ಆಂಟಿ ಸೂಪರ್ ಆಗಿದೆ ನಮ್ಮದು ಹೋಟಲ್ ಲಲ್ಲಿ ಇದನ್ನ ನೋಡಿದಾಗಿಂದ ನಾನು ಇದನ್ನೆ ಮಾಡುತ್ತೇನಿ ಏಲ್ಲಾರು ಇಷ್ವ ಪಡುತ್ತಾರೆ ತುಂಬಾ ಧನ್ಯವಾದಗಳು ಆಂಟಿ
@preethuk.p9029 Жыл бұрын
ಅಮ್ಮ ನಾನು 3 ತಿಂಗಳಿಯಿಂದ ಹೋಟೆಲ್ ಮಾಡ್ತೀನಿ. ನೀವು ಹೇಳಿಕೊಟ್ಟ ಈರೆಕಾಯಿ ಯಾನಾಗಾಯಿ ಪ್ರತಿ ಸೋಮವಾರ ಮಾಡ್ತೀನಿ ಅಮ್ಮ ಎಲ್ಲರೂ ತುಂಬಾ ಇಷ್ಟ ಪಟ್ಟು ತಿಂತಾರೆ ರೈಸ್ ಗೂ ಅದನ್ನೇ ಹಾಕಿಸಿ ಕೊಂಡು ತಿಂತಾರೆ 😊ನಿಮ್ ಯಿಂದ ತುಂಬಾ ಕಲಿತಿದೀನಿ ಅಮ್ಮ. I love you amma❤️❤️❤️
@colourtalkieschannel Жыл бұрын
❤️
@usham.s9811 Жыл бұрын
Amma, ನೀವು ಅಡುಗೆ ಮಾಡಿ ತೋರಿಸುತ್ತಿರುವ ರೀತಿ ತುಂಬಾ ಚೆನ್ನಾಗಿದೆ
@priyanandanbhat Жыл бұрын
@@colourtalkieschannel ಲಲಿತಾ ಅಮ್ಮ್ ಅವ್ರು ರೆಸಿಪಿ 2 ತಿಂಗ್ಳು ಆಯಿತು ದಯವಿಟ್ಟು ಅವ್ರ ಕಡೆಯಿಂದ ಮತ್ತೆ ಕಡಬು ಕುಚ್ಚಿದ ಕಡಬು ರೆಸಿಪಿ ಮಾಡಿಸಿ
@Kidsknowledge-202-4 Жыл бұрын
Madam huu kosina palya nim shailiyalli madi torsi mam.
@anitharamesh9280 Жыл бұрын
@@Kidsknowledge-202-4❤❤q❤
@divyajyothi-lw7so4 ай бұрын
ಅಮ್ಮ,ನಿಮ್ಮ ಅಡಿಗೆ ಸೂಪರ್, ನಾನು ಟ್ರಿ ಮಾಡಿದ್ದೇನೆ, ಚೆನ್ನಾಗಿ ಬಂದಿತ್ತು, ಇನ್ನೂ ಹೆಚ್ಚಿನ ನಿಮ್ಮ ಅಡಿಗೆ ಯನ್ನ ಮಾಡಿ ತೋರಿಸಿ ಅಮ್ಮ , capsicum ಪಲ್ಯ ನ್ನ ಮಾಡಿ ಅಮ್ಮ,
@nayana637427 күн бұрын
Nanu ewathu e recipe try madide superb tnk
@yashodharamakrishna3537 Жыл бұрын
ತುಂಬಾ ಚೆನ್ನಾಗಿದೆ ಸುಪರ್
@hemavathiks6717 Жыл бұрын
Super amma bayalli nirbartaede👌👌👌👌
@pm31019 ай бұрын
Very good to see north karnataka recipes ,following it.
@achala.r08 Жыл бұрын
Yes yes yes, I am receiving money, joy and blessings from universe 🙏💟
@nagaratnapatgar7527 Жыл бұрын
ಸೂಪರ್ ಅಮ್ಮಾ... ನಿಮ್ಮ ಮಾತುಗಳು ಕೇಳುವುದೇ ಚಂದ.. ಹೋಳಿಗೆ ರೆಸಿಪಿ ತೋರಿಸಿ..
@ponkilkamath8 ай бұрын
The brinjal that too green in color has tasted excellent. I thanks Smt Lalitamma for it
@archanaalur7399 Жыл бұрын
Thumba chennagide recipe❤
@girijahn8976 Жыл бұрын
ತಮ್ಮ ನೀವು ಈ ಮೊದಲು ಮಾಡಿದ ಕೆಂಪು ಬದನೆಕಾಯಿ ಪಲ್ಯ ನಾನು ಟ್ರೈ ಮಾಡಿ ನೋಡಿದ್ದೇನೆ ತುಂಬಾ ಚೆನ್ನಾಗಿ ಬಂತು ಆಗಲೇ ಮೂರು ನಾಲಕ್ಕು ಸಾರಿ ಮಾಡಿದ್ದೇನೆ ಈಗ ತೋರಿಸಿದ ಪಲ್ಯ ನೋ ಟ್ರೈ ಮಾಡಿ ನೋಡುತ್ತೇನೆ ನಿಮಗೆ ತುಂಬು ಹೃದಯದ ಧನ್ಯವಾದಗಳು
@manjulaprakash2497 Жыл бұрын
ಅಮ್ಮ ನಾನು ನೀವು ಹೇಳಿ ಕೊಟ್ಟಿರು ಹಿರೆಕಾಯಿ ಹಾಗೂ ಬದನೆಕಾಯಿ ಎಣ್ಣೆಗಾಯಿ ಮಾಡಿದ್ದೇನೆ ತುಂಬಾ ರುಚಿಯಾಗಿ ಬಂದಿತ್ತು ಧನ್ಯಾವಾದಗಳು
@priyankaacharya1495 Жыл бұрын
I tried the recipe, it came out really well. In our family everyone loved it.....Thanks Aunty for this wonderful recipe!