Namaskara , namma Soodhe mutt ge hogi seve maadi nanna jevanave badaladhaddhu,🙏. I tried calling you sir to discuss about a program, but couldn't not connect. Can you pls share what's app number?
@name-for-me-my-artae-is-fr29332 жыл бұрын
@@Dr.SowmyaSadananda ok
@annapurnakenchappa33793 ай бұрын
🙏🙏 ತುಂಬಾ ಚೆನ್ನಾಗಿದೆ ಅಲ್ಲಿಯ ಸ್ಥಳ ಮಹಿಮೆ ಎಷ್ಟು ಹೇಳಿದರೂ ಸಾಲದು ಮನಸ್ಸಿಗೆ ನೆಮ್ಮದಿ ಶಾಂತಿ ಸಿಗುತ್ತದೆ
@ravikr76612 жыл бұрын
ಶ್ರೀವಾದಿರಾಜ ಗುರೋಭ್ಯೋ ನಮಃ ಶ್ರೀಭೂತರಾಜ ಗುರೋಭ್ಯೋ ನಮಃ ಶ್ರೀವಾದಿರಾಜ ಗುರುಗಳ ಮತ್ತು ಶ್ರೀ ಭುತರಾಜರ ಮತ್ತು ಶ್ರೀ ರಮಾ ತ್ರಿವಿಕ್ರಮರ ಬಗ್ಗೆ ಎಷ್ಟು ಹೇಳಿದರು ಸಾಲದು ಅಷ್ಟು ಮಹಾಮಹಿಮಾತಿತರು ಹರೇ ಶ್ರೀನಿವಾಸ ಹರಿ ಸರ್ವೋತ್ತಮ ವಾಯು ಜೇವೋತ್ತಮ ಕ್ಲೀಂ ಕೃಷ್ಡಾಯ ನಮಃ ನನ್ನ ಇಷ್ಷದ ಸ್ಥಳ ಇಲ್ಲಿಗೆ ಬಂದರೆ ವಾಪಸ್ಸು ಹೋಗಲು ಮನಸ್ಸು ಆಗುವುದಿಲ್ಲ
@SrinivasaVarna13 күн бұрын
ಶೆಟ್ಟರೇ ಚೆನ್ನಾಗಿ ನಿರೂಪಣೆ ಮಾಡಿದ್ದೀರಿ. ಉಪಯುಕ್ತ ಮಾಹಿತಿ ನೀಡಿದ್ದೀರಿ. ನಿಮಗೆ ಮತ್ತು ಕಾರ್ತೀಕ ಆಚಾರ್ಯರಿಗೆ ಧನ್ಯವಾದಗಳು
@chandrikank47612 жыл бұрын
Very nice we use to go regularly to sonda mutt
@bajarangi1283 Жыл бұрын
ವಾದಿರಾಜರ ಪಾದಕ್ಕೆ ನಮಸ್ಕಾರಗಳು ಭೂತರಾಜರ ಸ್ವಾಮಿ ಪಾದಕ್ಕೆ ನಮಸ್ಕಾರಗಳು ಸರ್ ನಿಮಗೆ ಧನ್ಯವಾದಗಳು
@malathinarayanashastry19255 ай бұрын
ತುಂಬಾಚೆನ್ನಾಗಿದೆ
@rakeshkashyapm68552 жыл бұрын
Matha Raja mathpita vadiraja bhratha rajo mathsako vadiraja.. sarvasvame vaadirajo dayalu daiva na jane na jaane.. 🙏🙏.. Sri Vadiraja Gurubhoyo Namaha..
@krishnanandnaik17652 жыл бұрын
Thank you for covering uttarakannada places❤️
@doortonaturefoodnmore94474 ай бұрын
ಈ ಹಿಂದೆ ನಾವು ಅಲ್ಲಿಗೆ ಬಂದಿದ್ದು ಒಂದು ಅಲೌಕಿಕ ಶಕ್ತಿಯನ್ನು ಮತ್ತು ಶಾಂತಿಯನ್ನು ಪಡೆದಿದ್ದು ಹಲ್ಲಿಯನ್ನು ಕೂಡ ಮುಟ್ಟಿ ಬಂದಿದ್ದೇವೆ.🌿🌷🍁🌻🙏🙏
@thyagarajthyagarajbd91863 ай бұрын
Gurubyonamaha 🙏
@prabhuswamyhb79662 жыл бұрын
Super sir Danyavadagalu
@pradyumnasav3145 Жыл бұрын
@heggaddestudio Just a correction to content. Vadiraja Gurusarvabhowmara aaradhane phalguna bahula tritiya. May be by mistake it was mentioned in the video as Phalguna Shukla Tritiya
@sukeshshetty6011 Жыл бұрын
Thank u 🙏🙏🙏
@dattakumarpv51802 жыл бұрын
ತುಂಬ ಧನ್ಯವಾದಗಳು
@sagarhuddar5962 жыл бұрын
Superb Nice beautiful fantastic wonderful amazing marvelous awesome LORD NARASIMHA gudi. 🙏🏵️❤️🌷🥀🌹💐🌈🦁👍💪👏👌🤝. Strongest GOD in the world. Thank you SHETTY SIR ❤️🥳💐🌷🥀🏵️🌹🙏. GOD bless u. GM. Have a nice day ❤️🥳💐🌷🥀🏵️🌹🙏. Bye.
@SHORTSKING-j8p6 ай бұрын
❤
@karthikk.p46965 ай бұрын
🙏🙏🙏
@prakashrao87322 жыл бұрын
Namaskaragalu
@vishwanathpatil47335 ай бұрын
🙏🙏🙏🙏🙏💐
@girishbk41952 жыл бұрын
Vadirajara brundavana, botharajara pooje na video madi mathu kalyani visheshathe na thilisi
@PoorGambler-jk6cs2 жыл бұрын
Nammuru sirsi
@Rajaram-ez6bx2 жыл бұрын
Bus facility to mutt??
@HeggaddeStudio2 жыл бұрын
Address: Vadiraja Matha, Sode, Sirsi Tq, Uttara Kannada, Karnataka. Google Map Link: goo.gl/maps/y8WCNRdFzptu24SH8 Contact Number : 09483357005
@Thenameis_Me Жыл бұрын
Is next part@@HeggaddeStudio where
@Thenameis_Me Жыл бұрын
Where is next part??
@Thenameis_Me Жыл бұрын
@@HeggaddeStudio Where is next part??
@AnanyaKichen Жыл бұрын
ಬಸ್ ಇದೆ ಅದ್ರೆ ಟೈಮ್ ತಿಳ್ಕೊಂಡು ಹೋಗಿ ತುಂಬಾ ಬಸ್ ಇಲ್ಲ. ಬೆಳಗ್ಗೆ 9 ರಿಂದ 9.30 ಒಳಗೆ ಒಂದು ಬಸ್ ಇದೆ ಮಠಕ್ಕೆ.
@nandinikompi8515 Жыл бұрын
Non Brahmins can go this place ?
@subbarajansri9327 Жыл бұрын
Yes
@manjumr3511 Жыл бұрын
Vadirajara brundavana video illa beo
@Sunnyprince999Ай бұрын
MANAGEMENT HOPELESS
@vedavatipuranik82092 жыл бұрын
the vedio is made very well useful for visitors. can you please call me sometime? I have few things to tell