Harika Manjunath Speech About Swami ViveKananda | K L E College Mahalingpur

  Рет қаралды 3,951,629

PRAVEEN KADAPATTI

PRAVEEN KADAPATTI

Күн бұрын

Пікірлер: 2 200
@SunilKumar-tc3lv
@SunilKumar-tc3lv 2 жыл бұрын
ವಯಸ್ಸಿಗೆ ಮೀರಿದ ಮಾತು.. ಒಳ್ಳೆಯ ಮಾತುಗಳು.... ನರನಾಡಿಗಳಲ್ಲಿ ರಕ್ತ ಸಂಚಾರಕ್ಕೆ ರಹದಾರಿ ಮಾತುಗಳು... ಆದ್ರೆ ನಿಮ್ಮ ಮಾತುಗಳು ಚಕ್ರವರ್ತಿ ಸೂಲಿಬೆಲೆ ಯವರ ತರನೇ ಇದೆ... ಅದ್ರೂ ಚೆನ್ನಾಗಿ ದೇಶದ ಬಗ್ಗೆ ದೇಶದ ಶಕ್ತಿಯ ಬಗ್ಗೆ ತಿಳಿಸಿದ್ದಿರಿ.. ಧನ್ಯವಾದಗಳು
@vijaysrinivas9465
@vijaysrinivas9465 2 жыл бұрын
Wah.....ಅದ್ಭುತ ವಾದ ವಾಕ್ chaathurya...ಒಳ್ಳೆಯ ಭವಿಷ್ಯ nimmadaagali...ಜೈ ಹಿಂದ್
@bhojrajmulki811
@bhojrajmulki811 Жыл бұрын
Great you speech HARIKA, I AM PREYING WITH GOD all the times & all the ways for your health and wealth.
@MohanKumar-gh5vl
@MohanKumar-gh5vl Жыл бұрын
Thanks!
@maruthihmaruthi1525
@maruthihmaruthi1525 2 жыл бұрын
ಅಕ್ಕ ನೀನು ಒಂದು ಅತಿ ಉತ್ತಮವಾದ ಮಾಹಿತಿಯನ್ನು ನಮ್ಮ ದೇಶದ ಯುವಕ ಯುವತಿಯರಿಗೆ ನೀಡಿದಕ್ಕೆ ಧನ್ಯವಾದಗಳ್ಳು........👏👏👏👏👏
@sureshpolali8685
@sureshpolali8685 2 жыл бұрын
ಸಂಪೂರ್ಣವಾಗಿ ಚಕ್ರವರ್ತಿ ಸೂಲಿಬೆಲೆ ಸ್ಟೈಲ್ ..
@vasthava-s5e
@vasthava-s5e 2 жыл бұрын
100% True 😀😀
@prasadbasavaraj2055
@prasadbasavaraj2055 2 жыл бұрын
Anna na anukarane aadru parvagilla adu ollede
@chandrashekharbandi8850
@chandrashekharbandi8850 2 жыл бұрын
ಹಾಗೆ
@sumitrabmitra2833
@sumitrabmitra2833 2 жыл бұрын
Yeah
@pradeepbhat124
@pradeepbhat124 2 жыл бұрын
ನಿಜವಾದ ಮಾತು
@brprasanna5791
@brprasanna5791 2 жыл бұрын
Wonderful speech on Swamy Vivekananda. I am greatfull your speech. Today our Sri NarendraModigee is Equalunt great gentel mam.
@pravi_ksp_841
@pravi_ksp_841 3 жыл бұрын
Don't talk about work, prove it You have good speech style Let's convert it to nation build "Work is Worship"
@anandaap316
@anandaap316 2 жыл бұрын
Great pa nivu nimma maathu ellarigu inspiration aagli antha kelkothini sister God
@hemanthhv5669
@hemanthhv5669 2 жыл бұрын
Your speech is beautiful madam I am fan to Swami vivekananda, Nammalli confidence iddare enu bekadaru madabahudu
@krishnabhat5590
@krishnabhat5590 3 жыл бұрын
ನಮ್ಮಂಥ ಯುವಕ-ಯುವತಿಯರನ್ನು ಎದ್ದೇಳಿಸಿದ್ದಕ್ಕೆ ಧನ್ಯವಾದಗಳು ಅಕ್ಕ🙏🏼🙏🏼 ಓದು ಬರಹದ ಒತ್ತಡದಲ್ಲಿ ಸ್ವಾಮೀಜಿಯಥಂಹ ಮಹಾನ್ ವ್ಯಕ್ತಿತ್ವವನ್ನೇ ಮರೆತುಬಿಟ್ಟಿದ್ದೆವು, ಮತ್ತೆ ನಮ್ಮಲ್ಲಿ ಚೈತನ್ಯ ತುಂಬಿದ್ದಕ್ಕೆ ಮತ್ತೊಮ್ಮೆ ಧನ್ಯವಾದಗಳು
@MantheshManthesh-hq7fz
@MantheshManthesh-hq7fz Жыл бұрын
ಮಗಳೇ ನಿನ್ನತ್ತ ಹೆಣ್ಣು ಇ ಚಿಕ್ಕ ವಯಸ್ಸಿಗೆ ದೇಶ ಪ್ರೇಮ ಪರಮಾತ್ಮನ ಧ್ಯಾನ ಸಾಮಾಜಿಕ ಪ್ರೇಮ ಜಗತ್ತೇ ಮೆಚ್ಚಬೇಕು ನೀನು ದೇಶಕ್ಕೆ ದೊಡ್ಡ ವ್ಯಕ್ತಿ ಆಗಬೇಕು ಭಾರತದ ಯುವಕ ಯುವತಿಯರ ಮಕ್ಕಳ ಎಲ್ಲ ಪ್ರಜೆಗಳ ನನ್ನ ಸಪ್ಪೋರ್ಟ್ ನಿನಗಿದೆ ನಿನ್ನ ಧೈರ್ಯ ಸಾಹಸ ಜಗತ್ತೇ ಮೆಚ್ಚಬೇಕು ದೇವರು ನಮ್ಮ ದೇಶಕ್ಕೆ ದೊಡ್ಡ ವೆಕ್ತಿತ್ವ ಆಗು
@m.jackiebhaipowerunlimited8099
@m.jackiebhaipowerunlimited8099 3 жыл бұрын
ಸ್ವಾಮಿ ವಿವೇಕಾನಂದರ ನೆನಪು ಮಾಡ್ಕೊಂಡು, ಯುವ ಪೀಳಿಗೆಯ ಬಗ್ಗೆ ಘರ್ಜಿಸಿದ ಭಾರತೀಯ ಪುಟ್ಟ ತಂಗಿಗೆ,ಧನ್ಯವಾದಗಳು. The great speach.
@sagargmnetsurf915
@sagargmnetsurf915 2 жыл бұрын
Fucher neclear 🙏🙏🙏💚🦚
@hanumanthappah1744
@hanumanthappah1744 Жыл бұрын
Super
@hlnctv6991
@hlnctv6991 Жыл бұрын
ಅದ್ಭುತ ವಾಕ್ ಚಾತುರ್ಯ 👌
@chirusuperstar
@chirusuperstar Жыл бұрын
ಹಾರಿಕಾ ನಿಮ್ಮ ಕನ್ನಡ ಮಾತುಗಳನ್ನ ಕೇಳೋಕೆ ಚೆಂದ ಇದೆ ❤.
@iranna.managanvi366
@iranna.managanvi366 2 жыл бұрын
ಸ್ವಾಮಿ ವಿವೇಕಾನಂದರ ಬಗ್ಗೆ ಅದ್ಬುತವಾದ ವಿವರಣೆ ಕೊಟ್ಟಿದ್ದೀಯ ತಂಗಿ ನಮ್ಮ ಕರ್ನಾಟಕ ಜನತೆಗೆ ಒಳ್ಳೆಯ ಮಾಹಿತಿ..ನಿನಗೆ ನನ್ನ ನಮಸ್ಕಾರಗಳು ತಾಯಿ ... 🙏🙏👌👌👌 ಭಾರತ ಮಾತೆ....
@manjunathjalalu5487
@manjunathjalalu5487 Жыл бұрын
🚌💨💨💨🏃😂 Missed a bus! 🚌💨💨💨🏃😂 Missed a bus! 🍸🌹🌹🍸🌹🌹🍸 🌹🌹🌹🌹🌹🌹🌹 🌹🌹🌹🌹🌹🌹🌹 🍸🌹🌹🌹🌹🌹🍸 🍸🍸🌹🌹🌹🍸🍸 🍸🍸🍸🌹🍸🍸🍸 🍸🍸🍸🌹🍸🍸🍸 🍸🎁😊❤☺🎁🍸 ✨💎💎✨💎💎✨ 💎💎💎💎💎💎💎 💎💎💎💎💎💎💎 ✨💎💎💎💎💎✨ ✨✨💎💎💎✨✨ ✨✨✨💎✨✨✨ ✨💎💎✨💎💎✨ 💎💎💎💎💎💎💎 💎💎💎💎💎💎💎 ✨💎💎💎💎💎✨ ✨✨💎💎💎✨✨ ✨✨✨💎✨✨✨ ✨💎💎✨💎💎✨ 💎💎💎💎💎💎💎 💎💎💎💎💎💎💎 ✨💎💎💎💎💎✨ ✨✨💎💎💎✨✨ ✨✨✨💎✨✨✨ ✨💎💎✨💎💎✨ 💎💎💎💎💎💎💎 💎💎💎💎💎💎💎 ✨💎💎💎💎💎✨ ✨✨💎💎💎✨✨ ✨✨✨💎✨✨✨ ✨💎💎✨💎💎✨ 💎💎💎💎💎💎💎 💎💎💎💎💎💎💎 ✨💎💎💎💎💎✨ ✨✨💎💎💎✨✨ ✨✨✨💎✨✨✨ 🍸🌹🌹🍸🌹🌹🍸 🌹🌹🌹🌹🌹🌹🌹 🌹🌹🌹🌹🌹🌹🌹 🍸🌹🌹🌹🌹🌹🍸 🍸🍸🌹🌹🌹🍸🍸 🍸🍸🍸🌹🍸🍸🍸 🍸🍸🍸🌹🍸🍸🍸 🍸🎁😊❤☺🎁🍸
@lllk1694
@lllk1694 Жыл бұрын
Ok
@drakshayaniudagatti3420
@drakshayaniudagatti3420 2 жыл бұрын
ಅದ್ಭುತ ವಾಕ್ ಚಾತುಯ೯ ಯುವಕರನ್ನು ಬಡಿದೆಬ್ಬಿಸುವ ನುಡಿಗಳು ನಿಮ್ಮ ಜ್ಞಾನಕ್ಕೆ ನನ್ನದೊಂದು ಸಲಾಂ ಸಹೋದರಿ 🙏
@patilgaming1286
@patilgaming1286 Ай бұрын
Salam.andre.ninu.namasthe.bolo
@vforvishishta
@vforvishishta 2 жыл бұрын
ಲೇಡಿ ವರ್ಷನ್ ಆಫ್ ಚಕ್ರವರ್ತಿ ಸೂಲಿಬೆಲೆ.💓🦁❤💐
@NIkForever
@NIkForever Жыл бұрын
😂
@samarthmaryayi
@samarthmaryayi 3 жыл бұрын
Chakravarti sulibele sir tara Ede speech, super sister🙏🙏
@shantukumbar911
@shantukumbar911 3 жыл бұрын
Good speech super
@bhimappastudybuddy754
@bhimappastudybuddy754 3 жыл бұрын
Tara alla, exact copy. This is imitation, not a speech. Do not go out to imitate anybody, imitation is not civilization- Swami Vivekananda
@rajashekhar1971
@rajashekhar1971 Жыл бұрын
Excellent speach ! about swamy Vivekananda . India Needs This types of Brave, Talented, leadership. God bless you.
@nagarajram2100
@nagarajram2100 2 жыл бұрын
Sister ನಿಮ್ಮ ಮಾತು ಅದ್ಭುತ..... ಆ ದೇವರು ನಿನಗೆ ಒಳ್ಳೆಯದನ್ನು ಮಾಡಲಿ
@BRIshwar
@BRIshwar 3 жыл бұрын
ಇಂತಹ ಧಿರ ಯುವ ಪ್ರತಿಭೆಗಳ ಅವಶ್ಯಕತೆ ದೇಶಕ್ಕೆ ತುಂಬಾ ಇದೆ , ನಿಮ್ಮ ನಿರರ್ಗಳ ದೇಶಾಭಿಮಾನ ಮೂಡಿಸುವ ಮಾತು ಕೇಳಿ ಸಂತೋಷವಾಯಿತು 🙏
@basavarajappah4619
@basavarajappah4619 3 жыл бұрын
fantastic speech kannadigas r proud of u god gift bless you
@umeshidoor3497
@umeshidoor3497 3 жыл бұрын
100%
@ashokkumargowdas.k7862
@ashokkumargowdas.k7862 3 жыл бұрын
ಪ್ರೀತಿಯ ತಂಗಿಗೆ ಅಣ್ಣನ ನಮಸ್ಕಾರಗಳು ನೀವು ಮಾತನಾಡಿದಂತೆ ಮಾತು ಕೇಳೋಕೆ ಚೆನ್ನಾಗಿದೆ ಅಷ್ಟೇ ಸ್ವಾಮಿ ವಿವೇಕಾನಂದರ ಮನಸಾರ ಪೂಜಿಸೋಣ ಪ್ರೀತಿಸೋಣ ಅವರ ಆದರ್ಶಗಳನ್ನು ಪಾಳ್ಯ ಮಾಡೋಣ ಜೈ ವಿವೇಕಾನಂದ ಸ್ವಾಮೀಜಿ ಇದರೊಳಗೆ ಒಬ್ಬ ಮಗ ಹೆಂಗಿರಬೇಕು ಒಬ್ಬ ಅಣ್ಣ ಹೆಂಗಿರಬೇಕು ಒಂದು ಸಂಸಾರಕ್ಕೆ ಎಷ್ಟು ಗುರಿ ಇರಬೇಕು ಅಂದ್ರೆ ಒಂದು ಜಮೀನಿಗೆ ಶ್ರಮ ಪಡಬೇಕು ಅವನ ವಿದ್ಯೆ ಕಲಿತ ಗುರುಗೆ ಎಂತ ಶಿಷ್ಯನ್ ಆಗಿರಬೇಕು ಅವನಿಗೆ ಹುಟ್ಟಿದಂತ ಮಕ್ಕಳಿಗೆ ಎಂಥ ತಂದೆ ಆಗಿರಬೇಕು ಅವನು ಹುಟ್ಟಿದಂತಹ ಊರಿಗೆ ಎಂತ ಪ್ರಜೆಯಾಗಿರಬೇಕು ಹುಟ್ಟಿದಂತಹ ರಾಜ್ಯಕ್ಕೆ ನಾಯಕರಾಗಿರಬೇಕು ನುಡಿದಂತೆ ದೇಶಕ್ಕೆ ಎಂತ ದೇಶಸೇವೆ ಮಾಡಬೇಕು ಇದರಲ್ಲಿ ಮೊದಲು ತಿಳಿಸಿಕೊಡಿ ನನ್ನ ಪ್ರೀತಿಯ ತಂಗಿ ಈಗ 2020 21 ಈಗ ಬೇಕಾಗಿರೋದು ಮನೆಗೊಬ್ಬ ಒಳ್ಳೆ ಮಗ ಮಕ್ಕಳಿಗೆ ಒಳ್ಳೆ ತಂದೆ ಅವನಾಸೆ ಉಳಿಸಿಕೊಳ್ಳು ಅಂತಃಶಕ್ತಿ 10 ಜನಮಂದೆ ಮರ್ಯಾದೆ ಭಗವಂತ ಮನುಷ್ಯ ಇದನ್ನೆಲ್ಲ ಬಿಟ್ಟು ಬಿಟ್ಟು 1947 ಇಂದಿನ ಚರಿತ್ರೆಯ ಇಡ್ಕೊಂಡು ಮಾತಾಡ್ತಾ ಇದಿರಲ್ಲ ಎಷ್ಟು ನ್ಯಾಯ ಈಗಿನ ಸಮಾಜದಲ್ಲಿ ಸಂಸಾರ ನ ಸಾಕು ಅಂತ ಮಗ ಬೇಕು ಕೆಲಸನಾ ಕೋಪದಿಂದ ಮಾಡುವಂತಾಗಬೇಕು ಜಗತ್ತನ್ನು ಪ್ರೀತಿ ಸಂತ ಮಗ ಬೇಕು ಅವಲ ಗುರಿ ಏನಂತ ತಿಳ್ಕೊಂಡು ನಡೆಯುವಂತ ಮಗ ಬೇಕು ಅಂಜೂರ ಏನಂತ ನೆನಪಲ್ಲಿ ಇಕ್ವಾಂತ ಮಗ ಬೇಕು
@jakkappadavi8343
@jakkappadavi8343 3 жыл бұрын
👌👌👌👌👌👌👍
@ParvatiParvativaddar
@ParvatiParvativaddar Жыл бұрын
😮yaru dhira pungli tangi ashte
@jayshreegk1642
@jayshreegk1642 3 жыл бұрын
Really it is marvolous i have learned many things about swamy vivekananda by hearing this speech I have forgotten myself thank you very very much
@abhiarmy7
@abhiarmy7 3 жыл бұрын
ಅಕ್ಕಾ ನೀವು ಓದಿದ ಪುಸ್ತಕ ಯಾವದೂ ಹೇಳಿ ಅಕ್ಕ ನಾವು ಓದುತೇವಿ🙏🏻🔥ಸೂಪರ್ speech🔥
@bheemarayabheem732
@bheemarayabheem732 2 жыл бұрын
Exalent massage brilliant student thanks for you
@bhoomikabhoomika6139
@bhoomikabhoomika6139 2 жыл бұрын
Tq so much of a plodding this speech I am big fan of swamivevikanda
@rahulbabu900
@rahulbabu900 2 жыл бұрын
Wow..what a speech..u r just awsome young lady !! All the best
@madhurihatti9483
@madhurihatti9483 3 жыл бұрын
What a speech sister, wow wonderful speech. It is continue sister, God bless you.👌👌👌👌👍👍👍👍👍👍👍👍👍👍👍👍🙏🙏🙏🙏🙏🙏🙏🙏🙏🙏🙏🙏
@madhurihatti9483
@madhurihatti9483 3 жыл бұрын
Brother, I share my ten friends.👍👍👍👍👍👍👍👍👍👍👍👍👍
@mallikarjunalegavi7746
@mallikarjunalegavi7746 3 жыл бұрын
What a fine speeches I will call to her as a desiple after Nivedita. I selute to her parents delivered such a precious gem to theNation.while hearing this speeches my tears are rolling down with joy
@arunakumararuna2531
@arunakumararuna2531 Жыл бұрын
Beautifulspeach mam many many thanks
@sushmitha.shettysushma306
@sushmitha.shettysushma306 3 жыл бұрын
Wow, beautiful speech ❤️
@laxmisavadatti7439
@laxmisavadatti7439 2 жыл бұрын
ಅದ್ಭುತ, ರೋಮಾಂಚನ ಸ್ವಾಮೀಜಿ ಜೀವನ. ಅದನ್ನ ತಿಳಿಸಿ ಕೊಟ್ಟ ಸಹೋದರಿ ನಿನಗೆ ನನ್ನದೊಂದು ಸಲಾಂ 🙏🙏 ಇದು ಎಷ್ಟೋ ಯುವಕರಿಗೆ ಸ್ಫೂರ್ತಿ. Thank you so much ಅಕ್ಕ
@ravindrab5425
@ravindrab5425 3 жыл бұрын
I appreciate you sister You are great God blessed you You built a strong team We are always with you You are god hift
@honnursabhonnursab4147
@honnursabhonnursab4147 3 жыл бұрын
Good garl sir swami Viveka nanda avara bagge nange eshtondu thilididilla thank you sir e video mukathara thilisidaike
@pmsuresh2770
@pmsuresh2770 Жыл бұрын
Simply Superb... Hats off.. Dear Harshita
@rajalakshmin1559
@rajalakshmin1559 3 жыл бұрын
ಧನ್ಯವಾದಗಳು ಅಕ್ಕ ನಿಮ್ಮ ಮಾತು ನನಗೆ ಜ್ಞಾನೋದಯವಾಯಿತು ಜೈ ಸ್ವಾಮಿ ವಿವೇಕಾನಂದ 🙏🏻
@manju.sd.9901
@manju.sd.9901 3 жыл бұрын
Exlent Speech Sister And Thank You So Much😍❤🙏Pravin Bro😍
@vidyakammar4828
@vidyakammar4828 3 жыл бұрын
Yes ಸಿಸ್ಟೆರ್ ನಾನು ವಿವೇಕಾನಂದರ ಪುಸ್ತಕವನನ್ನ ಓದಿದ್ದಿನಿ... ವಿವೇಕಾನಂದರನ್ನು ಓದಿದ ನಂತರ ಬೇರೆ ಯಾರನ್ನೋ ಫಾಲೋ ಮಾಡಲು ಸಾಧ್ಯವೇ ಇಲ್ಲ.ವಿವೇಕಾನಂದರೆ ನನ್ನ ಜೀವನ.. ಅವರಿಗಾಗಿ ಏನು ಮಾಡಲಿ ಅಂತ ಯಾವಾಗ್ಲೂ ಯೋಚಿಸ್ತಿದ್ದೆ. ಆಮೇಲೆ ತಿಳೀತು ವಿವೇಕಾನಂದಾರಿಗಾಗಿ ಏನನ್ನು ಮಾಡೋದು ವ್ಯರ್ಥ... ಅವರಿಗಾಗಿ ಅವರ ಆದರ್ಶವನ್ನ ಜೀವನ ಪರ್ಯಂತ ಪಾಲಿಸುತ್ತೇನೆ.🙏
@sslekkihal672
@sslekkihal672 3 жыл бұрын
Bokks yavavu heltira
@nssr-64
@nssr-64 2 жыл бұрын
Haarika ninge olle bhavishya ede magu god bless u kanda 👌
@manjunathak7502
@manjunathak7502 3 жыл бұрын
ಸ್ವೀಟ್ ಅಂಡ್ ಎಮೋಷನಲ್ ಸ್ಪೀಚ್ ಸಿಸ್ಟರ್,,,,,, 🌹👍
@chetankyatanavarmusic7065
@chetankyatanavarmusic7065 3 жыл бұрын
ತಂಗಿ ನೀನು ಒಂದು ಅತಿ ಉತ್ತಮವಾದ ಮಾಹಿತಿಯನ್ನು ನಮ್ಮ ದೇಶದ ಯುವಕ ಯುವತಿಯರಿಗೆ ನೀಡಿದ್ದೀಯಾ, ದನ್ಯವಾದಗಳು 🥰🥰🙏🙏🙏👌👌👌
@dattatrayagbhat1205
@dattatrayagbhat1205 2 жыл бұрын
Nanu nijavagi kanneru surisutta(Aanadabhaspadondige)) Nimma bhashavannu kelide. Nane dhanyavaad! Jai hind.
@ganeshluckey7392
@ganeshluckey7392 Жыл бұрын
ನಿನ್ನ ಪಾದಕ್ಕೆ ಶರಣು ತಾಯಿ ನನಗೆ ನಲವತ್ತೇಳು ವರ್ಷ ಇಂಥ ಹೆಣ್ಣು ಮಗಳು ಇಲ್ಲ ಎನ್ನುವುದೇ ಕೊರಗು ಈಗ ಪ್ರಾರಂಭ❤
@raytputrtulrayhtputrtul8389
@raytputrtulrayhtputrtul8389 2 жыл бұрын
ಅಣ್ಣ ಹಜಾರೆ ಯನ್ನು ಮರೆ ತಿರುವ ವಿವರಿಗೆ ನೆನಪಿಸಿದ್ದಕ್ಕೆ ಧನ್ಯ ವ್ಯಾಧ್ಗಳು
@gopalsp-gv8pi
@gopalsp-gv8pi Жыл бұрын
Great you will be a future asset to nation
@praveenjevaragi6321
@praveenjevaragi6321 2 жыл бұрын
Amma. swami vevekananda avaranna matte namma yuva jananatege tilisikottidrinda danyavadagalu 🙏🙏🙏🙏
@akashmachched763
@akashmachched763 Жыл бұрын
ಅಕ್ಕಾ ನಿಮ್ಮ ಎಷ್ಟೋ ಮಾತ್ತುಗಳು ಅದೆಷ್ಟೋ ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬುತ್ತಿದೆ 🥰🙏🤝🤝🤝ಅದರಲ್ಲಿ ನನ್ ಕೂಡಾ ಒಬ್ಬರು 🙏
@prakashcm.6198
@prakashcm.6198 3 жыл бұрын
ಅದ್ಬುತ ಮಾತು ನಮ್ಮಲ್ಲಿರುವ ಅಲಸ್ಯತನವನ್ನು ಹೋಗಲಾಡಿಸಿ....ನಮ್ಮ ಸಾಧನೆಗೆ ಹುರಿದುಂಬಿಸುವ ನಿಮ್ಮ ಈ ಭಾಷಣ ಅದ್ಭುತ ...🙏🙏🙏🤕🤕
@marutheshatotada58
@marutheshatotada58 3 жыл бұрын
Super speech about vivekananda
@bhagyapattar6794
@bhagyapattar6794 2 жыл бұрын
Superrrrr Akka nimma speech antu adbhuta🙏🙏
@raviravik2034
@raviravik2034 3 жыл бұрын
I heartily thank you so much sir doing this video. Every sencond I remembering swami Vivekananda.
@manoharkuddannaya3614
@manoharkuddannaya3614 Жыл бұрын
ಹೋದ ಜನ್ಮದಲ್ಲಿ ನೀನು ಚಕ್ರವರ್ತಿ ಸೂಲಿಬೆಲೆ ಅಣ್ಣನ ಮಗಳಾಗಿಧ್ಯ ತಾಯಿ😍🥰❤️
@Nick-nu4tf
@Nick-nu4tf Жыл бұрын
😂😂😂😂
@Mishu36_7
@Mishu36_7 Жыл бұрын
😅😅
@Nick-nu4tf
@Nick-nu4tf Жыл бұрын
Hoda janmadalli alla evaga present sulibele tangi 😎
@othaladipaithale6344
@othaladipaithale6344 Жыл бұрын
​@@Mishu36_7 sule magne yaak ninn maneli Amma ododra atva maneli akka tangiru ilva 😡🤬loude tika muchkond kutko sumne nago comment hakbeda bevarsi shaat tullu Nan magne madak bere kelsa ilveno ninge🤬😡
@DhashuMani
@DhashuMani 3 жыл бұрын
Extraordinary fantastic mind blowing my Dear Doughter.
@Ramesh-e3z6u
@Ramesh-e3z6u Жыл бұрын
ತಂಗಿ i love u 🙏🙏🙏🙏ವಿವೇಕಾನಂದ ರು ನಿಂನ್ನೊಳಗೆ ಇದ್ದಾರೆ 👏👏👏
@ganeshpalankar5263
@ganeshpalankar5263 2 жыл бұрын
Nice sis nimma speech bala nodidhe tumbha like esta aithu
@vaijunathkumbar8344
@vaijunathkumbar8344 2 жыл бұрын
ನಿಮ್ಮ ಈ ಭಾಷಣ ಕೇಳುವುದಕ್ಕೂ ನಾನು ಯಾರೆಂದು ಮರೆತೋಯ್ತು ಒಂದು ಸಣ್ಣ ಮೈ ಮರೆಸುವಂಥ ಭಾಷಣ ಅಕ್ಕ ನಹೆಮ್ಮೆಯಿಂದ ಹೇಳುತ್ತೇನೆ ನಾನೊಬ್ಬ ಭಾರತೀಯನೆಂದು ಜೈ ಹಿಂದ್ ಜೈ ಭಾರತ್ ಮಾತ 🙏🚩
@vishalpranav9373
@vishalpranav9373 3 жыл бұрын
Awesome speech, hats off to you 🙏 very much inspired .
@annappaks5516
@annappaks5516 3 жыл бұрын
ಈ ನಿಮ್ಮ ಭಾಷಣ ಕೇಳಿ ನಮಗೆ ಖುಷಿ ಆಯ್ತು ಆಶ್ಚರ್ಯಚಕಿತನಾದ ಸಂತೋಷ ವಾಯಿತು ನೆಮ್ಮದಿಯನ್ನು ಸಹ ಆಯ್ತು ಇದೇ ನನ್ನ ಉತ್ತರ
@rajendraprasadn3477
@rajendraprasadn3477 2 ай бұрын
Here is the light that can guide this country.let this young fire brand leader, lead this country in future, let God give her 100 years of prosperous, healthy, life , God bless you Harika
@lalithkumar3931
@lalithkumar3931 10 ай бұрын
Inspired papu ❤❤ I was preparing for my speech for annual day as guest felt goosebumps hearing u . Such a great kid ua
@stashasn8894
@stashasn8894 3 жыл бұрын
Inspirational words... Deserved to be a promising youth...
@DombayaS
@DombayaS 3 жыл бұрын
Very good speech 👍God bless you and keep you in good health and happiness.
@sasidharanpillai2486
@sasidharanpillai2486 3 жыл бұрын
She Represented by the God
@dattugundakarjagi2752
@dattugundakarjagi2752 2 жыл бұрын
ಸ್ವಾಮಿ ವಿವೇಕಾನಂದರ ಬಗ್ಗೆ ನಮಗೆ ಮನಮುಟ್ಟುವಂತೆ ವಿವರಣೆ ನೀಡಿ ಅವರ ಬಗ್ಗೆ ನಮಗೆ ಇನ್ನಷ್ಟು ಓದುವಂತ ಕೂತುಹಲ ಬೆಳೆಸಿದ್ದಕ್ಕೆ ಧನ್ಯವಾದಗಳು ......ಭಾರತ ಮಾತೆಯ ಹೆಮ್ಮೆಯ ಪುತ್ರಿ...🙏🙏🙏🙏🙏
@pradeepkusagur5060
@pradeepkusagur5060 Жыл бұрын
Well speech by harikha manjunath
@shwthashwtha9386
@shwthashwtha9386 Жыл бұрын
Super akka ❤💛🦁🐯
@mr_karthii___
@mr_karthii___ Жыл бұрын
ಧನ್ಯವಾದಗಳು ಅಕ್ಕಾ ಚೆನ್ನಾಗಿ ಭಾಷಣ ಮಾಡಿದೆ ಹಿಂದೂ ಧರ್ಮ 🚩 ಹಿಂದೂ ರಾಷ್ಟ್ರ 🚩 ಜೈ ಶ್ರೀ ರಾಮ್ 🚩🌍
@dhulappa918
@dhulappa918 Жыл бұрын
Ò òò
@HariHari-xl7mi
@HariHari-xl7mi 2 жыл бұрын
Amma your strength is extraordinary, I bow you and your parents & Teachers Goddess I myself surrender to almighty for such a woderful Gift you have given to this INDIA 🇮🇳
@nagarajc9124
@nagarajc9124 2 жыл бұрын
I never heard such a fentastic speach salute sister
@laxmigoudar3465
@laxmigoudar3465 2 жыл бұрын
Ninna margadarshakarige hagu ninagu abhinandanegalu wow supar 👍👌🙏😍😍
@NPP549
@NPP549 Жыл бұрын
Masto akka ....❤❤❤❤❤❤ Hindu brand ❤❤ Big fan of Swami Vivekananda's ❤
@seethalakshmikj7459
@seethalakshmikj7459 2 жыл бұрын
Wonderful talk dear Harika. Every child should be like you
@kadakolprakash2209
@kadakolprakash2209 3 жыл бұрын
ತಂಗಿ ನೀವು ಮುಂದುವರಿಯರಿ ನೀವು ನಿಮ್ಮ ಮಾತುಗಳನ್ನು ನಮ್ಮ ದೇಶ ನೆನಪು ಇಡಬೇಕು ನಮ್ಮ ದೇಶ ಇನ್ನಾದರೂ ಬದಲಾವಣೆ ಆಗಲಿ 🙏🙏🙏
@sharanuknandagond6970
@sharanuknandagond6970 3 жыл бұрын
Super
@Anjless007
@Anjless007 3 жыл бұрын
Yess anna you are rights
@marutinaik9659
@marutinaik9659 2 ай бұрын
Dear Harika, I am 70 years, first time listening to such great Daughter of India. Keep it up. I pray for your parents and Teachers to continue your talent, knowledge and devotion to Nation
@anandkonnuri9333
@anandkonnuri9333 3 жыл бұрын
I proved to say ನಾನು ಭಾರತೀಯನೇಂದು ಹೇಳಲು.....ಕನಾ೯ಟಕದ ಒಂದು ಅದ್ಭುತ, ಅಮೂಲ್ಯವಾದ ರತ್ನ ನೀವು ಅಕ್ಕಾ.ಒಳ್ಳೆಯದಾಗಲಿ
@vaniannaiah3336
@vaniannaiah3336 Жыл бұрын
Very nice Very bold Yong girl nice speech god bless you baby 🙏🙏🙏👌
@Handicraft93
@Handicraft93 2 жыл бұрын
Thanks for sharing my friend , stay safe stay healthy and stay connected.
@annappak5901
@annappak5901 3 жыл бұрын
👌👌👌👌🙏🙏🙏🙏🙏👌❤️❤️💖💞 ಅಕ್ಕ ನನ್ನ ನೆಚ್ಚಿನ ಕರ್ನಾಟಕ ❤️🙏
@lepakshilegend8528
@lepakshilegend8528 3 жыл бұрын
ಅದ್ಭುತ ತಂಗಿ ಮುಂದುವರಿಸಿ ನಾನು ಆ 10 ಜನರಲ್ಲಿ ಒಬ್ಬ ವ್ಯಕ್ತಿಯಾಗುವೆ
@jln1048
@jln1048 3 жыл бұрын
Thank you for uploading such a spiritual speech which is a guide for the citizens of India and also for the World
@MohanKumar-gh5vl
@MohanKumar-gh5vl Жыл бұрын
Thanks for your spirtual speech to our Indian citizens
@SharanagoudaPolicepatil-bz6ip
@SharanagoudaPolicepatil-bz6ip Жыл бұрын
Supar sister speech
@rajendraprasadn3477
@rajendraprasadn3477 Жыл бұрын
I am convinced that our country and culture is safe after hearing this fire brand girl
@pramod01234
@pramod01234 3 жыл бұрын
Literally Mind blowing youth icon the great swami vivekanand 👍👑
@durgagurikar545
@durgagurikar545 3 жыл бұрын
ಸೂಪರ್ ತಂಗಿ 👌👌👌👌👌❤❤❤❤❤🥰🥰🥰🥰🥰fentastic speach👍👍👍👍👍👍🙏🙏🙏🙏🙏🙏🙏🙏
@bharathkumarkk2985
@bharathkumarkk2985 3 жыл бұрын
ಚಕ್ರವರ್ತಿ ಸೂಲಿಬೆಲೆ ಮಾತಾಡಿದ ಹಾಗೆ ಇದೆ ಮೇಡಂ ನಿಮ್ಮ ಮಾತು ಸೂಪರ್ ನಿಮಗೆ ಒಳ್ಳೆದಾಗಲಿ.
@bhasavaraj4510
@bhasavaraj4510 3 жыл бұрын
Supar sister👭
@sweetheartveeresh3209
@sweetheartveeresh3209 3 жыл бұрын
Both comments r important but original is best
@harishasm7957
@harishasm7957 3 жыл бұрын
ದಡ್ಡರ ಭಕ್ತರ ದಂಡು ಸಾಗುತ್ತಿದೆ
@shivaramshetty8333
@shivaramshetty8333 2 жыл бұрын
Very good sepech god bless you
@sumithrasummi2562
@sumithrasummi2562 2 жыл бұрын
Super Magale God bless you 👌🏻👌🏻👍🏻👍🏻👍🏻👋👋👋
@anushree2791
@anushree2791 2 жыл бұрын
Very inspiring, may god bless you
@Maheshtmutthur
@Maheshtmutthur 2 жыл бұрын
Hats off to you.... ಭಾರತ ಮಾತೆಯ ಹೆಮ್ಮೆಯ ಪುತ್ರಿ!!
@ningarajkuri3576
@ningarajkuri3576 2 жыл бұрын
Er
@honnum9925
@honnum9925 2 жыл бұрын
@@ningarajkuri3576 pp
@chandunatekar7767
@chandunatekar7767 Жыл бұрын
@@honnum9925 jjjjju. Non mm km mm mm 🎶🤒
@soumyasathish152
@soumyasathish152 3 жыл бұрын
Ur speech reminds of Chakravarthi Soolibele Sir's Speech yet original
@bheemarayahosamani2091
@bheemarayahosamani2091 2 жыл бұрын
Enta strong basana sister, jai hind jai barth,swamy vivekandaru barthada. Yuvakar, aasekiran hagu ondu adbutavada shakti,,
@avanaeshnayak90
@avanaeshnayak90 2 жыл бұрын
Very wonderful speech sister🌹🌹🌹
@ಪಿಜಿಎಸೇವಾಸಂಸ್ಥೆ
@ಪಿಜಿಎಸೇವಾಸಂಸ್ಥೆ 3 жыл бұрын
ಸ್ವಾಮಿ ವಿವೇಕಾನಂದರ ಕುರಿತು ಅದ್ಭುತ ವಾದ ಮಾತುಗಳು.ಅಭಿನಂದನೆಗಳು
@marutinaik3259
@marutinaik3259 3 жыл бұрын
What a speech sister wow wonderful speech🙏🙏👌
@ranganathackcrrss9403
@ranganathackcrrss9403 3 жыл бұрын
ಮೇ ಹೀರೋ,,ಮೈ ರೋಲ್ ಮಾಡೆಲ್,, ನನ್ನ ಗುರು,, ನನ್ನ ಬಾಸ್,,ಮೈ ಫೇವರಿಟ್ ಹೀರೋ ಸ್ವಾಮಿ ವಿವೇಕಾನಂದ
@ManjuManju-sz5yv
@ManjuManju-sz5yv 3 жыл бұрын
A bright full speech
@sharanukalashetty596
@sharanukalashetty596 3 жыл бұрын
ಅಣ್ಣ ನೀನು ಯಾರು ರಂಗನಾಥ್ ಅಣ್ಣ
@salmaagasimani1786
@salmaagasimani1786 11 ай бұрын
Super super sister🎉🎉
@deepakrajmadar5178
@deepakrajmadar5178 Жыл бұрын
Super akka nim speech ❤❤❤
@jayashripujari9712
@jayashripujari9712 3 жыл бұрын
ನೀವು ಮಾಡಿದ ಆ ಭಾಷಣ ಸೂಪರ್ ರಿ ನಾವು ಮುಂದೆ ಒಂದು ದಿನ ಇಗೆ ಅಗುಬೇಕು ಅನೋ ಹುಮಾಸು ಬ್ರತಿದೇ ರೀ ಅದು ಅಂತ ಧೈರ್ಯ ನಿಮ್ಮದು ನಿಮ್ಮ ಅಪ್ಪ ಅಮ್ಮ ಪುಣ್ಯ ವಂತರು ರಿ ನಿಮ್ಮನ ಪಡೆದಕ್ಕೆ ದೇಶದಲ್ಲಿ ಹೆಣ್ಣು ಮಕ್ಕಳು ನು ಇಗೆ ಮುಂದೆ ಬರಬೇಕು ಯಾರು ಭಯ ಪಡಬಾರದು🙏🙏🙏🙏🙏❤️❤️❤️❤️🇳🇪🇳🇪🇳🇪🇳🇪🇳🇪🇳🇪
@chandanrao1387
@chandanrao1387 3 жыл бұрын
Heartly appreciations for this young girl,, may be for her inspiration is Chakravarty sulebele,,. He his legend of speech
@santhoshsanth3277
@santhoshsanth3277 3 жыл бұрын
Hi
@avinashavi1586
@avinashavi1586 3 жыл бұрын
Super cute voice God bless you swami vivekananda.
@radhakrishnappradhappa605
@radhakrishnappradhappa605 2 жыл бұрын
Dear sister good inspired Ur speach from Swami Vivekananda senantans in India youths good job Jay Hind
@sridhart.n9525
@sridhart.n9525 2 ай бұрын
ಅದ್ಭುತ ಭಾಷಣ ಇವರಿಗೆ ದೇವರು ಹೆಚ್ಚಿನ ಆರೊಗ್ಯ ಆಯಸ್ಸು ಐಷ್ವರ್ಯ ಕೊಟ್ಟು ಕಾಪಾಡಲಿ
@vishalgondali8539
@vishalgondali8539 3 жыл бұрын
ನನಗೆ ಒಮ್ಮೆ ಚಕ್ರವರ್ತಿ ಸುಲೆಬೆಲೆ ಅಣ್ಣ ಮಾತಾಡ್ತಿದಾರೆನೊ ಅನ್ಸ್ತು ... ❤️ ವಳ್ಳೆಯದಾಗಲಿ ತಂಗಿ..
@hemankumar3207
@hemankumar3207 3 жыл бұрын
ಅದೇ 20 ರುಪಾಯಿಗೆ ಪೆಟ್ರೋಲ್ ಚಿನ್ನದ ರಸ್ತೆ... ಜನರನ್ನು ಮಂಗ ಮಾಡೋದು ನಾಚಿಕೆ ಆಗಬೇಕು ಇವರಿಗೆಲ್ಲ ವಿವೇಕಾನಂದರ ಹೆಸರು ಹೇಳೋಕೆ... ನಾನು ಯಾವ ರಾಜಕಾರಣಿಯ ಗುಲಾಮ, ಯಾವ ಪಕ್ಷದ ವಕ್ತಿ ಅಲ್ಲಾ...
@krishna9834
@krishna9834 3 жыл бұрын
@@hemankumar3207 Chakravarthy sulibele BJP supporter adu elrigu gottu, avru sullu heliddu gottu, Adre avru history bagge , Vivekananda avra bagge heliddu Nija adu history alli ide.
@ಹಳ್ಳಿಮನೆ
@ಹಳ್ಳಿಮನೆ 3 жыл бұрын
ಪುಗ್ಲಿ ಶಿಷ್ಯನ ನೀನು 😃😃😃😃😃😃😃
@rxkysh
@rxkysh 3 жыл бұрын
@@hemankumar3207 ಚಿನ್ನದ ರಸ್ತೆ ,20 ರೂಪಾಯಿ ಪೆಟ್ರೋಲ್ ಇದೆಲ್ಲಾ practically impossible.
@sevantimali9393
@sevantimali9393 3 жыл бұрын
Amazing speech god bless you
@pruthvihosatti3373
@pruthvihosatti3373 3 жыл бұрын
it not amzing
@pruthvihosatti3373
@pruthvihosatti3373 3 жыл бұрын
Pakka chakrvarthi sullibeli copy
Sigma Kid Mistake #funny #sigma
00:17
CRAZY GREAPA
Рет қаралды 30 МЛН
How Strong Is Tape?
00:24
Stokes Twins
Рет қаралды 96 МЛН
Mahabharat - Full Animated Movie -  Kannada
1:24:15
Kids Planet Kannada
Рет қаралды 1,1 МЛН
Struggle is the secret of success by Swami Nirbhayananda Saraswati
1:02:50
Swami Nirbhayananda Saraswati(official)
Рет қаралды 92 М.
LATEST KANNADA COMEDY 2024|ಕನ್ನಡ ಸೀರಿಯಲ್ ಫೇಮಸ್ ಯಾವದು? |GADAG PROGRAM|GANGAVATI PRANESH COMEDY|PART 1
17:42
PRANESH PARYATANE ಪ್ರಾಣೇಶ್ ಪರ್ಯಟನೆ
Рет қаралды 2,1 МЛН
Sigma Kid Mistake #funny #sigma
00:17
CRAZY GREAPA
Рет қаралды 30 МЛН