Рет қаралды 139
ಎಲ್ಲರಿಗೂ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳನ್ನು ಹೇಳುತ್ತಾ ಸ್ನೇಹಿತರು ದೇಶದಲ್ಲಿ ವಿಷದ ಬೀಜವನ್ನು ಬಿತ್ತುತ್ತಿರುವ ಜನರ ನಡುವೆ ಪ್ರೇಮ ಪ್ರೀತಿ ಬೀಜವನ್ನು ಬಿತ್ತೋಣ ನಾವೆಲ್ಲರೂ ಒಂದೇ ಅನ್ನು ಎಂದು ವಿಷದ ಬೀಜ ಬಿತ್ತುವ ಜನಕ್ಕೆ ತೋರಿಸೋಣ ನಮ್ಮ ದೇಶದ ಸಂಸ್ಕೃತಿ ಬೇರೆ ದೇಶಗಳಿಗೆ ಮಾದರಿಯಾಗಿದೆ ಅದನ್ನು ಹಾಗೆ ಕಾಯ್ದುಕೊಂಡು ಹೋಗೋಣ ಹಿಂದೂ ಮುಸ್ಲಿಂ ಬಾಯಿಬಾಯಿ ಎಂದು ಅನಾದಿಕಾಲದಿಂದ ಬಂದಾಗಿದೆ ಇದನ್ನು ಉಳಿಸಿಕೊಂಡು ಹೋಗೋಣ ಎಲ್ಲರೂ ಎಲ್ಲರ ಹಬ್ಬವನ್ನು ಕೂಡಿಕೊಂಡು ಒಂದಾಗಿ ಆಚರಿಸೋಣ ❤️❤️❤️🌍🌍❤️❤️❤️🥰🥰🙏🙏🥰❤️🌍