ಅಣ್ಣ ಅವು ಬೆಸ್ಟಲ್ ಜಾತಿ ಅಲ್ಲ ಅವು ಹಳ್ಳಿಕಾರ್ ಅಮೃತಮಹಲ್ ಕ್ರಾಸ್ ಅಣ್ಣ ಒಂದು ಮಾತು ದಾವಣಗೆರೆ ಹುಬ್ಬಳ್ಳಿ ಧಾರವಾಡ ಬಳ್ಳಾರಿ ಹಾವೇರಿ ಕಡೆಗೆ ಸಂತೆಗೆ ಬರೋವೆಲ್ಲ ನಮ್ಮಕಡೆ ಅಂದರೆ ಹಾಸನ ತುಮಕೂರು ಮಂಡ್ಯ ರಾಮನಗರ ಕಡೆ ಹೋರಿಗಳೇ ಹಾಗಾಗಿ ಹಳ್ಳಿಕಾರ್, ಅಮೃಮಹಲ್ ಹಳ್ಳಿಕಾರ್ ಕ್ರಾಸ್, ಮತ್ತು ಅಮೃಮಹಲ್ ಜಾತಿ ಹೋರಿಗಳೇ ಇಲ್ಲಿ ಸಿಗೋದು ಇದೆ ಹೋರಿಗಳನ್ನು ಮೂಡ್ಲಾ ಎಂದು ಕರೆಯುತ್ತಾರೆ ಹಾವೇರಿ ಹುಬ್ಬಳ್ಳಿ ಕಡೆ