ಹಸಿ ಹಾಗಲಕಾಯಿ ಹೆಚ್ಚಿ ಮಾಡೋದು ಗೊತ್ತಿರಲಿಲ್ಲ, ಮಾಡಿ ನೋಡ್ತೀನಿ.👍
@shanthala402Күн бұрын
Ruchiyagirutte Ushakka.😊🙏
@geethasatish16317 сағат бұрын
ಹಾಗಲಕಾಯಿ ಹಸಿ ಕೋಸಂಬರಿ ಮಾಡುತ್ತೇನೆ ಚೆನ್ನಾಗಿರುತ್ತದೆ
@vasumathikerur95557 сағат бұрын
Recipe heli kodi please
@shanthala4027 сағат бұрын
ಹೌದಾ...ನಾವು ಹಸಿ ಹಾಗಲಕಾಯಿಯ ಇನ್ನೊಂದು ತರಹದ ಹಸಿ ಗೊಜ್ಜು ಮಾಡುತ್ತೇವೆ. ❤😊
@vanajaramaswamy55974 сағат бұрын
Yummy madam.
@shanthala4023 сағат бұрын
Thanks a lot. Try it.😊🙏
@madhurisomayaji22 сағат бұрын
Hasi hagalkayi haaki naanu try madbeku
@shanthala4026 сағат бұрын
Try maadi. Tumba ruchiyagirutte.😊🙏
@S_alvaКүн бұрын
God bless your lovely son🙌
@shanthala402Күн бұрын
Thank you very much 🙏🙏
@carolrego9638Күн бұрын
Yummy & my favourite recipe.
@shanthala402Күн бұрын
😊🙏❤
@roopakrishnan213410 сағат бұрын
Sure I will try, thank you very much🙏❤️
@shanthala4027 сағат бұрын
Definitely. It's taste is yummy😊❤
@vasumathikerur95557 сағат бұрын
Chennaagide naanu try maadatini
@shanthala4027 сағат бұрын
Try maadi. Tumba ruchiyagirutte.😊🙏
@neetakulkarni174917 сағат бұрын
👌🏻👌🏻👌🏻👌🏻👌🏻
@shanthala4027 сағат бұрын
🙏🙏
@sandhyamn533719 сағат бұрын
ನಿಮ್ಮ ವಿವರಣೆ ಹಾಗೂ ಸ್ಪಷ್ಟ ಉಚ್ಚಾರ ಸೊಗಸಾಗಿದೆ. ಖಂಡಿತ ಮಾಡ್ತೀನಿ.
@shanthala4027 сағат бұрын
ಧನ್ಯವಾದ ಸಂಧ್ಯಾ ರವರೇ...🙏😊
@geethasatish16317 сағат бұрын
ಇದು ಹಸಿ ಹಾಗಲಕಾಯಿ ಗೊಜ್ಜು ಹೇಗೆ ಆಗುತ್ತದೆ. ಇದು ಹಾಗಲಕಾಯಿ ಗೊಜ್ಜು ಅನ್ನಬಹುದು
@shanthala4027 сағат бұрын
ಗೊಜ್ಜು ಹೌದು. ನಾವು ಕೂಡ 3 - 4 ತರಹ ಮಾಡುತ್ತೇವೆ. ಇದರಲ್ಲಿ ಹಸಿ ಹಾಗಲಕಾಯಿಯನ್ನು ರುಬ್ಬುತ್ತೇವೆ. ಒಂದೊಂದು ಕಡೆಯ, ಒಬ್ಬೊಬ್ಬರ ಶೈಲಿ ವೈವಿಧ್ಯತೆಯಿಂದ ಕೂಡಿರುತ್ತದೆ. ಇಷ್ಟವಾದರೆ ಪ್ರಯತ್ನಿಸಬಹುದು. 🙏😊
@shylajaranganatharao9583Күн бұрын
ತುಂಬಾ ಚೆನ್ನಾಗಿ ಇತ್ತು ಗೊಜ್ಜು ನಾವು ನಮ್ಮ ಮನೆಯಲ್ಲಿ ಮಾಡುತ್ತಿವಿ 👌👌
Healthy tips,very nice ,way of explanation is nice.New type I will try.❤💐
@shanthala402Күн бұрын
Definitely try, it is very tasty 😊
@umapattabhi3255Күн бұрын
Hosa tharaddu will definitely try mam🙏🏻🙏🏻
@shanthala402Күн бұрын
Tumba Ruchiyagirutte. Try maadi.😊
@UshaShreepati21 сағат бұрын
ಹಸಿ ಹಾಗಲಕಾಯಿ ಹಾಕೋದು ಗೊತ್ತಿರಲಿಲ್ಲ.. ಅಮ್ಮ ಯಾವಾಗಲೂ ಹಾಗಲಕಾಯಿ ಬೇಯಿಸಿ ಚಟ್ನಿ ಮಾಡ್ತಾರೆ..😊 ನಮಗೂ ಹಾಗಲಕಾಯಿ ಅಡುಗೆ ಅಂದ್ರೆ ತುಂಬಾನೇ ಇಷ್ಟ... ಖಂಡಿತ ನಾನು ಒಮ್ಮೆ ಟ್ರೈ ಮಾಡಿ ನೋಡ್ತೀನಿ..😊
Very testy & very nice presentation God bless you Sushant 👌🙏🙏
@shanthala402Күн бұрын
Thank you very much 🙏 😊
@lngangadhara388717 сағат бұрын
ನಾನು ಪ್ರಯತ್ನ ಪಡುವೆ
@shanthala4027 сағат бұрын
ಖಂಡಿತ. ತುಂಬಾ ರುಚಿಯಾಗಿರುತ್ತೆ. 😊🙏
@harshahs431Күн бұрын
My favourite
@shanthala402Күн бұрын
😊🙏
@Subrahmanya5010Күн бұрын
Ella vastu adigege balasuva padarthgalu gothu .avaru obbaru adige maduthar gothgatha ma
@shanthala402Күн бұрын
Khanditha ella. Avanige bayiyalli heloke ella gottu. Adre adige ella baralla. Soft vegetables cut maadi kodtane aste.😊
@janardhanjanardhanbs2602Күн бұрын
👌👏👏
@shanthala402Күн бұрын
🙏🙏😊
@induashwath439621 сағат бұрын
🙏👌👍
@shanthala4027 сағат бұрын
🙏🙏❤
@savithasatish972821 сағат бұрын
Hello shantala avare Thumbha chennagidhe nimma recipe...😊😊.naanu savitha...(412) nalli idde alva.....samarth sister....next bandagha meet madthini.....all the best in ur further videos Nimma kitchen also looks very good 🙏🙏
@shanthala4026 сағат бұрын
Thank you Savitha. Definitely come home.🙏🙏😊
@GeethaRao-c8jКүн бұрын
👌👌👍👍👍♥️♥️
@shanthala402Күн бұрын
🙏🙏😊
@mavinallappamanjunatha98498 сағат бұрын
ಹಸಿ ಗೊಜ್ಜು ಆಗೊಲ್ಲ, ಬೇಯಿಸಿದ್ದೀರ ಅಲ್ವಾ?
@shanthala4027 сағат бұрын
Houdu. Beyisiddu hasi hagalakayiyannu upayogisi rubbida nantra.😊