Halsanadu Mane, 500 years' old house situated in Kundapura Tq .ಹಲ್ಸನಾಡು ಮನೆ ಪುನಃರ್ಜೀವನವಾಗಬೇಕಿದೆ

  Рет қаралды 401,684

Chandrashekara Navada

Chandrashekara Navada

5 жыл бұрын

Very ancient house in Haklady village of Kundapura Tq. More than 18 films were shoted here. Uthsav, Hindi film, several Kannada and Malayalam films were also shoted here. Films acted by Shankarnag, Rekha, Neenaguptha, Shivarajkumar, Ramesh, Ananthnag, Ambareesh, Vijayraghavendra, Mohanlal, Mummatti were also shoted in this house. Sri G.V. Iyer was here for several days to shoot his serial Krishnavathara. Ramanand Sagar of Ramayana serial had shoted his some other serial here. But this house is to be renovated immediately.

Пікірлер: 532
@sreelakshmichandramohan7115
@sreelakshmichandramohan7115 3 жыл бұрын
ಈ ಮನೆಯ ಜೀರ್ಣೋದ್ಧಾರ ಆಗಬೇಕು.ಇಲ್ಲದಿದ್ದರೆಬಿದ್ದು ಹೋಗುತ್ತೆ.ಹಸ್ತಶಿಲ್ಪದ ಶಿಲ್ಪಿ ವೈಜನಾಥ್ ಶೆಣೈ ಅವರು ಇರಬೇಕಾಗಿತ್ತು ಅನ್ನಿಸುತ್ತೆ. ಈ ಕಾಲಕ್ಕೆ ಇಂಥಾ ಮನೆಯಲ್ಲಿ ವಾಸ ಮಾಡೋದೇ ಬಹಳ ಕಷ್ಟ.ಇದಕ್ಕೆಲ್ಲಾ ಬಹಳ ಹಣ ಬೇಕು ಸುಸ್ಥಿತಿಯಲ್ಲಿಟ್ಟುಕೊಳ್ಳಲು. ಮೊದಲಿನಿಂದಲೂ ಮನೆಗಾಗಿ ಸ್ವಲ್ಪ ಹಣ ತೆಗೆದಿಟ್ಟು,ಪ್ರತಿ ವರ್ಷ ರೆನವೇಟ್ ಮಾಡಿಸ್ತಾ ಇದ್ದಿದ್ದರೆ,ಮನೆ ಇನ್ನೂ ಚೆನ್ನಾಗಿರುತ್ತಿತ್ತು.ಈಗ ಅರ್ಧ ಕೋಟಿ ಖರ್ಚು ಮಾಡಿದರೂ ಸ್ಥಿರ ರೂಪಕ್ಕೆ ತರೋದು ಕಷ್ಟವಿದೆ.
@sharanammagaddad4279
@sharanammagaddad4279 2 жыл бұрын
ಇದು ನಮ್ಮ ಪೂರ್ವಿಕರ ಆಸ್ತಿ ಉಳೀಬೇಕು ಸರ್ಕಾರ ಕೂಡ ಸಹಾಯ ಮಾಡಬೇಕು ನಿಮ್ಮ ಶ್ರಮಕ್ಕೆ ಅನಂತ ಧನ್ಯವಾದಗಳು ಗುರುಗಳೇ 😍😍
@ChandrashekaraNavada
@ChandrashekaraNavada 2 жыл бұрын
ಹೌದು ಸರ್ ಧನ್ಯವಾದಗಳು
@reenadmello5198
@reenadmello5198 3 жыл бұрын
❤ಒಮ್ಮೆ ಈ ಮನೆಯನ್ನು ನೋಡಬೇಕು ಎಂದು ಅನಿಸುತ್ತದೆ 👌ಯಾವಾಗಲೂ ಆ ಹಳೆಯ ಸುಂದರ ಮನೆಗಳು ಮನತುಂಬುತ್ತವೆ ❤
@ChandrashekaraNavada
@ChandrashekaraNavada 3 жыл бұрын
ಧನ್ಯವಾದಗಳು
@vijayalaxmishenoy7459
@vijayalaxmishenoy7459 3 жыл бұрын
ನಿಮ್ಮ ಮನೆ ನೋಡಿ ತುಂಬಾ ಸಂತೋಷವಾಯಿತು. ನಮ್ಮ ಹಳೆಯ ಸಂಪ್ರದಾಯಗಳನ್ನು ಉಳಿಸಿ ಬಂದಿದ್ದೀರಿ ಅಂತ ಇನ್ನಷ್ಟು ಸಂತೋಷ. ದೇವರು ನಿಮ್ಮಿಬ್ಬರಿಗೆ ಆಯುರಾರೋಗ್ಯ ವನ್ನು ಕರುಣಿಸಲಿ🙏 ಸರ್ಕಾರ ಇಂತಹ ಸಂಸ್ಕೃತಿಯನ್ನು ಉಳಿಸಲು ಸಹಾಯ ಹಸ್ತವನ್ನು ನೀಡಲಿ ಎಂದು ಆಶಿಸುತ್ತೇನೆ 🙏
@ChandrashekaraNavada
@ChandrashekaraNavada 3 жыл бұрын
ಧನ್ಯವಾದಗಳು ಮೇಡಮ್
@hmramachandrahadlahalli2078
@hmramachandrahadlahalli2078 3 жыл бұрын
ಸರಕಾರಕ್ಕೆ ಸಂಬಂಧಿಸಿದ ಕಟ್ಟಡಗಳ,ವುಳಿಸುವ ಗಮನ ಇಲ್ಲ.ಇನ್ನೂ ಇದು ವುಳಿಸ್ತಾರ.ದುರಂತ ಅಂದ್ರೆ ಬಸು ಸುಡಲು ಕಲ್ಲು ಹೊಡಿಸಲು ಮನೆ ಮುರಿಯಲು ಹಣ ಚೆಲ್ತಾರೆ.ನಮ್ಮಸಂಸ್ಕೃತಿ ವಾರಸುದಾರರು ಇದಕಿಲ್ವ?
@udupakc
@udupakc 3 жыл бұрын
I had fair idea of the people lived here in this house. It was a great family and were land lords. Because of land reforms in 70s lands were lost. I pray God that they will be successful in retaining this asset in good condition.
@shubhadsouza8455
@shubhadsouza8455 3 жыл бұрын
Karnataka Government should protect ancient house and support for rebuild the house
@ChandrashekaraNavada
@ChandrashekaraNavada 3 жыл бұрын
Yes, Madam
@soham1980
@soham1980 3 жыл бұрын
ಸರ್ಕಾರ ದಯವಿಟ್ಟು ಇದನ್ನು ಉಳಿಸಿ ಬೆಳೆಸಬೇಕು ಯಾರಾದರೂ ಪುಣ್ಯಾತ್ಮರು ಜೀರ್ಣೋದ್ಧಾರ ಮಾಡಿ ನಮ್ಮ ಮುಂದಿನ ಪೀಳಿಗೆಗೆ ವರವಾಗಿ ಕೊಡಬೇಕು
@samanthasamantha9378
@samanthasamantha9378 3 жыл бұрын
Idanna nanage kottare, idanna khanditha repair maadi somrakshisikoltene. Nodidaaga modalige nanna Dodda mane Neppandu. Iddidre heege irtittu, mamandirella adhinikateya hesaralli suttalirova 4gpdeyannashte ulisiddare. Naniruva manegu alligu enu vyatyaya kaanadu. TV, fridge, washing machine, etc.
@indianpatriot722
@indianpatriot722 3 жыл бұрын
Amazing House.. We have to preserve these kind of houses.
@anitaharikumar3312
@anitaharikumar3312 3 жыл бұрын
Very true
@subramanyaswamye3302
@subramanyaswamye3302 3 жыл бұрын
ಇಂತಹ ಅದ್ಭುತವಾದ ಕಲಾಕೃತಿ ಇರುವ ಸೌಂದರ್ಯ ವಾದ ಕೆತ್ತನೆ ಇರುವ ಹಾಗೆಯೇ ಪುರಾತನ ವಾದ ಈ ಮನೆಯನ್ನು ಮುಂದಿನ ಜನಾಂಗಕ್ಕೆ ಉಳಿಸಿಕೊಳ್ಳಲು ಎಲ್ಲರೂ ಕೈ ಜೋಡಿಸಬೇಕು. 👌
@nagarajshet1451
@nagarajshet1451 2 жыл бұрын
500 years old.... Great heritage home, just imagining the then Vaibhava..... So many members... Kids..... Cows... Calves..... Superb golden period.... Such a wonderful wooden artwork.... Very happy to see... Thanks sir.
@ChandrashekaraNavada
@ChandrashekaraNavada 2 жыл бұрын
Thank you very much
@umeshshobha5650
@umeshshobha5650 3 жыл бұрын
Great👍 The Karnataka govt should take initiative to preserve this rich cultural heritage. Hats off to all the members of the family who tried their best to preserve such a great house🏠
@ChandrashekaraNavada
@ChandrashekaraNavada 3 жыл бұрын
ಧನ್ಯವಾದಗಳು
@lalithakalikeri8447
@lalithakalikeri8447 10 ай бұрын
ಅದ್ಭುತ, ವರ್ಣಿಸಲಾಸದಳ
@seanbellfort2298
@seanbellfort2298 3 жыл бұрын
Incredible. Must be designated as a world heritage House. 🕉️🇮🇳🕉️ Jai Karnataka.
@user-xu4my9rv4p
@user-xu4my9rv4p 3 жыл бұрын
ಈ ಮನೆಯನ್ನು ಕಟ್ಟಿಸಿದ ಪುಣ್ಯಾತ್ಮರಿಗೆ ಹಾಗೆ ಕಲಾಕೃತಿ ಕೆತ್ತನೆ ಮಾಡಿದ ಕಲೆಗಾರುರಿಗೆ ಎಲ್ಲ ಕೃತಜ್ಞತೆ ಅವರಿಗೆ ಸೇರುಬೇಕು 🙏
@ChandrashekaraNavada
@ChandrashekaraNavada 3 жыл бұрын
ಧನ್ಯವಾದಗಳು
@NatarajARaj-mp5mc
@NatarajARaj-mp5mc 3 жыл бұрын
Imagine 500 years....Ago...It's An Very High Rich Home In Past....Still .....Wood Carve.... Super....👍👍👍👍🎉🎉🎉👍
@ChandrashekaraNavada
@ChandrashekaraNavada 3 жыл бұрын
Thank you
@vasan1259
@vasan1259 Жыл бұрын
ಮನೆ ಸೂಪರ್ ಆಗಿದೆ... ಶಾವಿಗೆ ಮಣೆ ತುಂಬಾ ಚನ್ನಾಗಿದೆ... ಸರ್ಕಾರ ಸಹಾಯ ಮಾಡಲಿ
@chandramathibhat2702
@chandramathibhat2702 3 жыл бұрын
ನಾವೂ ಮಲೆನಾಡು ಸಿರ್ಸಿ ಸಿದ್ದಾಪುರದವರು ನಮ್ಮ ಮನೆಯಲ್ಲೂ ಎಲ್ಲವೂ ಹೀಗೇ ಇತ್ತು . 500 ವರ್ಷ ಆಗಿತ್ತೇನೋ ಶಿಥಿಲಗೊಂಡಿರುವ ಕಾರಣ ಅನಾಹುತವಾಗಬಾರದೆಂದು ಇತ್ತೀಚೆಗೆ ಕೆಡಗಿ ಕಟ್ಟಲಾಗಿದೆ. ಹೀಗೇ ಸಂಸ್ಕೃತಿ ಇತ್ತು. ಈಗ ಎಲ್ಲವೂ ನೆನಪು ಮಾತ್ರ. Thank you so much
@ChandrashekaraNavada
@ChandrashekaraNavada 3 жыл бұрын
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು
@chandrashekharsawkar1430
@chandrashekharsawkar1430 3 жыл бұрын
The Government must care of such attractive piece.But every one in power think of own self.ThTHse people have gone who cared for value s in life.KARNATAK IS THE LOVING PLACE FOR ALL WHO ENCASH
@jayashreed8540
@jayashreed8540 3 жыл бұрын
Such a wonderful home , 500 varshagala history ero e mane agina kaalada adeshtu vishayagalannu erisikondide , ennome interview maadi andin kaalada hechhina maahitigalannu tilisi , angina rajar bagge, avar aadalit, bhashe, andina janara stigati, britishara bagge , culture , etc , yella mahitigalannu tilisi. Thank you for this video .
@santhoshrider7348
@santhoshrider7348 2 жыл бұрын
Love from Tamil Nadu! Such traditional buildings should preserved well.
@ChandrashekaraNavada
@ChandrashekaraNavada 2 жыл бұрын
Yes, Thank you
@vaijayantigulve4883
@vaijayantigulve4883 2 жыл бұрын
They can start homestay. I would love to live in a place like this ...!!
@chandru4390
@chandru4390 3 жыл бұрын
We should build new houses same like this old houses in namma karnataka ❤💛
@manisha1912
@manisha1912 9 ай бұрын
My god, the woodwork!! ❤❤ They should allow visitors charging an entry fee, and use the revenue for upkeep of the house. It’s a treasure!
@udayshankar551
@udayshankar551 Жыл бұрын
Rich heritage. Our government should support to preserve this culture . Thnx for making this video,
@ChandrashekaraNavada
@ChandrashekaraNavada Жыл бұрын
Thank you for your response
@rajeshwarivnaik9128
@rajeshwarivnaik9128 3 жыл бұрын
It is really a proud to us.we are staying nearby this grate house. I heard that 50 to 60 year ago helsanadu vodeyar celebrates all Hindu festival And call all the villager and provide free festival food to them. Hats off to grate house
@ChandrashekaraNavada
@ChandrashekaraNavada 3 жыл бұрын
Thanks for your kind information
@pradepenterpriseit4069
@pradepenterpriseit4069 3 жыл бұрын
ಈ ನೆಲದ ಪೂರ್ವಜರು ಗಟ್ಟಿಗರು ಎಂಬ ಆತ್ಮವಿಶ್ವಾಸವನ್ನು ನಮ್ಮಲ್ಲಿ ಉಂಟು ಮಾಡುವ ಒಂದು ಪ್ರತೀಕ. ಇದನ್ನು ತೋರಿಸಿದ್ದಕ್ಕೆ ಥ್ಯಾಂಕ್ಸ್.
@pradepenterpriseit4069
@pradepenterpriseit4069 3 жыл бұрын
ಹಲಸನಾಡು ಮನೆತನಕ್ಕೆ ದೇವರ ಆಶೀರ್ವಾದ ಸದಾ ಇರಲಿ
@ChandrashekaraNavada
@ChandrashekaraNavada 3 жыл бұрын
ಧನ್ಯವಾದಗಳು
@dadarao9732
@dadarao9732 3 жыл бұрын
ಕನ್ನಡ ಕುಟುಂಬದ ಮನೆ 500 ವರ್ಷಾ ಅಬ್ಬಾ ಅಬ್ಬಾ.... ಅಬ್ಬಾ ನಾನು.. ನಮ್ಮಪ್ಪ.. ಅವರಪ್ಪ ಅವರಪ್ಪ.. ಅವರಪ್ಪನ ಅಪ್ಪಾ ಎಲ್ಲಿಯವರೆಗೆ ಹೇಳಲಿ.... ಇಂತಹ ಮನೆ ಉಳಿಸಿಕೊಳ್ಳಿ ನಮ್ಮ ಮುಂದಿನ ಪೀಳಿಗೆ ಗೆ ಇದು ಅಗತ್ಯವಿದೆ ತುಂಬಾ ಧನ್ಯವಾದಗಳು
@ChandrashekaraNavada
@ChandrashekaraNavada 3 жыл бұрын
ಧನ್ಯವಾದಗಳು
@arundathihp659
@arundathihp659 10 ай бұрын
Mane rumba chanagide tqsm
@bkvishal2449
@bkvishal2449 Жыл бұрын
Wonder ful wooden design in the chavady now nobody can do this design very happy to waching this valuable information thanku very much
@ChandrashekaraNavada
@ChandrashekaraNavada Жыл бұрын
Thank you also
@annapoornaj3038
@annapoornaj3038 10 ай бұрын
Very nice👌👌😍
@s.anajundappa8828
@s.anajundappa8828 10 ай бұрын
ಅದ್ಭುತ ಅತ್ಯದ್ಭುತ
@magicphones
@magicphones 3 жыл бұрын
ನಾವಡರೇ ಬಹಳ ಚಂದ ಆಗಿದೆ..ಆದರೆ ಕುಟುಂಬದ ಬಗ್ಗೆ ಸ್ವಲ್ಪ ಹೆಚ್ಚಿನ ವಿವರ ನೀಡಬಹುದಿತ್ತು ..ಧನ್ಯವಾದಗಳು.
@ChandrashekaraNavada
@ChandrashekaraNavada 3 жыл бұрын
ಅದು ಸೂಕ್ಷ್ಮ ವಿಷಯ. ಬೇಕೆಂದೇ ಹೇಳಿಲ್ಲ.
@ChandrashekaraNavada
@ChandrashekaraNavada 3 жыл бұрын
ತುಂಬಾ ಧನ್ಯವಾದಗಳು
@dontbeafraidimhere5421
@dontbeafraidimhere5421 2 жыл бұрын
ಅದ್ಭುತವಾದ ಅರಮನೆ! ಈ ರೀತಿಯ ಮನೆಗಳನ್ನು ಈಗಲೂ ಸಹ ನಾವು ಹೊಸದಾಗಿ ಕಟ್ಟಬಹುದೇ?
@ChandrashekaraNavada
@ChandrashekaraNavada 2 жыл бұрын
ಸಾಮಾನ್ಯರಿಗೆ ಸಾಧ್ಯವಿಲ್ಲ. ತುಂಬಾ ಹಣವಂತರಾಗಬೇಕು.
@nageshns4324
@nageshns4324 3 жыл бұрын
ಇದು ನಮ್ಮ ಊರು ಅನ್ನೋದಕ್ಕೆ ನಾವು ಈ ಊರಿನಲ್ಲಿ ಹುಟ್ಟಿದೆ ಹೆಮ್ಮೆ ಅನುಸುತ್ತೆ ನಮ್ಮ ಬಟ್ಟೆಕುದ್ರು ಗ್ರಾಮದವರು ಕೂಡ ಒಂದು ಒಳ್ಳೆಯ ಊರು 500ವರುಶದ ಈ ಹಳೆ ಮನೆ ವಿಡಿಯೋ ಮಾಡಿದ ನಿಮಗೆ ಧನ್ಯವಾದಗಳು
@vijayshanbhag568
@vijayshanbhag568 3 жыл бұрын
Nice
@naveenkc8606
@naveenkc8606 2 жыл бұрын
Sir ah maneyavaru alle idara atava bangalore li settle agidara
@vishwajithv
@vishwajithv Жыл бұрын
@@naveenkc8606 hi Naveen. Mane alli 3 jana Wasa edhare eega. One generation stays in kundapur city. All next generation have moved out of Kundapur and settled in Bangalore as well.
@parvathiaithal641
@parvathiaithal641 3 жыл бұрын
ಸೂಪರ್ ಆಗಿದೆ. ಇಂಥ ಮನೆ ತನ್ನ ಎಲ್ಲ ಭವ್ಯತೆಯೊಂದಿಗೆ ಉಳಿಯಬೇಕು.
@ChandrashekaraNavada
@ChandrashekaraNavada 3 жыл бұрын
ನಿಜ,ಧನ್ಯವಾದಗಳು ಮೇಡಮ್
@vasanthanagamani3407
@vasanthanagamani3407 11 ай бұрын
Beautiful
@shubhadsouza8455
@shubhadsouza8455 3 жыл бұрын
Rich culture, hats off to you for presenting
@ChandrashekaraNavada
@ChandrashekaraNavada 3 жыл бұрын
Thank you very much Madam
@Padmavathi-qo2tw
@Padmavathi-qo2tw 10 ай бұрын
Super
@gopalshetty3266
@gopalshetty3266 3 жыл бұрын
This 500 year,s old house has to be renovated. God bless the present owner to realise his aspirations jai hind jai sri sai ram Vande Mataram
@gowdramp2446
@gowdramp2446 3 жыл бұрын
Very nice and charming great House and very happy to see the family members of the house. How wonderfully they lived during those times and presently as well. MP Gowda Advocate
@ChandrashekaraNavada
@ChandrashekaraNavada 3 жыл бұрын
ಧನ್ಯವಾದಗಳು ಸರ್
@meghanam4457
@meghanam4457 3 жыл бұрын
I wish I had a home like this ❤️
@sundarr457
@sundarr457 3 жыл бұрын
Superb 👍 This should be preserved ....
@mohammedsinan3089
@mohammedsinan3089 Жыл бұрын
Good job sir
@kishorereddy5759
@kishorereddy5759 3 жыл бұрын
House like this has to maintain & restore As monument by the government of India for the future generations to know about the culture
@ChandrashekaraNavada
@ChandrashekaraNavada 3 жыл бұрын
Yes, Sir Thank you
@sangeethabc8501
@sangeethabc8501 Жыл бұрын
Adbhutam fantastic 👏👏
@drrajj9041
@drrajj9041 3 жыл бұрын
ಮರದ ಕೆತ್ತನೆಯನ್ನು ಒಳಗೊಂಡ ಅತ್ಯಂತ ಪುರಾತನವಾದ ಈ ವಿಶಿಷ್ಟ ಮನೆಯನ್ನು ಉಳಿಸಿಕೊಳ್ಳುವುದು ಅತ್ಯಗತ್ಯ 🙏
@ChandrashekaraNavada
@ChandrashekaraNavada 3 жыл бұрын
ನಿಜ, ಧನ್ಯವಾದಗಳು ಸರ್
@MrLADVG
@MrLADVG 3 жыл бұрын
ಇಂಟರ್ವ್ಯೂ ಮಾಡಿದವ್ರು ತುಂಬಾ ಅರ್ಜೆಂಟಾಗಿ ಇದ್ದಾರೆ ಅನ್ಸುತ್ತೆ
@ChandrashekaraNavada
@ChandrashekaraNavada 3 жыл бұрын
ಖಂಡಿತ ಯಾಕೆಂದರೆ ವೀಡಿಯೋ ಮಾಡುವ ಅನುಭವ ಇಲ್ಲದ ನಾನು ತಪ್ಪುಗಳಾಗಬಹುದು ಎಂಬ ಭಯ, ಕೀಳರಿಮೆಯಿಲ್ಲದೆ ಮಾಡಿದ ವೀಡಿಯೋ ಅದು. ಎರಡು ವರ್ಷಗಳ ಹಿಂದೆ ಮಾಡಿದ್ದು. ಇದೀಗ 63 ವರ್ಷದ ಯುವಕ ಅಂದು ಮಾಡಿದ್ದು ಈಗ ಯಾಕೋ ವೈರಲ್ ಆಗಿದೆ. ಎಲ್ಲಾ ಸರಿಯಾಗಿ ಪಾರಂಗತನಾದ ಮೇಲೆ ವೀಡಿಯೋಗಳನ್ನು ಮಾಡುತ್ತೇನೆಂದುಕೊಂಡಿದ್ದರೆ ಈ ವರೆಗೆ ಮಾಡಿದ 850 ವೀಡಿಯೋ ಇರಲಿ, ಒಂದು ವೀಡಿಯೋವನ್ನೂ ಮಾಡುತ್ತಿರಲಿಲ್ಲ. ತಮ್ಮ ಕಳಕಳಿಗೆ ಹೃತ್ಪೂರ್ವಕ ಧನ್ಯವಾದಗಳು
@MrLADVG
@MrLADVG 3 жыл бұрын
@@ChandrashekaraNavada Thanks for your response. Nice video 👍👏
@mahalakshmin8493
@mahalakshmin8493 9 ай бұрын
ಮನೆ ಅಂದ್ರೆ ಹೀಗೆ ಇರಬೇಕು ಚೆಂದ ಇದೆ
@susha9292
@susha9292 3 жыл бұрын
Beautiful carvings on wood such heritage buildings should be taken care of by the govt.
@ChandrashekaraNavada
@ChandrashekaraNavada 3 жыл бұрын
ಧನ್ಯವಾದಗಳು
@raghothamam.n.8907
@raghothamam.n.8907 3 жыл бұрын
ಅತ್ಯಂತ ಸುಂದರವಾದ ಮನೆ
@ChandrashekaraNavada
@ChandrashekaraNavada 3 жыл бұрын
ಧನ್ಯವಾದಗಳು
@AnandKumar-nt9fn
@AnandKumar-nt9fn 3 жыл бұрын
Inspiration video... hats up to u ..
@shettyKSGS
@shettyKSGS 10 ай бұрын
This is amazingly beautiful House. A heritage treasure. Hats off to these family members still maintaining & living in this mammoth complex... Shekhar Shetty
@shettyKSGS
@shettyKSGS 10 ай бұрын
ಇದು ಅದ್ಭುತವಾದ ಸುಂದರವಾದ ಮನೆಯಾಗಿದೆ. ಒಂದು ಪರಂಪರೆಯ ಸಂಪತ್ತು. ಈ ಬೃಹತ್ ಸಂಕೀರ್ಣದಲ್ಲಿ ಇನ್ನೂ ನಿರ್ವಹಿಸುತ್ತಿರುವ ಮತ್ತು ವಾಸಿಸುತ್ತಿರುವ ಈ ಕುಟುಂಬದ ಸದಸ್ಯರಿಗೆ ಹ್ಯಾಟ್ಸ್ ಆಫ್... ಶೇಖರ್
@ChandrashekaraNavada
@ChandrashekaraNavada 10 ай бұрын
ಧನ್ಯವಾದಗಳು ಸರ್
@ChandrashekaraNavada
@ChandrashekaraNavada 10 ай бұрын
Thank you very much Sir
@MilesToGo78
@MilesToGo78 3 жыл бұрын
We have similar ancestral thotti Kattu house in western TN. Awesme it remembers my house since it is same structure but smaller
@ChandrashekaraNavada
@ChandrashekaraNavada 3 жыл бұрын
Thank you very much
@basileldhose4434
@basileldhose4434 3 жыл бұрын
It's like chettinadu home... Royal home.....
@shashankvlog4071
@shashankvlog4071 3 жыл бұрын
I will always dream a house like this but finally I found it at least in You tube 🥺
@ChandrashekaraNavada
@ChandrashekaraNavada 3 жыл бұрын
Thank you
@jaganjagan7298
@jaganjagan7298 3 жыл бұрын
Telugu person I am house was seeming to be great fond of that architecture
@ChandrashekaraNavada
@ChandrashekaraNavada 3 жыл бұрын
Thank you very much
@rajavishnuvardhana6830
@rajavishnuvardhana6830 3 жыл бұрын
This is junior NTRs grandfather's house too if you don't know.
@KrishnaKrishna-kp3zx
@KrishnaKrishna-kp3zx 3 жыл бұрын
It shows their ancient richness.it is beautifull.
@ChandrashekaraNavada
@ChandrashekaraNavada 3 жыл бұрын
Thank you
@ruthviknaik3016
@ruthviknaik3016 Жыл бұрын
Same I always sesrched for this kind of houses
@vishwastv6215
@vishwastv6215 11 ай бұрын
👌👌mane
@anithathunga87
@anithathunga87 3 жыл бұрын
Beautiful house
@vinnyvinu
@vinnyvinu 2 жыл бұрын
Wattey beautiful house 🥰 Its a treasure Thankyou for tye video
@ChandrashekaraNavada
@ChandrashekaraNavada 2 жыл бұрын
Thank you
@yeshwantramamurthy4815
@yeshwantramamurthy4815 2 жыл бұрын
Simply spellbinding , and it is still in a sound state of repair . A national treasure . Tragically our governments don’t prioritise the preservation of our heritage . On the contrary spending thousands of crores of public funds on Vista “development “ is the ambition .
@ChandrashekaraNavada
@ChandrashekaraNavada 2 жыл бұрын
100% correct Thank you Sir
@bhojusringeri7064
@bhojusringeri7064 3 жыл бұрын
Sooooooooooper We need to preserve such houses. Govt must help restore this house.
@ChandrashekaraNavada
@ChandrashekaraNavada 3 жыл бұрын
Thank you
@rupalikarnik1527
@rupalikarnik1527 3 жыл бұрын
Beautiful👌👌👌.. Can imagine the glory of tat time😍
@chavachava2803
@chavachava2803 Жыл бұрын
No way to imagine the glory of that time
@mahalakshmin8493
@mahalakshmin8493 9 ай бұрын
👌👌🙏🙏
@chandrakundartoplu8154
@chandrakundartoplu8154 3 жыл бұрын
Wow.amazing nanna tavaru.motherland .super .nanna balyada savinenapu wonderful. God blessing publishers
@ChandrashekaraNavada
@ChandrashekaraNavada 3 жыл бұрын
ಧನ್ಯವಾದಗಳು
@anitaharikumar3312
@anitaharikumar3312 3 жыл бұрын
They have with a lot of effort protected their historical house culture and beliefs hats off to them it is difficult to maintain they are doing it so happily with respect for their ancestors lovely
@ChandrashekaraNavada
@ChandrashekaraNavada 3 жыл бұрын
Thank you very much
@shashikumarkphrx3936
@shashikumarkphrx3936 2 жыл бұрын
Ultimate wood working♥️♥️♥️♥️♥️
@odaadu-4463
@odaadu-4463 3 жыл бұрын
ದಯವಿಟ್ಟು ಈ ಮನೆಯನ್ನು ಜೀರ್ಣೋದ್ಧಾರ ಮಾಡಿ ಇನ್ನು ಹೆಚ್ಚು ದಿನ ಬಾಳಿಕೆ ಬರುವಂತೆ ಉಳಿಸಿ 🙏
@ChandrashekaraNavada
@ChandrashekaraNavada 3 жыл бұрын
ಧನ್ಯವಾದಗಳು
@innadsouza5238
@innadsouza5238 3 жыл бұрын
Great appa. Thanks for safeguarding our héritage. I hope someone Will support you.
@ChandrashekaraNavada
@ChandrashekaraNavada 3 жыл бұрын
ಧನ್ಯವಾದಗಳು
@adithiprathi401
@adithiprathi401 2 жыл бұрын
Sir dhayavadagalu I am watching from usa thanks a lot
@ChandrashekaraNavada
@ChandrashekaraNavada 2 жыл бұрын
Welcome
@sureshakprema5462
@sureshakprema5462 3 жыл бұрын
Wonderful. Thank you
@ChandrashekaraNavada
@ChandrashekaraNavada 3 жыл бұрын
Thanks for this Comment
@swethasantosh4325
@swethasantosh4325 3 жыл бұрын
Amazing ❤️ mind blowing.
@ChandrashekaraNavada
@ChandrashekaraNavada 3 жыл бұрын
Thank you
@vijayashreegs8843
@vijayashreegs8843 3 жыл бұрын
beautiful house 🏡 thanks so much 🙏
@mahaveerjunjarwad7930
@mahaveerjunjarwad7930 3 жыл бұрын
ಎಂಥ ಚಂದದ ಮನೆ ಹಾಳು ಬೀಳುತ್ತಿದೆ ಕಣ್ಣು ವದ್ದೆ ಆಗದೇ ಇರದು ಆಗಿನ ಮನೆಗಳೂ ದೊಡ್ಡವು 'ಮನಸ್ಸೂ ಕೂಡಾ ದೇವರೆ
@umeshbhat137
@umeshbhat137 3 жыл бұрын
ह्रदयपूर्वक धन्यवाद।
@bhagyabhanu2731
@bhagyabhanu2731 3 жыл бұрын
Wow! So beautiful house💚💚
@ChandrashekaraNavada
@ChandrashekaraNavada 3 жыл бұрын
Thank you
@chinthanarsimhulu666
@chinthanarsimhulu666 Жыл бұрын
Super house.
@svraj6073
@svraj6073 2 жыл бұрын
Beautiful wood work and the architecture ♥️♥️♥️
@Sandeepkumar-os1ut
@Sandeepkumar-os1ut Жыл бұрын
Incredible
@creativitywithharshal6811
@creativitywithharshal6811 3 жыл бұрын
Wonderful
@ChandrashekaraNavada
@ChandrashekaraNavada 3 жыл бұрын
Thank you
@alwyndsouza2276
@alwyndsouza2276 3 жыл бұрын
God bless you sir and fulfill your wishes. Thanks for knowing 500yrs ago our ancestors were living and using such wooden arts for decoration of houses. 🙏🙏
@ChandrashekaraNavada
@ChandrashekaraNavada 3 жыл бұрын
Thank you very much
@latham6517
@latham6517 3 жыл бұрын
Super fantastic house.hemme pafabahudada mane.dayamadi ulisikolli.
@user-xu4my9rv4p
@user-xu4my9rv4p 3 жыл бұрын
ನೀವು ಸೂಪರ್
@dayrise7211
@dayrise7211 Жыл бұрын
Govt needs to help such old momentums
@timepassvloggervk
@timepassvloggervk 3 жыл бұрын
Great
@ChandrashekaraNavada
@ChandrashekaraNavada 3 жыл бұрын
Thank you
@narayanaswamyreddy6036
@narayanaswamyreddy6036 2 жыл бұрын
God bless them they are great power full people
@ChandrashekaraNavada
@ChandrashekaraNavada 2 жыл бұрын
Thank you
@prasadsk4188
@prasadsk4188 2 жыл бұрын
Wow Karnatakada hemme.
@sandhyahgaushal4402
@sandhyahgaushal4402 3 жыл бұрын
Thank you for this vedio.
@ChandrashekaraNavada
@ChandrashekaraNavada 3 жыл бұрын
Welcome
@yeshwitabangera7559
@yeshwitabangera7559 3 жыл бұрын
Beautiful house pl protect
@geethabhatkal8099
@geethabhatkal8099 2 жыл бұрын
Amazing 🙏🙏
@ChandrashekaraNavada
@ChandrashekaraNavada 2 жыл бұрын
Thank you
@arvindnaik
@arvindnaik 3 жыл бұрын
Very very nice beautiful
@ChandrashekaraNavada
@ChandrashekaraNavada 3 жыл бұрын
Thank you
@panduranga1538
@panduranga1538 Жыл бұрын
ತುಂಬಾ ಧನ್ಯವಾದಗಳು ಇಂತಹ ಮನೆಯನ್ನು ರಾಜರು ಕೋಟ್ಯಾಧಿಪತಿಗಳು ಸ್ವಲ್ಪ ಸಹಾಯ ಮಾಡಿ
@shekarml4159
@shekarml4159 3 жыл бұрын
ನಿಜವಾಗಿಯೂ ಸಂರಕ್ಷಿಸಲೇ ಬೇಕಾದ ಮನೆ ದಯವಿಟ್ಟು ಸರ್ಕಾರ ಇತ್ತ ಗಮನ ಹರಿಸಬೇಕು ಎಂದು ವಿನಂತಿ
@ChandrashekaraNavada
@ChandrashekaraNavada 3 жыл бұрын
ಧನ್ಯವಾದಗಳು
@nithinbcr852
@nithinbcr852 3 жыл бұрын
Karnataka govt will protect their own respective ministers land asset and money😂😂😂😂😂
@premabhat9777
@premabhat9777 Жыл бұрын
Ok
@jathapparai1180
@jathapparai1180 3 жыл бұрын
Good congrats for
@ChandrashekaraNavada
@ChandrashekaraNavada 3 жыл бұрын
ಧನ್ಯವಾದಗಳು
@ratipati2007
@ratipati2007 Жыл бұрын
The house is beautiful and lot of history and memories. But the video is quite bad. Why did you spent so much time on talking about movies and actors? That is al irrelevant to the subject, which is about the house. Instead of wasting that much time you would have spent on talking about the house
@husnafathima9277
@husnafathima9277 3 жыл бұрын
Thank you so much for the video sir... keep going
@ChandrashekaraNavada
@ChandrashekaraNavada 3 жыл бұрын
Sure Thank you very much
@niteshgowda8995
@niteshgowda8995 3 жыл бұрын
ತುಂಬಾ ಚನ್ನಾಗಿದೆ ಸರ್ ❤️❤️
@ChandrashekaraNavada
@ChandrashekaraNavada 3 жыл бұрын
ಧನ್ಯವಾದಗಳು
@lakshmanarao1386
@lakshmanarao1386 3 жыл бұрын
👌Super OLD is GoLD. Lakshmanarao.B
@ChandrashekaraNavada
@ChandrashekaraNavada 3 жыл бұрын
ಧನ್ಯವಾದಗಳು
@rajeshwarideshpande5703
@rajeshwarideshpande5703 3 жыл бұрын
Nice house. Ktk govt should protect this. I proud about being kannadiga.
@ChandrashekaraNavada
@ChandrashekaraNavada 3 жыл бұрын
Yes, you are correct
@Nature-hi1tg
@Nature-hi1tg 3 жыл бұрын
Nice appreciated
@ChandrashekaraNavada
@ChandrashekaraNavada 3 жыл бұрын
Thank you
@charankumar21m
@charankumar21m 3 жыл бұрын
I love this kind of House
@ChandrashekaraNavada
@ChandrashekaraNavada 3 жыл бұрын
Thank you
@VACosmatics620
@VACosmatics620 5 жыл бұрын
Good sir all the best for ur chanal
@banumathirao9013
@banumathirao9013 3 жыл бұрын
This house is to be protected by the Government as a heritage site. Pl do the needful to protect this timeless masterpiece.
@ChandrashekaraNavada
@ChandrashekaraNavada 3 жыл бұрын
Yes, Thank you very much
@chanpsy
@chanpsy 3 жыл бұрын
Govt is not for us (any govt), its only for appeasement of other classes by taking our hard earned money (even our temple hundi money is used the same way). If the funds from 10 temples (mujra ilake) start donating the hundi money for a year we can easily save this house.
@sureshkandloor2513
@sureshkandloor2513 10 ай бұрын
Thanks for posting this video. Had heard about Halsanadu Karnathru from my mother(who was from Gangoli), as being rich & well known family. Don't know exactly whether its about the same house. Some one from the family used to be a astrologer as well. Any way , thanks again for your effort and the current family members who looks after this monumental house. Sincerely hope, the next generation too make an effort to preserve this house.
@ChandrashekaraNavada
@ChandrashekaraNavada 10 ай бұрын
Thank you very much for your comments Sir
Tulunadu Traditional guthu House | Yellur Guthu House | Udupi
8:40
S U J A N S H E T T Y
Рет қаралды 33 М.
Normal vs Smokers !! 😱😱😱
00:12
Tibo InShape
Рет қаралды 118 МЛН
格斗裁判暴力执法!#fighting #shorts
00:15
武林之巅
Рет қаралды 87 МЛН
狼来了的故事你们听过吗?#天使 #小丑 #超人不会飞
00:42
超人不会飞
Рет қаралды 56 МЛН
[Vowel]물고기는 물에서 살아야 해🐟🤣Fish have to live in the water #funny
00:53
Top places to visit Finland | Artikum Science Museum.
24:28
Mankind Malik
Рет қаралды 22
How can you build thotti mane in 25 lakh
5:15
My Nature India
Рет қаралды 214 М.
Kolavara heritage Homestay, Thirthahalli, Karnataka
5:46
Sankalan: 5 minutes with Pradip
Рет қаралды 23 М.
Sn ramesh(1)
3:02
ramesh sn
Рет қаралды 45 М.
Normal vs Smokers !! 😱😱😱
00:12
Tibo InShape
Рет қаралды 118 МЛН