರಿಗೆ ಹತ್ತಿರ ಕಮ್ಮರಡಿ ಇವರನ್ನು ಪರಿಚಯಿಸಿದ್ದಕ್ಕೆ ಪರಂ ಸರ್ಗೆ ಅನಂತಾನಂತ ಧನ್ಯವಾದಗಳು
@horanadukannada
@horanadukannada Жыл бұрын
ಉತ್ತಮವಾದ ಮಾಹಿತಿ ಮತ್ತು ಉತ್ತಮವಾದ ಹೆಲ್ತ್ ಪ್ರೊಡಕ್ಟ್. ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್.
@nandinik.s.7182
@nandinik.s.7182 Жыл бұрын
ನಮ್ಮೂರು ಕೂಡ ತೀರ್ಥಮುತ್ತೂರು. ನಮ್ಮ ಅಕ್ಕ ಪಕ್ಕದ ಊರು ಕಮ್ಮರಡಿ .ತುಂಬಾ ಒಳ್ಳೆಯ ಸಾದನೆ ಮೇಡಂ. ಇನ್ನೂ ಹೆಚ್ಚು ಹೆಚ್ಚು ಸಾದನೆ ನಿಮ್ಮದಾಗಲಿ
@GirishVAryaname
@GirishVAryaname Жыл бұрын
🙏ಆಗದುಯೆಂದು ಕೈಕಟ್ಟಿಕುಳಿತರೆ ಸಾಗದುಕೆಲಸವೂಮುಂದೆ ಗುರುದೇವೋಭವ 🌹🌹🌹♥️👉🇮🇳
@ushaka7133
@ushaka7133 Жыл бұрын
ಅವರ ಜೀವನ ಉತ್ಸಾಹಕ್ಕೆ ನನ್ನ ನಮಸ್ಕಾರಗಳು
@abhishekkrishna3902
@abhishekkrishna3902 Жыл бұрын
I'm assistant manager in gramina bank, studying for UPSC civils.. now I'm posted in rural area, i thought my life is done and I feel motivated after seeing this...
@pradeepkn6006
@pradeepkn6006 Жыл бұрын
Which bank bro...and where you are working
@sheelakc1238
@sheelakc1238 Жыл бұрын
Super sir💐 ಹಳ್ಳಿ ಹೆಣ್ಣುಮಕ್ಕಳಿಗೆ ದಾರಿದೀಪವಾಗಿ ಇರುವ ಮಧುರ ಮೇಡಂ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು ಶುಭವಾಗಲಿ 💐💐💐💐
@mahadevbt51
@mahadevbt51 Жыл бұрын
Ideal woman may God bless her and her family
@devendrayadav815
@devendrayadav815 Жыл бұрын
ಅಕ್ಕಾ... ನಾನು ಒಂದೇ ಮಾತಲ್ಲಿ ಹೇಳೋದಾದ್ರೆ.... ನಿಮ್ಮ ಸೇವೆ ಯಾವ ಸಮಾಜಸೇವೆಗೂ ಕಮ್ಮಿ ಇಲ್ಲ....🙏 ಸಾಮಾಜದ ಆರೋಗ್ಯದ ಬಗ್ಗೆ ನಿಮಗಿರುವ ಕಾಳಜಿಗೆ ನನ್ನ ಅನಂತ ಅನಂತ ಧನ್ಯವಾದಗಳು 🙏.. ನಿಮ್ಮ ಸೇವೆ ಹೀಗೆ ಮುಂದುವರಿಯಲಿ ಅಂತ ಆ ದೇವರಲ್ಲಿ ಪ್ರಾರ್ಥಿಸುತ್ತೇನೆ 🥰
@rameshgn2849
@rameshgn2849 Жыл бұрын
ಮೊದಲು ಶಿಕ್ಷಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡು ಬಂದ ನಿಮಗೆ ನನ್ನ ವಂದನೆಗಳು.. ನಂತರ ಜನರ ಆರೋಗ್ಯಕ್ಕೆ ಆರೋಗ್ಯಕರ ಆಹಾರ ಪದಾರ್ಥಗಳನ್ನು ತಯಾರಿಸಿ ಸ್ವತಃ ತಾವೇ ಒಂದು ಉದ್ಯಮದಲ್ಲಿ ತೊಡಗಿಸಿ ಕೊಂಡಿರುವ ನಿಮಗೆ ಮತ್ತೊಮ್ಮೆ ಶುಭಾಶಯಗಳು.. ಆ ದೇವರು ನಿಮಗೆ ಯಶಸ್ಸು ಮತ್ತು ಆರೋಗ್ಯ ನೀಡಲಿ ಎಂದು ಪ್ರಾರ್ಥಿಸುತ್ತೇನೆ..... 🙏🙏💐💐
@nagusmile1557
@nagusmile1557 Жыл бұрын
Proud of you madhura being ur classmate in degree, keep going 🎉🎉
@sgprinTechGovindaraju
@sgprinTechGovindaraju Жыл бұрын
ಇಂದಿನ ಸ್ಪರ್ಧಾತ್ಮಕ ವಾತಾವರಣದಲ್ಲಿ, ನೀವು ಉತ್ತಮ ಆರೋಗ್ಯ ಪ್ರಯೋಜನಕಾರಿ ಆಹಾರ ಉತ್ಪನ್ನಗಳನ್ನು ಬಿಡುಗಡೆ ಮಾಡಿದ್ದೀರಿ, ಜನರು ಅದರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬೇಕು, ಚೆನ್ನಾಗಿದೆ, ನಮ್ಮ ಮಲೆನಾಡು.
@kiranranganathan6636
@kiranranganathan6636 Жыл бұрын
What energy by the lady. She must be very good teacher as her voice is clear and her thoughts are pure. I purchased the product. Great job done. Param sir great find.
@ashaumesh8583
@ashaumesh8583 Жыл бұрын
ಶುಭಾಶಯಗಳು ಮಧುರಾ 💐 ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆತು, ಈ ಉದ್ದಿಮೆ ಇನ್ನೂ ಅದ್ಭುತ ಪ್ರಗತಿಯನ್ನು ಕಾಣುವಂತಾಗಲಿ 👍
@viswanathan9725
@viswanathan9725 Жыл бұрын
Congratulations Madam. I can understand the difficulties and challenges faced by you to build a product and a brand.
@pavithrakattekar-hd2tk
@pavithrakattekar-hd2tk Жыл бұрын
ನನಗೆ ತುಂಬಾ ಕೆಲಸದ ಅರ್ಹತೆ ಇದೆ ಮೇಡಂ ನನಗೂ ಕೂಡ ಕೆಲಸ ಕೊಡಿ ನಮ್ಮನೆಯವರಿಗೆ ಕೂಡ ಕೆಲಸ ಕೊಡಿ ತುಂಬಾ ಕಷ್ಟದಲ್ಲಿ ಇದ್ದೀವಿ ಮೇಡಂ
@manojkumarsb8955
@manojkumarsb8955 Жыл бұрын
It was an inspiration,but avr tara investment madoke yellar hatra dudd irbekalla
@shivakumars5738
@shivakumars5738 Жыл бұрын
This madam is very confidant and she speaks kannada very well, all the best, motivating video for me.. .
@shivarajkannadiga13
@shivarajkannadiga13 Жыл бұрын
ಕಲಾಂರವರು ಹೇಳಿದ ಮಾತನ್ನು ಹೇಳಿದಿರಲ್ಲ ಆ ಒಂದು ಮಾತು ನಮ್ಮೆಲ್ಲ ಯುವಕ,ಯುವತಿರಲ್ಲಿ ಹೊಸ ಚೈತನ್ಯ ಮೂಡಿಸಿತು.ಒಳ್ಳೆಯದಾಗಲಿ Goodluck👏
@lohithms8730
@lohithms8730 Жыл бұрын
Madam urs and urs husband communication is perfectly bonding.. We can see in this video... For the success first family support is the base.... Good couples 💕 All the best 👍👍
@marutheshts5492
@marutheshts5492 Жыл бұрын
ಉತ್ತಮ ಕೆಲಸ ಅರೋಗ್ಯ ಭಾಗ್ಯ ನೀಡಿದ್ದೀರಿ ಧನ್ಯವಾದಗಳು ಸೋದರಿ.🙏🚩
@sheshachalachala5254
@sheshachalachala5254 Жыл бұрын
I think ur inspiration to all people.ur taking this opportunity to build a industry not very easy. please give ur ideas madam
@Krishna-uy4em
@Krishna-uy4em Жыл бұрын
Thank you mam Your business growing higher than mount Everest
@PremKumar-gg1ld
@PremKumar-gg1ld Жыл бұрын
ಕಲಾ ಮಾದ್ಯಮ ಚಾನಲ್ಗೆ ಧನ್ಯವಾದಗಳು. ಯಾಕಂದ್ರೆ ನಿಜವಾದ ಸಾಧಕರ ಸಂದರ್ಶನ ಮಾಡಿದ್ದಕ್ಕೆ.
@umeshumesh458
@umeshumesh458 Жыл бұрын
Thank you param sir.. Namurina prathibeyanna parichayisidakke.. Madam bagge istella vichara thilidiralilla.. Great job👍
@umeshmk5236
@umeshmk5236 3 ай бұрын
ಅಂತು ಇಂತು ನಮ್ಮ ಕೊಪ್ಪ ತಾಲೋರಿಗೆ ಬಂದೇ ಬಿಟ್ರಿ.. ತುಂಬಾ ಸಂತೋಷ. ದನ್ಯವಾದಗಳು
@padmakarshetty1020
@padmakarshetty1020 Жыл бұрын
Very good video lady enterpreuner is doing everything right top of it the products are essential for good health
@parameshmj8294
@parameshmj8294 Жыл бұрын
Respected Madam, Mahatma Gandhi used to tell, if India wants to improve, first of all villages have to improve, you are joining hands to develop the country by giving jobs to the villages at their door step and really you are an independent worker and not depend on anyone. Wishing you very best of luck, for giving more and more opportunities to the talented villages.
@rajarajeshwari1943
@rajarajeshwari1943 Жыл бұрын
Param sir.. Happy to hear your interview on Radiocity.. 👌 This Vlog 👏
@krishnamurthyh7558
@krishnamurthyh7558 Жыл бұрын
ನಿಮಗೇ ದೇವರು ಸದಾ ಆಶೀರ್ವಾದ ಮಾಡಲಿ,
@krishnamurthyhs813
@krishnamurthyhs813 Жыл бұрын
ನಮ್ಮ ಶಿವಮೊಗ್ಗ ಜಿಲ್ಲೆಯ ಕಮ್ಮರಡಿಯ ಪ್ರತಿಭೆ. ನಮಸ್ತೆ ಮಿಲ್ಲೆಟ್.
@gubbacchi10
@gubbacchi10 Жыл бұрын
The lady is very charming and inspirational. Very good job of kala madhyama team for digging out another gem.🙏👏👏
@nandumarathe9439
@nandumarathe9439 Жыл бұрын
ಆರೋಗ್ಯಕರ ವಿಷಯ, ಧನ್ಯವಾದಗಳು ಕಲಾಮಾಧ್ಯಮ
@somarajusiddegowda4442
@somarajusiddegowda4442 Жыл бұрын
Madam your intention is good your product is very healthy. You will grow very high level. God bless you
@chandrashekarhr2240
@chandrashekarhr2240 Жыл бұрын
Commendable no doubt. ಶುಭಮಸ್ತು 🙏
@vedakeerthi333
@vedakeerthi333 Жыл бұрын
Very good job.. madam very appreciative work..and product is very effective
@nikhilmorey2672
@nikhilmorey2672 Жыл бұрын
She's an inspiration! !!
@mahanteshmantesh7057
@mahanteshmantesh7057 Жыл бұрын
Very intelligent 🧠 lady teacher..
@Slgkplr
@Slgkplr Жыл бұрын
ಶ್ರೀ ಗುರುಭ್ಯೋ ನಮಃ 🙏🙏🙏🙏
@amruthagowda5244
@amruthagowda5244 Жыл бұрын
Proud of our malnad women ✨
@shobhapatil5607
@shobhapatil5607 Жыл бұрын
Congrajulations Madhura Godblessing your family Haresrinivasa
@manasamanu8567
@manasamanu8567 Жыл бұрын
Very inspiring ma'am you are and thanks to Param sir
@chinnaayyachinnayys8810
@chinnaayyachinnayys8810 Жыл бұрын
Hi
@anuph.v19
@anuph.v19 Жыл бұрын
Thirthahallliya hemme, keli tumba kushi aytu Akka.
@adarshkvjois
@adarshkvjois Жыл бұрын
I have even tried this product and it is very good indeed for health!!
@madhuraa9939
@madhuraa9939 Жыл бұрын
How did u order those?
@Lohith_Poojary
@Lohith_Poojary Жыл бұрын
2:01 ಈ ಸ್ಥಳ ಯಾವುದು .. ಆಂಜನೇಯ ಸ್ವಾಮಿ ಮೂರ್ತಿ ಇರೋ ಸ್ಥಳ.. 🙏😍 ದಯಮಾಡಿ ತಿಳಿಸಿ.. ಪರಮ್ ಅವರೆ🙏
@udaythirthahalli2535
@udaythirthahalli2535 Жыл бұрын
ಹರಿಹರಪುರ
@a.p.saldanha4487
@a.p.saldanha4487 Жыл бұрын
So happy to see our Kannadigas especially women working so hard and become successful..
@shyamalagkbhatsyamalagkbha4022
@shyamalagkbhatsyamalagkbha4022 Жыл бұрын
ನಿಮ್ಮಿಬ್ಬರಿಗೂ..,ನಿಮ್ಮ ತಂಡಕ್ಕೂ...,ತ್ರಿಕರಣಪೂರ್ವಕ ಧನ್ಯವಾದಗಳು ,ಎಲ್ಲರಿಂದಲೂ ಸಿಗುವಂತಾಗಲೀ ಎಲ್ಲರೂ ಪ್ರಯೋಜನ ಪಡೆಯುವಂತಾಗಲೀ.....ಭಾರತೀಯ ಉದ್ಯಮ, ಉದ್ಯೋಗ ಸೃಷ್ಠಿ ಗೇ ಜಯವಾಗಲೀ...... 🙏😌🙏 ಭಾರತ್ ಮಾತಾ ಕೀ ಜೈ 🙏😌🙏 ವಿಶ್ವಕ್ಕೇ ಮಾದರಿಯಾಗಲೀ.. ()ವಸುದೈವಕುಟುಂಬಕಮ್() ವಾಕ್ಯಾರ್ಥ ಸಂಪನ್ನವಾಗಲೀ......... ()"ಧನ್ಯೋಸ್ಮಿ"() 🙏😌🙏
@Vishnudigi2.0
@Vishnudigi2.0 Жыл бұрын
@@@@ಕಲಾಮಾಧ್ಯಂ@@@@@ ನಮಸ್ಕಾರ ಒಳ್ಳೆ ವಿಡಿಯೋ ಮಾಡಿದ್ದೀರಿ That family is born with golden spoon with generation together They are all well to do family
@sadashivsalian2893
@sadashivsalian2893 Жыл бұрын
Madhura ma'am niu mane saubhagya Laxmi.nimma Amara Madhura premada nudigalu amaravagirli
@SuryanarayanaH-sq2nb
@SuryanarayanaH-sq2nb 2 ай бұрын
God bless you madam for expand your business in rural area Kammaradi 🙏🙏🙏👌👌👌
@Mitunjiva
@Mitunjiva Жыл бұрын
After Jeeni now this also best sure.... Lovely team work but Param bro u r doing so solid making keep good going 🙌👌👌
@prakashbm4802
@prakashbm4802 Жыл бұрын
ಅತ್ಯುತ್ತಮವಾದ ಮಾಹಿತಿ ಧನ್ಯವಾದಗಳು
@harshaa1989
@harshaa1989 Ай бұрын
Really great work God bless you madam 🙏 🎉❤
@suthaacharya
@suthaacharya Жыл бұрын
Namma malenadu. Namma Hemme. God bless you madam.
@sunandakalla9601
@sunandakalla9601 Жыл бұрын
ಅಭಿನಂದನೆಗಳು ಮೇಡಮ್
@karunachamarahalli7746
@karunachamarahalli7746 Жыл бұрын
Really your hardship and efforts are appreciable Hats off to your sincere efforts
@prasannar4815
@prasannar4815 Жыл бұрын
Nema jivana yallarige dharideepavagali👏💐👍👑👑
@ujwalucl7484
@ujwalucl7484 Жыл бұрын
So proud of you madam.. Good job mam.. God bless you mam
@raginink6733
@raginink6733 Жыл бұрын
Super video KALAMADHYAMA, thank you so much, navu KAMMARDI urinavru, navu RED RICE hechhu upayogisodu nange direct rythara bali purchase madi bahala janarige thalupiso karya madutha edivi, main namma uddesha enu andre rytharu bhattha beleyalu sahaya agali antha ashte, evaga male nadu Adikege addict agi bhat tha beleyoru kadime agidare
@sujathadivakar7343
@sujathadivakar7343 Жыл бұрын
Kadar sir really we proud to feel Madhura madam all the best for your future.We also inspire for your wonderful work madam
@ramyams9535
@ramyams9535 2 ай бұрын
ನಮ್ಮ ಊರು ಕಮ್ಮರಡಿ ಇಂದ 5km ಅಷ್ಟೆ... ನಮ್ಮ ಊರಿನ ಸಾಧಾಕಿಯನ್ನ ಕರ್ನಾಟಕಕ್ಕೆ ಪರಿಚಯಿಸಿದಕ್ಕೆ ಧನ್ಯವಾದಗಳು.. 👏
@prathibharaju9674
@prathibharaju9674 Жыл бұрын
Super Mr.Param ur done a good interview and a great woman 👩 👏
@venkatramanhegde684
@venkatramanhegde684 Жыл бұрын
Great achievement and contribution to the society
@chandrakanthibelliappa4167
@chandrakanthibelliappa4167 Жыл бұрын
Hats off to you Madam. 💐👩
@pallavipallavi5073
@pallavipallavi5073 Жыл бұрын
ಯಾವ ವಯಸ್ಸಿನವರು ಸೇವಿಸಬಹುದು ಮೇಡಂ ನಮಗೆ ಮಾಹಿತಿ ನೀಡಿ
@kusumaprasad3565
@kusumaprasad3565 Жыл бұрын
Nice.. Hats off to her effort. She was also blessed with place and people also..
@VidyaPatil-sr3ci
@VidyaPatil-sr3ci 2 ай бұрын
Tumba sariyad kelas medam
@raghavendrahp6235
@raghavendrahp6235 Жыл бұрын
Congratulations teacher and business woman! ನನ್ನ ಊರು ಹಾಲು ಮುತ್ತುರು. ಊರಿಗೆ ಬಂದಾಗ ನಿಮ್ಮ ಸಂಸ್ಥೆಗೆ ಭೇಟಿ ಕೊಡುತ್ತೆನೆ . ಧನ್ಯವಾದಗಳು.
@geetabadiger8697
@geetabadiger8697 Жыл бұрын
Kalamadhyama vlog you tube channel super fine...........🙏🙏
@raghuhkh3305
@raghuhkh3305 Жыл бұрын
What a great idea madam. Really thank you your successful idea madam
@shobhahegde6071
@shobhahegde6071 Жыл бұрын
Pl invite dr kadar here he can guide Madura madam and can give some advice . Kadar sir is the one who introduced the millets
@hotbuzz7611
@hotbuzz7611 Жыл бұрын
ನಮ್ಮ ಕಮ್ಮರಡಿ ❤️❤️❤️❤️
@manjunathkaranth56
@manjunathkaranth56 Жыл бұрын
ವೈಟ್ ಕಡಿಮೆ ಮಾಡಲು ತುಂಬಾ ಒಳ್ಳೆಯದುಒಂದು ಹೊತ್ತು ಇದನ್ನು ಆಹಾರವಾಗಿ ಬಳಸಿಸಕ್ಕರೆ ಕಾಯಿಲೆ ಕಡಿಮೆ ಮಾಡಬಹುದು
@nagarjunakr2333
@nagarjunakr2333 Жыл бұрын
👌 ಒಳ್ಳೆ ಮಾತು ಹೇಳಿದಿರ ಅಮ್ಮ
@subramanyakrishnarao1398
@subramanyakrishnarao1398 Жыл бұрын
They may want to pack the final liquid and sell to reach more people 👌
@Sk_mgd
@Sk_mgd 8 ай бұрын
Yes, we are also using the products
@srikanthg498
@srikanthg498 Жыл бұрын
Superb, extraordinary talent from Kannadigas
@Ranjitha254
@Ranjitha254 Жыл бұрын
ನಮ್ಮೂರ ಹೆಮ್ಮೆ ❤️
@kobalkarsharanappa2935
@kobalkarsharanappa2935 Жыл бұрын
Thanks Madam, great salute to your creative MIND, madam one request suggest me, is there possible to start (establish) the this type UNIT in KALABURAGI DIST at RURAL AREA
@girishm8742
@girishm8742 Жыл бұрын
Super madam really inspiring keep ur good work going on best of luck
@vintageclassicscam978
@vintageclassicscam978 Жыл бұрын
Very good information sir. And all the best to Madhura madam
@manjulalg7423
@manjulalg7423 Жыл бұрын
Madam voice is so good, good job, & congrats
@praveenrachappanvar377
@praveenrachappanvar377 Жыл бұрын
Madam call madidare reply madi
@ravichandra5830
@ravichandra5830 Жыл бұрын
Thank you Teacher thank you so much
@parvathipatil7757
@parvathipatil7757 Жыл бұрын
Excellent work Mam
@indiraperumal6117
@indiraperumal6117 Жыл бұрын
Superb Mam Great 👍👍👍 Best Wishes to You
@user-ey4ew7dp2b
@user-ey4ew7dp2b Жыл бұрын
Greate achivement.
@santhoshkumarn8461
@santhoshkumarn8461 Жыл бұрын
Madam avardu kannada matu super spastavada kannada matduthire all the best
@divyanaveen2113
@divyanaveen2113 Жыл бұрын
Thank you Param sir nan kuda tarskondini
@shanthkumar4067
@shanthkumar4067 Жыл бұрын
Cm. Sar. Ethara. Kelasa madalu. Anukulamadekode. Saku. Nam. Jana. Desha. Saktharey. 🎉❤❤
@rohinikumarimg7097
@rohinikumarimg7097 Жыл бұрын
congratulations madam......proud of u madam
Cute kitty gadgets 💛
00:24
TheSoul Music Family
Рет қаралды 21 МЛН
Throwing Swords From My Blue Cybertruck
00:32
Mini Katana
Рет қаралды 11 МЛН
Zombie Boy Saved My Life 💚
00:29
Alan Chikin Chow
Рет қаралды 34 МЛН
مسبح السرير #قصير
00:19
سكتشات وحركات
Рет қаралды 11 МЛН
Cute kitty gadgets 💛
00:24
TheSoul Music Family
Рет қаралды 21 МЛН