ಸೂರಾಲು ಮಣ್ಣಿನ ಅರಮನೆ / 600 years' old Sural mud Palace / No Foundation / ಎಂಟನೆಯ ಅದ್ಭುತ / 8th Wonder /

  Рет қаралды 109,572

Chandrashekara Navada

Chandrashekara Navada

5 жыл бұрын

600 years' old "Sooralu (Sural) Palace", Walls constructed by clay/mud, Still breathing in Udupi District. No foundation at all. It is situated in Kokkarne Grama Panchayath of Udupi district. It was told that Tholvah Jain King had built this house. Shiriyara, Shankaranarayana, Basrur, Byndoor etc were being ruled from this Palace by Tholvah Kings as per experts. Shooting of everal famous films and TV serials were made here. "Madhwacharya" film of late G.V. Iyer was also shooted here only. It was told that the former Dharamadhikari of Sri Kshethra Dharmasthala Sri Rathnavarma Heggade, who is the father of present Dharmadhikari Sri Veerendra Heggade, born here in this mud palace.
ಎಲ್ಲಾ ಗೋಡೆಗಳನ್ನು ಬರೀ ಆವೆ ಮಣ್ಣಿನಿಂದ ಕಟ್ಟಿದ್ದರೂ, ಕಟ್ಪಿ 600 ವರ್ಷಗಳಾದರೂ, ಇನ್ನೂ ಉಳಿದುಕೊಂಡಿರುವ ಅರಮನೆ ಉಡುಪಿ ಜಿಲ್ಲೆ ಕೊಕ್ಕರ್ಣೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿದೆ. ಬರೀ ಅರಮನೆ ಕಟ್ಟಡ ಇರುವ ಜಾಗದ ವಿಸ್ತೀರ್ಣವೇ ಒಂದು ಎಕ್ರೆ. ವಿಶೇಷವೇನೆಂದರೆ ಈ ಮನೆ ಪಂಚಾಂಗವಿಲ್ಲದೆ ನಿರ್ಮಾಣವಾಗಿದೆ. ತೊಳ್ವಾಹ ಜೈನ ಅರಸರು ಇದನ್ನು ಕಟ್ಟಿದ್ದಾರೆ ಎಂದು ನಂಬಲಾಗಿದೆ. ಆ ಅರಸರ ಆಳ್ವಿಕೆ ಸೂರಾಲಿನಿಂದ ಶಿರಿಯಾರ, ಶಂಕರನಾರಾಯಣ, ಬಸ್ರೂರು, ಬೈಂದೂರು ತನಕ ವಿಸ್ತರಿಸಿತ್ತು ಎನ್ನಲಾಗಿದೆ. ಈಗ ಅದರ ಉಸ್ತುವಾರಿ ಜೈನ ಜನಾಂಗದ, ನಿವೃತ್ತ ಕೆನರಾ ಬ್ಯಾಂಕ್ ಡಿವಿಶನಲ್ ಮೆನೇಜರ್ ಶ್ರೀ ಸುದರ್ಶನ ಶೆಟ್ಟಿಯವರ ಕೈಯಲ್ಲಿದೆ. ಅವರು ಮತ್ತು ಅವರ ಕುಟುಂಬ ಬೇರೆ, ಬೇರೆ ಪ್ರದೇಶಗಳಲ್ಲಿ ವಾಸವಾಗಿದ್ದು, ಅರಮನೆ ಖಾಲಿಯಿದ್ದರೂ, ಹಬ್ಬ, ಹರಿ ದಿನಗಳಲ್ಲಿ ಎಲ್ಲರೂ ಇದೇ ಮನೆಯಲ್ಲಿ ಒಂದಾಗಿ, ಎಲ್ಲಾ ಆಚರಣೆಗಳನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. ಹಲವಾರು ಸಿನಿಮಾಗಳು, ಧಾರಾವಾಹಿಗಳು ಈ ಅರಮನೆಯಲ್ಲಿ ಚಿತ್ರೀಕರಣಗೊಂಡಿವೆ. ದಿI ಜಿ.ವಿ.ಅಯ್ಯರ್ ರವರ "ಮಧ್ವಾಚಾರ್ಯ" ಇಲ್ಲೇ ಚಿತ್ರೀಕರಣವಾಗಿದ್ದು. ನೀವೆಲ್ಲರೂ ಒಮ್ಮೆ ನೋಡಲೇಬೇಕಾದ ಅರಮನೆಯಿದು.

Пікірлер: 128
@petslovers1043
@petslovers1043 2 жыл бұрын
Namma Uru surali😍 Nam mane edara hende ne ede
@manumaadimane5592
@manumaadimane5592 5 жыл бұрын
ಇಂಥ ಒಂದು ಅದ್ಭುತವಾದ ಅಂತಹ ಪುರಾತನ ಮನೆಯನ್ನು ತೋರಿಸಿ ನನ್ನ ಮನಸ್ಸನ್ನು ಬಹಳ ಹಿಡಿಸುವಂತಹ ನಿಮಗೆ ಧನ್ಯವಾದಗಳು ತರದಂತಹ ವಿಡಿಯೋಗಳನ್ನು ಮತ್ತಷ್ಟು ಮಾಡಿ ಎಂದು ಹೇಳುತ್ತೇನೆ
@user-hi5cj2jn9e
@user-hi5cj2jn9e 3 жыл бұрын
ಈಗಿನ ಕಾಲದ ಇಂಜಿನಿಯರ್ ಗಳು ಪಬ್ ಬಾರ್ ಗಳಲ್ಲಿ ಕುಡಿಯೋಕಷ್ಟೆ ಲಾಯಕ್ಕು
@sn59826
@sn59826 6 күн бұрын
Excellent find!
@shobhasr3231
@shobhasr3231 3 жыл бұрын
ನಿಮ್ಮಿಂದ ಇಂತಹ ಅದ್ಬುತ ಸ್ಥಳ ನೋಡುವ ಹಾಗೆ ಆಗಿದೆ ಧನ್ಯ ವಾದಗಳು
@ChandrashekaraNavada
@ChandrashekaraNavada 3 жыл бұрын
ವಂದನೆಗಳು
@sathyamurthy4994
@sathyamurthy4994 Жыл бұрын
ಈ ಮನೆ ಕಟ್ಟಿದವರು ಪಣ್ಯತ್ಮರು ಮನೆಯಲ್ಲಿ ಬಾಲಿಬದುಕಿದವರು ಅದೃಷ್ಟ ವಂತರು ಈ ವಿಡಿಯೋ ನೋಡಿದ ನಾವು ಧನ್ಯರು ಈ ಮಣ್ಣಿನ ಆಸ್ತಿಯನ್ನು ಉಳಿಸಿ ರಕ್ಷಿಸೋಣ ಮುಂದಿನ ಪೀಳಿಗೆಗೆ ಒಂದು ಅಧ್ಯಯನ ಕೇಂದ್ರ ವಾಗಲಿ ವಿಡಿಯೋ ಮಾಡಿದವರಿಗೆ ಧನ್ಯವಾದಗಳು,🙏
@ChandrashekaraNavada
@ChandrashekaraNavada Жыл бұрын
ತಮಗೂ ಧನ್ಯವಾದಗಳು
@vasanthanagamani3407
@vasanthanagamani3407 Жыл бұрын
Beautiful
@usefulwork4493
@usefulwork4493 3 жыл бұрын
Very nice, please people should think to renovate the house with public contribution of Rs.20/- each.
@mahalakshmin8493
@mahalakshmin8493 11 ай бұрын
ಇಂತ ಒಳ್ಳೆಯ ಅರಮನೆ ತೋರಿಸಿದಕ್ಕೆ ಧನ್ಯವಾದಗಳು 🙏🙏
@shyamalam4086
@shyamalam4086 Жыл бұрын
Fine
@tejascm6154
@tejascm6154 3 жыл бұрын
Udupi ❤️ Mangalore ❤️Kasargod Namma Tulunaad ❤️
@odaadu-4463
@odaadu-4463 3 жыл бұрын
ಆಹಾ ಅದೆಷ್ಟು ಅದ್ಬುತವಾದ ಅರಮನೆ! ನೋಡಲು ಎರಡು ಕಣ್ಣುಗಳು ಸಾಲದಂತಿದೆ ❤️
@ChandrashekaraNavada
@ChandrashekaraNavada 3 жыл бұрын
Thank you very much
@m.pushpalathakumar7160
@m.pushpalathakumar7160 3 жыл бұрын
ಅಭಿನಂದನೆಗಳು ಸರ್ 🙏
@chandrashekarraosindya3475
@chandrashekarraosindya3475 3 жыл бұрын
Just imagine how this pace would look in its full glory...a few hundred years ago...those who inherited this place and now enjoying it are truly lucky..
@ChandrashekaraNavada
@ChandrashekaraNavada 3 жыл бұрын
Yes Sir Thank you very much for your kind response
@prasadsk4188
@prasadsk4188 3 жыл бұрын
Pride of India
@abhik7480
@abhik7480 2 жыл бұрын
😍
@kanteshkadaramandalagi516
@kanteshkadaramandalagi516 3 жыл бұрын
ಅದ್ಭುತ ಕನ್ನಡ ನಾಡಿನ ಅಸ್ಥಿ
@ChandrashekaraNavada
@ChandrashekaraNavada 3 жыл бұрын
ನಿಜ, ಧನ್ಯವಾದಗಳು
@UDUPI-KINGS-KA20
@UDUPI-KINGS-KA20 Жыл бұрын
ಆಸ್ತಿ..
@sadashivashetty3810
@sadashivashetty3810 3 жыл бұрын
Namma ooru nanage hemme 👍🙏
@renkadevi7023
@renkadevi7023 Жыл бұрын
Innu saviraru varsha iee mane sadrudavagirali agina kalada thantraghnarige dhanyavadagalu .
@sadashivksalian215
@sadashivksalian215 3 жыл бұрын
dhanyawadagalu Sir
@ranjithmandarthi6724
@ranjithmandarthi6724 3 жыл бұрын
Super 👍🙏❤️
@maharudrahukkeri5663
@maharudrahukkeri5663 3 жыл бұрын
Glory of Indian building technology.
@ChandrashekaraNavada
@ChandrashekaraNavada 3 жыл бұрын
Yes Thank you
@raghavendraachar1851
@raghavendraachar1851 3 жыл бұрын
This wonderful historical monument can be shown through a professional interview of present descendants and historical facts. Anyway an effort has been made to start with
@ChandrashekaraNavada
@ChandrashekaraNavada 3 жыл бұрын
Sure, Your concern is appreciable. Mostly several TV channels already did it. What I did is just as a hobby without any professional knowledge. Further note that I had not intended to do a documentary. It is just for KZbin viewers who, most of them see the Videos just for time pass and they have no intention of learning or knowing something in depth.
@jimcasper12
@jimcasper12 3 жыл бұрын
👏👏👏 🙏🏼🙏🏼
@gururajguggari4261
@gururajguggari4261 2 жыл бұрын
Super agide 👌👌👌👌🏻👌🏻👌🏻👌👌👌
@ChandrashekaraNavada
@ChandrashekaraNavada 2 жыл бұрын
ಧನ್ಯವಾದಗಳು
@lakshmilakshmi-jy1cw
@lakshmilakshmi-jy1cw 3 жыл бұрын
Good work sir...thank u
@ChandrashekaraNavada
@ChandrashekaraNavada 3 жыл бұрын
Thank you
@persaud1
@persaud1 3 жыл бұрын
👌🙏✊
@umesh.m.r8988
@umesh.m.r8988 3 жыл бұрын
I like it thanks
@ChandrashekaraNavada
@ChandrashekaraNavada 3 жыл бұрын
Thank you very much
@savitrivumadi2044
@savitrivumadi2044 3 жыл бұрын
Wow it is more beautiful to see in nowadays 🙏
@ChandrashekaraNavada
@ChandrashekaraNavada 3 жыл бұрын
Thank you
@jaimotorshublirep1914
@jaimotorshublirep1914 3 жыл бұрын
Best best video sir,,,,,,,,
@ChandrashekaraNavada
@ChandrashekaraNavada 3 жыл бұрын
Thank you
@malenaducartoon
@malenaducartoon 3 жыл бұрын
Tumba channagittu
@ChandrashekaraNavada
@ChandrashekaraNavada 3 жыл бұрын
ಧನ್ಯವಾದಗಳು
@basavarajbekkeri6908
@basavarajbekkeri6908 3 жыл бұрын
Super sir👌👌
@ChandrashekaraNavada
@ChandrashekaraNavada 3 жыл бұрын
Thank you
@suhvi374
@suhvi374 3 жыл бұрын
Super Alvaa 😍
@ChandrashekaraNavada
@ChandrashekaraNavada 3 жыл бұрын
ಹೌದು ಧನ್ಯವಾದಗಳು
@lathakaikamba4956
@lathakaikamba4956 3 жыл бұрын
Suuper
@ChandrashekaraNavada
@ChandrashekaraNavada 3 жыл бұрын
Thank you
@brahmappajain3896
@brahmappajain3896 3 жыл бұрын
Very pretty and precious pl preserve for feature generation Brahmappa J Davanagere
@ChandrashekaraNavada
@ChandrashekaraNavada 3 жыл бұрын
Thank you very much
@prakasha8676
@prakasha8676 3 жыл бұрын
ಇಲ್ಲಿಗೆ ನಾನು ಹೋಗಿದ್ದೆ💗💗💗
@swethasantosh4325
@swethasantosh4325 3 жыл бұрын
Nodalu beduthara. Swalpa vivara thilisi.
@prakasha8676
@prakasha8676 3 жыл бұрын
@@swethasantosh4325 ನಾನು ನನ್ನ 14-15 ರ ವಯಸ್ಸಿನಲ್ಲಿ ಹೋಗಿದ್.ನನ್ನ ಅಣ್ಣಂದಿರ ಜೊತೆ ಯಲ್ಲಿ. ಆವಾಗ ನಾವೇ ಬಾಗಿಲು ತೆಗೆದು ಎಲ್ಲಾ ನೋಡಿಕೊಂಡು ಬಂದಿದ್ದೆವು....ಇದು ಸರಿಸುಮಾರು 20ವರ್ಷದ ಹಿಂದಿನ ಕಥೆ.....ಈಗಿನ ವ್ಯವಸ್ಥೆ ಬಗ್ಗೆ ನಾನರಿಯೆ......
@lathakaikamba4956
@lathakaikamba4956 3 жыл бұрын
Super
@ChandrashekaraNavada
@ChandrashekaraNavada 3 жыл бұрын
Thank you
@shobhalalagi119
@shobhalalagi119 3 жыл бұрын
Very nice house
@ChandrashekaraNavada
@ChandrashekaraNavada 3 жыл бұрын
Thank you
@pavankumar-bk1uv
@pavankumar-bk1uv 2 жыл бұрын
Super super super
@ChandrashekaraNavada
@ChandrashekaraNavada 2 жыл бұрын
Thank you very much
@daivadever12
@daivadever12 3 жыл бұрын
Mangalore na mudipina balepuni yebhalli naryaguthu antha 800 varsa hindhina mane edhe
@akashacharya3765
@akashacharya3765 2 жыл бұрын
ನನಗೆ ಅಂತಃ ಮನೆಯಲ್ಲಿ ವಾಸ ಮಾಡುವ ಆಸೆ🤗🤗
@ChandrashekaraNavada
@ChandrashekaraNavada 2 жыл бұрын
ಧನ್ಯವಾದಗಳು
@bharathdv4210
@bharathdv4210 3 жыл бұрын
ನಿರೂಪಣೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ.. ಹೇಗೆ ಹತ್ತು ಹಲವು ಹಳೆಯ ಮನೆಗಳನ್ನು ತೋರಿಸಿ ಕೊಡಿ
@ChandrashekaraNavada
@ChandrashekaraNavada 3 жыл бұрын
ಖಂಡಿತ ಧನ್ಯವಾದಗಳು
@ashwathkumar9345
@ashwathkumar9345 3 жыл бұрын
yava samadalli hogabavudu aramane nodalu
@nagarajamelinmane3749
@nagarajamelinmane3749 3 жыл бұрын
Touchwood palice ಹಾಕಿ ರಿಪೇರಿ ಮಾಡಿ ಇಡಿ....
@vijaymohite2274
@vijaymohite2274 3 жыл бұрын
It is a unique masterpiece but i doubt it is 600 years old
@ChandrashekaraNavada
@ChandrashekaraNavada 3 жыл бұрын
As per Historians opiniin
@swathirbhat
@swathirbhat 3 жыл бұрын
Such a rare beauty 😍❤️
@shivanandagokte731
@shivanandagokte731 3 жыл бұрын
ಇದರ ಬಗೆಗಿನ ಮಾಹಿತಿ ಇದ್ದವರಿಂದ ವಿವರಣೆಯ ಅಗತ್ಯ ಇದೆ.
@pateldevarajegowda5003
@pateldevarajegowda5003 3 жыл бұрын
Chandra Shekhar navadarige Nana vandanegallu or namskaaragal Namma ancient old Karnataka kingdom State Heritage History bagge channagi hellutiddiri Nimage yalla kannadigara vandanegallu or nammaskaragal Chandra Shekhar navadarie Dharavada district nalli ahannigeri oorlli pampa kaviya manne iede 900 CE to 950 CE kalada Mane iede 1100varusada iendina mane iede
@ChandrashekaraNavada
@ChandrashekaraNavada 3 жыл бұрын
ಶ್ರೀ ಪಟೇಲ್ ದೇವರಾಜ್ ಗೌಡರಿಗೆ, ತಮ್ಮ ಅಭಿಮಾನಕ್ಕೆ ಶರಣು. ಮಾಹಿತಿಗಾಗಿ ತುಂಬಾ ಧನ್ಯವಾದಗಳು ಸರ್
@anantdesai8300
@anantdesai8300 3 жыл бұрын
Very nice ಸುಂದರ ಮನೆ ಉಳಿಸಿ ಕೊಳ್ಳೋಣ
@prasannasn650
@prasannasn650 Жыл бұрын
💐🙏🙏🙏🙏👍👍👍👍👍👍👍👍👍👍
@tejaswiniprakash419
@tejaswiniprakash419 Жыл бұрын
Yav raani aenu details ne helilla
@adhokshajaadhokshaja423
@adhokshajaadhokshaja423 3 жыл бұрын
Kelvavu maahitigalu nannallive
@lakshmidarshetty7619
@lakshmidarshetty7619 2 жыл бұрын
Vasthu vasthu antha hedristharalla e aramane vasthu prakara idya
@nethrasanthoshp437
@nethrasanthoshp437 3 жыл бұрын
Yaw rajaru idda mane sir idu, thumba chanagide
@ChandrashekaraNavada
@ChandrashekaraNavada 3 жыл бұрын
ಧನ್ಯವಾದಗಳು
@four._.tai.l2296
@four._.tai.l2296 2 жыл бұрын
ಮನೆ ಕಟ್ಟಿಸಿದvaru mahapunyaathmaru..
@prabhakarpm3881
@prabhakarpm3881 3 жыл бұрын
ಪುರಾತನ ಅರಮನೆ ಚೆನ್ನಾಗಿದೆ , ಆದರೆ...ಯಾವ ಮನೆತನದ ರಾಜರು ಆಳುತಿದ್ದರು, ಐತಿಹಾಸಿಕ ಹಿನ್ನೆಲೆ ಇವುಗಳ ಪರಿಚಯವು ಆಗಬೇಕಾಗಿತ್ತು.
@gooddays9216
@gooddays9216 4 ай бұрын
Tholahara manethana
@trip2malnad
@trip2malnad 3 жыл бұрын
Very nice house. If we want to visit this place can we go directly or we have to book
@ChandrashekaraNavada
@ChandrashekaraNavada 3 жыл бұрын
Earlier prior permission not required. Latest to be asked
@trip2malnad
@trip2malnad 3 жыл бұрын
@@ChandrashekaraNavada ok thank u, can we get contact details,
@goodwintravels
@goodwintravels 3 жыл бұрын
Pls giv subtitles inn english
@jayanthipoojari4915
@jayanthipoojari4915 3 жыл бұрын
ನಮ್ಮ ಊರೂ
@puttu.sangahallihb6667
@puttu.sangahallihb6667 3 жыл бұрын
ನೀವು ಅದೇ ಊರು ಅಂತೀರಾ ಈ ಮನೆಯ ಬಗ್ಗೆ ಮತ್ತು ಈ ಮನೆಯ ಕುಟುಂಬದ ಬಗ್ಗೆ ನಿಮಗೆ ತಿಳಿದಿರುವಷ್ಟು ಮಾಹಿತಿ ಕೊಟ್ಟರೆ ನಮಗೂ ತಿಳಿದಕೊಂಡಂಗೆ ಆಗುತ್ತೆ ಸ್ವಲ್ಪ ಹೇಳ್ತಿರ
@sharanyaa2927
@sharanyaa2927 3 жыл бұрын
Nam Side famous
@ajomathew6190
@ajomathew6190 4 жыл бұрын
same as old Kerala traditional house
@krishnakrish9949
@krishnakrish9949 3 жыл бұрын
ಆಗಿನ ಕಾಲ ನೆ ಬೆಸ್ಟ್ ಎನ್ ಆದ್ರೂ
@lakshmihanumanthappa7873
@lakshmihanumanthappa7873 3 жыл бұрын
ಈ ರೀತಿಯ ಪೂರತನವಾದ ಹಳೆಮನಯನು ಸರ್ಕಾರದ ಕೈಗೆ ಕೊಟ್ಟರೆ ಮನೆಯವರಿಗೆ ಪ್ರವೇಶಕ್ಕೆ ಅವಕಾಶ ವಿರುವುದ್ದಿಲ್ಲ ಅಷ್ಟೇ
@ChandrashekaraNavada
@ChandrashekaraNavada 3 жыл бұрын
ನಿಜ. ಧನ್ಯವಾದಗಳು
@ajayhavaldar9553
@ajayhavaldar9553 3 жыл бұрын
Navadre innu ide taraha video madi
@ChandrashekaraNavada
@ChandrashekaraNavada 3 жыл бұрын
ಖಂಡಿತ ಸರ್
@rl3017
@rl3017 3 жыл бұрын
Is it for sale ..??
@ChandrashekaraNavada
@ChandrashekaraNavada 3 жыл бұрын
Not known
@ashwathkumar9345
@ashwathkumar9345 3 жыл бұрын
samaya
@prasadsk4188
@prasadsk4188 3 жыл бұрын
Maneyalli yaru illadiruvudu bejarina sangati
@ChandrashekaraNavada
@ChandrashekaraNavada 3 жыл бұрын
ನಿಜ ಧನ್ಯವಾದಗಳು
@daivadever12
@daivadever12 3 жыл бұрын
800 years old mane kuda untu sir
@vanithavanitha3285
@vanithavanitha3285 3 жыл бұрын
ನಾನು ನೋಡಿಲ್ಲ ಆದರೆ ಕೇಳಿದೆ. ಧನ್ಯವಾದಗಳು ಸರ್
@kumar77728
@kumar77728 2 жыл бұрын
Kebbinkkinta kattige ayassu jasti
@slaxmi1693
@slaxmi1693 3 жыл бұрын
Enga iruku
@ChandrashekaraNavada
@ChandrashekaraNavada 3 жыл бұрын
Udupi district in Saligrama
@sureshshetty2109
@sureshshetty2109 3 жыл бұрын
Sir ninne nodi bande
@ChandrashekaraNavada
@ChandrashekaraNavada 3 жыл бұрын
Fine
@SureshSuresh-rd6sp
@SureshSuresh-rd6sp 3 жыл бұрын
Sir beku andru intha kelsa ivag madok sadyane illa,,adke beluru ,hampi halebeede sakshi,,yakandre kallanne bittilla,,mara sikkidre hengirbodu ,,machine idru kooda granite polish idre mathra chanda ,adre hindina nandi vigraha holitha ide astu nayavagide
@ChandrashekaraNavada
@ChandrashekaraNavada 3 жыл бұрын
ತುಂಬಾ ಧನ್ಯವಾದಗಳು
@shivaramanaik4542
@shivaramanaik4542 3 жыл бұрын
Kokkarrnhy..khalingh nhwdda.tharhunhsager..bhobbhrryha panjurrli..ghamananananana khallu nhavhu nhmmthivhi..1919 nhnhpph ...written by padmavathi. .brahmver
@abhik7480
@abhik7480 2 жыл бұрын
😍
@krishnakrish9949
@krishnakrish9949 3 жыл бұрын
ಆಗಿನ ಕಾಲ ನೆ ಬೆಸ್ಟ್ ಎನ್ ಆದ್ರೂ
Best KFC Homemade For My Son #cooking #shorts
00:58
BANKII
Рет қаралды 60 МЛН
How Many Balloons Does It Take To Fly?
00:18
MrBeast
Рет қаралды 176 МЛН
Largest Vintage Old Columns Pillars, Indian Architecture, Modern Interior,  contemporary interior
1:16
[1929] Bombay Scenes with Extra and Raw Footages (Real Audio)
37:40
The Bharat Archives
Рет қаралды 1,7 МЛН
400YEARS ANTIQUE HOME TOUR PART: 1 | ಬಿಲ್ಲಂಪದವು ಮನೆ..
13:10
ಕನ್ನಡ ವಿಪುಲ News
Рет қаралды 431 М.