Рет қаралды 27,947
ಕೋಟೆ ಶ್ರೀ ಸೀತಾ ರಾಮಾಂಜನೇಯ ದೇವಾಲಯ,ಭಾರತೀಯ ವಿಚಾರ ವೇದಿಕೆ, ದೂರ್ವಾಸ ಕ್ಷೇತ್ರ, ಶಿವಮೊಗ್ಗ ಇಲ್ಲಿ ಮೇ 15 ರಿಂದ 24ರ ವರೆಗೆ ನಡೆಯುತ್ತಿರುವ ಶ್ರೀ ಹನುಮ ಜಯಂತಿ ಮಹೋತ್ಸವ ಮತ್ತು ಧರ್ಮ ಜಾಗೃತಿ ಸಭೆಯ ಮೂರನೇ ದಿನ ಕುಮಾರಿ ಹಾರಿಕಾ ಮಂಜುನಾಥ್ ಇವರಿಂದ ಉಪನ್ಯಾಸ ಕಾರ್ಯಕ್ರಮ
ವಿಷಯ : ಭಾರತೀಯ ಸಂಸ್ಕೃತಿ
Strict Legal Action will be taken in case of Copyright Violation