ತಾಯಿ ಮತ್ತು ಮಗಳಿಗೆ, ಬಹಳ ರುಚಿಕರ ಪತ್ರೊಡೆ ರೆಸಿಪಿ.. ನೆನಪು ಮಾರುಕಳಿಸಿದೆ.. ಧನ್ಯವಾದಗಳು 😋👌
@Hallimane3 жыл бұрын
😊👍🙏
@supriyabadas35673 жыл бұрын
ಆ ಎಲೆ ಗಂಟಲಲ್ಲಿ ಕೆರತ ಉಂಟಾಗಬಾರದು ಅಂದ್ರೆ ಆ ಗಿಡ ದ ಬುಡಕ್ಕೆ ಸೆಗಣಿ ಉಪಯೋಗ ಮಾಡಬೇಕು (ಹಾಕಬೇಕು) ಆಗ ಕೆರೆತ ಉಂಟಾಗುವುದಿಲ್ಲ...ನೈಸ್ receipe...
@Hallimane3 жыл бұрын
Ok Thank you😊👍
@bhanumathig-ul9dv4 ай бұрын
😊😊
@shruthimoulya35594 ай бұрын
@@Hallimane11
@jayashriupadhya65883 жыл бұрын
ಪಾತ್ರೊಡೆ ಮಾಡುವ ವಿಧಾನ ಹೇಳುವ ನಿಮ್ಮ ಮಾತಿನ ಶೈಲಿ ನಮಗೆಲ್ಲಾ ತುಂಬಾ ಇಷ್ಟವಾಯಿತು.
@Hallimane3 жыл бұрын
😊👍👍
@jayasuvarna61053 жыл бұрын
ನಾನು ಸೌಧಿಯಲ್ಲಿ ಇರುವುದು.ಪತ್ರೊಡೆ ನನ್ನ ಇಷ್ಟದ ತಿಂಡಿ...ನೀವು ಮಾಡಿದ ಪತ್ರೊಡೆ ನೋಡಿ ತುಂಬಾ ಆಸೆ ಆಯಿತು..ತೊಂದರೆ ಇಲ್ಲ ನಿಮ್ಮ ಪ್ರೀತಿಯ ಮಾತುಗಳು ಪತ್ರೊಡೆ ತಿಂದ ಹಾಗೆ ಆಯಿತು..ಎಲ್ಕಾ ರೆಸಿಪಿ ತುಂಬಾ ಇಷ್ಟ ಆಗುತ್ತೆ ನಿಮ್ಮದು..ನೀವು ಹೇಳಿಕೊಡುವ ರೀತಿ ತುಂಬಾನೇ ಇಷ್ಟ ಆಗುತ್ತೆ..ಪತ್ರೊಡೆ ಗು ಲಾಸ್ಟ್ ಗು ಒಗ್ಗರಣೆ ಪಾಡುವೆರ್.ಶೋಕ್ ಆಪುಂಡ್..
@bharatishetty86703 жыл бұрын
Bolllu kalldha,😊
@jayasuvarna61053 жыл бұрын
@@bharatishetty8670 .ಅಂದು..ಸರಿ ಪಂಡರ್ sis
@Hallimane3 жыл бұрын
ಧನ್ಯವಾದಗಳು😊👍🙏
@NaliniSuvarna-mm3zl4 ай бұрын
ನಾವು ಕೊಡಗಿನವರು ನಮಗೆ ಇಲ್ಲಿ ನಿಜವಾದ ಪತ್ರೊಡೆ ಸೊಪ್ಪು ಕಾಡಿನಲ್ಲಿ ಸಿಗುತ್ತದೆ
@MaheshapuCoorg3 ай бұрын
ನಿಜ👍🏻ನಾನು ಕೊಡಗಿನವನು ಇವರ ಪತ್ರೋಡೆ ಮಾಡುವ ಸೊಪ್ಪು ನೋಡಿದ್ರೆ 😂😂😂😂
@sslcmathsbypreetham58863 жыл бұрын
ಅದನ್ನು ತುಂಡು ಮಾಡಿ ಹಾಕುವ ಬದಲು ಕೈಯಲ್ಲಿ ಚೆನ್ನಾಗಿ ಪುಡಿ ಮಾಡಿ ಹಾಕಿದ್ರೆ ಮಸಾಲ ಚೆನ್ನಾಗಿ ಎಳ್ಕೊಳ್ತದೆ.
@Hallimane3 жыл бұрын
Hegu madbodu bere bere typenalli madthare
@SupremeRepairs3 жыл бұрын
ಜಿಟಿ ಜಿಟಿ ಮಳೆಯ ಪಟಪಟ ಸದ್ದು ತಂಪಾದ ವಾತಾವರಣ ಸುಂದರವಾದ ಹಿನ್ನೆಲೆ ಪರಿಸರ ಅಂದ್ಮೇಲೆ ಏನಾದ್ರೂ ಬಿಸಿಬಿಸಿ ತಿನ್ಬೇಕು ಅನ್ಸುತ್ತೆ ಇಂತಹ ಸಮಯದಲ್ಲಿ ಪತ್ರೋಡೆ ಇದ್ರೆ ಬಾಳ ಚೆಂದ 😋😍🙏
@rosybaretto45323 жыл бұрын
Yes sir
@SupremeRepairs3 жыл бұрын
@@rosybaretto4532 thank you very much 🙏😍
@jayalakshmi43753 жыл бұрын
ಪಿತ್ರೋಡೆಯೆಂದ್ರ ಎನ್ನು ಸಹೋದರ ?ಬಾಳ ಚೆಂದ ಅಂದರೆ ಎನ್ನು.. ತಿನ್ನುವ ಅಹಾರ ಅದು ರುಚಿಯನ್ನು ನಾಲಗೆ ನೋಡುತ್ತದೆಯಲ್ವ.. ಚಂದ ಅಂದ್ರೆ ಎನ್ನು..ಅಂತ ಗೊತ್ತು ಆಗಲಿಲ್ಲ..
@vanajasalian39693 жыл бұрын
@@SupremeRepairs jaan jaan you have you
@SupremeRepairs3 жыл бұрын
@@vanajasalian3969 thank you 🙏
@Nag614 Жыл бұрын
ನೀವೇ ನಿಜವಾದ ಅದೃಷ್ಟವಂತರು ಅಂತ ಸುಂದರವಾದ ವಾತಾವರಣದಲ್ಲಿ ಒಳ್ಳೊಳ್ಳೆ ಅದ್ಭುತವಾದ ರೆಸಿಪಿ ಮಾಡಿ ತೋರಿಸಿಕೊಡುತಿರ ನಿಮಗೆ ಧನ್ಯವಾದಗಳು ಸೂಪರ್ ವಿಡಿಯೋ 👌👌👌👌👌👌👌👌
@Hallimane Жыл бұрын
Thanks😊🙏
@emiliandsouza22503 жыл бұрын
Wow. Patrode. Mangalore famous recipe and my family signature dish. My method is different. Will try your recipe and let you know the taste. Thanks for sharing.
ನಿಮ್ಮ ಎಲ್ಲ ಅಡಿಗೆಗಳು ಮತ್ತು ನೀವು ಮಾತಾಡುವ ಶೈಲಿ ತುಂಬಾ ತುಂಬಾ ಇಷ್ಟವಾಯಿತು 🙏🙏🙏🙏🙏👌👌👌👌👌👌👌
@Hallimane Жыл бұрын
Thanks😊🙏
@vasanthshetty70206 ай бұрын
@@Hallimane7777779997999777770000p00080
@Rachana641 Жыл бұрын
Hllo dear.. ಈ ಎಲೆಯಲ್ಲಿ ಅಲ್ಲಾ ಪತ್ರಡೆ ಮಾಡೋದು ... ಮಳೆಗಾಲದಲ್ಲಿ ಮರ ಮೇಲೆ ಕೆಸ ಇರುತ್ತೆ ಅಲ್ವಾ ಅದ್ರಲ್ಲಿ ಪತ್ರಡೆ ಮಾಡೋದು... ಇದು ಸಾಂಬಾರ್ ಕೆಸ
@Hallimane Жыл бұрын
Hi pathrode yeleyalli types untu Kat yele olleya yele marakesu yele hagella untu. Adralli e yelekooda pathrode maduva yele. Hageye pathrode maduva Vidhana kooda bere bere untu.
@shriranjanianju63203 жыл бұрын
ಇನಿ ಯಂಕ್ ಮಸ್ತ್ ನೆನಪು ಅಪೆದುಂದು wow very nice 👌👌
@Hallimane3 жыл бұрын
😊👍👍
@ArunKumar-xn3nz3 ай бұрын
🙏 ಬೆಕ್ಕುಗಳಿಗೆ ಮೊದಲು ಆಹಾರ ನೀಡುವುದನ್ನು ಕೇಳಿ ಬಹಳ ಖುಷಿಯಾಯಿತು. ಏಕೆಂದರೆ ಅವುಗಳು ಬಹಳ ಮುಗ್ಧ ಜೀವಿಗಳು 😺🥰 ಪತ್ರೊಡೆ 👌👌👌👌👌👌👍
@Hallimane3 ай бұрын
Thank you 🙏👍
@herol4fun3 жыл бұрын
Pathrode looks yummy n tempting. We do it in this way at home. You guys are so lucky ,u get everything around your house.Also appreciate your concern for animals.
@Hallimane3 жыл бұрын
😊👍🙏
@abdulshadan62043 жыл бұрын
Patrode my favourite recipe. Patrode madidre naanu 3 time Ade thinnuvudu. Ivaga Kuda kesuvina ele sigtade Alva. Nanna Amma ricege swalpa urad dal haktare. 😋😋😋
@Hallimane3 жыл бұрын
👍👍
@ShivaKumar-lb7ot3 жыл бұрын
Very tasty recipe thank you for sending this video to all
Hi nivu use madtiro coconut shell spoon heg mdkolodu anta omme madi torsi pls
@joyp39733 жыл бұрын
It's so nice of you showing us the scenary We are from Mangalore living in MP
@Hallimane3 жыл бұрын
😊👍👍
@techinmalenadu36623 жыл бұрын
Namma chikmanglore malenaadu nalli madthare pathradde so masth shokippundu .... Navu aatiya time nalli madthini namge tumba fev and name maradha hareyalli pathradde yele aaguthe adhunna thandu madthivi .. Same to same nim hagene spicy maaduvudhu naavu .. And tumba chennagi video madthira and nimma kannada tulu tumba ista namge so deffrent idhe nimma kannadakku namma kannadage and tulu language gu aste tumba deffrent idhe .
@Hallimane3 жыл бұрын
Howdu👍👍
@k_rahul44683 жыл бұрын
Becha becha Patrode in rainy season wow just awesome 😋
@Hallimane3 жыл бұрын
😊👍👍
@geetabadiger86972 жыл бұрын
Halli Mane Vlog Recipe Super Natural Healthy Recipe.....
@Hallimane2 жыл бұрын
Thank you🤗🙏🏻
@purnimapalimar2793 жыл бұрын
Staying Mumbai so our cooking style has changed but wen I watch vedios I rember my bachpan wen my was used to cook all dishes like you. ❤️
@sharath80513 жыл бұрын
E ಪತ್ರೊಡೆ, name first time ಕೇಳುತಿದ್ದೇನೆ, i didn't eat, now only i am seeing... But gud dish....
@Hallimane3 жыл бұрын
😊👍👍
@adilnizami21993 жыл бұрын
Very nice preparation 🤗😋 Honest conversation without any showoff 😊