Рет қаралды 72
ಹನಿ ಬೀಚ್ ಇದು ankola ಹತ್ರ ಇರೋ ಸುಂದರವಾದ ಬೀಚ್ ಗಳಲ್ಲಿ ಇದೂ ಒಂದು,,, ಇ ಬೀಚ್ ಗೆ ankola city ಇಂದ 10km ಮತ್ತು ಗೋಕರ್ಣ ಇಂದ ಗಂಗಾವಳಿ ಬ್ರಿಡ್ಜ್ ಮುಖಾಂತರವಾಗಿ 12 km ಅಲ್ಲಿ ಈ ಬೀಚ್ ತಲುಪಬಹುದು,, ಸೀಸನ್ ನಲ್ಲಿ ಈ ಬೀಚ್ ಗೆ ಬರೋದು ಉತ್ತಮ,, ಮಳೆಗಾಲ ದಲ್ಲಿ ಗ್ರೀನ್ ನೇಚರ್ ಅಲ್ಲಿ ಬೀಚ್ ನ ಸೌಂದರ್ಯ ನ ಸವಿಯಬಹುದು,,
thanks for watching #hareeshgouda