ನಿಜವಾಗಿಯೂ ಈ ತರ ಡಾಕ್ಟರ್ ಇದಾರ ಅಂತ ಈಗಲೇ ಗೊತ್ತಾಗಿದ್ದು ಇಷ್ಟು ವಿಷಯ ತಿಳಿದು ತುಂಬಾ ಖುಷಿ ಆಯಿತು
@santhoshshettykp5408 Жыл бұрын
ಡಾಕ್ಟರ್ ಗೆ ವಿಜ್ಞಾನ ಹಾಗೂ ಅಧ್ಯಾತ್ಮ ಎರಡು ಕೂಡ ಒಳ್ಳೆ ಜ್ಞಾನ ಇದೆ ❤️❤️❤️❤️❤️
@jayashreemallayya4054 Жыл бұрын
🙏ನಾವೂ ಕೂಡಾ ಲಲಿತಾ ಸಹಸ್ರ ನಾಮವಳಿ ಕೇಳುವದು ಹಾಗೂ ಹೇಳುವದು ಎರಡು ಇದೆ ಆದರೆ ಅದರಿಂದ ಆಗುವ ಸೈನ್ಟಿಫಿಕ್ ರಿಜನ್ ಗೊತ್ತಿರಲಿಲ್ಲ ಡಾಕ್ಟರ್ ಇದನ್ನು ನಮಗೆ ಸರಿಯಾಗಿ ತಿಳಿಸಿ ಕೊಟ್ಟಿದ್ದಾರೆ ತುಂಬಾ ಧನ್ಯವಾದಗಳು 🙏
@sumithrasahanasrinivas4316 Жыл бұрын
ಸೌದರ್ಯ ಲಹರಿ ಒಂದು ಅದ್ಬುತ ಮಂತ್ರ. ನಾನು 20 ವರ್ಷದ ಹಿಂದೆ ನನ್ನ ಗುರುಗಳಿಂದ ಕಲಿತು ನನ್ನ ಎರಡನೇ ಸಂತಾನವನ್ನು ಪಡೆದಿದ್ದೇನೆ. ಇದು ಸಾಧ್ಯ. ನನ್ನ ಮಗಳಿಗೆ ಈಗ 20 ವರ್ಷ. ಪ್ರತಿಯೊಬ್ಬ ಭಾರತೀಯರು ನಮ್ಮ ಸಂಸ್ಕೃತಿಯ ಮಹಿಮೆ ಅರಿತುಕೊಳ್ಳಬೇಕು. ನಿಮ್ಮ ವಾಹಿನಿ ಮಾಡುತ್ತಿರುವ ಈ ಕಾರ್ಯ ಶಾಘನಿಯ. ನಿಮ್ಮ ಡಾಕ್ಟರ್ ನಿಜಕ್ಕೂ ಚೆನ್ನಾಗಿ ನಮ್ಮ ಸಂಸ್ಕೃತಿಯ ಬಗ್ಗೆ ಹೇಳುತ್ತಾರೆ. ಅವರಿಗೆ ಅಭಿನಂದನೆಗಳು 🙏
@sharadambanr57369 ай бұрын
ಯಾವ್ ಮಂತ್ರ
@rajashrivaidya226912 күн бұрын
ಇದನ್ನು ಕೇಳಿಯೇ ಮನಸ್ಸು ತುಂಬಾ ಪ್ರಶಾಂತವಾ ಯಿತು ಇನ್ನು ನಾವು ಮಂತ್ರಗಳನ್ನು ಪತಿಸುತ್ತ ಹೋದರೆ ಎಷ್ಟು ಫಲ ಸಿಗುವುದು.. ತುಂಬಾ ತುಂಬಾ ಧನ್ಯವಾದಗಳು 🙏🏻🙏🏻
@rukminibh9126 Жыл бұрын
ನಮ್ಮ ಹಿಂದೂ ಸಂಸ್ಕೃತಿಯ ಉಳಿಸಿ ಬೆಳೆಸುವ ಕಾರ್ಯದಲ್ಲಿ ತೊಡಗಿರುವ ತಮಗೆ ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ 😊
@mysteriousHands_MPS Жыл бұрын
ಅದ್ಬುತ ಜ್ಞಾನ ಸಾರ್... ನಿಮ್ಮಂತ ಸನಾತನ ಧರ್ಮವನ್ನು ಜನರಿಗೆ ಮನ ಮುಟ್ಟಿಸುವವರು ಸಾವಿರವಾಗಲಿ
@nandishanandisha1474 Жыл бұрын
ವೈದ್ಯ ಮಹಾಶಯ ಅನ್ನೋ ಪದಕ್ಕೆ ನಿಜವಾದ ಅರ್ಥ ನೀವು.....ಇನ್ನೂ ಚೆನ್ನಾಗಿ ಮುಂದುವರಿಯಲಿ ನಿಮ್ಮ ಬದುಕು....thank you vinay sir.......
@gangekumba7374 Жыл бұрын
ನಿಜವಾದ ಡಾಕ್ಟರ್ ಅಂದರೆ ಇವರು ಸರ್ ನಿಮ್ಮ ಅಧ್ಯಯನ ಕಂಡು ನನಗೆ ತುಂಬಾ ಖುಷಿ ಆಯಿತು
@kgmanjappa2984 Жыл бұрын
ವೈದ್ದೋ ನಾರಾಯಣ ಅಂದರ್ರೆ ತಾವು ಸರ್ ಸಾ ಕಾರವಾಗಲೀ
@adinarayanamurthy8092 Жыл бұрын
Very very rare such a combination dotors i have seen this is first and last i think you are sanatana drama doctor
@vasundharaudaysimha2959 Жыл бұрын
ಸೌಂದರ್ಯ ಲಹರಿ ಮಂತ್ರ ವಂತೂ ನೂರಕ್ಕೆ ನೂರರಷ್ಟು ಸತ್ಯ
@pubgplayer8576 Жыл бұрын
ನನಗೆ ಈ ವೇದ ಶ್ಲೋಕ ಮಂತ್ರಗಳನ್ನು kelovaga ನನ್ನ ದೇಹದಲ್ಲಿ ಯಾವುದೋ ಒಂದು ಪಾಸಿಟಿವ್ ಎನರ್ಜಿ pass agutte. Idu nanage ಆದ ಅನುಭವ. 🙏🙏🙏🙏🙏🙏🚩🚩
@radhikakr2012 Жыл бұрын
ಇಂತಹ ಅದ್ಭುತ ಡಾಕ್ಟರ್ ಪ್ರತಿ ಊರಿನಲ್ಲಿ ಕೂಡ ಸಿಗುವ ಹಾಗೆ ಆಗಲಿ.
@sumanasurendra7458 Жыл бұрын
ಇಂತವರ ಸಂತತಿ ಸಾವಿರವಾಗಲಿ 🙏🏻🙏🏻
@gvlakshmi9391 Жыл бұрын
ಡಾಕ್ಟರ್ ಮಂತ್ರಗಳ ಬಗ್ಗೆಗಿನ ಜ್ಞಾನ ತಿಳುವಳಿಕೆ ಹೃತ್ಪೂರ್ವಕ ವಂದನೆಗಳು 🙏. ಅರ್ಜುನ ನ ಕಣ್ಣಿನ ದೃಷ್ಟಿ ಸಾಮರ್ಥ್ಯ ಚೆನ್ನಾಗಿ ಇರುವುದರ ಜೊತೆಗೆ ಅವನ ಗುರಿ ಮತ್ತು ಗಮನ ಹಾಗೂ ಮಹತ್ವಾಕಾಂಕ್ಷತೆ ಕೂಡಾ ಅವನ ಸಹೋದರರಾದ ಕೌರವರು,ಪಾಂಡವರಿ ಗಿಂತ ಹೆಚ್ಚಾಗಿತ್ತು. ಎನ್ನಬಹುದು ಏಕೆಂದರೆ ದ್ರೋಣಾಚಾರ್ಯ ಗುರುಗಳು ಎಲ್ಲಾ ಶಿಷ್ಯರಿಗೆ ಕರೆದು ಒಂದೇ ರೀತಿ ಪ್ರಶ್ನೆಯನ್ನು ಕೇಳಿದಾಗ ಒಬ್ಬೊಬ್ಬರು ಒಂದೊಂದು ರೀತಿಯ ಹೇಳಿಕೆಯಾದರೆ ಅರ್ಜುನ ಮಾತ್ರ ಹಕ್ಕಿಯ ಕಣ್ಣಲ್ಲದೆ ಬೇರೆನೂ ಕಾಣದು ಎನ್ನುವ ಉತ್ತರವನ್ನು ಗುರುದ್ರೋಣರೂ ಶಿಷ್ಯ ರಿಂದ ನಿರೀಕ್ಷೆ ಮಾಡಿರುತ್ತಾರೆ. ಆಗ ಅರ್ಜುನ ನ ಉತ್ತರದಲ್ಲಿ ಎಲ್ಲಾ ಶಿಷ್ಯರಿಗಿಂತ ಬಿಲ್ ವಿದ್ಯೆಯಲ್ಲಿ ಪಾರಂಗತನಾಗುತ್ತಾನೆ, ಎನ್ನುವುದು ಇದರಿಂದ ತಿಳಿಯುತ್ತದೆ ಅದಕ್ಕೆ ಕಣ್ಣ್ ದೃಷಿಯ ಜೊತೆಗೆ ಪಾಂಡಿತ್ಯ ಇಚ್ಚಾಶಕ್ತಿ ಯೂ ಮುಖ್ಯ ವಾಗಿರುತ್ತದೆ.🤔👍👌🤝🇮🇳💯 ಹರಿ🕉️
@namishradhakrishnaseva2941 Жыл бұрын
ನಿಜಾ sir ಲಲಿತಾ ಸಹಸ್ರ ನಾಮ ವಿಷ್ಣು ಸಹಸ್ರನಾಮ ನಾನು ಹೇಳಿಕೊಳ್ಳುತ್ತೇನೆ...ನನ್ನ ಆರೋಗ್ಯದಲ್ಲಿ ತುಂಬಾ ಬದಲಾಗಿದೆ..because ನಂಗೆ spinal card apparetion ಆಗಿದೆ..ಆದ್ರೂ full..happy healthy ಇದೀನಿ..ಎಲ್ಲರೂ ಪಾರಯಣ ಮಾಡಿ 🙏🏻👍
@JgNt39814 ай бұрын
ನಾನು ಹೊಟ್ಟೆ ನೋವು, ಜೀರ್ಣಕ್ರಿಯೆ ಸಮಸ್ಯೆ, ಅಶಕ್ತತನ, ನಿದ್ರಾಹೀನತೆ, ಮರೆವಿಕೆ, ಭಯದ ಸಮಸ್ಯೆಗಳಿಂದ ಬಳಲುತ್ತಿದ್ದೇನೆ. ದಯವಿಟ್ಟು ಆಧ್ಯಾತ್ಮಿಕ ಪರಿಹಾರ ಇದ್ರೆ ತಿಳಿಸಿ. 🙏🙏 ದೇವರ ಸ್ಮರಣೆ, ನಾಮಜಪದ ಪ್ರಯತ್ನ ಮಾಡಿದ್ದೇನೆ. ಬದಲಾವಣೆ ಕಾಣುತ್ತಿಲ್ಲ.
@manjulanagaraj2619 Жыл бұрын
ಧನ್ಯವಾದಗಳು ಡಾಕ್ಟ್ರೇ
@rohinivakkund3352 Жыл бұрын
ವಿಷ್ಣು ಸಹಸ್ರನಾಮ ಲಲಿತ ಸಹಸ್ರನಾಮ ಪಾರಾಯಣದಿಂದ ಖಂಡಿತವಾಗಿಯೂ ಮನುಷ್ಯನ ಜೀವನದಲ್ಲಿ miracle ಆಗುತ್ತದೆ
@chanduvaishi3860 Жыл бұрын
ಆಂಟಿ ಸಹಸ್ರನಾಮ ಪಾರಾಯಣ ಮಾಡಲು ಹೇಗೆ ಮಾಡಬೇಕು ಕ್ರಮ ನಿಯಮ ಏನಾದ್ರೂ ಇದ್ರೆ ಹೇಳಿ
@rohinivakkund3352 Жыл бұрын
@@chanduvaishi3860 ಯಾರೂ ನನಗೆ ಇದೇ ತರಹ ಮಾಡಬೇಕು ಅಂತ ಹೇಳಿಲ್ಲ ಬೆಳಿಗ್ಗೆ ಸಂಜೆ ಮಾಡಬಹುದು ನನಗೆ ಕಂಠ ಪಾಠ ಬರುತ್ತದೆ ಯಾವಾಗಲೂ ಹೇಳಿಕೊಂಡೆ ಓಡಾಡತಿರುತ್ತೇನೆ ಕುಳಿತು ಓದುವವರು ಚಾಪೆ ಅಥವಾ ಆಸನ ದ ಮೇಲೆ ಕುಳಿತುಕೊಂಡು ಉತ್ತರ ಅಥವಾ ಪೂರ್ವ ಕ್ಕೆ ಮುಖ ಮಾಡಿ ಓದಿಕೊಂಡರೆ ಒಳ್ಳೆಯದು
@rekhasc2542 Жыл бұрын
Gurugala atra kalitu amele parayana madi ❤
@nagarajnaik1563 Жыл бұрын
@@chanduvaishi3860ಆಂಟಿ ಅನ್ನೋದನ್ನ ಮೊದಲು ಬಿಡಿ 😂 ಅಮ್ಮ ಅಕ್ಕ ಅಥವಾ ಕರೆಯಲೇಬೇಡಿ ನೀವು ಅಂತ ಉಪಯೋಗಿಸಿ
@sureshs4232 Жыл бұрын
@@rekhasc2542So called Gurugalu Jaasti. Pure Gurugalu sigodu rear.
@dakshadaksha630 Жыл бұрын
ಒಂದೇ ದಿನ ಎಲ್ಲಾ ಮಂತ್ರಗಳನ್ನು ಹೇಳಲು ಆಗುವುದಿಲ್ಲ.. ಆದ್ದರಿಂದ ಯಾವ ಯಾವ ಮಂತ್ರವನ್ನು ಯಾವ ಯಾವ ದಿನ ಹೇಳಿದರೆ ಹೆಚ್ಚು ಉಪಯುಕ್ತ ಎನ್ನುವುದನ್ನು ತಿಳಿಸಿಕೊಟ್ಟರೆ ಒಳ್ಳೆಯದು..
@bhodana1186 Жыл бұрын
ಮಹಾ ಮೃತುಂಜಯ ಮಂತ್ರ
@venkatakrishna5266 Жыл бұрын
ಸರ್ ನಿಮ್ಮ ಪ್ರೋಗ್ರಾಮ್ ಸೂಪರ್ ಸರ್ ಯಾರು ಈ ತರ ಪ್ರೋಗ್ರಾಮ್ ಮಾಡಿರಲಿಲ್ಲ ಯಾವ ಡಾಕ್ಟರ್ ಸಹ ಈ ಡಾಕ್ಟರ್ ತರ ಸೂಪರ್ ಆಗಿ ಹೇಳಿರಲಿಲ್ಲ ಸೂಪರ್ ಸೂಪರ್ ಇದೇ ತರ ಈ ಡಾಕ್ಟರ್ ಜೊತೆ ಇನ್ನು ವೀಡಿಯೋಸ್ ಮಾಡಿ ಸರ್ gallblader stones ಗೆ mantra ಹೇಳಿ ಸರ್ ಪ್ಲೀಸ್ 🙏🙏🙏
@blackhhh9601 Жыл бұрын
💐🙏❤️👍👍👌🔥👏🎉🍫
@govindbijjal8693 Жыл бұрын
Ok FC
@rajeevarashmi748 Жыл бұрын
ನಿಮ್ಮಂತಹ ವೈದ್ಯರು ಇಂದು ಬಹಳ ವಿರಳ
@SanjeeviniSanju-mn9nb Жыл бұрын
ಮಹಾಮೃತ್ಯುಂಜಯ ಮಂತ್ರ.... Very very powerfull chanting... 🙏🙏🙏🙏🙏🙏🙏🙏🙏🙏🙏🙏🙏🙏🙏🙏
@sirimavanursirimavanur4583 Жыл бұрын
ಸರ್ ನಿಮ್ ಪ್ರೋಗ್ರಾಮ್ ತುಂಬಾ ಚೆನ್ನಾಗಿದೆ ಸರ್ ಡಾಕ್ಟರ್ ಸಹ ಒಳ್ಳೆಯ ಸಲಹೆಯನ್ನು ಕೊಡುತ್ತಿದ್ದಾರೆ ಒಳ್ಳೆಯ ವಿಷಯಗಳನ್ನು ಹೇಳಿದ್ದಾರೆ ನಿಮ್ಮದು ತುಂಬಾ ಒಳ್ಳೆ ಪ್ರೋಗ್ರಾಮ್ ಥ್ಯಾಂಕ್ಯೂ ಡಾಕ್ಟ್ರೇ 🙏🙏.
@divyadivyar4431 Жыл бұрын
100% correct sir. My father was in coma. I was put this maha Mrityunjaya Mantra in ICU. Within 3 days I got the moments. Thankful to all sahasranama Who written. And thankful to God. And my father got conscious super. Thankful to gods 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
@ushaue1033 Жыл бұрын
Howdu sir correct.. nanu more dipression nali edde ..tumba sensitive pade pade cryed .. but when I started shasarshanama ..vishu and Lalitha .. mansu tumba relife aytu nanu EGA full happy
@kanthammagirish3228 Жыл бұрын
ಸರ್ ನಮಸ್ತೆ ಬಹಳ ಅದ್ಭುತವಾಗಿ ಜ್ಞಾನವನ್ನು ಅರಿತು ಮಾತನಾಡುತ್ತಿದ್ದೀರಿ ಸನಾತನ ಧರ್ಮ ದ ಬಗ್ಗೆ ಬಿಡಿಸಿ ಹೇಳುತ್ತೀರಾ ಉಚ್ಚಾರಣೆಯ ಅಂತೂ ತುಂಬಾ ನೀಟಾಗಿ ಹೇಳುತ್ತೀರಾ ನಿಮ್ಮನ್ನ ಹೆತ್ತ ತಾಯಿಗೆ ಸಾಷ್ಟಾಂಗ ನಮಸ್ಕಾರ ನಾನು ದಿನನಿತ್ಯ ವಿಷ್ಣು ಸಹಸ್ರನಾಮ ಕೇಳುತ್ತೇನೆ ನೀವು ಹೇಳಿದ ಮೇಲೆ ಅದರ ಅರಿವು ಗೊತ್ತಾಗುತ್ತಿದೆ🙏🙏🙏🙏🙏🙏
@SadhanaHT-kw3qc Жыл бұрын
Sir thumba usepull agiro video madi namge hakiddkke thanks 🙏
@SharadhaSharadha-dt3mk Жыл бұрын
ವಿಷಯ ತುಂಬಾ ಚೆನ್ನಾಗಿದೆ ಸರ್ ನಿಮಗೆ ತುಂಬು ಹೃದಯದ ಧನ್ಯವಾದಗಳು 🙏🙏🙏🙏🙏🙏
@rudrappakumbar4185 Жыл бұрын
🎉❤❤🎉 ಧನ್ಯವಾದಗಳು ಸರ್ ಸೌಂದರ್ಯ ಲಹರಿ ಬಗ್ಗೆ ಪೂರ್ಣ ಮಾಹಿತಿ ಕೊಡಿ
@manjuladevih.s5781 Жыл бұрын
Super super ಮಾಹಿತಿ ನಮ್ಮ ಜನರು ಇದನ್ನ ತಿಳಿದು jivisidare ಜೀವನ ಶೈಲಿ ಹಾಗೂ ಮನಸ್ಸು ಆನಂದ maya vaguttade 👌👌🙏🙏
Yes really true vishnu and lalitha sahastra both are very powerful manthras
@manukumarmanu8938 Жыл бұрын
ಇಂತಹ ಉಪಯುಕ್ತ ವಿಚಾರಗಳನ್ನು ತಿಳಿಸುತ್ತಿರುವುದು ದಕ್ಕಾಗಿ ತುಂಬು ಹೃದಯದ ಧನ್ಯವಾದಗಳು
@PoojaVijaykumarPujeri-h2n Жыл бұрын
God of modern Generation ❤
@girijahn8976 Жыл бұрын
ನಿಮ್ಮಿಂದ ನಿನ್ನ ಅನೇಕ ವಿಷಯಗಳು ನಮಗೆ ತಿಳಿಸಲೆಂದು ಕೇಳಿಕೊಳ್ಳುತ್ತೇನೆ
@rangaswamyrangaswamy7954 Жыл бұрын
ಜೈ ಶ್ರೀ ಕೃಷ್ಣ
@shakunthalays6697 Жыл бұрын
thank you ಡಾಕ್ಟರ್
@abhisheknb641811 ай бұрын
Good information❤ 🙏🙏
@prameelagundad4139 Жыл бұрын
100% true ...navu daily mantragalannu helabeku
@savitag9890 Жыл бұрын
Today's generation,Like this doctor need this society,well done sir
@vineeth9s9 ай бұрын
Heggade ಅವರ ಸಂದರ್ಶನಗಳು ನಿಜಕ್ಕೂ ತುಂಬಾ information ಮತ್ತು ನಾವು ಅದರ ವಿಷಯದ ಬಗ್ಗೆ ಯೋಚನೆ ಮಾಡಬೇಕಾದಂತಹ ಅದ್ಭುತವಾದ ವಿಚಾರಗಳನ್ನು ತಿಳಿಸುತ್ತಾರೆ ಧನ್ಯವಾದಗಳು ಸರ್.
@HeggaddeStudio9 ай бұрын
Tq u
@sudhajayaram4741 Жыл бұрын
ದಯವಿಟ್ಟು ಈಗಿನ ಯುವಜನರಿಗೆ ಇನ್ನಷ್ಟು ಮಾಹಿತಿ ಒದಗಿಸಿ... 👍
@chaitrashetty5772 Жыл бұрын
ಬಹಳ ಉಪಯೋಗಕಾರಿ ಮಾಹಿತಿ.. ಇವತ್ತಿಗೆ ಇಂತಹದ್ದೇ ಮಾಹಿತಿ ಅಗತ್ಯ ಇದೆ. ಧನ್ಯವಾದಗಳು.. 👍👍
@bhavyasureshgowda2910 Жыл бұрын
Thank you sandeep sir, thank you doctor. Thank you universe❤
@rohiniramesh4208 Жыл бұрын
ಸೂಪರ್ ಸರ್ ಒಳ್ಳೆಯ ಮಾಹಿತಿ ಕೊಟ್ಟಿದ್ದು ತುಂಬಾ ಧನ್ಯವಾದಗಳು ಸರ್ ನಿಮಗೆ 🙏🙏🙏🙏🙏
@mamathaashok5198 Жыл бұрын
ನಿಮ್ಮ ಕಾರ್ಯಕ್ರಮದಲ್ಲಿ ತುಂಬಾ ಮಾಹಿತಿ ಇದೆ ಧನ್ಯವಾದಗಳು🙏😊
@karisiddaiaha.c866211 ай бұрын
Useful videos sir
@vineethkamath Жыл бұрын
Sir make more videos with Dr Vinay sir.. eagerly waiting for more information and knowledge regarding our old sanatan dharma
@sahasranaamaclassclass9812 Жыл бұрын
Superb That is the power of sahasranama's. Yes its 100 % true.
@asharaghu9659 Жыл бұрын
100%sir namage agide 🙏🏿🕉️
@amit9664 Жыл бұрын
Hats off to the doctor
@meerasrinath1941 Жыл бұрын
ಹೌದು ಈ ಸಹಸ್ರ ನಾಮ ಪಾರಾಯಣದಿಂದ ಮನೆಗೇ ಒಳಿತಾಗುತ್ತದೆ
@vasudavaupadhya4097 Жыл бұрын
ತುಂಬಾ ಚೆನ್ನಾಗಿ ಮೂಡಿಬಂದಿದೆ.ಖುಷಿ ಆಯಿತು
@csp784 Жыл бұрын
Tumba olleya mahithi.. Doctor sir ❤
@nirmalakrishnamurthy8435 Жыл бұрын
Very good programme continue and explore in large knowledge and save the sanathana dharma sir
@seetharathnaadigaadiga3790 Жыл бұрын
As a an medical associated person I am very happy to share this video with my dear collegus.🎉🎉 thank you so much both of you.🎉🎉
@tanvitelanga1095 Жыл бұрын
ತುಂಬಾ ಉತ್ತಮ ಮಾಹಿತಿ...
@raghavendrahn3480 Жыл бұрын
ಸೂಪರ್ ಥ್ಯಾಂಕ್ಸ್ ಸರ್ namma confidence ಜಾಸ್ತಿ ಆಯ್ತು 🙏
@venugopalareddy8078 Жыл бұрын
Superb jai gurusev
@santhoshshettykp5408 Жыл бұрын
ಡಾಕ್ಟರ್ 👌❤️ನಾಲೆಜ್ ❤️❤️❤️❤️
@vinayakanadigar7360 Жыл бұрын
ಶ್ರೇಷ್ಠ ಸನಾತನ ಧರ್ಮ🙏🙏
@girijaumesh9554 Жыл бұрын
Thank you doctor v good explanation
@gunamalasrinivasa877 Жыл бұрын
Thankyou, sir. Bahala sogasagetu. Dhanyavada
@smithasn1108 Жыл бұрын
Very good vedio sandeep.. Thanks to d doctor.. I started chanting vishnu sahasra nama it gave really gave me a positive energy...now its a daily routine for me.. 🙏🙏
@sumitras8901 Жыл бұрын
Really true doctor. You are one of the best doctor and philosopher in world 🙏. 😊 jai sri krishna🙏
@VishalapaledarVishalapaledar Жыл бұрын
Namaste sir.daily I listen &tell Vishnu sahasranama..seeing so many changes in my life... it's true...❤
@ganacharimallayya Жыл бұрын
ಬಹಳ ಅದ್ಬುತವಾದ ವಿಷಯಗಳನ್ನ ತಿಳಿಸಿದ್ದಿರಿ ಧನ್ಯವಾದಗಳು 🙏💐
@lmnrao Жыл бұрын
ಅದ್ಭುತ ಮಾತುಕತೆ sir... 🙏🙏🙏🙏
@PremaLatha-vf4qq Жыл бұрын
Sir this type of awareness is needed for this generation. So kindly continue sir👌👍
@roopas.m788 Жыл бұрын
100,kke100sathya sir. Nann jeevanadhallu vishnu sahaara nama & lalithasahasranama dindha esto batdhalavane agide.
@jyothiraj1653 Жыл бұрын
Continue more videos with this super star . Sai Ram sir
@ramarama6540 Жыл бұрын
ಒಳ್ಳೆ ಮಾಹಿತಯನ್ನೊಳಗೊಂಡ ನಿಮ್ಮ ಕಾರ್ಯಕ್ರಮ ಹೀಗೆ ಮುಂದುವರಿಯಲಿ. ಧನ್ಯವಾದಗಳು
@amareshkurli2799 Жыл бұрын
ಸರ್ ನಿಮ್ಮ ಅನುಭವದ ಮಾತುಗಳಿಂದ ಎಲ್ಲರಿಗೂ ಖುಷಿಯಾಯ್ತು ಸರ್ ನಿಮಗೆ ಧನ್ಯವಾದಗಳು
@shrinivasashivanna2507 Жыл бұрын
Really very good information sir.. thank you so much ❤evagina janretion ge Nimmantavara avashya kate tumba ede....
@nagarathnam1332 Жыл бұрын
ಧನ್ಯವಾದಗಳು ಸರ್.ಸೂಪರ್❤👌👌👌👌👌
@padmavathiprasannakumar5249 Жыл бұрын
Thank you doctor 🙏
@acharvinay3 Жыл бұрын
Mantragala simha( raaja) "Gayatri mantra" kooda mareyuva haagey illa..very high positive vibrations..in foreign radio station they play this Gayatri mantra 15 minutes daily..amazing Alva..
@sp5147 Жыл бұрын
But everyone can't chant Gayatri mantra, there's certain rules, before chanting Gayatri mantra we need to get done upanayanam from priest
@acharvinay3 Жыл бұрын
@@sp5147 in that case all the mantras come with strict rules..some are there for only male and some are preferred for female chanting ...I said Gayatri mantra also has amazing effect that's it..where did I say Gayatri mantra for everyone in my comment?
@sp5147 Жыл бұрын
@@acharvinay3 no Gayatri mantra is the only certain rules other mantras have rules and regulations but not strictly u need to follow that rules, u can chanting anytime there's no issues but Gayatri mantra is certain rules
@acharvinay3 Жыл бұрын
@@sp5147 no there are lot of mantras only male must recite in my brought up system it doesn't mean it's discrimination between male and female..based on vibrations only some mantras by male especially sukthas only male..there are many sukthas..
@sp5147 Жыл бұрын
@@acharvinay3 i can agree with that, that's why need sometimes guru to understand
@Baby-kf1mo Жыл бұрын
ವಂದನೆಗಳು ಸರ್
@sujathams3051 Жыл бұрын
ಪರಮಧ್ಭುತ 😊❤❤❤❤
@jyotijugali1211 Жыл бұрын
Thank you so much sir
@GeetaBiradar Жыл бұрын
ತುಂಬ ಚೆನ್ನಾಗಿ ಹೇಳಿದ್ದೀರಿ 🙏🙏
@indiraaiyanna6413 Жыл бұрын
Really cute conversation
@deshpratham-kz7cu Жыл бұрын
Thanks for educating our confused Hindu Youths sir JAGO HINDU YOUTHS JAGO SAVE OUR CULTURE PEOPLE GIRLS TRADITIONS TEMPLES LAND RESOURCES FROM ENEMIES WITHIN INDIA
@sarojadoreraj3668 Жыл бұрын
Nimmannu nodi thumba khushi aaythu sandaeep sir manthrada bagge thilisikottidake thumbhu hrudhayadha danyavadagalu nimagu and doctor gu kuda 🙏💐
@blackhhh9601 Жыл бұрын
Dr sir nimma gnyanakke thiluvallikege navu sharanagiddeve nimma padagalige namma namaskar galu padagale siguthilla nimma hogoloke nimmathara dr yalla kade erabeku nimma seve apaara 🙏🙏🙏🙏🙏🙏🙏🙏💐💐💐💐💐💐💐💐💐💐💐👏👏👏👏👏👏👏👏👏👏👏👏👌👌👌👌👌
@meenakshi.n.murthymeena2574 Жыл бұрын
ವ್ಯೆದ್ಯೋ ನಾರಾಯಾಣೊ ಹರಿಃ 🙏
@manjuprakash9115 Жыл бұрын
Very very true, detailing short and sweet. Saving out culture and tradition 🙏🙏👏👏👍👍. Much needed in future. Thank you so much Dr. Vinay.
@VIJAYKUMAR-ur9ht Жыл бұрын
SUUUUUUUUUUUUUUUUPER KNOWLEDGE, 👍 THANK YOUR KIND WORDS 🙏🏻
@chanduchintu1990 Жыл бұрын
ತುಂಬಾ ಥಾಂಕ್ಸ್ sir nimma ee vedio usefull agutte elrigu nange tumba ista aytu andre ee vedio mansige hatra aytu
@divyamanohar5880 Жыл бұрын
Spr heggadde sir nimage sada yashassu sigli🌹
@MamathaJoshi-r5l Жыл бұрын
Tumba channagi tilisiddira thank you sir
@rajeshwarieswarappa1330 Жыл бұрын
Excellent sir very nice information
@nandaprakash2941 Жыл бұрын
V good information for present generation
@priyankavasanth7135 Жыл бұрын
Hanuman chalisa gave me lot of strength and I fell what you said was true for all the mantras
@HarishKumar-t8r Жыл бұрын
Super episode sir
@sandyasandya4269 Жыл бұрын
Corona timenalli.saavu badukina naduve horaaduttiddaga mahaa mantragalu naavu nitya keluttiddaga namma maneya ella corona sufferers got relief and strength. You are true
@harshack1 Жыл бұрын
ಸರ್ plz ವಿಸ್ತೃತವಾದ ವಿಡಿಯೋ ಮಾಡಿ ಇವರೊಂದಿಗೆ..! ಇವರ ಜ್ಞಾನದ ಹರಿವು ನಮಗೆಲ್ಲಾ ಆಗಲಿ..!!🙏🙏🙏🙏