Nimma dinachari kelitumba santosha aaguttade Gawari amma
@nalini32325 ай бұрын
gowri amma navara maatu keloke chanda and correct asgi maatadutare khushi aagutte thank you amma
@geethan.a44325 ай бұрын
ಬಹಳ ಅದ್ಭುತ ವಾದ ವಿಚಾರ ಗಳನ್ನು ಹಾಗೂ ಆಚಾರ ಅದರ ಹಿಂದಿನ ವೈಜ್ಞಾನಿಕ ವಿಚಾರ ಗಳನ್ನು ಹಾಗೂ ಈಗಿನ ಜನರೇಷನ್ ನವರಿಗೆ ತಿಳಿಯದ ಎಷ್ಟೋ ವಿಷಯ ತಿಳಿಸಿದ್ದೀರಿ.. ಧನ್ಯವಾದಗಳು.. ಅಷ್ಟು ಪ್ರಶ್ನೆ ಗಳನ್ನು ಸುಲಲಿತ ವಾಗಿ ಕೇಳಿ ಎಷ್ಟೋ ಜನ ರ ಪ್ರಶ್ನೆಗೆ ಉತ್ತರ ಕೊಡಿಸಿದ್ದೀರಿ ಹಾಗಾಗಿ ಹಂಸ ನಿಮಗೂ ಕೂಡಾ ಧನ್ಯವಾದಗಳು.. ನಿಮ್ಮ ಮುಂದಿನ ಎಪಿಸೋಡ್ ಗಾಗಿ ಕಾಯ್ತಾ ಇರ್ತೀವಿ.. ಆಲ್ ದ ಬೆಸ್ಟ್ 💐❤
ಗೌರಿಯಮ್ಮ ಆಯುರ್ವೇದ ಔಷಧಿಗಳ ಟಿಪ್ಸನ್ನು ಪುಸ್ತಕ ರೂಪದಲ್ಲಿ ದಯವಿಟ್ಟು ಪ್ರಕಟನೆಗಳನ್ನು ಮಾಡಿ ನಮ್ಮಂತಹ ನೂರಾರು ಜನರು ಅದರಿಂದ ಉಪಯೋಗವನ್ನು ಪಡೆಯುತ್ತಾರೆ ಗೌರಿಯಮ್ಮ ನಿಮ್ಮಲ್ಲಿ ಮನವಿ ಮಾಡಿ ಕೇಳುತ್ತಿದ್ದೇನೆ ದಯವಿಟ್ಟು ಇದನ್ನು ಕಾರ್ಯ ರೂಪ ತನ್ನಿ ಇಂತಿ ನಿಮ್ಮ ಹೃದಯಪೂರ್ವ ಅಭಿಮಾನಿ
@mahalaxmitunga30703 ай бұрын
ಗೌರಿ ಅಮ್ಮ🙏👏
@shashikalabsshashikalabs18445 ай бұрын
ಇನ್ನು ಹೆಚ್ಚೆಚ್ಚು ವಿಷಯಗಳು ಗೌರಿ ಅಮ್ಮನವರಿಂದ ನಮಗೆ ತಿಳಿಯುವಂತಾಗಲಿ tq🙏🏻💐
@meenaalampalli35524 ай бұрын
Thank you gowri Amma
@sudhasatish70515 ай бұрын
ಮಾತುಕತೆ ಉಪಯುಕ್ತ ವಾಗಿದೆ. Enjoyed
@saraswathilokesh23465 ай бұрын
Amma 🙏🙏🙏
@dilipkulkarni58993 ай бұрын
Nice information.
@shashikalapankaja12065 ай бұрын
ಒಳ್ಳೆಯ ಮಾಹಿತಿ ಒಳ್ಳೆಯ ಎಪಿಸೋಡ್ 🙏🙏🙏
@AnithaSathyanarayana-eq8mt3 ай бұрын
ತುಂಬಾ ಚೆನ್ನಾಗಿದೆ...ಅವರ ಒಂದು ಹೋಮ್ ಮೇಡ್ ಹೇರ್ ಆಯಿಲ್ ಮಾಡಿದರೆ ಅದರ ಪೂರ್ತಿವಿಡಿಯೋ ಬಂದಿಲ್ಲ ಅದನ್ನು ಫುಲ್ ವಿಡಿಯೋ ಮಾಡಿ ಹಾಕಿ ದಯವಿಟ್ಟು
@swarnanoorithaya11514 ай бұрын
Thank you so much Amma
@umavishu31554 ай бұрын
Thank you 🙏
@pallavigandolkar21865 ай бұрын
Olle information kottidira..... Gowri Amma tips so sooooper 👌👌👌👌 thank you....❤👌👌👌
@hamsavasishta5 ай бұрын
Thank you 😊
@FreeStyle_Chrono5 ай бұрын
Nija Gowri Madam🙏🙏
@vasanthkumarvasanthkumar11325 ай бұрын
Super amma
@satwikukulkarni52625 ай бұрын
TQ so much for your valuable time TQ lots I am Big fan mam
@VIMALAMS-ty1nu4 ай бұрын
Mo,
@prakshaiahkm62445 ай бұрын
ನಮಸ್ಕಾರ.ಅಮ❤❤❤❤
@shailajar23653 ай бұрын
👌👍👏👏👏👏👏🙏🙏🙏🙏🙏🙏🙏🙏
@geetamutalik69175 ай бұрын
🙏🙏🙏🙏🌹thank u mam
@vasanthkumarvasanthkumar11325 ай бұрын
Ede Tara episode madtiri plc...
@hamsavasishta5 ай бұрын
Sure, thank you ☺️
@shankarsortur43404 ай бұрын
🙏🙏🙏🙏🙏
@vishwas.s69594 ай бұрын
❤🙏🙏🙏🙏🙏🙏🙏🙏❤
@kulkarniprakashrao87005 ай бұрын
Baiarki mane muddu heli
@vijay-fz5ln5 ай бұрын
❤ನಮ್ಮ ಮೈಸೂರು❤
@Manju-h6n4 ай бұрын
Mam please ennu maduve agi makkalagade hotteya bojjinida balatirovarige please 🙏 ondu video madi hege bojju kargisbeku anta video madi
@shubhadav74905 ай бұрын
Thank you Amma.
@thanoojathanooja24375 ай бұрын
Om Sri mukthinagaya namaha
@SriSathyaSaiblindschool5 ай бұрын
ಹಂಸ ಗೌರಿ ಮೇಡಂ ನನಗೆ ರೇಡಿಯೋ ಸಿಟಿಯಲ್ಲಿ ಪರಿಚಯ ಆಗಿದ್ದು ನಾನು ಒಂದು ಸಾರಿ ಮುಕ್ತಿನಾಗ ಕ್ಷೇತ್ರಕ್ಕೆ ಭೇಟಿ ಕೊಟ್ಟಿದ್ದೆ ಆಗ ಗೌರಿ ಮೇಡಂ ಸಿಕ್ಲಿಲ್ಲ ಗೌರಿ ಮೇಡಂ ಸಿಕ್ಕಿದ್ದಿದ್ದರೆ ಒಳ್ಳೆ ಮಾಹಿತಿ ಪಡ್ಕೊ ಬಹುದಾಗಿತ್ತು ಆದರೆ ಗೌರಿ ಮೇಡಂ ಸಿಗಲಿಲ್ಲ
@girijanarayan69705 ай бұрын
Gowri amma aanekalu tondarege dayavittu tilisi idu cure aagode illa dayamadi e tondarege oshada tilisi
@AmbikaM-y9x3 ай бұрын
ಅಮ್ಮ ಸೋರಿಯಾಸಿಸ್ ಚರ್ಮ.ಬಾ ಕಾಯಿಲೆಗೆ ಔಷಧ ಹೇಳ್ಲಿ ಅಮ್ಮ 20
@nagarajanagaraja8095 ай бұрын
ಜೀ ರೆಗೆ, ಸೋಂಪು ದನಿಯ ಇ ವು. ನನಗೆ ಒಗ್ಗುತ್ತೆ, ಓಮ ದ ಕಾಳು ಲೂಸ್ ಮೋಶನ್ ಆಗುತ್ತೆ ಏನು ಮಾಡೋದು