ಕನ್ನಡದ ಎಲ್ಲಾ ನಟರಿಗೂ ಒಂದು ಒಂದು ಸೂಪರ್ ಹಿಟ್ ಹಾಡು ಕೊಟ್ಟಿದಾರೆ
@venkateshgunda91342 ай бұрын
ಸಾರ್ BK ಶಿವರಾಮ್ all KS ಶಿವರಾಮ್
@Gopalakrishna65811 ай бұрын
ಅವರಿಗೆ ಈ ದೇಶದ ಅತ್ಯುನ್ನತವಾದ ಗೌರವ ಬರಲೇ ಬೇಕು. ಕಳೆದ ದಸರಾ ಉತ್ಸವವನ್ನು, ಮೈಸೂರಿನಲ್ಲಿ ಅವರು ಉದ್ಘಾಟನೆ ಮಾಡಿದ್ದು ಅವರ ಪ್ರತಿಭೆಗೆ ಸಂದ ಗೌರವ. ಬಹುಶಃ ಈ ಹಿಂದೆ ಕನ್ನಡದ ಯಾವ ಸಂಗೀತ ನಿರ್ದೇಶಕರಿಗೂ ಇಂತಹ ಸುವರ್ಣಾವಕಾಶ ಲಭ್ಯವಾಗಿರಲಿಲ್ಲ. ಕನ್ನಡ ಚಿತ್ರರಂಗಕ್ಕೆ ಅವರು ದೊರಕಿದ್ದು ಕನ್ನಡಿಗರ ಪುಣ್ಯ.
@shivarajm657211 ай бұрын
ದೇಶ ಇಲ್ಲ ನನ್ನ ರಾಜ್ಯ ದ ಗೌರವ ದೊರೆಯಲೇ ಬೇಕು
@ravindrabyakod241611 ай бұрын
ಒಳ್ಳೆಯ ಸರಣಿಯನ್ನು ಒದಗಿಸಿದುದಕ್ಕಾಗಿ ಹಾರ್ದಿಕ ಅಭಿನಂದನೆಗಳು.
@madhusudanmadhu422011 ай бұрын
Kiccha Boss Ge 1 Sparsha 2 Kiccha 2 Movie Superb Hit Songs Superb Hit Movies
@shivarajm657211 ай бұрын
ಅಂಬಿ ಅಣ್ಣ ರವರ 1 ನಮ್ಮೂರ ಹಮ್ಮಿರ 2 ಮಣ್ಣಿನ ದೋಣಿ 3 ಇಂದ್ರ ಜಿತ್ 4 ಮುಂಜಾನೆಯ ಮಂಜು 5 ಮುಸುಕು 6 ಕಲ್ಯಾಣೋತ್ಸವ 7 ಮೌನ ರಾಗ 8 ಅಂತಿಮ ತೀರ್ಪು 9 ರೌಡಿ MLA 10 ಸೋಲಿಲ್ಲದ ಸರದಾರ 11 ಮಲ್ಲಿಗೆ ಹೂವು 12 ಪ್ರೇಮಗೀತೆ 13 ಹೃದಯ ಬಂಧನ 14 ವಿಜಯ ಖಡ್ಗ 15 ಪ್ರೊಪೆಸರ್ 16 ಒಂಟಿ ಸಲಗ 17 ಎಂಟೆದೆ ಭಂಟ 18 ದಿಗ್ವಿಜಯ 19 ಬೇಡಿ 20 ಮಿಡಿದ ಹೃದಯಗಳು 21 ದಿಗ್ಗಜರು 22 ಗರುಡ ದ್ವಜ
@nataraj159411 ай бұрын
ದಿಗ್ಗಜರು
@chandrurachu807511 ай бұрын
ಗರುಡದ್ವಜ ಫಿಲ್ಮ ಮರೆತು ಬಿಟ್ರಿ
@PoornimaS-vj8hk11 ай бұрын
ಅಂಬಿ ಸರ್ ಅವರ ಎಲ್ಲ ಹಾಡುಗಳು ತುಂಬಾ ಇಷ್ಟ ನನಗೆ ❤❤❤ಅಂಬಿ ಸರ್
@shivarajm657211 ай бұрын
@@nataraj1594 👍
@vasudevahr542411 ай бұрын
Ambi song super
@shivarajm657211 ай бұрын
ಶಿವಣ್ಣ ರವರ 1 ಮುತ್ತಣ್ಣ 2 ರಣರಂಗ 3 ಚಿರಾಬಾಂದವ್ಯ 4 ಓಂ 5 AK 47 6 ಅಣ್ಣ ತಂಗಿ 7 ತವರಿಗೆ ಬಾ ತಂಗಿ 8 ದೇವರು ಕೊಟ್ಟ ತಂಗಿ 9 ಹಗಲುವೇಶ 10 ಅಂಡ ಮಾನ್ 11 ನಂಜುಂಡಿ 250 ನೇ ಚಿತ್ರ 12 ಸಿಂಹದ ಮರಿ 13 ಗಡಿ ಬಿಡಿ ಕೃಷ್ಣ 14 ದೇವರ ಮಗ 15 ಪುರುಷೋತ್ತಮ 16 ದೊರೆ 17 ಪ್ರೀತ್ಸೆ 18 ತವರಿನ ಸಿರಿ 19 ಬಂದು ಬಳಗ
@gururajky436411 ай бұрын
Tavarina siri
@shivarajm657211 ай бұрын
@@gururajky4364 👍😊
@sudheerkumarlkaulgud752111 ай бұрын
ಪರ್ವ ಚಿತ್ರದ ಎಲ್ಲ ಹಾಡುಗಳೂ ಕೇಳುವಂತಿವೆ
@anigowda380211 ай бұрын
Karnataka Ratna hamsalekha ❤
@maruthihg974111 ай бұрын
ನೆನಪಿರಲಿ ಸಿನಿಮಾ.ಪ್ರೇಮ್
@sureshholla263510 ай бұрын
ಬಿ ಕೆ ಶಿವರಾಂ ಅಲ್ಲ ಸರ್ ಕೆ ಶಿವರಾಂ
@amazer691511 ай бұрын
Hamsalekha avara aneka aneka haadugalu super hit aagive. Kelavu padde hudugara haadaadare, matte kelavu atyuttama sakaraatmaka haadugalive. Eee haadugalanna ondondaagi vivaravaagi vishleshane maadi kelavu episode maadi. Hamsalekha kannadigarige doreta god gift, Avara contribution na naavu celebrate maadabeku.
@shivannahdmandyashivanna127411 ай бұрын
Tiger 🐅 prabhakar kaliyuga Bheema karulina koogu super song s kirathak Mr vasu
@siddusiddu506311 ай бұрын
Kiccha. Sparha.
@raghavendra580011 ай бұрын
ವಿಷ್ಣುವರ್ಧನ್ ಅವರ ಯಾವ ಸಿನಿಮದಲ್ಲಿ ರಾಜ್ ಹಾಡಿದ್ದಾರೆ ತಿಳಿಸಿ
@TotalKannadaMedia11 ай бұрын
Karulina Kudi
@LokeshHamsalekha-pi5ng11 ай бұрын
Karulina koogu Vishnu sir and ambi acting
@LokeshHamsalekha-pi5ng11 ай бұрын
O Malle hoove ninagendu nove song
@chandracgowdas11 ай бұрын
Janani janma bhoomi
@kullegowdagowda139311 ай бұрын
ಕರುಳಿನಕುಡಿ
@ravi_ravee11 ай бұрын
Sir, ಅದ್ಭುತ ಸಾಹಿತ್ಯ ಮತ್ತು ಸಂಗೀತದ ಶಕ್ತಿ ಹಂಸಲೇಖರವರು, ಅವರ ಅಲೋಚನೆಗಳೇ ಬೇರೆ .ಅವರ ಬರವಣಿಗೆಯ ವಿಭಿನ್ನತೆ ತುಂಬಾ ಚೆನ್ನ..ಆ ಸಂಗೀತ ಬಹುಶಃ ಇಂದಿಗೂ ಸಿಗೋದು ಅಪುರೂಪ. ನಾ ದಿನವೂ ಅವರ ಸಿನೆಮಾಗಳ ಹಾಡುಗಳನ್ನು ಕೇಳುತ್ತಿರುತ್ತೇನೆ.ಭಾಷೆಯ ಬಳಕೆ, music instrument ಗಳ ಉಪಯೋಗ ನಿಜಕ್ಕೂ outstanding. ಮನಸ್ಸಿಗೆ ಮುದ ನೀಡುವಂತಹ ,ಮತ್ತೆ ಮತ್ತೆ ಕೆಳಬೇಕೆನಿಸುವ ಸುಂದರ ಹಾಡುಗಳನ್ನ ನಮಗೆ ಕೊಟ್ಟಿರುವುದು ಮೆಚ್ಚುವಂತದ್ದೇ... ಇತ್ತೀಚಿನ ಸಿನೆಮಾಗಳ ಹಾಡುಗಳನ್ನ ಕೇಳಲು ಸ್ವಲ್ಪ ದಿನಗಳಿಗೆ ಸೀಮಿತ ಮಾತ್ರ ,ನಂತರ ಅವು ಮರೆತೇ ಹೋಗುತ್ತವೆ. ಅಲ್ಲಿ ಸರಿಯಾದ ಕನ್ನಡದ ಸಾಹಿತ್ಯದ ಬಳಕೆ ಆಗುತ್ತಿಲ್ಲ, ಸಂಗೀತದ touch ಸಿಗುತ್ತಿಲ್ಲ.ಸಂಗೀತದಿಂದಲೇ ಸಿನೆಮಾಗಳು ಓಡುತ್ತಿದ್ದ ಕಾಲ ಮುಗಿದುದೆ ಅನ್ಸುತ್ತೆ. ಒಂದಂತೂ ನಿಜ ಮತ್ತೆ ಕನ್ನಡಕ್ಕೆ ಹಂಸಲೇಕರಂತಹ writer ಮತ್ತು composer ಸಿಗೋದು ಕನಸೇ..
@shivarajm657211 ай бұрын
❤❤❤❤❤🙏🙏🙏🙏🙏
@pradhyumnauday110311 ай бұрын
Sapathapadhi Upendra Kumar music director
@shivarajm657211 ай бұрын
Sir ಸಪ್ತಪದಿ ಗೆ ಉಪೇಂದ್ರ ಕುಮಾರ್ ರವರು ಮ್ಯೂಸಿಕ್ ಮಾಡಿರೋದು ಒಬ್ಬರ ಸಾದನೇ ಯ ಹೇಳುವಾಗ ಸರಿಯಾಗಿ ತಿಳಿದು ವಿವರಿಸಿ
@chandanapple293511 ай бұрын
Saptha padhi upendra kumar music Mattu mahaksatriya song super Film flop hima patha flop song super jai Karnataka
@pradhyumnauday110311 ай бұрын
Suggi bagge hele illa mathu hamsaloka audio company bagge heli sir
@varadoct3111 ай бұрын
Naayaki yarannu marethiddiri ansutte Sir.. Malashree ma'am avara Raani Maharaani S P Bhargavi Belli kaalungura Circle inspector.. Sudharani Ma'am avra Stunt Master Shruthi avara shtree Movie
@chandantv790911 ай бұрын
Saptapadi music director upendra kumar plz correct it sir
@ramamurthyn784011 ай бұрын
ಅಂಥಾ ಜಾಣ ತುಸಾ ಕೋಣ ಅನ್ನುವ ಹಾಗೆ ಅವರ ಮೇಲೆ ಇದ್ದಂಥ ಗೌರವವನ್ನು ತಮ್ಮ ಅಸಭ್ಯ ವರ್ತನೆ ಯಿಂದ ಅವರೇ ಕಳೆದುಕೊಂಡಿದ್ದಾರೆ ನಿಜಕ್ಕೂ ಅವರ ಪ್ರತಿಭೆ ಯ ಬಗ್ಗೆ ಹೇಳಲು ಮಾತುಗಳೇ ಇಲ್ಲ ಎಷ್ಟೋ ನಮ್ಮ ಮಾತಿಗೂ ಕೃತಿಗೂ ಹೊಂದಾವಣಿಕೆ ಇಲ್ಲದಿದ್ದರೆ ಏನು ಆಗಬಹುದು ಎನ್ನುವುದಕ್ಕೆ ಹಂಸಲೇಖ ದೊಡ್ಡ ಉದಾಹರಣೆ.
@rudreshacharrudresh183611 ай бұрын
Yake nim jati avralla antana😂
@shivarajm657211 ай бұрын
Sir ಅವರ ಹೇಳಿಕೆ ಅವರ ಸಾಧನೆ ಅನುಭವ ಎಲ್ಲವನ್ನು ನೋಡಿ sir
@shivarajm657211 ай бұрын
ಅಂದ್ರೆ ಅವರ ಹೇಳಿಕೆ ಪೂರಕವಾಗಿ ಇರುತ್ತೆ ಉಡುಪಿ ಸ್ವಾಮೀಜಿ ಬಗ್ಗೆ ಹಾಗಲಿ dr ರಾಜ್ ಕುಮಾರ್ ಅವರ ಬಗ್ಗೆನೇ ಆಗಲಿ ತಪ್ಪಾಗಿ ಮಾತಾಡಿಲ್ಲ ನಾವು ತಪ್ಪಾಗಿ ತಿಳ್ಕೊಂಡ್ವಿ ಅಷ್ಟೇ sir
@RamKushal-yc6pz11 ай бұрын
Asabya varthane andre harasment ninge yenara anthadu madidara sir
ಅವರ ಅಪ್ಪು ಅಭಿ ವೀರ ಕನ್ನಡಿಗ ಅರಸು ಚಿತ್ರಗಳಿಗೆ ಸಾಹಿತ್ಯ ಬರೆದಿದ್ದಾರೆ
@ManjulaS-bv2tg11 ай бұрын
@@ruthviraghu865Appuge Gurukiran , Ajayge Manisharma matte Vamshi ge R.P.Patnaik music directors. Hamsalekha avaru madilla but avara old song from hoovu Hannu use maadidare aste.
@kishorekulkarni825811 ай бұрын
@@ruthviraghu865 no yaava music compose madilla only song lyrics written