'ಹಂಸಲೇಖ' ಕನ್ನಡ ಇಂಡಸ್ಟ್ರಿನ 2 ರೀತಿ ಬದಲಾಯಿಸಿದ್ರು ಅದೇನೆಂದರೆ!? | M. Mohan | Malavalli Saikrishna | Epi 09

  Рет қаралды 12,292

Heggadde Studio I ಹೆಗ್ಗದ್ದೆ ಸ್ಟುಡಿಯೋ

Heggadde Studio I ಹೆಗ್ಗದ್ದೆ ಸ್ಟುಡಿಯೋ

Күн бұрын

'ಹಂಸಲೇಖ' ಕನ್ನಡ ಇಂಡಸ್ಟ್ರಿನ 2 ರೀತಿ ಬದಲಾಯಿಸಿದ್ರು ಅದೇನೆಂದರೆ!? | S Murali Mohan | Malavalli Saikrishna | Epi 09 | Heggadde Studio
Interview By: Sandeep Shetty Heggadde
DOP: Deepak Babu
#Murali_Mohan
#Hamsalekha_Songs
#Malavalli_Saikrishna
#Malavalli_Saikrishna_interview
#Malavalli_Saikrishna_LifeStory
#Jogi
#Prem
#K_Kalyan
#Murali_Mohan_Interview
#ChaiPeeCharcha
#Shivarajkumar
#Shivanna
#AnandFilmKannada
#FilmMakingStory
#Hamsalekha
#Hamsalekha_Songs
-----------------------------------------------------------------
please Follow My Instagram: sandeep_shetty_heggadde
Photo Link: www.instagram....
ನಮ್ಮ ಆಸೆ;
ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
ಇವೆಲ್ಲವನ್ನೂ ನೀವು ಬಳಸಿ:
ಕರೆ ಮತ್ತು ವಿಚಾರಣೆಗಾಗಿ: +91 9611976709
ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
www.heggaddesamachar.com
ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
ಟ್ವೀಟರ್ ಮಾತಿಗಾಗಿ: / heggaddes
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
---------------------------------------------------------------------------------------------------------------------------
#Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

Пікірлер: 80
@dgadilinga6423
@dgadilinga6423 3 жыл бұрын
ಹಂಸಲೇಖ ಅಂದರೇನೆ ಮೈ ರೋಮಾಂಚನ ಆಗುತ್ತೆ ನನಗೆ... ಹಂಸಲೇಖ ಅವರನ್ನು ಪಡೆದಂತಹ ಕನ್ನಡ ಚಿತ್ರರಂಗ ಮತ್ತು ಕನ್ನಡ ಪ್ರೇಮಿಗಳೇ ಧನ್ಯರು.
@ManuNayak-wv4zq
@ManuNayak-wv4zq Жыл бұрын
ನನ್ನ ಅಚ್ಚು ಮೆಚ್ಚಿನ ಸಂಗೀತ ನಿರ್ದೇಶಕ ಚಿತ್ರ ಸಾಹಿತಿ.ನನ್ನ ಆರಾಧ್ಯ ದೈವ. ನಡೆದಾಡುವ ಸಂಗೀತ ದೇವರು. ಪರಮ ಪೂಜ್ಯ ಶ್ರೀ ಹಂಸಲೇಖಾ ಮಹಾಗುರು ಗಳಿಗೆ ನನ್ನ ಹೃದಯ ಪೂರ್ವಕ ವಂದನೆಗಳು.ಹಂಸಲೇಖ ಮಹಾಗುರುಗಳ ಬಗ್ಗೆ ಒಳ್ಳೊಳ್ಳೆ ಮಾಹಿತಿ ಕೊಟ್ಟಿದ್ದಕ್ಕೆ ಹೆಗ್ಗದೇ ಚಾನೆಲ್ ಅವರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು
@PuneethSiddharth
@PuneethSiddharth 3 жыл бұрын
Actually Trend agbekagirodu intha videos.... Hats off to Hamsalekha sir and to you both as well for talking about our beloved ದೇಸಿ ದೊರೆ.
@naveenkumartr
@naveenkumartr 3 жыл бұрын
ಅದ್ಬುತ ಅತ್ಯದ್ಬುತವಾದ ಆಯ್ಕೆ ಅದೇ ಹಂಸಲೇಖ
@srivatsa6764
@srivatsa6764 3 жыл бұрын
Hamsaleka is God gifted.
@PuneethSiddharth
@PuneethSiddharth 3 жыл бұрын
ಇನ್ನೊಂದು ವಿರಹ ಗೀತೆ ಅಂದ್ರೆ ನವತಾರೆಯ ನೀರಿನಂತೆ ನಿರ್ಮಲ!!! ಸೂಪರ್ ಸಾಂಗ್.
@user-jl4bf5xf9f
@user-jl4bf5xf9f Жыл бұрын
ಸಾರ್ ಅದು ವಿರಹ ಗೀತೆ ಅಲ್ಲ ರೊಮ್ಯಾಂಟಿಕ್ song, o majunu ನಿನಗೆ ಶರಣು song ಸಾರ್
@ashokakb6907
@ashokakb6907 3 жыл бұрын
Kannada world needs Hamsalekha interview.
@tigarramu2748
@tigarramu2748 3 жыл бұрын
ಹಂಸಲೇಖ ಸೂಪರ್
@shashikiran1942
@shashikiran1942 3 жыл бұрын
ಮುರಳಿ ನಿಮ್ಮ ಚಟ ಬಿಡಲ್ಲ ಕಾಂಣ್ರೀ ನಿಮ್ದೇ ಹರಿ ಕಥೆ ಆಗೋಯ್ತು
@satishbjsathishbj3668
@satishbjsathishbj3668 3 жыл бұрын
Node karnataka cinema loka dale yavthu no 1 music director dr hamsalekha sir 🙏
@arunkumarkumar6586
@arunkumarkumar6586 3 жыл бұрын
Hamsaleka hamsalekane
@manjub7807
@manjub7807 3 жыл бұрын
ನನ್ಗೂ ಕೂಡ ಮಾನಸ ಗುರುಗಳು ಅವರು ಹಾಗೂ ಎಸ್ ಪಿ ಬಾಲು ಸರ್ 🙏🏻🙏🏻
@RTejeshKumar
@RTejeshKumar 3 жыл бұрын
21 ನಿಮಿಷ ಇರುವ ಈ ವಿಡಿಯೋದಲ್ಲಿ ಮುರಳಿಮೋಹನ್ ಅವರೇ ಹದಿನೈದು ನಿಮಿಷಗಳು ಮಾತನಾಡಿದರೆ ಇನ್ನು ನಮ್ಮ ಮಳವಳ್ಳಿ ಸಾಯಿಕೃಷ್ಣ ಇನ್ನೇನ್ ಮಾತಾಡುತ್ತಾರೆ
@santhoshmaharajafilmsofficial
@santhoshmaharajafilmsofficial 3 жыл бұрын
ಮುರಳಿಯವರು ಪ್ರಶ್ನೆ ಕೇಳಿ ಎದುರಿಗಿದ್ದವರು ಉತ್ತರ ಸಂಪೂರ್ಣವಾಗಿ ನೀಡಲು ಸಮಯ ಕೊಡಬೇಕಲ್ಲವೇ. ಉತ್ತರ ಕೊಡೊ ಮುಂಚೆ ಇನ್ನೊಂದು ಪ್ರಶ್ನೆ ಕೇಳಿದ್ರೆ ಹೇಗೆ
@vittalmagadum18
@vittalmagadum18 2 жыл бұрын
ಹಂಸಾಭಿಮಾನಿ
@anandaal1624
@anandaal1624 3 жыл бұрын
Maha gurugalu
@SaichamarajuSaichamaraju-qm3ct
@SaichamarajuSaichamaraju-qm3ct Жыл бұрын
ಸಾಹಿತ್ಯ ಸಂಗೀತ ದೇವರು ಹಂಸಲೇಖ ಗುರುಗಳು 🙏🌹🌹🌹🙏🌹🙏🌹
@CupofCoffee
@CupofCoffee Жыл бұрын
ನನ್ನ ದೇವರು 🙏❤
@santhoshmaharajafilmsofficial
@santhoshmaharajafilmsofficial 3 жыл бұрын
ಹೊಸ ಚಿತ್ರಗಳು ಚಿತ್ರಮಂದಿರದಲ್ಲೇ ಸಿಗಬೇಕು ott ಬೇಡಾ
@passionvoice7813
@passionvoice7813 3 жыл бұрын
We use to buy lyrics books and read all songs.
@srivallisubramanyam4957
@srivallisubramanyam4957 Жыл бұрын
Aadubashe saahithya banthu adakke yav raga bekadru tune madkobahudu aste
@Anandkiran7722
@Anandkiran7722 3 жыл бұрын
ಮುರಳಿ ನಿಮಗೆ ನನ್ನದೊಂದು ಸಲಹೆ ನಿಮ್ಮ ಮಾತನ್ನ ಸ್ವಲ್ಪ ಕಡಿಮೆಮಾಡಿ...ಬಂದಂತಹ ಅತಿಥಿಗಳಿಗೆ ಮಾತನಾಡಲು ಅವಕಾಶಕೊಡಿ...
@rajuraaz5196
@rajuraaz5196 2 жыл бұрын
Hamsaleka avru super..
@kantharajubp7260
@kantharajubp7260 3 жыл бұрын
Sir, can you interview Murali sir and sai Krishna sir separately. Atleast we can view Sai sai interview. Please
@prk1989
@prk1989 3 жыл бұрын
Yogaraj bhat sir lyrics is most simplified .....
@srinathchandra6890
@srinathchandra6890 3 жыл бұрын
Murali sir, hats off to u r knowledge, but sai avrege chance kodi. Charche 2 ways erbeku
@Gurukrupa91
@Gurukrupa91 3 жыл бұрын
ಇಷ್ಟು ದಿನ ಮದ್ಯ ಮಾತಾಡತಾ ಇದ್ದೆ ಇವಾಗ ಹಾಡು ಬೇರೆ ಹೇಳು
@PuneethSiddharth
@PuneethSiddharth 3 жыл бұрын
@ 8:30 ಯಾವ್ ಸಿನಿಮಾ ಹಾಡದು?
@varadoct31
@varadoct31 3 жыл бұрын
"Narasimha" movie
@PuneethSiddharth
@PuneethSiddharth 3 жыл бұрын
@@varadoct31 ಶಂಕರ್ ನಾಗ್?
@varadoct31
@varadoct31 3 жыл бұрын
@@PuneethSiddharth yes..
@user.srqtls
@user.srqtls 3 жыл бұрын
ಸವಕಲು ನಾಣ್ಯಗಳ ಚರ್ಚೆ
@Shravana_kaushala_Sathyambudhi
@Shravana_kaushala_Sathyambudhi 3 жыл бұрын
Correct
@movievenky7946
@movievenky7946 3 жыл бұрын
Mr. ಮುರಳಿ ನಾನು ನನ್ನ ಹೆಂಡ್ತಿ ಚಿತ್ರದ ಎಲ್ಲಾ ಟ್ಯೂನ್ ಹಂಸಲೇಖ ರವರದ?! ಹಾಗಾದರೆ "ಶಂಕರ್ ಗಣೇಶ್" ರವರು ಬರಿಯ ಕಂಡಕ್ಟರ್ ಆಗಿದ್ದರಾ.
@darshan6149
@darshan6149 3 жыл бұрын
Sir title music tumba kettdagi ide.. Ole nim ibrugu bedhi agiro thara ide music. Please olle music haki.. Heavy nagu baratte
@manoranjanfarmer1232
@manoranjanfarmer1232 3 жыл бұрын
Sir idenu muruli interview na illa sai avara interview na
@muthurajmb9
@muthurajmb9 3 жыл бұрын
Muruli sir nivenri nive hechhu anothara mathadtira ri niv KZbin star anod bidri bereyavr mathadodna samadanavagi Kelri. Starting nim videos bandaga kushi agodu nim mathu keli adre ega bereyavr mathu adbekadre nand yal ekli nanjundappa anothara mathadtira sumne eri dayvittu
@vasanthkumar8870
@vasanthkumar8870 3 жыл бұрын
Appa muruli swalpa avr anubhava helakke bedappa, nin anubhava kellidive, mostly neen edhukke ansuthe success aglilla ansuthe
@MANJUshetty597
@MANJUshetty597 3 жыл бұрын
Hi ಸರ್ ಕೃಷ್ಣಾ ಸರ್ ಹೇಗಿದೀರಾ ಸರ್ ಪ್ರೇಮ್ ಸರ್ ಎಲ್ಲಿದಾರೆ ನಾನ್ ಪ್ರೇಮ್ ಸರ್ ಫ್ಯಾನ್ ಸರ್ 😘😊🙋‍🎻💐💐
@jagguhy4118
@jagguhy4118 3 жыл бұрын
Nanu heggadde you tube episode tumba nodtide adaralli baruva interviews tumba chennagithu adre Murali sir centre li topic change madi avara anubhava na helta irtare adake evaga e channel nodo interest iladagide. Bere videos nodi like chitraloka and kalamadhyama idaralli avara anubhavagalanna obbare heltirtare disturbance irola
@neths_zone
@neths_zone 3 жыл бұрын
How did this Sai Krishna become so fair and little huge
@sowmyaknsowmyakn5576
@sowmyaknsowmyakn5576 3 жыл бұрын
Appa purandaradasa Murali Kerala
@varadoct31
@varadoct31 3 жыл бұрын
"Premagni" movie songs o kogile kuugu Directed By Nagabharan and Arjun sarja as Hero
@raghavendramc6964
@raghavendramc6964 3 жыл бұрын
First view ❤️❤️
@manojcool9834
@manojcool9834 3 жыл бұрын
Murali mohan sir..avrig swalpa mathadak bidi
@RTejeshKumar
@RTejeshKumar 3 жыл бұрын
ಸರಸ್ವತಿ ಪುತ್ರ ನಾದಬ್ರಹ್ಮ ಹಂಸಲೇಖ ಅವರು ನಿಜವಾದ ಸಂಗೀತ ಮಾಂತ್ರಿಕ ಎಲ್ಲ ನಾಯಕ ನಟರ ಜೊತೆಗೆ ಅವರ ಒಡನಾಟ ನನಗೆ ಇಷ್ಟವಾದ ಒಂದು ಹಾಡು ಅಂದರೆ ಓಂ ಬ್ರಹ್ಮಾನಂದ ಓಂಕಾರ ಮತ್ತೊಂದು ಹಾಡು ಹೃದಯ ಸಮುದ್ರ ಕಲಕಿ ಹುಟ್ಟಿದ ದೇಶದ ಬೆಂಕಿ ರೋಶಾಗ್ನಿ ಜ್ವಾಲೆ ಉರಿದುರಿದು
@ashayashu2360
@ashayashu2360 3 жыл бұрын
ಹೃದಯ ಸಮುದ್ರ ಕಲಕಿ ಈ ಹಾಡು ಆಶ್ವ ಮೇದ ಸಿನಿಮಾ ದು ಹಂಸಲೇಖಾ ಅಲ್ಲ ಸಂಗೀತ ರಾಜ ಮ್ಯೂಸಿಕ್ ಲಿರಿಕ್ ದೊಡ್ಡ ರಂಗೇಗೌಡ
@geneliariteish8905
@geneliariteish8905 3 жыл бұрын
Achcha Kannada dalli "chahaa jothege charche" Anta title kodbodittu.
@shankrannapyati9270
@shankrannapyati9270 3 жыл бұрын
ಮುರುಳ ಅವರಿಗೆ ಚಾನ್ಸ್ ಕೊಡ್ರಿ ಕೊಡ್ರಿ ಮಾತಾಡಕ್ಕೆ
@rr.3699
@rr.3699 3 жыл бұрын
ಅಘಾಧ..... ಅಲ್ಲ, ಅಗಾಧ..... ಇರಬೇಕು ನೋಡಿ...... ಪರೀಕ್ಷಿಸಿ.....
@rashmims8158
@rashmims8158 3 жыл бұрын
Murali sir is irritating🙄
@souravim508
@souravim508 3 жыл бұрын
Sai krishna's swlpa bayii muchkonduu erooo marayaaa ninna Alli edkandu banduu Elli kurisyarr marayaa
@maninvivekkannadiga884
@maninvivekkannadiga884 3 жыл бұрын
Lo title kannadalli haku
@AnilKumar-yh3oz
@AnilKumar-yh3oz 3 жыл бұрын
Hey muruli nin hari kathe keli keli namgu thale kettigide nanu ninninda unscribe madkonde
@rajuraaz5196
@rajuraaz5196 2 жыл бұрын
17ne vayasige song bardidra...ascharya
@prathaphk9901
@prathaphk9901 3 жыл бұрын
Murali mohan avhranna dayamadi change madi
@TheNaveenmb
@TheNaveenmb 3 жыл бұрын
Muruli sir Don't talk in middle
@shortswithm35bro6
@shortswithm35bro6 3 жыл бұрын
Ee interview mughiyo astrali sai avaru murali na ultha macchu taghondu oditare nodkoli hege madhya disturb madtha erli 🤬🤬🤬🤬🤬🤬
@sudhirkumarkaulgud9296
@sudhirkumarkaulgud9296 3 жыл бұрын
200%
@srivatsa6764
@srivatsa6764 3 жыл бұрын
@@sudhirkumarkaulgud9296 1000,%
@narasimhamurthy5310
@narasimhamurthy5310 3 жыл бұрын
Premagni movie song adu o kogile hogu
@alcreations1714
@alcreations1714 3 жыл бұрын
Sir nimde kathe aithu 😏
У ГОРДЕЯ ПОЖАР в ОФИСЕ!
01:01
Дима Гордей
Рет қаралды 7 МЛН
Пришёл к другу на ночёвку 😂
01:00
Cadrol&Fatich
Рет қаралды 7 МЛН
I Took a LUNCHBAR OFF A Poster 🤯 #shorts
00:17
Wian
Рет қаралды 16 МЛН
У ГОРДЕЯ ПОЖАР в ОФИСЕ!
01:01
Дима Гордей
Рет қаралды 7 МЛН